ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ, ಕೊಳಗೊಂಡನ ಹಳ್ಳಿ - ನಾಟಕ ಭಾಗ 1 | Sri Shani Prabhava Athava Raja Vikrama

แชร์
ฝัง
  • เผยแพร่เมื่อ 8 ก.ย. 2024
  • ""ಶ್ರೀ ಶ್ರೀ ಶ್ರೀ ಶನಿಪ್ರಭಾವ ಅಥವಾ ರಾಜಾ ವಿಕ್ರಮ ವಿಜಯ, ಕೊಳಗೊಂಡನ ಹಳ್ಳಿ""
    -----------------------------
    ನಾಟಕ ತಂಡ:
    ಶ್ರೀ ಕಂಚಿ ಕಾಮಾಕ್ಷಿ ಕೃಪಾಪೋಷಿತ ನಾಟಕ ಮಂಡಳಿ,
    ಶನಿ ಮಹಾತ್ಮಾ ನಾಟಕ ಮಿತ್ರ ಮಂಡಳಿ,
    ಕೊಳಗೊಂಡನ ಹಳ್ಳಿ,
    ಕೋಡಿಹಳ್ಳಿ ಹೋಬಳಿ,
    ಕನಕಪುರ ತಾಲ್ಲೂಕ್.
    -----------------------------
    ಹಳೆಯ ಪ್ರಾಜೆಕ್ಟ್ ಆಗಿರುವುದರಿಂದ ನಾಟಕ ಕಲಾವಿದರ ಮಾಹಿತಿ ಲಭ್ಯವಾಗಿಲ್ಲ.
    ------------------------------
    ದಕ್ಷಿಣ ಕರ್ನಾಟಕದಾದ್ಯಂತ ಹೆಚ್ಚು ಜನಪ್ರಿಯವಾಗಿರುವ ದೈವಿಕ ನಾಟಕದ ಕ್ಯಾಸೆಟ್ ಅನ್ನು ಆಡಿಯೋ ಆಗಿ ಹೊಂದಿಸಲಾಗಿದೆ. ಇದನ್ನು ಶ್ರೀ ಶನಿಮಹಾತ್ಮರ ಭಕ್ತರ ಜೀವಿತಾವಧಿಯವರೆಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಾತ್ರ ಅಪ್ಲೋಡ್ ಮಾಡಲಾಗಿದೆ. ಇದು ವಾಣಿಜ್ಯ ಬಳಕೆಗಾಗಿ ಅಥವಾ ಇತರ ಉದ್ದೇಶಗಳಿಗಾಗಿ ಅಲ್ಲ.
    -----------------------------
    ನಾಟಕದ ಎಲ್ಲಾ ಭಾಗಗಳನ್ನು ಕೇಳಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
    • Kolagondanahalli - Sri...

ความคิดเห็น • 24

  • @user-zs9gl3zy9v
    @user-zs9gl3zy9v หลายเดือนก่อน +3

    Shanidevare namma devaru shaneshwaraaya namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @RamPrasad-kv5uq
    @RamPrasad-kv5uq หลายเดือนก่อน +2

    ತುಂಬಾ ಧನ್ಯವಾದಗಳು ಅಣ್ಣಾ ಭಾಗ ಒಂದಕ್ಕೆ ಕಾಯುತ್ತ ಇದ್ದೆ

  • @shekharv4912
    @shekharv4912 2 หลายเดือนก่อน +5

    ❤Tumba Danyavadagalu

  • @sanjeevsanju3793
    @sanjeevsanju3793 หลายเดือนก่อน +2

    Om shaneshwaraya namah

  • @yogeshasomya
    @yogeshasomya หลายเดือนก่อน +4

    ತುಂಬಾ ದಿನದಿಂದ ಭಾಗ. 1.ಉಡುಕುತಿದ್ದೆ ತುಂಬಾ ಥ್ಯಾಂಕ್ಸ್ ಅಣ್ಣ

  • @AnandDS-t6v
    @AnandDS-t6v หลายเดือนก่อน +13

    ತುಂಬಾ ದಿನಗಳಿಂದ ಭಾಗ 01 ವಿಡಿಯೋ ಗೆ ಕಾಯ್ತಾ ಇದ್ವಿ ತುಂಬಾ ಧ್ಯವಾದಗಳು ಬ್ರೋ ❤

  • @maheshm1576
    @maheshm1576 หลายเดือนก่อน +1

    Thanks sir

  • @manjur145
    @manjur145 หลายเดือนก่อน +1

    Ah paramatmana anugraha nimma namalera melirali miss you master

  • @Ramy-nh5et
    @Ramy-nh5et หลายเดือนก่อน +1

    Om shum shaneshcharaya namaha

  • @DurgeshGowda-l8m
    @DurgeshGowda-l8m หลายเดือนก่อน +1

    ಸೂಪರ್ 🙏🙏🙏🙏🎉

  • @NaveenNaveen-hz3sl
    @NaveenNaveen-hz3sl หลายเดือนก่อน +2

    ಥ್ಯಾಂಕ್ಸ್ ಅಣ್ಣ ಭಾಗ 1 ಕಾಯುತಿದೇ

  • @gowdamuddaiahgowdamuddaiah6848
    @gowdamuddaiahgowdamuddaiah6848 2 หลายเดือนก่อน +1

    Thank you🙏🙏🙏🙏🙏🙏

    • @gowdamuddaiahgowdamuddaiah6848
      @gowdamuddaiahgowdamuddaiah6848 2 หลายเดือนก่อน

      🙏 sir iam kindly request sir🙏
      Sir basaveshwara krupaposhitha nataka mandali kolagondahalli.
      Rajasatyvratha or Shaniprabhava nataka C D Or video I want
      Please Handersatnd🙏🙏🙏🙏🙏
      Help me please.

    • @gowdamuddaiahgowdamuddaiah6848
      @gowdamuddaiahgowdamuddaiah6848 2 หลายเดือนก่อน

      Nin padagalige 101 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
      Rajasatyvratha or Shaniprabhava nataka Rangageethe kolagondahalli basaveshwara krupaposhitha nataka mandali kolagondahalli nan ge beku
      Sir🙏
      Nane allige bandu money kottu
      Thegedukollutini sir🙏
      Please help me thank you🙏

    • @ShashiMGKumar
      @ShashiMGKumar  2 หลายเดือนก่อน +1

      @@gowdamuddaiahgowdamuddaiah6848
      ದಯವಿಟ್ಟು ಕ್ಷಮಿಸಿ! ನಾನು ಯಾವುದೇ ನಾಟಕದ ಒಡೆತನವನ್ನು ಹೊಂದಿಲ್ಲ. ಈ ನಾಟಕದ ಆಡಿಯೋ ನನ್ನ ಹಳೆಯ ಸೀಡಿ ಆಲ್ಬಂನಲ್ಲಿ ಇದ್ದಿದ್ದರಿಂದ, ಬೇರೆ ಎಲ್ಲೂ ಹುಡುಕಿದರೂ ಸಿಗದ ಕಾರಣ, ಜೊತೆಗೆ ನನ್ನ ಅಚ್ಚು ಮೆಚ್ಚಿನ ಕಥಾ ನಾಟಕವಾಗಿರುವುದರಿಂದ, ಇದನ್ನು ಎಲ್ಲರೂ ದೀರ್ಘಕಾಲ ಕೇಳುವಂತಾಗಲಿ ಎಂಬ ಬಯಕೆಯಿಂದ, ಯೌಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದೇನೆ. ನನ್ನ ಬಳಿ ಬೇರೆ ಯಾವ ನಾಟಕದ ಸೀಡಿಗಳು ಸಧ್ಯಕ್ಕೆ ಇಲ್ಲ. ಮುಂದಕ್ಕೆ ಸಿಕ್ಕಲ್ಲಿ ತಮಗೆ ತಿಳಿಸುತ್ತೆನೆ. ಹಣದ ಹಂಗಿಲ್ಲ ಸರ್. 🙂

  • @gowdamuddaiahgowdamuddaiah6848
    @gowdamuddaiahgowdamuddaiah6848 2 หลายเดือนก่อน +1

    ❤🎉

  • @swamyramanagar6851
    @swamyramanagar6851 2 หลายเดือนก่อน +2

    ಸ್ವಾಮಿ ಚೀಲೂರ್

  • @JSCV-fn4gz
    @JSCV-fn4gz 15 วันที่ผ่านมา

    Pls share video bro my humble request to you 🙏🙏🙏🙏🙏

  • @lalunaik1409
    @lalunaik1409 หลายเดือนก่อน

    Share new videous

  • @swamyramanagar6851
    @swamyramanagar6851 2 หลายเดือนก่อน

    ಸ್ವಾಮಿ ಚೀಲೂರ್