ಪಾಕ್‌ ವಿರುದ್ಧ ಭುಗಿಲೆದ್ದ ಆಕ್ರೋಶ! ಪಾಕಿಸ್ತಾನದ ವಿರುದ್ಧ Farooq Abdullah ನೇರ ವಾಗ್ದಾಳಿ! Vijay Karnataka

แชร์
ฝัง
  • เผยแพร่เมื่อ 21 ต.ค. 2024
  • ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಜೋರಾಗಿದೆ. ಭಾನುವಾರವಷ್ಟೇ ಗಾಂದೇರ್‌ಬಾಲ್‌ ಪ್ರದೇಶದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಏಳು ಜನ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಪಾಕಿಸ್ತಾನದ ಲಷ್ಕರೆ ತೊಯ್ಬಾದ ಅಂಗ ಸಂಸ್ಥೆಯಾಗಿರುವ ದಿ ರೆಸಿಸ್ಟೆನ್ಸ್‌ ಫೋರ್ಸ್‌ ಹೊತ್ತುಕೊಂಡ ಬೆನ್ನಲ್ಲೇ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರೋದು ರುಜುವಾತಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಪಾಕಿಸ್ತಾನದ ಬಗ್ಗೆ ಸ್ವಲ್ಪ ಹೆಚ್ಚೇ ಸಹಾನುಭೂತಿ ಹೊಂದಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಪಾಕ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವುದು ಭಾರೀ ಕುತೂಹಲ ಕೆರಳಿಸಿದೆ. ಇಷ್ಟು ದಿನ ಆಗದ್ದು, ಈಗ ನಿಮ್ಮ ಕೈಯಿಂದ ಆಗುತ್ತಾ ಎಂದು ನೇರವಾಗಿಯೇ ಪಾಕಿಸ್ತಾನಕ್ಕೆ ಪ್ರಶ್ನಿಸಿದ್ದು, ಕಾಶ್ಮೀರ ಪಾಕಿಸ್ತಾನ ಆಗಲ್ಲ ಎಂದು ಪಾಕ್‌ಗೆ ಮರ್ಮಾಘಾತ ನೀಡಿದ್ದಾರೆ.
    Outrage against Pakistan after Ganderbal attack! Farooq Abdullah direct attack against Pakistan!
    #pakistan #ganderbalattack #farooqabdullah
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 17

  • @VarunKumar-rz1ey
    @VarunKumar-rz1ey 9 ชั่วโมงที่ผ่านมา +9

    , ಭಾರತಕ್ಕೆ ಜಯವಾಗಲಿ

  • @srinathhg4814
    @srinathhg4814 ชั่วโมงที่ผ่านมา +2

    Supper bro

  • @roopeshgowdab7520
    @roopeshgowdab7520 7 ชั่วโมงที่ผ่านมา +4

    Evaranella nambabedi

  • @ramprasadcv4761
    @ramprasadcv4761 47 นาทีที่ผ่านมา +1

    ಬದನೆ ಕಾಯಿ.ಡೋಂಗಿ ನನ್ ಮಗ ಒಳಗೊಂದು, ಹೊರಗೊಂದು. ಇವಾಗ ಹಿಂದೂಗಳು ಒಂದಾಗುತ್ತಿದ್ದಾರೆ ಮತ್ತು ಅದಕ್ಕಾಗಿಯೇ ಈ ಜನರಿಂದ ಹೊಸ ನಾಟಕ. 😊😅😂

  • @Lb08186
    @Lb08186 4 ชั่วโมงที่ผ่านมา +2

    Hello sir,PM, Modi ji Take Action about Local Leaders Mafia, Kashmir Leaders Supporting to Terriers, Army's Take Action in Pak, Boarders, Security BSF, Force' Freedom to Fite immediately 😮😮😮😮😅😅

  • @k.m.nagesh.2506
    @k.m.nagesh.2506 5 ชั่วโมงที่ผ่านมา +2

    Modi

  • @madhukarashetty5632
    @madhukarashetty5632 7 ชั่วโมงที่ผ่านมา +2

    Bvc pakistan

  • @Sowmya-yj3nn
    @Sowmya-yj3nn 3 ชั่วโมงที่ผ่านมา +1

    Papistana

  • @venkateshvenki4438
    @venkateshvenki4438 5 ชั่วโมงที่ผ่านมา

    😊😊😊

  • @sureshth1323
    @sureshth1323 7 ชั่วโมงที่ผ่านมา +2

    One time see israil and faruq is most denger person in india durty political administration army under take india

  • @amitkumarsureban5017
    @amitkumarsureban5017 19 ชั่วโมงที่ผ่านมา +9

    ಇವನು ಮೇಲೆ ಒಂದು ಮಾತಾಡೋದು ಒಳಗೆ ಒಂದು ಮಾತಾಡೋದು ಇವನು ಇವನು ಪಾಕಿಸ್ತಾನಿ

    • @ZABIULLAM-h1y
      @ZABIULLAM-h1y 7 ชั่วโมงที่ผ่านมา

      Lai ganddu pakistanakai ti tinow kai illa ..alli na jana hailtarai ..kashmir galigai Uta haktra

  • @brprasanna440
    @brprasanna440 4 ชั่วโมงที่ผ่านมา

    😂😂😂😂😂😂