ಹೊಸ ವರ್ಷದ ಶಭಾಶಯಗಳು sir 🙏❤.... ಕ್ಲಾಸ್ ಅದ್ಭುತವಾಗಿತ್ತು...ಧನ್ಯವಾದಗಳು ಜಾಗತಿಕವಾಗಿ ಯುದ್ದಗಳು ಮತ್ತು ದೇಶಗಳಲ್ಲಿ ಅನಿರ್ದಿಷ್ಟ ಅಪತ್ತು .. ಈ ವಿಷಯವಾಗಿ ಒಂದು ಪ್ರಬಂಧ ಪ್ರಯತ್ನ ಮಾಡಿ sir 🙏
Hi sir nanu ee essayannu cluster level pratibha karnjii ge speech maadide adake nange 1st prize hagu taluk level ge select agidene soo thankyou sir very helpful essay🙏🏻🙏🏻
Sir tavu estu dodda hudde yelli eddu estu busy time nali kuda namgagi estu Valle SA and motivation kodtidiri sir nam palige nive nam hero adastu bega nimge bandu meet madtini sir 🙏🙏
ಜಾಗತಿಕ 3ನೆ ಆರ್ಥಿಕ ಶಕ್ತಿಯಾಗುವತ್ತ ಭಾರತ...... ಇ ಪ್ರಬಂಧ ಬೇಕು sir 💐🙏
1.ಜಾಗತಿಕ ತಾಪಮಾನ
2. ಜನಸಂಖ್ಯೆ
ವಿಷಯಕ್ಕೆ ಪ್ರಬಂಧ ಮಾಡಿ ಸರ್
ಸರ್ ನೀವು ಹೇಳುವ ಪಾಠದ ಶೈಲಿ,, ಸ್ಪಷ್ಟವಾದ ಉಚ್ಚಾರ,, ಸರಳವಾದಾ ಮಾತುಗಳು,,,, ಇಷ್ಟ ಇಲ್ಲದವರಿಗೂ ಇಷ್ಟ ಹಾಗುವ ಹಾಗೇ ಕ್ಲಾಸ್ ಮಾಡುತ್ತಿರಿ.... ಗುಡ್ ಟೀಚಿಂಗ್ ಸರ್..... 🙏🙏
ಅದ್ಭುತ ಗುರುಗಳೇ, ಹೊಸ ವರ್ಷದ ಶುಭಾಶಯಗಳು ಎಲ್ಲರಿಗೂ ಒಳ್ಳೆದಾಗಲಿ.ಹೀಗೆ ಮುಂದೆ ಒರೆಯಲಿ ನಿಮ್ಮ ಅಕ್ಷರ ದಾಸೋಹ.
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಗುರುಗಳೇ💐.🙏... ನಿಮ್ಮ ಈ ದಿನದ ಪ್ರಬಂಧವು ಸಹ ಸ್ಫರ್ಧಾತಿಗಳಾದ ನಮಗೆ ಹೊಸ ವರ್ಷದ ಹುರುಪು ತಂದಿದೆ.💐🙏
ನಿಮ್ಮ ನಿಶ್ವಾರ್ಥ ಸೇವೆ ಅಮೋಘವಾದದ್ದು ಸರ್. ನಿಮ್ಮ ಪ್ರಬಂಧ ವಿಭಿನ್ನ ಓದಲು ಪ್ರೇರಣೆ ನೀಡುತ್ತದೆ ಸರ್
ರಿಯೋ ಡಿ ಜಾನೈರೋ ಬ್ರೇಜಿಲ್ ನಲ್ಲಿದೆ, ಇದು ಕಾಫೀಯ ಬಟ್ಟಲು ಎಂದೇ ಪ್ರಸಿದ್ಧ ವಾಗಿದೆ ❤
ಹೊಸ ವರ್ಷದ ಶಭಾಶಯಗಳು ಗುರೂಜಿ 💐😊
ಇವತ್ತಿನ ತರಗತಿ ಅತಿ ಸುಂದರ ವಾಗಿತ್ತು ಸರ್ ಧನ್ಯವಾದಗಳು ಸರ್.
thank you so mtuch sir......samjakke matthe nammantha vidyarthigalige nimma niswartha seve sahakariyaguttide...
ನಾಳೇ ತರಗತಿಯಲ್ಲಿ ಯುವ ಸಮುದಾಯಕ್ಕೆ ವಿವೇಕಾನಂದರ ಸಂದೇಶದ ಕುರಿತು ಪ್ರಬಂಧ ರಚಿಸ ಸರ್... 💐💐💐💐
Hi sir. Nim eassy tumba help agta ide tq u so much. Continue madi eassy. Roi de Janeiro Brazil ide.
ಹೊಸ ವರ್ಷದ ಶುಭಾಶಯ ಗಳು ಸರ್,
ಹೊಸ ವರ್ಷದ ಶಭಾಶಯಗಳು sir 🙏❤.... ಕ್ಲಾಸ್ ಅದ್ಭುತವಾಗಿತ್ತು...ಧನ್ಯವಾದಗಳು
ಜಾಗತಿಕವಾಗಿ ಯುದ್ದಗಳು ಮತ್ತು ದೇಶಗಳಲ್ಲಿ ಅನಿರ್ದಿಷ್ಟ ಅಪತ್ತು ..
ಈ ವಿಷಯವಾಗಿ ಒಂದು ಪ್ರಬಂಧ ಪ್ರಯತ್ನ ಮಾಡಿ sir 🙏
ಸರ ತುಂಬಾ ಚೆನ್ನಾಗಿ ಪ್ರತಿಯೊಬ್ಬರಿಗೂ ತಿಳಿಯುವ ಹಾಗೆ ಅತಿ ಸರಳವಾಗಿ ಮಾಡಿದ್ದಿರಿ ತುಂಬಾ ತುಂಬಾ ಧನ್ಯವಾದಗಳು ಸರ....
ತುಂಬಾ ಧನ್ಯವಾದಗಳು ಸರ್ 🙏..ಹೊಸ ವರ್ಷದ ಶುಭಾಶಯಗಳು 💐💐
ಅಂತರ್ ರಾಷ್ಟ್ರೀಯ ಯುದ್ಧದಲ್ಲಿ ಭಾರತದ ಪಾತ್ರ ಮೇಲೆ ಪ್ರಬಂದ ಮಾಡಿ sir
ಯುವ ಸಮುದಾಯಕ್ಕೆ ವಿವೇಕಾನಂದರ ಸಂದೇಶದ ಕುರಿತು ಪ್ರಬಂಧ ರಚಿಸಿ ಸರ್....
ಹೊಸ ಹೊಸ ವರ್ಷದ ಶುಭಾಶಯಗಳು ಸರ್
ನಮ್ಮನ ಆಯಸ್ಕಾಂತದ ಹಾಗೇ ಹಿಡಿದಿಡುವ ಶಕ್ತಿ ಬನಶಂಕರಿ ಸರ್ ಗೆ ಇದೆ❤❤❤❤❤❤
ಅದ್ಭುತ ಪ್ರಬಂಧ
ತುಂಬಾ ಅರ್ಥಗರ್ಭಿತವಾಗಿ ಹೇಳಿದ್ದಿರಿ ಸರ್...ಧನ್ಯವಾದಗಳು
Namasthe gurugale nimma bhodana vidhana thumba channagide thank you so much
Wish you happy new year sir🎉
Super video sir . Make about ಜನಸಂಖ್ಯೆ essay
Hi sir nanu ee essayannu cluster level pratibha karnjii ge speech maadide adake nange 1st prize hagu taluk level ge select agidene soo thankyou sir very helpful essay🙏🏻🙏🏻
Sir ಜಾಗತಿಕ ಯುದ್ಧ ದಿಂದ ಭಾರತದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಬಗ್ಗೆ essay madi ಸಾರ್.....
TQ sir 🎉 advance Happy new year
🤝 very much sir I was waiting for this🙏
ಧನ್ಯವಾದಗಳು ಸರ್
Your presentation is very nice sir
Namaste gurugale 🙏
Thankyou so much sir ❤❤🙏🙏🙏🙏 happy new year Sir 🎉🎉
Wow amazing sir now I can understand my mistakes sir....😊
Tqu.... ಗುರುಗಳೇ ❤
ನಮಸ್ಕಾರ ಗುರುಗಳಿಗೆ.....
ತುಂಬಾ ಧನ್ಯವಾದಗಳು ಗುರುಗಳೇ ❤️
Tq you sir advance happy new year sir 💐💐💐
Adbhuta class sir. thank u so much. happy new year sir.
One of my request slide inda swalpa doora nintkoli sir full slide kansalla
ಜಾಗತಿಕ ತಾಪಮಾನದ
ಬಗ್ಗೆ ಪ್ರಬಂಧ ಬೇಕು ಸರ್ ❤
tq so much for your efforts sir,🎉🙏🏼
THANK YOU SO MUCH SIR 🙏🙏❤❤NYC CLASS 💐💐 ADVANCE HAPPY NEW YEAR 🎉🎉🎉
Phone number kodi sir
Sir ur teaching style is very mesmerising sir🙏🙏
Your all classes its very helpful sir thank you so much sir 🎉🎉
🙏 ಗುರುಗಳೇ
What u think u"ll become👏🏻👏🏻🙏🏻🙏🏻... Hatsoff to u sir🙏🏻🙏🏻.And ur video explaining 👌🏻👌🏻👌🏻👌🏻Heartly thanku so much sir🙏🏻🙏🏻💐💐
nice class sir I am very happy
Wel speech Sir.. 💐
Namste sir
Wish you happy new year in advance sir 💐💐🙏🙏
ಅತ್ಯದ್ಬುತ ಸರ್ ನಿಮ್ಮ ಅವಲೋಕನ ತರಗತಿ❤❤❤
ಅದ್ಭುತ sir ❤❤❤❤❤❤❤❤❤
THQ so much sir ur understand psi asprint feeling
What u think u"ll become. 👌🏻👌🏻🙏🏻💐💐Hatsoff to u sir 🙏🏻🙏🏻. And video explaining 👌🏻👌🏻heartly tqsm sir❤️
Namaste ಗುರುಗಳೇ
ಜಾಗತಿಕ ತಾಪಮಾನ ಬಗ್ಗೆ ಮಾಡಿ ಸರ್
Sir ಅರಣ್ಯ ಸಂರಕ್ಷಣೆಯಲ್ಲಿ ಕರ್ನಾಟಕದ ಅರಣ್ಯ ಇಲಾಖೆಯ ವಿಫಲತೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ sir "we miss arjuna"
Tq so much gurugale... 🙏 ಇತ್ತೀಚಿನ ಯುದ್ಧ ಗಳಿಂದಾಗಿ ಭಾರತೀಯ ಆರ್ಥಿಕತೆಯ ಮೇಲೆ ಬೀರುವ ಪ್ರಭಾವಗಳ್ಳನ್ನು ಚರ್ಚಿಸಿ ಅಂತ ಕೇಳ್ಬಹುದಾ? ಗುರುಗಳೇ ಇದನ್ನ ಮಾಡಿ 🙏🙏
Happy New Year sir🎉❤
Super sir essay.. TQ sir
Thank you so much sir 🙏
Advance happy new year sir🎉
Thank you so much sir 💐🙏....
Super sur
Sir super class ...ಸರ್ ಜಾತಿ ಆಧಾರಿತ ಜನಗಣತಿ ಬಗ್ಗೆ ..ಪ್ರಬಂದ class maadi sir plzzzz
Wish you happy new year sir🎉🎆🌹💐
Exam vibration 🎉🎉🎉
Namasthe sir, super👌🏻👌🏻👌🏻
ಸೂಪರ್ sir
ಅಂತರರಾಷ್ಟ್ರೀಯ ಸಂಭಂದಗಳು ಮತ್ತು ಪ್ರಸ್ತುತ ಯುದ್ಧಗಳು ಬಗ್ಗೆ ತಿಳಿಸಿ ಸರ್.... 🙏🙏
Wish you happy New year sir
Sir tavu estu dodda hudde yelli eddu estu busy time nali kuda namgagi estu Valle SA and motivation kodtidiri sir nam palige nive nam hero adastu bega nimge bandu meet madtini sir 🙏🙏
Welcome
thank you sir
Happy new year sir.. sir class super class. E nimma class tumba help agtide sir.. thank you sir🙏🙏🙏🙏🙏🙏🙏🙏🙏🙏🙏🙏🙏
Tq sir❤
Sdg introduce in 2015
🙏 Namaste Sir
Thank you so much sir,, very important essay 🙏
Thank you so much sir nice class ❤️🙏💐
ವಿಕೋಪ ನಿರ್ವಹಣೆ & ಪರಿಹಾರೋಪಾಯಗಳು ಬಗ್ಗೆ bagge essay madi sir plz🙏🙏
ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏🙏
Good evening sir
Sir plz provide, english essay, on same topic,,,, it's more useful for me and everyone,,,,, 😊
Wish you very happy new year sir 🙏🙏
ರಿಯೊ ಡಿ ಜನೈರೊ ಬ್ರೆಜಿಲ್ ನಲ್ಲಿದೆ. ಇದು ಅಲ್ಲಿನ ದೊಡ್ಡ ನಗರವಾಗಿದೆ
ಗುರುಗಳಿಗೆ ಸಂದೇಶ ರವಾನಿಸುವ ಮುಂಚೆ ಬರವಣಿಗೆಯಲ್ಲಿ ಏನಾದರೂ ತಪ್ಪಾಗಿದ್ದಾವಾ ಅಂತ ಒಮ್ಮೆ ಪರೀಕ್ಷಿಸಿ ಕಳುಹಿಸಿ ಪ್ರತಾಪ್ ಜಿ.
ಯುವ ಸಮುದಾಯಕ್ಕೆ ವಿವೇಕಾನಂದರ ಸಂದೇಶದ ಕುರಿತು ಪ್ರಬಂಧ ರಚಿಸ ಸರ್
Chandaryana3
Happy New Year sir
ಚಿಂದಿ ಸರ್ ಕ್ಲಾಸ್ ಮಾತ್ರ ಥ್ಯಾಂಕ್ಸ್ ಸರ್...❤❤❤❤❤
Hara munidare guru kayuvanu🙏🙏🙏
Sir tq so much
Thank you sir 402 PSI bagge evaga salpa essay madi sir ❣️
👌👌ಸರ್ tq
Super sir 🎉
Super sir
Sir pdf open agthilla sir
Sir telegram link pls...
Sir pls do essay video in English
Governor V/S State government issue bagge ondu essay madi sir plz
👌👌👌🙏
🙏🙏
ಚಂದ್ರಯಾನ 3 sir
🙏💐