ಗುರುಭ್ಯೋ ನಮಃ. ಬೆಳಿಗ್ಗೆ ಪರ್ಣಂಕಿಲದಲ್ಲಿ ನಮ್ಮ ಉಡುಪಿಯ ಆದಿಶಕ್ತಿ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮ ಮುಗಿಸಿ ಮನೆಗೆ ಹೊಗುವ ಯೋಚನೆ... ಆದರೂ ಸ್ವಾಮೀಜಿ ಯ ಗುರುವಂದನೆ ಕಾರ್ಯಕ್ರಮದ ಒಂದು ಸುಂದರ ಮಾತುಗಳು ಕೇಳಿ ಹೋಗೋಣ ಎಂದು ಅಲ್ಲಿಗೆ ಹೋಗಿದ್ದೇವು. ತುಂಬಾ ಸಂತೋಷ ಅಷ್ಟಿಷ್ಟಲ್ಲ.. ದೇವರ ಬಗ್ಗೆ, ಹಾಗೂ ದೇಶದ ಬಗ್ಗೇ ಕೆಲವು ವಿಷಯಗಳು ತಿಳಿದಿರಲಿಲ್ಲ.. ಅಲ್ಲಿ ತಿಳಿಯಿತು.. ಅದಕ್ಕಾಗಿ ಧನ್ಯವಾದಗಳು.. ಅಯೋಧ್ಯೆಗೆ ಹೋಗಿ ಬಂದಷ್ಟೇ ಖುಷೀ ಆಯ್ತು.... ಸಾಯುವ ಮೊದಲು ಅಯೋಧ್ಯೆಗೆ ಒಮ್ಮೆ ಹೋಗಬೇಕು ಅಂತ ನನ್ನ ಆಸೆ
Pradesha acharya you are equaly fit for not only instremental music but also singing dasara padagalu. Dhnyavadagalu.
ಅನಂತ ಧನ್ಯವಾದಗಳು...🙏
Shri Shrikant Shetti speech Attayadbhuta.....
Excellent speech by Prakash Malpe 1:47:16
ಧನ್ಯವಾದಗಳು
Simplicity and humility of sri pejavara srigalu highly commendable and inspirational
Jai Gurudev sastanga pranamagalu ❤️
Jai sri gurubyo namaha
ವಿದ್ಯಾ ಭೂಷಣ ಸ್ವಾಮೀಜಿ ಯವರಾ ದಾಸರ ಕೀರ್ತನೆಗಳು ನೆನಪಾಯ್ತು. ಇವರ ಸ್ವರ...
ಗುರುಭ್ಯೋ ನಮಃ. ಬೆಳಿಗ್ಗೆ ಪರ್ಣಂಕಿಲದಲ್ಲಿ ನಮ್ಮ ಉಡುಪಿಯ ಆದಿಶಕ್ತಿ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮ ಮುಗಿಸಿ ಮನೆಗೆ ಹೊಗುವ ಯೋಚನೆ... ಆದರೂ ಸ್ವಾಮೀಜಿ ಯ ಗುರುವಂದನೆ ಕಾರ್ಯಕ್ರಮದ ಒಂದು ಸುಂದರ ಮಾತುಗಳು ಕೇಳಿ ಹೋಗೋಣ ಎಂದು ಅಲ್ಲಿಗೆ ಹೋಗಿದ್ದೇವು. ತುಂಬಾ ಸಂತೋಷ ಅಷ್ಟಿಷ್ಟಲ್ಲ.. ದೇವರ ಬಗ್ಗೆ, ಹಾಗೂ ದೇಶದ ಬಗ್ಗೇ ಕೆಲವು ವಿಷಯಗಳು ತಿಳಿದಿರಲಿಲ್ಲ.. ಅಲ್ಲಿ ತಿಳಿಯಿತು.. ಅದಕ್ಕಾಗಿ ಧನ್ಯವಾದಗಳು.. ಅಯೋಧ್ಯೆಗೆ ಹೋಗಿ ಬಂದಷ್ಟೇ ಖುಷೀ ಆಯ್ತು.... ಸಾಯುವ ಮೊದಲು ಅಯೋಧ್ಯೆಗೆ ಒಮ್ಮೆ ಹೋಗಬೇಕು ಅಂತ ನನ್ನ ಆಸೆ
Pujya gugalige namaskaragalu
Pradeshacharyarige namaskaragalu
🙏🙏🙏
❤️🙏🙏❤️
Wonderful voice! Who is the singer?
Pradesh Achar ( my self )
Popular Carnatic classical Violinist
Excellent!
@@padmauday628 th-cam.com/video/zBo2tphyM-I/w-d-xo.htmlsi=_JiuU8MIvf4xAUK0
Gurubyo Namaha 🌼🙏🙏🙏🌼