This grumpy old man maybe royal blood but what has he done to promote the culture of Vijaynagar empire? He is bitter cuz he don't have the resources like his predecessors 19 generation of kings and nobody did anything to propogate the great culture and civilization of mighty vijaynagar samrajya it's a pity!
ಅಮೂಲ್ಯ ಮಾಹಿತಿ. ಸತ್ಯ ಕಹಿಯಾಗಿರುತ್ತೆ.ಇತ್ತೀಚೆಗೆ ಕೆಲ ಸ್ವಯಂ ಘೋಷಿತ ಇತಿಹಾಸಕಾರರು ಬಾಯಿಗೆ ಬಂದಂತೆ ಆಡುತ್ತಾ,ಬರೆಯುತ್ತಿದ್ದಾರೆ.ಆದರೆ ಸತ್ಯ ಸತ್ಯವೇ ಸಾರ್.ನೀವು ಹೇಳಿದ್ದನ್ನು ಸಮರ್ಥಿಸುತ್ತೇನೆ.ಧನ್ಯವಾದಗಳು.
ಉತ್ತಮ ಕೆಲಸ ಮಾಡುತ್ತಿದ್ದೀರಿ, ಧನ್ಯವಾದಗಳು. ಸಲಹೆ ಏನೆಂದರೆ ಅನುಭವಗಳನ್ನು ಸಂದರ್ಶನ ಮಾಡುವಾಗ ಅತ್ಯಂತ ಹೆಚ್ಚಿನ ಸಿದ್ದತೆ ಮುಖ್ಯ.ಆತುರ ಪಟ್ಟು ಸುದ್ದಿ ಮಾಧ್ಯಮಗಳಂತೆ ಕೆಟ್ಟ ಸ್ಪರ್ಧೆ ಸೃಷ್ಟಿ ಮಾಡಬೇಡಿ
ಇಷ್ಟು ಇಳಿ ವಯಸ್ಸಲ್ಲಿ ನಮ್ಮ ನಾಡಿನ ಇತಿಹಾಸ ನಿರಾರ್ಗಳವಾಗಿ ಹೇಳ್ತಿದಾರಲ್ಲ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🏻 ಇಂಥವರ ಸಾನಿಧ್ಯವೇ ಸೌಭಾಗ್ಯ ಅಂತದ್ರಲ್ಲಿ ನಿಮಗಿವರ ದರ್ಶನ ಸಂದರ್ಶನ ಸಿಕ್ಕಿದೆ ರೋಚಕ ಸಂಗತಿಗಳು ಇವನ್ನೆಲ್ಲ ಓದಿದ್ರು ತಿಳಿಯೋಕಾಗ್ದೇ ಇರೋ ಎಷ್ಟೋ ವಿಷಯ ತಿಳಿಸಿದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ತಲುಪುವ ಹಾಗೇ ಮಾಡಿದ್ದೀರಿ ಒಳ್ಳೇದಾಗ್ಲಿ, ಆದ್ರೆ ಇಂತಹವರ ಬಳಿ ಹೋಗೋವಾಗ ನಮ್ಮ ಜ್ಞಾನವನ್ನು ಸ್ವಲ್ಪ ಹೆಚ್ಚು ಮಾಡ್ಕೊಂಡು ಏನು ಕೇಳಬೇಕು ಅಂತ ಪಟ್ಟಿ ಇಲ್ದಿದ್ರೂ ಅವರು ಹೇಳುವುದನ್ನು ಸರಿಯಾಗಿ ಕೇಳಿ, ಮಧ್ಯೆ ಕೇರಳಿಸುವಂತಹ ವರ್ತನೆ ಸರಿಯಲ್ಲ ಗಂಭೀರ ಒಳ್ಳೇದು ಹಾಗೇ ಸಂಸ್ಕೃತ ಮಾತಾಡುವ ಊರು ಶಿವಮೊಗ್ಗದ ಮತ್ತೂರ್ ಅಷ್ಟೂ ವಯಸ್ಸಾಗಿರುವವರಿಗೆ ನೆನಪಿದೆ ವಿಡಿಯೋ ಮಾಡ್ತಾ ವಿಷಯ ಸಂಪಾದಿಸೋರಿಗಿಲ್ಲದಿದ್ರೆ ಸರಿ ಕಾಣಲ್ಲ ಯಾಕಂದ್ರೆ ನಾರ್ತ್ ಇಂಡಿಯದ ಒಬ್ಬರು ಕೇಳಿದ್ದೀನಿ, ಆ ಊರಿನ ಬಗ್ಗೆ ತಿಳಿಯೋ ಕುತೂಹಲಕ್ಕೆ ಬಂದೆ ಅಂತ ವಿಡಿಯೋ ಮಾಡಿದಾರೆ, ನೋಡಿ ಖುಷಿ ಆಯ್ತು ನಮ್ಮ ಸುತ್ತಲಿನ ಬಗ್ಗೆ ತಿಳಿಯೋ ಗುಣ ನಿಮಗೂ ಬೆಳಿಯಲಿ ಇನ್ನೂ ಒಳ್ಳೊಳ್ಳೆ ವಿಷಯ ಸಂಗ್ರಹಿಸ ಬಲ್ಲಿರಿ.
ಇಂತಹ ಹಿರಿಯ ವಿದ್ವಾಂಸರಿಂದ ಇಂದಿನ ಇತಿಹಾಸ ಪಾಠದ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದಂತಹ ಮುಖ್ಗಖ್ಯ ವಿಚಾರಗಳು ಬೆಳಕಿಗೆ ಬರುವ ತರಹದ ಪ್ರಶ್ನೆಗಳನ್ನು ಕೇಳಿದರೆ ಸಮಯದ ಸದುಪಯೋಗವಾಗಬಲ್ಲುದು.
Its really very informative, but Please allow the person to tlak . I felt his flow gets interrupted, and he gets irritated, by that information gets missed. what the interviewer asked could habe been edited. Good job
Wow good answer and brilliant talk sir, in this age sir has so much knowledge, make a debate in television 📺 about our history, why this brilliant person won't be able to see in our channel 😭, jai modi ji jai bharat jai hind
Interviewing persons are very less knowledge about history. They should not talk in between. He is narrating a very good historical incident. He is simply taking the story beyond the scope. Very bad disturbance in between. Real history likers will dislike this. One should listen silently.
Kempe gowda was a local leader or chieftain under the Vijaya nagara empire. He was under house arrest as he released his own coins. He was sent back after he apologized. Hyder Ali was an ordinary soldier under the Mysore wodeyars who usurped the palace. No royal blood.......
Sir sri kempegowda was under detention due to rivalry among his people and some carried tales to Vijayanagar then Ramaraya. After kempe gowa family met Ramaraya, then immediately realised the mistake and false words about minting coins,, and released Sri kempegowda with full honour and gifts and Ramaraya expressed regret also. Later kempegowda gowda participated in war (1565 also) against brute adilshahi etc
Get prepared before interview any person, could have done more effectively and brought up more information from them instead of asking silly questions and interrupting them. This comment is not to humiliate you and your efforts.
Need to learn interviewing skills Your interview seems like arguing with the opposite person, this is with reference to kempegowda imprisonment incident in the video
What he was told about kempegowda was true due to financial crisis he was mint coins in tanka shale later he confessed this situation was written by t k ramarao famous novel ist in his book jagadevaraya historical about channapatna
Please be calm and listen to what he says I was watching your video you had been interrupting aa lot in between the interviews. Overall the information provided is very good so please focus on your interventions
Ree mr. ಸಂದರ್ಶಕರು ಸರಿಯಾಗಿ ವರ್ಥಿಸ್ಥಿಲ್ಲ ಅವರು ರಾಜ ಮಹಾರಾಜರು.. ಅವರೊಟ್ಟಿಗೆ ಸರಿಯಾಗಿ ಮಾತನಾಡಬೇಕಿತ್ತು. ತಲೆ ಹೊಡಿಕ ಪ್ರಶ್ನೆ ಕೇಳ್ತಾ ಇದ್ದೀರಾ. ಸ್ವಲ್ಪ ಸೌಜನ್ಯ vaagi ವರ್ತಿಸಿ. ರಾಯರಿಗೆ ನನ್ನ ನಮಸ್ಕಾರಗಳು.
Interviewer yen prasne keltira, vishay tilkori.....adu bittu 1 word goskar sumne Argue madbedi........Grahabandan aytu sir anta munde hogi...sumne adak yen antare andre nivu dictionary tagadu find out madi...
Journalists don't have 1% of knowledge interviewing this great man🙏 he's so knowledgeable, n has so much hold on language s
He is royal blood line and look at his personality that itself speaks volume
This grumpy old man maybe royal blood but what has he done to promote the culture of Vijaynagar empire? He is bitter cuz he don't have the resources like his predecessors 19 generation of kings and nobody did anything to propogate the great culture and civilization of mighty vijaynagar samrajya it's a pity!
ಲಾಸ್ಟ ಒಂದು ಚನ್ನಾಗಿ ಹೇಳುತ್ತೀಯಾ ತಾಯಿ
ಅಮೂಲ್ಯ ಮಾಹಿತಿ. ಸತ್ಯ ಕಹಿಯಾಗಿರುತ್ತೆ.ಇತ್ತೀಚೆಗೆ ಕೆಲ ಸ್ವಯಂ ಘೋಷಿತ ಇತಿಹಾಸಕಾರರು ಬಾಯಿಗೆ ಬಂದಂತೆ ಆಡುತ್ತಾ,ಬರೆಯುತ್ತಿದ್ದಾರೆ.ಆದರೆ ಸತ್ಯ ಸತ್ಯವೇ ಸಾರ್.ನೀವು ಹೇಳಿದ್ದನ್ನು ಸಮರ್ಥಿಸುತ್ತೇನೆ.ಧನ್ಯವಾದಗಳು.
🙏👌🙏
Sup
ಉತ್ತಮ ಸಂಭಾಷಣೆ ಮತ್ತು ವಿಶ್ಲೇಷಣೆ...
ಉತ್ತಮ ಕೆಲಸ ಮಾಡುತ್ತಿದ್ದೀರಿ, ಧನ್ಯವಾದಗಳು. ಸಲಹೆ ಏನೆಂದರೆ ಅನುಭವಗಳನ್ನು ಸಂದರ್ಶನ ಮಾಡುವಾಗ ಅತ್ಯಂತ ಹೆಚ್ಚಿನ ಸಿದ್ದತೆ ಮುಖ್ಯ.ಆತುರ ಪಟ್ಟು ಸುದ್ದಿ ಮಾಧ್ಯಮಗಳಂತೆ ಕೆಟ್ಟ ಸ್ಪರ್ಧೆ ಸೃಷ್ಟಿ ಮಾಡಬೇಡಿ
ಇಷ್ಟು ಇಳಿ ವಯಸ್ಸಲ್ಲಿ ನಮ್ಮ ನಾಡಿನ ಇತಿಹಾಸ ನಿರಾರ್ಗಳವಾಗಿ ಹೇಳ್ತಿದಾರಲ್ಲ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🏻
ಇಂಥವರ ಸಾನಿಧ್ಯವೇ ಸೌಭಾಗ್ಯ ಅಂತದ್ರಲ್ಲಿ ನಿಮಗಿವರ ದರ್ಶನ ಸಂದರ್ಶನ ಸಿಕ್ಕಿದೆ ರೋಚಕ ಸಂಗತಿಗಳು ಇವನ್ನೆಲ್ಲ ಓದಿದ್ರು ತಿಳಿಯೋಕಾಗ್ದೇ ಇರೋ ಎಷ್ಟೋ ವಿಷಯ ತಿಳಿಸಿದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ತಲುಪುವ ಹಾಗೇ ಮಾಡಿದ್ದೀರಿ ಒಳ್ಳೇದಾಗ್ಲಿ, ಆದ್ರೆ ಇಂತಹವರ ಬಳಿ ಹೋಗೋವಾಗ ನಮ್ಮ ಜ್ಞಾನವನ್ನು ಸ್ವಲ್ಪ ಹೆಚ್ಚು ಮಾಡ್ಕೊಂಡು ಏನು ಕೇಳಬೇಕು ಅಂತ ಪಟ್ಟಿ ಇಲ್ದಿದ್ರೂ ಅವರು ಹೇಳುವುದನ್ನು ಸರಿಯಾಗಿ ಕೇಳಿ, ಮಧ್ಯೆ ಕೇರಳಿಸುವಂತಹ ವರ್ತನೆ ಸರಿಯಲ್ಲ ಗಂಭೀರ ಒಳ್ಳೇದು ಹಾಗೇ ಸಂಸ್ಕೃತ ಮಾತಾಡುವ ಊರು ಶಿವಮೊಗ್ಗದ ಮತ್ತೂರ್ ಅಷ್ಟೂ ವಯಸ್ಸಾಗಿರುವವರಿಗೆ ನೆನಪಿದೆ ವಿಡಿಯೋ ಮಾಡ್ತಾ ವಿಷಯ ಸಂಪಾದಿಸೋರಿಗಿಲ್ಲದಿದ್ರೆ ಸರಿ ಕಾಣಲ್ಲ ಯಾಕಂದ್ರೆ ನಾರ್ತ್ ಇಂಡಿಯದ ಒಬ್ಬರು ಕೇಳಿದ್ದೀನಿ, ಆ ಊರಿನ ಬಗ್ಗೆ ತಿಳಿಯೋ ಕುತೂಹಲಕ್ಕೆ ಬಂದೆ ಅಂತ ವಿಡಿಯೋ ಮಾಡಿದಾರೆ, ನೋಡಿ ಖುಷಿ ಆಯ್ತು ನಮ್ಮ ಸುತ್ತಲಿನ ಬಗ್ಗೆ ತಿಳಿಯೋ ಗುಣ ನಿಮಗೂ ಬೆಳಿಯಲಿ ಇನ್ನೂ ಒಳ್ಳೊಳ್ಳೆ ವಿಷಯ ಸಂಗ್ರಹಿಸ ಬಲ್ಲಿರಿ.
ನಿಮ್ಮಿಂದ lost Empire ಓದೋದಕ್ಕೆ ಶುರು ಮಾಡಿದ್ದೇನೆ.
The forgotten empire by ROBERT SEWELL AND LOST EMPIRE BY SURYANATH KAAMATH KAMATH
@@applejuice2258 where you bought, plz let me know
ಇಂತಹ ಹಿರಿಯ ವಿದ್ವಾಂಸರಿಂದ ಇಂದಿನ ಇತಿಹಾಸ ಪಾಠದ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದಂತಹ ಮುಖ್ಗಖ್ಯ ವಿಚಾರಗಳು ಬೆಳಕಿಗೆ ಬರುವ ತರಹದ ಪ್ರಶ್ನೆಗಳನ್ನು ಕೇಳಿದರೆ ಸಮಯದ ಸದುಪಯೋಗವಾಗಬಲ್ಲುದು.
ಎಸ್, ನಾನು ಕೂಡ ಬುಕ್ ಹುಬ್ಳಿ ಸ್ವಪ್ನ ಬುಕ್ ಹೌಸ್ ಇಂದ ಕೊಂದುಕೊಂಡೆ... ಅದ್ಭುತ
😅6@@applejuice2258
ಗುರುಗಳೇ ನೀವು ಪುಸ್ತಕ ಬಿಡುಗಡೆ ಮಾಡಿದ್ರೆ ಒಂದು ಒಳ್ಳೆ ಅನುಭವ ಈಗಿನ ಜೀವನ ಶೈಲಿಯಲ್ಲಿ ಒಳ್ಳೆಯದು ಆಗುತ್ತೆ ಸರ್
King is always king
No words to tell anything. Such a wonderful person is talking feeling sitting whole day and listening his explanations. Thank you somuch
ಇವನ್ಯಾರೋ ಸೆಡೆ ಹುಚ್ಚ ನಾ ತರಾ ಪ್ರಶ್ನೆ ಕೇಳಿದ್ದಾನೆ
ಅವರು ನಿಮಗೆ ಸಂದರ್ಶನ ಕ್ಕೇ ಅವಕಾಶ ಕೊಟ್ಟಿರುವುದು ಪುಣ್ಯ, ಸರಿಯಾಗಿ ಸಂದರ್ಶನ ಮಾಡಿ sir....
Ramdurg
Yes
ನಿಜ ರಾಜನ ರ ತೂಕದ ಮಾತು.
ನಿಜ ಘಟನೆಗಳು ಮಾತ್ರ ಇತಿಹಾಸ ಪುಟ ಸೇರಬೇಕು.
Knowledgeable intrewe 🙏🏻🙏🏻🙏🏻❤️❤️❤️🚩🚩🚩
Quality words respected Raja vamshastare
Very nice video... One suggestion. Please allow the King to answer fully. Do not disturb him in between. Thanks.
ಸರ್ ನಿಮ್ಮ ವಿವರಣೆಗೆ ಧನ್ಯವಾದಗಳು 💐
What a truthful man
Thanks madam for showing the real Vijaynagar Empire family persons and listening from their words the real history of Vijayanagar Empire ❤❤❤
I see this video again and again thank u
What Raja is telling about Bengaluru is True.
Due to caste based politics they are projecting him.
What you said is 100% correct
Very grate sir
RI mr interview madke modlu history & vacabulary study maadi
ತಾತ್ನವರಿಂದ ಎಸ್ಟು ವಿಷಯಗಳು ತಿಳಿದ ಹಾಗಾಯ್ತು
Great knowledge Person ❤
Thanks a ton
Its really very informative, but Please allow the person to tlak . I felt his flow gets interrupted, and he gets irritated, by that information gets missed. what the interviewer asked could habe been edited. Good job
It’s real interview
Wow good answer and brilliant talk sir, in this age sir has so much knowledge, make a debate in television 📺 about our history, why this brilliant person won't be able to see in our channel 😭, jai modi ji jai bharat jai hind
జై శ్రీ కృష్ణ దేవరాయలు... 💪✊😤🇮🇳🌍
Very nice
May thirty three crore devata gods bless krishnadevaraya family.
Brilliant story, knowledge and good efforts to find and talk to his person. But as always anchoring is very poor in Digital Madhyama.
Sir belagutti allli sri Thirtharameshwar Anegoddi arasaru kattiddu
Sir RAJARANNU meet madabhuda
Ennodu Matanaduvaga Swalpa neevu Interview Maduvaga Nidhanavagi Matanadi nimma Kelasakka Dhanyavadagalu
Sup
🙏🙏🙏👌👌👌
What the Royal Scion said is truth. Never knew there's one more royal of the Great Empire. Nice video
It's true
ವಿದ್ವಾಂಸರೆ ನಿಮ್ಮನ್ನು ಇಂಟ್ರಿವ ಮಾಡಬೇಕಾಗಿತ್ತು ಧಣಿ ❤
🙏🎉 ಮಹಾಜನ್ ನಿಮ್ಮ ಭಾಷಾ ಪಾಂಡಿತ್ಯ ಕ್ಕೆ ನನ್ನ ನಮನಗಳು
Outside sound distrub the video please improve the sound quality
Interviewer should stop interrupting the speaker and stop diverting the speaker , bad intervening 😢
What was the language of the Tuluva dynasty. Was Krisna Devaraya a Tulu speaker.
Nandini ma'am super...keep going 👍🙂
Thank you, I will
🙏💐🙏
❤❤❤❤❤❤
Accurate info 😊
Glad you think so!
Interviewing persons are very less knowledge about history. They should not talk in between. He is narrating a very good historical incident. He is simply taking the story beyond the scope. Very bad disturbance in between. Real history likers will dislike this. One should listen silently.
Sariyagi sandarshana madidare ennu hechina vishaya thiliyouthe
Tell me about tenali rama
Maathaduvaga adds hoogabede
english subtitles please
🙏🙏
interviewer , don't interrupt unnecessarily
Kempe gowda was a local leader or chieftain under the Vijaya nagara empire. He was under house arrest as he released his own coins. He was sent back after he apologized. Hyder Ali was an ordinary soldier under the Mysore wodeyars who usurped the palace. No royal blood.......
Sir sri kempegowda was under detention due to rivalry among his people and some carried tales to Vijayanagar then Ramaraya. After kempe gowa family met Ramaraya, then immediately realised the mistake and false words about minting coins,, and released Sri kempegowda with full honour and gifts and Ramaraya expressed regret also. Later kempegowda gowda participated in war (1565 also) against brute adilshahi etc
Turkiblood!? 😮
Try to listen first then ask question
6:43 Swalpa serious agi question kelri anchor.... chikk hudguru mathaddange mathadi, interview importance nella haal madbedi
Simply Just listen
ಗೃಹ ಬಂಧನ...ನಿಗ್ರಾಣಿ ಗೃಹ
He had lot of info. U have to make a series video for information.
We have to respect the age and experience.
Abba entha mathu gathu❤
ವಯಸ್ಸಾದವರ ಹತ್ತಿರ ಹೇಗೆ ಮಾತಾಡಿದ್ರು ತಪ್ಪೇ😂
ಅಜ್ಜ ಬಾಳ್ ಓವರ್ ಮಾಡ್ತನಪ
Gruha bandhana means House Arrest in English.
ಸಮಯ ಪ್ರಜ್ಞೆಯಿಂದ ಪ್ರಶ್ನೆ ಕೇಳಿ 😮
Get prepared before interview any person, could have done more effectively and brought up more information from them instead of asking silly questions and interrupting them.
This comment is not to humiliate you and your efforts.
ಮೇಡಂ ಗಪ್ಪು ಚುಪ್ಪು 🤫
E Madam yaava history nu gottilla adakke chup.
Need to learn interviewing skills
Your interview seems like arguing with the opposite person, this is with reference to kempegowda imprisonment incident in the video
What he was told about kempegowda was true due to financial crisis he was mint coins in tanka shale later he confessed this situation was written by t k ramarao famous novel ist in his book jagadevaraya historical about channapatna
Non kempe gowda what about western gangas he also administration of Bangalore what about he also ganadikar vokkaligas
Interviewer simply listen, don’t intervene and interpret
ನಂದಿನಿ ಅವರೇ ಇವರ ಹತ್ರ ಸಂದರ್ಶನಕ್ಕೆ ಹೋದಾಗ ಹಣೆ ಮೇಲೆ ಕುಂಕುಮ ಇಟ್ಟುಕೊಳ್ಳಿ ಫಸ್ಟ್ ಆಮೇಲೆ ಇಂಥಲ್ಲಿ ಕಾಲಿಡಿ
ಸಂದರ್ಶನ ಮಾಡಿದವರು ಸ್ವಲ್ಪವಾದರೂ ಚರಿತ್ರೆ ತಿಳಿದಿರಬೇಕು
Please be calm and listen to what he says I was watching your video you had been interrupting aa lot in between the interviews. Overall the information provided is very good so please focus on your interventions
9.21 : House Arrest
Ree mr. ಸಂದರ್ಶಕರು ಸರಿಯಾಗಿ ವರ್ಥಿಸ್ಥಿಲ್ಲ ಅವರು ರಾಜ ಮಹಾರಾಜರು.. ಅವರೊಟ್ಟಿಗೆ ಸರಿಯಾಗಿ ಮಾತನಾಡಬೇಕಿತ್ತು. ತಲೆ ಹೊಡಿಕ ಪ್ರಶ್ನೆ ಕೇಳ್ತಾ ಇದ್ದೀರಾ. ಸ್ವಲ್ಪ ಸೌಜನ್ಯ vaagi ವರ್ತಿಸಿ. ರಾಯರಿಗೆ ನನ್ನ ನಮಸ್ಕಾರಗಳು.
who ever is interviewing should learn some basics of interviews. He should not interrupt for stupid questions or add comments in between.
Low interviewer YOU'RE IRRITATING THE old man.... home jail annodhu illa....
HOME ARREST ANTHA EDAY...
Dnt interpret him with your silly questions...irritates us....
Grhuha bhandhana
ಇವರು ಸತ್ಯ ವನ್ನು ಹೇಳುತ್ತಿದ್ದಾರೆ.
Nandini medam voice illa.edira elva
Simple word is " House arrest " over buildup about kempegowda... What he is telling.... All because of caste... Political
ಇತಿಹಾಸದ ಬಗ್ಗೆ ಪ್ರಶ್ನೆ ಕೇಳಿ, ವಿಷಯ ಬೇರೆ ಕಡೆಗೆ ತಿರುಚಬೇಡಿ
Your not eligible for interview
Edu edu nijavada words andre yaru mathadidre ha words gathu barbeku avare heldre maryade supr chakravarthigale namge nimmanna nodi kaliyodu thumba ede
Dayavittu Nimma Bashemele Hidithavirali, Haagu Doddavara Hattira Mathanaduvaga Swalpa Vinayathe erali Mikkiddu ella Ok ede
Anchor question correctagi kelri avrige papa.. Silly questions keltiralla papa avrige
Interviewer enadru important matter heluvaga yakappa kaddi alladisthiya???
ಅವರು ಅಡಗೂಳಜ್ಜಿ ಕಥೆ ಹೇಳ್ತಿದ್ದಾರಾ?
ಬಾಯಿಗೆ ಬಂದಂತೆ ಮಾತಾಡ್ತೀಯಲ್ಲ ಮಾರಾಯ....
Interviewer yen prasne keltira, vishay tilkori.....adu bittu 1 word goskar sumne Argue madbedi........Grahabandan aytu sir anta munde hogi...sumne adak yen antare andre nivu dictionary tagadu find out madi...
Example
ಸ್ವಸಂತ್ರ ಅಲ್ಲಾ ಗುರುಗಳೇ ಅದು ಸ್ವತಂತ್ರ
Age agide guru.. 😢😢😢
Very nice information but don't take first two minutes as introduction..
Noted
ಅಪ್ಪ ಮೊದ್ಲು ಇತಿಹಾಸ ಕೇಳ್ಸ್ಕೊ ಅದು ಬಿಟ್ಟು ಜೈಲ್ ಅಂದ್ರೆ ಏನು cell ಅಂದ್ರೆ ಏನು ಅಂತ ಪ್ರಶ್ನೆ ಕೇಳ್ತಿಯಾ
Interviewer just keep quiet,let him explain
House arrest antare!
ಅಜ್ಜಿ ಹೇಳಿದನ್ನು ಮಾತ್ರ ನೀವು ಕೇಳಿ
ಅವಶ್ಯಕ ಪ್ರಶ್ನೆ ಕೇಳಿ.. thale ketta vaada .. information thagolodu nodi
NEHRU APPOINTED MUSLIMS AS EDUCATION MINISTER THAT'S THE SPECIAL QUALITY OF CONGRESS
Interviewer is getting screwed very badly bcz on his impatience to listen to him.
Please prepare before interview....