ನಟ ದರ್ಶನ್‌ ಗೂಂಡಾಗಿರಿಗೆ ಅನಾಥವಾಯ್ತು ಬಡ ಕುಟುಂಬ | Actor Darshan Arrest Update | Ajit Hanamakkanavar

แชร์
ฝัง
  • เผยแพร่เมื่อ 9 ม.ค. 2025

ความคิดเห็น • 1.7K

  • @mohanmalagatti8275
    @mohanmalagatti8275 7 หลายเดือนก่อน +770

    ನೀವು ಆ ಮನೆಗೇ ಹೋಗಿ ಸಮಾಧಾನ ಹೇಳಿರುವುದು ಒಳ್ಳೆಯ ಕೆಲಸ ಸರ್ & tq

  • @GoOdViBeS_OnLy-1
    @GoOdViBeS_OnLy-1 7 หลายเดือนก่อน +33

    ಇಂತಹ ಅನ್ಯಾಯ ಕೃತೆಕ್ಕೆ ನ್ಯಾಯ ಒದಗಿಸುವುದು ಪ್ರತಿಯೊಬ್ಬ ಕನ್ನಡಿಗನ್ನ ಕರ್ತವ್ಯ ... Respect generalist .

  • @amaryk4453
    @amaryk4453 7 หลายเดือนก่อน +324

    ಆ ಕುಟುಂಬ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಬರುತ್ತದೆ 😢

  • @manjunathamanjumanjunatham1834
    @manjunathamanjumanjunatham1834 7 หลายเดือนก่อน +264

    ನಾನು ಕೂಡ ಒಬ್ಬ ದರ್ಶನ್ ಅಭಿಮಾನಿ ಆಗಿದ್ದೆ ಆದರೆ ಮಂಗಳವಾರ ಬೆಳಿಗ್ಗೆ 11:00ಗೆ ದರ್ಶನ್ ಕೊಲೆ ಮಾಡಿದಾರೆ ಅನ್ನೋ ಸುದ್ದಿ ಬಂತು ಅಷ್ಟರವರಿಗೆ ನಾನು ನನ್ನ ಕೆಲಸದ ನಿಮಿತ್ತ ನನ್ನ ಮೊಬೈಲ್ ಸಹ ನೋಡಿರ್ಲಿಲ್ಲ ಟಿವಿ ಸಹ ನೋಡಿರಲಿಲ್ಲ ಯಾರು ನನ್ನಲ್ಲಿ ಹೇಳಿದರು ದರ್ಶನ್ ಕೊಲೆ ಮಾಡಿದ್ದಾರೆ ಅಂತ ನಾನು ಅವನಿಗೆ ಹೇಳಿದೆ ದರ್ಶನ್ ಕೊಲೆ ಮಾಡುವಂತ ಹೀನ ಕೃತ್ಯಕ್ಕೆ ಹೋಗಲ್ಲ ಅಂತ ಆದರೆ ಮಂಗಳವಾರ ಬುಧವಾರದ ಟಿವಿಯಲ್ಲಿ ಮೊಬೈಲಲ್ಲಿ ಬರುತ್ತಾ ಇರುವಂತಹ ಎವಿಡೆನ್ಸ್ ನೋಡಿದ್ದರೆ ಇಂತಹ ಹೀನಾಯ ಕೃತ್ಯದಲ್ಲಿ ಒಂದು ಬಡ ಕುಟುಂಬದಲ್ಲಿ ಇರುವಂತಹ ಆಧಾರಸ್ತಂಭವಾಗಿರುವಂತ ವ್ಯಕ್ತಿಯನ್ನು ಮನುಷ್ಯರೇ ಅಲ್ಲದಂತಹ ಪರಿಸ್ಥಿತಿಯಲ್ಲಿ ಕೊಲೆ ಮಾಡಿ ನಾಯಿತರ ಬಿಸಾಕಿದ್ದಾರೆ ಅಂದರೆ ಅವರು ಮನುಷ್ಯರೇ ಅಲ್ಲ ನಾನು ಇನ್ನು ಮುಂದೆ ದರ್ಶನ್ ಅಭಿಮಾನಿ ಅಲ್ಲ

    • @Girija-g7t
      @Girija-g7t 7 หลายเดือนก่อน +6

      Good 👍

    • @GoOdViBeS_OnLy-1
      @GoOdViBeS_OnLy-1 7 หลายเดือนก่อน +9

      Super brother

    • @samsonsamsamu8361
      @samsonsamsamu8361 7 หลายเดือนก่อน +6

      Nin heltirod sari adre yochne madi comment Maadu news channels na nambeda ayta matter innu ide wait madu bro

    • @sunilsirsi
      @sunilsirsi 7 หลายเดือนก่อน

      @@samsonsamsamu8361nin certificate beka nambodakke !

    • @Carinfoinkannada-GML
      @Carinfoinkannada-GML 7 หลายเดือนก่อน

      ​@@samsonsamsamu8361ಹಹ ಗುರು ಇದನ್ನ ಹೆಂಗ್ ಬೇಕಾದ್ರು ತಿರುವಿ ಹಾಕ್ತಾರೆ ಎಲ್ಲಾ ದುಡ್ಡು ಮಯಾ

  • @veenakj3212
    @veenakj3212 7 หลายเดือนก่อน +1103

    ನಮ್ಮ ಜನಗಳು ಕುರುಡು ಅಭಿಮಾನದ ಹೆಸರಲ್ಲಿ ಮಾನವೀಯತೆಯನ್ನೇ ಮರೆತಿದ್ದಾರೆ

    • @mssuresh741
      @mssuresh741 7 หลายเดือนก่อน +39

      Very true 👍

    • @Izhaan-21
      @Izhaan-21 7 หลายเดือนก่อน

      ಕುರುಡು ಅಭಿಮಾನ ಅಲ್ಲ ❌ ತಲೆಹಿಡುಕರು ನಾಳೆ ಅವರ ಮನೆಯ ಹೆಣ್ಣು ಮಕ್ಕಳ ಮೇಲೆ ದರ್ಶನ್ and ಗ್ಯಾಂಗ್ ಅತ್ಯಾಚಾರ ಮಾಡಿದರು ಆ ಹೆಣ್ಣುಮಕ್ಕಳು ಪುಣ್ಯ ಅಂತ ಬೀದಿ ಗಿಳ್ಳುದು ಜೈ D ಬಾಸ್ ಅಂತ ಸಂಭ್ರಮ್ ಆಚರಣೆಯನ್ನು ಮಾಡುತ್ತಾರೆ

    • @narasappamadivala2333
      @narasappamadivala2333 7 หลายเดือนก่อน +26

      Really true

    • @ranjiths6856
      @ranjiths6856 7 หลายเดือนก่อน +8

      Politicians suppoters first.. next these

    • @Justnameisram
      @Justnameisram 7 หลายเดือนก่อน +6

      ​@@ranjiths6856ondu vishayada bagge mataadovaaha just adanna divert maado kelsa maadbedi, politics alli yaaru avra fvrt raajakaaranigaligoskara sattilla but inthaha reel herogala saluvaagi pranakottavrdu bahalastu udaahaarane kodbahudu.

  • @karthikphegde3527
    @karthikphegde3527 7 หลายเดือนก่อน +95

    ಅಂದಾಭೀಮಾನಕ್ಕೆ ಒಂದು ಜೀವ ಹೋಯ್ತು ದರ್ಶನ್ ನಿನಿಗೆ ನನ್ನ ದಿಕ್ಕಾರ

  • @lmnrao
    @lmnrao 7 หลายเดือนก่อน +466

    Great ajit... ಒಳ್ಳೆ ಕೆಲಸ ಮಾಡ್ತಿದೀರಿ... ಆ ನೊಂದ ಕುಟುಂಬಕ್ಕೆ ಸಹಾಯ... ನಿಮ್ಮಿಂದಲೇ ಶುರುವಾಗಲಿ... ನಾವೂ ನಿಮ್ಮ ಬೆಂಬಲಕ್ಕೆ ಇರ್ತೀವಿ... 🙏🏻🙏🏻

    • @ravikiran2905
      @ravikiran2905 7 หลายเดือนก่อน +10

      Yes 👍

    • @ashwinimudgalv5942
      @ashwinimudgalv5942 7 หลายเดือนก่อน

      11¹¹q²q,x1 Bixby play which player learning enna?​@@ravikiran2905

  • @MoulansabHawaladar
    @MoulansabHawaladar 6 หลายเดือนก่อน +15

    ಧನ್ಯವಾದಗಳು ಅಜಿತ್ ಸರ್ ಶಿಕ್ಷೆ ಆಗುವವರೆಗೂ ಬಿಡಬೇಡಿ ಸರ್

  • @jayashreev1390
    @jayashreev1390 7 หลายเดือนก่อน +159

    ಪಾಪ ಆ ತಂದೆ ಪರಿಸ್ಥಿತಿ ನೋಡಿದ್ರೆ, ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತೆ 😢 ಅವ್ರು ತಮ್ಮ ಸೊಸೆ ಮೇಲೆ ಇಟ್ಟಿರೋ ಪ್ರೀತಿ ಕಾಳಜಿ ,ಎಂತದು ಅನ್ನೋದು ಅವರ ಮಾತಿಂದನೆ ಅರ್ಥ ಆಗುತ್ತೆ 🥺😰

  • @skharugeri
    @skharugeri 7 หลายเดือนก่อน +12

    ನೊಂದ ಭಾವನೆಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸಿ ಉತ್ತಮ ಕಾಯಕ ಮಾಡಿದ್ದೀರಿ. ಸುವರ್ಣ ಟಿವಿ ಗೆ ಧನ್ಯವಾದಗಳು. ನಿಮ್ಮ ಕಾರ್ಯ ಶ್ಲಾಘನಿಯ ಸರ್.... ನಾನು ಒಬ್ಬ ಪತ್ರಕರ್ತ ಜೊತೆಗೆ ನಿಮ್ಮ ಅಪ್ಪಟ ಅಭಿಮಾನಿ..... 🙏

  • @sboss6666
    @sboss6666 7 หลายเดือนก่อน +599

    ಅಜೀತ ಸರ್ ನೀವು BJP ಅಭಿಮಾನಿ ಎಂದು ತಿಳಿದಿದ್ದೆ ಧ್ವನಿ ಇಲ್ಲದವರಿಗೆ ನ್ಯಾಯ ಒದಗಿಸುವ ನಿಮ್ಮ ಕಾರ್ಯಕ್ಕೆ ನಾನು ಅಭಿಮಾನಿಯಾದೆ ❤

    • @ArunArun-xh4bb
      @ArunArun-xh4bb 7 หลายเดือนก่อน

      ಪ್ರತಿಯೊಬ್ಬರು bjp ಅಭಿಮಾನಿ ಆಗ್ಲೇ ಬೇಕು ಇಲ್ಲದಿದ್ದರೆ ನಾವು ಬದುಕಿರುವುದಕ್ಕೆ ಅರ್ಥವೇ ಇರುವುದಿಲ್ಲ.....

    • @SantoshBashetti
      @SantoshBashetti 7 หลายเดือนก่อน +5

      Same here😢

    • @shardaamin9509
      @shardaamin9509 6 หลายเดือนก่อน +3

      Ogod nanage estu feeling aguttedemaneyavara parestete vedhe neyamave nu

    • @rimurutempest2130
      @rimurutempest2130 6 หลายเดือนก่อน +6

      Educated people all support BJP because of better economic policies .

    • @sboss6666
      @sboss6666 6 หลายเดือนก่อน +4

      @@rimurutempest2130 Hmm better economy policies like GST, Dollar more stronger than our rupee,Unemployment yearly 10 lakh jobs, last place in the hunger index 🤣🤣😅 this is our economy policy

  • @dkmanju1680
    @dkmanju1680 7 หลายเดือนก่อน +27

    ತುಂಬಾ ಅಳು ಬರ್ತಾ ಇದೆ ಆ ತಂದೆಯ ಮಾತು ಕೇಳಿ 😭😭😭😭😭😭😥😥😥😥😥😥😥😥😥

    • @lakshmiachar4843
      @lakshmiachar4843 6 หลายเดือนก่อน +1

      Yes😢

    • @UAE715
      @UAE715 2 หลายเดือนก่อน

      Hogu aa mudka n tunne unbidu😂

  • @kalmeshpujer8864
    @kalmeshpujer8864 7 หลายเดือนก่อน +212

    ಧನ್ಯವಾದಗಳು ಅಜಿತ್

  • @adiadda97
    @adiadda97 7 หลายเดือนก่อน +74

    ದರ್ಶನ್ ಕಡೆಯಿಂದ ದೊಡ್ಡ ಮೊತ್ತದ ಪರಿಹಾರ ಕೊಡಸಬೇಕು court

    • @Mayursubhash
      @Mayursubhash 7 หลายเดือนก่อน

      ದರ್ಶನ್‌ನಾ ಇಡೀ ಆಸ್ತಿ ಮಾರಿದರು ಕಡಿಮೆಯೇ

    • @KusumaKusuma-dg5vg
      @KusumaKusuma-dg5vg 7 หลายเดือนก่อน +3

      Yessssssssssssssssssssssssssss

    • @basavarajshirol12
      @basavarajshirol12 6 หลายเดือนก่อน +3

      Bro parihar aste alla. Darshan ge film dinda bahiskar hakbeku

    • @SatyaAnger
      @SatyaAnger 6 หลายเดือนก่อน +1

      1cro rupees

    • @chetan78695
      @chetan78695 6 หลายเดือนก่อน

      Tunni kodthane avanu

  • @yashanidiv
    @yashanidiv 7 หลายเดือนก่อน +343

    Ajit Sir Hats Off To You 😎😎😎

  • @shreedharshree1889
    @shreedharshree1889 7 หลายเดือนก่อน +18

    ಸುವರ್ಣ ನ್ಯೂಸುನವರಲ್ಲಿ nammadadodu ಬೇಡಿಕೆ ಆ ಕುಟುಂಬಕ್ಕೆ ಹೇಗಾದರೂ ಆರ್ಥಿಕ ಸಹಾಯ ಆಗುವಹಾಗೆ ಮಾಡಿ sir

  • @muns2208
    @muns2208 7 หลายเดือนก่อน +202

    ಇದು ಇಡೀ ಹುಚ್ಚು ಅಭಿಮಾನಿಗಳಿಗೆ ಒಂದು ಪಾಠ.

  • @JogiN-d8e
    @JogiN-d8e 7 หลายเดือนก่อน +18

    ಈ ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಿ ಸರ್

  • @chikkamagalurunature4592
    @chikkamagalurunature4592 7 หลายเดือนก่อน +257

    Ajith Sir a big salute to you….

  • @LokeshRn-mh8ib
    @LokeshRn-mh8ib 7 หลายเดือนก่อน +48

    ಶಿಕ್ಷೆ ಆಗುವವರೆಗೂ ಬಿಡಬೇಡಿ ಸರ್ ನಿಮ್ ಬೆಂಬಲಕ್ಕೆ ನಾವಿದ್ದೀವಿ

    • @UAE715
      @UAE715 2 หลายเดือนก่อน

      ಅವನದ್ದು ಒಂದು ಶಾಟನೂ ಕೀಳಕ್ಕೆ ಆಗಲ್ಲ ನಿಮ್ಮ ಕೈಯಲ್ಲಿ 😂

    • @ShanthGk
      @ShanthGk 26 วันที่ผ่านมา

      Ellidiya Alle iru 😅😅😅😅😊😊😊

  • @sun45e
    @sun45e 7 หลายเดือนก่อน +140

    ಅ ತಂದೆ ....ಸೊಸೆ ಯನ್ನ ಮಗಳಿಗಿಂತ ಹೆಚ್ ಆಗಿ ನೋಡಿಕೊತಿದ್ದ ಅನ್ನೋದು ಸತ್ಯ

  • @manjunathaav3858
    @manjunathaav3858 7 หลายเดือนก่อน +11

    ನಿಮ್ಮ ಮಾನವೀಯತೆಯ ಕೆಲಸಕ್ಕೆ ನಮ್ಮದೊಂದು ನಮಸ್ತೆ.

  • @rameshb1500
    @rameshb1500 7 หลายเดือนก่อน +67

    ಅಜಿತ್ ಸಾರ್ ನೆನ್ನೆ ನಿಮ್ಮ ಮಾತು ಕೇಳಿದೆ ನಿಮ್ಮ ಚಾನಲ್ ಲೀ.. ಹ್ಯಾಟ್ಸ್ ಆಫ್ ಟು ಯು ಸಾರ್

  • @santhoshkumars9338
    @santhoshkumars9338 6 หลายเดือนก่อน +8

    ಪಾಪ ಆ ರಾತ್ರಿ ಅವರ ಮನೆಯಲ್ಲಿ ಮಗ ಫೋನ್ ತೆಗಿತಿಲ್ಲ ಅಂದಾಗ, ಎಷ್ಟು ಗಾಬರಿಗೊಂಡಿದ್ದರೋ ಏನೋ......😢😢😢😢😢😢😢😢😢 ಕೊನೆಗೂ ಅವರು ಗಾಬರಿಗೊಂಡಿದ್ದಕ್ಕೆ ಕೆಟ್ಟ ಸುದ್ದಿಯೇ ಬರುವಂತಾಯ್ತು.......ಇದು ನಿಜಕ್ಕೂ ಕ್ರೂರ ಜಗತ್ತು......😢😢😢😢😢😢😢😢😢😢

  • @veereshg8097
    @veereshg8097 7 หลายเดือนก่อน +64

    ಯಾರು ಏನೇ ಹೇಳ್ಲಿ ಸರ್ ಬಡವರಿಗೆ ನ್ಯಾಯವಾಗಿ ಇರೋರ್ಗೆ ನ್ಯಾಯ ಒದಗಿಸಿ ಕೊಡಿ ಸರ್ ಪ್ಲೀಸ್ 🙏🙏..

  • @lathasudheeksha
    @lathasudheeksha 7 หลายเดือนก่อน +2

    😢😢ಅಜಿತ್ sir ಒಳ್ಳೆ ಕೆಲಸ ಮಾಡಿದ್ದೀರಾ ಧನ್ಯವಾದಗಳು sir❤❤❤❤❤❤👍

  • @girishkn2752
    @girishkn2752 7 หลายเดือนก่อน +188

    ಒಳ್ಳೆ ಕೆಲಸ ಮಾಡ್ತಿದೀರಿ...ಆ ನೊಂದ ಕುಟುಂಬಕ್ಕೆ ಸಹಾಯ. ನಿಮ್ಮಿಂದಲೇ ಶುರುವಾಗಲಿ. ನಾವೂ ನಿಮ್ಮ ಬೆಂಬಲಕ್ಕೆ ಇರ್ತೀವಿ.

    • @prakashtalageri3492
      @prakashtalageri3492 7 หลายเดือนก่อน +3

      💯 ನಾವೂ ಸಹ ಇರ್ತೀವಿ.. ಅವ್ರು 1000 ಕೋಟಿ ಗಳಸಿರಲಿ... ನಾನು 1 ರೂಪಾಯಿ ಇಂದ ಆರಂಭ ಮಾಡ್ತೀನಿ 😢😢😢

    • @naveenccnaveencc3605
      @naveenccnaveencc3605 7 หลายเดือนก่อน

      ಇವರು ಮಾಡೋದಿಲ್ಲ ಇದನ್ನ ಮಾಡಿದ್ರೆ ಇವರಿಗೆ ಬೇಕು ಆದಷ್ಟು ಬರುತ್ತೆ ಹಣ್ಣ ಅದಕೆ ಹೀಗೆ ಮಾಡತ್ತೆ ಈ ಮಿಡಿಯ ಅದು ಬಿಟ್ಟು ಮುಂದೆ ಬಂದು ಮಾಡಲಿ ಯಾರು ನೋವು ಅವರಿಗೆ ಯಾವತ್ತೂ ಈ ಮಿಡಿಯ ಸಹಾಯ ಮಾಡಿಲ್ಲ

    • @azadindia1977
      @azadindia1977 6 หลายเดือนก่อน

      ಸುವರ್ ಣ ಚಾನೆಲ್ ಗೆ ನ್ಯೂಸ್ ಬೇಕಾಗಿರೋದು ಟಿಆರ್ಪಿ ಬೇಕಾಗಿರೋದಷ್ಟೆ, ಯಾರನ್ನ ಉದ್ದಾರ ಮಾಡೋರಲ್ಲ..

  • @akshayakumardonaj
    @akshayakumardonaj 7 หลายเดือนก่อน +8

    ಪಾಪ ಆ ಮನೇನೆ ನಾಶ ಐತು ಅಲ್ಲ ಸಾರ್ ಮನೆ ನಡಿಸೋ ಮಗನೆ ಸತ್ತ ಮೇಲೆ ಆ ಕುಟುಂಬಕ್ಕೆ ಯಾರು ಆಸರೆ ಅಗತಾರೆ 😢

  • @YashEdiga
    @YashEdiga 7 หลายเดือนก่อน +80

    ಈ ಫೂಟೇಜ್ ನೋಡಿದ ಎಲ್ಲರಿಗೂ ಕಣ್ಣೀರು ಬರುತ್ತೆ 😢😢

    • @SharanuLonkar
      @SharanuLonkar 7 หลายเดือนก่อน +2

      ನಿಜ್ವಾಗ್ಲೂ ನನ್ನ ಕಣ್ಣಲಿ ನೀರು ಬಂತು ಸರ್ 😭😭😭

  • @MahadevaswamyHS-l4y
    @MahadevaswamyHS-l4y 6 หลายเดือนก่อน +2

    ಸರ್ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ನಿಮಗೆ ನನ್ನ ಧನ್ಯವಾದಗಳು ಸರ್ ಇನ್ನು ಮುಂದೆ ಯಾವುದೇ ವ್ಯಕ್ತಿಗೂ ಅನ್ಯಾಯ ಆಗದಂತೆ ನಿಮ್ಮ ವಿಡಿಯೋವನ್ನು ನಡೆಸಿಕೊಂಡು ಹೋಗಿ ನಮ್ಮ ಮೆಚ್ಚುಗೆ ಇದೆ ನಿಮಗೆ ಕೈಮುಗಿದು ಬೇಡಿಕೊಳ್ಳುತ್ತೇನೆ

  • @rajurajugowda7872
    @rajurajugowda7872 7 หลายเดือนก่อน +64

    ಧನ್ಯವಾದಗಳು ಅಜಿತ್ ಸರ್

  • @MailaraH-qr7qn
    @MailaraH-qr7qn 6 หลายเดือนก่อน +1

    ತುಂಬಾ ಚೆನ್ನಾಗಿದೆ ಸರ್ ಅವರಿಗೆ ನ್ಯಾಯ ಕೊಡಿಸಿ ಕಠಿಣವಾದ ಶಿಕ್ಷೆಯನ್ನು ಕೊಡಿಸುವ ದರ್ಶನ್ಗೆ

  • @p.s.b1624
    @p.s.b1624 7 หลายเดือนก่อน +236

    ಅಯ್ಯೊ ದೇವರೆ,ಈ ಕುಟುಂಬ ನೋಡಿದ್ದರೆ,ತುಂಬಾ ನೋವನುಸುತ್ತೆ

    • @naveenccnaveencc3605
      @naveenccnaveencc3605 7 หลายเดือนก่อน +2

      ನನಗೂ ನೋವು ಆಗುತ್ತೆ ಆದ್ರೆ ಅವರ ಮಗ ಮಾಡಿದ್ದು ಸರಿನಾ

    • @tharunavtharunav1583
      @tharunavtharunav1583 7 หลายเดือนก่อน +7

      Avnu madidu thappu but estuke death aaa sikshena bro
      NIV helo prakara Hammu rabi code of rules tharbeku😢

    • @AnandAnandb-ct1jl
      @AnandAnandb-ct1jl 7 หลายเดือนก่อน

      ಏನ್ ಮಾಡಿದಾನೆ ಅವ್ನು
      ​@@naveenccnaveencc3605

    • @lathasudheeksha
      @lathasudheeksha 7 หลายเดือนก่อน

      ​@@naveenccnaveencc3605😡😡😡😡😡😡😡😡😡

    • @santoshpatil5190
      @santoshpatil5190 7 หลายเดือนก่อน +5

      Tumba mugdha kutumba ansute adu 😢😢😢

  • @mallikarjunmbsgkd6206
    @mallikarjunmbsgkd6206 7 หลายเดือนก่อน +19

    ಅಜಿತ್ ಸರ್ ಅವರ ಕುಟುಂಬಕ್ಕೆ ಮಗನನ್ನು ತಂದು ಕೊಡುವ ಶಕ್ತಿ ಯಾರಿಂದಲೂ ಆಗುವದಿಲ್ಲ ಆದರೆ ಅವರ ಕುಟುಂಬಕ್ಕೆ ಅನುಕೂಲ ಮಾಡಲಿಕ್ಕೆ ಏನು ಸಾದ್ಯನೋ ಅದನ್ನು ಎಲ್ಲಾರು ಸೇರಿ ಮಾಡೋಣ ಅವರ ಮನೆಯಲ್ಲಿ ಪಾಪ ಅಜ್ಜಿ ಕೂಡ ಇದ್ದಾರೆ ಪಾಪ ಆರ್ಥಿಕವಾಗಿ ಏನು ಮಾಡಲಿಕ್ಕೆ ಸಾಧ್ಯ ನೋಡಿ ಅಣ್ಣ

  • @padmanabhanthondanur377
    @padmanabhanthondanur377 7 หลายเดือนก่อน +182

    50 % OF PROPERTY OF DARSHAN SHOULD BE GIVEN TO FAMILY

    • @prashantsiddappa7122
      @prashantsiddappa7122 7 หลายเดือนก่อน

      Avrige Duddu beda Hengo badhkathare. Avrige Maga beku Aa henmaguge Ganda beku idhella kodako agutha.

    • @madhupalegar5664
      @madhupalegar5664 7 หลายเดือนก่อน +10

      Correct

    • @vishwagj2316
      @vishwagj2316 7 หลายเดือนก่อน +8

      99%

    • @rohitharnal1189
      @rohitharnal1189 7 หลายเดือนก่อน

      No law li possible illa

    • @patil4128
      @patil4128 7 หลายเดือนก่อน +2

      💯

  • @manikrao2481
    @manikrao2481 7 หลายเดือนก่อน +3

    ಎಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ 😢.. ಸರ್

  • @chavanvijayadevarakonda1005
    @chavanvijayadevarakonda1005 7 หลายเดือนก่อน +78

    ಬಡವರ ಕಷ್ಟ ಬಡವರಿಗೆ ಗೊತ್ತು ಸರ್

  • @omakraachari3792
    @omakraachari3792 6 หลายเดือนก่อน +2

    ನಿಮ್ಮ ಕಾರ್ಯಕ್ಕೆ ನಮ್ಮ ಹೃದಯ ಪೂರ್ವಕ ಧನ್ಯವಾದ ಸಾರ್

  • @PCode8181_Vlogs
    @PCode8181_Vlogs 7 หลายเดือนก่อน +88

    respect Button for Ajith

  • @Bharat_ratna
    @Bharat_ratna 5 หลายเดือนก่อน +2

    ನರಹಂತಕ ದರ್ಶನ್ ನ ಒಂದೂ film ನಾವು ನೋಡಿಲ್ಲ
    ಇನ್ನು ಮುಂದೇನು ಒಂದೂ ನೋಡಲ್ಲ
    😡😠

  • @umeshtagade1135
    @umeshtagade1135 7 หลายเดือนก่อน +56

    ಅಜಿತ್ ಸರ್ ನಿಮ್ಮ ಕೆಲಸಕ್ಕೆ ಮೆಚ್ಚಿದ್ದೇವೆ ನಾವು ಸೂಪರ್ ಸರ್ ನ್ಯೂ.

  • @sampattakotabagi
    @sampattakotabagi 7 หลายเดือนก่อน +7

    ಒಂದು ಕ್ಷಣ ನಿಜವಾಗಲೂ ಕಣ್ಣಲ್ಲಿ ನೀರು ಬಂತು

  • @chikkamagalurunature4592
    @chikkamagalurunature4592 7 หลายเดือนก่อน +256

    ನಾವೇನು ತಾಲೀಬಾನ್ ನಲ್ಲಿದೀವಾ….😢

    • @vinayakumar4812
      @vinayakumar4812 7 หลายเดือนก่อน +18

      Hage anstsede

    • @BasavarajBasu-z9d
      @BasavarajBasu-z9d 7 หลายเดือนก่อน

      Taliban goverment low better eetara caselli but nammadu badavaranna hejje hejje kollo kanoonu kailli etkondiro srimantaru kaige sikku hoddadta eddare

    • @santhoshm108
      @santhoshm108 7 หลายเดือนก่อน

      Ondu comments sayistare Andre idu china na talibhan na duddu idre matra Nam india na

    • @krishnakrishna-xy4kf
      @krishnakrishna-xy4kf 7 หลายเดือนก่อน

      Taliban ಆಗಿದ್ರೆ ದರ್ಶನ ಇಸ್ಟೊತಿಗೆ finsh ಆಗಿರ್ತಿದ

    • @sunilg617
      @sunilg617 7 หลายเดือนก่อน

      Guru Taliban nalli thapu madidorge sikse. adre illi badavarigge mathu madhayam varggadha mhakalige. Matrara

  • @Shastry123
    @Shastry123 7 หลายเดือนก่อน +4

    Oh my god, what an educated and well spoken family. This is heartbreaking

  • @Bharath_Gowda2924
    @Bharath_Gowda2924 7 หลายเดือนก่อน +46

    ಧನ್ಯವಾದಗಳು ಸರ್ ನಿಮ್ಮ ಈ ಬೆಂಬಲಕ್ಕೆ, ನಿಮ್ಮ ಮಾತುಗಳಿಂದ ಅವ್ರಿಗೆ ಒಂದು ನ್ಯಾಯ ಸಿಗುವ ಬರವಸೆ ಇದೆ,

  • @MahanteshMudhol
    @MahanteshMudhol 7 หลายเดือนก่อน +10

    ಅಜಿತ ಸರ್ ನಿಜವಾದ ಹಿರೋ ನೀವು

  • @Doddabasappa16
    @Doddabasappa16 7 หลายเดือนก่อน +137

    ಶಿಕ್ಷೆ ಆಗಲೇಬೇಕು

  • @cookwithfun882
    @cookwithfun882 6 หลายเดือนก่อน +2

    ಏನ್ ಸರ್ ಆಗ್ತಿದೆ ಕರ್ನಾಟಕದಲ್ಲಿ, ಇಷ್ಟು ದಿನ ಪ್ರಜ್ವಲ್ ರೇವಣ್ಣ, ಈಗ ನೋಡಿದರೆ ದರ್ಶನ್ ಅವರದು ತುಂಬಾ ದುಃಖ ಆಗುತ್ತೆ ಸರ್

  • @ChandruChandru01
    @ChandruChandru01 7 หลายเดือนก่อน +22

    ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ ಧನ್ಯವಾದಗಳು ಅಜಿತ್ ಸರ್.

  • @RRR12355
    @RRR12355 7 หลายเดือนก่อน +3

    ಪಾಪ ಸರ್ ಈ ಕುಟುಂಬ ನೋಡಿರೆ ತುಂಬಾ ಸಂಕಟ ಆಗುತ್ತೆ.

  • @sanjeevshindhe5204
    @sanjeevshindhe5204 7 หลายเดือนก่อน +114

    ನೋಡ್ಕೊಂಡು ಕಮೆಂಟ್ ಹಾಕ್ರಪ್ಪ ಕೆಟ್ಟದಾಗಿ ಕಮೆಂಟ್ ಹಾಕಿದರೆ ಇವರು ನಮಗೂ ಕೂಡ ಹೊಡಿತಾರೆ ಅನ್ಸುತ್ತೆ.ಏನ್ ಮಾಡೋದು ಇಂಥವರ ಮಧ್ಯೆ ನಾವು ಈ ಸಮಾಜದಲ್ಲಿ ಇದ್ದೇವೆ😢

    • @dharanidharani4982
      @dharanidharani4982 7 หลายเดือนก่อน +4

      Yen madthira avrige rajakiya saportede

    • @jaguar8746
      @jaguar8746 7 หลายเดือนก่อน +8

      Rajakiyake Nan 👢

    • @SandhyaKakkinje
      @SandhyaKakkinje 7 หลายเดือนก่อน

      🤣🤣

    • @ronaknanda6175
      @ronaknanda6175 7 หลายเดือนก่อน +1

      Avnu Tunne Video na Maadi Send maadidane Pavitra ge . Ondsala alla daily avn tunne video Maadi send maadidane

    • @Carinfoinkannada-GML
      @Carinfoinkannada-GML 7 หลายเดือนก่อน

      ​@ronaknಅಲ್ಲ ಗುರು ಅವ್ನು ಈ ತರ ವಿಡಿಯೋ ಮಾಡಿ ಬಿಟ್ಟಿದ್ರೆ ಅವಳ ನಂಬರ್ ಇವನಿಗೆ ಹೆಂಗ್ ಸಿಕ್ತು ಇದು ತನಿಖೆ ಆಗ್ಬೇಕಲ್ಲ 🤦‍♀️🤦‍♀️🤦‍♀️ ಅವ್ಳು ಹೇಳಿದ್ಳಂತೆ ಇವ್ನು ನಂಬಿದ್ನಂತೆ anda6175

  • @sriravi5224
    @sriravi5224 7 หลายเดือนก่อน +7

    ಅಯ್ಯೋ ದೇವರೇ, ಪಾಪ, ಇವರ ಕುಟುಂಬ ನೋವು ನೋಡಿದ್ರೆ ಮನಸಿಗೆ ತುಂಬಾ ನೋವಾಗುತ್ತೆ 😢

  • @Dreamer_99
    @Dreamer_99 7 หลายเดือนก่อน +105

    Ajith hats off

  • @aadhil7133
    @aadhil7133 7 หลายเดือนก่อน +2

    No words just tears 😭 very heart stabbing conversation of Dad 😢

  • @shobharittimariyannanavar8544
    @shobharittimariyannanavar8544 7 หลายเดือนก่อน +24

    ಸರ್ ಆ ಕುಟುಂಬಕ್ಕೆ ನ್ಯಾಯ ಕೊಡಿಸಿದೇವರು ನಿಮ್ಮ ಕಾರ್ಯಕ್ಕೆ ಎಂದಿಗೂ ಜೊತೆಗಿರಲಿ

    • @shashidharholache5713
      @shashidharholache5713 7 หลายเดือนก่อน

      ಒಬ್ಬ ML ಬಂದು ಸತ್ವನ ಹೇಳಿಲ್ಲ ತು ಇವರ ಜನ್ಮಕ್ಕೆ ಬೆಂಕಿ ಅಕಾ

  • @ravimosesmusic
    @ravimosesmusic 6 หลายเดือนก่อน

    Great bro keep it up I am very proud of your channel
    This is ravi Moses from Bidar Karnataka state

  • @SsSs-qq9sz
    @SsSs-qq9sz 7 หลายเดือนก่อน +53

    ಅಜಿತ್ ಸರ್ ನಾವು ನಿಮ್ಮ ಜೊತೆ ಇದ್ದಿವಿ ನಮ್ಮೆಲ್ಲರ ಆಶೀರ್ವಾದ ನಿಮ್ಮ ಮೇಲಿದೆ god bless u sir

  • @sangameshpmelmurisangu4129
    @sangameshpmelmurisangu4129 7 หลายเดือนก่อน +4

    ಸರ್ ಆ ಸುಳೆ ಮಗ ಜೈಲಿಗೆ ಹೊಗೂ ವಹಾ ಮಾಡಿ

  • @sharand8888
    @sharand8888 7 หลายเดือนก่อน +91

    I did admire Darshan...But no more

    • @sharathkumar875
      @sharathkumar875 7 หลายเดือนก่อน +32

      Nim thara hridaya iror beku sir, avn en madudru sari antha jaikara haako bsd maklalla adrinda avn innu thapp madtane irrtane

    • @Rajeshmn92
      @Rajeshmn92 7 หลายเดือนก่อน

      ನಿಮ್ ತರ ಎಲ್ಲರೂ ಪರಿವರ್ತನೆ ಆಗ್ಬೇಕು

    • @raghunandankaushik6234
      @raghunandankaushik6234 7 หลายเดือนก่อน

      Oh ok

  • @yashavanthipoojari-fi5nt
    @yashavanthipoojari-fi5nt 6 หลายเดือนก่อน +2

    Renuka swamy ಮನೇಗೆ ಹೋಗಿದ್ದು ಒಳ್ಳೆಯ ವಿಚಾರ.ಅದೇ ತರಹ ಸೌಜನ್ಯ ಮನೆಗೆ ಯಾವತ್ತು ಹೋಗಿದ್ದೀರಿ ನೀವ್

  • @punithrajkumar3017
    @punithrajkumar3017 7 หลายเดือนก่อน +28

    ಒಳ್ಳೆ ಕೆಲ್ಸಾ ಮಾಡ್ತಾ ಇದ್ದಾರೆ ಅಜಿತ್ ಅವ್ರೇ 👌

  • @harishk800
    @harishk800 7 หลายเดือนก่อน +50

    Ajith sir your really good job

  • @Leela-pq4xr
    @Leela-pq4xr 7 หลายเดือนก่อน +4

    Arjit did what nobody in film industry also could ever do. Hats off to Arjit. Big fan of you now sir 🙌🏻

  • @sunil40123
    @sunil40123 7 หลายเดือนก่อน +18

    So sad😔😔😔
    ಆದಷ್ಟು ಬೇಗ ಇವರಿಗೆ ನ್ಯಾಯ ಸಿಗಲಿ

  • @nandishnandu1149
    @nandishnandu1149 7 หลายเดือนก่อน +2

    ಇದರಲ್ಲಿ ದರ್ಶನ್ ಇಲ್ಲ ಅಂದಿದ್ದರೆ ನೀವು ಆ ಮನೆಯವರಿಗೂ ಹೋಗ್ತಿದ್ರಾ??

  • @siddumadar7692
    @siddumadar7692 7 หลายเดือนก่อน +38

    ✊ ಸತ್ಯ ಮೇವ ಜಯತೇ✊ ಅಜೀತ್ ಸರ್ 👏👏

  • @oostmail
    @oostmail 7 หลายเดือนก่อน +4

    You are not only a excellent gernalist but also a great human being 😢

  • @mindfulmarket444
    @mindfulmarket444 7 หลายเดือนก่อน +28

    Become fan of ಅಜಿತ್ sir

  • @fresher123Man
    @fresher123Man 7 หลายเดือนก่อน +2

    😢 seriously no words to express infront of that family. God must protect and give justice to them.😞

  • @veerufitnessadda18
    @veerufitnessadda18 7 หลายเดือนก่อน +33

    ❤ಅಜಿತ್ ಸರ್ ♥️

  • @sharonenifa
    @sharonenifa 7 หลายเดือนก่อน +2

    I’m proud of our Karnataka police. I’m really pleased and proud of our journalists who are brave. Humanity still exists.

  • @universepower7358
    @universepower7358 7 หลายเดือนก่อน +49

    Ban him from cinema industry...what , message he giving for public

    • @jannu899
      @jannu899 7 หลายเดือนก่อน +2

      Yes bro it should definately happen ban him from Karnataka not only from industry feeling bad about his family renukaswamy😢😢😢

    • @Nche14
      @Nche14 7 หลายเดือนก่อน +1

      Don't ban. Avana cinema nodabedi.

    • @jannu899
      @jannu899 7 หลายเดือนก่อน

      @@Nche14 bro insta dhalli baaa obun direct agi mesage madithney punneeth rajkumar jaldi sathoda neevu jodi shock haktari

  • @vittalMetagudda
    @vittalMetagudda 7 หลายเดือนก่อน +2

    ಒಳ್ಳೆ ಕೆಲಸ ಅಜ್ಜಿತ್ ಸರ್

  • @prethu1115
    @prethu1115 7 หลายเดือนก่อน +8

    ನಿಮಗೆ ಧನ್ಯವಾದಗಳು ಅಜಿತ್ ಸರ್ 🙏

  • @GangadharG-nk8si
    @GangadharG-nk8si 6 หลายเดือนก่อน

    super sir all the best your job God bless you your team ❤❤❤🎉🎉🎉all the best sir

  • @MadhuMadhu-ve4uh
    @MadhuMadhu-ve4uh 7 หลายเดือนก่อน +35

    ಇವರೆಲ್ಲ ಸ್ಟಾರ್ಸ್.. ನಾವೆಲ್ಲ ನಿಮ್ಮ ಅಭಿಮಾನಿಗಳು.. ಗ್ರೇಟ್..😅😅

  • @somnathn553
    @somnathn553 7 หลายเดือนก่อน +2

    Ajith sir, I could not hold my tears back. Poor family members are so innocent that their ignorance wrenching my heart.

  • @prakashtalageri3492
    @prakashtalageri3492 7 หลายเดือนก่อน +21

    ಅಜಿತ್ sirr ನಾನು ಇವತ್ತು ಇಂದ ನಿಮ್ಮ ಅಭಿಮಾನಿ sir....❤❤❤❤

  • @Mohanmohan-uj2li
    @Mohanmohan-uj2li 6 หลายเดือนก่อน +1

    Ajith fan vs d boss fan pls Vote here

  • @sathyasubramanyabhat5427
    @sathyasubramanyabhat5427 7 หลายเดือนก่อน +20

    ಅತ್ಯುತ್ತಮ ಕೆಲಸ ಅಜಿತ್ ಸಾರ್ ❤

  • @ooooo35f
    @ooooo35f 6 หลายเดือนก่อน +1

    ಪಾಪಿ ದರ್ಶನ್😢😢😢

  • @punitkambi5151
    @punitkambi5151 7 หลายเดือนก่อน +45

    Veerashaiva and Lingayat samaja should come forward and support his parents.

    • @techwave7711
      @techwave7711 7 หลายเดือนก่อน +30

      Why only veerashaiva, lingayata, every human being should come & support

    • @Nethneth-qo9oq
      @Nethneth-qo9oq 7 หลายเดือนก่อน +12

      Don’t bring caste humanity is important

    • @monk9948
      @monk9948 7 หลายเดือนก่อน

      Thu yaro neevella savallu jathi antira.

    • @manjunathamanjumanjunatham1834
      @manjunathamanjumanjunatham1834 7 หลายเดือนก่อน

      ನಾನು ಒಬ್ಬ ವೀರಶೈವ ಲಿಂಗಾಯಿತ ಸಮಾಜದವನಾಗಿ ಹೇಳುತ್ತಾ ಇದ್ದೀನಿ ಇದು ಬರೀ ಜಾತಿಗೆ ಸೀಮಿತ ಆಗಬಾರದು ಪ್ರತಿಯೊಬ್ಬರು ಪ್ರತಿಭಟಿಸಬೇಕು ಇದರಲ್ಲಿ ಜಾತಿಯನ್ನು ತರಬಾರದು

    • @Orsino14
      @Orsino14 7 หลายเดือนก่อน +2

      Houdu bro avru barli… but idee Karnataka ne barli antha heLi

  • @Savithrits
    @Savithrits 5 หลายเดือนก่อน

    ❤thank you sar

  • @SrikanthShindhe-e3m
    @SrikanthShindhe-e3m 7 หลายเดือนก่อน +32

    Darshan na boycott madi pls

  • @shankarmathapati7230
    @shankarmathapati7230 7 หลายเดือนก่อน +1

    ಅಜಿತ್ ಸರ್ ಸೂಪರ್ ನೀವು 👌👌🔥🔥

  • @dnbasujaragaddi1481
    @dnbasujaragaddi1481 7 หลายเดือนก่อน +41

    Ajith sir big big salute to you

  • @prakashnh4051
    @prakashnh4051 7 หลายเดือนก่อน

    Great ajit... ಒಳ್ಳೆ ಕೆಲಸ ಮಾಡ್ತಿದೀರಿ... ಆ ನೊಂದ ಕುಟುಂಬಕ್ಕೆ ಸಹಾಯ... ನಿಮ್ಮಿಂದಲೇ ಶುರುವಾಗಲಿ... ನಾವೂ ನಿಮ್ಮ ಬೆಂಬಲಕ್ಕೆ ಇರ್ತೀವಿ...

  • @manjuakash8656
    @manjuakash8656 7 หลายเดือนก่อน +16

    ನಿಮ್ಮ ನಿಜವಾದ ಕೆಲಸಕ್ಕೆ ನಮ್ಮ ಮೆಚ್ಚುಗೆ 🙏 ಅಜಿತ್ sir ❤

  • @rashmiarun9809
    @rashmiarun9809 6 หลายเดือนก่อน

    ನಿಮ್ಮಂಥ ಪತ್ರಕರ್ತರ ಅವಶ್ಯಕತೆ ತುಂಬಾ ಇದೆ, ಹೀಗೆ ಸತ್ಯದ ಪರ ಇರುವವರು, ಗೊತ್ತು ನಮಿಗೆ ನಿಜ, ಸತ್ಯ ತಿಳಿಸಕ್ಕೆ ನೀವು ಎಷ್ಟು ಕಷ್ಟಪಡಬೇಕು ಅಂತ, ನಿಮಗೆ ಸದಾ ಬೆಂಬಲರಾಗಿರುತ್ತೇವೆ ನಿಮ್ಮ ಛಲ ಹೀಗೆ ಮುಂದುವರಿಯಲಿ

  • @girishsg4687
    @girishsg4687 7 หลายเดือนก่อน +10

    Vert good to see that you are supporting the ppl who might not have any voice... Great

  • @GopiVenkataswamy-x2n
    @GopiVenkataswamy-x2n 6 หลายเดือนก่อน

    Very painful Tysm for reaching out Suvarna team

  • @Naveen-tanjiro
    @Naveen-tanjiro 7 หลายเดือนก่อน +57

    Bidbedi sir avnanna ...ene adhru bidbedi....

  • @manjunathao
    @manjunathao 6 หลายเดือนก่อน

    ನಿಜ ಹಾ ತಂದೆ ನೋವು ನೋಡೋಕೆ ಆಗ್ತಾ ಇಲ್ಲ ಸರ್ 😭😭😭

  • @kshrikanth345
    @kshrikanth345 7 หลายเดือนก่อน +13

    ಒಳ್ಳೆಯ ಕೆಲಸ ಅಜಿತ್ ಸಾರ್

  • @jyothigopalakrishna1299
    @jyothigopalakrishna1299 7 หลายเดือนก่อน

    Sir thank you so much
    Always God's blessings have to be there with you.

  • @Sangeethaseervi-vk2iv
    @Sangeethaseervi-vk2iv 7 หลายเดือนก่อน +13

    Ajith Sir, we feel proud about you. Keep up the good work

  • @basavaraj401
    @basavaraj401 6 หลายเดือนก่อน +1

    Rips to D Gang

  • @Navyyy9
    @Navyyy9 7 หลายเดือนก่อน +13

    I really respect this TV anchor.. 🫡

  • @pknagu-mw2xp
    @pknagu-mw2xp 7 หลายเดือนก่อน +5

    Kachada yestu kottara ninaga ಅಮೌಟ್ 😂😂monne ಮೊನ್ನೆನೇ ಹುಬ್ಬಳ್ಳಿ ಲಿ ಕೊಲೆ ಆಯಿತು ಅದು ವಿಡಿಯೋ ಕಣ್ಣಾರೆ ನೋಡಿರಿ ಅದು en ಮಾಡಿದ್ರಿ ನೀವು ಇವಾಗ ಹೋದ ಮನೆಗ ಇವಾಗ ಪಬ್ಲಿಕ್ ಆಗುತ್ತೀನಿ ಅತ್ತ ಹೋಗಿದ್ದಾನೆ 😂😂😂

    • @muttuofficial
      @muttuofficial 7 หลายเดือนก่อน

      Tamge evaglu nu...!! Tamashe!! Anista Ede ya!!!! Lofer

  • @vishuvishal3145
    @vishuvishal3145 7 หลายเดือนก่อน +10

    ಅಜಿತ್ ಸರ್ ಪವಿತ್ರ ಅವ್ರಿಗೆ ಅವರು ಎನ್ ಎನ್ msg ಮಾಡಿದರೆ ಅಂತ ನೋಡಿ ಸರ್ ಪ್ಲೀಸ್ ಸರ್ ಇದೊಂದು ಹೆಲ್ಪ್ ಮಾಡಿ ಸರ್ ಪ್ಲೀಸ್ 🙏