See the nature so nice refreshing & mindfree but the same like land area natives selling out & coming to settle in cities and the city members going to visit this nature with huge expenses
One who is living in his village should not sell land and go to cities and one who's living in city, has capacity to buy land should buy land area in village.. Buying land is more good than FDs. People may say that buying land is dead investment or a loss.., our birth itself is loss and buying land in village for a good life will never be more loss than that. That is what I believe.
ಓಹ್ ದಾರ ಲಾ.. ಯಾವಾಗ ಬೇಕಾರು ಬನ್ನಿ.. ಒಂದು ದಿನಾ ಮೊದಲು ತಿಳಿಸಿ ರೇ ಒಳ್ಳೇ ದು.. 😃. ಏನಾದರೂ ವಸ್ತು ತೆಕ್ಕೊಂಡು ಬರೇ ಕ್ಕರೆ...... 😃. ನಿಂಗ ಬಪ್ಪ ಗಾ ಏನಾರು ವಿಶೇಷ ಬಗೆ ಮಾಡೇ ಕ್ಕಾ ನ್ನೇ...
ಇ ಲ್ಲೇ ಪ್ಪ... ಅವ ಒಬ್ಬನೇ ಹೋಗ... ಹೋಪ ಲು ಬಿಡು ಲೇ ಇಲ್ಲೇ.. ಹೊಯ್ ಕ್ಕೂ ಲಿ ಆದರೆ ಅವ ನೆ ಹೇಳು ತ್ತಾ.. ಅಡಿಕೆ ಹೆರ್ ಕ್ಕೂ ವಾಗ ಒಟ್ಟಿಗೆ ಬತ್ತ... ಅಂಬಾಗ ಎಲ್ಲಾ ಒಂದೊಂದರಿ ಹೀಂಗೆ ಹೋಗು ತ್ತಾ.. ಜಾಗ್ರತೆ ಇದ್ದು... ಆದರೆ ಯಾವ ಕೆಲ್ಸ ಕ್ಕೂ ಹಿಂದೆ ಬಾರ ದ್ದ ಹಾಂಗೆ..... ತರಬೇತಿ ಅಷ್ಟೇ.. 😃🙏
ಇಲ್ಲ ಪ್ಪ.. ಕೆಲವರು ಬಂದಿ ದ್ದ ರೇ.. ಅವರು ವಿಡಿಯ ಕ್ಕೆ ಬರು ದಿಲ್ಲ.. 😃. ನೀವು ಒಂದು ಸಲ ಬನ್ನಿ.. ನೆರೆ ಹೊರೆ ಯ ವರನ್ನು ಕರೆದು ಒಂದು ಔ ತಾ ನ ಕೂಟ ಮಾಡಿ ಕುಸಿ ಪಡೋಣ.. 😃. ಮತ್ತೆ ಯಾರು ಬರದಿ ದ್ದ ರೇ.. ಮಾಡಿ ದ್ದು ಉಣ್ ಮಹಾ ರಾಯ ಅಂತ.. ನಾನೇ ಮುಗಿಸ ಬೇ ಕಸ್ಟೇ... 😃
ಸುಂದರವಾದ ಪರಿಸರ ನೋಡಿ ಮನಸಿಗೆ ಆನಂದ ಆಯಿತು,❤❤
Out door Cooking looks very interesting 👍😄
ಅದ್ಭುತ ಆಯ್ದು...Gas Cylinder ತೆಕ್ಕೊಂಡು ತೋಟಕ್ಕೆ ಹೋಗಿ ಮಳೆ ಬಪ್ಪಗ ಅಡಿಗೆ ಮಾಡೊದು ಸುಲಭದ ಕೆಲಸ ಅಲ್ಲ. ಸಿದ್ದೇಶ ಲಾಯ್ಕ ಮಾತಾಡಿದ್ದ. 👌👌👌👌
ಪುಟ್ಟನ ಹನಿ ಕವನ 👌👌👌👌
ಗಣೇಶನ್ನಾ ನಮಿಗೆ ಸ್ವಲ್ಪ ಕಲಿಸಣ್ಣ....👌🏾👌🏾👌🏾👌🏾
ಗಣೇಶ್ ಅಣ್ಣ ನೀವು ಬದುಕುವ ಶೈಲಿ ವಾತಾವರಣ ಬಹಳ ಈಸ್ಟ್ ಆಯಿತು
Super Ganeshanna olle enjoy
Mani bhari chendali kavitha helutha❤
ನಮಸ್ತೆ...🏡🌴🌱 ಸೂಪರ್ ವ್ಲೋಗ್ 👍
Beshi beshi podi super. Hare rama 🙏
May god bless your son, he’s very intelligent 👏
ಬಸಳೆ ಎಲೆ ಯ ಅದ್ದಿ ದೆ ಬಜ್ಜಿ ಮಾಡಲಕ್ಕು.😊Super, ಒಂದು ಪಿಕ್ನಿಕ್,😊
See the nature so nice refreshing & mindfree but the same like land area natives selling out & coming to settle in cities and the city members going to visit this nature with huge expenses
One who is living in his village should not sell land and go to cities and one who's living in city, has capacity to buy land should buy land area in village.. Buying land is more good than FDs. People may say that buying land is dead investment or a loss.., our birth itself is loss and buying land in village for a good life will never be more loss than that. That is what I believe.
Super podi
Ganeshanna supper 👍purushothu ippaga batthae🎉
ಓಹ್ ದಾರ ಲಾ.. ಯಾವಾಗ ಬೇಕಾರು ಬನ್ನಿ.. ಒಂದು ದಿನಾ ಮೊದಲು ತಿಳಿಸಿ ರೇ ಒಳ್ಳೇ ದು.. 😃. ಏನಾದರೂ ವಸ್ತು ತೆಕ್ಕೊಂಡು ಬರೇ ಕ್ಕರೆ...... 😃. ನಿಂಗ ಬಪ್ಪ ಗಾ ಏನಾರು ವಿಶೇಷ ಬಗೆ ಮಾಡೇ ಕ್ಕಾ ನ್ನೇ...
Superb 👍👍
Super vlog ❤
ನಿಸರ್ಗದ ಮಡಿಲಲ್ಲಿ ಅಡುಗೆ 👌 ಪೋಡಿ ,ಬಾಳೆಹಣ್ಣು ದೋಸೆ ಪ್ತೋಗ್ರಾಂಗೆ ಎನಗೂ ಮದಲೇ ತಿಳುಸು .ಆನೂ ಬತ್ತೆ.,,🙂
👌👏👍
Super 😂😂😂🎉🎉🎉 podi male bandu gari gari yella hoithu malekala sakathagi enjoy. Madthira family jothe super
👍👍👍👍
Ganeshanna , Savithakka , Manasa , puttanna podi engude rajja jasti madi 👌😄
🙏 ಗಣೇಶಣ್ಣ ನಿಂಗಳ ನಂಬರು ಸಿಕ್ಕುಗ. ಬೇಕಿತ್ತು ಒಂದರಿ
Yes Next time please do use Reliance Gas Cylinder we will give you at a reasonable rate .
Which place is this
💖💖💖💖
Bella Banda hange kantu. Siddeshange obbange hopale bidadi Jeri hattare. Mini joga jalapatada hange iddu
ಇ ಲ್ಲೇ ಪ್ಪ... ಅವ ಒಬ್ಬನೇ ಹೋಗ... ಹೋಪ ಲು ಬಿಡು ಲೇ ಇಲ್ಲೇ.. ಹೊಯ್ ಕ್ಕೂ ಲಿ ಆದರೆ ಅವ ನೆ ಹೇಳು ತ್ತಾ.. ಅಡಿಕೆ ಹೆರ್ ಕ್ಕೂ ವಾಗ ಒಟ್ಟಿಗೆ ಬತ್ತ... ಅಂಬಾಗ ಎಲ್ಲಾ ಒಂದೊಂದರಿ ಹೀಂಗೆ ಹೋಗು ತ್ತಾ.. ಜಾಗ್ರತೆ ಇದ್ದು... ಆದರೆ ಯಾವ ಕೆಲ್ಸ ಕ್ಕೂ ಹಿಂದೆ ಬಾರ ದ್ದ ಹಾಂಗೆ..... ತರಬೇತಿ ಅಷ್ಟೇ.. 😃🙏
Basu Nimmade punnya jeevana kasu kitroo ee lifestyle sigolla nange tumbaa AASE next alli hutlikke aaytaa
Jeegujje sippe tegattillira
ಒಳ್ಳೇ ಬೆಳ ದಿದ್ದರೆ ಸಿಪ್ಪೆ ತೆಗಿ ಯುದ್ ಬೇಡ.
ಲಾಯ್ಕಾಯಿದು
Ganesh anna ondu olle dance maade ka tu male li ❤ ennu jolly avutu
😃😃😃 ಅನು ನೆಡ ದರೆ..... Dence ಮಾಡಿ ದ ಹಾಂಗೆ ಅವು ತ್ತು... 😃ಕೈಕಾಲು ಪೂರ ಬೇನೆ... 😃😃
@@idu_ningalaganeshanna hoo adre ondu dance
ಎಲ್ಲ ಮಾಡಲಕ್ಕೂ ನಮ್ಮಲ್ಲಿ ಇದ್ದರೆ😢😊
ಪೋಡಿ ಲಾಯಿಕ್ ಆಯ್ದು
5kg cylinder volledu heengqe hera madthare... astu dodda gas handae horudakke
ಯವಾಗಳು ಹೀಂಗೆ ಬೇಡ ನ್ನೇ... ಕೊಂಡು ಹೋದ ಅಂದೇ... ಇನ್ನೂ ಒಂದು ತಿಂಗಳು ಅಲ್ಲಿ ಯೆ ಇ ಕ್ಕೂ... 😃😃😃
ನೀವು ಮಾಡಿದ ಅಡುಗೆ ನೀವಸ್ಟೇ ತಿಂದಿರಲ್ಲ ಕೊನೆಗೆ 😮
ಇಲ್ಲ ಪ್ಪ.. ಕೆಲವರು ಬಂದಿ ದ್ದ ರೇ.. ಅವರು ವಿಡಿಯ ಕ್ಕೆ ಬರು ದಿಲ್ಲ.. 😃. ನೀವು ಒಂದು ಸಲ ಬನ್ನಿ.. ನೆರೆ ಹೊರೆ ಯ ವರನ್ನು ಕರೆದು ಒಂದು ಔ ತಾ ನ ಕೂಟ ಮಾಡಿ ಕುಸಿ ಪಡೋಣ.. 😃. ಮತ್ತೆ ಯಾರು ಬರದಿ ದ್ದ ರೇ.. ಮಾಡಿ ದ್ದು ಉಣ್ ಮಹಾ ರಾಯ ಅಂತ.. ನಾನೇ ಮುಗಿಸ ಬೇ ಕಸ್ಟೇ... 😃
ಗಣೇಶಣ್ಣ ವಿಡಿಯೋ ಕ್ವಾಲಿಟಿ ಚೇಂಜ್ ಆಗಿ ಈಗ ಬಾರೀ ಲಾಯಿಕ ಬತ್ತು vlogs 👌👌, ಯಾವ Camera?
ಮಳೆಗೆ ಬೆಶಿ ಬೆಶಿ ಪೋಡಿ.
Beshi beshi podi timbale batte bhari laykadange kantu
Ningala makkala vidya abhayas entara?
ಒಂದು CA ಮಾಡು ತ್ತು, ಮತ್ತೊಂದು LLB, ಇನ್ನೊಂದು BSC ಮಾಡು ತ್ತು. ಮಗ 4 std
@@idu_ningalaganeshanna olledu agali makkoge
@@idu_ningalaganeshanna magange upanayana ayida?
Olle. Kushi. Aydu
Nimma aduge bayalli neeru barisuththe
Layak aidu pody
ningala vedio nodudu hasya kushi idda sangathi ya heludu kushi avthu😅😅😅
ಮಳೆ ಜೆಪ್ಪಿತ್ತು. ಅಷ್ಟಪ್ಪಗ ಪೋಡಿ ತಿಂದಾತು. ಬಚಾವು. 😂
😃😃 ಹಾಂಗೆ ವರುಣ ದೇವ ತೊಂದರೆ ಮಾಡು ತ್ತಾ ಇಲ್ಲೇ.. 😃😃
ಮನೆಯಲ್ಲಿ ಮಾಡಿದರೆ ಬಜ್ಜಿ ರುಚಿ ಇರೋಧಿಲ್ವ 😮😢😅🤣
ಮನೆ ಒಳಗಡೆ ಯವಾಗಳೂ ಮಾಡು ಡಿದೆ.. ಹೀಗೆ ಹೋರಾ ಗೇ ಕೆಲವೋ ಮೇ ಮಾಡು ದು. ಅದ್ರ ಲ್ಲಿ ಒಂದು ಕುಸಿ ಸಿಗು ತ್ತೆ
ಜೇನು ನೊಣ ಕಿವಿಗೆ ಹೋದರೆ ತಾಪತ್ರಯ ಅಕ್ಕು, ಜಾಗ್ರತೆ ಅಣ್ಣಾವ್ರೆ 😢
ಅಡಿಪೊಳಿ…
🙏😃
Koosugo. Ye ntha. Madthavu😊
ಕಲಿ ತ್ತಾ ಇದ್ದವು... 😃😃😃