How does this coppersmith makes amazing magic in his hands..!
ฝัง
- เผยแพร่เมื่อ 14 ต.ค. 2024
- A copper utensils making story by Kannada vipila news
ಅಣ್ಣ ತಮ್ಮಂದಿರು ಸೇರಿಕೊಂಡು ನಡೆಸಿಕೊಂಡು ಹೋಗುತ್ತಿರುವ ತಾಂಮ್ರದ ಪಾತ್ರ ತಯಾರಿಸುವ ಘಟಕ..
ಇಲ್ಲಿ ಇವತ್ತು ರೊಶನ್ ಎಂಬವರು ಒಂದು ಕೂಡ ಪಾನವನ್ನು ತಯಾರಿಸುತ್ತಿದ್ದಾರೆ..
ನಿಮಗೆ ಪಾತ್ರ ಬೇಕಿದ್ದಲ್ಲಿ ಇವರಿಗೆ ಸಂಪರ್ಕಿಸಿ
CONTACT DETAILS
Roshan : 63665 97801 (ಅಣ್ಣ)
Prakash - 89719 18801 (ತಮ್ಮ)
Thanks for watching..
ಆಧುನಿಕ ಯಾಂತ್ರಿಕ ಯುಗದಲ್ಲಿ ನಮ್ಮ ಪಾರಂಪರಿಕ ವೃತ್ತಿಯನ್ನು ಮುಂದುವರೆಸುವ ಇವರ ಕಾಯಕಕ್ಕೆ ನಮೋನಮಃ. ಖರೀದಿಸುವಾಗ ಬೆಲೆಯ ಬಗ್ಗೆ ಚೌಕಾಶಿ ಮಾಡುವ ನಾವು ಇವರ ಪರಿಶ್ರಮ ನೋಡಿದರೆ ಇನ್ನೂ ಸ್ವಲ್ಪ ಹೆಚ್ಚು ಬೆಲೆ ಕೊಡುವ ಮನಸ್ಸಾದೀತು!
ಹೌದು ಸಾರ್
-ಧನ್ಯವಾದಗಳು
ಇವರಿಂದ ನೇರವಾಗಿ ಖರೀದಿಸಬಹುದೇ
@@erannagowda1824 ಖರೀದಿಸ ಬಹುದು ವಿಡಿಯೋದಲ್ಲಿ ಅವರ ಮೊಬೈಲ್ ಸಂಖ್ಯೆ ಇದೆ ನೇರವಾಗಿ ಸಂಪರ್ಕಿಸ ಬಹುದು...
Kelasa madorige elli sigutte neevu kodo bele, adunna tagondu shop galalli ittu maro madyavartigalige serutte, 🙄
Handmade ಕಣ್ಣು ಮುಚ್ಚಿ ಖರೀದಿ ಮಾಡಬಹುದು ಆರೋಗ್ಯಕ್ಕೂ ಒಳ್ಳೆಯದು 👏 👏
ಹೌದು
ಎಲ್ಲಾ ಯಂತ್ರಗಳಿಂದಾಗುವ ಈ ಕಾಲದಲ್ಲಿ ಗುಡಿಕೈಗಾರಿಕೆಯನ್ನ ಪರಿಚಯ ಮಾಡಿದ್ದು ಸ್ವಾಗತ.ತಕ್ಕ ಶ್ರಮಕ್ಕೆ ಸಮಾಜದಲ್ಲಿ ಗೌರವ ಸಿಗಬೇಕು
ಹೌದು
-ಧನ್ಯವಾದಗಳು
Tumba kashtada kelasa. Paapa olle hard worker avru. Talented kooda.. Olledagali avrige. Nice presentation and videography
Thank you so much 👍
ಈ ಸಾಂಪ್ರದಾಯಿಕ ಕಲೆ ಹೀಗೆ ಉಳಿದುಕೊಂಡು ಬೆಳೆದುಕೊಂಡು ಹೋಗಲಿ ಎಂಬುವುದು ನಮ್ಮ ಆಶಯ 🙏
Super ಶ್ರಮಜೀವಿ 👍
ನಮ್ಮ ರೋಶನ್ ನಮ್ಮ ಹೆಮ್ಮೆ🤩🤩👌👌
Thank you sir 👍👍
😍
This art is vanishing slowly appreciate his work with simple tools Great God bless you brother with good health and daily bread 🙏🙏🙏🙏🙏🙏💐💐💐🇮🇳🇮🇳🇮🇳
ಧನ್ಯವಾದಗಳು
God bless him... Hard n skilled worker...
Thank you
Hard worker💪💪🙏🙏🙏🙏
Yes sir
ಗುಡಿಕೈಗಾರಿಕೆಗೆ ಬೆಳಕು ಚೆಲ್ಲಿದುದಕ್ಕೆ ವಂದನೆಗಳು.
ಧನ್ಯವಾದಗಳು
Roshan..💥🔥
Thank you
I have never seen how they manufacture such vessels.. thank you for shooting this video..liked it and enjoyed it
Thank you
Nice work Roshan👍👍
Thank you
Machine use madee anna kaiijopana
namma roshan namma hemme💥💥
THank you sir 👍👍
Hord work tq so much god bless you sir 🙏🙏🙏
Thank you
Bro nimma kannada super
Thank you
ನಮಸ್ತೆ... ಸೂಪರ್ 👍
👍
Amazing work
Thank you 👍
Vishvakarma ra shrama adubutha evarige thanthragagarike yanthragalu balikege barali
👍👍
ವಿಪ್ಪುಲ್ ನೀವೂ ಕೂಡ ತುಂಬಾ ಕಷ್ಟ ಪಟ್ಟಿದೀರಾ ತುಂಡು ತುಂಡು ವಿಡಿಯೋ ಅನ್ನು editting ಮಾಡಿ, video grading ಕೊಟ್ಟು photoshop ಮಾಡಿದೀರಾ..?
ಒಂದು ದಿನ ಪೂರ್ತಿ ಕೊಡ ಮಾಡಲು ಬೇಕಾಯಿತು
For sheet and circle connect Ganesh metals Hubli. My father used to get them from Hubli
Oky sir
ನಮಿಗೆ ಹುಬ್ಬಳ್ಳಿ ಶಾಪ್ ವಿಳಾಸ ತಿಳಿಸಿದರೆ ಬಹಳ ಒಳ್ಳೆಯದು
ದನ್ಯವಾದಗಳು ಸರ್ 🙏🙏 👍
Thank you
Full Address please?
Dakshina Kannada district
Savanoor
Super video.
Very nice
Place mention madi...
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಎಂಬ ಊರು.. ಫೋನ್ ನಂಬರ್ ವಿಡಿಯೋದಲ್ಲಿ ಇದೆ..
Ega enthaha vishaya nodalu siguvudu baari aparupa danyavada
Thank you
Super anna🙏
Super
ಧನ್ಯವಾದಗಳು
Besugey Andrey yenu
Joint madalu use madidha liquid type iruva padartha yenu
Plz reply
Joint madalu use madiddu besuge
@@Chinthan_Gowda_ adhna English alli heli namigey artha agilla
The liquid used to joint is.. besuge
Location
ವಿಡಿಯೋ ಪ್ರಾರಂಭದಲ್ಲಿ ಮತ್ತು ಕೊನೆಗೆ ದೂರವಾಣಿ ಸಂಖ್ಯೆ ಕೊಡಲಾಗಿದೆ ನೋಡಿ...
ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಎಂಬ ಊರಿನಲ್ಲಿದೆ...
Good job anna 🥰🙏🏻
Sheet metal work♥️
ಹೌದು ಸಾರ್ 👍👍
Sir location elli
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹತ್ತಿರದ ಸವಣೂರಿನಲ್ಲಿ ಈ ತಾಮ್ರದ ಗುಡಿಕೈಗಾರಿಕ ಘಟಕವಿದೆ...
wonderful video....
Thank you
ಅಣ್ಣ 🙏🏻 ಮಸ್ತ್ ಕಷ್ಟ ಅತ್ತೆ 😞
ನಮ್ಮ ಊರಿನ ಕೇಸರು ಗದ್ದೆ video ಮಾಡಿ ಸರ್🎉👍
ಕೆಸರು ಗದ್ದೆಯ ವಿಡಿಯೋ ಯಾವ ರೀತಿಯಾಗಿ ಮಾಡಬೇಕು ಎಂದು ವಿವರಿಸಬಹುದೇ?
ತಿಳಿಸಿದರೆ ಮುಂಬರುವ ವಿಡಿಯೋಗಳಲ್ಲಿ ತೋರಿಸಲು ಪ್ರಯತ್ನಿಸುತ್ತೇವೆ...
-ಧನ್ಯವಾದಗಳು
ನಮ್ಮ ಊರಿನ ತುಳುನಾಡಿನ ಸಂಸ್ಕೃತಿ ಮತ್ತು ನಮ್ಮ ಊರಿನಲ್ಲಿ ಇಂತ ಎಲ್ಲ ಇದೆ ಎಂಬ ವಿವರಿಸಿ ,ಸರ್ 👍👍
@@ksdmithungaming2437 ಓಕೆ ಸಾರ್ ಮುಂಬರುವ ದಿನಗಳಲ್ಲಿ ವಿವರಿಸಲು ಪ್ರಯತ್ನಿಸುತ್ತೇವೆ...
Roshan anna namma ura hemme
👍👍
Nice video
Thank you
Super👍
Thank you
👌👌👌
Thank you
Price estu
ವಿಡಿಯೋದಲ್ಲಿ ಪೋನ್ ನಂಬರ್ ಇದೆ
👍
ಧನ್ಯವಾದಗಳು
👌👌👌👌👌👌👌👌👌
❤❤
🙏🏻
👌👍👌
Thank you
Aadastu bega Hindus ee taraha kelàsa ellavannu kalitu kolluvantaagalli. ....
👍👍
👍👍👍👍👍👍
ಧನ್ಯವಾದಗಳು
👌👌👌👌
Thank you
yedde content annere
Thank you
👌👌
Thank you
👍👍👍👍
ಧನ್ಯವಾದಗಳು
👌👌👌👌
Thank you
👌👌
Thank you
👌👌
Thank you