ರಾಜ್ ಕಾಡಿನ ರಹಸ್ಯ - ಸಂಪೂರ್ಣ ವಿವರಗಳು | Raj Kidnap Story | S A Govinda Raju

แชร์
ฝัง
  • เผยแพร่เมื่อ 6 ก.ย. 2024
  • 2000 ನೇ ಇಸವಿ. ಬೀಮನ ಅಮಾವಾಸೆ. ಕರ್ನಾಟಕ್ಕೆ ಒಂದು ಕಪ್ಪು ಚುಕ್ಕೆಯ ದಿವಸ. ಅಂದು ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅವರನ್ನ ಗಾಜನೂರಿನಿಂದ ಅಪಹರಣ ಮಾಡಿದ. ಜೊತೆಯಲ್ಲಿ ಎಸ್ ಎ ಗೋವಿಂದ ರಾಜ್, ನಾಗಪ್ಪ ಮತ್ತು ನಾಗೇಶ್ ಸಹ ರಾಜ್ ಜೊತೆ ಹೋಗಿದ್ದರು. ಕಾಡಿನಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನ ಮೊಟ್ಟ ಮೊದಲ ಬಾರಿಗೆ ಚಿತ್ರಲೋಕಗೆ ವಿವರವಾಗಿ ಹೇಳಿದ್ದಾರೆ ಎಸ್. ಎ. ಗೋವಿಂದ ರಾಜ್. ಡಾ. ರಾಜಕುಮಾರ್ Kidnap ಆಗಿದ್ದೇಕೆ?. ಡಾ.ರಾಜಕುಮಾರ್ ಅಪಹರಣದ ಹಿಂದಿನ ಕರಾಳಸತ್ಯ ಏನು? ವಿಡಿಯೋ ನೋಡಿ
    Click here To Subscribe to Channel -- / chitraloka
    #Chitraloka #Rajkumar #SAGovindaraju #Veerappan #RajKidnap #Nagappa #rajkidnap #truestory #rajkumarkidnap #nagesh #veerappanforest

ความคิดเห็น • 17

  • @rudrappa.sannaiah6598
    @rudrappa.sannaiah6598 8 หลายเดือนก่อน +3

    Super Sandarsana Rudrappa. SHunsur🎉

  • @umeshbs5352
    @umeshbs5352 2 ปีที่แล้ว +8

    ಚೆನ್ನಾಗಿ ಮೂಡಿ ಬಂದಿದೆ ಸಂಧರ್ಶನ....

  • @sathishraorm629
    @sathishraorm629 2 ปีที่แล้ว +3

    If he ran always how he knows road In forest

    • @varunp601
      @varunp601 2 ปีที่แล้ว

      He says he had heard noise/horn of vehicles and a distant light

  • @user-et1qz6sh1x
    @user-et1qz6sh1x 2 ปีที่แล้ว +1

    👌👌👌👌

  • @parashuramah1265
    @parashuramah1265 2 ปีที่แล้ว +1

    🙏

  • @ganeshhegde6273
    @ganeshhegde6273 4 หลายเดือนก่อน

    14:28 by force😂 should tell truth. Just to get praise he is saying.

  • @ananthshenoy4696
    @ananthshenoy4696 5 หลายเดือนก่อน

    Yalla dove mare evandu ....dudu edre yalla agtade

  • @HarishKumar-hx5dp
    @HarishKumar-hx5dp 11 หลายเดือนก่อน +5

    ನೂರಾರು ದಿನಗಳ ಕಾಲ ಕಾಡಿನಲ್ಲಿ ವನವಾಸ ಮಾಡಿದ ಅಣ್ಣಾವ್ರು ಕಲಿಯುಗ ಶ್ರೀರಾಮ

  • @ADHIBAR
    @ADHIBAR 2 ปีที่แล้ว +2

    Pls translate Tamil

  • @KavitaKavita-vs7mq
    @KavitaKavita-vs7mq 7 หลายเดือนก่อน

    .

  • @naress2956
    @naress2956 2 ปีที่แล้ว

    Nedumaran sukumaran professor kalyani

  • @bgvijayraghunathb2041
    @bgvijayraghunathb2041 ปีที่แล้ว

    %

  • @vpraba917
    @vpraba917 2 ปีที่แล้ว +3

    Tamillna thalaivar engal veerappaniyya

    • @shady7175
      @shady7175 2 ปีที่แล้ว

      POORAN VEERAPPAN

    • @manojcool9834
      @manojcool9834 2 ปีที่แล้ว

      Lowda thalaiva avnu..worst fellow veerappan