Tharle Box | ಅಪ್ಪಂಗ್ ಹುಟ್ದವ್ನು | New Kannada Short Comedy Movie | Vinod Gobaragala, Sushmitha

แชร์
ฝัง
  • เผยแพร่เมื่อ 4 ต.ค. 2024
  • Entri Elevate ಕೋರ್ಸ್‌ಗೆ ಸೇರಲು ಲಿಂಕ್ ಅನ್ನು ಕ್ಲಿಕ್ ಮಾಡಿ ನೊಂದಾಯಿಸಿಕೊಳ್ಳಿರಿ:
    bit.ly/3YzoimR
    ತರ್ಲೆ ಮಾಡಿ ಅಣ್ಣನ ಅಪ್ಪನತ್ತ್ರ ಸಿಕ್ಕಿ ಹಾಕಿಸೋ ತಂಗಿ, ಜಾಬ್ ಇಲ್ಲ, ಜವಾಬ್ದಾರಿ ಇಲ್ಲ, ಅದು ಇಲ್ಲ ಇದು ಇಲ್ಲ ಅಂತ ಕಿರಿಕ್ ಕೊಡೊ ಅಪ್ಪ ಇದ್ದಾಗ ನಮ್ಮ್ ಗೊಬ್ರ ಮಗನ ಕಿರಿಕ್ಕು ಎಲ್ಲರಿಗು ಗೊತ್ತಿರೋದೇ! ಆದರೆ ಆ ಕಿರಿಕ್ ಹಿಂದೆ ಏನೋ ಕಾರಣ ಇದೆ?
    Our hero Gobra has his hands full when you have a sister who is always setting him up to get scolded by his dad, and a father who is constantly scolding him for not having a job, responsibility, anything really. But, behind is this hate or tough love? You will know in the video.
    Presenting to you 'Appang Huttdavnu' in association with Entri Elevate Kannada.
    ಈಗ ಟೆಕ್ ಉದ್ಯಮದಲ್ಲಿ ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯುವುದು ನೀವು ಯೋಚಿಸುವುದಕ್ಕಿಂತ ಸುಲಭವಾಗಿದೆ.
    Entri Elevate ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಈಗ ಕನ್ನಡದಲ್ಲಿ. ಬೇಡಿಕೆಯ ಕೋಡಿಂಗ್ ಕೋರ್ಸ್‌ಗಳನ್ನು
    Google, Samsung, Tesla ಮುಂತಾದ ವಿಶ್ವಪ್ರಸಿದ್ಧ ಟೆಕ್ ಕಂಪನಿಗಳಿಂದ ಉದ್ಯಮ ತಜ್ಞರಿಂದ ಉನ್ನತ ಮಾರ್ಗದರ್ಶನವನ್ನು ಪಡೆಯಿರಿ.
    ಜೊತೆಗೆ 100% ಖಾತರಿಯ Internship ಮತ್ತು lifetime placement ಸಹಾಯದೊಂದಿಗೆ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಿದ್ಧರಾಗಿ.
    ಕೋರ್ಸ್ ಮತ್ತು ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, WhatsApp ಅಥವ ಕರೆ ಮಾಡಿ :
    +91-9703148060
    For more movies, standup comedy, short films, web series, and unlimited Kannada comedy content, follow Tharle Box on
    Facebook: / tharlebox
    Instagram: / tharlebox
    Josh: bit.ly/3APnvBA
    Moj: bit.ly/37M7KyW
    Cast: Vinod Gobbaragala, Chillar Manju, Sushmitha, Anthony Kamal, Manasa Guruswamy
    Director: Arjun Krishna
    / arjunakrishna.official
    Writer: Venkatachalam
    Music and SFX: Alex
    Dop: Naveen Surya
    Makeup: Pradeep
    Production Boy: Harsha
    Dubbing Studio: Srikanth Studios
    Dubbing Engineer: Sudeep
    Editor: Giri & Dhanush L Bedre
    Camera Equipment: Divine Studios
    DI Colorist: Dhanush L Bedre
    Post Production Studio: Chathurbhave Studios
    #tharlebox #tharleboxkannada #comedy #kannadanewmovies #shortmoviekannada #kannadashortmovies #kannadacomedy #movies #film #sudeep #sandalwood #standupcomedy #youtube #comedykhiladigalu #colorskannada #funnyvideos #shortfilm #majabharatha #majatalkies #gicchigiligili #webseries #newkannadacomedy #video #BestKannadaShortMovie
    #vinodgobbaragala #gobbara #biggbosskannada #bbk9 #dombrata #shortmovie #standupcomedy #status

ความคิดเห็น • 276

  • @TharleBox
    @TharleBox  ปีที่แล้ว +70

    ಈಗ ಟೆಕ್ ಉದ್ಯಮದಲ್ಲಿ ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯುವುದು ನೀವು ಯೋಚಿಸುವುದಕ್ಕಿಂತ ಸುಲಭವಾಗಿದೆ. Entri Elevate ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಈಗ ಕನ್ನಡದಲ್ಲಿ ಬೇಡಿಕೆಯ ಕೋಡಿಂಗ್ ಕೋರ್ಸ್‌ಗಳನ್ನು Google, Samsung, Tesla ಮುಂತಾದ ವಿಶ್ವಪ್ರಸಿದ್ಧ ಟೆಕ್ ಕಂಪನಿಗಳಿಂದ ಉದ್ಯಮ ತಜ್ಞರಿಂದ ಉನ್ನತ ಮಾರ್ಗದರ್ಶನವನ್ನು ಪಡೆಯಿರಿ. ಜೊತೆಗೆ 100% ಖಾತರಿಯ Internship ಮತ್ತು lifetime placement ಸಹಾಯದೊಂದಿಗೆ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಿದ್ಧರಾಗಿ.
    ಕೋರ್ಸ್‌ಗೆ ಸೇರಲು ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಈಗಲೇ ನೊಂದಾಯಿಸಿಕೊಳ್ಳಿರಿ: bit.ly/3YzoimR
    ಕೋರ್ಸ್ ಮತ್ತು ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, WhatsApp:+91-9703148060

    • @Dogparenting
      @Dogparenting ปีที่แล้ว +1

      These are fine actors, they deliver dialogs accurately. No need to add too many BGMs, please correct the same in upcoming videos.

    • @manava03
      @manava03 ปีที่แล้ว +1

      So you are promoting alcohol... super great !!...youtube money baruthe A/C ge.../// ondalla ond dina nimge artha aguthe...EVAGA KALIYUGA NEXT IS SATHYA YUGA...IN ANOTHER 30 YRS SATHYA YUGA BRUTHE...YAR ERTHARE GOTHA ???

    • @komalakomala9468
      @komalakomala9468 ปีที่แล้ว

      Ll
      L
      Ll
      L

    • @swamiswami3800
      @swamiswami3800 ปีที่แล้ว

      i
      mm

    • @anandana9918
      @anandana9918 9 หลายเดือนก่อน +1

      Fffcf

  • @basava_1403
    @basava_1403 ปีที่แล้ว +92

    ಅಪ್ಪ ಮಕ್ಕಳ ವಿಡಿಯೋ ನೋಡ್ತಾ ಇದ್ದರೆ ನಮ್ಮ ಅಪ್ಪ ಇದ್ದಿದ್ರೆ ಹೀಗೆ ಮಾಡಬಹುದು ಆಗಿತ್ತು ಅನಸ್ತಿದೆ...miss you paaa...😔😔😔

    • @BAEC_KaveriM
      @BAEC_KaveriM ปีที่แล้ว +3

      Don't be sad he will be always with u

    • @HB_UK_Janapadas
      @HB_UK_Janapadas ปีที่แล้ว

      ಎಲ್ಲರ ಅಪ್ಪ ಹಿಗೆ ಇರಲ್ಲ

    • @kaverithammanore9244
      @kaverithammanore9244 ปีที่แล้ว +1

      miss you Appa 😢😔😭😭😭😭😭

    • @basava_1403
      @basava_1403 ปีที่แล้ว +1

      @@BAEC_KaveriM ha

    • @sabeenas5305
      @sabeenas5305 ปีที่แล้ว

      😔😞😭

  • @subhashalagani3800
    @subhashalagani3800 ปีที่แล้ว +108

    ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಿರಾ..
    ಎಲ್ಲರಿಗೂ ಒಳ್ಳೆಯದಾಗಲಿ....❤🧡

  • @RaviKumar-gx7iu
    @RaviKumar-gx7iu ปีที่แล้ว +42

    ತಂದೆಯ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ ಹೃದಯಕ್ಕೆ ಮುಟ್ಟಿತು..
    ಒಬ್ಬ ತಂದೆಯ ಜವಾಬ್ದಾರಿ ತಾನು ತಂದೆಯಾದಾಗ ಮಾತ್ರ ತಿಳಿಯುವುದು .....

  • @ranjitapm5964
    @ranjitapm5964 ปีที่แล้ว +29

    ಚಿಕ್ಕಮಗಳೂರಿಗೆ ಹೋಗೋದು ಕಾಫಿ ಕುಡಿಯೋದು ಮತ್ ಬರೋದು ಲಾಂಗ್ ಡ್ರೈವ್ 🤣🤣🤣.
    ಅಪ್ಪ- ಮಗ ಸೂಪರ್.
    ಮಸ್ತ್ ಮಸ್ತ್ ಕಾಮಿಡಿ

    • @TharleBox
      @TharleBox  ปีที่แล้ว

      Neevu maadiddira intha long drive?

    • @ranjitapm5964
      @ranjitapm5964 ปีที่แล้ว

      @@TharleBox ಇಲ್ಲ, ನಾವು ಗುಡ್ಡ-ಬೆಟ್ಟ ಹತ್ತಿ ಅಲ್ಲಿ ನಾವೇ ನಮ್ಮ ಕೈಯಾರೆ ಚಹಾ ಮಾಡಿ, ಕುಡಿಯೋರು 🤣😅

  • @vinayak449
    @vinayak449 ปีที่แล้ว +13

    Completely nailed it. Unlimited humourous content🔥 ತಂದೆ ಅಸ್ಟು ಹೊಡೆದರು ಇನ್ಯಾರೋ ತಂದೆ ಬಗ್ಗೆ ಏಕ ವಚನದಲ್ಲಿ ಮಾತಾಡಿದಾಗ ಫ್ರೆಂಡ್ ಅಂತ ನೋಡದೆ ಹೊಡೆಯೂದು ವ್ಹಾವ್..ಇದು ಭಾರತೀಯ ಸಂಬಂಧಗಳ ಸಂಸ್ಕೃತಿ.. ❤️

    • @PampaBond
      @PampaBond ปีที่แล้ว +1

      ಹೌದು

  • @Revanna.S
    @Revanna.S ปีที่แล้ว +10

    ಹೀಗೆ ಒಳ್ಳೊಳ್ಳೆ ವಿಡಿಯೋಗಳು ಮಾಡಿ ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು 💯💐💐❤️🇮🇳

    • @TharleBox
      @TharleBox  ปีที่แล้ว +1

      Thank You. Watch all our videos, you will laugh more and more!

  • @bharateshdevannavar2281
    @bharateshdevannavar2281 ปีที่แล้ว +3

    Tumba chennagide kathe ravi bilagriyavara thara kwatru hodedaga entha idea barodu dhannyavadagalu Ella kalavidarige💐💐💐💐💐💐🌹🌹🌹🌹🌹🌹

  • @mallumadiwalar8037
    @mallumadiwalar8037 ปีที่แล้ว +15

    ಇದು funny ಆಗಿರಬಹುದು.. ಆದ್ರೆ ನಿಜ ಚಿಕ್ಕವರಿದ್ದಾಗ ತಂದೆ ಎದೆಗೆ ಒರಗಿ ಇದ್ದೋರು ಬೆಳಿತಾ ಬೆಳಿತಾ ಎಲ್ಲಾ ತೊರೆದು ಬಿಡತಿವಿ... ನಮ್ಮ ಬೆಳವಣಿಗೆಲಿ ಬದಲಾವಣೆ ಇರಬಹುದು ಆದ್ರೆ ತಂದೆ ಪ್ರೀತಿಲಿ ಬದಲಾವಣೆ ಇರಲ್ಲ... ನಾನು ಕೂಡ ಹೀಗೆ ಆಗಿದಿನಿ... ನನಗೂ ಒಂದ್ ಆಸೆ ನನ್ನ ತಂದೆಯನ್ನಾ ಅಪ್ಪಿಕೊಳ್ಳಬೇಕು ಅಂತ ಆಸೆ... 😞😞i love u pa.. Your little baby girl ...

  • @prajwalpraju2534
    @prajwalpraju2534 ปีที่แล้ว +5

    ಕಾಮಿಡಿಯಲ್ಲಿ ಒಂದು ಒಳ್ಳೆ ಸಂದೇಶ ಇದೆ 🙏

  • @sarojasaroja8353
    @sarojasaroja8353 ปีที่แล้ว +5

    Super movie appa na importance thumba chenagi thorsiddira 🥺🥺🥺

    • @TharleBox
      @TharleBox  ปีที่แล้ว

      Thanks Nimma appanigu torsidra e video na?

    • @sarojasaroja8353
      @sarojasaroja8353 ปีที่แล้ว

      @@TharleBox nam appa ila sir😔

  • @Suri1551
    @Suri1551 ปีที่แล้ว +3

    Beauty of this People is they can act at any level, Senior Junior any level. Last week sushmitha was Mother. now she is sister. manasa worth a mention. SUPER TEAM...

  • @nextlevel7596
    @nextlevel7596 ปีที่แล้ว +2

    ನಿಜವಾಗ್ಲೂ ಒಳ್ಳೆ ವಿಡಿಯೋ ಇದು ಎಷ್ಟು ಕಾಮಿಡಿ ಇದೆ ನಕ್ಕಿ ನಕ್ಕಿ ಸಾಕಾಯ್ತು 😂ಹಾಗೆ ಅಪ್ಪ ಅನ್ನೋ ಸೆಂಟಿಮೆಂಟ್ ಇಷ್ಟ ಅಯ್ತು... ಅಳುನೆ ಬಂತು 😥.. ಒಳ್ಳೆ ಕಾನ್ಸೆಪ್ಟ್..❤❤❤

  • @kavithapatil9785
    @kavithapatil9785 ปีที่แล้ว +4

    ನಮ್ಮ ಗಿಚಿಗಿಲಿಗಿಲಿ ತಂಡ ಸೂಪರ್ ವಿನೋದ ಸರ ಸೂಪರ್ 😍😍😍

  • @prasannamc5920
    @prasannamc5920 ปีที่แล้ว +4

    Super kamedi and gobaragala charaprbhu ragavidara i miss you friend

  • @sakethshiv9697
    @sakethshiv9697 ปีที่แล้ว +14

    Sooper, I'm big fan of sushmitha's acting and sudden punches and expressions generally just like Umashree

  • @jayashankar2216
    @jayashankar2216 ปีที่แล้ว +13

    Father son conversation touched my heart..same thing happened in my life..i remember all that dialogues happening in my life exactly. It's an emotional connect with comedy touch..keep up the good work..

  • @yogeshsangadi5793
    @yogeshsangadi5793 ปีที่แล้ว +4

    C2H5OH mast formula ri annara. Vedio bala cholo eyti pa tamma... 👌👌

    • @jjuvibes
      @jjuvibes ปีที่แล้ว

      Nim commentu baala chalo aytri sara 💖

  • @Rameshramesh-zj4dg
    @Rameshramesh-zj4dg ปีที่แล้ว +4

    Superrrrr ಆಗಿ ಇದೆ ಎಲ್ಲರಿಗೂ all d best.....

  • @Kannadatibhuvaneshwari98
    @Kannadatibhuvaneshwari98 ปีที่แล้ว +2

    👍🏻 Compare 😍 to 🥰 other 💞 scripts ❤️ dailogs 👍🏻 are 😍 very 🥰 good 👍🏻 superb 💞 every ❤️ one 👍🏻 acting 😍 superb 😍🥰💞❤️

    • @TharleBox
      @TharleBox  ปีที่แล้ว

      Thank you so much 😀

  • @roopal35
    @roopal35 ปีที่แล้ว +7

    Gobbara sush🥰❣️

    • @TharleBox
      @TharleBox  ปีที่แล้ว +1

      Anna Tangi Jodi Mast alwa?😅

    • @roopal35
      @roopal35 ปีที่แล้ว +1

      @@TharleBox howdu super.. Ennu olle olle short films madi sir... Sakatag irute nimma concept galu.. ❣️🥰✨️

  • @PampaBond
    @PampaBond ปีที่แล้ว +1

    ಈ ಅಪ್ಪ ಮಗನ ಸೀನ್" ಬಡವ ರಾಸ್ಕ್ಯಾಲ್" ಸಿನಿಮಾದಲ್ಲಿ ನೋಡೋನಿ...ಆದ್ರೆ ಇಲ್ಲಿ ಡೈಲಾಗ್ ಸೂಪರ್ ❤️

  • @ganiganesh5243
    @ganiganesh5243 ปีที่แล้ว +2

    Thumba chanagide 🤩😍👍 God bless you all 😍💚💛💓❤😘

  • @idmanju397
    @idmanju397 ปีที่แล้ว +70

    ಗೊಬ್ಬರ ಸೂಪರ್

  • @inayathinayath3001
    @inayathinayath3001 ปีที่แล้ว +1

    ಚಿಕ್ಕಮಗಳೂರು ಲಾಂಗ್ ಡ್ರೈವ್

  • @bbk9_live
    @bbk9_live ปีที่แล้ว +22

    We miss vinod in bigg boss

  • @ashokamg6209
    @ashokamg6209 ปีที่แล้ว +2

    ಈ ವಿಡಿಯೋ ತುಂಬಾ ಇಷ್ಟ ಆಯ್ತು.
    ನಾನಂತು ನನ್ನ ಕಾಂಟ್ಯಾಕ್ಟ್ ನಲ್ಲಿ ಇರೊ ಎಲ್ಲಾ ಫ್ರೇಂಡ್ಸ್ಗು ಶೇರ್ ಮಾಡಿದಿನಿ.

  • @ambikarathod3750
    @ambikarathod3750 ปีที่แล้ว +2

    Sushmita sprbbb

  • @gangamman6679
    @gangamman6679 ปีที่แล้ว +4

    ಗೊಬ್ಬರ ಗಾಲ ರವರ ಕಾಮಿಡಿ ‌‌ಸೂಪರ್

  • @kdgayitri1510
    @kdgayitri1510 ปีที่แล้ว +4

    Super gobbaranna....

  • @nishanthr9073
    @nishanthr9073 ปีที่แล้ว +4

    All are fine acting full of comedy 😂😂😂

    • @TharleBox
      @TharleBox  ปีที่แล้ว

      Nimge yav character ista aytu?

  • @manjupriyankak176
    @manjupriyankak176 ปีที่แล้ว +3

    My favorite Gobra supper🥰

    • @TharleBox
      @TharleBox  ปีที่แล้ว

      Gobra ellar Favorite ... E video dalli mat yarella ista adru?

  • @TharleBox
    @TharleBox  ปีที่แล้ว +7

    Short film dedicated to all fathers, nim appan bagge ond maath heLi.

    • @PampaBond
      @PampaBond ปีที่แล้ว

      ಶ್ರಮ ಜೀವಿ ಅಪ್ಪ ❤️

  • @ashwinirn167
    @ashwinirn167 ปีที่แล้ว +1

    Short movie tumba chenag ide bro vinod gobbara sir super 🥰😍❤️😍🥰

  • @ramun3171
    @ramun3171 ปีที่แล้ว +5

    Favourite Gobbaragala 🥰

  • @fakirappamukkennavar9291
    @fakirappamukkennavar9291 ปีที่แล้ว +6

    All teme acting super

  • @ashwinianashetti5544
    @ashwinianashetti5544 ปีที่แล้ว +5

    Vinod super sir

  • @GowrishaSGmt
    @GowrishaSGmt ปีที่แล้ว +2

    ಒಳ್ಳೆ ಕಾನ್ಸೆಪ್ಟು, ತುಂಬಾ ಚೆನ್ನಾಗಿದೆ👌👌👌

  • @josefvijay6837
    @josefvijay6837 ปีที่แล้ว +3

    Supper gobbaragala chiller with whole team

  • @sandroetn6907
    @sandroetn6907 ปีที่แล้ว +1

    Kannada channelge support ❤️ maadi

  • @punithnh2944
    @punithnh2944 ปีที่แล้ว +6

    Real talents with massive content 🙏

  • @snehagowda8765
    @snehagowda8765 ปีที่แล้ว +3

    Gobra anna ❤️

  • @rahulambadagatti9773
    @rahulambadagatti9773 ปีที่แล้ว +1

    Father bage helida bal esat ayta Brother thank you ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️

  • @cmsanthosh53
    @cmsanthosh53 ปีที่แล้ว +2

    Entry elevate 👌

  • @TharleBox
    @TharleBox  ปีที่แล้ว +4

    Nimma appana hatthra, ee videovannu share maadi, avrenu helidru antha thilisi!

  • @sonunaik3602
    @sonunaik3602 ปีที่แล้ว +8

    Super comedy 👌gobbara spr👌👌👌👌

    • @TharleBox
      @TharleBox  ปีที่แล้ว +2

      Avare original big boss antha thorsbittru!

  • @musebpasha2613
    @musebpasha2613 ปีที่แล้ว

    Super acting all the best new episode❤❤❤💪💪👑👑👑😂😂😂😂👌👌👌

  • @chaithrasmarvalli906
    @chaithrasmarvalli906 ปีที่แล้ว +1

    ಗೊಬ್ಬರ ಸೂಪರ್ 😊

  • @gokulcp8716
    @gokulcp8716 ปีที่แล้ว +4

    Super content by Tharle Box...

    • @TharleBox
      @TharleBox  ปีที่แล้ว

      Thank You 💝

  • @bharathgowda6352
    @bharathgowda6352 ปีที่แล้ว +10

    Super comedy 🤣🤣

  • @srinivasvm4456
    @srinivasvm4456 ปีที่แล้ว +2

    ನಾನು COFFEE kudiyok madikerige ಸೋಲೋ ರೈಡ್ ಹೋಗಿದ್ದೆ 😂😂😂

    • @TharleBox
      @TharleBox  ปีที่แล้ว

      Ohh Next time long drive ge yav place ge plan madidira?

    • @srinivasvm4456
      @srinivasvm4456 ปีที่แล้ว

      Thank you team for your reply, I really appreciate you all. You guys are doing wonderful short films. Keep doing and entertaining Us. Big round of applause.
      Ond dream ide Kashmir but I'm not sure when.... Need to plan. 🤩

  • @Love-my-
    @Love-my- ปีที่แล้ว +4

    Full entertainment gobra super ♥️♥️🔥🔥

    • @TharleBox
      @TharleBox  ปีที่แล้ว +1

      Nivu super ide tara videos nodta iri..😉

    • @Monika-eg8zz
      @Monika-eg8zz ปีที่แล้ว

      @@TharleBox standup comedy hakiiiii.....

  • @prakashchekkera6635
    @prakashchekkera6635 ปีที่แล้ว +13

    Real fact , this is what all father experience. 🙂

    • @manava03
      @manava03 ปีที่แล้ว

      EVAGA KALIYUGA NEXT IS SATHYA YUGA...IN ANOTHER 30 YRS SATHYA YUGA BRUTHE...YAR ERTHARE GOTHA ???

  • @shobhar1573
    @shobhar1573 ปีที่แล้ว +3

    Nice video 😍😍😍

  • @josefvijay6837
    @josefvijay6837 ปีที่แล้ว +3

    Gobara sir I can't digest susmitha call to Anna because both r co star aste

  • @user-ss2jf5db3s
    @user-ss2jf5db3s ปีที่แล้ว +7

    Kannada actresses always legends 🥰💗👍🔥🔥🔥🔥

    • @TharleBox
      @TharleBox  ปีที่แล้ว +1

      Alwa.. Correct agi helidira...💝

    • @user-ss2jf5db3s
      @user-ss2jf5db3s ปีที่แล้ว +1

      @@TharleBox TQ 🥰

  • @chaithragowda2753
    @chaithragowda2753 ปีที่แล้ว +1

    Vinod gobbargal acting super

  • @sunisunithasunitha5347
    @sunisunithasunitha5347 ปีที่แล้ว +2

    Super gobra,😍😍

  • @sujathasujatha1018
    @sujathasujatha1018 ปีที่แล้ว +4

    Super 😁😁🔥🔥🔥

  • @PRASANNARudri
    @PRASANNARudri ปีที่แล้ว

    Super gobra

  • @ashwiniashu764
    @ashwiniashu764 ปีที่แล้ว

    Superrr bro .... Miss you appa

  • @gurunarayan5804
    @gurunarayan5804 ปีที่แล้ว

    Namappanna gapna madsidri thanks

  • @GopiKrishna-qw4pi
    @GopiKrishna-qw4pi ปีที่แล้ว +1

    Super and super.. Pls next episode bega telicast madi plss

  • @kariyappap7048
    @kariyappap7048 ปีที่แล้ว +1

    ಸೂಪರ್ ಕಾಮಿಡಿ

  • @rajeshwarir9540
    @rajeshwarir9540 ปีที่แล้ว +1

    Superagide🥰

  • @danusuri1166
    @danusuri1166 ปีที่แล้ว +2

    Vinod 🔥🔥🔥🔥

  • @manojr8099
    @manojr8099 ปีที่แล้ว +2

    Appa 🥰

  • @manikantkuruni8449
    @manikantkuruni8449 ปีที่แล้ว +1

    🆂🆄🅿🅴🆁

  • @vinu_06_editz
    @vinu_06_editz ปีที่แล้ว +2

    8:29 sweet memories 😂

  • @shilpachinnimashilpachinni8884
    @shilpachinnimashilpachinni8884 ปีที่แล้ว +1

    Super acting ellrudu

  • @RaviKumar-qy7pk
    @RaviKumar-qy7pk ปีที่แล้ว +2

    Super 🌹🌹🌹🌹🌹🌹🌹

  • @muralisheshu505
    @muralisheshu505 ปีที่แล้ว

    Heart touching short movie super 👌👌👌👌👌👌👌👏👏👏👏

  • @mamathamk6138
    @mamathamk6138 ปีที่แล้ว +2

    Gobra sir your comedy super 🙏🙏🙏🙏🙏👌👌👌👌

  • @rajparu432
    @rajparu432 ปีที่แล้ว +2

    Super story

  • @edumasterprapancha
    @edumasterprapancha ปีที่แล้ว +2

    Last seen ❤️😊

  • @manasamanjula5860
    @manasamanjula5860 ปีที่แล้ว +1

    Super all the best 👍💯

    • @TharleBox
      @TharleBox  ปีที่แล้ว

      Thank you so much

  • @pallavipp9634
    @pallavipp9634 ปีที่แล้ว +3

    ಸೂಪರ್

  • @DBOSS-uj4le
    @DBOSS-uj4le ปีที่แล้ว

    My dad world my mom world Beauty

  • @afreenaafree9599
    @afreenaafree9599 ปีที่แล้ว +2

    Super 😂😂

  • @shivakumargp9324
    @shivakumargp9324 ปีที่แล้ว +2

    ❤❤❤ vinod anna💟😍😁😅

  • @jogipraveen6445
    @jogipraveen6445 ปีที่แล้ว +1

    Super guru all the best ❤️💛🚩

  • @hemabasavesh
    @hemabasavesh ปีที่แล้ว +1

    Super sir...😊💐

  • @gaganajanvi2836
    @gaganajanvi2836 ปีที่แล้ว +1

    Father is real hero

  • @palanipalanipalanipalani5026
    @palanipalanipalanipalani5026 ปีที่แล้ว

    Banni 😀 nam chikmagalur ge ❤️

  • @siddayyamath8430
    @siddayyamath8430 5 หลายเดือนก่อน

    I Missing you paa...😢

  • @rekhal5136
    @rekhal5136 ปีที่แล้ว +2

    All team chindi acting 🥳🥳🥳❤️❤️🥰🥰

  • @simplegamer7676
    @simplegamer7676 ปีที่แล้ว +1

    Video super guru acting supwr 🔥🔥🔥 but naduve eashmikanda ad bantu ade bejaraytu

  • @chandrushekharr3406
    @chandrushekharr3406 ปีที่แล้ว +2

    Nice concept spr brooo😊😊❤

  • @sandroetn6907
    @sandroetn6907 ปีที่แล้ว +1

    Super comedy

  • @sangeetagowdasangeetagowda7686
    @sangeetagowdasangeetagowda7686 ปีที่แล้ว +2

    Nim movie ge navu barboda

  • @raeesproductions
    @raeesproductions ปีที่แล้ว +10

    Great work and production value..
    Tharle box is emerging as leader in comedy genre in Kannada film industry..
    All artist have given their best...
    Creative dialogues and punches every where..
    All the best from RAEES PRODUCTIONS jayanagar Bangalore...

  • @harishakm1473
    @harishakm1473 ปีที่แล้ว

    Gobraaa ❤️

  • @swamygowda.m.sswamy4690
    @swamygowda.m.sswamy4690 ปีที่แล้ว

    Nija 💯

  • @ramanagoudahosamani1846
    @ramanagoudahosamani1846 ปีที่แล้ว

    Super massage & super comedy

  • @hanumanthahanumanthahanu4896
    @hanumanthahanumanthahanu4896 ปีที่แล้ว +2

    Super 👌❤️😍

    • @TharleBox
      @TharleBox  ปีที่แล้ว

      Thank you! Cheers!

  • @rsvgirish5154
    @rsvgirish5154 ปีที่แล้ว +2

    This video touched my heart

    • @TharleBox
      @TharleBox  ปีที่แล้ว

      Thank you sir. We are sorry for your loss!

  • @Marutid-fx3jq
    @Marutid-fx3jq 2 หลายเดือนก่อน

    ❤ಸಪುರ

  • @sindulove6883
    @sindulove6883 ปีที่แล้ว

    4;05 lightings miss oddide , sumarkade technichle miss ide

  • @yamannayamanna9746
    @yamannayamanna9746 ปีที่แล้ว +1

    Very nice

  • @mohanm772
    @mohanm772 ปีที่แล้ว

    Really super message bro ❤️🙏