ಪೈತೃಕ ಸುಳಾದಿ | Paitruka suladi | ಶ್ರೀ ವಿಜಯದಾಸರು | sri vijayadasaru | Padmaja Vasudevachar

แชร์
ฝัง
  • เผยแพร่เมื่อ 19 ก.ย. 2024
  • ಶ್ರೀ ವಿಜಯದಾಸಾರ್ಯ ವಿರಚಿತ*
    ಪೈತೃಕ ಸುಳಾದಿ
    ( ಪಿತೃಗಳ ಶ್ರಾದ್ಧ ವಿಚಾರಾಂಶ - ಪಿತೃಋಣಮೋಚನ ಕರ್ಮದಿಂದ ಬಿಡುಗಡೆ . ಜೀವ ಜೀವ ಬೇಧ ಜ್ಞಾನ ದ್ವಾರಾ - ಮುಕ್ತಿ )
    *Sri vijayadaasarya virachita *
    *Paitruka suladi *
    (pitrugala shraaddha vicharamsha. Pitru runa mochana. Karmadinda bidugade. Jeeva jeeva bedha jnaana dwaara mukti)
    drive.google.c...
    Pitru paksha dalli shraddheinda pitrugala aaradhaneyanna maadidare pitrugalu santushtaraagi vamshabhivruddhi aagalendu harasuttare. Ee suladiyalli vijayadasaru pitrugala bagge, pitru kaaryada bagge tilisikottiddara.
    ಶ್ರಾದ್ಧದಲ್ಲಿ ಭೋಜನಕ್ಕೆ ಆಮಂತ್ರಣ ನೀಡಬೇಕಾದಾಗ ಕರ್ತೃವು ಮಾಡಬೇಕಾದ ಪಾತ್ರಾಪಾತ್ರ ನಿರ್ಣಯಕ್ಕೆ ಉಪಯುಕ್ತವಾದ ವಿಷಯಗಳು ವಿಜಯದಾಸರ ಪೈಕೃತ ಸುಳಾದಿಯಲ್ಲಿ ಹೀಗೆ ನಿರೂಪಿಸಿದ್ದಾರೆ.
    ಮಲಿನವಸನ, ಮಾತುಪುಶಿ ಪೇಳುವ ,ನೀಚ ಕಲಹ ಕಠಿಣೋಕ್ತಿ ಕಾಮುಕ ಚೋರ ಚಂಚಲ ಚಾಡ್ಯಾ ,ಜಲ್ಪ ಧರ್ಮಧ್ವಜ ,ದ್ವಿಜನಿಂದೆ ಜಲವಾಹ ,ಪಾಚಕ ,ಕಾರ್ಷಿಕಾ , ಗಣಿತಜ್ಞ ಕುಲಭ್ರಷ್ಟ ,ಅನಾಚಾರಿ ಕ್ಷುದ್ರಜೀವ ಹಿಂಸ ಕೊಲಗಡಿಗ ನಾನಾಧನಧಾನ್ಯರಸ ದುರ್ಮಲ ಕ್ರಿಯಾ ವಿಕ್ರಯ, ಸಾರ್ಥಿಕ ಚಾರ್ವಾಕ. ಕೇವಲಹೀನoಗ ,ಚೆನ್ನಿಗದರ,ಕ್ಷುಲ್ಲಕ ಹಳಿವಾದಿ , ಮೃತದೂರ, ನಿತ್ಯಕರ್ಮಶೂನ್ಯ , ಮಲಗಿಪ್ಪ, ಊರು ಊರು ಸಂಚಾರಿ, ಬಲತ್ಕಾರ , ಪ್ರತಿಗ್ರಹ ಸ್ತ್ರೈ, ಪ್ರತಿಷ್ಠಹ , ಶ್ರಾಧಭೋಕ್ತ ಗೊಳಕ, ದೇಶಾಂತರ, ಪರಿಚಿತರಹಿತ, ತ್ವಂಬಲು, ಸರ್ವದಾಧಾರಿ , ಅಸ್ನಾಯಿ ರೋಗಿಷ್ಟ ,ಅಳಲುವ, ಇಂದ್ರಿಯ ಲೋಲುಪ್ತ , ಮಾರ್ಗ ವಿಶ್ರಾಂತ, ಹೊಲೆಕೋಪ ,ಸಂತಪ್ತ ಮದಮತ್ಸರಲೋಭಿ . ಅಂದರೆ,
    ಕಪ್ಪುವಸ್ತ್ರಧಾರಿ , ವಿನಾ ಕಾರಣ ಸಜ್ಜನರಲ್ಲಿ ಸುಳ್ಳು ಹೇಳುವವ , ಗುಣ ಹಾಗೂ ಕರ್ಮಗಳಲ್ಲಿ ಅತ್ಯಂತ ಕೀಳಾದವನು , ಸಜ್ಜನರೊಡನೆ ಜಗಳ ಮಾಡುವವ, ಇತರರ ಮನಸ್ಸಿಗೆ ತಾಪ ಉಂಟುಮಾಡುವ ,ಧರ್ಮಾಧರ್ಮ ವಿವೇಚನೆ ಇಲ್ಲದೆ ಸದಾ ಸ್ತ್ರೀ ಸಂಗದಲ್ಲಿ ಅಸಕ್ತನಾದವನು, ಕಳ್ಳತನಮಾಡಿ ಜೀವಿಸುವ, ಧರ್ಮ ವಿಷಯದಲ್ಲಿ ಹಾಗೂ
    ಧರ್ಮಾಚರಣೆಯಲ್ಲಿ ಸ್ಥಿರಬುದ್ಧಿ ಇಲ್ಲದವ, ಚಾಡಿ ಮಾತನ್ನು ಹೇಳುವವ , ಕುತರ್ಕ ಮಾಡುವವ, ಧಾರ್ಮಿಕನಂತೆ ವೇಷ ಧರಿಸುವ, ಬ್ರಾಹ್ಮಣರನ್ನು ನಿಂಡಿಸುವವ, ನೀರು ಹೊತ್ತು ಜೀವಿಸುವ, ಅಡುಗೆ ಮಾಡಿ ಜೀವಿಸುವ,ಕೃಷಿಯಿಂದ ಜೀವಿಸುವ, ಜ್ಯೋತಿಷ್ಯ ಹೇಳಿ ಜೀವಿಸುವವ ಕುಲಾಚಾರವನ್ನು ಬಿಟ್ಟವ, ದುರಾಚಾರಿ, ಕ್ಷುದ್ರಜೀವಿಗಳನ್ನುಹಿಂಸಿಸಿ ಕೊಲ್ಲುವುವವ , ರಸಪದಾರ್ಥಗಳನ್ನು ಮಾರುವವ, ನಿಷಿದ್ಧವಸ್ತು ವ್ಯಾಪಾರಿ, ಸದಾ ನಾಸ್ತಿಕವಾದ ಮಾಡುವವ., ಊನವಾದ ಇಂದ್ರಿಯ ಉಳ್ಳವ ನು, ತುಟಿಹರಿದವ , ಪಿಚ್ಚು ಕೊಳೆ ತುಂಬಿದ ಕಣ್ಣುಗಳುಳ್ಳವ , ಪರನಿಂದೆಯಲ್ಲಿ ಆಸಕ್ತವುಳ್ಳವ ಸಂಧ್ಯಾವಂದನಾದಿ ನಿತ್ಯಕರ್ಮ ಮಾಡದವನು, ಅರೋಗ್ಯವಿದ್ದು ಸದಾಕಾಲ ಮಲಗಿರುವ, ಕ್ರೂರಿ, ಧನಸಂಗ್ರಹಕ್ಕಾಗಿ ಊರೂರು ಅಲಿಯುವವ, ತಾನೇ ದಾನಕ್ಕೆ ಪಾತ್ರನೆಂದು ವಾದಿಸಿ ದಾನ ಸ್ವೀಕರಿಸುವ, ಸ್ತ್ರೀಜಿತ , ಜ್ಞಾನಿಗಳಿಂದ ನಿಂದ್ಯನಾಗಿ ಪರಿತ್ಯಕ್ತನಾದ
    Sri vijayadaasa gurubhyonamaha🙏
    🙏Sri krishnaarpanamastu 🙏

ความคิดเห็น • 48

  • @hbchayachayahb5761
    @hbchayachayahb5761 ปีที่แล้ว +2

    Namma srisrsa antha koti namaskarlu padmaja vesudevaakkaghe

  • @hbchayachayahb5761
    @hbchayachayahb5761 11 หลายเดือนก่อน +2

    Padmjakka Namma srisrsa antha koti namaskarlu

  • @hbchayachayahb5761
    @hbchayachayahb5761 11 หลายเดือนก่อน +2

    Hari srinivas Vishu preneya vishu prayathrtham Hari sruthamma vajuthuthma krishna patmasthu Nagma kartha Harikartha shrekrishprampsthu.

  • @vaniv4563
    @vaniv4563 2 ปีที่แล้ว +1

    🙏🙏🙏 dhanyosmi

  • @hbchayachayahb5761
    @hbchayachayahb5761 ปีที่แล้ว +1

    Shree Hari shrinivasa Hari sruthamma vajuthuthma vishnuprrnivya vishupritham Nahma kartha Harikartha shrekrishprampsthu

  • @mngrajmngraj
    @mngrajmngraj 2 ปีที่แล้ว +1

    🙏🙏🙏🙏🙏

  • @jayalakshmiramkumar3423
    @jayalakshmiramkumar3423 4 ปีที่แล้ว +3

    Thumba channagidhe Smt Padmaja avare, Paksha masadalli helikottidhiri, Danyavadhagalu 🙏

  • @sreepadarao9401
    @sreepadarao9401 3 ปีที่แล้ว +1

    Hare srinivasa dhanyavaadagalu tumba chennagide madam naanu dinaa keltini

  • @rajkhanna2005
    @rajkhanna2005 4 ปีที่แล้ว +1

    Thumba channagi haaditheera Madam 👌👏👏👏👏👏👏🙏🏻🙏🏻🙏🏻🙏🏻

  • @lakshmikeshava7931
    @lakshmikeshava7931 4 ปีที่แล้ว +1

    ಅದ್ಭುತ. ನಮಸ್ಕಾರಗಳು.

  • @sankarshancpshan4051
    @sankarshancpshan4051 10 หลายเดือนก่อน

    🙏🙏🙏🙏🙏💯💯💯💯💯🙏🙏🙏🙏🙏

  • @brundaavani
    @brundaavani 4 ปีที่แล้ว +1

    Thank you very much this madam

  • @siriprabhasiriprabha4694
    @siriprabhasiriprabha4694 4 ปีที่แล้ว +1

    ಚೆನ್ನಾಗಿದೆ ಮೇಡಂ 🙏🙏🙏

  • @vasudhawuntakal3854
    @vasudhawuntakal3854 4 ปีที่แล้ว +1

    ತುಂಬಾ ಚೆನ್ನಾಗಿದೆ ರೀ 🙏

  • @yogigobi9197
    @yogigobi9197 4 ปีที่แล้ว +1

    Excellent 🙏🙏🙏

  • @shobharao7571
    @shobharao7571 4 ปีที่แล้ว +1

    Thank you so much for this🙏

  • @malininataraj6084
    @malininataraj6084 4 ปีที่แล้ว +1

    🙏🙏🙏🙏

  • @vishivani821
    @vishivani821 4 ปีที่แล้ว +1

    Outstanding 🙏🙏🙏

  • @t.r.muralidhar3091
    @t.r.muralidhar3091 3 ปีที่แล้ว +1

    👍🙏

  • @harekrishna-od5eq
    @harekrishna-od5eq 4 ปีที่แล้ว +1

    Tumba thanks ma

  • @ramyavaranasi1219
    @ramyavaranasi1219 4 ปีที่แล้ว +1

    🙏🙏💐👏

  • @krishnavasudev2155
    @krishnavasudev2155 4 ปีที่แล้ว +1

    haadinalli jnana da bhandaara torisuva nim channel ge nanna namanagalu

  • @geetagutti3170
    @geetagutti3170 4 ปีที่แล้ว +1

    Thanks a lot for making this available. Such an amazing composition by Shree Vijayadaasaru 🙏 .
    Very nice of you for uploading the lyrics also. Your excellent singing reminds me of Subbalaxmi.

  • @sumamanjunath799
    @sumamanjunath799 4 ปีที่แล้ว +1

    Excellent Madam.
    Vijayadasara, Shri Mahslakumi Deviye ದಯಮಾಡಿ ಹಾಡಿ.

  • @chitravasu7617
    @chitravasu7617 2 ปีที่แล้ว +1

    Hareye namaha, dayabitu English lyrics upload madri

  • @revatibadri9779
    @revatibadri9779 4 ปีที่แล้ว +1

    Namaskara
    Can you please upload Pranesha Dasara Vayu Stuti
    Vandu dina badari vanaka....

  • @hbchayachayahb5761
    @hbchayachayahb5761 11 หลายเดือนก่อน

    Naham kartha Harikartha shrekrishprampsthu

  • @rupashreerao4906
    @rupashreerao4906 3 ปีที่แล้ว +1

    Madam yee saladhu yavaga yavaga belbhekhu antha dhaya vittu thilisi khodi

    • @puttipaddu1715
      @puttipaddu1715  3 ปีที่แล้ว

      Pitru karya maadidaga helabeku. Prati varsha kaala shraaddha maadtaralla aaga helabeku matte pritru pakshadalli helabeku. Bhadrapada maasadalli baruva paksh maasadalli maneyalli paksha maadidaga helikollabeku

    • @rupashreerao4906
      @rupashreerao4906 3 ปีที่แล้ว

      Hare srinivasa thumba thanks madam helidhikhe

  • @madhaviraj6394
    @madhaviraj6394 4 ปีที่แล้ว +1

    Hare Srinivasa, lyrics sametha erodu bahala help agide. Thank you

  • @ramyavenkatesh244
    @ramyavenkatesh244 4 ปีที่แล้ว

    Can you please share notation for dasara padagalu.... Plz.

  • @shanthacd7117
    @shanthacd7117 4 ปีที่แล้ว +1

    ಇದನ್ನು ಯಾಕೆ ಹೇಳಬೇಕು? ಹೇಳಿದರೆ ಏನು ಫಲ ಸಿಗುತ್ತೆ? ದಯವಿಟ್ಟು ತಿಳಿಸಿ.

  • @surekhakumar2025
    @surekhakumar2025 3 ปีที่แล้ว +1

    Lyrics haaktheera idakke please 🙏

  • @jaikrishna91
    @jaikrishna91 3 ปีที่แล้ว +1

    🙏🙏🙏🙏🙏

  • @venkataramana1878
    @venkataramana1878 4 ปีที่แล้ว +1

    Excellent 🙏🙏🙏🙏🙏

  • @ramyashreeraj1553
    @ramyashreeraj1553 4 ปีที่แล้ว +1

    🙏🙏

  • @shylajag5068
    @shylajag5068 4 ปีที่แล้ว +1

    🙏🙏🙏🙏🙏