ಗರ್ಭಿಣಿ ಹಾವು ಕಟುಕನ ಕೈಗೆ ಸಿಕ್ಕಿ ಭಯಗೊಂಡರೆ ಅದು ಮೊಟ್ಟೆಗೆ ಆ ಭಯವನ್ನು ವರ್ಗಾಯಿಸುತ್ತದೆ | gururaj sanil epi 6

แชร์
ฝัง
  • เผยแพร่เมื่อ 16 ต.ค. 2024

ความคิดเห็น • 17

  • @Chandra-le8dq
    @Chandra-le8dq ปีที่แล้ว +3

    ಸಾರ್ ನೀವು ನಿಮ್ಮ ಪೂರ್ವ ಜನ್ಮದಲ್ಲಿ ನಾಗದೇವತೆಗಳ ವಂಶದವರಾಗಿದ್ದವರಾಗಿರಬಹುದು. ಏಕೆಂದರೆ ನಾನು ತುಂಬಾ ಜನರನ್ನು ಹಾವಾಡಿಗರು ಹಾವು ಹಿಡಿಯುವ ಕಾಯಕ ಮಾಡುವವರು ಎಲ್ಲರನ್ನೂ ನೋಡಿದ್ದೇನೆ.
    ಆದರೆ
    ನಿಮ್ಮ ಹಾಗೆ ಅನುಭವಿಸಿದ ಮತ್ತು ಹಾಗೆ ಕಡಿತದ ಅನುಭವ ಬೇಕೆಂದು ಬಯಸಿದ ವ್ಯಕ್ತಿ ನೀವೇ ಮೊದಲು.

  • @Chandra-le8dq
    @Chandra-le8dq ปีที่แล้ว +7

    ಹಾವುಗಳು ಸಹ ಜೀವಿಸಲು ಬಂದಿರುವ ಪ್ರಕೃತಿಯ ಒಂದು ಭಾಗದ ಜೀವಿಗಳು

  • @Chandra-le8dq
    @Chandra-le8dq ปีที่แล้ว +3

    ನಾಗರ ಹಾವು ಅದೊಂದು ವಿಶೇಷ, ಅದೊಂದು ವಿಶೇಷ ಅನುಭವ.

  • @GideonAmanna-no9ql
    @GideonAmanna-no9ql ปีที่แล้ว +3

    ಬಹಳ ಉಪಯುಕ್ತ ಮತ್ತು ಪ್ರಿಯವಾದ ಮಾಹಿತಿಗಳು ಸರ್. ಧನ್ಯವಾದಗಳು

  • @bjpdevu
    @bjpdevu ปีที่แล้ว +3

    ಒಳ್ಳೆಯ ಸಂದರ್ಶನ....ಅದ್ಭುತ ಮಾಹಿತಿ🙏

  • @chandrashekharp4887
    @chandrashekharp4887 ปีที่แล้ว +1

    Very beautiful experience and education

  • @rameshkale1292
    @rameshkale1292 ปีที่แล้ว +5

    ಸರ್ ನಿಮಗೆ ಆಗಿರುವಂತ ಒಳ್ಳೆ ಅನುಭವಗಳನ್ನು ನಮಗೂ ಕೂಡ ತಿಳಿಸಿದಿರಿ 🙏🙏🙏🙏🙏

  • @jitenkalmadyjk1973
    @jitenkalmadyjk1973 ปีที่แล้ว +1

    Most efective interview

  • @mainatkamat5256
    @mainatkamat5256 ปีที่แล้ว

    After listening to you, Sir, I started to love not only snakes but all other living creatures ❤❤

  • @mid5526
    @mid5526 ปีที่แล้ว +2

    Very spiritual talk👌👌👌

  • @khaelelkhaelel4377
    @khaelelkhaelel4377 4 หลายเดือนก่อน

    Supar.maheti.kaelki.kusei.aguty.

  • @Chandra-le8dq
    @Chandra-le8dq ปีที่แล้ว +2

    ನಾಗರ ಹಾವು ಇದರ ಸೌಂದರ್ಯ ಬೇರೆಲ್ಲಾ ಹಾವುಗಳಲ್ಲಿ ಕಾಣಲು ಸಿಗುವುದಿಲ್ಲ

    • @rakeshshetty4380
      @rakeshshetty4380 6 หลายเดือนก่อน

      Kannadi havu ide alva?adannu marethu bitra?adara design super

  • @r-kumarrio9901
    @r-kumarrio9901 ปีที่แล้ว +1

    Sir Wolfe snake na tinno havu yavudu.last vidio Dali adara name helade namage tension kotidira.❤❤

  • @ramadasprabhu6969
    @ramadasprabhu6969 ปีที่แล้ว +3

    Baseless mother snake not transferring its fear to its eggs to rediculus.

  • @veereshkumbarkumbar1094
    @veereshkumbarkumbar1094 ปีที่แล้ว +6

    Puneeth fans yaru yaru adiri ondu likes