ಇಂತಹ ಒಬ್ಬ ಮಹಾನ್ ಗಾಯಕ.. ಬರೀ ನಮ್ಮ ದೇಶದಲ್ಲಿ ಅಲ್ಲ,ಪ್ರಪಂಚದ ಯಾವ ಮೂಲೆಯಲ್ಲೂ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ. ಇಂತಹ ಅದ್ಭುತ ಗಾಯಕನನ್ನು ನೆನೆಸಿಕೊಳ್ಳುವ ನಿಮ್ಮಂತವರು ನಮಗೆ ಬೇಕು. ಅವರ ಸಮಾಧಿಯ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.
ಎಂಥ ಅದ್ಭುತ ಗಾಯಕರು ಅಂದರೆ ಹೇಳಲು ಎರಡು ಮಾತಿಲ್ಲ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಾನು ಒಬ್ಬ ಪುಟ್ಟ ಅಭಿಮಾನಿ ಕನ್ನಡ ಚಲನಚಿತ್ರ ಗೀತೆಗಳು ಇರಬಹುದು ಭಾವಗೀತೆಗಳು ಇರಬಹುದು ಮಾವು ಬೇವು ಎಂದು ಒಂದು ಆಲ್ಬಮ್ ಇದೆ ಅದರಲ್ಲಿ ಒಂದು ಅದ್ಭುತವಾದ ಹಾಡಿದೆ ಗಾಳಿಗೊಡ್ಡಿದ ದೀಪದಂತೆ ನಮ್ಮ ಬಾಳುವೆ ಆಗಲು ಈಗಲೂ ಹಾರುವ ತರುವ ಶ್ರೀ ಮಲೆ ಮಾದೇಶ್ವರ ಭಕ್ತಿಗೀತೆಗಳು ಸಿದ್ದಪ್ಪಾಜಿ ಭಕ್ತಿಗೀತೆಗಳು ಶ್ರೀ ಚಾಮುಂಡೇಶ್ವರಿ ಭಕ್ತಿ ಗೀತೆಗಳು ಶ್ರೀ ಮಂಜುನಾಥ ಸ್ವಾಮಿ ಭಕ್ತಿಗೀತೆಗಳು ಶ್ರೀ ಗಣಪತಿ ಸ್ವಾಮಿ ಭಕ್ತಿ ಗೀತೆಗಳು ಕೊಲ್ಲೂರು ಮೂಕಾಂಬಿಕೆ ಶ್ರೀ ಭಕ್ತಿ ಗೀತೆಗಳು ಈ ಹಾಡುಗಳನ್ನು ಕೇಳುತ್ತಿದ್ದರೆ ಮೈಮರೆತು ಹೋಗುತ್ತದೆ ಅಷ್ಟು ಅಧ್ಭುತವಾಗಿ ಹಾಡಿದ್ದಾರೆ ಇಂತಹ ಅದ್ಭುತ ಗಾಯಕರು ಮತ್ತೊಮ್ಮೆ ಹುಟ್ಟಿ ಬರಬೇಕು ನಮ್ಮ ಕರ್ನಾಟಕದಲ್ಲಿ❤❤❤
ನಮ್ಮಲ್ಲಿ ಯಾರಿಗೂ ಸರಿಯಾದ ಸಮಾಧಿ ಕಟ್ಟಲಿಲ್ಲ ನಮ್ಮಲ್ಲೂ ಅವರ ಸಮಾಧಿ ಇರಬೇಕಿತ್ತು ವಿಷ್ಣುವರ್ಧನ್ ಅವರ ಸಮಾಧಿಯನ್ನು ಕಟ್ಟಕ್ಕೆ ಆಗಲಿಲ್ಲ ಅಷ್ಟು ಜಾಗ ಇರಲಿಲ್ಲವಾ ನಮ್ಮ ರಾಜಕಾರಣಿಗಳು ಏನು ಮಾಡುವುದಕ್ಕೆ ಆಗಲಿಲ್ಲವಾ
Hi Bro ….very very happy to see this video …Right from my young age iam not just fan of Dr SPB our dearest legend I am pure AC 🙏🙏🙏No one on this earth can reach r sing like our legend …King in singing and great humble human 🙏King in singing all languages 🙏🙏🙏A chira nidre yalli iruva devara Darshana padayo avakaasha ge NIMAGE tumbha dhanavaadagalu …DR SPB ge koti 🙏🙏🙏🙏🙏🙏🙏🙏🙏🙏😢😢😢😢Entire world is missing u sir 😭😭😭full form of our beloved dearest legend is SPB Sri Saraswati PUTHRA DR BALU 🙏🙏🙏🙏🙏Keep posting such beautiful excellent videos of our great legend 🙏❣️❣️❣️
You are the greatest fan of SPB sir.ನಿಮ್ಮ ಕಮೆಂಟನ್ನು ಓದಿ ಹೃದಯ ತುಂಬಿ ಬಂತು. Thankyou for beautiful comments Please subscribe like and share for latest updates 🙏
ಈಗಲು ಅವರು ಗಂಧರ್ವ ಲೋಕದಿಂದ ಬಂದು ನಮ್ಮೆಲ್ಲರನ್ನೂ ನೋಡಲು ಬತ್ತಾರೆ ಅಂತ ನಾನು ಭಾವಿಸುತ್ತೇನೆ ಅವರ ಧ್ವನಿ ಕೇಳದ ದಿನವಿಲ್ಲ ಅವರಂಥ ಗಾನ ಗಂಧರ್ವರಿಗೆ ಇನ್ನಷ್ಟು ದಿನ ಈ ಭೂಮಿ ಮೇಲೆ ಇರುವ ಒಂದು ಅವಕಾಶ ಆ ದೇವರು ಕೊಡಬೇಕಿತ್ತು ಅವರನ್ನು ಉಳಿಸಿಕೊಳ್ಳುವ ಪುಣ್ಯ ನಮಗಿರಲಿಲ್ಲವಂತ ನಮ್ಮ ಅಪ್ಪ ನಮ್ಮ ಬಾಲು ಸರ್, ನಮ್ಮ ಅಣ್ಣಾವ್ರು, ನಮ್ಮ ಶಂಕರಣ್ಣ, ನಮ್ಮ ವಿಷ್ಣು ಸರ್ ನಮ್ಮ ಅಂಬಿ ಅಣ್ಣಾ, ನಮ್ಮ ಬಾಲಣ್ಣ, ಇವರೆಲ್ಲರನ್ನು ಕಳೆದು ಕೊಂಡು ನಾವಿನ್ನ್ನು ಹೇಗೆ ಬದುಕಿದ್ದೇವಪ್ಪ ಅನ್ನಿಸುತ್ತೆ ದೇವರೇ ಒಂದೇ ಒಂದು ಸಲ ಇವರೆಲ್ಲರನ್ನು ಕಳುಹಿಸಿಕೊಡಪ್ಪ ಅಂತ ಬೇಡಿಕೊಳ್ಳಬೇಕು
ನನ್ನ ಸೋದರ ಸಂಬಂಧಿ ರಾಜನ್ ನಾಗೇಂದ್ರ ಖ್ಯಾತಿಯ ರಾಜನ್ ಅವರ ಶಿಷ್ಯರಾದ ಮಂಜುನಾಥ್ ರಮೇಶ್ ಊರುಪ್ ಗೀತಾಸನ್ ಅಂಕೋಲಾರವರು..ವಿಡಿಯೋನಲ್ಲಿ ನನ್ನ ಪಕ್ಕನೆ ಇದ್ದಾರೆ..ಆಟೋ ದೃಶ್ಯದಲ್ಲಿ ಅವರ ಬಗ್ಗೆ ಹೇಳಿದ್ದೇನೆ..
ಬದುಕಿನುದ್ದಕ್ಕೂ ನನ್ನ ಉಸಿರಾಗಿರುವ ಮಾನಸಿಕ ಗುರುಗಳಾದ ಡಾಕ್ಟರ್ ಎಸ್ ಪಿ ಬಿ ಸರ್,..........🙏🙏🙏 ನನ್ನ ಜೀವನದಲ್ಲಿ ನಾನೇನಾದರೂ ಸ್ವಲ್ಪ ಗಾಯನವನ್ನು ಮೈಗೂಡಿಸಿ ಕೊಂಡಿದ್ದೇನೆಂದರೆ ಅದಕ್ಕೆ ಸ್ಪೂರ್ತಿ ಚೈತನ್ಯ ನೀವಷ್ಟೇ... 2006 ನೇ ಸಾಲಿನಲ್ಲಿ ನಡೆದ ವಿಶ್ವವಿಖ್ಯಾತ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದದ್ದು ನನ್ನ ಜೀವನದ ಬಹುದೊಡ್ಡ ಮೈಲಿಗಲ್ಲು. ಆ ಕಾರ್ಯಕ್ರಮಗಳ ಲೈವ್ ಕವರೇಜ್ ನಿರ್ವಹಣೆ ನನಗೆ ದೊರಕಿತ್ತು. ಹಾಗಾಗಿಯೇ ನಿಮ್ಮ ಬಳಿ ಬರಲು ಸಾಧ್ಯವಾಗಿತ್ತು. ನಿಮ್ಮ ಕಲಾ ಸೇವೆ.... ನೀವು ಹಾಡಿಟ್ಟಿರುವ ಹಾಡುಗಳನ್ನು ಕಲಿಯಲು ಈ ಜನ್ಮ ಸಾಲದು... ನಿಮ್ಮನ್ನು ಹೇಗೆ ಬಣ್ಣಿಸಿದರೂ... ಅದು ಕೇವಲ ನಿಮಿತ್ತ ವಷ್ಟೇ... ಹೆಚ್ಚಿನ ಪದ ಬಳಕೆಗಳು ನಿಮ್ಮ ಮೌಲ್ಯವನ್ನು ಹಗುರ ಮಾಡಬಹುದೆಂಬ ಅಂಜಿಕೆ. ಪ್ರಪಂಚದ ಕೋನ...ಕೋನಗಳಲ್ಲೂ.. ಕಲಾಭಿಮಾನಿಗಳನ್ನು ತಲುಪಿರುವ ಏಕೈಕ ಸಂಗೀತ ಸಾಮ್ರಾಟ ನೀವು. ಒಮ್ಮೆಯಾದರೂ ಈ ಸಮಾಧಿಯ ಸ್ಪರ್ಶ ಮಾಡಿಯೇ ಜೀವನ ಪಾವನಗೊಳಿಸಿಕೊಳ್ಳುವ ಆಸೆ ಆಕಾಂಕ್ಷೆ ನನ್ನದು. ಈ ವಿಡಿಯೋವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಮಗೆ ತಲುಪುವಂತೆ ಮಾಡಿರುವ ಶ್ರೀ ನಿತಿನ್ ರವರೆ ನಿಮಗೊಂದು ನಮಸ್ಕಾರ. ನಿಮ್ಮನ್ನು ಭೇಟಿ ಮಾಡುವ ಹಂಬಲವಿದೆ. 🙏ಸರ್ವೇ ಜನಾ: ಸುಖಿನೋ ಭವಂತು ಸರ್ವೇ ಸಂತು ನಿರಾಮಯ:.🙏
Thumba danyavadalu sir nim video nodi my favourite singer spb sir
Thanks for comments please subscribe like and share for upcoming updates
ಎಸ್ಪ ಪಿ ಬಾಲ ಸುಬ್ರಮಣ್ಯಂ ನನ್ನ ನೆಚ್ಚಿನ ಗಾಯಕರು ಅವರ ಸಮಾದಿಯನ್ನು ಪರಿಚಯಿಸಿದ್ದೀರಿ ನಿಮಗೆ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು thanks for comments please subscribe like and share for upcoming updates
ಎಸ್.ಪಿ.ಬಾಲಸುಬ್ರಹ್ಮಣ್ಯಂ ❤ನೆಚ್ಚಿನ ಗಾಯಕರು. ನಿಜ ಹೇಳಬೇಕೆಂದರೆ ಅವರಿಗೆ ಭಾರತ ರತ್ನ ಸಿಗಲೇಬೇಕಿತ್ತು. ನಮ್ಮ ಹೃದಯದಲ್ಲಂತೂ ಎಸ್.ಪಿ.ಬಿ ಯವರಿಗೆ ದೊಡ್ಡ ಸ್ಥಾನವೇ ಇದೆ❤
ತುಂಬು ಹೃದಯದ ಧನ್ಯವಾದಗಳು 🙏
ಇಂತಹ ಒಬ್ಬ ಮಹಾನ್ ಗಾಯಕ.. ಬರೀ ನಮ್ಮ ದೇಶದಲ್ಲಿ ಅಲ್ಲ,ಪ್ರಪಂಚದ ಯಾವ ಮೂಲೆಯಲ್ಲೂ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ. ಇಂತಹ ಅದ್ಭುತ ಗಾಯಕನನ್ನು
ನೆನೆಸಿಕೊಳ್ಳುವ ನಿಮ್ಮಂತವರು ನಮಗೆ ಬೇಕು. ಅವರ ಸಮಾಧಿಯ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.
ತುಂಬು ಹೃದಯದ ಧನ್ಯವಾದಗಳು ಸರ್
Hi sir TQ so much Spb sir always memories and all songs always memorable
Thanks for comments please subscribe like and share for upcoming updates.
ಮರೆಯದ ಮಾಣಿಕ್ಯಗಳು❤
Thankyou bharat🙏
ಥ್ಯಾಂಕ್ ಯು ಫ್ರೆಂಡ್, great spb sir
Thanks for comment please subscribe like and share for upcoming updates
ನಿತಿನ್ ಅಂಕೋಲಾ ಸರ್ ನಿಮಗೆ ಧನ್ಯವಾದಗಳು 🙏🏻🙏🏻🙏🏻
Thanks for comment please subscribe like and share for upcoming updates
ನಿಮ್ಮ ಶ್ರಮ, ಪ್ರಯತ್ನ,ಪ್ರೀತಿಗೆ ಶರಣು..ನಿಮ್ಮಿಂದ ಅವರ ಸಮಾಧಿ ನೋಡಲು ಅವಕಾಶ ಸಿಕ್ತು. 👏🙏🙏
ತುಂಬು ಹೃದಯದ ಧನ್ಯವಾದಗಳು ಸರ್ 🙏
Super sir ❤❤❤❤❤❤❤ nanna aaradhya devaru
Thanks for comment please subscribe like and share for upcoming updates
Great 🙏
Thanks for comments please subscribe like and share for upcoming updates
ಎಂಥ ಅದ್ಭುತ ಗಾಯಕರು ಅಂದರೆ ಹೇಳಲು ಎರಡು ಮಾತಿಲ್ಲ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಾನು ಒಬ್ಬ ಪುಟ್ಟ ಅಭಿಮಾನಿ ಕನ್ನಡ ಚಲನಚಿತ್ರ ಗೀತೆಗಳು ಇರಬಹುದು ಭಾವಗೀತೆಗಳು ಇರಬಹುದು ಮಾವು ಬೇವು ಎಂದು ಒಂದು ಆಲ್ಬಮ್ ಇದೆ ಅದರಲ್ಲಿ ಒಂದು ಅದ್ಭುತವಾದ ಹಾಡಿದೆ ಗಾಳಿಗೊಡ್ಡಿದ ದೀಪದಂತೆ ನಮ್ಮ ಬಾಳುವೆ ಆಗಲು ಈಗಲೂ ಹಾರುವ ತರುವ ಶ್ರೀ ಮಲೆ ಮಾದೇಶ್ವರ ಭಕ್ತಿಗೀತೆಗಳು ಸಿದ್ದಪ್ಪಾಜಿ ಭಕ್ತಿಗೀತೆಗಳು ಶ್ರೀ ಚಾಮುಂಡೇಶ್ವರಿ ಭಕ್ತಿ ಗೀತೆಗಳು ಶ್ರೀ ಮಂಜುನಾಥ ಸ್ವಾಮಿ ಭಕ್ತಿಗೀತೆಗಳು ಶ್ರೀ ಗಣಪತಿ ಸ್ವಾಮಿ ಭಕ್ತಿ ಗೀತೆಗಳು ಕೊಲ್ಲೂರು ಮೂಕಾಂಬಿಕೆ ಶ್ರೀ ಭಕ್ತಿ ಗೀತೆಗಳು ಈ ಹಾಡುಗಳನ್ನು ಕೇಳುತ್ತಿದ್ದರೆ ಮೈಮರೆತು ಹೋಗುತ್ತದೆ ಅಷ್ಟು ಅಧ್ಭುತವಾಗಿ ಹಾಡಿದ್ದಾರೆ ಇಂತಹ ಅದ್ಭುತ ಗಾಯಕರು ಮತ್ತೊಮ್ಮೆ ಹುಟ್ಟಿ ಬರಬೇಕು ನಮ್ಮ ಕರ್ನಾಟಕದಲ್ಲಿ❤❤❤
ನಿಮ್ಮ ಅಭಿಮಾನದ ಮಾತಿಗೆ ಮನಸೋತೆ ತುಂಬು ಹೃದಯದ ಧನ್ಯವಾದಗಳು 🙏🌹😊
ನಿಮಗೆ ತುಂಬು ಹೃದಯದ ಅಭಿನಂದನೆಗಳು, ಸರ್ ನಮ್ಮ ಗುರುಗಳ ಕತೃಗದ್ದಿಗೆಯನ್ನ ಪರಿಚಯಿಸಿದ್ದೀರಾ 🙏🏽🙏🏽💐💐
ತುಂಬಾ ಖುಷಿಯಾಯಿತು ಸರ್ ಅಭಿಮಾನದಿಂದ ಕಮೆಂಟ್ ಬರೆದಿದಕ್ಕೆ ತುಂಬು ಹೃದಯದ ಧನ್ಯವಾದಗಳು 🙏
ಅತ್ಯಂತ ಒಳ್ಳೆಯ,ಅರ್ಥಗರ್ಭಿತ ಚಿತ್ರೀಕರಣ ಮಾಡಿದ್ದೀರಿ ಅದಕ್ಕಾಗಿ ನಿಮಗೆ ಅಭಿನಂದನೆಗಳು.
ತುಂಬು ಹೃದಯದ ಧನ್ಯವಾದಗಳು 🙏
Thank you very much
ತುಂಬು ಹೃದಯದ ಧನ್ಯವಾದಗಳು 🙏🤝
First of all My Salute for ur thought Tysm for ur attempt.u r Blessed to be getting permission love from Mysuru 💐🙏❤️💯
Thanks for beautiful comments please subscribe like and share for upcoming updates
Super video namagella thumba santhoshavaythu
Thanks for comments please subscribe like and share for upcoming updates
Very nice ❤
Thankyou for comments 🙏
ಮರೆಯದ ಮಾಣಿಕ್ಯ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನಮ್ಮ ಹೃದಯಪೂರ್ವಕ ನಮನಗಳು
ತುಂಬು ಹೃದಯದ ಧನ್ಯವಾದಗಳು 🙏🙏
Thank you very much for giving information❤❤
Thanks for comments please subscribe like and share for upcoming updates
❤ ಧನ್ಯವಾದಗಳು ನಿಮಗೆ ನಿತಿನ ಅವರೇ❤ ❤️ ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಮಣ್ಯಮ್ ❤ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು ❤
ಶಿವಾನಂದ ಮಾಳಣ್ಣವರ ಬೆಳಗಾವಿ ನಗರ
ತುಂಬು ಹೃದಯದ ಧನ್ಯವಾದಗಳು ತಮಗೂ ಕೂಡ... Thanks for comments please subscribe like and share for upcoming updates
ಲವ್ಯು ಸೊ ಮಚ್ ಎಸ್ ಪಿ ಬಿ ಸರ್ ❤❤❤❤❤❤❤❤❤❤🎉🎉🎉🎉🎉🥰
Thankyou very much sir 🌹
ಎಷ್ಟೂ ಸೊಗಸಾಗಿ ಮೂಡಿಬಂದಿದೆ, ತುಂಬಾ ಖುಷಿ ಕೊಡ್ತು ❤❤❤
ತುಂಬು ಹೃದಯದ ಧನ್ಯವಾದಗಳು ಸರ್ 🙏😊🌹
ನಮ್ಮ ಉತ್ತರ ಕನ್ನಡ ನಮ್ಮ ಹೆಮ್ಮೆ ಕನ್ನಡ ನಿರೂಪಣೆಯ ಕನ್ನಡ ಉಚ್ಚಾರಣೆ ತುಂಬಾ ಚನ್ನಾಗಿ ಮಾಡಿದ್ದೀರಿ ಗೆಳೆಯ ಮಂಜು ಹಾಡಿದ ಆಸೆಯ ಭಾವ ಹಾಡು 👌👌.. ಧನ್ಯವಾದಗಳು ತಮಗೆ..
ತುಂಬು ಹೃದಯದ ಧನ್ಯವಾದಗಳು ಸರ್ 🙏🤝
Thank you sir
ತುಂಬು ಹೃದಯದ ಧನ್ಯವಾದಗಳು 🙏
ಸೂರ್ಯ ಮತ್ತು ಚಂದ್ರ ಇರುವಂತಹ ವ್ಯಕ್ತಿ
Thanks for comments please subscribe like and share for upcoming updates
ನಮ್ಮ ಮಹಾ ಗುರುಗಳು ನಮ್ಮ ಆರಾಧ್ಯ ದೈವ SPB SIR 🙏🙏🙏
Thanks for comments please subscribe like and share for upcoming updates
All time great & favourite SPB
Thanks for comments please subscribe like and share for upcoming updates
🙏🙏🙏 ಧನ್ಯ ವಾದಗಳು ನಿಮಗೆ ❤ I love you spb sir❤❤❤❤💐💐💐💐
ತುಂಬು ಹೃದಯದ ಧನ್ಯವಾದಗಳು ಅಭಿಮಾನದಿಂದ ಕಮೆಂಟ್ ಬರೆದಿದ್ದಕ್ಕೆ 🙏.. Thanks for comments please subscribe like and share for upcoming updates
Spb ಅವರ ಧ್ವನಿ ಎಂದಿಗೂ ಶಾಶ್ವತ ♥️♥️🌹🌹
ತುಂಬು ಹೃದಯದ ಧನ್ಯವಾದಗಳು ಕಮೆಂಟಿಸಿದ್ದಕ್ಕೆ.. ವಿಡಿಯೋ ಇಷ್ಟವಾಗಿದ್ದಲ್ಲಿ ವಾಹಿನಿಗೆ ಚಂದದಾರರಾಗಿ 🙏
ಮತ್ತೇ ಹುಟ್ಟಿ ಬರಲಿ. ಗಾನಗಂಧರ್ವ. ಎಸ್.ಪಿ.ಬಿ.❤❤❤❤❤
ತುಂಬು ಹೃದಯದ ಧನ್ಯವಾದಗಳು 🙏
💛❤️ಮುಂದಿನ ಜನ್ಮ ಇರುವುದಾದರೆ ನಾನು ಕರ್ನಾಟಕದಲ್ಲೇ ಹುಟ್ಟಲು ಬಯಸುತ್ತೇನೆ ಎಂದು ಸದಾ ಹೇಳುತ್ತಿದ್ದರು...ಜೈ ಬಾಲ ಸುಬ್ರಹ್ಮಣ್ಯಂ ಜೈ ಕರ್ನಾಟಕ🙏
ತುಂಬು ಹೃದಯದ ಧನ್ಯವಾದಗಳು ಸರ್.. Thanks for comments please subscribe like and share for upcoming updates
ಅದ್ಭುತ ಚಿತ್ರೀಕರಣ ಮಾಡಿದಿರಾ ನಿತಿನ್ ಸರ್... 👌❤️🙏🌹God bless u🙌♥️.. Regards Singer Vardhan Balu SVB♥️
ತುಂಬು ಹೃದಯದ ಧನ್ಯವಾದಗಳು ಸರ್ 🙏
ಎಸ್ ಪಿ ಬಾಲಸುಬ್ರಹ್ಮಣ್ಯ ರವರು ನಮ್ಮ ಹೆಮ್ಮೆಯ ಗಾಯಕರು. ❤️❤️❤️🙏🙏🙏
Thanks for comments please subscribe like and share for upcoming updates
thumba dhanyavaadagalu yaar haadiddu aa haadu thumba chennagi haadiddare yaaru maadada kelasa neevu maadiddu thumba khushi aaythu.
Thanks for comments please subscribe like and share for upcoming updates
ತುಂಬಾ ಖುಷಿ ಆಯ್ತು my dear brothers..❤
ಮಂಜು ನಿಮ್ಮ voice ಕೇಳಿ, ನಿಮ್ಮನ್ನ ನೋಡಬೇಕು ಅನಿಸ್ತು..
ತುಂಬು ಹೃದಯದ ಧನ್ಯವಾದಗಳು 🙏
ಭೂಮಿಗೆ ಸೂರ್ಯ ಒಬ್ಬನೇ ಗಾ ಯ ನ ಕೆ sp balasubrmunum ಓಬನೇ
Thanks for comments please subscribe like and share for upcoming updates
ಎಸ್ಪಿಬಿ ಸರ್ ರವರು ನನ್ನ ಆಧ್ಯಾತ್ಮಿಕ ಗುರು
Thankyou for comments please subscribe like and share for upcoming updates
ನಮ್ಮಲ್ಲಿ ಯಾರಿಗೂ ಸರಿಯಾದ ಸಮಾಧಿ ಕಟ್ಟಲಿಲ್ಲ ನಮ್ಮಲ್ಲೂ ಅವರ ಸಮಾಧಿ ಇರಬೇಕಿತ್ತು ವಿಷ್ಣುವರ್ಧನ್ ಅವರ ಸಮಾಧಿಯನ್ನು ಕಟ್ಟಕ್ಕೆ ಆಗಲಿಲ್ಲ ಅಷ್ಟು ಜಾಗ ಇರಲಿಲ್ಲವಾ ನಮ್ಮ ರಾಜಕಾರಣಿಗಳು ಏನು ಮಾಡುವುದಕ್ಕೆ ಆಗಲಿಲ್ಲವಾ
Supar vido
Thank you for comments please subscribe like and share for upcoming updates 🙏
ತುಂಬಾ ಧನ್ಯವಾದಗಳು ನಿಮಗೆ... 👏👏👏 ಒಳ್ಳೆ video ಮಾಡಿದ್ದೀರಿ... 👍👍👏
ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು 🙏
S.p.b avarannu miss madikollutiddeve . Nanage tumba dukhavaguttide.😭😭😭🌹🌹🌹🌹🌹🌹❤️❤️❤️❤️❤️❤️
Thanks for comments please subscribe like and share for upcoming updates.
ಅರ್ಪಣೆ ನಿನಗೆ ಅರ್ಪಣೆ ಈ ಬಾಳ ಆರಾಧನೆ ಆಹ ಅವರು ಪುನರ್ಜನ್ಮದಲಿ ದೇವರಾಗಲಿ
ತುಂಬು ಹೃದಯದ ಧನ್ಯವಾದಗಳು 🙏🙏
ನನ್ನ ಆರಾಧ್ಯ ದೈವ 🙏🙏🙏🙏🙏🙏
ತುಂಬು ಹೃದಯದ ಧನ್ಯವಾದಗಳು Thanks for comments please subscribe like and share for upcoming updates.
Thumba thumba thanks nimage Good move to have a look of Sangeetha devaru Shree SPB
Thank you for comments please subscribe like and share for upcoming updates 🙏
S P B Namma Thalemaarina Dhrva Nakshathra Thumbaa Dhanyavaadagalu Sir !
Thanks for comments please subscribe like and share for upcoming updates
Thanks for comments please subscribe like and share for upcoming updates
ನಮ್ಮನ್ನು ಮಾಯಾಲೋಕಕ್ಕೆ ಕರೆದೊಯ್ಯುವ ಮಹಾನ್,,,,,,,,,,,,,,,!
Thanks for comments please subscribe like and share for upcoming updates
S P బాలసుబ్రహ్మణ్యం శతకొటివందనాలు ❤❤❤❤
Thank you very much 🙏 ತುಂಬು ಹೃದಯದ ಧನ್ಯವಾದಗಳು
ಎಸ್ ಪಿ ಬಾಲಸುಬ್ರಹ್ಮಣ್ಯ ರವರು ನಮ್ಮ ಹೆಮ್ಮೆಯ ಗಾಯಕರು spb ಅವರಿಗೆ ಅವರೆ ಸಾಟಿ ಇವರ ಸ್ಥಾನ ತುಂಬಲು ಯಾರಿಗು ಸಾಧ್ಯ ಇಲ್ಲ ❤❤❤🙏🙏🙏
ಸಮಯ ಕೊಟ್ಟು ಅಭಿಮಾನದಿಂದ ಕಮೆಂಟ್ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
Very nice 🎉
Thankyou 🙏
My all time favourite favourites legendary singer in my life ❤I miss a lot lot 😢SPB ❤EVERYDAY singing SPB SONGS❤ GREAT SOUL
Thank you for comments please subscribe like and share for upcoming updates 🙏
God bless you ❤❤❤ love you from bengaluru
Thank you for comments 🙏😊
ಧನ್ಯವಾದಗಳು ನಿಮಗೆ.🙏❤️
Thanku for commenting🙏
Hi Bro ….very very happy to see this video …Right from my young age iam not just fan of Dr SPB our dearest legend I am pure AC 🙏🙏🙏No one on this earth can reach r sing like our legend …King in singing and great humble human 🙏King in singing all languages 🙏🙏🙏A chira nidre yalli iruva devara Darshana padayo avakaasha ge NIMAGE tumbha dhanavaadagalu …DR SPB ge koti 🙏🙏🙏🙏🙏🙏🙏🙏🙏🙏😢😢😢😢Entire world is missing u sir 😭😭😭full form of our beloved dearest legend is SPB Sri Saraswati PUTHRA DR BALU 🙏🙏🙏🙏🙏Keep posting such beautiful excellent videos of our great legend 🙏❣️❣️❣️
You are the greatest fan of SPB sir.ನಿಮ್ಮ ಕಮೆಂಟನ್ನು ಓದಿ ಹೃದಯ ತುಂಬಿ ಬಂತು. Thankyou for beautiful comments Please subscribe like and share for latest updates 🙏
Sure our support is ever fr u ❣️🙏👌👏👏
Thank you very much 🙏😊
SPB sir is great singar
Thankyou for comments
ಧನ್ಯವಾದಗಳು
Thank you for comments please subscribe like and share for upcoming updates 🙏
ದೇವತಾ ಮನುಷ್ಯ 🙏🙏
ತುಂಬು ಹೃದಯದ ಧನ್ಯವಾದಗಳು 🙏
super
Thanks for comments please subscribe like and share for upcoming updates
ನನ್ನ ಮನದ ದೇವರು 🙏
ಧನ್ಯವಾದಗಳು🙏
🙏🙏👌👌👍👍 super
Thank you very much
SUPER BRO ❤ I LIKE YOUR VIDEOS
Thankyou sujay🫂😊
👌👌ಸರ್ ನಾವು ಅಲ್ಲಿಗೆ ಹೋಗಿ ನೋಡಲು ಆಗಲ್ಲ ಆದರೆ ನಿಮ್ಮ ಮೂಲಕ ನೋಡೀವಿ ಖುಷಿ ಆಗುತ್ತೆ ನಿಮಗೆ ಧನ್ಯವಾದಗಳು ಸರ್
ತುಂಬು ಹೃದಯದ ಧನ್ಯವಾದಗಳು thanks for comments please subscribe like and share for upcoming updates
Dhanyosmi ❤
Thanks for comments please subscribe like and share for upcoming updates
Extraordinary fables singer
Thanks for comments please subscribe like and share for upcoming updates
Super Nithin
Thank you 🙏
S p b sir añantanta vandanegalu ❤usir karnatka janate nimmannu miss u sir adru nivu yella kade achhalíyade ulididdira sir ❤❤❤❤❤❤u sir
Thanks for comments please subscribe like and share for upcoming updates
Super❤❤❤❤❤❤❤
Thank you for comments please subscribe like and share for upcoming updates 🙏
ನಮಗಂತೂ.ಅಲ್ಲಿಗೆ.ಹೋಗುದು.ಆಗಲ್ಲ.ಗಾನ.ಗಂಧರ್ವ.ಎಸ್.ಪೀ. ಬೀ.ಸಮಾಧಿ.ತೋರಿಸಿದ್ದೀರಿ..ಧನ್ಯವಾದಗಳು.ನಿಮಗೆ
ನಿಮಗೆ ಶುಭಾಶಯ 🙏 ತುಂಬು ಹೃದಯದ ಧನ್ಯವಾದಗಳು
NIMAGE. DANIYAVADHAGALU. SIR. 🙏🙏🙏🙏🙏🙏🙏🙏🙏🌹🌹🌹🌹🌹😢😢😢😢😢
Nice job bro ❤
Thankyou sir 🙏
Nimma video thumba chennagitthu
Navu 2 salahogi vapas bandvi. Spb sir
Haadugalu Andre pancha prana guru kanditha nanu hogibarthene bhavapoorna shraddhanjali 🙏🙏🙏 Dina Nithya
Nammondige. Avara haadugalli jeevantha vagi manadalli ninthiddare
Thanks for comment please subscribe like and share for upcoming updates
I❤❤❤❤❤❤spb
Thanks for comments please subscribe like and share for upcoming updates
Musical god ,that is SPB
Thank you for comments please subscribe like and share for upcoming updates 🙏
E vidiodali hadidawarige Nana hruthpoorwa vandanegalu. Mareyalagada SPB.🎉🎉🎉🎉🎉🎉🎉🎉🎉🎉
ತುಂಬು ಹೃದಯದ ಧನ್ಯವಾದಗಳು 🙏
Nithin Sir Thanks Sir
Thank you for comments please subscribe like and share for upcoming updates 🙏
Super 👌👌👌👌 brother God bless both of you 👍
Thank you so much🙏
ಎಸ್ ಪಿ ಬಿ ಅವರ ಬಗ್ಗೆ ಹೇಳಲು ಪದಗಳೇ ಇಲ್ಲ ಅವರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏🙏
ತಮಗೆ ತುಂಬು ಹೃದಯದ ಧನ್ಯವಾದಗಳು 🙏
Nice video
Thanks for comment please subscribe like and share for upcoming updates
Namma hrudhayadalli yaavagalu Bharatartna Dr. SP. Balasubramaniam
ಸಮಯ ಕೊಟ್ಟು ಕಮೆಂಟ್ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
Super....❤❤❤❤
Thank you very much 😀
Sooper Massage
Thank you for comments please subscribe like and share for upcoming updates 🙏
ಈಗಲು ಅವರು ಗಂಧರ್ವ ಲೋಕದಿಂದ ಬಂದು ನಮ್ಮೆಲ್ಲರನ್ನೂ ನೋಡಲು ಬತ್ತಾರೆ ಅಂತ ನಾನು ಭಾವಿಸುತ್ತೇನೆ ಅವರ ಧ್ವನಿ ಕೇಳದ ದಿನವಿಲ್ಲ ಅವರಂಥ ಗಾನ ಗಂಧರ್ವರಿಗೆ ಇನ್ನಷ್ಟು ದಿನ ಈ ಭೂಮಿ ಮೇಲೆ ಇರುವ ಒಂದು ಅವಕಾಶ ಆ ದೇವರು ಕೊಡಬೇಕಿತ್ತು ಅವರನ್ನು ಉಳಿಸಿಕೊಳ್ಳುವ ಪುಣ್ಯ ನಮಗಿರಲಿಲ್ಲವಂತ ನಮ್ಮ ಅಪ್ಪ ನಮ್ಮ ಬಾಲು ಸರ್, ನಮ್ಮ ಅಣ್ಣಾವ್ರು, ನಮ್ಮ ಶಂಕರಣ್ಣ, ನಮ್ಮ ವಿಷ್ಣು ಸರ್ ನಮ್ಮ ಅಂಬಿ ಅಣ್ಣಾ, ನಮ್ಮ ಬಾಲಣ್ಣ, ಇವರೆಲ್ಲರನ್ನು ಕಳೆದು ಕೊಂಡು ನಾವಿನ್ನ್ನು ಹೇಗೆ ಬದುಕಿದ್ದೇವಪ್ಪ ಅನ್ನಿಸುತ್ತೆ ದೇವರೇ ಒಂದೇ ಒಂದು ಸಲ ಇವರೆಲ್ಲರನ್ನು ಕಳುಹಿಸಿಕೊಡಪ್ಪ ಅಂತ ಬೇಡಿಕೊಳ್ಳಬೇಕು
ಅಭಿಮಾನದಿಂದ ಕೂಡಿದ ಕಾಮೆಂಟ್ ಅನ್ನು ಬರೆದಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು thanks for comment please subscribe like and share for upcoming updates
ನನ್ನ ಆರಾಧ್ಯ ದೇವರು ಎಸ್ ಪಿ ಬಿ ಸರ್ ಅವರು🎉
Thanks for comments please subscribe like and share for upcoming updates
Yugapurusha. ಸ್ವರ ಮಂತ್ರಿಕ 💐❤️
Thanks for comments please subscribe like and share for upcoming updates
🎉🎉GREAT GREAT SINGAR🎉🎉
Thank you for comments please subscribe like and share for upcoming updates 🙏
Super brother ❤❤
Thank you for comments please subscribe like and share for upcoming updates 🙏
Miss you spb sir ❤
Thanks for comments please subscribe like and share for upcoming updates
Tumba thanks 🙏
Thanks for comments please subscribe like and share for upcoming updates
Great singer
Thank you for comments please subscribe like and share for upcoming updates 🙏
❤❤❤❤ nanna Kannada nadina mahan gayak karo SP Balasubramaniam Patha kusuma gallige nanna koti koti koti namanagllu❤
Thank you for comments please subscribe like and share for upcoming updates 🙏
Thank you for comments please subscribe like and share for upcoming updates 🙏
Nanu Spb avarannu nanna Anna ends kareyodu .nimge tumba thanks
Thank you for comments please subscribe for latest updates 🙏😊
@NitinAnkola .ok
I miss u spb sir🙏
Thank you for comments please subscribe like and share for upcoming updates 🙏
🙏🙏🙏💐💐💐💐

ಆಸೆಯ ಭಾವ ಒಲವಿನ ಜೀವ ಹಾಡು ಹೇಳಿದ್ದು ಯಾರು ನಿತಿನ್ ಅಣ್ಣ
ನನ್ನ ಸೋದರ ಸಂಬಂಧಿ ರಾಜನ್ ನಾಗೇಂದ್ರ ಖ್ಯಾತಿಯ ರಾಜನ್ ಅವರ ಶಿಷ್ಯರಾದ ಮಂಜುನಾಥ್ ರಮೇಶ್ ಊರುಪ್ ಗೀತಾಸನ್ ಅಂಕೋಲಾರವರು..ವಿಡಿಯೋನಲ್ಲಿ ನನ್ನ ಪಕ್ಕನೆ ಇದ್ದಾರೆ..ಆಟೋ ದೃಶ್ಯದಲ್ಲಿ ಅವರ ಬಗ್ಗೆ ಹೇಳಿದ್ದೇನೆ..
ಬದುಕಿನುದ್ದಕ್ಕೂ ನನ್ನ ಉಸಿರಾಗಿರುವ ಮಾನಸಿಕ ಗುರುಗಳಾದ ಡಾಕ್ಟರ್ ಎಸ್ ಪಿ ಬಿ ಸರ್,..........🙏🙏🙏
ನನ್ನ ಜೀವನದಲ್ಲಿ ನಾನೇನಾದರೂ ಸ್ವಲ್ಪ ಗಾಯನವನ್ನು ಮೈಗೂಡಿಸಿ ಕೊಂಡಿದ್ದೇನೆಂದರೆ ಅದಕ್ಕೆ ಸ್ಪೂರ್ತಿ ಚೈತನ್ಯ ನೀವಷ್ಟೇ... 2006 ನೇ ಸಾಲಿನಲ್ಲಿ ನಡೆದ ವಿಶ್ವವಿಖ್ಯಾತ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದದ್ದು ನನ್ನ ಜೀವನದ ಬಹುದೊಡ್ಡ ಮೈಲಿಗಲ್ಲು. ಆ ಕಾರ್ಯಕ್ರಮಗಳ ಲೈವ್ ಕವರೇಜ್ ನಿರ್ವಹಣೆ ನನಗೆ ದೊರಕಿತ್ತು. ಹಾಗಾಗಿಯೇ ನಿಮ್ಮ ಬಳಿ ಬರಲು ಸಾಧ್ಯವಾಗಿತ್ತು. ನಿಮ್ಮ ಕಲಾ ಸೇವೆ.... ನೀವು ಹಾಡಿಟ್ಟಿರುವ ಹಾಡುಗಳನ್ನು ಕಲಿಯಲು ಈ ಜನ್ಮ ಸಾಲದು... ನಿಮ್ಮನ್ನು ಹೇಗೆ ಬಣ್ಣಿಸಿದರೂ... ಅದು ಕೇವಲ ನಿಮಿತ್ತ ವಷ್ಟೇ... ಹೆಚ್ಚಿನ ಪದ ಬಳಕೆಗಳು ನಿಮ್ಮ ಮೌಲ್ಯವನ್ನು ಹಗುರ ಮಾಡಬಹುದೆಂಬ ಅಂಜಿಕೆ.
ಪ್ರಪಂಚದ ಕೋನ...ಕೋನಗಳಲ್ಲೂ.. ಕಲಾಭಿಮಾನಿಗಳನ್ನು ತಲುಪಿರುವ ಏಕೈಕ ಸಂಗೀತ ಸಾಮ್ರಾಟ ನೀವು. ಒಮ್ಮೆಯಾದರೂ ಈ ಸಮಾಧಿಯ ಸ್ಪರ್ಶ ಮಾಡಿಯೇ ಜೀವನ ಪಾವನಗೊಳಿಸಿಕೊಳ್ಳುವ ಆಸೆ ಆಕಾಂಕ್ಷೆ ನನ್ನದು.
ಈ ವಿಡಿಯೋವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಮಗೆ ತಲುಪುವಂತೆ ಮಾಡಿರುವ ಶ್ರೀ ನಿತಿನ್ ರವರೆ ನಿಮಗೊಂದು ನಮಸ್ಕಾರ. ನಿಮ್ಮನ್ನು ಭೇಟಿ ಮಾಡುವ ಹಂಬಲವಿದೆ.
🙏ಸರ್ವೇ ಜನಾ: ಸುಖಿನೋ ಭವಂತು ಸರ್ವೇ ಸಂತು ನಿರಾಮಯ:.🙏
ಶುಭಾಶಯಗಳು ನಿಮಗೆ 🙏💐👍✨
@@NitinAnkola Gitasan voice is 👌🏻 like honey. True tribute to SPB ji
ತುಂಬು ಹೃದಯದ ಧನ್ಯವಾದಗಳು 🙏
Am fan f spb ✨♥️🙇🙇🙇
That's great thankyou for comments 🙏😊🌹
ಅಮರ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಎಷ್ಟು ಧನ್ಯವಾದಗಳು ಹೇಳಿದರೂ ಕಡಿಮೆನೇ. 🙏
Thankyou for comments 🙏please subscribe like and share for upcoming updates
Nanna sangeetha devaru. ❤
❤
ಮತ್ತೆ ಹುಟ್ಟಿ ಬನ್ನಿ ಬಾಸ್
Thanks for comment please subscribe like and share for upcoming updates
Nice to see this..thank you …but you should have put aaseya bhava song in SPB’s voice
Thank you for comments please subscribe like and share for upcoming updates 🙏
ನಿಮಗೆ.ಕೃತಙತೆ.
ತುಂಬು ಹೃದಯದ ಧನ್ಯವಾದಗಳು🙏
🙏🙏🙏🙏🙏🙏