ಚಿರನಿದ್ರೆಗೆ ಜಾರಿದ ಪುನೀತ್ ರಾಜ್‌ಕುಮಾರ್ ರವರಿಗೆ | ಭಾವಪೂರ್ಣ ಶ್ರದ್ಧಾಂಜಲಿ | Marali Baradorige Ninna Payana

แชร์
ฝัง
  • เผยแพร่เมื่อ 22 ก.ย. 2024
  • On 29 Oct 2021, Puneeth Rajkumar complained of Heart Attack, He was taken to Vikram Hospital Bangalore "an unresponsive state". The doctors declared him dead Rest In Peace Puneeth Rajkumar.
    #RIPPuneethRajkumar #PuneethRajkumar #PuneethSir
    -----------------------------------------------------------------------------------------------------------
    ♫ Movie : Parasanga
    ♫ Banner : Adhya Cine House
    ♫ Cast : Mithra, Akshata, Tharun Sudhir, Manoj Puttur
    ♫ Song : Marali Baradorige
    ♫ Singer : Jogi Prem, Fayaz Khan
    ♫ Lyrics : N K Lolakshi
    ♫ Music : Harsha Vardhan Raj
    ♫ Producer : H Kumar, KM Lokesh, M Mahadevegowda
    ♫ Director : KM Raghu
    ♫ Music on : A2 Music
    © & ℗ Ashwini Media Networks
    -----------------------------------------------------------------------------------------------------------
    A2 Music is happy to announce its association with Only Kannada OTT as affiliate partner an initiative by Prayog Studio.Only Kannada OTT is dedicated to bring more Kannada and its regional languages performing arts contents to nurture young talents. Download and Subscribe to support our new initiative 👇
    onlykannada.pa...
    Enjoy & stay connected with us!
    👉 Follow and Like us on : / a2musicsouth
    👉 Follow us on : / a2musicsouth
    👉 Follow us on : / a2musicsouth
    Subscribe to our Channels:
    👉 A2 Music : bit.ly/Subscri...
    👉 A2 Entertainment: bit.ly/Subscri....
    👉 A2 Movies : bit.ly/Subscri...
    👉 A2 Folklore: bit.ly/Subscri...
    👉 A2 Bhakti Sagara : bit.ly/Subscri...
    👉 A2 Classical : bit.ly/Subscri...

ความคิดเห็น • 536

  • @shashibalajidgstudiosarath529
    @shashibalajidgstudiosarath529 2 ปีที่แล้ว +128

    ಅಪ್ಪು ಸರ್ ನೀವೇ ಎಂದೆಂದಿಗೂ ಅಮರ...ನೀವೇ ನಮ್ಮ ಪಾಲಿನ ರಾಜಕುಮಾರ 😭 😘

    • @karantkdvlog
      @karantkdvlog 2 ปีที่แล้ว

      th-cam.com/video/8O53oq1NijU/w-d-xo.html A TRIBUTE TO APPU SIR.....

    • @raviptravi1479
      @raviptravi1479 2 ปีที่แล้ว

      🏜

    • @selvaraj1346
      @selvaraj1346 2 ปีที่แล้ว

      Appusirinyourpowerwearethere💑💚💛💜💓💔💙💙💙💙💙💚💚💛💛💛💜💜💜💜💓💓💓💔💔💔💝💝💝💝💝💘💘💘💘💘💗💗💗💗💗💖💖💙💙💙💙💙💙💙💙❤❤❤❤❤❤❤❤💕💕💕💔💔💔💟💟💟💟💟💞💞💞💛💛💛💛💛💚💚💚💜💜💜💛💛💛💚💜💜💛💛💙💙💝💝❤❤❤💜💜💜💙💙💙💙💙💝💝💝💝💑💑💑💑💑💛💚💜❤❤💖

    • @shrishailkoli5999
      @shrishailkoli5999 2 ปีที่แล้ว +2

      😰😰

    • @SagatySagat
      @SagatySagat ปีที่แล้ว

      @@shrishailkoli5999 chd

  • @prashanthhonnappa1693
    @prashanthhonnappa1693 2 ปีที่แล้ว +43

    ನನ್ನ ಸಾವಿನವರೆಗೂ ಅರಗಿಸಕೊಳ್ಳಲಾಗದ ನೋವು ನನ್ನ ತಂದೆ ಹಾಗೂ ಅಪ್ಪು ಸರ್ ಅವರ ಅಗಲಿಕೆ😭😭😭😭😭

  • @arunkerure9916
    @arunkerure9916 2 ปีที่แล้ว +32

    ಇನ್ನೂ ನಂಬಲೂ ಕಷ್ಟವಾಗುತ್ತಿದೆ😭❤️💞

  • @bharatijoshi1369
    @bharatijoshi1369 2 ปีที่แล้ว +20

    ಯಾಕೇ ಹುಟ್ಟಿದಿರಿ. ನೋವು ಕೋಟ್ಟು ಯಾಕೇ ಏದ್ದು ಹೋದಿರಿ.😢😢

  • @olle_hudga_manu1985
    @olle_hudga_manu1985 2 ปีที่แล้ว +65

    ಜೊತೆಗಿರದ ಜೀವ ಎಂದಿಗಿಂತ ಜೀವಂತ.. ❤😫Rip sir😭😓

    • @mubeenamubeena6537
      @mubeenamubeena6537 2 ปีที่แล้ว +2

      I.mysu

    • @karantkdvlog
      @karantkdvlog 2 ปีที่แล้ว

      th-cam.com/video/8O53oq1NijU/w-d-xo.html A TRIBUTE TO APPU SIR......

  • @Kannadamovieworld99
    @Kannadamovieworld99 2 ปีที่แล้ว +17

    ಕನಸಲ್ಲೂ ಈರೀತಿ ಬೇಡ ಅನ್ಸುತ್ತೆ .....ಅಣ್ಣ ಮಿಸ್ ಯು 😭😭😭😭

  • @sindhusindhu8885
    @sindhusindhu8885 2 ปีที่แล้ว +20

    Please ಇಂಥ ಸಾಂಗಿಗ ಎಲ್ಲಾ ಮಾಡಬೇಡಿ... ತುಂಬಾ ಬೇಜಾರಾಗುತ್ತೆ.. ಅಪ್ಪು ಎಂದೆಂದಿಗೂ ಅಜರಾಮರ..😭😭😭😭😭😭😭

    • @chetan78695
      @chetan78695 2 ปีที่แล้ว +2

      ತುಂಬಾ ಮೋಸ ಇದೆ ಕಲಿಯುಗ

  • @tukaramgkram182
    @tukaramgkram182 2 ปีที่แล้ว +38

    ನನಗೆ ನನ್ನ ತಂದೆ ಹಾಗೂ ಸ್ವಂತ ಅಣ್ಣಾ ತೀರಿಕೊಂಡರು ನನಗೆ ಅವರ ನೆನಪುಗಳು ಆಗಾಗ ಕಾಡುತ್ತಿದೆ, ಆದ್ರೆ ಈ ನಮ್ಮ ಅಪ್ಪು ಸಾರ್ ನೆನಪು ಮಾತ್ರ ದಿನವೆಲ್ಲ ಕಾಡುತ್ತದೆ, ತುಂಬಾ ಮನಸ್ಸಿಗೆ ಬೇಜಾರು ಆಗುತ್ತೆ

  • @sangameshtalawar1704
    @sangameshtalawar1704 2 ปีที่แล้ว +9

    ಅಪ್ಪು ಸರ್ ಅವರ ನಿಧನ ಕಂಡು ನಮ್ಮ ಮನೆಯ ಸದಸ್ಯರನ್ನು ಕಳೆದು ಕೊಂಡಿರು ಅಷ್ಟು ದುಃಖ ಆಗ್ತಿದೆ 😔😔😢😢😢😢
    ನಿಮ್ಮನ್ನು ಒಮ್ಮೆಯಾದರೂ ನೋಡಬೇಕೆಂಬ ನನ್ನ ಆಸೆ ನಿರಾಸೆ ಆಗಿಯೇ ಹೋಯ್ತು 😢😢😢
    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ,💐💐💐💐💐 ಮಿಸ್ ಯು ಅಪ್ಪು ಸರ್ ಕನ್ನಡದ ರಾಜರತ್ನ 🙏

  • @shilpashilpa43
    @shilpashilpa43 2 ปีที่แล้ว +14

    ನಿಮ್ಮ ಸಾವು ನಿಜವಾಗಲು ಅನ್ಯಾಯ..ಒಳ್ಳೆಯವರಿಗೆ ಇದು ಕಾಲ ಅಲ್ಲ ಅನೋದನ್ನು ನೀವು ನಿಜ ಮಾಡಿದ್ದೀರಾ ಸರ್...

  • @ಎಂದೂಬಾಡದಬೆಟ್ಟದಹೂವುಅಪ್ಪು

    ನಿಮ್ಗೆ ಈ ಹಾಡು ಸೂಟ್ ಆಗಲ್ಲ ಬಾಸ್ ನೀವು ಎಲ್ಲೂ ಹೋಗಿಲ್ಲ ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಇದ್ದಿರ

  • @Harshasaiforyouindian
    @Harshasaiforyouindian 2 ปีที่แล้ว +78

    ಒಳ್ಳೇವರಿಗೆ ಕಾಲ ಇಲ್ಲಾ ಒಳ್ಳೇತನಕ್ಕೇ ಸಾವೇ ಇಲ್ಲಾ😢💐

    • @karantkdvlog
      @karantkdvlog 2 ปีที่แล้ว

      th-cam.com/video/8O53oq1NijU/w-d-xo.html A TRIBUTE TO APPU SIR.....

    • @shashikalapujar9186
      @shashikalapujar9186 2 ปีที่แล้ว

      ಢಝಧಖದ

    • @nagrajathani2100
      @nagrajathani2100 2 ปีที่แล้ว

      Yes nimma 💯 k 💯 nija

    • @umarani8933
      @umarani8933 2 ปีที่แล้ว

      Then way appu was die

  • @puneetarajkumar-topic3386
    @puneetarajkumar-topic3386 2 ปีที่แล้ว +101

    😓ಜೊತೆಗಿರದ ಜೀವ ಎಂದಿಗೂ ಜೀವಂತ... ಹೋಗಿ ಬಾ ನಗುವಿನ ಶ್ರೀಮಂತ 😓💔 You Will Be Missed 😓 RIP Appu Sir💔 Gone too Soon...

    • @adityaphulari662
      @adityaphulari662 2 ปีที่แล้ว +2

      Anna plz matte hutti ba plz anna plz

  • @mahanteshnayakar2442
    @mahanteshnayakar2442 2 ปีที่แล้ว +33

    ಹೋಗಿ ಬಾ ನಗುವಿನ ಶ್ರೀಮಂತ 😭😭😭ತುಂಬಾ ದುಃಖವಾಗುತ್ತಿದೆ ಅಣ್ಣಾ

  • @rajboss3991
    @rajboss3991 2 ปีที่แล้ว +11

    ತುಂಬಾ ದುಃಖ ಆಗ್ತಾ ಇದೆ ಸರ್ 😭😭😭😭

  • @nmdodmani9145
    @nmdodmani9145 2 ปีที่แล้ว +67

    RIP--Rich in personality ವ್ಯಕ್ತಿತ್ವದಲ್ಲಿ ಶ್ರೀಮಂತರು ನಮ್ಮ ಅಪ್ಪು ಸರ್.. ಹೋಗಿ ಬನ್ನಿ ಸರ್..🌼😥🙏🙏🙏🌼🌼🌼

    • @karantkdvlog
      @karantkdvlog 2 ปีที่แล้ว +2

      th-cam.com/video/8O53oq1NijU/w-d-xo.html A TRIBUTE TO APPU SIR....

    • @maralimuharram5952
      @maralimuharram5952 2 ปีที่แล้ว

      Elli hogilla ellarallu idaare

    • @rakshithgowda3012
      @rakshithgowda3012 2 ปีที่แล้ว

      Sir nanu nima jothe barthini sir

  • @p-afun_center8532
    @p-afun_center8532 2 ปีที่แล้ว +31

    I literally cried 🥺😭🥺😭😭😭😭😭😭 after seeing this song

    • @karantkdvlog
      @karantkdvlog 2 ปีที่แล้ว

      th-cam.com/video/8O53oq1NijU/w-d-xo.html A TRIBUTE TO APPU SIR.......

  • @Kannadiga1085
    @Kannadiga1085 2 ปีที่แล้ว +74

    ಜೋತೆ ಇರದ ಜೀವ ಎಂದಿಗೂ ಜೀವಂತ 💗 ಮತ್ತೆ ಹುಟ್ಟಿ ಬಾ ನಾಗುವೀನ ಶ್ರೀಮಂತ ❤️❤️❤️ ❣️💗

    • @nikkinikitha1465
      @nikkinikitha1465 2 ปีที่แล้ว +5

      Yes

    • @p-afun_center8532
      @p-afun_center8532 2 ปีที่แล้ว +3

      Yes 😭😭😭😭😭😭I literally cried listing this song and after seng his face 👀😭😭😭😭😭
      😭😭😭😭😭😭😭😭😭😭😭

    • @dineshnaik7447
      @dineshnaik7447 2 ปีที่แล้ว +3

      Yes

    • @karantkdvlog
      @karantkdvlog 2 ปีที่แล้ว

      th-cam.com/video/8O53oq1NijU/w-d-xo.html A TRIBUTE TO APPU SIR.....

    • @devutguttedarguttedar6590
      @devutguttedarguttedar6590 2 ปีที่แล้ว +2

      Matte.utii.ba.boss

  • @swatikumbar8234
    @swatikumbar8234 2 ปีที่แล้ว +6

    Miss you sir💔💔💔😭😭😭😭😭😭ಮತ್ತೆ ಹುಟ್ಟಿ ಬನ್ನಿ ಅಪ್ಪು

  • @ranjitadevraj20
    @ranjitadevraj20 2 ปีที่แล้ว +3

    😥😥😥😥😭😭 ತುಂಬ ಬೇಜಾರು ಅನ್ನೋದು ಬಿಟ್ಟು ಏನು ಹೇಳೋಕೆ ಮಾತೇ ಬರ್ತಾ ಈಲ್ಲಾ

  • @pakkireshnaregal4916
    @pakkireshnaregal4916 2 ปีที่แล้ว +11

    ಕೇಳುತ್ತಿರುವ ಸುದ್ದಿಗಳೆಲ್ಲ ಸುಳ್ಳಾಗಿರಲಿ ಬೆಟ್ಟದ ಹೂ ನಗುತಿರಲಿ 😭

  • @vishnunilgiris4525
    @vishnunilgiris4525 ปีที่แล้ว +2

    Appu Sir So much Miss you....😥😥😥

  • @manjunathbhattar4450
    @manjunathbhattar4450 2 ปีที่แล้ว +11

    ಮರಳಿ ಬಾರದೂರಿಗೆ
    ನಿನ್ನ ಪಯಣ
    ಹೇಳಲಾಗದ ಮಾತಿನಲಿ
    ಕೇಳಲಾಗದ ಧ್ವನಿಯಲ್ಲಿ
    ನೋಡಲಾಗದ ಕಣ್ಣಿನಲಿ
    ಕಾಣಲಾಗದ ಜಾಗದಲಿ
    ಬಚ್ಚಟ್ಟು ಬಿಟ್ಟಿತ್ತಲ್ಲೋ ಕಂದ
    ವಿಧಿಯಾ..ಲೋ..ನಿನ್ನಾ..ಆ
    ವಿಧಿಯಾ..ಲೋ..ನಿನ್ನಾ..ಆ
    ಮರಳಿ ಬಾರದೂರಿಗೆ ನಿನ್ನ ಪಯಣ
    ಮರಳಿ ಬಾರದೂರಿಗೆ ನಿನ್ನ ಪಯಣ
    ಮರಳಿ ಬಾರದೂರಿಗೆ ನಿನ್ನ ಪಯಣ
    ಶಕ್ತಿಯೇ ಇಲ್ಲದಾ
    ನಿಶಕ್ತ ಜಗದಲ್ಲಿ
    ಚೈತನ್ಯದ ಮುಕ್ತಿಯಾ ದಣಿಯಾಗಿದ್ದೆ
    ಶಕ್ತಿಯೇ ಇಲ್ಲದಾ..ಆ
    ನಿಶಕ್ತ ಜಗದಲ್ಲಿ
    ಚೈತನ್ಯದ ಮುಕ್ತಿಯಾ ದಣಿಯಾಗಿದ್ದೆ
    ಸಾವಿರಾರು ಆಸೆಗಳ
    ಚಿಗುರಿಸಿ ಬೆಳೆಸಿ
    ಬದುಕುವಾ ಆಸೆ ತರಿಸಿ
    ಮುನ್ನೇಡೆಸುತ್ತಿದ್ದೆ..ಏಏಏ
    ಬದುಕುವಾ ಆಸೆ ತರಿಸಿ
    ಮುನ್ನೇಡೆಸುತ್ತಿದ್ದೆ..ಏಏಏ
    ಮರಳಿ ಬಾರದೂರಿಗೆ ನಿನ್ನ ಪಯಣ
    ಮರಳಿ ಬಾರದೂರಿಗೆ ನಿನ್ನ ಪಯಣ
    ಮರಳಿ ಬಾರದೂರಿಗೆ ನಿನ್ನ ಪಯಣ

  • @yashvantha61
    @yashvantha61 2 ปีที่แล้ว +87

    Nange thumba andre thumba novu agthide namm maneyali yaronna kalkondini anthotara bhava agthede 😭😭😭😭 tadnokke agthill

  • @gaganashrigaganashru3870
    @gaganashrigaganashru3870 ปีที่แล้ว +6

    Miss Appu sir♥️😔

  • @umeshr1575
    @umeshr1575 2 ปีที่แล้ว +9

    ನಿಮ್ಮ ಅಗಲಿದ ಕನ್ನಡ ಚಿತ್ರರಂಗ ಶಕ್ತಿ ಇಲ್ಲದಂತೆ ಆಗಿದೆ ಬಾಸ್ 😭😭😭😭😭😭😭😭😫😫😭😭😭

  • @obalapur0254
    @obalapur0254 2 ปีที่แล้ว +11

    ನಮ್ಮ ಮನೆಯಲ್ಲಿ ಯರೊನ್ನೊ ಕಲೊಕೊದ್ದಾಗಿದೆ ಅನಿಸ್ತಗಿದೆ😔😔😔😔😔😭😭😭😭😭😭😭

  • @rajupraveen4438
    @rajupraveen4438 2 ปีที่แล้ว +3

    ಅಪ್ಪು 🙏ಅಣ್ಣಾ ಬಂದು ಬಿಡು ನಿಮ್ಮ್ ನೋಡ್ಬೇಕು ಮತ್ತೆ ಹಾ ನಗು ಬೇಕು ಮತ್ತೆ

  • @dhanukanchan3513
    @dhanukanchan3513 ปีที่แล้ว +2

    Miss you Puneeth Raj Kumar 😭😭😭😭😭😭😭😭😭😭😭😭😭😭😭😭😭😭😭😭😭

  • @mamathasathya8365
    @mamathasathya8365 2 ปีที่แล้ว +10

    I can't stop remembering you you and cry appu sir..........😭😭😭😭😭😭💔💔💔💔

  • @SBSB-yt7ud
    @SBSB-yt7ud 2 ปีที่แล้ว +4

    ಅಣ್ಣ ನನ್ನ ದೇವರು

  • @rakshithshetty4444
    @rakshithshetty4444 2 ปีที่แล้ว +17

    ಇನ್ನು ನಂಬಕ್ಕಾಗಲ್ಲ ನಿಮ್ಮ ಸಾವು 😭😭

  • @lavanyashankar630
    @lavanyashankar630 11 หลายเดือนก่อน +2

    😭😭😭😭😭😭😭😭 I miss you appu sir

  • @shyamshyam7774
    @shyamshyam7774 5 หลายเดือนก่อน

    ಕನಸಲ್ಲು ಈ ರೀತಿ ಆಗುತ್ತದೆ ಎಂದಿಕೊಂಡಿಲ್ಲ ನಗುವಿನ ಶ್ರೀಮಂತ ಏಕೆ ನಮ್ಮನ್ನು ಬಿಟ್ಟು ಹೋದೆ🙁🙁😭😭😭😞

  • @harivinayakthirthahalli5320
    @harivinayakthirthahalli5320 2 ปีที่แล้ว +4

    ಮತ್ತೆ ಹುಟ್ಟಿ ಬನ್ನಿ ಅಣ್ಣ ♥️😥😭😭

  • @suragsura
    @suragsura 2 ปีที่แล้ว +7

    Legend in world....bigg loss in Karnataka love u appu sirr miss u soo much....

  • @vedavathi9011
    @vedavathi9011 2 ปีที่แล้ว +2

    No words.. only 😭 plz come back sir

  • @nirusnirus3439
    @nirusnirus3439 ปีที่แล้ว +12

    ನನ್ನ ಕೊನೆ ಕ್ಷಣದವರೆಗೂ ಮರೆಯಲಾಗದ ನೆನಪು ನನ್ನ ತಾಯಿಯ ಸಾವು ಮತ್ತು ಅಪ್ಪು ಅವರ ಅಗಲಿಕೆ

  • @raghavendrakulkarni446
    @raghavendrakulkarni446 ปีที่แล้ว +3

    One and only puneeth rajkumar wherever he is , he will remain forever in our hearts jay karnatak, jay kannada

  • @kiranlakkundi3833
    @kiranlakkundi3833 2 ปีที่แล้ว +8

    Rip ಅಂತಾ ಹಾಕಿರೋ ಫೋಟೋಸ್ ನೋಡೋಕ್ ಆಗ್ತಿಲ್ಲಾ ,🤦‍♂️🤦‍♂️🤦‍♂️😥😥😥🙏🙏🙏🙏

    • @ashmith2934
      @ashmith2934 2 ปีที่แล้ว +1

      Same 😭😭😭😭😭

    • @ashmith2934
      @ashmith2934 2 ปีที่แล้ว +2

      Status gulu haak saithidhare yavdhu nodak aagthilla nange😭😭😥😥😥😭😭😭

    • @hanumanthahanumantha5051
      @hanumanthahanumantha5051 2 ปีที่แล้ว

      😭🙏😭🙏🙏🙏😭😭😭😭😭

  • @thescorpioch1253
    @thescorpioch1253 2 ปีที่แล้ว +14

    Rest in Paradise king ❤️🥺

  • @lathad7865
    @lathad7865 2 ปีที่แล้ว +5

    ಜೊತೆಗಿರದ ಜೀವ ಎಂದಿಗೂ ಜೀವಂತ

  • @mjuvijay8899
    @mjuvijay8899 2 ปีที่แล้ว +6

    ಮತ್ತೆ ಹುಟ್ಟಿ ಬನ್ನಿ ಅಣ್ಣ 😭😭☹☹

  • @m.t.shrinivasmt9950
    @m.t.shrinivasmt9950 2 ปีที่แล้ว +10

    ಸತ್ತವರು ಎದ್ದು ಬರುತ್ತಾರೆ ಅಂತ keltivalla ಹಾಗೆ ಎದ್ದು ಬಾ ಅಪ್ಪು 😭🙏💐

  • @ShanmukhShanmukh-ru5gl
    @ShanmukhShanmukh-ru5gl หลายเดือนก่อน +1

    Miss you Appu😢😢😢

  • @movieottmovieupdate4150
    @movieottmovieupdate4150 2 ปีที่แล้ว +10

    MISS YOU SIR RIP 😭😭😭😭😭😭😭😭😭

  • @nagarajm1420
    @nagarajm1420 2 ปีที่แล้ว +7

    RIP GOLDEN HEARTED SIR💐💐🙏🙏🙏🙏🙏

  • @ananyaprasad67
    @ananyaprasad67 2 ปีที่แล้ว +19

    Can never get such a great actor in kfi 😭😭

    • @karantkdvlog
      @karantkdvlog 2 ปีที่แล้ว

      th-cam.com/video/8O53oq1NijU/w-d-xo.html A TRIBUTE TO APPU SIR.....

    • @kicchasunil6428
      @kicchasunil6428 2 ปีที่แล้ว +1

      Greatest personality. Appu ❤️ Sir❤️❤️

  • @renukapattedar3935
    @renukapattedar3935 2 ปีที่แล้ว +2

    The emotional movement song

  • @erajukoterajukote9881
    @erajukoterajukote9881 2 ปีที่แล้ว +6

    Maanavarli maanavagu......antha thorisukotaa punayathmma.....Appu ❤️❤️❤️💐🌱 Rip

  • @lakshmihanumanthappa7873
    @lakshmihanumanthappa7873 2 ปีที่แล้ว +8

    ಈ ಗೀತೆ ತುಂಬಾ ಚೆನ್ನಾಗಿ ದೇ ಬಾಗ್ಯವಂತ ನ,ಮ್ಮ ಅಪ್ಪು ಸಾರ್

  • @hsgopalhsgopal6537
    @hsgopalhsgopal6537 2 ปีที่แล้ว +1

    We. Lot. Miss. U. Appu. Boss😭

  • @ningaraja.bningaraja.b3175
    @ningaraja.bningaraja.b3175 2 ปีที่แล้ว +1

    ಮತ್ತೆ ಹುಟ್ಟಿ ಬನ್ನಿ ಬಾಸ್ 😭😭🙏🙏

  • @arvindjooga8396
    @arvindjooga8396 2 ปีที่แล้ว +9

    🙏💐Miss you ಅಣ್ಣ 💐🙏

  • @shrutivastrad4521
    @shrutivastrad4521 2 ปีที่แล้ว +1

    Appu sir we miss you 😭😭😭

  • @_prince_gaikwad_007
    @_prince_gaikwad_007 2 ปีที่แล้ว +5

    😭ಬೆಟ್ಟದ ಹೂವು ಇನ್ನಿಲ್ಲ 😭

  • @DeepakLobo-vx1ef
    @DeepakLobo-vx1ef 7 หลายเดือนก่อน +1

    I miss u Appu 🥺🥺🥺🥺🥺🥺

  • @alaudinhangalalaudinhangal1446
    @alaudinhangalalaudinhangal1446 11 หลายเดือนก่อน

    I miss you appu😢😭😭
    Karnataka King 👑

  • @kanyakumarigj7209
    @kanyakumarigj7209 2 ปีที่แล้ว +3

    nimunan nodoke bejaragute appu sir plz come back appu sir miss u lot lot appu sir🙏🙏🙏. endless smile nimuna nodire hotte huriyute niv erbekitu plz come back appu sir

  • @darshandanu4778
    @darshandanu4778 2 ปีที่แล้ว +1

    Miss you power star

  • @sampathkumarsampathkumar7673
    @sampathkumarsampathkumar7673 2 ปีที่แล้ว +1

    Missing you lot of you Appu Boss😞😖😓😭😭😭😭😭😭😭

  • @shahajirkamblekamble9504
    @shahajirkamblekamble9504 2 ปีที่แล้ว +1

    Karnataka ka Devta jaisa aadmi Miss you 😭😭💐💐

  • @M_S_CREATIONS
    @M_S_CREATIONS 2 ปีที่แล้ว +11

    ಜೊತೆಗಿರದ ಜೀವ ಎಂದಿಗಿಂತ ಜೀವಂತ💔 Rip Boss😔

  • @ayyappajeevanagiayyappa6373
    @ayyappajeevanagiayyappa6373 ปีที่แล้ว +3

    ಸರ್ ಇಂಥ ಹಾಡುಗಳು ಹಾಕಬೇಡಿ ಅಪ್ಪು ನಮ್ಮ ಜೊತೆ ಅವರ ಮಾಡಿರುವ ಒಳ್ಳೆ ಕೆಲಸ ದ ಜೊತೆ ನಾವು ಮತ್ತೂಬ್ಬರಿಗೆ ಸಹಾಯ ಮಾಡುತ್ತಾ ಅವನ್ನು ಕಾಣುತ್ತಿವೆ 😍😭

  • @nagarajk2500
    @nagarajk2500 8 หลายเดือนก่อน

    ಅಪ್ಪು ಸರ್ ನಿಮ್ಮ ಸಿನಿಮಾ ಇನ್ನು ಮುಂದೆ ಬರಲ್ಲ ಆನೊಂದು ತುಂಬಾ ನೋವು ಆಗುತ್ತೆ 😭😭🥺

  • @komalakomala6237
    @komalakomala6237 2 ปีที่แล้ว +1

    😭😭😭😭😭😭 miss you Appu 😭😭😭😭😭😭😭😭😭

  • @shrutirao6457
    @shrutirao6457 ปีที่แล้ว +2

    Miss u appu anna ur fan from Maharashtra matte hutti banni appu anna u are always in our hearts I will always remember u appu anna till my last breath

  • @abhik6254
    @abhik6254 2 ปีที่แล้ว +1

    Naguvina paramatma Appu Boss

  • @maheshk3721
    @maheshk3721 2 ปีที่แล้ว +1

    ಅಪ್ಪು ಬಾಸ್ 🙏🙏🙏🙏🙏😂😂😂😂🌴🌴🌴🌴

  • @sameerbetgeri8414
    @sameerbetgeri8414 ปีที่แล้ว

    Today I also miss my friend Dattu
    God bless u dost

  • @raviradharaviradha9438
    @raviradharaviradha9438 ปีที่แล้ว +1

    I miss you Appu

  • @santhoshshwetha55santhoshs90
    @santhoshshwetha55santhoshs90 2 ปีที่แล้ว +1

    E song ge e photo nodake tumba kasta 🙄😭😭😭😭

  • @keshavamurthyhd6438
    @keshavamurthyhd6438 2 ปีที่แล้ว +4

    RIP Appu Boss ❤️❤️❤️❤️

  • @sharanrealteam2737
    @sharanrealteam2737 2 ปีที่แล้ว +1

    Miss u boss😪😭😭😭😭😭

  • @krishnamurthy8374
    @krishnamurthy8374 ปีที่แล้ว

    ಎಂಥ ಮನುಷ್ಯ ಹೋಗ್ಬಿಟ್ರು 😭

  • @devakibangera6534
    @devakibangera6534 2 ปีที่แล้ว +1

    Nanagu thumba novu agthide 😭😭

  • @raghavendrarajaursraghaven6894
    @raghavendrarajaursraghaven6894 2 ปีที่แล้ว +2

    😭😭😭😭😭 Miss you 🙏🙏

  • @bnpatilpatil660
    @bnpatilpatil660 2 ปีที่แล้ว +2

    Miss you apuu sir please come back

  • @Madhusudhan-gl8kb
    @Madhusudhan-gl8kb 2 ปีที่แล้ว +1

    Appu Sir matte banni pls.Devare karunisu namma appu na

  • @mangairagav9101
    @mangairagav9101 2 ปีที่แล้ว +10

    50 days passed away with out you in this world. We miss you puneeth

  • @manjulaachary6179
    @manjulaachary6179 2 ปีที่แล้ว +10

    By hearing this song I cried a lot. Miss you Appu sir. God bless Appu sir 's wife and their children 🙏

  • @venkateshn2333
    @venkateshn2333 2 ปีที่แล้ว +1

    🙏🙏🙏

  • @siddlingayya2167
    @siddlingayya2167 10 หลายเดือนก่อน +1

    Good.songs

  • @marutimaruti6399
    @marutimaruti6399 2 ปีที่แล้ว +1

    Miss you Appu sir 🌹❤️☀️

  • @sonujanakar1327
    @sonujanakar1327 4 หลายเดือนก่อน

    I miss you Appu sir 😢😢😢

  • @ganpatijangali1084
    @ganpatijangali1084 2 ปีที่แล้ว +1

    Karnataka.raj.ratn.miss.u.sat

  • @netravathi.b6804
    @netravathi.b6804 2 ปีที่แล้ว +1

    Please vaapas banny sir nivilade irodu thumba kashta aagide nammellara jivana devru nivu sir😭😭😭😭😭😭😭😭😭😭😭😭😭😭😭

  • @mithunab1717
    @mithunab1717 2 ปีที่แล้ว +2

    😭😭😭

  • @Vlrtame46
    @Vlrtame46 9 หลายเดือนก่อน

    miss you appu sir😮😮😮😮

  • @geethayogesh9820
    @geethayogesh9820 ปีที่แล้ว

    I miss you 😭😭😭😭😭😭😭😭😭😭😭😭😭😭😭😭😭😭😭😭

  • @varundasaraddi8960
    @varundasaraddi8960 2 ปีที่แล้ว +3

    Please🙏 come back sir 😭😭😭😭😭

  • @nikkinikitha1465
    @nikkinikitha1465 2 ปีที่แล้ว +11

    Miss u so much appu sir rest in peace

  • @shubharani4312
    @shubharani4312 2 ปีที่แล้ว

    Miss u appu Anna😂😂😂😂

  • @ashwathshankrappa2553
    @ashwathshankrappa2553 2 ปีที่แล้ว +1

    Appu miss you ...nimm kalkondu namege earokke agtha ealla ....Namma family yalli nanna anna na kalkondhuvi rithi agtha eadhe namige nimma savu jeerna madskollakke agtha Ealla appu brother nanna ardha Ayushu nimege kodtha eadhe aa devaruge kannillla

  • @shrikantkambar7702
    @shrikantkambar7702 ปีที่แล้ว

    Miss you lot appu anna

  • @amitrajannavar8097
    @amitrajannavar8097 2 ปีที่แล้ว

    miss you Appu Sir 😭😭

  • @AMSTAYTUS
    @AMSTAYTUS 2 ปีที่แล้ว +1

    I am really cry boss miss you boss so much jai ಅಪ್ಪು boss

  • @sathyabhamahegde1892
    @sathyabhamahegde1892 10 หลายเดือนก่อน

    Tumba arthpoonavagidhe . 🙏🙏

  • @irfanarshiya4561
    @irfanarshiya4561 2 ปีที่แล้ว +5

    ಎಲ್ಲಾ ದೇವರ ರೂಪವೂ ನೀನೇ 😭😭😭😭

    • @Shah22754
      @Shah22754 ปีที่แล้ว

      Are you Muslim?

  • @srujanp8770
    @srujanp8770 2 ปีที่แล้ว +1

    Miss you so much Boss.......😪💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔 naguvina odeya innu nenapuu matra.........