ಸಂಭಾಷಣೆ... ಅಭಿನಯ ... ಕಥೆ... ಎಲ್ಲವೂ ಮನೋಜ್ಞವಾಗಿ ಮೂಡಿಬಂದಿದೆ... ಪ್ರೇಕ್ಷಕರನ್ನು 80 90 ರ ದಶಕದ ಹಳ್ಳಿಯ ಪ್ರಪಂಚಕ್ಕೆ ಕೊಂಡೊಯದು... ಒಳ್ಳೆಯ ಸಂದೇಶವನ್ನು ನೀಡುವ ಚಿತ್ರ... ಇದೆ ತರಹ ಪ್ರಸ್ತುತ ಕಾಲಮಾನಕ್ಕೆ ಹೊಂದುವ ಹಾಗೂ ಉತ್ತಮ ಸಂದೇಶ ಸಾರುವ ಚಿತ್ರಗಳು ಬರಬೇಕಿದೆ....
Dr.Rajkumar, Vishnuvardhan, Ambarish, Shankarnag,Anantnag,Srinath,Lokesh, Kalyan Kumar,Udaykumar what artists they are.... really bcz of them kannada film industry is still alive
ಅಣ್ಣಾವ್ರಂತ ನಟರನ್ನು ಪಡೆದ ಕನ್ನಡಿಗರೆ ಅದೃಷ್ಟವಂತರು 🙏
ಇಂತಹ ಒಂದೇ ಒಂದು ಚಿತ್ರ ಇಗಿನ ಕಾಲದಲ್ಲಿ ಬರುತ್ತಿಲ್ಲ, ಇದುವೇ ನಮ್ಮ ದುರ್ದೈವ...
Bandru nodavru bekalla guru..
@@sharanusharanukannalli9015 ಅದು ನಿಜ ...
ಬಾಲಕೃಷ್ಣ ರಾಜ್ ಇವರ ಜೋಡಿ ಇದು ಎರಡನೇ ಬಂಗಾರದ ಮನುಷ್ಯ ಇಂತಹ ಸಿನಿಮಾಗಳು ಸಮಾಜಕ್ಕೆ ಬೇಕು
ಈ ಸಿನಿಮಾ ನೋಡಿದಾಗ ನಾನೂ puc ಓದ್ತಾ ಇದ್ದೆ ಆಗ ಯೋಗ ಕಲಿತೆ ಈಗಲೂ ದಿನ ಮಾಡ್ತಾ ಇದ್ದೇನೆ ಅದಕ್ಕೆ ಅಣ್ಣಾವ್ರ ಈ ಸಿನಿಮಾ ಕಾರಣ 👍ಈಗ ನನಗೆ 44 ವರ್ಷ
Wow super sir. I'm also great fan of Dr Rajkumar ❤
Cinema bandu 42 varsha agide neev 2 ne varsha kke puc odutha idra mistake madidira nodi😂😂
ಇಂತಹ ಸಿನಿಮಾಗಳು ಕೋಟಿಗೊಂದು ಸೂಪರ್ ಮೂವಿ ಅದ್ಭುತ ಕಲಾವಿದ ರು❤❤❤❤
ಸುರ್ಯನೊಬ್ಬ ಚಂದ್ರಾನೊಬ್ಬ ಕರುನಾಡಿಗೆ ರಾಜನೊಬ್ಬ 👑🙏
ಸಂಭಾಷಣೆ... ಅಭಿನಯ ... ಕಥೆ... ಎಲ್ಲವೂ ಮನೋಜ್ಞವಾಗಿ ಮೂಡಿಬಂದಿದೆ... ಪ್ರೇಕ್ಷಕರನ್ನು 80 90 ರ ದಶಕದ ಹಳ್ಳಿಯ ಪ್ರಪಂಚಕ್ಕೆ ಕೊಂಡೊಯದು... ಒಳ್ಳೆಯ ಸಂದೇಶವನ್ನು ನೀಡುವ ಚಿತ್ರ... ಇದೆ ತರಹ ಪ್ರಸ್ತುತ ಕಾಲಮಾನಕ್ಕೆ ಹೊಂದುವ ಹಾಗೂ ಉತ್ತಮ ಸಂದೇಶ ಸಾರುವ ಚಿತ್ರಗಳು ಬರಬೇಕಿದೆ....
ಇದು ಬರೀ ಸಿನಿಮಾ ಅಲ್ಲ, ಇದು ಒಂದು ಜಗತ್ತು, ಒಂದು.
ಪ್ರತಿ ದಿನ ರಾತ್ರಿ ಮಲಗುವ ಮುನ್ನ ಈ ಸಿನಿಮಾ ೫ ನಿಮಿಷ ನೋಡಿದ ಮೇಲೇನೆ ನಾನು ಮಲಗುವುದು.
ಅತ್ಯುತ್ತಮ, ಅದ್ಭುತ, ಸುಂದರ ಚಿತ್ರ.. ಡಾ ರಾಜಕುಮಾರ್, ಅನಂತ್ ಸರ್, ಬಾಲಣ್ಣ, ತೂಗುದೀಪ ಸರ್, .. ಎಲ್ಲರಿಂದಲೂ ಅಸಾಧಾರಣ ಅಭಿನಯ..
ಕಳಲೆಯ ಗ್ರಾಮದಲ್ಲಿ ಚಿತ್ರಿಸಿರುವ ಸಿನಿಮಾ ಇದು ನಾನು ಅದೇ ಗ್ರಾಮದಲ್ಲಿ ಕುಳಿತು ನೋಡುತ್ತಿದ್ದೇನೆ 🤩
ತುಂಬಾ ಅದ್ಭುತವಾದ ಚಲನ ಚಿತ್ರ. ಇದು ನಮ್ಮ ಕರ್ನಾಟಕದ ಹೇಮ್ಮೆಯ ವಿಷಯ ನಮ್ಮ ಡಾಕ್ಟರ್ ರಾಜಕುಮಾರ್ ❤❤
ನನ್ನ ಕನಸಿನ ಸಿನಿಮಾ ನೋಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಒಂದು ಒಳ್ಳೆ ಕತೆ ಇದು.
ಶೂ ಭೋ ದಯ
ಅಣ್ಣಾವರು ಅದ್ಭುತವಾದ ನಟನೆಯ ಮುಂದೆ ಎಲ್ಲಾ ನೋವು ಮರೆಯುತ್ತೆವೆ
ಸಿನೆಮಾ ತುಂಬಾ ಚೆನ್ನಾಗಿದೆ..... ❤❤❤
ಒಂದೊಂದು ದ್ರುಶ್ಯನೂ ಅದ್ಭುತವಾಗಿದೆ❤
ಅಬ್ಬಬ್ಬಾ ಕಾಯುತ್ತಿದ್ದೇ ಗುರು ಎಂಥ ಅದ್ಭುತ ಮೂವಿ ಇದು ಪಕ್ಕ ಹಳ್ಳಿ ಸೊಗಡಿನ ಅದ್ಭುತ ದೃಶ್ಯ ಕಾವ್ಯ ಅಣ್ಣವ್ರು ಅಭಿನಯ ಅಂತೂ ಮನೋಜ್ಞ 🙏🙏🙏
❤Two kannada perfectionists in one movie❤
ಅಣ್ಣಾವ್ರ ನಟನೆಗೆ ರಾಷ್ಟ್ರ ಪ್ರಶಸ್ತಿ ದೊರಕದೆ ಇರೋದು ಆಶ್ಚರ್ಯ!
ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿದೆ, ಅದು ನಮ್ಮ ಸೌಭಾಗ್ಯ.
Great direction great movi great rajanna ananth sir balanna tugudeep sarithakka ashwath shanthamma Umesh great village movi 70 time isaw
ಕ್ಲೈಮಾಕ್ಸ್ ಸೂಪರ್ 😔😔😔😔ಜೈ ರಾಜಣ್ಣ...❤❤❤
2:11:40 Yen Guru adhu BGM🔥🔥😂
ಜಗತ್ತಿನಲ್ಲಿ ಒಬ್ಬರೆ ಒಬ್ಬರು ಅವರೆ ಅಣ್ಣಾವ್ರು❤❤❤❤
Super movie thanks for upload ❤❤❤❤❤❤❤
2:11:45 the music at this point is not from the movie... Not sure why it is this way! Looks odd...
Copyright issues maybe
ಎಲ್ಲಾ ಓಕೆ ಬಟ್ ಕ್ಲೈಮ್ಯಾಕ್ಸ್ ಮಾತ್ರ ತುಂಬಾ ಬೇಜಾರ್ ಆಯ್ತು, ಅದೊಂದೆ ಕೊರತೆ ಈ ಮೂವೀನಲ್ಲಿ ...
Dayavittu
Nimma climax oohe tilisudre chennagirutte sir
Adbutha climax oohege meerida climax idu....
ಫಿಲ್ಮ್ ಹೆಸರಲ್ಲಿ ನಿಮಗೆ ಉತ್ತರ ಇದೆ ಕಾಮನಬಿಲ್ಲು ನೋಡೋಕೆ ಮಾತ್ರ ಚೆಂದ ಕೈ ಗೆ ನಿಲುಕಲ್ಲ
ರಾಜಣ್ಣ 💛❤️🙏 ಎಲ್ಲರ ನಟನೆ ಅಧ್ಭುತ ❤🙏
ಅಣ್ಣಾವ್ರ ಎಲ್ಲಾ ಸಿನಿಮಾಗಳಲ್ಲೂ ಒಂದೊಂದು ಸಂದೇಶ ಇದ್ದೆ ಇರುತ್ತೆ... ಧನ್ಯವಾದಗಳು HD ಅಲ್ಲಿ upload ಮಾಡಿದಕ್ಕೆ...
ತುಂಬಾ ಅರ್ಥ ಪೂರ್ಣವಾದ ಸಿನಿಮಾ.❤❤
Love you Ann 💘💘💘
2:11:45 yav music idu 😮😅😅
Jathi mirida nata namma hemmeya kannadigara deyva Rajanna jai Karnataka
ನಿಮ್ ತರ ಮೂವಿ ಯಾರ್ ಕೈಲೂ ಮಾಡೋಕೆ ಸಾಧ್ಯವಿಲ್ಲ❤
What story. What a music. What an Acting by all the actors. Especially Rajanna 🙏🏼🙏🏼🙏🏼
He’s truly a ಕನ್ನಡ ಕಂಠೀರವ 🙏🙏🙏
Excellent acting by all an old Actors 🎉❤
1:24:57 😂😂
😂😂😂
Balanna ❤
2 ಘಂಟೆ 49 ನಿಮಿಷ ಇದೆ RSV ಮೀಡಿಯಾದಲ್ಲಿ ನೀವು ಯಾಕೆ 6 ನಿಮಿಷ ಕಟ್ ಮಾಡಿದ್ದಾರ. ಪೂರ್ತಿ ಸಿನಿಮಾ ಹಾಕಿ.
Excellent movie thank you SGV channel 🙏🙏🙏🙏🙏
Good combination in film maker is great
Super hit family sentiment moviy i like this
ಅಣ್ಣಾವ್ರು ಮಾಡಿರೋ ಈ ಒಂದು ಸಿನೆಮಾ 1000 ಸಿನೆಮಾಗಳಿಗೆ ಸಮ.
ಇತರಹದ ಸಿನಿಮಾಗಳನ್ನು ಈಗಿನ ಜನರೇಶನ್ ಮಕ್ಕಳಿಗ್ಗೆ ತೋರಿಸಬೇಕು ಇದರಲ್ಲಿ ತಿಳಿದುಕೊಳ್ಳಬೇಕಾದ ತುಂಬಾ ವಿಷಯಗಳು ಇದ್ದವೇ
Thank you so much sgv digital HD movie thank you so much I like it your videos call another Dr Raj movie send me please❤❤❤❤
ಈ ಸಿನಿಮಾದಲ್ಲಿ ಅಣ್ಣಾವ್ರು ಸಿನಿಮಾ ಮುಗಿಯುವವರೆಗೂ ಪಂಚೆ ಹಾಕ್ಬೇಕಿತ್ತು
He cinimana theater li nodiro kannada janagale adrustavantharu.🎉
ಎಂಥಾ ಚಿತ್ರ....❤❤❤🙏
Claimax bejaru aste
man of many dimension.. Never ever Can reach to this place. He is the heart of industry..
ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್🙏🙏🙏
Dr.Rajkumar, Vishnuvardhan, Ambarish, Shankarnag,Anantnag,Srinath,Lokesh, Kalyan Kumar,Udaykumar what artists they are.... really bcz of them kannada film industry is still alive
Mannoru college alla...2:14:17
GKVK...❤❤❤❤❤
UAS (B)...🎉🎉🎉🎉
❤nice movie
what a film ❤❤❤❤❤
Super movie....❤❤❤
Thumba adbhuthavada movie, nijavaglu edu nija jeevanakke anubhava aguvanthaha chitra , bayasidella jeevanadalli siguvudilla siguvudaralli kushi kanuvanthaddu mattu rajkumar appaji avru ee erada madhye gondhalakke olagaadaga avaru jnanavanna madi ondu nirdaarakke baruttare nijavaglu bahala arthapoornavada cinema, edanna nodiddakke nanna mana thumbi bandide hale ya halli jeevanavannu savidavare punyavantharu.
GREATEST MOVIE OF ALL TIME ❤❤❤
2:11:45
Adbuthavada Cinema manassige tumba ista agutte mukyavagi atyuttama kathe hagoo abinaya
The name Dr:Raj is not a name it is the Brand of Karnataka and the Power of Karnataka.
Superhit movie my life changer Raaj Kumar sir❤
He is yogi...
what a tremendous actor and yogic culture..proud to be kannadiga to have a wonderful creature in our land. i love you rajkumar sir
ಹಳ್ಳಿಯ ಸೊಡಗನ್ನು ಬಹಳ ಚೆನ್ನಾಗಿ ಚಿತ್ರೀಕರಣ ಮಾಡಿದ್ದರೆ
Makkala jothe parivara sametharage nodbabahudu Rajanna avara yella cinema galannu, Adbhutha namma Rajanna❤
ರಾಜಕುಮಾರ್ is god 🙏🙏great film for this so called secular nation.. ಜಾತಿ ಜಾತಿ ವಿಷ ಬೀಜ ಈ ಜಾತಿ ತಾರತಮ್ಯ
ಅಣ್ಣೋವ್ರ ಗಿರಿಕನ್ಯೆ ಮೂವಿ upload ಮಾಡಿ
Annavru for ever❤
Super movie 👍
2024 ralli yar yaru nodtidira
Dr Rajkumar Guri Kannada Full Movie No Cut Upload Maadi
En movie guru❤️
My inspiration movie
Climax 😢😢😢😢😢😢😢😢😢😢😢😢😢
I just feel like I'm living in that village and witnessed all these
Dr.Rajkumar avaranna nodode chenna, avara maatu bahu chenna. Avaranna nodi nanna ella novu maya....nanna devaru avare.
Wonderful movie.
Rajkumar sir acting 😊😊😊
God father 😊😊😊
My Fvrt Jawa Bike Is iN this movie
Climax 😢
ನಮ್ಮೂರು ಕಳಲೆ❤❤ ಯಲ್ಲಿ ಚಿತ್ರೀಕರಣ ❤❤
Yava jille
Nanjanagudu hattira
Starting 8 minutes ❤️❤️❤️
ದೇವರು 🙏🙏🙏🙏🙏
Superb movie ❤
Anant sir and Appaji acting superb.
Trimurty Ravichandra full hd movie upload maadi sir please ❤
Super super movie
ಮೈ ಫೇವರೆಟ್ ಮೂವಿ
Annavarige annavare sari saati
❤ಸೂಪರ್ ಮೂವಿ ❤️🙏
muthu raja namma anna sabayasthya
Super print super movie
👌ಅಣ್ಣ
My favorite movie 🎬
Prithee snehaa tyaga manviyatee abbaba entha chithra inthaa chithra Nana jivandhlli nodilla ee chithra Nana jivandha bellku aguoo e chithradhlli natisiruvaa kalvidhru ondhondu
ondhondu rathna
Kanasallu badukoke ayalla annavru movi hreat great balanna asyugu hwath sir saritamma.
Yaga❤❤❤❤ love you anna
❤❤❤
🙏🙏🙏 Dr Rajkumar🤩🤩👑👑 CE
ಶತಮಾನದ ಅಣ್ಣ
Jai Raja Anna ❤️❤️❤️
ನನ್ನ ಮೆಚ್ಚಿನ ಚಿತ್ರ ❤
❤❤❤
1:33:42