ರಂಗಾಚಾರ್ಯರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ. ಅವರ ಸೇವೆಯನ್ನು ಕೇಳಿದರೆ ನಿಜವಾಗಿಯೂ ಇಂಥವರಿದ್ದರಾ ಅಂತ ಆಶ್ಚರ್ಯವಾಗುತ್ತದೆ. ಮನೆಗೆ ಯಾರಾದರೂ ಇಬ್ಬರು ಬಂದರೂ ಯೋಚನೆ ಮಾಡುವ ಜನರಿರುವಂಥ ಈ ಸಂದರ್ಭದಲ್ಲಿ ಇಷ್ಟೊಂದು ಜನರಿಗೆ ಅನ್ನದಾನ ಮಾಡುತ್ತಿದ್ದ ಇವರ ಸೇವೆ ಅನನ್ಯವಾದುದು. ಸೈಟಿಗಾಗಿ ಹೊಡೆದಾಡುವ ಈ ದಿನಗಳಲ್ಲಿ ತಮಗಾಗಿ ಕಟ್ಟಿಸಿದ ಮನೆಯನ್ನು ರಾಮಕೃಷ್ಣಾಶ್ರಮಕ್ಕೆ ದಾನ ಮಾಡಿದ ಅವರ ತ್ಯಾಗವನ್ನು ಎಷ್ಟು ಶ್ಲಾಘಿಸಿದರೂ ಸಾಲದು.