Annabond | Thumba Nodbedi | Full HD Video Song | Puneeth Rajkumar | Priyamani | V.Harikrishna

แชร์
ฝัง
  • เผยแพร่เมื่อ 16 ส.ค. 2018
  • Watch Full HD Video Song Thumba Nodbedi From the Movie Annabond Starring: Puneeth Rajkumar, Priyamani, Nidhi Subbaiah & Others Exclusive Only On Anand Audio Kannada Channel..!!!
    ---------------------------------------­--------
    ನಾಯಕಿಯ ಪ್ರೀತಿಯಲ್ಲಿ ಬಿದ್ದು ಅವಳಿಗಾಗಿ ಕಾದು ಕಾದು ಸುಸ್ತಾದ ನಾಯಕ ಹಾಡುವ ಹಾಡು, ಪ್ರೀತಿಯಲ್ಲಿ ಬಿದ್ದ ನಂತರ ಆಗುವ ಅನುಭವವನ್ನು ನಾಯಕ ಇಲ್ಲಿ ವ್ಯಂಗ್ಯವಾಗಿ ಹೇಳಿದ್ದಾನೆ
    The hero sing the song the hero who falls in love with the heroine and is tired of waiting for her, Here the hero sarcastically tells about the experience after falling in love.
    -------------------------------------------
    #annabond #puneethrajkumar #priyamani #nidisubbaiah
    #vharikrishna #directorsuri #parvatammarajkumar #rajkumar
    ---------------------------------------­-------
    ♪ Banner: Poornima Enterprises
    ♪ Film: Annabond
    ♪ Producer: Smt.Parvathamma Rajkumar
    ♪ Director: Suri
    ♪ Music: V.Harikrishna
    ♪ Song: Thumba Nodbedi
    ♪ Singer: V.Harikrishna
    ♪ Lyricist: Yogaraj Bhat
    ♪ Starcast: Puneeth Rajkumar, Priyamani, Nidhi Subbaiah
    ♪ Record Label: AANANDA AUDIO VIDEO
    ---------------------------------------­------
    To Listen On Your Favorite Music Streaming Platform
    ♪ Wynk Music: bit.ly/2T3NfWs
    ♪ JioSaavn: bit.ly/2HWn93K
    ♪ Gaana Music: bit.ly/2ZY1lvc
    ♪ Amazon Prime Music: amzn.to/2LBLmNv
    ♪ Hungama: bit.ly/2RlPUtz
    ♪ TH-cam Music: bit.ly/2UgCTUp
    ♪ Apple Music: apple.co/2wEGVdr
    ♪ Resso Music: m.resso.com/Zs8RTMKXR/
    ♪ Spotify Music: spoti.fi/3fmVKZE
    ♪ Jukebox: • Annabond | Audio📻Jukeb...
    ♪ Dialogues: • Annabond | Film Dialog...
    ♪ Vidio Songs Jukebox: • Annabond Video Songs J...
    ♪ Inst reels Boni Aagada: tinyurl.com/56mvbvvx
    ♪ Inst reels Yenendu Hesaridali: tinyurl.com/2kny3md6
    ♪ Inst reels Thumba Nodbedi: tinyurl.com/299mx4h6
    ♪ Inst reels Kaanadanthe - (Remix): tinyurl.com/5a7cdxv5
    ♪ Inst reels Annabond: tinyurl.com/346ntdae
    ---------------------------------------­-------
    Operator Codes
    To Set this song "Thumba Nodbedi" as Your Caller Tune!!!
    AirTel Users Dial 5432112306417
    Vodafone Users Dial 5372734379
    BSNL Users SMS BT 734379 to 56700
    --------------------------------------­-------
    ►Watch Kannada Latest Romantic Songs : bit.ly/2Yw1t4t
    ►Watch Kannada Movies Latest Songs: bit.ly/2WuwhRy
    ►Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
    ----------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: / aanandaaudio *
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada2: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X--
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ----------------------------------------------
  • บันเทิง

ความคิดเห็น • 627

  • @prabhatshenvi61
    @prabhatshenvi61 3 หลายเดือนก่อน +194

    2024 ರಲ್ಲಿ ಈ ಮಾಸ್ಟರ್‌ಪೀಸ್ ಹಾಡನ್ನು ಯಾರು ಕೇಳುತ್ತಿದ್ದಾರೆ

  • @AkashBallolli
    @AkashBallolli ปีที่แล้ว +493

    ನಾ 7 ನೇ ಕ್ಲಾಸ್ ಇದ್ದಾಗ 40 ರೂಪಾಯಿ ಕೊಟ್ಟ ಹೋಗಿದ್ನಿ ಅಣ್ಣಾ ಬಾಂಡ್ ನೋಡಾಕ 🥺❤ ಅಪ್ಪ 100 ರೂಪಾಯಿ ಕೊಟ್ಟಿದ್ದಾ ಬಸವನ ಬಾಗೇವಾಡಿ ಜಾತ್ರಿದಾಗ ನೋಡಿದ್ನಿ ❤️

    • @GaneshGanesh-iw7uu
      @GaneshGanesh-iw7uu 11 หลายเดือนก่อน +12

      Yallidiyo mindri Akasha Nan Ganesha 😘

    • @AkashBallolli
      @AkashBallolli 11 หลายเดือนก่อน +2

      @@GaneshGanesh-iw7uu yaake Brother Baita Iddiya 🙂

    • @GaneshGanesh-iw7uu
      @GaneshGanesh-iw7uu 11 หลายเดือนก่อน +3

      Okay sorry just fun bro

    • @AkashBallolli
      @AkashBallolli 11 หลายเดือนก่อน +3

      @@GaneshGanesh-iw7uu 🙂👍

    • @pruthvirajvatar7140
      @pruthvirajvatar7140 11 หลายเดือนก่อน +2

      Chalo madidi

  • @manojhm6724
    @manojhm6724 2 ปีที่แล้ว +70

    ಪುನೀತ್ ಸರ್, ನೀವು ನಮ್ಮ ಜೊತೆ ಇಲ್ಲ ಅಂತ ನಂಬೋಕೆ ಸಾಧ್ಯನೇ ಆಗ್ತಿಲ್ಲ. ನಿಮ್ಮ ಅಗಲಿಕೆ ನಮಗೆ ಜೀವ ಹೋದಂತೆ ಆಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.

  • @MrDuttasourav09
    @MrDuttasourav09 2 ปีที่แล้ว +516

    I don't know any south indian Languages. Not a big fan of any south indian films. But after October 29, have started to follow the jewel. Every talent had packed inside of him. A man could dance like a Michel Jackson. A man could sing melodious songs, a man could act so touchingly. Above all had a golden heart 💛 ❤️. will miss you Appu Sir.

  • @ningannabisali
    @ningannabisali 3 ปีที่แล้ว +145

    ಯೋಗರಾಜ್ ಭಟ್ ಸರ್ ಸಾಹಿತ್ಯ , ಅಪ್ಪು ಸರ್ ಡಾನ್ಸ್ , ಹರಿ ಸರ್ ಸಂಗೀತ❤️❤️

    • @puneethhm5680
      @puneethhm5680 3 ปีที่แล้ว +1

      E2 et yyuu ioo in add fghhjkl xx cvbñ mm hjjkk xv nnnmn dffggdggghggg ft fgg
      M

  • @dagarrashmika9687
    @dagarrashmika9687 2 ปีที่แล้ว +29

    ಹೇ ಹೆಸರು ಮಾಡೋ ಹಸಿರಾಗೂ ಆಗೆ ಹೂಸಿರು ಹೋದರು ಹೆಸರಿರೋಹಾಗೆ
    ಕನ್ನಡ ದ ರಾಜರತ್ನ ನಮ್ಮ ಅಪ್ಪು
    ಮತ್ತೆ ಹುಟ್ಟಿ ಬನ್ನಿ ಅಪ್ಪು....❤️💛🙏

  • @nesarpavans735
    @nesarpavans735 2 ปีที่แล้ว +181

    Always in our hearts! Appu! ❤️

  • @chandrasindogi
    @chandrasindogi 2 ปีที่แล้ว +66

    ತುಂಬಾ ನೋಡ್ಬೇಡಿ ಲವ್ವು ಆಯ್ತದೆ
    ಲವ್ವು ಮಾಡ್ಬೇಡಿ ನೋವು ಆಯ್ತದೆ
    ಹೂವಾ ಕೊಡ್ಬೇಡಿ ಮದುವೆ ಆಯ್ತದೆ
    ಟಡಾನ್ ಟನ್ ಟ ಡನ್
    ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
    ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
    ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
    ಟಡಾನ್ ಟನ್ ಟ ಡನ್
    ಬರುವಾಗ ಬೆತ್ತಲೆ ... ಹೋಗುವಾಗ ಬೆತ್ತಲೆ
    ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
    ಯಾಕಲೇ ಯಾಕಲೇ ...
    ಎತ್ತಲೇ ಎತ್ತಲೇ
    ತುಂಬಾ ನೋಡ್ಬೇಡಿ ಲವ್ವು ಆಯ್ತದೆ
    ಲವ್ವು ಮಾಡ್ಬೇಡಿ ನೋವು ಆಯ್ತದೆ
    ಹೂವ ಕೊಡ್ಬೇಡಿ ಮದುವೆ ಆಯ್ತದೆ
    ಟಡಾನ್ ಟನ್ ಟ ಡನ್
    ಕನ್ನಡಿಗೆ ನಾ ಕಣ್ಣು ಹೊಡಿತೀನಿ
    ಲೈಟು ಕಂಬಕೆ ಡಿಚ್ಚಿ ಹೊಡಿತೀನಿ
    ಗಂಟೆಗೊಂದ್ಸಲ ತಲೆ ಬಾಚ್ತೀನಿ
    ಟಡಾನ್ ಟನ್ ಟ ಡನ್
    ಅವಳು ಕಂಡರೆ ಬ್ರೈಟ್ ಆಯ್ತಿನಿ
    ಕಾಣದಿದ್ದರೆ ಡಲ್ ಹೊಡಿತೀನಿ
    ಖಾಲಿ ರೋಡಿಗೆ ಕಲ್ಲು ಹೊಡಿತೀನಿ
    ಟಡಾನ್ ಟನ್ ಟ ಡನ್
    ಪ್ರಿಯಾಮಣಿ ಯಾಮಾರಿ, ಒಮ್ಮೆ ತಿರುಗಿ ನೋಡಿದರೆ,
    ಹೊಟ್ಟೆಯೊಳಗೆ ಚಿಟ್ಟೆನಾ ಬಿಟ್ಟಂಗಾಯ್ತದೆ
    ಇವಳೊಮ್ಮೆ ನಕ್ಕರೇ ... ಫ್ರೀ ಸೈಟು ಸಿಕ್ಕರೇ
    ಸೆಂಟ್ರಲ್ಲಿ ನಾನು ತಾಜು ಮಹಲು ಕಟ್ಟಲೇ ಕಟ್ಟಲೇ
    ಎತ್ತಲೇ ಎತ್ತಲೇ …
    ತುಂಬಾ ನೋಡ್ಬೇಡಿ ಲವ್ವು ಆಯ್ತದೆ
    ಲವ್ವು ಮಾಡ್ಬೇಡಿ ನೋವು ಆಯ್ತದೆ
    ಹೂವಾ ಕೊಡ್ಬೇಡಿ ಮದುವೆ ಆಯ್ತದೆ
    ಟಡಾನ್ ಟನ್ ಟ ಡನ್
    ಕೆಲ್ಸಕ್ ಹೋದರೆ ಸಂಬ್ಳ ಕೊಡ್ತಾರೆ
    ಬ್ಯಾಂಕಿಗ್ ಹೋದರೆ ಸಾಲ ಕೊಡ್ತಾರೆ
    ಪ್ರೀತಿಯೊಳಗಡೆ ಏನು ಸಿಗ್ತದೆ
    ಟಡಾನ್ ಟನ್ ಟ ಡನ್
    ನಗು ಬತ್ತದೆ ಅಳು ಬತ್ತದೆ
    ಎಚ್ರ ಇದ್ದರು ಕನಸು ಬೀಳ್ತದೆ
    ಕುಣಿಯದಿದ್ದರು ಕಾಲು ನೋಯ್ತಾದೆ
    ಟಡಾನ್ ಟನ್ ಟ ಡನ್
    ಲವ್ವು ಕನ್ಫರ್ಮ್ ಆಗ್ದೇನೆ ,
    ಫ್ರೆಂಡ್ಸು ಹತ್ರ ಮಾತಾಡಿ,
    ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೆ
    ಹೇಳ್ತಾನೆ ಹೋದರೆ ,ಮುಗಿಯಲ್ಲ ಮಾನ್ಯರೇ,
    ಸೆಂಟ್ರಲ್ಲಿ ನನ್ನಹುಡುಗಿ ನಂಗೆ ಬೈತಾಳೆ ಬೈತಾಳೆ
    ಎತ್ತಲೇ ...ಎತ್ತಲೇ
    ತುಂಬಾ ನೋಡ್ಬೇಡಿ ಲವ್ವು ಆಯ್ತದೆ
    ಲವ್ವು ಮಾಡ್ಬೇಡಿ ನೋವು ಆಯ್ತದೆ
    ಹೂವ ಕೊಡ್ಬೇಡಿ ಮದುವೆ ಆಯ್ತದೆ
    ಟಡಾನ್ ಟನ್ ಟ ಡನ್
    ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
    ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
    ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
    ಟಡಾನ್ ಟನ್ ಟ ಡನ್
    ಬರುವಾಗ ಬೆತ್ತಲೆ ... ಹೋಗುವಾಗ ಬೆತ್ತಲೆ
    ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
    ಯಾಕಲೇ ಯಾಕಲೇ ...
    ಎತ್ತಲೇ ಎತ್ತಲೇ

  • @sanjbs
    @sanjbs 3 ปีที่แล้ว +67

    Now when I see this song, I feel Puneeth energy in dance is very high and fast, song and singing looks very slow in front of Appu dance

  • @punithraj3397
    @punithraj3397 4 หลายเดือนก่อน +3

    ಕನ್ನಡಿಗೆ ನಾ ಕಲ್ಲು ಹೊಡಿತಿನಿ ಲ್ಲೈಟು ಕಂಬಕೆ ಡಿಚ್ಚಿ ಹೊಡಿತಿನಿ...........

  • @MallikarjunChougule-bz9mf
    @MallikarjunChougule-bz9mf 4 หลายเดือนก่อน +7

    Favourite line
    ಪ್ರೀಯಾ ಮಣಿ ಯಾಮಾರಿ ಒಮ್ಮೆ ತಿರುಗಿ ನೋಡಿದರೆ ಹೊಟ್ಟೆಯೊಳಗೆ ಚಿಟ್ಟೇನಾ ಬಿಟ್ಟಂಗ ಆಯ್ತದೆ

  • @sudeepsh
    @sudeepsh 3 ปีที่แล้ว +35

    2021 also best songs ❤️

  • @mamathamsmamata2681
    @mamathamsmamata2681 2 ปีที่แล้ว +140

    ಅಪ್ಪು 😭 ನಾವು ಯಾರನ್ನ ಅಪ್ಪು ಅಂತಹ ಕರಿ ಬೇಕು 😭😭 ನಿನ್ನ ತರ ಡ್ಯಾನ್ಸ್ ಯಾರ ಮಾಡ್ತಾರೆ 😭 ಕಮ್ ಬ್ಯಾಕ್ 😭❤

  • @prajwalrp4639
    @prajwalrp4639 2 ปีที่แล้ว +30

    Look at his energy 🥺🥺🥺🥺.... powerhouse

  • @shivumokashi1761
    @shivumokashi1761 2 ปีที่แล้ว +16

    ಜೊತೆಗಿರದ ಜೀವ ಯಂದಿಗು ಜೀವಂತ 😭😭

  • @koushikn3016
    @koushikn3016 3 ปีที่แล้ว +127

    Every word has its it's own practical experience and impact on boys, do what this song says, all the 💯best

    • @screenshottrendz3621
      @screenshottrendz3621 2 ปีที่แล้ว

      th-cam.com/video/pZiHmh2AO8Mv/w-d-xo.htmle3

    • @salmapk2515
      @salmapk2515 2 ปีที่แล้ว

      @@screenshottrendz3621 0p

  • @Lucky-fr6mf
    @Lucky-fr6mf 2 ปีที่แล้ว +8

    Pakka local nam boss❤️

  • @sarvani11
    @sarvani11 2 ปีที่แล้ว +29

    ಈ ಹಾಡಿನಲ್ಲಿ ಇವರ ಡಾನ್ಸ್ ನೋಡುತ್ತಿದ್ದರೆ, ನನ್ನ ಮನಸ್ಸು ಹೇಳುತ್ತೆ, ಮೆಲ್ಲಗಪ್ಪ, ಹಾರ್ಟ್ಗ್ ಗೆ ತೊಂದರೆ ಆದೀತು... ನೋಡ್ಕೊಂಡು , ಕಾಳಜಿ ತಗೋ...ಅಂತ...
    ಗೊತ್ತಾಗ್ತಾ ಇಲ್ಲ, ಇದೆಲ್ಲ ಹೇಗೆ ಆಯ್ತು ಅಂತ...

  • @manu2302
    @manu2302 3 ปีที่แล้ว +92

    Legends are still listening this song in 2050😂❤

    • @snehaspandu9070
      @snehaspandu9070 2 ปีที่แล้ว +3

      🤣2050 ha lol

    • @manu2302
      @manu2302 2 ปีที่แล้ว +2

      @@snehaspandu9070 😅

    • @sudarshansudhi7801
      @sudarshansudhi7801 2 ปีที่แล้ว

      @@snehaspandu9070 qqqqqqqqqqqqqqqqqqqqqq

    • @girishkm7618
      @girishkm7618 2 ปีที่แล้ว +1

      😭😭😭

    • @manu2302
      @manu2302 2 ปีที่แล้ว

      @@girishkm7618 yak bro crying 🙃

  • @rythemcrazy
    @rythemcrazy ปีที่แล้ว +37

    What a combination... Hari Krishna Puneeth Rajkumar Yograjbhat..I call this as "Hari Puneetha Yoga "......with shocking loss of our beloved star, feel like we lost huge treasure...not able to come to terms with his death even after so many months...

  • @the_bruised_bard
    @the_bruised_bard 2 ปีที่แล้ว +84

    Been a big fan of this song since I was 10...lots of love from TN

    • @R.C.B..
      @R.C.B.. 6 หลายเดือนก่อน +1

      Love you too from KA 💛❤️

  • @dragboyt2627
    @dragboyt2627 2 ปีที่แล้ว +5

    2012 my SSLC time that time is World wonderful day Miss you 😭😭😭😭😭✅ Navu SSLC iddaga class nalle kuthu song hadthaaa idve gys iga time eastu bega hoithu iga life is full bor 😰😰😥😥😥😢😢😢2022/03/20 date

  • @suneethavenkatesh3809
    @suneethavenkatesh3809 2 ปีที่แล้ว +7

    Appu naughtiness🔥

  • @chaithraanand1785
    @chaithraanand1785 2 ปีที่แล้ว +17

    ದೇವ್ರೇ ಯಾರಿಗೂ ಈ ಕಷ್ಟ ಬೇಡಪ್ಪ 🙏😭😭 ನನ್ನ ಕರೆದುಕೊಂಡು ಅಪ್ಪು ದೇವರನ್ನು ಕರುನಾಡಿಗೆ ಮರಳಿಕೊಡು.... 😭
    ದೇವರಿಲ್ಲದೆ ಜನರ ಗೋಳು ನೋಡೋಕೆ ಆಗ್ತಿಲ್ಲ 😭😭😭
    1 ತಿಂಗಳು ಆದ್ರೂ...
    1 ವರ್ಷ ಆದ್ರೂ...
    ಜೀವ ಇರೋ ವರೆಗೂ ಈ ನೋವು ಶಾಶ್ವತ 😭😭😭🙏🙏🙏🙏

  • @rivekumar2877
    @rivekumar2877 3 หลายเดือนก่อน +3

    I love this song straps

  • @MrGoku69
    @MrGoku69 2 ปีที่แล้ว +182

    Rip anna 😭😭😭 29/10/2021 💔💔💔
    One of favourite song 🥺🤝

  • @darshan_171
    @darshan_171 ปีที่แล้ว +11

    Fav line :
    ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ
    Centalli ಹೆಣ್ಣು ಹೊನ್ನು ಮಣ್ಣು ಯಾಕಲೇ ಯಾಕಲೇ

  • @sjvishnukanth03
    @sjvishnukanth03 4 ปีที่แล้ว +39

    Power Star #PRK Fan 🔥 From Tamil Nadu
    Watch Song 2019 Nov....Hit Like 👍

  • @priyeshgowda7703
    @priyeshgowda7703 2 ปีที่แล้ว +10

    😔The Pearl is no more😔

  • @ChanduSharma-gn2jk
    @ChanduSharma-gn2jk 3 หลายเดือนก่อน +4

    ⓦⓗⓞ ⓣⓗⓘⓢ ⓦⓐⓣⓒⓗ. 2024 🎉

  • @arkmdgaming4558
    @arkmdgaming4558 4 หลายเดือนก่อน +2

    Real true hero❤

  • @appu_fan_forever83
    @appu_fan_forever83 2 ปีที่แล้ว +12

    ಅಪ್ಪು ಎಲ್ಲಿ ಇದೀರಾ ಬೇಗ ಬನ್ನಿ ಕಾಯುತ್ತಾ ಇದೀವಿ ❤️🙏🙏🙏🙏🙏🙏 ನಿಮ್ಮ ತರ ಯಾರೊಬ್ಬರೂ ಇಲ್ಲ ನಮ್ಗೆ ನೀವೇ ಬೇಕು ಒಮ್ಮೆ ಬಂದು ನಾನು ಆರಾಮಾಗಿ ಇದೀನಿ ಅಂತಾ ಹೇಳಿ ❤️😭😭😭😭😭😭😭😭

  • @yogeeshable
    @yogeeshable 3 ปีที่แล้ว +81

    Only hari krishna composition as such majic....missing that majic now a days....😌😌

    • @rameshn4964
      @rameshn4964 3 ปีที่แล้ว +5

      No it not missing

    • @screenshottrendz3621
      @screenshottrendz3621 2 ปีที่แล้ว

      th-cam.com/video/pZiHmh2AO8M/w-d-xo.html re

    • @sinnohperson8813
      @sinnohperson8813 2 ปีที่แล้ว +5

      Dabba directors bro, they are the one finalizing the style of the song.

    • @rajuk1726
      @rajuk1726 2 ปีที่แล้ว

      @@sinnohperson8813 99 oil 998l9l9l9ll9l lol 0 loo 8ll8l8ll8l8ll9lllll8l89llll9ll loo ll9l8l99
      99ol lool98l 99 ollk0l loo lol 90pl9ljo
      O loo 9ll loo lol loo 9ll9lllp9l9 loo loo 9opl loo llll9p0l9ll9o9plo99l0lo9p99o9lpplpkkl

  • @hyika9917
    @hyika9917 2 ปีที่แล้ว +16

    Miss you appu sir 😭😭😭

  • @rtk3162
    @rtk3162 2 ปีที่แล้ว +13

    My first ever kannada song. R.I.P

  • @surajtadepalli1442
    @surajtadepalli1442 2 ปีที่แล้ว +85

    This song I sang during my training session for my 1st job @hyderabad in 2012 & when I explained lyrics to non-kannadigas....all njoyed a lot !!! Miss u @Puneet "Rajakumara"

  • @VaraLakshmi-yk4ox
    @VaraLakshmi-yk4ox 2 ปีที่แล้ว +65

    For many, michel jackson might be Dancing god.
    For me its always my APPU 😭 😭 😭 😭 😭 😭, a perfect dancer with beautiful glorious smile ( a very unique thing to be noticed on any perfect Dancer's face while dancing!!!)

    • @yogaraj1892
      @yogaraj1892 2 ปีที่แล้ว +1

      புனீத் சார் , நம்முடன் இப்போது இல்லை என்று நினைக்கையில் மனது மிகவும் வேதனையடைகிறது.நான் அவர் இறந்த பிறகு தான் அவருடைய படங்களை பார்த்தேன்.அவருடைய நடனம், சண்டை காட்சிகள் அனைத்தும் மிகவும் அற்புதமாக இருக்கிறது.இவ்வளவு நாள் புனீத் சாரை பற்றி தெரியாமல் இருந்துவிட்டேன் என்று நினைக்கையில் மனது மிகவும் வேதனையடைகிறது.

    • @yogaraj1892
      @yogaraj1892 2 ปีที่แล้ว

      😭😭😭

    • @mohanavalli9986
      @mohanavalli9986 2 ปีที่แล้ว +1

      Exactly our sweet multi takented KARNATAKA RATHNA we really lost him so soon
      Who will replace for his sweet smiles and talented dances all
      Hard steps he willdo just like that
      Cant compare his talents with any one
      SILENTLY DOIBG SETVICES WITHOUT PRIRE OR EGO
      WAT ASIMPLE HUMBLE ALWAYS HOWNIS IT PISSIBLE

    • @mohanavalli9986
      @mohanavalli9986 2 ปีที่แล้ว

      Aammam verysad

  • @KumarS-ph1ki
    @KumarS-ph1ki 3 ปีที่แล้ว +33

    One of my ಫೆವರೇಟ್ ಹಾಡು ❤️

  • @rangappapooja6434
    @rangappapooja6434 2 ปีที่แล้ว +6

    ಅಣ್ಣ ಬಾಂಡ್ ಚಿತ್ರ ನನ್ನಗೆ ತುಂಬಾ ಚೆನ್ನಾಗಿದೆ ಇಷ್ಟ ವಾಯಿತು

  • @sanathkamble6026
    @sanathkamble6026 2 ปีที่แล้ว +10

    1 Frist movie we have seen more then 5 times in my life ... One of the. Best movie with wonderful songs 🥺❤️ wee miss u gem 💎 ❤️❤️🥺🥺

  • @bebetter8655
    @bebetter8655 4 ปีที่แล้ว +64

    No songs can match with this massive raw song superb

    • @screenshottrendz3621
      @screenshottrendz3621 2 ปีที่แล้ว

      th-cam.com/video/dZzpazKaDdA/w-d-xo.html subscribesd

  • @rakshueditz7607
    @rakshueditz7607 2 ปีที่แล้ว +48

    Now such acting and dance are memories... rest in power appu... miss u and love u❤

  • @hanumanthahanu8396
    @hanumanthahanu8396 ปีที่แล้ว +5

    My thought...
    Harikrishna music is more suited to puneeth sir more than dboss
    Aa music aa steps wahh
    No one can beat
    In future alsooo
    #appulivesforever

    • @aslilover
      @aslilover ปีที่แล้ว

      Yes Hari sir and Appu Sir Combination 🔥 andre hange But Hari sir music 🎵 ella heros ge suit agutte best andre appu sir darshan sir Dhruva Sarja sir, Yash sir and even sudeep sir also

    • @naagusm4701
      @naagusm4701 ปีที่แล้ว

      Dboss hari combo👌

  • @abhishekawati1212
    @abhishekawati1212 3 ปีที่แล้ว +5

    SUPER dance 🕺rajkumar

  • @bsoldiers1709
    @bsoldiers1709 2 ปีที่แล้ว +32

    THAE POWER OF KANNADA ♥️

    • @screenshottrendz3621
      @screenshottrendz3621 2 ปีที่แล้ว

      th-cam.com/video/dZzpazKaDdA/w-d-xo.html subscribesad

  • @manisharvind6686
    @manisharvind6686 2 ปีที่แล้ว +365

    The first song I wanted to hear after the demise of our legend Puneeth Rajkumar Sir!!

    • @syedmuzz3084
      @syedmuzz3084 2 ปีที่แล้ว +3

      Me too😥

    • @m4lev0lentdem0nknightamv5
      @m4lev0lentdem0nknightamv5 2 ปีที่แล้ว +5

      Me too ... Till now when I think of him , -" Kannadige na Kannu hodithini , Lightu kambake dichchi hodithini, kali roadige kallu esitini .. tadan tan tan tau " plays in my head 😭

    • @mahamayimdesai31
      @mahamayimdesai31 2 ปีที่แล้ว +2

      Same here

    • @screenshottrendz3621
      @screenshottrendz3621 2 ปีที่แล้ว +2

      th-cam.com/video/pZiHmh2AO8M/w-d-xo.html fd

    • @ashishmgowda6328
      @ashishmgowda6328 2 ปีที่แล้ว +1

      anna😓

  • @vrocks2210
    @vrocks2210 3 หลายเดือนก่อน +4

    TH-cam admin do u know exactly what is the meaning for Hd video???

  • @ShilpaShreeGowda
    @ShilpaShreeGowda 3 ปีที่แล้ว +28

    2021😍

  • @KumarS-ph1ki
    @KumarS-ph1ki 3 ปีที่แล้ว +48

    2:48 to 3:08 my ಕಾಲರ್ tune🎵😎 🤩 ಇನ್ ರಿಲೀಸ್ time

  • @Upendra5322
    @Upendra5322 ปีที่แล้ว +3

    2:27 Supar BGM 🔥❤️⚡️

  • @SriGSM
    @SriGSM 2 ปีที่แล้ว +12

    Puneeth's dance - so elegant & graceful. will miss a lot !

  • @SUDEEPSRC
    @SUDEEPSRC 2 ปีที่แล้ว +21

    Once upon a time
    It was best song
    But Now it's my favorite song❤️
    Appu lives on ❤️

  • @manikantasai3133
    @manikantasai3133 2 ปีที่แล้ว +5

    Miss you Appu Sir

  • @mallubagalkot2792
    @mallubagalkot2792 2 ปีที่แล้ว +32

    My child hood song🤗

  • @savitapatil8659
    @savitapatil8659 3 ปีที่แล้ว +9

    👉Appu Boss king👈

  • @achyuthanagaraj3744
    @achyuthanagaraj3744 2 ปีที่แล้ว +25

    🥺🥺🥺🥺🥺🥺🥺🥺🥺😭💔this funky song is more emotional than legit emotional songs😭😭😭😭😭😭😭😭

    • @screenshottrendz3621
      @screenshottrendz3621 2 ปีที่แล้ว

      th-cam.com/video/qSfeB48pc9M/w-d-xo.html t33

    • @m4lev0lentdem0nknightamv5
      @m4lev0lentdem0nknightamv5 2 ปีที่แล้ว

      Yes 😭... Specially Kannadige na Kannu hodithini Lightu kambake dichchi hodithini part

  • @sundarlucky2043
    @sundarlucky2043 2 ปีที่แล้ว +8

    Miss legend 😢 💔 😪

  • @arjunmallik2549
    @arjunmallik2549 2 ปีที่แล้ว +17

    Masterpiece ❤️

  • @dhanushreem1603
    @dhanushreem1603 2 ปีที่แล้ว +3

    Miss ಯು.. ಬಾಸ್

  • @kingboy8253
    @kingboy8253 ปีที่แล้ว +2

    First day first show movie nodidhu Andre annabond mathra 💥

  • @saivikas3926
    @saivikas3926 3 ปีที่แล้ว +15

    Love you appu sir

  • @eobardparker6841
    @eobardparker6841 3 ปีที่แล้ว +4

    2:08 I came for this. I miss these days

  • @manikandannathan6409
    @manikandannathan6409 7 หลายเดือนก่อน +1

    My Lovely ❤ combo
    Power 💥
    Priyamani

  • @kavyavinod9416
    @kavyavinod9416 2 ปีที่แล้ว +2

    Super song nam appu anndhu i mis you anna

  • @poultryupdates123
    @poultryupdates123 5 ปีที่แล้ว +74

    Super dance fan from Delhi

  • @keerthiraj8088
    @keerthiraj8088 2 ปีที่แล้ว +7

    Child hood favourite Hits 🤩😍💕

  • @ShanawazAmir
    @ShanawazAmir 3 ปีที่แล้ว +10

    Evergreen

  • @surajdannyjohnsonkj2597
    @surajdannyjohnsonkj2597 3 ปีที่แล้ว +58

    I remember this songs are to famous in that time and still have same carze i heard this song when my grandfather used to play in raido i was full fida when i heard the song one of my fovuruite song missing badly mysuru love u appu thanks harikrishna for this songs misssing my grandfather mk palniswamy 😍🙏❤🌍

  • @saahityashometreatz1408
    @saahityashometreatz1408 2 ปีที่แล้ว +142

    Such a great talent he had.. He can sing, dance and his stunts are the best! Don't miss to watch this movie, total fun and very very captivating storyline!🔥🔥👍🏻👍🏻 Legends don't die... I have never accepted his departure 🌟🌟 He is gonna be the ever shining star we see in the skies🌟🌟🔹️🔹️🥰🥰

  • @nireshkumar4269
    @nireshkumar4269 ปีที่แล้ว +1

    0:04 music 🎶 👌 ❤

  • @basavarajkhandre3647
    @basavarajkhandre3647 2 ปีที่แล้ว +2

    Miss you Appu .
    You are the beuty

  • @radhakrishnan708
    @radhakrishnan708 2 ปีที่แล้ว +5

    RIP Sir

  • @sonu1942
    @sonu1942 2 ปีที่แล้ว +11

    Miss u soooooooooooooooo much appu sir
    Why did u go sooo soon 💔😭

  • @rameshbabudunaka7848
    @rameshbabudunaka7848 3 ปีที่แล้ว +7

    Telugu people entha mandhi vinnaru

  • @chethans2690
    @chethans2690 8 หลายเดือนก่อน +7

    Nam appu boss style munde yaru Ella

  • @Kirankumar-ul8ws
    @Kirankumar-ul8ws 11 หลายเดือนก่อน +2

    ಏನು ಹೇಳೋದು ಪುಣ್ಯಾತ್ಮ 🙏🏻🙏🏻🙏🏻 ಕಳೆದುಕೊಂಡ್ವಿ 😔😔

  • @eobardparker6841
    @eobardparker6841 3 ปีที่แล้ว +37

    ಯಾರು 2021 ರಲ್ಲಿ ನೋಡ್ಡುತ್ತಿದೀರಿ?

  • @karthikb4023
    @karthikb4023 2 ปีที่แล้ว +10

    My favourite song... Rip Puneet....

  • @rameshchavan6907
    @rameshchavan6907 2 ปีที่แล้ว +93

    Remembering 2014 memories when I was 10th such a great era that was .. miss you #appu sir❤❤

    • @rcakash4157
      @rcakash4157 2 ปีที่แล้ว +4

      Now I'm am in the 10th bro

    • @rcakash4157
      @rcakash4157 2 ปีที่แล้ว +2

      Miss you appu anna

    • @Vikramaditya_108
      @Vikramaditya_108 2 ปีที่แล้ว +1

      @@rcakash4157 I am 12 th bro

    • @kpmouryapujari3124
      @kpmouryapujari3124 ปีที่แล้ว

      @@Vikramaditya_108 ... Ol

    • @mohann2289
      @mohann2289 ปีที่แล้ว +1

      It was released in 2012

  • @jayacreations7151
    @jayacreations7151 2 ปีที่แล้ว +2

    I Love you Appu sir❤❤❤❤
    Miss you so much😔😔😔😔😔
    From Ap

  • @aneeshm3419
    @aneeshm3419 ปีที่แล้ว +1

    Appu അപ്പു ❤❤❤

  • @kumarkannadigaru8550
    @kumarkannadigaru8550 2 ปีที่แล้ว +6

    Miss u appu sir 😭😭🥺🥺💔💔💔💔💔

  • @harshavardhan9396
    @harshavardhan9396 3 ปีที่แล้ว +14

    Imran master choreography ❤️❤️❤️

    • @screenshottrendz3621
      @screenshottrendz3621 2 ปีที่แล้ว

      th-cam.com/video/dZzpazKaDdA/w-d-xo.html subscribesad

  • @uttamle6650
    @uttamle6650 หลายเดือนก่อน

    Appu ❤️❤️❤️ I haven't seen any movie after..

  • @srinidhik.p6853
    @srinidhik.p6853 2 ปีที่แล้ว +23

    Suuperb music.. superb dance.. superb choreography.. suuperb lyrics.. suuperb direction... Totally song is very very suuperb
    .

  • @hmvhps8667
    @hmvhps8667 2 ปีที่แล้ว +5

    😭😭😭im really crying

  • @smkotresha2967
    @smkotresha2967 8 หลายเดือนก่อน +1

    ನಾನು ಅತಿ ಹೆಚ್ಚು ಪ್ರೀತಿಸುವ ಸಿನಿಮಾ

  • @abhijitgurav5691
    @abhijitgurav5691 3 ปีที่แล้ว +8

    Super song 👌😍 sir

  • @suvaranhadapad3033
    @suvaranhadapad3033 4 หลายเดือนก่อน +1

    E cinema relize adaga nanu 1 st class alli odatidde old nenapu 😢😢😊❤

  • @devu4361
    @devu4361 2 ปีที่แล้ว +4

    2022any one like watching ❤️❤️❤️❤️

  • @apexop9301
    @apexop9301 3 หลายเดือนก่อน +2

    Anyone 2024😢

  • @SumiSumi-oz3zq
    @SumiSumi-oz3zq 2 ปีที่แล้ว +7

    ಇವಾಗಲೂ ಈ ಹಾಡು ಯಾರು ಯಾರು ಕೇಳತಿರ 😥😥

  • @nagarjunkelageri2039
    @nagarjunkelageri2039 2 ปีที่แล้ว +10

    Rip legend 😣

  • @arunnayaknayak5779
    @arunnayaknayak5779 2 ปีที่แล้ว +2

    Appu❤️🥺

  • @hemanthkumar3403
    @hemanthkumar3403 4 ปีที่แล้ว +97

    Watching in 2020 😁😁Some times meaning matterrs

  • @yashwantyash5261
    @yashwantyash5261 2 ปีที่แล้ว +5

    🥰😍😘Love you power ⭐ Puneeth Rajkumar sir 😘

  • @sikandarnadaf3434
    @sikandarnadaf3434 2 ปีที่แล้ว +2

    Miss u appu

  • @p.k.creationinkannada8268
    @p.k.creationinkannada8268 2 หลายเดือนก่อน

    Miss u Legend Appu Boss. ❤

  • @varalakshmim8559
    @varalakshmim8559 หลายเดือนก่อน

    V harikrishna sir songs never end ❤❤❤❤❤❤❤❤❤

  • @Harshasaifan_93
    @Harshasaifan_93 10 หลายเดือนก่อน +1

    Appu Sir fan from tamilnadu❤