ಯಾಕೆ ಬೇಕು ಕೆಲಸಕ್ಕೆ ಬರದ ಟಾಸ್ಕುಗಳು? ಸಾಮಾನ್ಯ ಜನರಿಗೆ ಮಾತಾಡುವುದು ಸುಲಭ ಅಂತನಾ ನಿಮ್ಮ ಭಾವನೆ.

แชร์
ฝัง
  • เผยแพร่เมื่อ 25 ธ.ค. 2024

ความคิดเห็น • 40

  • @meerarao326
    @meerarao326 23 ชั่วโมงที่ผ่านมา +9

    ನೀವು ಹೇಳಿದ್ದು ನಿಜ. ನನ್ನ ಮನಸ್ಸಿಗೂ ಬಂದಿದೆ. ಅಷ್ಟೇ ಅಲ್ಲ ಈ ಕಾರ್ಯಕ್ರಮದಿಂದ ಕೆಲವರ ಮುಂದಿನ ವೈಯಕ್ತಿಕ ಜೀವನ ಹಾಳಾಗುವುದಲ್ಲದೇ ವ್ಯಕ್ತಿತ್ವ ಕೂಡಾ ಹಾಳಾಗುತ್ತದೆ.

    • @nidonisplnews
      @nidonisplnews 22 ชั่วโมงที่ผ่านมา +1

      ನಿಜ

  • @Reenasvlogskannada
    @Reenasvlogskannada 20 ชั่วโมงที่ผ่านมา +4

    ಖಂಡಿತ ನಿಮ್ಮ ಮಾತು ನಿಜ ಸರ್ 👍ಅದಕೆನೇ ಇತ್ತೀಚೆಗೆ ಬಿಗ್ ಬಾಸ್ ನೋಡೋದೇ ಬಿಟ್ ಬಿಟ್ಟಿದೀವಿ
    ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಹಾಗೂ ಉತ್ತಮ ಮಾಹಿತಿ 👍👍👌

  • @Manjulatalkhub
    @Manjulatalkhub 11 ชั่วโมงที่ผ่านมา +1

    ಒಳ್ಳೆಯ ವಿಚಾರ ಅಣ್ಣ, ಅರ್ಥಪೂರ್ಣ ಭಾವನೆ❤❤😊

  • @shantalanayak8944
    @shantalanayak8944 20 ชั่วโมงที่ผ่านมา +2

    ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಟಾಸ್ಕ್ ಗಳನ್ನು ನೀಡಬೇಕು ಅವರಿಗೆ ಅವಮಾನ ಮಾಡಬೇಡಿ ಎಲ್ಲರಿಗೂ ಗೌರವ ಸ್ವಾಭಿಮಾನ ಇರುತ್ತದೆ

  • @monsoonride
    @monsoonride 21 ชั่วโมงที่ผ่านมา +3

    ನಾನು ಆರಂಭದಿಂದಲೇ ಈ ಶೋ ನೋಡುವುದನ್ನ ಬಿಟ್ಟೆ.. ಮೊದಲು ಇದ್ದಷ್ಟು ಸಾಮಾಜಿಕ ಜವಾಬ್ದಾರಿ ಈ ಶೋನಲ್ಲಿ ಇತ್ತೀಚೆಗೆ ಕಾಣುತ್ತಿಲ್ಲ..

    • @Nammakannadameshtru
      @Nammakannadameshtru 21 ชั่วโมงที่ผ่านมา

      @@monsoonride
      ನನ್ನ ಅಭಿಪ್ರಾಯವೂ ಕೂಡ ಇದೇ
      ಆಗಿದೆ! 👌👌

  • @vedavathivarambally9122
    @vedavathivarambally9122 23 ชั่วโมงที่ผ่านมา +4

    Very good clarification. Your sayings is same as ours. And that dustbin task also very bad ....

    • @nidonisplnews
      @nidonisplnews 22 ชั่วโมงที่ผ่านมา

      ಹೌದು ಇಂತಹ ಆಟ ನಿಲ್ಲಬೇಕು ,ಮನರಂಜನಾ ಆಟ ಹೊರಬರಲಿ

  • @VILASININaik-d2w
    @VILASININaik-d2w 6 ชั่วโมงที่ผ่านมา

    ಸೂಪರ್ ವಿಡಿಯೋ 🎉🎉🎉

  • @a2farm552
    @a2farm552 16 ชั่วโมงที่ผ่านมา +2

    💐💐 ವೀಡಿಯೋದಲ್ಲಿ ನೀವು ಹೇಳಿರುವುದು ನಿಜ bro.. ಯಾವುದೇ ಆಟದಲ್ಲಿ ಸಾಮಾಜಿಕ ಕಳಕಳಿ ಇರಬೇಕು..

  • @Rksb1437
    @Rksb1437 22 ชั่วโมงที่ผ่านมา +1

    ಸೂಪರ್ 18:41 🎉

  • @PadmaSubramanya
    @PadmaSubramanya 21 ชั่วโมงที่ผ่านมา +3

    Sudeep sir biggboss creative team ge ollaya task madisalu suggest madi. Kasadabutti hagu tea task tumba worst

  • @umashastrylife
    @umashastrylife วันที่ผ่านมา +2

    very nicely explain bai this show some content inhuman behaviour

  • @tulunadaporlu2231
    @tulunadaporlu2231 22 ชั่วโมงที่ผ่านมา +2

    ನೀವ್ ಹೇಳಿದ್ದು ನಿಜ sir❤❤😢

  • @ramasurya8937
    @ramasurya8937 2 ชั่วโมงที่ผ่านมา

    ❤janagalige inta entrainment janakkebekaa anta helabohudu

  • @shwethashreyas
    @shwethashreyas 16 ชั่วโมงที่ผ่านมา

    👌👌

  • @rathnagn8248
    @rathnagn8248 20 ชั่วโมงที่ผ่านมา +1

    You super super star

  • @ramasurya8937
    @ramasurya8937 2 ชั่วโมงที่ผ่านมา

    This istruesir y0u right

  • @Chanduworld-36
    @Chanduworld-36 23 ชั่วโมงที่ผ่านมา +2

    Nice explanation 🎉

  • @dineshshetty8438
    @dineshshetty8438 ชั่วโมงที่ผ่านมา

    100 percent real

  • @SavithriShetty-w4c
    @SavithriShetty-w4c 32 นาทีที่ผ่านมา

    Sir. 100% sathya A Chaitralannu conbdemn maduvdu B. Boss hodedu hakabeku. B. P rise agi namma health halaguthide.

  • @shreepadbhat541
    @shreepadbhat541 20 นาทีที่ผ่านมา

    I ಸಪೋರ್ಟ್ ಚೈತ್ರ ಕುಂದಾಪುರ.

  • @Nammakannadameshtru
    @Nammakannadameshtru 21 ชั่วโมงที่ผ่านมา

    ಚೆನ್ನಾಗಿದೆ!!
    🪔🪔

  • @umashastrylife-kannada
    @umashastrylife-kannada วันที่ผ่านมา +2

    🎉🎉🎉🎉

  • @IRFRasoi
    @IRFRasoi 22 ชั่วโมงที่ผ่านมา +1

    Ture 👍

  • @veenadprasad616
    @veenadprasad616 22 ชั่วโมงที่ผ่านมา +2

    ಅದಿಕ್ಕೆ ನಾನು ಬಿಗ್ ಬಾಸ್ ನೋಡೋಕೆ ಹೋಗಲ್ಲ ನಮ್ಮನ್ನ ದಾರಿ ತಪ್ಪಿಸೋಕೆ ಇರೋದು

  • @yourbestievlogs1463
    @yourbestievlogs1463 23 ชั่วโมงที่ผ่านมา +2

    ಎಸ್ anna

  • @YuvanSwapnakannadavlogs
    @YuvanSwapnakannadavlogs 20 ชั่วโมงที่ผ่านมา +1

    Yes Anna Nanu node illa biggboss 18:01

  • @nandiniswarasampada7048
    @nandiniswarasampada7048 9 ชั่วโมงที่ผ่านมา

    Kanditha nimma maatu nija bro😊

  • @umashastrylife-kannada
    @umashastrylife-kannada วันที่ผ่านมา +2

    hi bro

  • @nageshshetty6773
    @nageshshetty6773 19 ชั่วโมงที่ผ่านมา +1

    Nina sir

  • @KavyaCookingVlogs
    @KavyaCookingVlogs 19 ชั่วโมงที่ผ่านมา

    Bigg Boss

  • @yourbestievlogs1463
    @yourbestievlogs1463 23 ชั่วโมงที่ผ่านมา +1

    🎉🎉🎉🎉