ಊರಿನ ಮಾರಿಯನ್ನು ಓಡಿಸಬಹುದೇ? ತುಳುನಾಡಿನ ಆಟಿ ಕಳೆಂಜ!!!🌟 Discovering Aati Kalenja

แชร์
ฝัง
  • เผยแพร่เมื่อ 3 พ.ย. 2024

ความคิดเห็น • 22

  • @suchithrakunder3979
    @suchithrakunder3979 3 หลายเดือนก่อน +2

    ಒಂದು ಒಳ್ಳೆಯ ಮಾಹಿತಿಯನ್ನು ತಿಳಿಸದಕ್ಕೆ ತುಂಬಾ ಧನ್ಯವಾದಗಳು ಹೀಗೆ ಒಳ್ಳೆಯ ಮಾಹಿತಿ ನೀಡುವುದರ ಮೂಲಕ ಸಾಧನೆ ಹಾದಿಯತ್ತ ನಿಮ್ಮ ಪಯಣ ಮುಂದುವರಿಯಲಿ 💐💐💐💐💐

  • @dr.raveeshpadumale9734
    @dr.raveeshpadumale9734 3 หลายเดือนก่อน +2

    ಬಹಳ ಅಚ್ಚುಕಟ್ಟಾಗಿ ಆಟಿ ಕಳೆಂಜದ ಬಗೆಗಿನ ಮಾಹಿತಿಯನ್ನು ಹಂಚಿಕೊಂಡಿದ್ದೀರಿ. ನಮ್ಮ ಮಣ್ಣಿನ ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸೋಣ ಮತ್ತು ಉಳಿಸೋಣ. ಅಭಿನಂದನೆಗಳು ತಮಗೆ.

  • @ganeshkumar-rz1pf
    @ganeshkumar-rz1pf 3 หลายเดือนก่อน

    ಸೂಪರ್ ಉತ್ತಮ ಮಾಹಿತಿ ತುಳುನಾಡ ಆಟಿ ಕಳೆoಜ ಆಚರಣೆ ಬಗ್ಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿತು... 🙏🏻🙏🏻🙏🏻👌🏻👌🏻🌹

  • @mahendraks5838
    @mahendraks5838 3 หลายเดือนก่อน +2

    ಜೈ ತುಳುನಾಡ್ 🙏🙏

  • @ChithraKalladka-jc2eb
    @ChithraKalladka-jc2eb 3 หลายเดือนก่อน +1

    👌👌ಜೈ ತುಳುನಾಡ್ 🙏

  • @sampoornasahajakrishi
    @sampoornasahajakrishi 3 หลายเดือนก่อน +1

    ಸೂಪರ್.....

  • @sudarshankanyady
    @sudarshankanyady 3 หลายเดือนก่อน +3

    ನಿಮ್ಮಿಂದ ನಮ್ಮ ದೇಶದ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ,ಸಂಪ್ರದಾಯಗಳ ಅನಾವರ ಇನ್ನಷ್ಟು ನಡೆಯಲಿ.

  • @Subhash-d3y
    @Subhash-d3y 3 หลายเดือนก่อน +1

    🚩🚩🚩🚩

  • @priyankasherugar5570
    @priyankasherugar5570 2 หลายเดือนก่อน +1

    🙏🙏🙏🙏🙏🙏

  • @sandhyashirlal4065
    @sandhyashirlal4065 3 หลายเดือนก่อน +1

    Yenklena ellag baidher mukull sudhekarg