ರವಿವಾರ ಹುಟ್ಟಿದವರ ಫಲಾನುಫಲ & ಸೂರ್ಯದೇವನ ಶಕ್ತಿ ಮತ್ತು ಮಹಿಮೆ | Dr.GopalaKrishna Sharma | Heggadde Studio

แชร์
ฝัง
  • เผยแพร่เมื่อ 22 ต.ค. 2021
  • ರವಿವಾರ ಹುಟ್ಟಿದವರ ಫಲಾನುಫಲ & ಸೂರ್ಯದೇವನ ಶಕ್ತಿ ಮತ್ತು ಮಹಿಮೆ | Jyotishi Dr.GopalaKrishna Sharma | Heggadde Studio
    #Dr_GopalaKrishna_Sharma #Heggadde_Studio #Jyothishi_Dr_GopalaKrishna_Sharma_Life_Story #Jyothishya_Vidwan #Rajeev_Gandhi #Bramhanda_Guruji #SacchidanandaBabu #Rajkumar #Parvathamma #Home_vastu #Vastu
    #Vishnuvardhan #Anirudh #Fine_Writing #Nagayakshi #Nagayakshi_Temple_Kerala #Maranakatte_Yakshi #Maranakatte #Bramhalingeshwara_Temple_Maranakatte ##Bramhalingeshwara #Nagadevaru #Naga #Kujadosha #Kujadosha_Effects #Angaraka_dosha #Kujadosha_Nivarane #Tips_For_Getting_Marriage_Soon #Navarathri #Navarathri_Pooja #DurgaPuje #Saraswathi_Pooje #Rebirth_Is_true #Punarjanma #Jataja #How_to_read_jataka #HasthaReke #Howtoreadhasthareke #Black_Magic #black_Magic_Resolve #Lakshmi_Kataksha #Lakshmi_Stay_At_Home #Surya #god_surya_Narayana
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 79

  • @HeggaddeStudio
    @HeggaddeStudio  2 ปีที่แล้ว +4

    Enjoy & Stay connected with us...!!! Please Subscribe....
    th-cam.com/channels/vfStDhBH0Kti6uwfyQ3IKA.html

  • @gaythrigopi9687
    @gaythrigopi9687 2 ปีที่แล้ว +8

    ನಮಸ್ತೆ ಗುರುಗಳೇ 🙏🙏 ತಾವು ತಿಳಿಸಿರುವ ಹಾಗೆ ರವಿವಾರ ಹುಟ್ಟಿದವರಿಗೆ ರವಿ ಅಧಿಪತಿಯಾಗಿರುತ್ತಾನೆ, ರವಿವಾರ ಜನಿಸಿ ಕುಂಭ ರಾಶಿಶತಾಭಿಷ ನಕ್ಷತ್ರ ನಕ್ಷತ್ರ ರಾಷ್ಟ್ರ ಅಧಿಪತಿ ಶನಿಮಹಾತ್ಮರಾಗಿರುತ್ತಾರೆ ಇದರ ಅರ್ಥವೇನು ಗುರುಗಳೇ ಮತ್ತೆ ಕೊನೆಯಲ್ಲಿ ಉದಾಹರಣೆ ಕೊಟ್ಟು ಯುದ್ಧದಲ್ಲಿ ಅಭಿಮನ್ಯು..... ತಿಳಿಸಿದ್ದೀರಿ ಇದರ ಅರ್ಥ ಈಗಿನ ಕಾಲದ ಜಗಳವೆ....

  • @manimalashetty1696
    @manimalashetty1696 หลายเดือนก่อน +1

    Nanu kuda Sunday 6.24 am alli uttiddu.. madve munche swlpa kashtta manasikavagi nove yalla itthu.. but madve admele life thumba changide nemmadi ide gurugale

  • @manishrao9898
    @manishrao9898 2 ปีที่แล้ว +2

    Thank you sir

  • @laxmipadaki8506
    @laxmipadaki8506 2 ปีที่แล้ว +1

    ನಮೋ ನಮಃ ಶ್ರೀ ಆಚಾರ್ಯರಿಗೆ.,,🙏🙏

  • @laxshree718
    @laxshree718 2 ปีที่แล้ว

    Tq guruji 🙏

  • @josefvijaynarayan1794
    @josefvijaynarayan1794 2 ปีที่แล้ว

    Supper guruji

  • @lakshminarayan3580
    @lakshminarayan3580 2 ปีที่แล้ว

    Gurujii nama maglu banuvara sanjey 7.1 time alli September 6.9.2015 Edate alli huteruthalley yava rashi naxshratha tillice 🙏🙏🙏🙏🙏

  • @shrishailhatti2539
    @shrishailhatti2539 2 ปีที่แล้ว +1

    Shri Gurubyo Namaha💐🙏🙏🙏

  • @mahabaladevadiga7987
    @mahabaladevadiga7987 2 ปีที่แล้ว

    Superguruji🙏🙏🙏🙏🙏🙏

  • @rooparoopa3754
    @rooparoopa3754 2 ปีที่แล้ว

    Gurugale nam maga 5/9/2021 Sunday night 10.56 PM huttidane avan bagge heli guruji.. 🙏🙏

  • @rashmig.9681
    @rashmig.9681 2 ปีที่แล้ว

    Namaste sir..nanu midnight shanivara 1.40 ge huttidini..jyotishyada prakara sooryodaya aadamele new day start agutte antare..haagadare nanu huttida dina shanivara anta ankobeko or bhanuvara ankobeko please heli sir

  • @laxmi.s.bhagawathi8836
    @laxmi.s.bhagawathi8836 2 ปีที่แล้ว

    Namasthe guruji 🙏🙏🙏🙏🙏 nanna magana dob 10/03/2013 Bhanuvar beligge 10:30 ge plz avana bagge heli guruji 🙏🙏🙏🙏🙏

  • @santoshpatgar9691
    @santoshpatgar9691 2 ปีที่แล้ว

    Namste gurugale nanna maga 1/9/2019 kke huttiddane madyana 4 .30 kke huttiddane and Sunday huttiddane namma magana bagge heli plz guruji ........

  • @gowdaschannel8844
    @gowdaschannel8844 2 ปีที่แล้ว +1

    Namaskara Guruji 🙏🏻🙏🏻🙏🏻🙏🏻🙏🏻Namma magana dob 29/4/2012 sunday 8.10 please Hele Gurugi

  • @priyaschannel4969
    @priyaschannel4969 2 ปีที่แล้ว

    14 .10.2012 Sunday belagge 3:20am nanna magana bagge tilisi

  • @rukmag1326
    @rukmag1326 2 ปีที่แล้ว

    Nandu sunday huttiroduu&morning 6,30 sir tq

  • @VSS123
    @VSS123 2 ปีที่แล้ว +1

    Bhanuvara 3-4pm olagina phala tilisi guruji

  • @ravinaikdc3845
    @ravinaikdc3845 2 ปีที่แล้ว +1

    🙏🙏🙏

  • @sureshachuthan9464
    @sureshachuthan9464 2 ปีที่แล้ว

    ನಮಸ್ಕಾರ ಗುರುಗಳೇ. ಹೆಸರು ಸುರೇಶ್ ಹುಟ್ಟಿದ ದಿನಾಂಕ 19-12-65 ಸಂಜೆ 4:11pm ವಿಶಾಕ ನಕ್ಷತ್ರ 2 ಪಾದ. ತುಲಾರಾಶಿ ನನ್ನ ಮುಂದಿನ ಜೀವನ ಹೇಗಿರುತ್ತದೆ

  • @manjunathpatil6019
    @manjunathpatil6019 2 ปีที่แล้ว +1

    Guruvaara bagge heli and shanivaara bagge heli guruji pls

  • @ananda7863
    @ananda7863 2 ปีที่แล้ว

    GURU GALE KRITTIKA_2 E PADADALLI HUTTIDARE EVARA JEEVNA SARWNASHA ANTA KELVARU HELUTTARE NIJANA? HAGIDDARE PARIHAR ELLAVE?

  • @sharadam3564
    @sharadam3564 2 ปีที่แล้ว

    Morning 4am guruji

  • @rbanglorebanglore1653
    @rbanglorebanglore1653 2 ปีที่แล้ว

    Guruji nanu banuwar morning 7.30 ge huttiddu hegirutte guruji

  • @shamsundar1245
    @shamsundar1245 2 ปีที่แล้ว +4

    ನಾನು ಹುಟ್ಟಿದ್ದು ಭಾನುವಾರ ಬೆಳಗ್ಗೆ ಸುಮಾರು 7.30 ಘಂಟೆ.
    ನನಗೇನೂ ಹೇಳಿಕೊಳ್ಳುವಂಥ ಪವಾಡ ಆಗಲಿಲ್ಲ. Normal middle class ಜೀವನ ನಡೆಸುತ್ತಿದ್ದೇನಿ.. ಮಕ್ಕಳು ನಮ್ಮ ಮಾತುಗಳನ್ನು ಕೇಳುವುದಿಲ್ಲ...
    ಮನೆಯಲ್ಲಿ ಆಗಾಗ್ಗೆ ಕಲಹ..
    ಪತ್ನಿಯೊಂದಿಗೆ ವೈಮನಸು ...ಇತ್ಯಾದಿ..

    • @suushmasuvidha
      @suushmasuvidha 2 ปีที่แล้ว +3

      Nija nanannadu 6.30 ... Jeevana jigupse bandide

    • @laxmivenkatesh8009
      @laxmivenkatesh8009 2 ปีที่แล้ว +1

      Yes navu banuvara hutle bardithu sakagi hoithu jeevan😭😭😭😭😭

  • @vijayvijaya1
    @vijayvijaya1 2 ปีที่แล้ว

    Swamygale... Yakshi vidye helukodthira

  • @lalithanjali7932
    @lalithanjali7932 2 ปีที่แล้ว +1

    Gurugale.... Amavasya dina hennu magu huttidare olleyada.?? Kettadda?? Dayamadi tilisi kodi 🙏🙏

    • @rushyendras9156
      @rushyendras9156 2 ปีที่แล้ว

      Tiklu anthare. Ya vara hutudre yeanu? Valle kelsa, Valle alochane, Devaraj japa madudre kanditha Jeevana Dalli melake barthare.

  • @madhuphalanetra3498
    @madhuphalanetra3498 2 ปีที่แล้ว

    🙏, ULIDA AARU VAARADALLI HUTTIDAVARA BAGGE KOODA TILISI KODI DAYAVITTU.

  • @vanajakshi.t6145
    @vanajakshi.t6145 2 ปีที่แล้ว +1

    guruji ಶನಿವಾರ ಹುಟ್ಟಿದ್ದರೆ ಅದರಲ್ಲಿ ಹೆಣ್ಣುಮಕ್ಕಳು ಶನಿವಾರ ಹುಟ್ಟಿದ್ದರೆ ಯಾವ ಫಲ ಒಳಿತು ಕೇಡಕು ದಯವಿಟ್ಟು ಹೇಳಿ ಸಾಮಯ 11:30am

  • @dharanus8481
    @dharanus8481 2 ปีที่แล้ว

    OM SHREE.JAI SURYADEVAYA SWAMIYAVARE NAMAHA NAMAHA NAMAHA NAMAHA NAMAHA NAMAHA NAMAHA

  • @sharadam3564
    @sharadam3564 2 ปีที่แล้ว

    🙇

  • @veereshairani7079
    @veereshairani7079 4 หลายเดือนก่อน

    🙏

  • @LNK1444
    @LNK1444 2 ปีที่แล้ว +1

    Neevu heliddu tappu naanu sayankala huttiddu aadre nanna shakti haagu yukti naa nanaginta nanna sutta iruva jana tumba hogltare ondureeti tallana gondu vichitra reeti nodtare......

  • @vismayavishu4634
    @vismayavishu4634 หลายเดือนก่อน

    ಮದ್ಯಾಹ್ನ 1-55ಕ್ಕೆ 26-6-20೦5ರಲ್ಲಿ ಹೆಣ್ಣುಮಗಳ jananavagide

  • @jyothijyo6997
    @jyothijyo6997 2 ปีที่แล้ว

    Dhanayavadagallu guru jii🙏🙏🙏

  • @user-ji7jk1do5y
    @user-ji7jk1do5y หลายเดือนก่อน

    Sunday huttine gurugale 😢😢😭 night huttidane guruve jeevana sakagide nanage yastu novu dukka paduta edine 😢

  • @pushpalathar4825
    @pushpalathar4825 ปีที่แล้ว

    ಗುರೂಜಿ ಸಾವಿರ ವಂದನೆಗಳು🙏🙏🙏 ಗುರೂಜಿ ಮಹಾಲಯ ಅಮವಾಸೆಯಂದು ನನ್ನ ಮಗನಿಂದ ಆಕಸ್ಮಾತ್ತಾಗಿ ಕನ್ನಡಿ ಒಡಿದಿದೆ ಏನು ಪರಿಹಾರ ದಯವಿಟ್ಟು ತಿಳಿಸಿ please. Please 🙏🙏🙏🙏🙏😭😭😭😭😭

  • @malabaisangam3121
    @malabaisangam3121 2 ปีที่แล้ว

    Bhudavar huttidavar bhvishy hegirutte Guruji

  • @gowrimkngh1594
    @gowrimkngh1594 ปีที่แล้ว

    Nanna magalu Bhanuvara huttidale gurugale

  • @a.nsarojasaroja8385
    @a.nsarojasaroja8385 2 ปีที่แล้ว

    Namasti Gurugi.Nana lagna jathaka dali navama sthana dali neecha shani edha ad haka.ratha darisuvuda thilesi Guruji.

  • @hegdesilks1760
    @hegdesilks1760 2 ปีที่แล้ว

    Kanasalli bavuli bandare olleda or kettadda heli pls

    • @shamsundar1245
      @shamsundar1245 2 ปีที่แล้ว

      ಬಾವಲಿ ನಮ್ಮ ಮನೆಗೆ ಆಗಾಗ್ಗೆ ಸಂಜೆ ಹೊತ್ತಿಗೆ ಬರುತ್ತದೆ by mistake ಆಗಿ ...Nothing bad happened... Open space first floor house... It often flies near to our house... Why should we think negative... ಇದು ಬಾವಲಿ ಅಥವಾ ಹಾಲಕ್ಕಿ ನಮಗೆ ಗೊತ್ತಿಲ್ಲ...Light ನೋಡಿ ಮನೆಗೆ ಬರುತ್ತೆ.ಅಷ್ಟೇ

  • @ambikachabanur3765
    @ambikachabanur3765 2 ปีที่แล้ว

    🙏🏿ಗುರುಗಳೇ ನಾನು ಬುದುವಾರ ಹುಟ್ಟಿದೆನ್ ನಾನು ತುಂಬಾ ಕಷ್ಟ ದಲ್ಲಿ ಇದೇನೆ ತವರು ಮನೆಗೆ ಒಲೆದಾ ಕೇಟದ 🙏🏿

    • @guru322t2
      @guru322t2 11 หลายเดือนก่อน

      ಈಗ ಹೇಗಿದೆ ಕಂಡೀಟನ್?

  • @aryanmomkannada8994
    @aryanmomkannada8994 2 ปีที่แล้ว

    ಗುರುಗಳೇ

  • @jyotibiradar9340
    @jyotibiradar9340 2 ปีที่แล้ว +2

    Headline yen hakidiri nivu yen helatidiri.. nivu modalu conform madakoli yav vishya helbeku anta

  • @tulasinaveen5019
    @tulasinaveen5019 2 ปีที่แล้ว

    ಗುರುವಾರ ಹುಟ್ಟಿದವರ ಬಗ್ಗೆ ತಿಳಿಸಿ
    . ಅಗಸ್ಟ್ 10 1989 ಗುರುವಾರ ಬೆಳಿಗ್ಗೆ

  • @srisairam3367
    @srisairam3367 2 ปีที่แล้ว +1

    Sir, mid night huttidavaru yava Varakke barutte?

    • @manojs5546
      @manojs5546 2 ปีที่แล้ว

      Chandra

    • @srisairam3367
      @srisairam3367 2 ปีที่แล้ว

      For eg., born between Sunday and Monday midnight.
      Which day should be considered?

  • @lakshmin829
    @lakshmin829 2 ปีที่แล้ว +4

    Nanu Sunday hutedu thomba kastdale edeni 😭

  • @anusharajugowdagowda8163
    @anusharajugowdagowda8163 2 ปีที่แล้ว

    Shanivara huttidavara bhagge thilisi

  • @sumitrakhode5594
    @sumitrakhode5594 2 ปีที่แล้ว

    🙏🙏🙏🙏🙏💐

  • @sureshhegde1408
    @sureshhegde1408 2 ปีที่แล้ว

    Pitrakaraka. Surya graha nanage tande nalku varshada hinde maranavagide goverment job Karaka Surya nanage iga 45 age Nanu innu Aditya hardayada pathane madabeka Dayavittu tulisi

  • @pushpavathi-ls8md
    @pushpavathi-ls8md 2 ปีที่แล้ว

    🙏 swami

  • @santoshsidnal6545
    @santoshsidnal6545 2 ปีที่แล้ว

    GURUWAR huttidawr bhavishy hege tilisikodi

  • @ashwinimanjunath9090
    @ashwinimanjunath9090 2 ปีที่แล้ว

    ಸ್ವಾಮಿ ನಾವು ನಾನ್ವೆಜ್ ತಿನ್ನೋರು ಲಿಂಗಾಯಿತರ ಮನೆಗೆ ಬಾಡಿಗೆಗೆ ಹೋಗಬಹುದಾ plzz ಹೇಳಿ ನಿಮಗೆ ಗೊತ್ತಿದ್ರೆ plz ನಮಗೆ hen ಮಾಡಬೇಕು ಗೊತ್ತಾಗ್ತಿಲ್ಲ ಮನೆ ತುಂಬಾ ಇಷ್ಟ ಆಗಿದೆ

  • @shruthi93nayak6
    @shruthi93nayak6 2 ปีที่แล้ว +1

    Topic correct aagi details illa 🤦

  • @deepahomereview76
    @deepahomereview76 2 ปีที่แล้ว

    ನಮಸ್ತೆ ಗುರುಗಳೇ ನಿಮ್ಮ ಮಾಹಿತಿ ಹಾಗು ಮಾರ್ಗದರ್ಶನ ಎಲ್ಲರಿಗು ತುಂಬಾ ಉಪಯುಕ್ತವಾಗಿಧೇ
    ನಾನು ಕೂಡ ಭಾನುವಾರ ಜನ್ನಿಸಿದ್ದು ಅಂದು ರಥಸಪ್ತಮಿ ಹಾಗು ಹುಣ್ಣಿಮೆ ಇತ್ತು ಆದರೆ ನಾನು ಮಧ್ಯಾಹ್ನ ಜನಿಸಿದ್ದು(12.30PM). ಹಾಗಾಗಿ ಮಧ್ಯಾಹ್ನ ಜನಿಸಿದವರ ಲಕ್ಷಣಗಳು ಹೇಗೇರುತದೆ ಗುರುಗಳೇ
    ದಯವಿಟ್ಟು ಮುಂದಿನ ಸಂಚಿಕೆಯಲ್ಲಿ ತಿಳಿಸಿಕೊಡಿ. ಧನ್ಯವಾದಗಳು

    • @mohanbhadri4979
      @mohanbhadri4979 2 ปีที่แล้ว +3

      ಸಪ್ತಮಿ , ಹುಣ್ಣಿಮೆ ಒಟ್ಟಿಗೆ ಹ್ಯಾಗ್ರಿ‌ ಬರತ್ತೆ??

    • @deepahomereview76
      @deepahomereview76 2 ปีที่แล้ว

      @@mohanbhadri4979 ನೀವು ಒಂದುಬಾರಿ 1988 ರ 25 ದಿನಾಂಕದ ಪಂಚಾಂಗ ಅಥವಾ ತಿಂಗಳ ಪಟ್ಟಿಯನ್ನು ನೋಡಿ

  • @rajanigowdabl707
    @rajanigowdabl707 ปีที่แล้ว

    ನಾನು ಭಾನುವಾರ ಬೆಳಿಗ್ಗೆ 6.30 ಗಂಟೆಗೆ ಜನಿಸಿದ್ದು ಗುರುಗಳೇ🙏 ಆದರೆ ನನ್ನ ಜೀವನ ಚೆನ್ನಾಗಿ ಇಲ್ಲ 🙏

  • @adxxi8375
    @adxxi8375 2 ปีที่แล้ว

    Nanna maga huttiddu baanuvaara beligge 5:37 nimsha gurugale

  • @zxalltech4
    @zxalltech4 2 ปีที่แล้ว

    Madyana 12 gantege hutidre