ಮೂಗನ ಸೇಡು / Moogana sedu Movie Shooting Spot / Part-3 /Shankarnag
ฝัง
- เผยแพร่เมื่อ 7 ก.ย. 2024
- DOP & Directed by: M. Manjunath
Produced by : PKG Productions
Music:Y J Lawrance
Subscribe to Our TH-cam Channel:
/ nammacinespot
Like us on Facebook
/ nammacinespot
Follow us on Instagram:
/ nammacinespot
Copyright Disclaimer under section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, education and research
ಅಣ್ಣ ನಾನೂ ಶಂಕರ್ ನಾಗ್ ಅವರ ದೊಡ್ದ ಅಭಿಮಾನಿ ದಯವಿಟ್ಟು ಇನ್ನೂ ಹೆಚ್ಚು ವಿಡಿಯೋ ಹಾಕಿ ನಮ್ಮ ಶಂಕರ್ ನಾಗ್ ಸರ್ ದು.ನಿಮ್ಮ ಈ ಕೆಲಸಕ್ಕೆ ತುಂಬಾ ಖುಷಿ ಆಗ್ತಾ ಇದೆ... ಜೈ ಶಂಕರ್ ನಾಗ್
ಕೆರೆಯ ಹೆಸರು ಅರಸನ ಕೆರೆ , ಇರುವ ಸ್ಥಳ, ನಂಜನಗೂಡು ತಾಲ್ಲೂಕಿನ ಗೋನಾಥಾಗಲಾ ಎಂಬ ಗ್ರಾಮ.....
ತುಂಬಾ ಒಳ್ಳೆ ವಿಡಿಯೋ...
"ಯುಗಪುರುಷ" ಸಿನಿಮಾ ಚಿತ್ರೀಕರಣ ನಡೆದ ಚಿಕ್ಕಮಗಳೂರು ಜಿಲ್ಲೆ "ಕುದುರೆಮುಖ" & ಸುತ್ತ ಮುತ್ತ ಸ್ಥಳಗಳನ್ನು ದಯವಿಟ್ಟು ವಿಡಿಯೊ ಮಾಡಿ ಸರ್🙏🏻
✨ವಾವ್ ಏನ್ ಸಕ್ಕತ್ತಾಗಿ ಇದೆ ಈ ಜಾಗ ❤️💝🎇☺️ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏 🌹🙏
ನಾಲೆ ನಿರ್ಮಿಸಿದ ಮಹನೀಯರಿಗೆ ಧನ್ಯವಾದಗಳು 🙏🙏🙏🙏
ಸರ್ ಎಂ ವಿಶ್ವೇಶ್ವರಯ್ಯ.
Super bro i am big fan ಜೈ ಶಂಕರಣ್ಣ
ಈ ಮನೆಯವರು ನಿಜವಾಗಿಯೂ ಪುಣ್ಯ ಮಾಡಿದ್ದಾರೆ😍😍🙏🙏🙌🙌🙌
ಅದ್ಭುತ ಗುರುಗಳೇ👌👌👌 ನಿಮ್ಮ ವಿವರಣೆಗೆ 🙏🙏🙏🙏🙏🙏 ಮತ್ತೊಂದು ವಿಡಿಯೋ ಬೇಗ ಬರಲಿ 🙏
🙏🙏🙏🙏🙏
ಮಂಜು ನಿಮ್ಮ ವೀಡಿಯೋ ಗಳು ತುಂಬಾ ಚೆನ್ನಾಗಿ ಬರ್ತಿವೆ. ಅಣ್ಣೋರ ಚಿತ್ರಗಳ ಶೂಟಿಂಗ್ ಜಾಗ ಗಳ ಹುಡುಕಿ ತೋರಿಸಿ.ಈಗ ಬದುಕಿರೋರ ಜೊತೆ ಚರ್ಚೆ ಮಾಡಿದ್ರೆ ತಿಳಿಯ ಬಹುದು...ಮಂಜು...ಲಕ್ಷ್ಮಿ ಅಮ್ಮನ್ನ ಬೇಟಿಯಾಗಿ..
Suuuuuuppppper sir vedio nodi thumba kushi aythu 🤗👌👌👌👌
Love you kicha badsha stylish actor abinaya Chakravarthy pan India star Sudeep sir fans from Andra Pradesh
Stylish star, pan India star only rocking star yash boss,,,
Super sir tumba Khushi aitu ee place nodi
ಅಣ್ಣ ಜನ್ಮ ಜನ್ಮದ ಅನುಬಂಧ ಚಿತ್ರದ ಜಾಗದ ವೀಡಿಯೋ ಮಾಡಿ 👍
ಅದರಲ್ಲಿ ಜೋಡಿ ಮರ ಅಂತ ಬರುವ ಜಾಗ ಈಗ ಹೇಗಿದೆ ತೋರಿಸಿ 👍❤️ ನನ್ನ ನೆಚ್ಚಿನ ಮೂವಿ ಅದು ❤️❤️❤️
Sure next I show I know that place
Soooper sir... Ollle concept nimdu.. Nangu ee jaaga yella nododandre tumbaane esta.. Naanu yestu spot na hudukikondu hogidini sir..
ವ್ಹಾವ್ ಎಂತಹ ಅದ್ಭುತ ಪ್ರಯತ್ನ 🎉❤❤
Tumba olle movie master very nice super 👍🏻👌🙏🏻
Jasti risk tago bedi bro take care bro💐💐💐💐💐
ತುಂಬಾ ಧನ್ಯವಾದಗಳು ಸರ್ 😢 Really u r Great Sir🙏🏽
🙏🙏🙏🙏🙏
Sir vajramuni sir & arjun sarja avra male bantu male film spot Torsi,,
Super video sir hats off
Super master,, ❤️❤️
ನಮ್ಮ ಶಂಕರ್ ನಾಗ್ ಬಾಸ್ ಅವರ ಬಗ್ಗೆ ಮಾಹಿತಿಯನ್ನ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು🎉,
Good trying good job great all the best ur Channel god bless you ⚘👍👌
Fantastic videos sir nimdu 💐💐💐🤝🤝🤝
feeling happy seeing this good job sir
Sir raja huli shutting place torse plz
ಮಂಜಣ್ಣ ತುಂಬಾ ಧನ್ಯವಾದಗಳು
🙏🏻🙏🏻🙏🏻ಸೂಪರ್ ಸರ್ 💐💐💐👌🏼👌🏼👌🏼
ನಮ್ಮ ಊರಿಗೆ ಬನ್ನಿ ಸಾಲಿಗ್ರಾಮ ಕೆ ಆರ್ ನಗರ ತಾಲೂಕ್ ನಾ ನಿನ್ನ ಬಿಡಲಾರೆ ಚಿತ್ರ ನಮ್ಮ ಊರು
Give me your number sir
Outstanding effort nice job 👌👌👌🔥🔥
🙏🙏🙏🙏🙏
Super sir vedio
Sir ವಿಷ್ಣು sir ನಾಗರಹಾವು film ದೂ shooting ಮಾಡಿರೋ ಜಾಗ ತೋರಿಸಿ plzzz my ambal request
shankar abhimani …….💐💐
Super sir
It's different & awesome too
Super sir nive inspired nange nanu kuda ede work Kalaranga TV antha
All the best.... keep moving 👍
ಅದ್ಭುತ ವಿಡಿಯೋ❤
Amazing sir.. 👌👌
ಜೈ ಅಪ್ಪು ಬಾಸ್❤️🙏
Super master
Chellida rakta shooting location
Please
ತುಂಬಾ ಸಂತೋಷ ಆಗುತ್ತೆ ಸರ್ .
Super manju sir..
ಸೂಪರ್. ಸರ್ 👌👌👌👌🌹🌹🌹
ಕಿಂಗ್ ಶಂಕ್ರಣ್ಣ 🔥🔥
Love you appu boss
ಜೈ ಶಂಕ್ರಣ್ಣ.
❤❤❤
ಧನ್ಯವಾದಗಳು ಸರ್ ನಿಮಗೆ ಇನ್ನೂ ಹೆಚ್ಚು ವಿಚಾರಗಳನ್ನು ತಿಳಿಸಿ
Sir nanu pakka Shankar nag Abhimanyu sir hatsaff sir
ಸರ್ ಎಪಿಸೋಡ್, ತುಂಬಾ ಚೆನ್ನಾಗಿದೆ, 😍😍😍 ನಿಮ್ಮ ಈ ಕಂಟೆಂಟ್ ಅನ್ನು ಇನ್ನೊಬ್ಬ youtuber copy ಮಾಡ್ತಾ ಇದಾರೆ... 🤣🤣🤣
🙂Alwa
Salute master ..Ultiiii..😊
Clasiee 🙏🏻❤️
Good job ಬ್ರೋ
Sir Please Kudre mukh and Kemmannu gundi Kallattagiri For Videos in so many movies shooting place Dr Rajakumar Samayada gombe Yarivanu Shravana Bantu movie shooting place
ತುಂಬಾ ದಿನ ಆಯ್ತು ಅಣ್ಣ ಯಾವುದು ವಿಡಿಯೋ ಮಾಡಿಲ್ಲ ಯಾಕೆ
ಮಳೆ ಬಂತು ಮಳೆ ಸಿನಿಮಾದ ಸ್ಪಾಟ್ ವಿಡಿಯೋ ಮಾಡಿ ಸರ್... 🙏🙏
ಹೊರಣನಾಲೆ ಎಂದೂ ಕರೆಯಲಾಗುತ್ತದೆ. ಅದು krs ಇಂದ ಬರುತ್ತೆ ಆಮೇಲೆ ತುಂಬಾ speed ide bro ನಮ್ಮೂರಲ್ಲಿ ಸುಮಾರು 28ಜನ ಮೇಲೆ ಸತ್ತಿದ್ದಾರೆ.
🙄
Hallimesthru shooting spot thorsi bro plzz. Place Mahadevpura srirangapatna athra bro
Sir 2 kanasu torsi sir
Jai Shankranna
👌👌👌👌 🙏🏼♥️👍
Thanks Sir 😍😍😍😍
😍✨❤️..
ಸಾರ್ ಯಾಕೆ ನಿಮ್ಮ ವೀಡಿಯೋಗಳು ಬರ್ತಾ ಇಲ್ಲಾ
Surely as soon as possible sir
ಇದು ನಮ್ಮ ಊರು ಗೋನಾಥಗಾಳ ಅಂತ ಬನ್ನಿ ನಮ್ಮ ಊರಿಗೆ ಈ ಸ್ಥಳಗಳು ಸೂಪರ್ ಆಗಿವೆ
🎉🎉🎉
🙏🙏👌👌
Rajahuli college and shamiyana set scence bandu namm Kollegal town li shooting madirodu ond video madi
👌🏻👌🏻
Ok
Sir please 🙏🙏🙏🙏🙏🙏🙏 santa shishunala picture du shooting spot torsi dayavittu 🙏🙏🙏🙏🙏🙏🙏 pllllzzzzz
Shankar nag sir bettada Melinda odi baruva drushya savanadurga betta dr Raj Kumar sampattige saval citrada Naguvudo aluvudo song savana durga magadi
Already done sir
👌👌👌
bro cilli lalli shooting ada mane hagu airiya torisi pls. adaralli namma childwood adagige
💐💐💐
Beautiful Place
❤❤👍👍👌
ಯಾವ ಊರು ಇದು?
Namma dadara bagge swalpa viseo madi adu virappa nayaka sinima bagge madi flies
Devara makkalu dr Rajanna navara citrada Edina maja kandenu nija haadina citrikarana Namma uru cikkatore palya dalli maadiruvudu
Call me sir 9980650143
Halo nivu anna Shankaranna bagge thorsi
Anbhava movie shooting spot torsu guru
Sir nevu yeleu thara copy video maddhey hosa thara video madhthidhira Oleydhaghli nem channel
Nam uru idu sir devarasanahalli
Location share madi sir description nali
Nice he's my boss
ಸೂರ್ಯವಂಶ ಚಿತ್ರದ ಚಿತ್ರೀಕರಣ ಗುಂಡಾಲ್ ಡ್ಯಾಮ್ - ಕೊಳ್ಳೇಗಾಲ, ಪಾಂಡವಪುರ - ಮಂಡ್ಯ, ಸೋಮನಾಥಪುರ ದೇವಸ್ಥಾನ, ಇತ್ಯಾದಿ ಜಾಗಗಳಲ್ಲಿ ಮಾಡಲಾಗಿದೆ. ಇದರ ಮೇಲೆ ಒಂದು ವೀಡಿಯೋ ಮಾಡಿ.
🥰🥰🥰
supare.sir
love you brother
🙏🙏🙏🙏🙏
Place
👌👌👌👌👌
Part 4 ideya
I try sir
👌👌👌👌✨✨✨👍
Nisydha shotting palce nodi sir
👏👏👏👏👌
hi Sir Chanagidera sir... ❤️
Yes guruswamy sir thank you
Punith rajkumar avaraddu film spot torisi sir.
👍👍👍👍
👌👍👍