ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
Legend Sri jayant kaikini Sir how calmly he is sitting and listening to song great, wonderful.
ವಾರಿಜಲಯಪತೆ ವಾರಿಜನಾಭನೆವಾರಿಜಭವಪಿತ ವಾರಿಜನೇತ್ರನೆವಾರಿಜಮಿತ್ರ ಅಪಾರಪ್ರಭಾವನೆವಾರಿಜ ಝಾಂಡದ ಕಾರಣ ದೊರೆಯೆಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅಪ||ಸ್ಯಂದನವೇರಿಬಾಪ್ಪ ರಂಗ ದೇವೋತ್ತುಂಗನಂದ ನಂದನ ಅರಿಮದಭಂಗ ಕರುಣಾಪಾಂಗಸಿಂಧುಶಯನ ಸುಂದರಾಂಗ ಹೇ ನಾರಸಿಂಗಕಂದ ವಿರಿಂಚಿಯು ನಂದಿವಾಹನ ಅಮರೇಂದ್ರಸನಕ ಸನಂದನಾದಿ ಮುನಿವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದುನಿಂದಾಡಲು ಆನಂದದಿ ಮನಕೆ ||೧||ಜಗತ್ ಜನ್ಮಾದಿ ಕರ್ತ ಗೋವಿಂದಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದಅಗಣಿತ ಮುನಿಗಣ ನಗ ಖಗ ಮೃಗ ಶಶಿಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆಪೊಗಳುತಲಿ ಬೇಗ ಜಿಗಿಜಿಗಿದಾಡಲುಮುಗುಳುನಗೆಯ ಮಹಾ ಉರಗಗಿರಿವಾಸ ||೨||ತಡಮಾಡ ಬ್ಯಾಡವೊ ಹೇ ನಲ್ಲವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲಮಡುವಿನೊಳಗೆ ಗಜ ಮೊರೆಯಿಡಲಾಕ್ಷಣಮಡದಿಗೆ ಹೇಳದೆ ದುಡದುಡನೆ ಬಂದುಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩||
Haresrnivasa
🙏🙏👍👍
HARI OM
ಅದ್ಭುತವಾದ ಕಾರ್ಯ. ಧನ್ಯವಾದಗಳು ಸರ್
ಅಮೋಘ...🙏🙏🙏🙏
Best way of enjoyment with bhajan and blissful singing
Full of energy, good coordination and wonderful orchestra.🙏👌
And it seeksanhour
Awesome & best selection of group song...well done guys..... 👌👍🙏❤️
Really wonder 🙏🙏👍❤️
Awsome😊
ಅದ್ಭುತ ಭಜನೆ
❤❤❤❤❤❤❤
ನಮಸ್ತೆ ಸರ್🙏 ಹಾಡಿದ ಬಜನೆ ತುಂಬಾ ಇಷ್ಟ 👌 ಮನಸ್ಸಿಗೆ ತುಂಬಾ ಖುಷಿಯಾಗುತ್ತೆ
Sir supeerr bhajann.. Please upload more videos
Wow just wow..Please upload more
🙏🙏🙏🙏🙏🙏❤️❤️❤️❤️❤️
So energetic they are.. Very good
Please post more from your group
Flawless.Just beautiful ❤️
Thank 🙏 you all continue nice voice nice Dance God bless you all Iam very happy
💐🙏🙏🙏💐 Om namo venkatesayaa 💐🙏🙏🙏🌺🌹🌹🌹🌹🌹🌹🌹🌹
😊🙏💐❤️👑👍👌🇮🇳🤔🥀🌷🌹🙏.Superb.Nice singing.Nice troup.
such a great full team
Lovely bhajana super
Super.Ellu idu swamy
Super coordination
ಸೂಪರ್ ಟೀಮ್
Excellent and very lively. Than
Super !!
Very nice 👌👍🙏
Which taal ? Druth or madhya
Very nice 👌
Sooper
ಭಲಾ ಭಲಾ !!!!!!!!!!!!
👏👏👌👌
Jai Srimannarayana !
Is that bhajan teeka
🙏🙏👌👌
Super
Superb location please?
Himavad Gopalaswamy Betta
ಎಲ್ಲಿ ಇದು
👌song...❤❤
Srushti S Poojary
Super aw
Nice
Nice, kannad?
Yes
Not kannad kannada
Kannada always nice
,😃👍👌
🙏🙏
Amazing!!
☺
Location please?
prakash sreenivasa... Himavad Gopalaswamy betta
Hello, person who is doing the video recording needs to be still , not dancing, if you want to dance don't do video. I believe that's simple common sense.. Excellent composition by our " Gopala Dasaru"
That was recorded by a kid not meant for uploading..uploading was a afterthought...you can stop viewing if you don't like..
Legend Sri jayant kaikini Sir how calmly he is sitting and listening to song great, wonderful.
ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅಪ||
ಸ್ಯಂದನವೇರಿಬಾಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದಭಂಗ ಕರುಣಾಪಾಂಗ
ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||
ಜಗತ್ ಜನ್ಮಾದಿ ಕರ್ತ ಗೋವಿಂದ
ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ
ಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹಾ ಉರಗಗಿರಿವಾಸ ||೨||
ತಡಮಾಡ ಬ್ಯಾಡವೊ ಹೇ ನಲ್ಲ
ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ
ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದುಡದುಡನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩||
Haresrnivasa
🙏🙏👍👍
HARI OM
ಅದ್ಭುತವಾದ ಕಾರ್ಯ. ಧನ್ಯವಾದಗಳು ಸರ್
ಅಮೋಘ...🙏🙏🙏🙏
Best way of enjoyment with bhajan and blissful singing
Full of energy, good coordination and wonderful orchestra.🙏👌
And it seeksanhour
Awesome & best selection of group song...well done guys..... 👌👍🙏❤️
Really wonder 🙏🙏👍❤️
Awsome😊
ಅದ್ಭುತ ಭಜನೆ
❤❤❤❤❤❤❤
ನಮಸ್ತೆ ಸರ್🙏 ಹಾಡಿದ ಬಜನೆ ತುಂಬಾ ಇಷ್ಟ 👌 ಮನಸ್ಸಿಗೆ ತುಂಬಾ ಖುಷಿಯಾಗುತ್ತೆ
Sir supeerr bhajann.. Please upload more videos
Wow just wow..
Please upload more
🙏🙏🙏🙏🙏🙏❤️❤️❤️❤️❤️
So energetic they are.. Very good
Please post more from your group
Flawless.
Just beautiful ❤️
Thank 🙏 you all continue nice voice nice Dance God bless you all Iam very happy
💐🙏🙏🙏💐 Om namo venkatesayaa 💐🙏🙏🙏🌺🌹🌹🌹🌹🌹🌹🌹🌹
😊🙏💐❤️👑👍👌🇮🇳🤔🥀🌷🌹🙏.
Superb.
Nice singing.
Nice troup.
such a great full team
Lovely bhajana super
Super.Ellu idu swamy
Super coordination
ಸೂಪರ್ ಟೀಮ್
Excellent and very lively. Than
Super !!
Very nice 👌👍🙏
Which taal ?
Druth or madhya