Ep-361|ರಾಮ, ಕೃಷ್ಣ ದೇವರಾದ್ರೂ ಯಾಕಿಷ್ಟು ಕಷ್ಟ ಪಟ್ಟರು?| Arjuna| Krishna| The Secrets Of Mahabharata |GaS
ฝัง
- เผยแพร่เมื่อ 8 ก.พ. 2025
- ಆಲ್ಮಾ ಮೀಡಿಯಾ ಸ್ಕೂಲ್‌ನ "Oct- 2024 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ.(ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for Oct 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
=====================
Playlist Link : • Secrets Of Mahabharata
======================
ವಿದ್ವಾನ್ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
=====================
ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
SAPTHAM TAILA - PURITY FIRST
TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
Saptham Food and Beverages Private Limited
No.988, Shashwati, 13th Cross, Banashankari 2nd Stage, Bengaluru-560070, Karnataka, India
Phone : +91 80 26716781, +91 9606983385
Website : saptham.com/
Other Outlets : Gubbalala | Yelahanka | Nagarabhavi | Malleshwaram
========================
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Playlist Link : • Secrets Of Mahabharata
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
....................................................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==========================
#drona #arjuna #abhimanyu #alambusha
#yuddhaparva #9thday #pandavas #kauravas #kurukshetra
#jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
#bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki
ಮಹಾಭಾರತ ಮುಗಿದಮೇಲೆ, ರಾಮಾಯಣ ಕಥಾ ಪ್ರಸಂಗ ಬರಲಿ ನಮ್ಮ ಆಸೆ, ಖಂಡಿತ ಈಡೇರಿಸ್ತಿರಿ.
This is My Indian Karnataka kannada beautiful and Super and Karnataka all all all vedanta serial super super super like
My Indian 🌏 Karnataka kannada serial beautiful and Super and beautiful Super Like
World super indian Karnataka kannada serial like
This is mesej my indian Karnataka kannada serial Super Super super Like
@@KajallokeshKajallokesh
This beautiful english is belongs to which country ? hope so this is very special English.
Kannada is a very beautiful nice language and respected.
Adanne kannadalli helidre chennagirodu.
Serial beautiful and super and beautiful super like , what is this ????
Superb explanation about Maharashtra and Ramayan ❤❤❤❤❤ jai shree Ram and Jai shree krishna ❤
ಕೃಷ್ಣಂ ಒಂದೇ ಜಗದ್ಗುರು 🕉️✨🙏🚩
ಕೃಷ್ಣಂ ವಂದೇ ಜಗದ್ಗುರುಂ.
ಅದು ಒಂದೇ ಅಲ್ಲ "ವಂದೇ" ಅಂದರೆ ವಂದಿಸುತ್ತೇನೆ.
Jai shri ramji Jai shri krishna 🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️🕉️
ಹೌದು ರಾಮಾಯಣ ದ ರಹಸ್ಯ ಗಳು, ಮತ್ತು ರಾಮಾಯಣ ದಲ್ಲಿ ಗೊತ್ತಿಲ್ಲದ ಪಾತ್ರ ಗಳ ಅವರ ಪರಾಕ್ರಮ, ಸಾಹಸ, ದಿವ್ಯಾಸ್ರ್ತಗಳ ಬಗ್ಗೆ ಹೆಚ್ಚು ತಿಳಿಸಿ.
ಯುದ್ಧದ ಮದ್ಯೆ ಒಂದು ಸಣ್ಣ ವಿರಾಮ !!! ☺️☺️🙏🙏
ನಮೋ ನಮೋ ವಾಸುದೇವ ಕೃಷ್ಣ 🙏🙏🙏🌺🌺
Houdu yudhdhadalli Muslims yaru irlillava avaga idarind tiliyodenu andare Hindu dharmave mula dharma❤❤
Mahabharatha mugida mele raamayana start madi plz
Nimminda mahabaratha listning tumba kusi sir🙏🙏🙏🙏👌👌
ಕಾರಣಾಂತರಗಳಿಂದ ನಿನ್ನೆ ಯ ಯುದ್ದವನ್ನು ಇಂದಿಗೆ ಮುಂದೂಡಲಾಗಿದ್ದು
ಕುರುಕ್ಷೇತ್ರ ದಿಂದ ನೇರ ಪ್ರಸಾರ ವನ್ನು ಇಂದು ವೀಕ್ಷಿಸಿ❤🎉...
Manamuttuvanthaha vivaranege dhanyavadagalu Guruji..Gouirish sir niroopane kooda tumba chennagide...
Arishad vairigalinda koodida manushya manasina mahasangharshada mahakathana Mahabharata anta annista ide....
Gurugalige pranaamagalu 👌👌👌👌👌🙏🙏
sir krishna na maduvegala bagge haagu hendatiyara bagge heli
Thanks you so much Sri 🙏🏼🚩🐒 jai shree ram 🐒🚩
Dhanyavadagalu
Super Sir,... Early is too good❤🙏🏻🙏🏻
ಮನುಷ್ಯ ನಿರ್ಮಲ ವಾಗಿ ಬದುಕಬೇಕು..
ಯುಧ್ಧದಲ್ಲಿ ದ್ರೋಣರ ವಧೆ ಆದ ನಂತರ ಅವರ ಪತ್ನಿ ಕೃಪೆಯ ವಿಚಾರ ತಿಳಿಸಿ .ದಯವಿಟ್ಟು.,🙏🙏
ವಂದನೆಗಳು ಸರ್
ಜಯ ನಾಮ ಇತಿಹಾಸ
ಮಹಾಭಾರತ ಮುಗಿದ ಮೇಲೆ 18 ಪುರಾಣಗಳು ಮಾಡಿ ಸರ್
ಚೀನ ರಷ್ಯಾದ ಕಡೇ ಜನಸಂಖ್ಯೆ ಇರಲಿಲ್ಲವೇ ಅವರ್ಯಾರೂ ಭಾಗವಹಿದ ಉಲ್ಲೇಖಗಳು ಇಲ್ಲ ಏಕೆ.
Oh namo narayanaya
Ramayan, mahabharat dalli nooru prashne bandaru,adakke gurugal hatra uttar idde iruttave,anna,
ನಮಸ್ಕಾರಗಳು
ಈಶ್ವರ ನಾ ಬಗ್ಗೆ ಗುರುಗಳಿಂದ ತಿಳಿಸಿ ಕೊಡಿ
ಮಹಾಭಾರತ ಮುಗಿದಮೇಲೆ ರಾಮಾಯಣದ ಬಗ್ಗೆನೂ ಹೇಳಿ ಸರ್
ಭಗವದ್ಗೀತೆ, ಭಾಗವತ, ಇವುಗಳಲ್ಲಿ ಬರುವುದನ್ನು ವಿಂಗಡಿಸಿ ವಿವರಿಸಿ ವ್ಯತ್ಯಾಸವನ್ನು ಕೃಷ್ಣನ ವೈಭವವನ್ನು ವೈಭವಿಸಿ ವರ್ಣಿಸಿ ನಿಮ್ಮಿಂದ ಚೆನ್ನಾಗಿರುತ್ತೆ, ಕೇಳುದಕ್ಕೆ.
❤❤❤
🏵🌿🙏🙏🌿🏵
Anna ಅರ್ಜುನನು ಸ್ವರ್ಗಕ್ಕೆ ಸ್ವಾಶರೀರವಾಗಿ ಹೋಗಿದ್ದನಲ್ವ ವನವಾಸದ ಟೈಮಲ್ಲಿ.ಇವೆಲ್ಲ ಗಣನೆಗೆ baruvadilvava.ಗುರುಗಳೇ
🙏🙏🙏
Episode purti waste madidru akki sir
ಸರ್ ಮಲಯಧ್ವಜನಬಗ್ಗೆ ಹೇಳತಿಲವಲ್ಲ
Mahabharata book buying link please
ಸುಸ್ವಾಗತ
Akki sir please avarige heloke bidi Ella nive heli
Pandavru satya sandaru....olleyavaru yaarigu kedu bayasolla ondu dina kooda enukke dwesha madbeku??
Ondu tappu matadolla mosa madolla yaarigu...papa avrige anyaya madtare.
Huttidaga swalpa kaala kaadalle irtare...nantara Hastinapurakke bandaga. Duryodhana shakuni karna avarinda tondre aytu....matte 5-6 varsha rajya bittu beedi beedi tirukond bikshe bedkond badkidru....adre duryodhana shakuni karna ge taavu modlindlu chennage badkidru karnage en duryodhana nanstu ella andidru anga rajana maga chennage belede karnagu tamma amma tande preethi ellanu siktu.
Matte yaake karna astu arjuna na mele dwesha madtiddaa
Karnanige ella idru..?
Matte mosa madi avamana madi 13 varsha ella kitkond vanavasa agnatavasakke kalsidru. Allu nemmadiyaagi irok bidlilla ghoshayatre anta bandru.
Virata nagaradallu tondre kotru.
Matte ella admele....avara rajya kodi andre kodlilla karna kooda support mad da.
Enta ketta manobhava karna duryodhana shakuni du thu.
😢😢
ಸರ್ ಭೀಷ್ಮನ ಸಾವಿನ ಬಗ್ಗೆ ಬೇಗ ಹೇಳಿ ಸರ್ pls
🙏🙏🙏🙏🙏🙏🙏🙏
ಸರ್ ನೀ ವು ಸೆಂಟ್ರಲ್ ಕಾಲೇಜು ನಲ್ಲಿ ಓದು ತ್ತಿ ದ್ದಾಗ ನಾನು sociology ಓದುತ್ತಿದ್ದೆ ತ ಮ್ಮ ನ್ನು ಕಂಡಿದ್ದೆ
Sir ವಿದುರ ಏಕೆ ಯುದ್ಧ ಮಾಡಲಿಲ್ಲ
361 vest 362 kadiruve😢
ದುರ್ಯೋಧನ, ಸುಯೋಧನ ಆಗಿದ್ದು ಹೇಗೇ?ಅಥವಾ ಸುಯೋಧನ ne ದುರ್ಯೋಧನ ನಾದನೇ?..
ಸು ಅಂದರೆ ಒಳ್ಳೆಯ ಸುಯೋಧನ ಅಂದ್ರೆ ಒಳ್ಳೆಯ ಯೋಧ ಅನ್ನಿಸುತ್ತೆ
ದುರ್ಯೋಧನ ಅಂದರೇ ಬಲಿಷ್ಠ ಸಮರ್ಥ ಯೋಧ ಅಂತ. ! It's positive word
Shakthi ye jyasthi Adare hucchhu nayeegu Shakthi gu vethyasavilla, no God, devaru udda madu antha shakthi. Devara, kuri,koli,pig thinnuva narabhakshakaranna rakshane maduva neecha devara,.thanna swanthikege neenu yestu antha shrusti maduvava devara
Sagaradalli yava jaga antha hudukuvudu!
Adu uttara ramayana allave. Moola Ramayana dalli barutteye?
Kattu kategalu kattu kategale...ne.
ಸಿನಿಮಾಗಳಲ್ಲಿ ಬರುವ ಅತಾರ್ಕಿಕ ಕತೆಗಳನ್ನು ಚಪ್ಪರಿಸಿಕೊಂಡು ನೋಡುವ ನೀವು ರಾಮಾಯಣ, ಮಹಾಭಾರತದಂತಹ ಸುಂದರ ಕಾವ್ಯಾತ್ಮಕ ಕಥೆಗಳನ್ನು ( ನಿಮ್ಮ ಪ್ರಕಾರ ) ಏಕೆ ದ್ವೇಷಿಸುತ್ತಿರಿ? ಬರೀ ಕಥೆ ಅಂದುಕೊಂಡೇ ನೋಡಿ, ಸಾದ್ಯವಾದರೆ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಿ. ಸಾಧ್ಯವಿಲ್ಲದಿದ್ದರೆ ಸುಮ್ಮನೆ ನೋಡಿ, ಕೇಳಿ ಆನಂದಿಸಿ. 🙏🏾🙏🏾🙏🏾
Nimma hindina sachikeyalli maha danassu edaddu moovara bali antha helidri arjuna, krishna hagu rukmi antha adre karna nige vijaya dhanassanana kottidu yaru mattu hege padedukonda antha swalpa thilsi,
Hage eethichigina kalki 2898 alli karna na entry scene alli karna krishna hagu arjuna ra rathavannu 2 feet hindakke sarisida prasanga nijakku maha bharatha dalli ediya ??
I felt like your total against Karna one or two stories might give us wrong information about karna not all the stories about karna are wrong there are countless video's on karna legassy there only few videos on Arjun how can most of them or in 100% rhe the 80% of people says karna is stronger than Arjuna??
ರಸ ಅಲ್ರೋ , ಇತಿಹಾಸ.
Sir bari bere discusse jasti agtide Yudda da bagge kadme sumne time waste madtidira
Out of topic ogbedi
You people are expanding the story like rubber, talking unwanted things.
ನೀವು ನೋಡಲೇ ಬೇಕಂತ ಇಲ್ಲ 😂
@@LokeshPoojari-kf3iw
ಲೋ ಪೆಂಗ ನೋಡ್ತಾ ಇಲ್ಲ ಕೇಳ್ತಾ ಇರೋದು
@@punithr1040 ಏನೋ ಒಂದು ಮನಸ್ಸು ಶಾಂತತೆಯಲ್ಲಿ ಇರಲಿ.
❤❤❤
ಸರ್ ಮಲಯಧ್ವಜನಬಗ್ಗೆ ಹೇಳತಿಲವಲ್ಲ