ಆಚಾರ್ಯರಿಗೆ ನಮಸ್ಕಾರ. 🙏 ಭಾವ ಸಮೀರ ಶ್ರೀ ವಾದಿರಾಜ ವಿರಚಿತ ಲಕ್ಷ್ಮೀ ಶೋಭಾನೆಯನ್ನು ಕೇಳುತ್ತಿದ್ದೆ. ಅರ್ಥ ಗೊತ್ತಿರಲಿಲ್ಲ. ನಿಮ್ಮ ಈ ಪ್ರವಚನ ಅಧ್ಬುತ ವಾಗಿ ಮೂಡಿ ಬಂದಿದೆ. ನಿಮ್ಮ ಪ್ರವಚನ ಕೇಳುತ್ತಿದ್ದರೆ ಶ್ರೀ ಲಕ್ಷ್ಮೀ ನಾರಾಯಣ ರ ಮದುವೆಯಲ್ಲಿ ನಾವು ಇದ್ದು ಆ ಮದುವೆಯನ್ನು ಕಣ್ತುಂಬ ನೋಡಿದ ಅನುಭವ ಆಯ್ತು. ಎಷ್ಟು ಜನ್ಮದ ಪುಣ್ಯ ಎನಿಸಿತು. ಶ್ರೀ ಲಕ್ಷ್ಮೀನಾರಾಯಣ ರ ಮದುವೆಯನ್ನು ನಮ್ಮೆಲ್ಲರಿಗೂ ಹಾಡಿನ ರೂಪದಲ್ಲಿ ಉಪ ಬಡಿಸಿದ ನಮ್ಮ ಗುರುಗಳಾದ ಶ್ರೀ ವಾದಿರಾಜ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ. 💐🙏🙇♀️🙏💐 ಲಕ್ಷ್ಮೀ ಶೋಭಾನೆಯನ್ನು ಅರ್ಥಗರ್ಭಿತವಾಗಿ ಉಪನ್ಯಾಸ ಮಾಡಿದ ನಿಮಗೂ ಸಹ ನಮ್ಮ ನಮಸ್ಕಾರಗಳು. 💐🙏🙇♀️🙏💐
Hi Akshay ಲಕ್ಷ್ಮಿ ಶೋಭಾನೆ ಪ್ರವಚನ ಅದ್ಭುತವಾಗಿದೆ . ನಾರಾಯಣ ಸರ್ವೋತಮ ಎಂದು ಯುಕ್ತಿ ಯುತವಾಗಿ ಹೇಳಲಾಗಿದೆ . ಲಕ್ಷ್ಮಿ ನಾರಾಯಣರ ಕಲ್ಯಾಣ ಉಪನ್ಯಾಸ ಅದ್ಭುತವಾಗಿದೆ . ಅನಂತ ಕೃಷ್ಣ ಆಚಾರ್ಯರ ಲಕ್ಷ್ಮಿ ಶೋಭಾನೆ ಉಪನ್ಯಾಸ ಅದ್ಭುತವಾಗಿದೆ .(i.e From Part1 to Part7 ) ಗುರುಗಳಿಗೆ ಕೋಟಿ ಕೋಟಿ ವಂದನೆಗಳನ್ನು ತಿಳಿಸಿ Thanks for Uploading this wonderful videos. Regards Chandan Kumar Bangalore
Guruj Your pravachan in any of the topic is very very nice. There are no words to express . You made us understand the importance of Laxmi Shobane during marriage. .jai Shree Krishna ...🎉
ಆಚಾರ್ಯರಿಗೆ ನಮಸ್ಕಾರ. 🙏
ಭಾವ ಸಮೀರ ಶ್ರೀ ವಾದಿರಾಜ ವಿರಚಿತ ಲಕ್ಷ್ಮೀ ಶೋಭಾನೆಯನ್ನು ಕೇಳುತ್ತಿದ್ದೆ. ಅರ್ಥ ಗೊತ್ತಿರಲಿಲ್ಲ.
ನಿಮ್ಮ ಈ ಪ್ರವಚನ ಅಧ್ಬುತ ವಾಗಿ ಮೂಡಿ ಬಂದಿದೆ. ನಿಮ್ಮ ಪ್ರವಚನ ಕೇಳುತ್ತಿದ್ದರೆ ಶ್ರೀ ಲಕ್ಷ್ಮೀ ನಾರಾಯಣ ರ ಮದುವೆಯಲ್ಲಿ ನಾವು ಇದ್ದು ಆ ಮದುವೆಯನ್ನು ಕಣ್ತುಂಬ ನೋಡಿದ ಅನುಭವ ಆಯ್ತು. ಎಷ್ಟು ಜನ್ಮದ ಪುಣ್ಯ ಎನಿಸಿತು.
ಶ್ರೀ ಲಕ್ಷ್ಮೀನಾರಾಯಣ ರ ಮದುವೆಯನ್ನು ನಮ್ಮೆಲ್ಲರಿಗೂ ಹಾಡಿನ ರೂಪದಲ್ಲಿ ಉಪ ಬಡಿಸಿದ ನಮ್ಮ ಗುರುಗಳಾದ ಶ್ರೀ ವಾದಿರಾಜ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ. 💐🙏🙇♀️🙏💐
ಲಕ್ಷ್ಮೀ ಶೋಭಾನೆಯನ್ನು ಅರ್ಥಗರ್ಭಿತವಾಗಿ ಉಪನ್ಯಾಸ ಮಾಡಿದ ನಿಮಗೂ ಸಹ ನಮ್ಮ ನಮಸ್ಕಾರಗಳು. 💐🙏🙇♀️🙏💐
Hi Akshay
ಲಕ್ಷ್ಮಿ ಶೋಭಾನೆ ಪ್ರವಚನ ಅದ್ಭುತವಾಗಿದೆ . ನಾರಾಯಣ ಸರ್ವೋತಮ ಎಂದು ಯುಕ್ತಿ ಯುತವಾಗಿ ಹೇಳಲಾಗಿದೆ . ಲಕ್ಷ್ಮಿ ನಾರಾಯಣರ ಕಲ್ಯಾಣ ಉಪನ್ಯಾಸ ಅದ್ಭುತವಾಗಿದೆ .
ಅನಂತ ಕೃಷ್ಣ ಆಚಾರ್ಯರ ಲಕ್ಷ್ಮಿ ಶೋಭಾನೆ ಉಪನ್ಯಾಸ ಅದ್ಭುತವಾಗಿದೆ .(i.e From Part1 to Part7 )
ಗುರುಗಳಿಗೆ ಕೋಟಿ ಕೋಟಿ ವಂದನೆಗಳನ್ನು ತಿಳಿಸಿ
Thanks for Uploading this wonderful videos.
Regards
Chandan Kumar
Bangalore
Guruj
Your pravachan in any of the topic is very very nice. There are no words to express .
You made us understand the importance of Laxmi Shobane during marriage. .jai Shree Krishna ...🎉
Sri gurubhyo namaha harihi om
🙏🙏🙏
Lakshmi Narayanara ashirwada anugrahavaguvante madidiri I danyavadagalu gurugale.😊
Very nice Gurgalige Namaskaragalu 🙏🙏 🙏🙏🙏🙏🙏🙏🙏
Naanu laxmishobhane odiddene. Aaadare astu. Vevaravagi arta aagiralilla eega chennagi artavayotu tumba dannyavadagalu guruji.
ಹರೇ ಶ್ರೀನಿವಾಸ ಶ್ರೀ ಗುರುಭ್ಯೋ ನಮಃ ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏🙏
ಧನ್ಯವಾದಗಳು 🙏🙏
ಧನ್ಯ ಧನ್ಯ ಗುರುಗಳೇ, ಯಾವ್ ಜನ್ಮ ದ್ ಪುಣ್ಯಯೋ ನನಗೆ ನಿಮ್ಮ ಪ್ರವಚನ ದ್ ಅನುಗ್ರಹ ಆಗಿದೆ ,ಓಂ hayagriva namah ,namskar
Lakshmi shobhaneya artha chinthane thumba chenngi heliddare dhanyavaadagalu 🙏🙏🙏
ನಮಗೂ ಅಷ್ಟೇ ಗುರುಗಳೇ . ನಿಮ್ಮ ಪ್ರವಚನ ಕೇಳುವ ಭಾಗ್ಯ ನಮ್ಮದು 🙏 ಪುಣ್ಯ.
Awesome pravachana of Sri
Lakshmishobhane Gurugale🙏🏻🙏🏻🙏🏻🙏🏻🙏🏻
Since i hv learnt this pada from my Teacher longback🙏🏻
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
Sri.gurubhoy...namah.🌼🌼🌼🙏🙏🙏
ಗುರುಗಳಿಗೆ ವಂದನೆ. ಶ್ರೀ ಲಕ್ಷ್ಮಿ ಶೋಭನಾ ಪ್ರವಚನದಿಂದ ಧನ್ಯರಾದೆವು. ಸತ್ವಗುಣಗಳು ನಮ್ಮಲ್ಲಿ ಎಂದೆಂದಿಗೂ ನೆಲೆಸಲಿ..ಹರೇ ಶ್ರೀ ನಿವಾಸ
🙏🙏🙏🙏🙏👌 Namaskaragalu. Thumba santhoshavagede Laksme shobhane hadu kele, janma pavanavagethu. 🙏🙏🙏🙏🙏.
ಧನ್ಯೋಸ್ಮಿ ಗುರುಗಳೇ 🙏🙏🙏🙏 ಶ್ರೀ krishnarpanamastu🙏🙏🙏
ಶ್ರೀ ಗುರುಭ್ಯೋ ನಮಃ 🙏🙏🙏🙏🙏 ನಿಮ್ಮ ಪ್ರವಚನ ತುಂಬಾ ಅದ್ಭುತವಾಗಿತ್ತು ತುಂಬು ಹೃದಯದ ಧನ್ಯವಾದಗಳು ಆಚಾರ್ಯರಿಗೆ
Gurugalige ananta dhanyavadagalondige namaskaragalu🙏🙏🙏 tumba varnisida shri lakshmi narayan ra vivahada charitre e kivigalige amrutavannu!niside🙏🙏🙏
ಓಂ ನಮೋ ಲಕ್ಷ್ಮೀನಾರಾಯಣಾಯ ನಮಃ
🙏🙏🙏
Shri Vadiraj Gurugale Koti Koti Pranaam 🙏🙏🌱🌾🌴🌺🌷🌻🌹🍆🥭🍇🍎🥀, Shri Ananta Krishna Acharyare shatha Namana🙏🙏🌹
ಶ್ರೀಕೃಷ್ಣಾಯ ನಮಃ/ಶ್ರೀ ಗುರುಭ್ಯೋ ನಮಃ.
Anatha dhanyavadagalu acharyarge
🌹🌹🌹🌹🌹🌹🌹🌹🌹🌹🌹🌹Hare Krishna
🌷🌷🌷🌷🌷🌷🌷🌷🌷🌷🌷🌷 Radhe Radhe
🌹🌹🌹🌹🌹🌹🌹🌹🌹🌹🌹🌹Namo Narayana
🌷🌷🌷🌷🌷🌷🌷🌷🌷🌷🌷🌷
Jai Shree Ram
🌹🌹🌹🌹🌹🌹🌹🌹🌹🌹🌹🌹
Ultimate
🙏🙏🙏🙏🙏🙏🙏🙏🙏🙏🙏🙏
Eshtu salakelidaru innu kelbeku annuva hage vistarisiddi sahajavagi namma manassinalli ivattu varamahalaxmi sahita shrimannarayanaru nelisiddare 🙏🙏🙏
Sri krushnarpanamasttu🙏🙏🙏
ಇದು ಭಾಗ್ಯವಯ ಇದು ಭಾಗ್ಯವಯ ನಿಮ್ಮ ಪ್ರವಚನ ಕೇಳಲು ಸಿಕ್ಕಿದು ನಮಗೆ ಎಷ್ಟು ಜನುಮದ ಸುಕೃತ, ನಾವು ಧನ್ಯರಾದೇವು ನಿಮಗೆ ಕೋಟಿ ಕೋಟಿ ನಮನಗಳು.
Thumba sundaravaagittu🙏🙏
acharyarige anantha namaskaragalu. tumba tumba chennagi bandide, namma yogyate takkasthu channagi artha aayitu, eshtu vishayagalu tilidive🙏🙏🙏
Namo Lakshmi Narayanaya Namaha ❤️
namaste gurugale
ಜೈ ಶ್ರೀ ಕೃಷ್ಣ🙏🙏🙏
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
Om Shri Mahalakshmi Maha Vishnu Koti Koti Pranaam🙏🙏 🌹🌹🌱🌱🌾🌴🌺🌷🌻🌹🍆🥭🍇🍎🥀🙏
Gurugalige anant dhanyavadagalondige anant anant namaskaragalu🙏🙏🙏
Vandanegalu.
Tq acharya re
Dhanyavadagalu gurugale 🙏🙏🙏🙏
We are blessed to hear from you gurugale 🙏🙏🙏🙏🙏
ಮದುವೆ.ಬಾರಿ.ಜೋರಾಗಿ.ನಡೆಸಿದ್ರು.ಧನ್ಯವಾದಗಳು
Hari om
🙏🙏om namo narayanaya
🙏🙏🙏🙏🙏🙏🙏
ಧನ್ಯವಾದಗಳು ಗುರುಗಳೇ 🙏🙏🙏
We r really blessed to hear this from USA.so thankful for the pravachanas. Plz upload Sri Narayana Varma plzzz🙏
🙏🙏🙏🙏🙏🙏🙏🙏🙏
Thank you very much for Lakshmi shobane pravachana we are very much interested
D
Thanku somuch👍🙏🙏👍
Thank you so much
Dhanyavadagalu Acharyarige....
🙏 dhanyawadagalu
Thank you sir
Thank you acharyare
Namasthe Gurugi 🌹🙏🙏🙏🌹
Dhanyavadagalu acharyarige 🙏
Very nice.pl.give pravachana of Narayana varma. What about Guru kanike? 🙏🙏
Gurugale raagadalle laxmi shibhaana vannu raagadalle helbeke?? Haadalu thilitha illa..odabahuda??
Wonderful explanation, we are blessed to listen 🙏
Hari om 🙏👌
Gurugaligaligedanhyavadagalu
ಗುರುಗಳೇ ತಾವು ಹೇಳಿದ ಹಾಗೆ ಲಕ್ಷ್ಮೀ ಶೋಬನೆ ಹಾಡು ಯಾರು ಹೇಳುತ್ತಾರೆ.? ನಮಗೆ ಆ ಹಾಡು ಕೇಳುವ ಭಾಗ್ಯ ಸಿಗಬೋಹುದೇ?
@@padmauday628 ಇದನ್ನ ಕೇಳಿದಿನಿ. ಗುರುಗಳು ಹೇಳಿದ್ದು ಇದೆಯಾ??
Namaste guruji 🌼🌼🌺🌺🌹💐💐🙏🙏🙏🙏🙏🚩
Explanation is quite elaborate, excellent. Requesting that the Lakshmi Shobhane maybe recited in your voice
Thank you sir for 1 to 7 part of lakshmi shobhane pravachana.
Harekrishna❤🎉
ಗೋವಿಂದ ಗೋವಿಂದ 👍👌🌹🙏
ಹರೇ ಕೃಷ್ಣ 🙏
Thanking
💐🙏🙏🙏
🙏🏻🙏🏻🌺 thanks lot.
🙏🙏🙏🙏🙏
Koti koti dhanyavadagalu Gurugalige
Dhanyavadaha 🙏🙏
Sudha Sannidhiraju
🙏🙏🙏
Very good
super
Part 2
ಶ್ರೀ ಕೃಷ್ಣಾಯ ನಮಃ/ಶ್ರೀ ಗುರುಭ್ಯೋ ನಮಃ.
🙏🙏🙏🙏🙏🙏🙏🙏🙏🙏
🙏🌺🌺🙏
🙏
🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಓಂ ಶ್ರೀ ನಾರಾಯಣಾಯ ನಮಃ 🙏🙏
🙏🙏🙏🙏🙏
🙏🙏🙏🙏🙏
🙏🙏
🙏🙏🙏🙏
🙏🙏🙏🙏🙏
🙏🙏
🙏🙏🙇
🙏🙏🙏
🙏🙏