How To Apply HSRP Number Plate In Online ? "HSRP" ನಂಬರ್ ಪ್ಲೇಟ್ ಅನ್ನು ಹೇಗೆ APPLY ಮಾಡುವುದು..? 🤔🤔

แชร์
ฝัง
  • เผยแพร่เมื่อ 15 ม.ค. 2025
  • ನಾನು ಯಾವುದರ ಬಗ್ಗೆ ವಿಡಿಯೋ ಮಾಡಿದ್ದೇನೆ ಎಂದರೆ ನಿಮ್ ಅತ್ರ ಯಾವುದೇ ಒಂದು ವಾಹನ ಇದ್ದರೂ ಕೂಡ ನಿಮ್ಮ ವಾಹನಿಗೆ "HSRP" ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿ..
    ಇಲ್ಲ ಅಂದರೆ ನೀವು ದಂಡವನ್ನು ಕಟ್ಟೋದು ಅಂತ್ರು ಖಂಡಿತ ಈ ನಂಬರ್ ಪ್ಲೇಟ್ ಅನ್ನು ನೀವು ಹಾಕ್ಸಿದ್ದೇ ಆದರೆ ಯಾವುದೇ ರೀತಿಯ ದಂಡವನ್ನ ಎಲ್ಲಿಯೂ ಕೂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ.. ಆದ್ದರಿಂದ ನೀವು ಕೂಡ "HSRP" ನಂಬರ್ ಪ್ಲೇಟ್ ಅನ್ನು ಹಾಕಿಸಿ ಮತ್ತೆ ನಿಮ್ಮ ಸ್ನೇಹಿತರಿಗೂ ಹಾಕಿಸಿ ಅಂತ ಹೇಳಿ ಅವರಿಗೆ ಈ ವಿಡಿಯೋ ನಾ ಅವರಿಗೆ ಶೇರ್ ಮಾಡಿ...
    ಇನ್ನು ಯಾರು ನನ್ನ ಯೂಟ್ಯೂಬ್ ಚಾನಲ್ ನ ಚಂದದಾರರಾಗಿಲ್ಲವೋ ನೀವು ಕೂಡ ಈವಾಗ್ಲೇ ನನ್ನ ಚಾನಲ್ ನ ಚಂದದಾರರಾಗಿ ವಿಡಿಯೋಗಾಗಿ ಒಂದು ಲೈಕ್ ಮಾಡುವುದರ ಮೂಲಕ ನನಗೆ ಸಹಾಯ ಮಾಡಿ ಸ್ನೇಹಿತರೆ..
    ಇನ್ನು ಹೆಚ್ಚಿನ ಮಾಹಿತಿಗಾಗಿ ನೀವು ಇದರಲ್ಲೂ ಕೂಡ ನನ್ನನ್ನ ಭೇಟಿಯಾಗಬಹುದು...👇🏻👇🏻
    ನೀವು ಇದರಲ್ಲಿ ಸಂದೇಶವನ್ನು ಕಳಿಸಿದರೆ ನಾನು ಪ್ರತಿಉತ್ತರವಾಗಿ ನಿಮಗೆ ಸಂದೇಶವನ್ನು ಕಳುಹಿಸುತ್ತೇನೆ..
    ಇದರಲ್ಲೂ ಕೂಡ ಬೇಗನೆ ನನ್ನನ್ನು ಫಾಲೋ ಮಾಡಿ.. ಸ್ನೇಹಿತರೆ... 👇🏻👇🏻
    Insta :: www.instagram....
    Facebook :: www.facebook.c...
    ಧನ್ಯವಾದಗಳು... 🙏🏻🙏🏻

ความคิดเห็น •