ಕಮಲಶಿಲೆ ,ಲಿಂಗದ ರೂಪದಲ್ಲಿ ಪೂಜಿಸಲ್ಪಡುವ ಬ್ರಾಹ್ಮೀ ದುರ್ಗಾಪರಮೇಶ್ವರಿ | Bramhi Durgaparmeshwari temple
ฝัง
- เผยแพร่เมื่อ 7 ก.พ. 2025
- A beautiful temple & a beautiful place to have darshan of thayi Durga parmeshwari called kamalashile in Udupi. Whenever you visit this temple have the temple food once , it feels like heaven 🙏
Location maps.app.goo.g...
Follow me on Instagram ...
Follow me on Facebook page www.facebook.c...
#kamalashile #temple #durga #durgaparameshwari #udupi #karnataka #travellingtrekker #miracle
ಈ ತಾಯಿ ನಮ್ಮ ಗ್ರಾಮ ದೇವತೆ ಇಲ್ಲಿ ತುಂಬಾ ಪವಾಡ ನೆಡೆಯುವ ಕ್ಷೇತ್ರ ಅಮ್ಮನ ನೋಡೋದೇ ಒಂದು ಅದ್ಬುತ ❤❤❤❤🙏🙏
ದೇವಿಯ ಪ್ರಸಾದ ತುಂಬಾ ಚನ್ನಾಗಿರುವುದು ನಿಜ.
Super information 👌
🙏ಓಂ ನಮೋ ಕಮಲೇ ಶ್ರೀ ದುರ್ಗಾಪರಮೇಶ್ವರಿ ನಮಃ 🙏
ನಾನು ಹೋಗಿದ್ದೆ ಊಟ ಉಪಚಾರ ವ್ಯವಸ್ಥೆ ಚೆನ್ನಾಗಿದೆ 👍🙏
ನಮ್ಮ ನಾಗಯಾಕ್ಷಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಇದೆ ರೀತಿ ಶುಕ್ರವಾರ.... ಹಾಗೂ ವಿಶೇಷ ದಿನಗಳಲ್ಲಿ ಅನ್ನ ಸಂತರ್ಪಣೆ ನಿರಂತರ ನಡೆಯಲಿ 🙏
🙏ಅನ್ನಪೂರ್ಣೇ ಸಾಧಪೂರ್ಣೇ ಶಂಕರಪ್ರಣವಲಭೆ ಜ್ಞಾನವೈರಾಗ್ಯ ಸಿದ್ಯಾರ್ಥ ಮ್ ಭೀಕ್ಷಾಂ ದೇಹಿಚ ಪಾರ್ವತಿ 🙏🌹ಪುಷ್ಪಗಿರಿ
Very sacred place.. already visited twice in past two months... you will feel like visiting this place again and again... beautiful place, environment, goddess, cave, sumptuous food and nearby places.... great place..❤
ತುಂಬಾ ಚೆನ್ನಾಗಿದೆ ದೇವಸ್ಥಾನ ನಾನೂ ಹೋಗಿದ್ದೆ ಊಟ ತುಂಬಾ ಚೆನ್ನಾಗಿತ್ತು
🙏🙏
ನಮ್ ಕರ್ನಾಟಕ ಕೊಡೊದ್ ಮಾತ್ರ ಕಲಿತಿರೊದು ಕಿಂಗ್ ಕರ್ನಾಟಕ 🔥🔥🔥🔥🔥
ನಾನು ಕೂಡ ಸಂಸಾರ ಸಮೇತವಾಗಿ ದುರ್ಗಾಪರಮೇಶ್ವರಿ ದರ್ಶನದ ನಂತರ ಇಲ್ಲಿಯ ಊಟ ಮಾಡಿದಾಗ, ಎಲ್ಲಿಯೂ ಕೂಡ ಇಂಥಹ ಊಟ ಬಡಿಸುವುದಿಲ್ಲ. ಅಬ್ಬಾ ಏನು ರುಚಿ
ಹೌದು. ಫಂಕ್ಷನ್ ಊಟದ ಹಾಗೇ ಇದೆ. ಅದರ ರುಚಿ ಸವಿದವನಿಗೆ ಗೊತ್ತು. Super, super, super, super.
Beautiful video with lovely information.
ಅಮ್ಮ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏💐💐💐💐💐💐
Bahala Chennaagidhe.
Dhanyavaadhagalu.
🎉🎉🎉🎉
ಒಳ್ಳೆಯ ಪ್ರಸಾದವನ್ನು ಕೊಡುತ್ತಾರೆ ಪ್ರೀತಿಯಿಂದ ಬಡಿಸುತಾರೆ
Superb temple
Tumba sathyada temple,, uta antu nijavaglu tumba chennagide,, alliya janagalu tumba saumyatheyinda kardu, kardu uta kodtare,, bhaktarannu olleya retiyalli treat madtare🙏
Om jai jaya brami durgaparameshwari matha
VERY NICE EXPLAINED
Om shree durgaparmeshwari Devi Nan kapadu Amma 🌺🌺🌺🌺🌺🙏
ಬಹಳ ಚೆನ್ನಾಗಿದೆ... ಆದರೆ ದೇವಿ, ದೇವಸ್ಥಾನಕ್ಕಿಂತ ಹೆಚ್ಚಾಗಿ ಊಟದ ಬಗ್ಗೆ ಹೇಳಿದ್ದೀರಿ... 🙏🙏q
The Prasadam they offer with the hospitality is Priceless. Devotees enjoy eating, no wasting is liked by Sri Brahmi Durga in blessing. So the Kshetra will ever shine by attracting devotees regularly. I too enjoyed the Prasadam.
Excellent
Tayi 🙏🙏🙏🙏 Prasad super
ಓಂ ಶ್ರೀ ಬ್ರಾಹ್ಮಿ ದುರ್ಗಾದೇವೈ ನಮಃ 🙏🙏🙏
Prasada utavu chinnagide badisuvavara manassu chinnagide managmentnavaru chennage nodkotarye nejavagiyu super
OM DURGA PARAMESHAWARIYE NAMAHA DHANYOSHMI
ನಮ್ಮೂರು❤️
ಸರ್ಕಾರಿ ವಾಹನ ಇದೆಯೇ
Super 🙏💯✨
ಅಮ್ಮ 🙏🙏🙏🙏🙏
ಕಮಲಶಿಲೆ ❤
ಸೂಪರ್ 👏👏
Bro nanu tumba sala hogibandidene one of the my favourite temple uuta mathra tumba ruchi 🙏🙏🙏🙏🙏
Super👌
ಈ ಸ್ಥಳದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ನಮಿಗೆ ಗೊತ್ತಿಲ್ಲ ಇದುವರೆಗೂ
Wonderful place. We visited recently.
Good information ,beautiful nature. Variety Prasad. Amma blessing all.🙏🙏🙏🙏🙏.
ನಮ್ಮ ಊರಿನ ದೇವಸ್ಥಾನ ಕಮಲಶಿಲೆ 🙏
ಬಹುಶ ಅವಿಭಜೀತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಊಟದ ವ್ಯವಸ್ಥೆ ಯಲ್ಲಿ ಪ್ರಥಮ ಸ್ಥಾನದಲ್ಲಿದೆ ತುಂಬಾ ಸಂತೋಷ 🙏
Thanks for information ❤
ರಾಮನಾಥಪುರ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಶೈಲಾ ದೇವಸ್ಥಾನದ ಮಠ ಗಳಲ್ಲೂ ತುಂಬಾ ಚನ್ನಾಗಿ ಊಟ ಪ್ರಸಾದ ಕೊಡುತ್ತಾರೆ.
yes
ಸರ್ ಧನ್ಯವಾದಗಳು
Nimma devasthanada boojana prasaba👌🎉
Good
👌👌👍🙏
Punyavantharappa neevu Ella Devara darshana bhagya nimmadu
ಬೆಂಗಳೂರಿನಿಂದ ಕುಂದಾಪುರ ಬಸ್ಸಿಗೆ ಬಂದರೆ ಸಿದ್ದಾಪುರದಲ್ಲಿ.ಇಳಿದು ಆಟೋದಲ್ಲಿ ಹೋಗಬಹುದು
Sri Durga Parameswarriye namaha
Tumba olle mahiti sir hats off to you sir 🙏🙏🙏🙏
🙏🙏🚩
Oooota Oooooota Oooooota !!!
Please explain on Temple
Not on meals...
I have visited the Temple several times,which is very sacred,located at a natural scenery , hosting nice meal with smile to All.
Kundapur hattir ura hesaru location sariyagi tilisi Thank you
👌
ಕುಂದಾಪುರದಿಂದ to ಕಮಲ ಶಿಲೆಗೆ
ಸಾರಿಗೆ ವ್ಯವಸ್ಥೆ ಇದೀಯಾ ಸರ್
🙏🙏🙏🙏
🙏🙏🙏🙏👏👏👏👏
🌺🙏🏻🌺
💐🙏💐 ದೇವಸ್ಥಾನದಲ್ಲಿ ಪ್ರಸಾದದ ಬಗ್ಗೆ ವರೈಟಿ ಪ್ರಸಾದ್ ಇರುತ್ತೆ ಅಂತ ಹೇಳಿದ್ರೆ ಸಾಕು ಎಲ್ಲ ಪ್ರಸಾದವು ಒಳ್ಳೆ ಯದೆ.ಅದು ಸಕತ್ತಾಗಿದೆ ಇದು ಸಕತ್ತಾಗಿ ದೆ ಅನ್ನಬಾರದು . B lore ಅವರು ಅನಿಸುತ್ತದೆ.
Aavaru prashadadalli vida Vida vaishishta untu hellidu ashte
@@ravib4611hu vo
9
Ha ji
07
How can you say that you can't eat Dharamastala food so much donation he gets but the food quality is poor and you can't eat buttermilk with rice it is so sour you will get acidity
It's not only about food, but the way people treat whoever visit to temple i just bow down to that thing. With so much love n humble they welcome each devotees 🙏 which I very rarely seen in other places
ನಾವು ಬೆಂಗಳೂರು ನೀವು ಮಂಗಳೂರು ಅಂತ ಏಕೆ, ಮಂಗಳೂರು ಜನಕ್ಕೆ ಒಳನಾಡಿನ ಜನ ಏನು ಮಾಡಿದರೂ ಇಷ್ಟ ಆಗುವುದಿಲ್ಲ.. ನೋಡಿ ಹೇಗೆ ಕೇಳುತ್ತಾರೆ ಅಂತ,ಬೆಂಗಳೂರಿನವರು ಅಂತ
Visited Kollur Mookambika, Sigandoor Chowdeshwari & Kamalashile Durga Parameshwari on a single day 🙏🙏🙏
@@Niranjan9999 I hired a local cab .. they charged 4.5k I guess... Avani cabs
MATHA PAHIMAM PAHIMAM PAHIMAM SARANAM MATHA
Navu saha Betti Kotidivi Tumba Sundarvada Devastan....
🎉🎉
Amma 🙏🙏.....
🙏
Kateel durghaparameshwari is there linga swarupa
Where is the temple? From udupi please explain the route.
Nice video, Temple accommodation edenaa alli ?
🙏🙏💐💐🙏🙏
Nanu hogvani super
🙏🏻🙏🏻🙏🏻
Base voice
❤
👏👏👏👏👏
Ammaa taayi namostute
Is there any rooms to stay ?
Wher it is in Karnataka any train or bus facilities from Bangalore
Thumba chennagide jaaga. Deviya anugraha ellarigu sigali
where is this place located?
🙏🏼🙏🏼🙏🏼🙏🏼
🙏🏽🙏🏽🙏🏽
Bari oota hogalidre saladu unda annakke kiladashtu kanike haki banni Anna dasoha nirantara nadeya bekalve.
Why this video got ended abruptly😮...We want to know more about this goddess n ಮಹಿಮೆ and how to reach this temple from Udupi
Come to Udupi then Came to Shivamogga Udupi Road Through Siddapura and Haladi And In Siddapura Turn Kamalashile Road
Or Come To Kollur then Come to Siddapura Road Temple is on Road side
Udupi to Kundapura to Haladi to Siddapur and 10 kms inside in a good tar road, that is Goddess Durgadevi temple.
🙏🙏🌹🌹🙏🙏
tayi jagadeeshawai olledu madamma
🙏🙏🙏🙏🙏🙏🙏🙏🙏🙏🙏
Kateelu shri durga parameshwari also a linga roopi
But e hesralli edi jagattali edonde devstana irodu
hi sir please tell me how to reached kamalashile temple
🙏🏻🙏🏻🙏🏻🙏🏻🙏🏻
🙏🙏🙏🙏🙏🌹🌹🌹🌹🌹
🌼🌼🙏🙏🙏🙏🙏🌼🌼
Near siddapura
How to go from Udupi
Address haki please ನನಗೇ
New temple OK brother
Is that temple rooms
Which day river will come inside?
ಎಲ್ಲಾ ಬ್ರಾಹ್ಮಣ ದೇವಸ್ಥಾನದಲ್ಲಿ esply South canara North canara ದೇವಸ್ಥಾನದಲ್ಲಿ ಹೀಗೆ ವಿಧ ವಿಧಾನ ಅಡುಗೆ ಇದ್ದಾ ಇರುತ್ತೆ
Location send me
ಬೆಂಗಳೂರಿನಿಂದ ಬಸ್ ಇದೆಯಾ?. KSRTC.
ಇದೆ, ಬೆಂಗಳೂರು - ಕುಂದಾಪುರ (ವಯಾ ಶಿವಮೊಗ್ಗ)
ಬಸ್ ಇದೆ ಬೆಳಗ್ಗೆ ಬೇಗನೇ,ಮತ್ತು ಸಂಜೆ ಬೆಂಗಳೂರು -ಟು- ಕುಂದಾಪುರ (ವಯಾ ಶಿವಮೊಗ್ಗ)
No sir
in
Vaishnavi devi temple also devi worshipped in linga rupa
Also kateel Durga parameshwari
Mangala devi , mangalore
New temple idu
ಅಮ್ಮ ತಾಯಿ ಎಲ್ಲರನ್ನೂ ಕಾಪಾಡು