ತುಂಬಾ ಆಶ್ಚರ್ಯವಾಯಿತು !! ಸ್ವತಃ ನಾನು ಒಬ್ಬ ಮಾದಿಗ ಕುಲದವನಾಗಿದ್ದು ಭೇದಭಾವ ಅನುಭವಿಸಿದ್ದೆ. ಆದರೆ ನಮ್ಮ ಕುಲದಲ್ಲಿ ರಾಜಮಹಾರಾಜರಿದ್ದರು ಎಂಬುದು ತಿಳಿದು ಬಹಳವೇ ಹೆಮ್ಮೆಯಹಿತು ಜೈ ಜೈ ಕುರಂಗರಾಜ
ನಮ್ಮಲ್ಲೇ ನಾವು ಕೀಳು ಅನ್ನೋ ಮನೋಭಾವನೆ ಬಂದ್ರೆ ನಾವು ಯಾವತ್ತೂ ಹೀಗೆ ಇರ್ತೀವಿ, ಅಂತ ಮನೋಭಾವನೆಯಿಂದ ಹೊರಗೆ ಬರಬೇಕು.... ಭೀಮಾ ಕೊರೆಂಗಾವ್ ಯುದ್ಧದಲ್ಲಿ 500 ಜನ ದಲಿತ ಸೈನಿಕರು ಪೇಶ್ವೇ ಸೈನ್ಯನ ಸೋಲಿಸಿದ್ದಾರೆ...
ಧನ್ಯವಾದಗಳು ಸರ್ ದಲಿತರಲ್ಲಿ ರಾಜರಾಗಿ ಭೂಮಿ ಯನ್ನು ಆಳಿದ್ದಾರೆ ಅಂಥ ಗೊತ್ತಿರಲಿಲ್ಲ ಬಹಳ ಹೆಮ್ಮೆ ಆಗುತ್ತೆ ಸರ್ ಈ ನಿಮ್ಮ ಮಾಹಿತಿಗೆ ತುಂಬು ಹೃದಯದ ನಮನಗಳು ಸಿದ್ದೇಶ್ವರ ಸ್ವಾಮಿಗೆ ನಮಸ್ಕಾರಗಳು ಓಂ ನಮಃ ಶಿವಾಯ ಜೈಕಾರ ಕುರಂಗರಾಜರಿಗೆ
Yake irabaradu? Avarella tribe nalli idru. Ee galu namma pooje nalli mara gida balli yele inda poojisutheve. Adu bandiddu south inda. Namma south ithihasada bagge hemme padona.
ತುಂಬಾ ಶ್ರಮವಹಿಸಿ ತಾಳ್ಮೆ ಯಿಂದ ಮರೆತ ಇತಿಹಾಸವನ್ನು ಬೆಳಕಿಗೆ ತಂದದ್ದಕ್ಕೆ ಬಹಳ ಸಂತೋಷ . ಸ್ಥಳೀಯರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು. ಸಿದ್ದರ ಬೆಟ್ಟದ ಗಾಳಿ ನಿಮಗೆ ಹೆಚ್ಚಿನ ಅರೋಗ್ಯ ಕೊಡಲಿ.🙏🏻
ನಿಮ್ಮ ಈ ಎಲ್ಲಾ ಸಾಧನೆಗೆ ನಮ್ಮದೊಂದು ನಮಸ್ಕಾರ ಧನ್ಯವಾದಗಳು🙏💐 ಸರ್ ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮವಿದೆ ಹಿಂದೆ ಈ ಗ್ರಾಮ ವರ ಪುರವೆಂದು ಕರೆಸಿಕೊಳ್ಳುತ್ತಿತ್ತು ಈ ಗ್ರಾಮದಲ್ಲಿ ವಡ್ಡಗೆರೆ ವೀರನಾಗಮ್ಮ ದೇವಿ ದೇವಸ್ಥಾನವಿದೆ ಹಾಗೂ ಗ್ರಾಮದ ಸ್ವಲ್ಪ ದೂರದಲ್ಲಿ ತಾಯಿ ಮುದ್ದಮ್ಮ ಬೆಟ್ಟವಿದೆ ಬೆಟ್ಟದ ಸುತ್ತಮುತ್ತ ತುಂಬಾ ಇತಿಹಾಸ ಪ್ರಸಿದ್ಧ ಸ್ಥಳಗಳಿವೆ ಈ ಗ್ರಾಮದ ದೇವಸ್ಥಾನ ದೇವಿಯ ಕಥೆ ಹಾಗೂ ದೇವಸ್ಥಾನದ ಪೂಜಾರಿಯ ಮನೆಯಲ್ಲಿ ಗ್ರಾಮದ ಇತಿಹಾಸ ಈ ಗ್ರಾಮವನ್ನು ಆಳಿದ ವೀರ ಕ್ಯಾತ ರಾಯ ಎಂಬ ಪಾಳೇಗಾರರು ಪೇನು ಗುಂಡೆ ಅರಸರ ಜೊತೆಗಿನ ಸಂಬಂಧ, ಹೋರನ್ಗಲ್ಲು, ರಾಜಮನೆತನ ಪ್ರತಾಪರುದ್ರಇತಿಹಾಸವುಳ್ಳ ತಾಳೆಗರಿ ಗ್ರಂಥವಿದೆ ದಯವಿಟ್ಟು ಗ್ರಾಮಕ್ಕೆ ಹೋಗಿ ಪೂರ್ಣ ಇತಿಹಾಸವನ್ನು ಕಲೆಯಾಕಿ ದಯವಿಟ್ಟು ನಮ್ಮ ನಾಡಿನ ಜನರಿಗೆ ತಿಳಿಸಿ ಕೊಡಬೇಕಾಗಿ ಪ್ರಾರ್ಥಿಸುತ್ತೇನೆ. 🙏 ಸಂಜೀವಿನಿ ಲಕ್ಷ್ಮೀನಾರಾಯಣ🌱
Very very thankful for informing the first Dalit King in Karnataka, we must make it popular through including in the history books. Thank you very much Mr. Dharmendra Kumar Sir
ನಿಮ್ಮ ಇತಿಹಾಸ ಜ್ಞಾನ ಅದ್ಭುತ ಸರ್.. ಡಾಕ್ಟರ್ ಅಂಬೇಡ್ಕರ್ ಅವರು ಹೇಳಿದಂತೆ ಕೋಟೆಕಟ್ಟಿ ಆಳಿದವರು ನಾವೇ ಮೂಲ ಮಾನವರು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದಿರಾ ನಿಮಗೆ ಅನಂತ ಅನಂತ ಧನ್ಯವಾದಗಳು ಜೈಭೀಮ್..
ಅಣ್ಣ ಮಹಾಭಾರತ ರಾಮಾಯಣ ಕಾಲದಿಂದಲೂ ಅನೇಕರು ಆಳಿದ್ದಾರೆ. ನಮ್ಮಲ್ಲಿ ನೈಜ ಭಾರತೀಯ ಇತಿಹಾಸ ತೆಗೆದು ನೋಡಿದರೆ ಅಸಂಖ್ಯಾತ ರಾಜರು ಸಿಗುತ್ತಾರೆ. ದುರಂತ ಎಂದರೆ ಅಷ್ಟು ಧೀರ್ಘ ಇತಿಹಾಸವನ್ನು ಭಾರತೀಯರಾದ ನಾವೇ ಪುರಾಣ ಎನ್ನುತ್ತೇವೆ. ನಮಗೆ ಪಶ್ಚಿಮದಿಂದ ಬಂದ ಹಾಗೂ ಇಲ್ಲಿ ಮೂಗಿನ ನೇರಕ್ಕೆ ಬರಸಿದ ಇತಿಹಾಸವೇ ಶ್ರೇಷ್ಠವಾಗಿದೆ. ಬರಿ ಕರ್ನಾಟಕದ ಇತಿಹಾಸ ನೋಡಿದರೆ ಸಾಕು ಸಾಕಷ್ಟು ತಿಳಿಯುತ್ತದೆ. ಉದಾಹರಣೆಗೆ ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಕುಮಾರರಾಮ, ಇವರಬಗ್ಗೆ ನಮ್ಮ ಶಾಲೆಯ ಪುಸ್ತಕ ಎಷ್ಟು ತಿಳಿಸುತ್ತದೆ? ನೀವೇ ಯೋಚಿಸಿ
Great kannadiga king and First Dalith king KURANGA RAJA of Kuramkote of Tumkur district really you are great. Our Karnataka government should reconstruct this fort immediately and promote the tourism. one must visit siddarabetta also..... 11-10-2021 monday
Wonderful job done by Mr Dharmendra. He explored the mighty of Dalit king to the world . 🙏 Beautiful Kannada , Unimaginable brisk walk . Every thing beautiful. In a nutshell it is supermessage, super video. Greetings and best wishes for his endeavour.
ಮಾತಂಗ ಮಹಾ ರುಷಿ ಹಾಗೂ ಮೂಲ ನಿವಾಸಿ ಗಳಾದ ಮಾದಿಗ ಮಹಾದೀರ ರಾಜರ ವಂಶ ದವರಾದ ನಮ್ಮ ನು ತುಳಿದು ಹೀನ ಕುಲ ಎಂದು ಬಿಂಬಿಸಿದ ಮನುವಾದಿಗಳು ಈಗಲೂ ದಮನಿಸಲು ಯೋಚಿಸುತ್ತಿದ್ದ ರೆ. ಕುರಂ ರಾಜರ ಬಗ್ಗೆ ಬೆಳಕು ನೀಡಿದ ಬಗ್ಗೆ ನಮನಗಳು .
ನಿಮ್ಮ ಇತಿಹಾಸದ ಆಸಕ್ತಿ ನಮಗೇ ಹೇಳಿ ಚಿತ್ರೀರಿಸಿ. ಮನೋಜ್ಞ ವಾಗಿ ವಿವರಿಸುವ ನಿಮಗೆ ಪ್ರಣಾಮಗಳು 🙏🙏🙏🙏.ಇದೆ ರೀತಿ ಮನೋಬಲ. ದೇಹ ಬಲ. ವೃದ್ಧಿಸಲಿ.ಎಂದು ಮೈಸೂರುನ ಅಮ್ಮನಲ್ಲಿ ಕೇಳಿ ಕೊಳ್ಳ ತ್ತೇನೆ🤩🤩❤️❤️
Nimmanthavranna nodilla and neevu kodu maahithigalannu saha kelilla sir....boodi munchida kenda danthaha mahithigalannu kodu nimage koti koti pranaamagalu....love you sir 🙏🙏🙏
Oh Dharmendra Sir, your expedition and excursions are par excellence, being a tumkurian, I am not aware of all these facts and history, your work is commendable, wish you very very success in your endeavour Sir.
A kingly presentation of Suvarnagiri fort built by a Dalit king using simple lime sugar and stones. What an engineering feat by that ancient technology? Many thanks to Sri Dharmendra Kumar.What a sweet and glowing presentation of history from you. A welfare society built by Kuranaga Raja was a standing example.
Amazing video exploring unknown or better forgotten kings nnkingdoms! A Dalit Raja ruled for 60 years great history and the remains of the Fort I hope it be protected and I also wish ASI does some research on the inscriptions about KoranguRaja and registers the historical facts from fiction. Dharman Ji please do more research on the personal life of Korangu Raja definitely he should have had a family wife n children! What about his parents ?? What about happened to his kingdom! Seeing the condition of the FORT definitely after HIM HIS KINGDOM SHOULD HAVE COLLAPSED OR DESTROYED BY OTHER KINGS!!! Tumkur is full of buried treasure..... Buried History of Truth and I am confident you will show us the Truth! Thanks 🙏🤝👍
Thanks for letting the people of tumkurians to know about the amazing historical places by your wonderful presentation. I wish let it inspires lots of people.
Sir small correction. Baraka is not a Arabic word. An inscription of 1168 AD in Mallikarjuna temple of the same Baraka village of Vira Ballala's reign mentions Baraka as BARIKANAKALLU. The inscription states that Barikanakallu village was granted to Chikkanna gowda s/o Masani gowda for his Gowda duty.
I am fan of your enthusiasm and energy sir.. any youngster has lots to learn from your knowledge and wisdom.. wish you lots and lots of happiness and health.. ☺️
Amazing very informative video of history of Karnataka history and a king who should be celebrated. Love your knowledge, enthusiasm, energy and passion!
Sir, please do the video of the Nolamba dynasty. They were native to Karnataka. They ruled the Tumkur for more than 300 years. They started ruling from 8 th century onwards. They have separate art and sculpture in the Karnataka. Their art is unique in Karnataka. Unfortunately Tumkurians don't know. Because their capital hemavathi ( madaksira, AP) gone to the Andra Pradesh during partition and they were long-lasting minor dynasty consisting of 32000 villages.
Sir, really it is a goosebumps episode....being tumkurian I am much more eager to know about my home town.... the first Dalit Maharaja of India should be recorded in the world heritage books...🙏🙏🙏🙏🙏👍👍👍👍
Great effort!! Sir this was was literally a journey we undertook with you . Amazing information and indeed all these needs to be documented and preserved for everyone to understand and value what our great ancestors left behind. Your efforts are Commendable sir. Thank you for bringing these gems to us. Best wishes
Sri Dharmendra Kumar, your enthusiasm, energy, is fantastic. This should be emulated by other guides. May God bless you with the best of health to enable you to continue to educate many like me
Very nice information.I visited so many times this place.guide is required to know any historical place.very valuable information.long live sir,ur naration so impressive and fluency of kannada is .......
Dear Friend, Kurunga Raja Kings story is incredible, however claim of "First Dalit King in India" is not true, during King Ashoka's time, before his time and after his time for about 1000 years numerous Paraiyars and other todays Scheduled caste Kings ruled various parts in India, especially in our South India, in Tamil Nadu, the Raja Raja Cholan and other Kingdoms repeatedly ruled by Paraiyar Kings (Dalit is not a respectable word to use, it is a politicized, obnoxious word, please use his native kudi name, he most probably a Paraiyar King). Can you post the Kurungum Raja's time period?.. According to your Tippu comments, it sounds like 16th, 17th century?, if that is the case, there were numerous, numerous Paraiyars or similar community Kings ruled India, will post the list later. Thanks for your work. Can someone Please post Kings real name and full name, Kurungu Raja is something like a nickname or alias!!, some literature references, Links etc.
Aatmeeya Dharmendra Kumar mattu avara tanadkke 150neya ee sanchikeyannu namagaagi tandaddakke haardika shubhashayagalu. Nijavaagiyu nimma pratiyondu sanchikeyu Kannadigaru/Bharateeyaru maretirbahudaada illa nammagala arivige barade iruvanta yeshto ithihaasada vishayagalanna neevu sharamapattu aadanna belakige taruvantha nimma kainkaryakke naanu talebaaguttene.. I wish you all the best for all your future episodes. I pray that the Lord bless you enormous energy, health, strengh and also the resources to unearth many more such historical information and bring it to light at such a point when the Central Governement is planning to rewrite the history of our Great Land, which I am sure will be of much more help and informative to us to enrich our knowledge of our past, Jai Hind. Jai Karnataka..
ತುಂಬಾ ಆಶ್ಚರ್ಯವಾಯಿತು !!
ಸ್ವತಃ ನಾನು ಒಬ್ಬ ಮಾದಿಗ ಕುಲದವನಾಗಿದ್ದು ಭೇದಭಾವ ಅನುಭವಿಸಿದ್ದೆ. ಆದರೆ ನಮ್ಮ ಕುಲದಲ್ಲಿ ರಾಜಮಹಾರಾಜರಿದ್ದರು ಎಂಬುದು ತಿಳಿದು ಬಹಳವೇ ಹೆಮ್ಮೆಯಹಿತು
ಜೈ ಜೈ ಕುರಂಗರಾಜ
Please prachara madi
ಬಾದಾಮಿಯ ಅರಸರ ಬಗ್ಗೆ ತಿಳಿಯಿರಿ,
ನೈಜ ಇತಿಹಾಸವನ್ನು ಇಂದಿನ ತಲೆಮಾರಿಗೆ ಪರಿಚಯಿಸಿದ ಧರ್ಮೆಂದ್ರಕುಮಾರ್ ಮತ್ತು ರವಿಕುಮಾರ್ ತಂಡದವರಿಗೆ ಧನ್ಯವಾದಗಳು 🙏
ನಮ್ಮಲ್ಲೇ ನಾವು ಕೀಳು ಅನ್ನೋ ಮನೋಭಾವನೆ ಬಂದ್ರೆ ನಾವು ಯಾವತ್ತೂ ಹೀಗೆ ಇರ್ತೀವಿ, ಅಂತ ಮನೋಭಾವನೆಯಿಂದ ಹೊರಗೆ ಬರಬೇಕು.... ಭೀಮಾ ಕೊರೆಂಗಾವ್ ಯುದ್ಧದಲ್ಲಿ 500 ಜನ ದಲಿತ ಸೈನಿಕರು ಪೇಶ್ವೇ ಸೈನ್ಯನ ಸೋಲಿಸಿದ್ದಾರೆ...
Nanu school inda keluthiddene ee prashneyanna. Namma poorvaja dravida tribes na leaders rajaru yenadaru? Avaru yake kanisuthilla? Namma deshadalli navu bari dehli centric history jasthi helikodthare. British history navaru saviraru tribes bagge barediddare. Dravidians kooda leaders rajaru agidru. Mahabharathdalu idannu barediddare. Adre idanna moorkaru helodilla. Madiga annodu ondu tribe. Avaru south India da poorvajaru. Avaru raja ragidda kaladalli brahmanru yestu jana idro gothilla. Adre poojarigalu idru. Hindina ithihasa dalli asprushyate yeloo nanu odilla. Vibhisha shudra adre avanu pandava mathe kouravara PM. Vibhishana Neethi rajya alo manual. Bari sullu kathe huttisi asprushyathe etc huttisi yaro advantage togondu amele ade continue ad hangide. Inasthu shasana galu sikkidre olledu.
ಧನ್ಯವಾದಗಳು ಸರ್ ದಲಿತರಲ್ಲಿ ರಾಜರಾಗಿ ಭೂಮಿ ಯನ್ನು ಆಳಿದ್ದಾರೆ ಅಂಥ ಗೊತ್ತಿರಲಿಲ್ಲ ಬಹಳ ಹೆಮ್ಮೆ ಆಗುತ್ತೆ ಸರ್ ಈ ನಿಮ್ಮ ಮಾಹಿತಿಗೆ ತುಂಬು ಹೃದಯದ ನಮನಗಳು ಸಿದ್ದೇಶ್ವರ ಸ್ವಾಮಿಗೆ ನಮಸ್ಕಾರಗಳು ಓಂ ನಮಃ ಶಿವಾಯ ಜೈಕಾರ ಕುರಂಗರಾಜರಿಗೆ
Yake irabaradu? Avarella tribe nalli idru. Ee galu namma pooje nalli mara gida balli yele inda poojisutheve. Adu bandiddu south inda. Namma south ithihasada bagge hemme padona.
I repeat, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು 🙏🙏🙏🙏
ನಾವು ಸಿದ್ದರಬೆಟ್ಟಕ್ಕೆ ಹೋಗಿದ್ವಿ ಆದರೆ ಈ ಮಾಹಿತಿ ತಿಳಿದು ಆಶ್ಚರ್ಯ ಆಯಿತು, ದಲಿತ ರಾಜರ ಆಳ್ವಿಕೆಯ ಸಂಪೂರ್ಣ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದ ಗುರುಗಳೇ. 🙏🏻👍🏻😊
ತುಂಬಾ ಶ್ರಮವಹಿಸಿ ತಾಳ್ಮೆ ಯಿಂದ ಮರೆತ ಇತಿಹಾಸವನ್ನು ಬೆಳಕಿಗೆ ತಂದದ್ದಕ್ಕೆ ಬಹಳ ಸಂತೋಷ . ಸ್ಥಳೀಯರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು. ಸಿದ್ದರ ಬೆಟ್ಟದ ಗಾಳಿ ನಿಮಗೆ ಹೆಚ್ಚಿನ ಅರೋಗ್ಯ ಕೊಡಲಿ.🙏🏻
150 ನೇ ಸಂಚಿಕೆಗೆ ಅಭಿನಂದನೆಗಳು ...!!
ಮರೆತು ಹೋಗಿರುವ ಇತಿಹಾಸದ ಪುಟಗಳನ್ನು ತೆಗೆದು ಬಹಳ ರಸವತ್ತಾಗಿ ವರ್ಣಿಸಿದ್ದೀರಾ...👌👌👌
ಮೈ ನವಿರೇಳೆಸುವಂತಹ ಇತಿಹಾಸ🔥
ಇದನ್ನ ಪರಿಚಯಿಸಿದ ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.
ನಿಮ್ಮ ನಿರೂಪಣೆ ನ್ಯೂಸ್ ಚಾನೆಲ್ ಗಿಂತ 100% ಮೇಲೂ 🙏🌞🙏
ನಿಮ್ಮ ಈ ಎಲ್ಲಾ ಸಾಧನೆಗೆ ನಮ್ಮದೊಂದು ನಮಸ್ಕಾರ ಧನ್ಯವಾದಗಳು🙏💐
ಸರ್ ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮವಿದೆ ಹಿಂದೆ ಈ ಗ್ರಾಮ ವರ ಪುರವೆಂದು ಕರೆಸಿಕೊಳ್ಳುತ್ತಿತ್ತು
ಈ ಗ್ರಾಮದಲ್ಲಿ ವಡ್ಡಗೆರೆ ವೀರನಾಗಮ್ಮ ದೇವಿ ದೇವಸ್ಥಾನವಿದೆ ಹಾಗೂ ಗ್ರಾಮದ ಸ್ವಲ್ಪ ದೂರದಲ್ಲಿ ತಾಯಿ ಮುದ್ದಮ್ಮ ಬೆಟ್ಟವಿದೆ ಬೆಟ್ಟದ ಸುತ್ತಮುತ್ತ ತುಂಬಾ ಇತಿಹಾಸ ಪ್ರಸಿದ್ಧ ಸ್ಥಳಗಳಿವೆ ಈ ಗ್ರಾಮದ ದೇವಸ್ಥಾನ ದೇವಿಯ ಕಥೆ ಹಾಗೂ ದೇವಸ್ಥಾನದ ಪೂಜಾರಿಯ ಮನೆಯಲ್ಲಿ ಗ್ರಾಮದ ಇತಿಹಾಸ ಈ ಗ್ರಾಮವನ್ನು ಆಳಿದ ವೀರ ಕ್ಯಾತ ರಾಯ ಎಂಬ ಪಾಳೇಗಾರರು ಪೇನು ಗುಂಡೆ ಅರಸರ ಜೊತೆಗಿನ ಸಂಬಂಧ, ಹೋರನ್ಗಲ್ಲು, ರಾಜಮನೆತನ ಪ್ರತಾಪರುದ್ರಇತಿಹಾಸವುಳ್ಳ ತಾಳೆಗರಿ ಗ್ರಂಥವಿದೆ ದಯವಿಟ್ಟು ಗ್ರಾಮಕ್ಕೆ ಹೋಗಿ ಪೂರ್ಣ ಇತಿಹಾಸವನ್ನು ಕಲೆಯಾಕಿ ದಯವಿಟ್ಟು ನಮ್ಮ ನಾಡಿನ ಜನರಿಗೆ ತಿಳಿಸಿ ಕೊಡಬೇಕಾಗಿ ಪ್ರಾರ್ಥಿಸುತ್ತೇನೆ. 🙏
ಸಂಜೀವಿನಿ ಲಕ್ಷ್ಮೀನಾರಾಯಣ🌱
Very very thankful for informing the first Dalit King in Karnataka, we must make it popular through including in the history books. Thank you very much Mr. Dharmendra Kumar Sir
ಕನ್ನಡ ದಲ್ಲೂ ಹೇಳಪ್ಪ
ನಮ್ಮ ಮಾದಿಗರು ರಾಜ ರಾಗಿದರು ಅನ್ನುವುದಕ್ಕೆ ನೀವು ತಿಳಿಸಿದಕೆ ಮೊದಲು ನಮ್ಗ್ ಧನ್ಯವಾದಗಳು ಮಾದಿಗರು ಸಹಾ ವಿದ್ಯಾವಂತರಾಗಿ ರಾಜರಂತೆ ಬಾಳುಬೇಕು
ಅದ್ಭುತವಾದ ನರೇಶನ್. ಧನ್ಯವಾದಗಳು ಸರ್. ನಿಮ್ಮ ಉತ್ಸಾಹ ಮತ್ತು ಇತಿಹಾಸ ಕುರಿತ ಆಸಕ್ತಿಗೆ ಶರಣು 🙏🙏
ಸರ್, ನೀವೇನೋ ನಮಗೋಸ್ಕರ ಬೆಟ್ಟ ಹತ್ತದ್ರಿ. ಆದರೆ ಪಾಪ, ಬ್ರಿಜೇಷ ಅವರನ್ನೂ ಹತ್ತಿಸಿ ಬಿಟ್ರಲ್ಲಾ😂 ನಿಮ್ಮಿಬ್ಬರ ಆಸಕ್ತಿಗೆ ನನ್ನ ದೊಡ್ಡ ನಮಸ್ಕಾರ 🙏
ಯಶಸ್ವಿಯಾಗಿ ೧೫೦ ನೇ ವೀಡಿಯೋ ಪೂರ್ಣಗೊಳಿಸಿದ್ದಕ್ಕೆ ತಮಗೆ ಮತ್ತು ತಮ್ಮ ವೀಡಿಯೋಗ್ರಾಫರ್ ಗಳಿಗೆ ಅನಂತ ಅನಂತ ಅಭಿನಂದನೆಗಳು.💐💐💐💐💐
ದಲಿತ ರಾಜನ ಇತಿಹಾಸ ಇಂದಿನ ಜನರಿಗೆ ಸುಲಭವಾಗಿ, ರೋಮಾಂಚನವಾಗಿ ವಿವರಿಸಿದಕ್ಕೆ ಧರ್ಮೇಂದ್ರ ಕುಮಾರ್ ರವರಿಗೆ ತುಂಬು ಹೃದಯಪೂರ್ವಕ ಧನ್ಯವಾದಗಳು.
ನಿಮ್ಮ ಜೋತೆ ನನ್ನ ಪ್ರೀತಿಯ ಗುರುಗಳು ಕೊರಟಗೆರೆ ಕಾಲೇಜು ರವಿ.ಸರ್ ಅವರನ್ನು ನೋಡಿ ತುಂಬಾ ಸಂತೋಷವಾಯಿತು....
ಸತ್ಯ ದಲಿತ ನಾಯಕ ಅನ್ನೂ ಕಾರಣಕ್ಕಾಗಿಯೇ ಇತಿಹಾಸಕಾರರು ತಿರಸ್ಕರಿಸಿ ದ್ದಾರೆ.ಆದರೆ ನಿಮ್ಮ ಚಿರಯೌವ್ವನದ ಮುಂದೆ ಅನಾವರಣ ಆಗಿದೆ...ಧನ್ಯವಾದಗಳು...
150 ನೆ ಸಂಚಿಕೆ ಲೋಕಾರ್ಪಣೆಗೆ ಅಭಿನಂದ ದನೆಗಳು ಧರ್ಮೇಂದ್ರ ಸರ್.
ನಿಮ್ಮ ಇತಿಹಾಸ ಜ್ಞಾನ ಅದ್ಭುತ ಸರ್.. ಡಾಕ್ಟರ್ ಅಂಬೇಡ್ಕರ್ ಅವರು ಹೇಳಿದಂತೆ ಕೋಟೆಕಟ್ಟಿ ಆಳಿದವರು ನಾವೇ ಮೂಲ ಮಾನವರು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದಿರಾ ನಿಮಗೆ ಅನಂತ ಅನಂತ ಧನ್ಯವಾದಗಳು ಜೈಭೀಮ್..
ಅಣ್ಣ ಮಹಾಭಾರತ ರಾಮಾಯಣ ಕಾಲದಿಂದಲೂ ಅನೇಕರು ಆಳಿದ್ದಾರೆ. ನಮ್ಮಲ್ಲಿ ನೈಜ ಭಾರತೀಯ ಇತಿಹಾಸ ತೆಗೆದು ನೋಡಿದರೆ ಅಸಂಖ್ಯಾತ ರಾಜರು ಸಿಗುತ್ತಾರೆ. ದುರಂತ ಎಂದರೆ ಅಷ್ಟು ಧೀರ್ಘ ಇತಿಹಾಸವನ್ನು ಭಾರತೀಯರಾದ ನಾವೇ ಪುರಾಣ ಎನ್ನುತ್ತೇವೆ. ನಮಗೆ ಪಶ್ಚಿಮದಿಂದ ಬಂದ ಹಾಗೂ ಇಲ್ಲಿ ಮೂಗಿನ ನೇರಕ್ಕೆ ಬರಸಿದ ಇತಿಹಾಸವೇ ಶ್ರೇಷ್ಠವಾಗಿದೆ. ಬರಿ ಕರ್ನಾಟಕದ ಇತಿಹಾಸ ನೋಡಿದರೆ ಸಾಕು ಸಾಕಷ್ಟು ತಿಳಿಯುತ್ತದೆ. ಉದಾಹರಣೆಗೆ ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಕುಮಾರರಾಮ, ಇವರಬಗ್ಗೆ ನಮ್ಮ ಶಾಲೆಯ ಪುಸ್ತಕ ಎಷ್ಟು ತಿಳಿಸುತ್ತದೆ? ನೀವೇ ಯೋಚಿಸಿ
Great kannadiga king and
First Dalith king KURANGA RAJA of Kuramkote of Tumkur district really you are great. Our Karnataka government should reconstruct this fort immediately and promote the tourism. one must visit siddarabetta also.....
11-10-2021 monday
ಸರ್ 150 ನೇ ಸಂಚಿಕೆಗೆ ಅಭಿನಂದನೆಗಳು. ನಿಮ್ಮ ಪುಟಿಯುವ ಜೀವನೋತ್ಸಾಹಕ್ಕೆ ಶರಣು, ಸಂಚಿಕೆಗಳು ಹೀಗೆ ಸಾಗಲಿ.
Wonderful job done by Mr Dharmendra. He explored the mighty of Dalit king to the world . 🙏
Beautiful Kannada , Unimaginable brisk walk . Every thing beautiful. In a nutshell it is supermessage, super video.
Greetings and best wishes for his endeavour.
You are a true inspiration for youngsters, not sure if we will have half of your energy level at this age🙏🏻
ಮಾತಂಗ ಮಹಾ ರುಷಿ ಹಾಗೂ ಮೂಲ ನಿವಾಸಿ ಗಳಾದ ಮಾದಿಗ ಮಹಾದೀರ ರಾಜರ ವಂಶ ದವರಾದ ನಮ್ಮ ನು ತುಳಿದು ಹೀನ ಕುಲ ಎಂದು ಬಿಂಬಿಸಿದ ಮನುವಾದಿಗಳು ಈಗಲೂ ದಮನಿಸಲು ಯೋಚಿಸುತ್ತಿದ್ದ ರೆ. ಕುರಂ ರಾಜರ ಬಗ್ಗೆ ಬೆಳಕು ನೀಡಿದ ಬಗ್ಗೆ ನಮನಗಳು .
Nija
ತುಂಬು ಹೃದಯದ ಅಭಿನಂದನೆಗಳು ಸರ್ ಇತಿಹಾಸ ತಿಳಿಸಿದ್ದಕ್ಕೆ 🙏🙏🙏🙏
ನಿಮ್ಮ ಇತಿಹಾಸದ ಆಸಕ್ತಿ ನಮಗೇ ಹೇಳಿ ಚಿತ್ರೀರಿಸಿ. ಮನೋಜ್ಞ ವಾಗಿ ವಿವರಿಸುವ ನಿಮಗೆ ಪ್ರಣಾಮಗಳು 🙏🙏🙏🙏.ಇದೆ ರೀತಿ ಮನೋಬಲ. ದೇಹ ಬಲ. ವೃದ್ಧಿಸಲಿ.ಎಂದು ಮೈಸೂರುನ ಅಮ್ಮನಲ್ಲಿ ಕೇಳಿ ಕೊಳ್ಳ ತ್ತೇನೆ🤩🤩❤️❤️
Nimmanthavranna nodilla and neevu kodu maahithigalannu saha kelilla sir....boodi munchida kenda danthaha mahithigalannu kodu nimage koti koti pranaamagalu....love you sir 🙏🙏🙏
Oh Dharmendra Sir, your expedition and excursions are par excellence, being a tumkurian, I am not aware of all these facts and history, your work is commendable, wish you very very success in your endeavour Sir.
ನಿಜ ನಮ್ಮ ತಂದೆ ಕೂಡ ಹೇಳಿದ್ದರು ಅಲ್ಲಿ ಔಷಧಿ ಸಸ್ಯ ಗಿಡಮರಗಳು ಹೆಚ್ಚಾಗಿದೆ ಅಂತ 👍
ತುಂಬಾ ಸಂತೋಷ ಆಯ್ತು ಸಾರ್👍👍🙏🙏👍🙏🙏 ಜೈ. ಭೀಮ್. ಜೈ ಭೀಮ್ ಜೈ ಭೀಮ್
Superb superb,hats off to you, you will be remembered for long in India and abroad, thanks.
ದೇವರು ನಿಮಗೆ ಹೆಚ್ಚು ಹೆಚ್ಚು ಆರೋಗ್ಯ ಕೊಟ್ಟು ಕಾಪಾಡಲಿ 🙏🙏
ಅತ್ಯಂತ ಮಹತ್ವಪೂರ್ಣ ಕಥೆ... ಮೈ ನವಿರಾದ ರೊಚಕ ಕಥೆ ಆ ಬಗವಂತ ನಿಮಗೆ ಮತ್ತಷ್ಟು ಶಕ್ತಿ ತುಂಬಲಿ
A kingly presentation of Suvarnagiri fort built by a Dalit king using simple lime sugar and stones. What an engineering feat by that ancient technology? Many thanks to Sri Dharmendra Kumar.What a sweet and glowing presentation of history from you. A welfare society built by Kuranaga Raja was a standing example.
It's a medieval to modern timeline. Not ancient.
ಅತ್ಯುತ್ತಮವಾದ ಐತಿಹಾಸಿಕ ಮಾಹಿತಿ...
ಧನ್ಯವಾದಗಳು ಸರ್...
ನಾನು ಒಬ್ಬ ಒಲಿಯ ಅಂತ ಹೆಮ್ಮೆ ಇಂದ ಹೇಳ್ಕೋತೀನಿ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಭೀಮ್
Sir tamma effort ge tumba dhanyavadagalu sir 🙏🙏🙏🙏.
🤗🤗🤗🤗🤗👏👏👏👏👏👏
Jai bheem 🙏🙏🙏 Jai kuranga dore ⚔️⚔️⚔️⚔️⚔️⚔️👑👑👑👑👑👑👑
ತಮ್ಮ ಸಾಹಸದ ಕೆಲಸಕ್ಕೆ ಅನಂತ ಅನಂತ ಅಭಿನಂದನೆಗಳು.
Jai Bhim
Amazing video exploring unknown or better forgotten kings nnkingdoms!
A Dalit Raja ruled for 60 years great history and the remains of the Fort I hope it be protected and I also wish ASI does some research on the inscriptions about KoranguRaja and registers the historical facts from fiction.
Dharman Ji please do more research on the personal life of Korangu Raja definitely he should have had a family wife n children! What about his parents ?? What about happened to his kingdom! Seeing the condition of the FORT definitely after HIM HIS KINGDOM SHOULD HAVE COLLAPSED OR DESTROYED BY OTHER KINGS!!!
Tumkur is full of buried treasure..... Buried History of Truth and I am confident you will show us the Truth!
Thanks 🙏🤝👍
Super work from Brijesh sir not to forget his beautiful work always 🤘
Sir nimma e anveshane haagu shramakke nanna hrudaya poorvaka danyavagalu...
No. 1 episode 👌👍🙏great work Sir 🙏🙏🙏🙏🙏
Nimma kalakalige nanna vandane abhinandane🙏❤️
Thanks for letting the people of tumkurians to know about the amazing historical places by your wonderful presentation. I wish let it inspires lots of people.
Sir small correction. Baraka is not a Arabic word.
An inscription of 1168 AD in Mallikarjuna temple of the same Baraka village of Vira Ballala's reign mentions Baraka as BARIKANAKALLU. The inscription states that Barikanakallu village was granted to Chikkanna gowda s/o Masani gowda for his Gowda duty.
Barikanakallu had been evolved as Baraka.
Very nice sir! Thank you for sharing! Really appreciate your efforts in bringing such lost historical facts to each and every mobile of ours! 😊🙏🏼
I am fan of your enthusiasm and energy sir.. any youngster has lots to learn from your knowledge and wisdom.. wish you lots and lots of happiness and health.. ☺️
ಸೂಪರ್ ಸರ್ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು❤️🙏
Tq informemison sir. Jai bhim
"ಕುರಂಗರಾಜ","ಹೈದರ್ ಅಲಿ","ಟಿಪ್ಪು ಸುಲ್ತಾನ್",ಈ ಮೂವರು ಕೆಳ ಜಾತಿಯ ರಾಜರ ಸಂಬಂಧ ದ ಇತಿಹಾಸ ತಿಳಿಸಿದಕ್ಕೆ 🙏🙏🙏.
Amazing very informative video of history of Karnataka history and a king who should be celebrated. Love your knowledge, enthusiasm, energy and passion!
Sir, please do the video of the Nolamba dynasty. They were native to Karnataka. They ruled the Tumkur for more than 300 years. They started ruling from 8 th century onwards. They have separate art and sculpture in the Karnataka. Their art is unique in Karnataka. Unfortunately Tumkurians don't know. Because their capital hemavathi ( madaksira, AP) gone to the Andra Pradesh during partition and they were long-lasting minor dynasty consisting of 32000 villages.
Sir, really it is a goosebumps episode....being tumkurian I am much more eager to know about my home town.... the first Dalit Maharaja of India should be recorded in the world heritage books...🙏🙏🙏🙏🙏👍👍👍👍
Thumba jana idhare record madila ashte
ದುರ್ಗಮ ಹಾದಿಯಲ್ಲಿ ಸಾಗಿ ರೋಚಕ ಅನುಭವ ಕಥನ ನೀಡಿದ ನಿಮಗೆ ವಂದನೆಗಳು.
ತುಂಬಾ ಧನ್ಯವಾದಗಳು ಸರ್.. ಜೈ ಭೀಮ
ಜೈ ಕರ್ನಾಟಕ
Great effort!! Sir this was was literally a journey we undertook with you .
Amazing information and indeed all these needs to be documented and preserved for everyone to understand and value what our great ancestors left behind.
Your efforts are Commendable sir.
Thank you for bringing these gems to us.
Best wishes
Getting and sharing best information sir. You are really living legend sir. Thank you very much
Really great god gift sir neevooo...
MashaAllah sir
Sri Dharmendra Kumar, your enthusiasm, energy, is fantastic. This should be emulated by other guides. May God bless you with the best of health to enable you to continue to educate many like me
ನಮ್ಮ ಇತಿಹಾಸವನ್ನು ತುಂಬಾ ಚೆನ್ನಾಗಿ ಹೇಳಿದಿರಿ ಸರ್ ನಿಮ್ಮ ಹಾಗೆ ಯಾರೂ ಹೇಳುವುದಿಲ್ಲ ನಮ್ಮನ್ನ ಆ ಕಾಲದಲ್ಲಿ ಇರುವಾ ಆಗಿ ತ
Such an important piece of our history. It should be in our history books!
Very nice information.I visited so many times this place.guide is required to know any historical place.very valuable information.long live sir,ur naration so impressive and fluency of kannada is .......
Sir u r explaining soooooper sir, thank you for this wonderful documentary .
So happy to hear this. Thank you.
ಸರ್ ನೀವು ಇತಿಹಾಸವನ್ನು ವಿವರಿಸಿದ ರೀತಿ ನಿಜವಾಗಲೂ ಅದ್ಭುತವಾಗಿದೆ ಮನ ಮುಟ್ಟುವಂತಿದೆ
1st person to sit in weekend with Ramesh in next season. Humble request to Ramesh Arvind.
ನಮ್ಮ ಮಳವಳ್ಳಿ ದೊರೆ ಸೂಪರ್....
Dear Friend, Kurunga Raja Kings story is incredible, however claim of "First Dalit King in India" is not true, during King Ashoka's time, before his time and after his time for about 1000 years numerous Paraiyars and other todays Scheduled caste Kings ruled various parts in India, especially in our South India, in Tamil Nadu, the Raja Raja Cholan and other Kingdoms repeatedly ruled by Paraiyar Kings (Dalit is not a respectable word to use, it is a politicized, obnoxious word, please use his native kudi name, he most probably a Paraiyar King).
Can you post the Kurungum Raja's time period?.. According to your Tippu comments, it sounds like 16th, 17th century?, if that is the case, there were numerous, numerous Paraiyars or similar community Kings ruled India, will post the list later. Thanks for your work.
Can someone Please post Kings real name and full name, Kurungu Raja is something like a nickname or alias!!, some literature references, Links etc.
thumbadi grastharinda anantha anantha dhanyavadagalu dharmendra sar
ನಮ್ಮ ತುಮಕೂರು ನಮ್ಮ ಜಿಲ್ಲೆ ನಮ್ಮ ಹೆಮ್ಮೆ❤❤❤
Incredible Story..! thanks for the true story of a Original and real Indian King!.. ಧನ್ಯವಾದಗಳು Dhanyavaadhagalu
ತುಂಬಾ ಧನ್ಯವಾದಗಳು ಸರ್💐💐💐💐💐💐💐💐💐💐💐💐💐💐💐💐💐💐💐💐💐💐💐💐🤝🤝🤝🤝🤝🤝🤝🤝🤝🤝🤝🤝🤝🤝🤝🤝🙏🙏🙏🙏🙏🙏🙏🙏🙏🙏🙏🙏🙏🙏🙏🙏
ಇತಿಹಾಸದಲ್ಲಿ ಇಂತಹ ಎಷ್ಟೂ ವಿಷಯಗಳು ಹೊರ ಬರದಂತೆ ಮುಚ್ಚಿಹೋಗಿವೆ. ಪರಿಚಯಿಸಿದ್ದಕ್ಕೆ ಧನ್ಶವಾದಗಳು.
Yentha adbutha video maadidira Sir, really great Sir really great
I really appreciate your efforts. Hats off to your enthusiasm.
Very very thankful to you sir, great story , awesome and super,, hats off to your energy sir,,.
Aatmeeya Dharmendra Kumar mattu avara tanadkke 150neya ee sanchikeyannu namagaagi tandaddakke haardika shubhashayagalu.
Nijavaagiyu nimma pratiyondu sanchikeyu Kannadigaru/Bharateeyaru maretirbahudaada illa nammagala arivige barade iruvanta yeshto ithihaasada vishayagalanna neevu sharamapattu aadanna belakige taruvantha nimma kainkaryakke naanu talebaaguttene..
I wish you all the best for all your future episodes. I pray that the Lord bless you enormous energy, health, strengh and also the resources to unearth many more such historical information and bring it to light at such a point when the Central Governement is planning to rewrite the history of our Great Land, which I am sure will be of much more help and informative to us to enrich our knowledge of our past,
Jai Hind. Jai Karnataka..
ನಿಮ್ಮ ಅತ್ಯದ್ಭುತ ಮಾಹಿತಿ ಗೆ ಧನ್ಯವಾದಗಳು ಸರ್.!!🙏
Congrats to your team for reaching the 150th episode.
Please continue the good work thank you Sri Dharmendra kumar.
super
Sir nanu trip ge alli hoggidde.. superb sir....but history now am watching this video.....🙏🙏
Hats off to u sir.. Nimminda yeshtu kaliyod ide.. Namma rajyada sarkara yella kotegala jeernodhara maadbeku,nidi kallarinda namma aitihaasika stalagalannu ulisa beku🙏
ಸರ್ ನೀವು ಇತಿಹಾಸದ ಬಗ್ಗೆ ಮಾಹಿತಿ ತಿಳಿಸುವ ಶೈಲಿ ಅಧ್ಬುತ 💐💐 🙏🙏
U inspire me sir u are indian
INDIANA JONES
Tanq for your rare information sir💯🙏
One of the best episodes 👌
thank you 🙏
ನಿಮ್ಮ ನಿಸ್ವಾರ್ಥ ಸೇವೆಗೆ ಶುಭವಾಗಲಿ 👍
I wish you many more successful episodes gurugale 🙏🏻 nimma shramakke devru volle prathiphala siguthe gurugale.. god bless you gurugale
Historical video for historical milestone Moment of Mysore kathegalu
Sir this video is so so so so so amazing
I parked my bike on side of highway and watched this video this is so amazing
Nimma ond ond video nu ond ondu mutthu sir , nimma gnaanake nanna shaastaanga namaskaaragalu.
ಸಿದ್ದರಬೆಟ್ಟವನ್ನು ತುಂಬಾ ಸಲ ಹತ್ತಿದ್ದೆ ಆದರೆ ಈ ಇತಿಹಾಸ ಗೊತ್ತಿರಲಿಲ್ಲ.ನ್ಯೂಸ್ ಚಾನೆಲ್ ತರ ಯಾವುದೇ ಆಬ್ಬರವಿಲ್ಲದೇ ತಾಳ್ಮೆಯಿಂದ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು.
So informative, very nice discription,, we will learn so many life lesons from U sir, we r waiting stil many more videos in future, thanks Sir🎉🎉
ಅಪರೂಪದ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಸಾಷ್ಟಾಂಗ ನಮಸ್ಕಾರಗಳು🙏🙏🙏🙏
Awesome. Amazing Sir, this episode is most interesting. Good job sir, keep it up. May your tribe flourish. Thank you.
Sir, please show Brijesh on camera.. he is doing a superb work.. hats off to both of you 🙏🙏
ನಿಮ್ಮ ಮಾಹಿತಿಗೆ ಕೋಟಿ ಕೋಟಿ ಧನ್ಯವಾದಗಳು ಸರ್.
ಅದ್ಭುತ ಸ್ಥಳವಾಗಿದೆ. ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು...
What an Pride Proud Movement...We All Thanku Full To U...The Truth Hidden... Thanks Lot......💞💞💞💞✨✨✨✨🎉🎉👏👏. We Are Blessed 💕✨
Nimma utsaaha nijakku namage madari sir👍
Dharmi Sir What an Expedition Sir in that Your Explanation is Toooo Good Thank You Sirr