Ep-123|ಲಂಕೇಶ್‌ ಎಂದೂ ಕರಪ್ಟ್‌ ಆಗಲಿಲ್ಲ..! ಜನರ ಸಾಕ್ಷಿಪ್ರಜ್ಞೆ ಲಂಕೇಶ್!‌|P Lankesh| Gaurish Akki Studio

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 26

  • @varadarajaluar2883
    @varadarajaluar2883 ปีที่แล้ว +7

    ಅಮೂಲ್ಯವಾದ ಸಂಭಾಷಣೆ, ನಮಸ್ತೆ ಸರ್ 🙏.

  • @VhsakarP9596
    @VhsakarP9596 ปีที่แล้ว +4

    ಅದ್ಭುತ ವಿವರಣೆ ನೀಡಿದ ಜೆಬರ್ ಸರ್ ಅವರಿಗೆ ಹೃದಯ ಪೂರ್ವಕ ನಮನಗಳು 🥰😍🙏👍

  • @yogeshgopal319
    @yogeshgopal319 ปีที่แล้ว +5

    ಎಷ್ಟು ಜ್ಞಾನ ಹಾಗೂ ಎಷ್ಟೊಂದು ಅನುಭವಗಳು! ಅತ್ಯದ್ಭುತ ನಿರೂಪಣೆ ❤ ಜೇಬರ್ ಸರ್ ಅವರನ್ನು ನಮಗೆಲ್ಲರಿಗೂ ಪರಿಚಯಿಸಿದ ಗೌರೀಶ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು ❤

  • @jyothisundar8067
    @jyothisundar8067 ปีที่แล้ว +2

    ಧನ್ಯವಾದಗಳು

  • @premanandcscs8251
    @premanandcscs8251 ปีที่แล้ว +4

    ನಾವು ಇಷ್ಟಪಟ್ಟ ಕೆಲವೇ ಲೇಖಕರಲ್ಲಿ, ಲಂಕೇಶ್ ಮುಖ್ಯವಾದವರು. ಪತ್ರಿಕೆ ನಿಜವಾದ ಜಾಣ ಜಾಣೆಯರ ಆಯ್ಕೆ... No compromise person.non corrpeptive... ಆಗಿನ ನಿಜವಾದ ವಿರೋಧ ಪಕ್ಷ!!!! ಈ ಕಾಲದಲ್ಲಿ ಅವರು ಇರಬೇಕಿತ್ತು....

  • @pundalikkalliganur2969
    @pundalikkalliganur2969 ปีที่แล้ว +2

    ಲಂಕೇಶ್ ಕುರಿತು ಎಷ್ಟು ಮಾತಾಡಿದರೂ ಕಡಿಮೆಯೆ.... ಅದ್ಭುತಗಳ ನೆನಪಿನ ಗಣಿಯನ್ನು ಹೊಕ್ಕಂತಾಯ್ತು ಸರ್....

  • @Vishwanath-lz4tt
    @Vishwanath-lz4tt ปีที่แล้ว +9

    ಮೊದಲು ಸೀಮಿತ ಚೌಕಟ್ಟಿನ ಬರವಣಿಗೆಗಳೆ ಪತ್ರಿಕೆಗಳಲ್ಲಿ ಬರುತ್ತಿದ್ದವು.ಹೊಸದಾಗಿ ಲಂಕೇಶ್ ಪತ್ರಿಕೆ ಬಂದ ಮೇಲೆ ಬರವಣಿಗೆಯ ಸ್ವರೂಪ ಬದಲಾಗಿ ನಮಗೆ ಯಾವಾಗ ಪತ್ರಿಕೆ ಬರುತ್ತದೊ ಎಂದು ಕಾಯುವಂತೆ ಮಾಡಿತು.

  • @ramachandrapai4654
    @ramachandrapai4654 ปีที่แล้ว +5

    Sir, I am reader of lankesh patrike since inception. His ideology has influenced me.

  • @veerappamudagoudr8718
    @veerappamudagoudr8718 ปีที่แล้ว +3

    ಭಾವ ತುಂಬಿ ಬಂತು ಸರ್,,ಆಗಿನ ಕಾಲದಲ್ಲಿ ಅವರೇ chakravrtigalu.,,ನಂತರ ಎಲ್ಲಾ ಹಾಳು,,

  • @SPARKOF3DLIFE
    @SPARKOF3DLIFE ปีที่แล้ว +5

    ಸರ್ ನೀವು ಕಾದಂಬರಿಗಳನ್ನು ಬರೀರಿ🙏💛❤️🙏

  • @girijambikabasavarajappa5926
    @girijambikabasavarajappa5926 ปีที่แล้ว +1

    ಇಷ್ಟ ಪಟ್ಟು ಓದುತಿದ್ದ ಪತ್ರಿಕೆ ಲಂಕೇಶ್ 👏

  • @workhorseshankar
    @workhorseshankar ปีที่แล้ว +3

    Finally better sense prevail. All useless movie review shows..
    Now quality begins.. JBR sir.. Welcome back sir

  • @Pc-nj4jr
    @Pc-nj4jr ปีที่แล้ว +1

    Excellent conversation ❤

  • @raghunathreddy5416
    @raghunathreddy5416 ปีที่แล้ว +4

    ತುಂಬಾ ಒಳ್ಳೆ ಮಾತುಕತೆ. ತುಂಬಾ ಪ್ರಸ್ತುತ 😅

  • @HanumantappaKologihr
    @HanumantappaKologihr ปีที่แล้ว +1

    ಈಗಿನ ಕಾಲಮಾನದಲ್ಲಿ ಖಂಡಿತ ಲಂಕೇಶ್ ರವರು ಇರಬೇಕಾಗಿತ್ತು

  • @chandregowdac8866
    @chandregowdac8866 ปีที่แล้ว

    Those days every week I was waiting for next week paper.

  • @krishnamurthybv9455
    @krishnamurthybv9455 ปีที่แล้ว +3

    As far as talent concern, he is superb. But angry about one community is too bad & too silly. We can see bad & good people irrespective of religion & community. This basic things he couldn't able to understand. Jealousy about others talent is one of the worst thing. He was bubbling with jealousy & prejudice.

  • @sureshmh4951
    @sureshmh4951 ปีที่แล้ว

    Krishna alanali avr bage episode madi sr ple

  • @adityabidarikote6956
    @adityabidarikote6956 ปีที่แล้ว +1

    Nanna vyktitva vannu roopisidde Lankesh patrike.

  • @NagarajuGaraniBasavaraju
    @NagarajuGaraniBasavaraju ปีที่แล้ว

    Gaurish, do you remember that we travelled together from koramangala to attend his funeral? We travelled in the patrike bus to his ತೋಟ at Hulimavu to attend his last rites?

  • @Manju-fr1yk
    @Manju-fr1yk ปีที่แล้ว

    Where is jornalism literarure now a days all vanished