Shankar Guru | ಶಂಕರ್ ಗುರು| Full Movies | Dr Rajkumar | Kanchana | Jayamala | Padmapriya

แชร์
ฝัง
  • เผยแพร่เมื่อ 26 ก.ย. 2019
  • Watch Dr Rajkumar , Kanchana, Jayamala, Padmapriya playing lead role from Shankar Guru Also starring Sampath, T N Balakrishna, Vajramuni, Thoogudeepa Srinivas, Chandrashekar, Bhadrachalam, Shivaprakash, Udayashankar, Prabhakar, Uma Shivakumar, H P Saroja, Geetha, Padma, Veena, Vaishali Kasaravalli (GN), Jr Shetty, Jayakumar, Rajashekar and Suryakumar in RSV Media Vision Full Movie Channel..!!!
    -----------------------------------------------------------------------------------
    ಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ನಟಸಾರ್ವಭೌಮ ಡಾ. ರಾಜ್ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
    • ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
    • ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
    ----------------------------------------------
    For More info:
    TH-cam: bit.ly/31MwS3p
    Twitter: bit.ly/2Gu5mAi
    Facebook: bit.ly/2HaEUv7
    -------------------------------------------------------------------------------------
    Film: Shankar Guru
    Starcast: Dr Rajkumar , Kanchana, Jayamala, Padmapriya
    Music: Upendra kumar
    Director: V SOMASHEKAR
    Producer: Smt Parvathamma Rajkumar
    Banner: Dakshayini Combines
    Year:1978
    -------------------------------------------------------------------------------------
    Songs:
    01. Cheluveya Nota Chenna
    02. Love Me Or Hate Me
    03. Eneno Aase Nee Thanda
    04. Chinna Baallali Ee Raathri
    05. Naa Benkiyanthe Naa Gaaliyanthe
    06. Cheluveya Nota Chenna (Sad)
    Singers: Dr Rajkumar, Vani Jayaram, P B Srinivas
    Lyrics: Chi Udayashankar
    -------------------------------------------------------------------------------------
    Rajkumar entered the film industry after his long stint as a dramatist with Gubbi Veeranna's Gubbi Drama Company, which he joined at the age of eight before he got his first break as a lead in the 1954 film Bedara Kannappa. He went on to work in over 205 films essaying a variety of roles and excelling in portraying mythological and historical characters in films such as Bhakta Kanakadasa 1960, RanadheeraKanteerava (1960), SatyaHarishchandra , Immadi Pulikeshi 1967, SriKrishnadevaraya 1970 BhaktaKumbara , Mayura , Babruvahana 1977 and Bhakta Prahlada 1983
    In his film career, Rajkumar received eleven Karnataka State Film Awards, including nine Best Actor and two Best Singer awards, eight Filmfare Awards South, and one National Film Award.He holds the record of receiving Filmfare Award for Best Actor - Kannada and Karnataka State Film Award for Best Actor the highest number of times. He received the NTR National Award in 2002. He was awarded an honorary doctorate from the University of Mysore and is a recipient of the Padma Bhushan (1983)] and the Dadasaheb Phalke Award for lifetime contribution to Indian cinema A mega icon and a socio-cultural symbol of Kannada he has been credited with redefining Kannada cinema and also putting the Kannada cinema on the national map. His 1986 movie Anuraga Aralithu was the first Indian movie to be remade in six other languages.
    ----------------------------------------------
    Subscribe to our Channel
    RSV Media Vision Entertainment : tinyurl.com/ul82gyg
    RSV Media Vision Kannada Full Movies : bit.ly/31MwS3p
  • ภาพยนตร์และแอนิเมชัน

ความคิดเห็น • 490

  • @ChandraChaithra
    @ChandraChaithra หลายเดือนก่อน +38

    2024 ರಲ್ಲಿ ನೊಡ್ತಿರೋರು ಒಂದು ಲೈಕ್ ಮಾಡಿ.

  • @user-iw5ph7nz5f
    @user-iw5ph7nz5f 8 หลายเดือนก่อน +24

    ಜಗತ್ತು ಕಂಡ ಅಪರೂಪದ ಅಣ್ಣಾವ್ರು ❤❤

  • @prabhakarkm4806
    @prabhakarkm4806 10 หลายเดือนก่อน +38

    ಡಾಕ್ಟರ್ ರಾಜಕುಮಾರ್ ಅವರು ಸಿನಿಮಾಗಳನ್ನು ಆಗಿನ ಕಾಲದಲ್ಲಿ ಥಿಯೇಟರ್ನಲ್ಲಿ ನೋಡಿದರು ಧನ್ಯರು ಈಗಿನ ಕಾಲಕ್ಕೂ ಅಣ್ಣಾವ್ರು ಇದರ ತುಂಬಾ ಚೆನ್ನಾಗಿ ಇರುತ್ತಿತ್ತು

  • @pkfromkoppal
    @pkfromkoppal ปีที่แล้ว +34

    ಅದ್ಬುತ ಚಿತ್ರ ನೋಡುಗರ ಮನಸ್ಸು ಸಂತೋಷವಾಗುತ್ತಿದೆ ಜೈ ರಾಜಣ್ಣ

  • @RajKumar-eq2zj
    @RajKumar-eq2zj 8 หลายเดือนก่อน +16

    ಕೆಚ್ಚೆದೆಯ ಕನ್ನಡಿಗ ರಣಧೀರ ಕಂಠೀರವ ಕರ್ನಾಟಕ ರತ್ನ ಪದ್ಮಭೂಷಣ ನಟಸಾರ್ವಭೌಮ ಅವತರ ಪಾತ್ರ ಅವರ್ ತರ ಅಭಿನಯ ಕರ್ನಾಟಕದಲ್ಲಿ ಯಾವನಿಗೂ ಬರಲ್ಲ ಅವರು ಭುವನೇಶ್ವರಿ ವರಪುತ್ರ ಅವರ ಕನ್ನಡಿಗರ ಆಸ್ತಿ ಅಣ್ಣಾವ್ರ ಸಿನಿಮಾ ನೋಡಕ್ಕೆ ಬಹಳ ಸಂತೋಷ💛❤💛❤

  • @MrOwnerOf7Cr-HN
    @MrOwnerOf7Cr-HN ปีที่แล้ว +38

    ಒಂದೇ ಒಂದು ಮುತ್ತಿನ ಹಾರ ಅದಕ್ಕೋಸ್ಕರ ಎಂಥಹ ಸಿನಿಮಾ ಅದ್ಬುತ 🙏💐

  • @hekanthappa9605
    @hekanthappa9605 11 หลายเดือนก่อน +37

    ಜಗತ್ತಿನಲ್ಲಿ ಅತ್ಯಂತ ಅದ್ಭುತ ವಾದ ನಟರು ಅಣ್ಣಾವ್ರ ಮಾತ್ರ ❤🎉

  • @Der_Befraier
    @Der_Befraier 2 ปีที่แล้ว +67

    Yaste varshagalu kaledaru Shankar Guru is evergreen triple role movie.

  • @shivushivu5974
    @shivushivu5974 2 ปีที่แล้ว +38

    ಜಿಂಕೆಯ ಕಣ್ಣು ಚೆನ್ನ ಹವಳದ ಬಣ್ಣ ಚೆನ್ನ ಅರಗಿಣಿ ನಿನ್ನ ರೂಪ ಚನ್ನರಲ್ಲಿ ಚನ್ನ ಹಾಹಾ ..ಬೆಳಗಿನ ಬಿಸಿಲು ಚನ್ನ ವಂಗೆಯ ನೆರಳು ಚೆನ್ನ ಗೆಳತಿಯೇ ನಿನ್ನ ಸ್ನೇಹಹ ಚಿನ್ನಕಿಂತ ಚನ್ನ ಹಾಹಾ . ಚೆಲುವೆಯ ನೋಟ ಚೆನ್ನ ವಲವಿನ ಮಾತು ಚನ್ನ ... ಮಲ್ಲಿಗೆ ಹೂವೇ ನಿನ್ನ ನಗುವೂ ಇನ್ನು ಚೆನ್ನ. ಚೆಲುವೆಯ ನೋಟ ಚೆನ್ನ

    • @pavithra4894
      @pavithra4894 9 หลายเดือนก่อน

      😂

    • @shashi8670
      @shashi8670 8 หลายเดือนก่อน

      ​@@pavithra4894😂

  • @ArunKumar-ih2jv
    @ArunKumar-ih2jv ปีที่แล้ว +56

    ಅಣ್ಣಾವ್ರ ಅಭಿನಯದ ಮುಂದೆ ಕವಿಯು ಕೂಡ ವರ್ಣಿಸಲಾಗದ ಪದಗಳು ನಾ ಹೇಗೆ ವರ್ಣಿಸಲಿಯ.. ಅದ್ಭುತ....🙏🙏

  • @hai9153
    @hai9153 2 ปีที่แล้ว +127

    I am from andhra...but a big fan of annavru....he should have got more and more recognition than ntr, mgr and shivaji....no over action, no cheap jimmicks, na bhootho na bhavishyath his acting....very sad he is limited to kannada cinema only....what a gem he is to kasturi kannadiga....his versatality should be known to entire indian film industry....who will like my comments...

  • @banadigan7511
    @banadigan7511 7 หลายเดือนก่อน +8

    ೨:೧೨:೦೪ "ನಾನು ರೀ ಅಲ್ಲರಿ ಮಿಸ್ಟರ್ ಗುರು ಮೂರ್ತಿ ಬಿಎಸ್ಸಿ ಕರ್ನಾಟಕ ಯೂನಿವರ್ಸಿಟಿ" ಅಣ್ಣಾವ್ರ ಡಾ. ರಾಜಕುಮಾರ್ ಸಂಭಾಷಣೆ ಛಲೋ ಐತಿ. 2:12:04 Dr.Rajkumar dialogue superb.

  • @shivanandnagashetty9752
    @shivanandnagashetty9752 3 ปีที่แล้ว +48

    ಸೂಪರ್ ಸೂಪರ್ ಡಾ ರಾಜ್ ಕುಮಾರ್ ಅವರ ಸಿನಿಮಾ ಎಷ್ಟೋ ಜನರಿಗೆ ಮಾದರಿಯಾಗಿವೆ 🙏

  • @prakashvshindhe4455
    @prakashvshindhe4455 ปีที่แล้ว +10

    ಎಷ್ಟು ಸಲ ನೋಡಿದರೂ ಸಾಕಾಗದು ಸುಂದರ ಕುಟುಂಬ ಚಲನಚಿತ್ರ

  • @shivanhegde9620
    @shivanhegde9620 11 หลายเดือนก่อน +18

    197 ಸಲ ನೋಡಿದ್ದಿನಿ ❤❤🥰

    • @sprupashree819
      @sprupashree819 หลายเดือนก่อน

      200 ಸಲ ಮಾಡಣ್ಣ

    • @anilkumarc7595
      @anilkumarc7595 หลายเดือนก่อน +2

      ❤❤❤❤

  • @Pradeepkumar-fb9zp
    @Pradeepkumar-fb9zp 2 ปีที่แล้ว +20

    2:21:17 ಕೇಸರಿ ಆಪಲ್ ಬೇಕಂತೆ ಕೇಸರಿ ಆಪಲ್... ತರ್ಲೆ ಮುಂಡೇವಾ 🤣🤣😂😂👌👌

  • @devrajyDevu
    @devrajyDevu 3 ปีที่แล้ว +33

    Dr Rajkumar Tara acting innu 100Janma ettidru yaaru maadakkagalla pakka braaaaaaaaaaaaaaand🔥🔥🔥🔥🔥

    • @ranganathackcrrss9403
      @ranganathackcrrss9403 2 ปีที่แล้ว +3

      ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್

  • @shankarashankar2599
    @shankarashankar2599 2 ปีที่แล้ว +9

    ಎವರ್ಗ್ರೀನ್ ಸಿನಿಮಾ ❤❤❤❤❤👍👍👌👌👌

  • @rakshithu3181
    @rakshithu3181 3 ปีที่แล้ว +138

    ಪ್ರಪಂಚಕ್ಕೊಬ್ಬರೇ ಅಣ್ಣಾವ್ರು🙏🏻🙏🏻🙏🏻
    ಪ್ರಪಂಚಕ್ಕೊಂದೇ ಶಂಕರ್ ಗುರು😘😘😘

  • @hemanthkulkarni5480
    @hemanthkulkarni5480 2 ปีที่แล้ว +7

    Koti koti koti sampadane maadida modala Kannada
    Film Shankar guru super
    Film

  • @ranganathackcrrss9403
    @ranganathackcrrss9403 2 ปีที่แล้ว +180

    ತುಂಬಾ ತುಂಬಾ ಅದ್ಭುತವಾದ ಸಿನಿಮಾ,, ಅಣ್ಣಾವ್ರ ನಟನೆಗೆ ಇಡೀ ಭೂ ಲೋಕದಲ್ಲಿ ಯಾರೂ ಸಮವಿಲ್ಲ

  • @kumaraswamy8181
    @kumaraswamy8181 ปีที่แล้ว +32

    This is a biggest block buster and compared to today s collection . It is more than 3000 crores. Legendry movie. No comparison for Dr.Raj.

  • @srinivasarao241
    @srinivasarao241 2 ปีที่แล้ว +12

    This was Dr. Rajkumar's 175 movie and was released on 13.02.1978 at the age of 49 years. This movie was remade in telugu as Kumara Raja with Krishna in 1978, in tamil as Tirisoolam with Shivaji Ganeshan in 1979 and in hindi as Mahaan with Amitabh bachchan in 1983. In this movie he sung cheluveya nota chenna, love me or hate me, chinna baallali ee rathri and cheluveya nota chenna (sad) alone and eneno aase nee thanda with Vani Jayaram and also naa benkiyanthe naa gaaliyanthe with P. B. Srinivas. Udayasanker the dialogue writer of this movie titled it as Shankerguru after his sons Ravishanker and Gurudutt

  • @pg3089
    @pg3089 2 ปีที่แล้ว +33

    Just watched the Kannada Remake of the Hindi film Mahan (1983) Starring Amitab Bachan, to be honest Original is always original ..and no one can come close to Dr Raj Acting.

    • @someshwarbendigeri4197
      @someshwarbendigeri4197 4 หลายเดือนก่อน

      This film is not remake, it is original one made in 1976.Mahan is the remake

  • @sudhakh1707
    @sudhakh1707 3 ปีที่แล้ว +10

    Dr Rajkumar acting nodi kalibeku today's hero's

  • @BabuRao-rd9sf
    @BabuRao-rd9sf 7 หลายเดือนก่อน +2

    Dr Rajanna suprstarMaga Pwar star❤❤❤❤🎉

  • @monishajadavmonisha7926
    @monishajadavmonisha7926 ปีที่แล้ว +10

    ರಾಜ್ ಕುಮಾರ್ ಅತ್ಯುತ್ತಮ ನಟನೆ ಅತ್ಯುತ್ತಮ ಹಾಡುಗಳು ಅತ್ಯುತ್ತಮ ಚಿತ್ರ

  • @govindaraju8270
    @govindaraju8270 2 ปีที่แล้ว +14

    This movie created history in India for other languages also not so much crazy

  • @jaisikudi7486
    @jaisikudi7486 3 ปีที่แล้ว +82

    Biggest Blockbuster of Indian Cinemas,,, Dr Rajkumar Sir Legendary performance,,, this movie collected 3 crore 43+ years ago,,, today's calculation 2500 crores,,,,,, Dr Rajkumar Universe Legend, no Actor can match Annavru even after 1000 years

  • @ravisn9964
    @ravisn9964 ปีที่แล้ว +34

    Dr rajkumar is one and only can do real acting .no body can touch...one and only dr raj.......❤❤❤❤❤❤

    • @jagannathaachar3860
      @jagannathaachar3860 10 หลายเดือนก่อน +1

      😊😊😊😊😊😊😊

    • @MsDanny2004
      @MsDanny2004 9 หลายเดือนก่อน

      Tamil movie. See thirisulam shivaji did beter then kannada movie

    • @john235102
      @john235102 9 หลายเดือนก่อน

      Now kamal vikram suriya ajith acting very well 😊

    • @john235102
      @john235102 9 หลายเดือนก่อน

      sorry Left mohanlal mamooty

    • @vanigajavanigaja7385
      @vanigajavanigaja7385 8 หลายเดือนก่อน

      No

  • @gururaja6807
    @gururaja6807 9 หลายเดือนก่อน +5

    2023 ರಲ್ಲಿ ಯಾರ್ ನೋಡ್ತಾ ಇದೀರ

  • @MantappaKutni-zg8rc
    @MantappaKutni-zg8rc 10 หลายเดือนก่อน +3

    ತುಂಬಾ ಚೆನ್ನಾಗಿದೆ senkara guru ಅಣ್ಣಾವ್ರು ಸಿನಿಮಾ 🌷🌹🌷👌🙏🌹🙏👌

  • @pradeepamaravati278
    @pradeepamaravati278 10 หลายเดือนก่อน +2

    ಅಣ್ಣಾವ್ರಸೂಪರಹಿಟ್ ಸಿನೆಮಾ

  • @personinfame
    @personinfame ปีที่แล้ว +33

    Telephone conversation,Airport scenes and marriage hall entry...
    Hats off to rajanna and the director 🙏🙏

  • @pntpnt1765
    @pntpnt1765 ปีที่แล้ว +3

    ನಮ್ಮ Dr ರಾಜ್ ಕುಮಾರ್ ಸರ್

  • @MANOJ5983
    @MANOJ5983 17 วันที่ผ่านมา +3

    2024 ಅಲ್ಲಿ ಯಾರ್ ಯಾರ್ ಈ ಸಿನಿಮಾ ನೋಡ್ತಿದೀರಾ?

  • @sadashiva9849
    @sadashiva9849 ปีที่แล้ว +5

    ಕಥೆ ಈ ರೀತಿ ಬರೆಯುದು ಅದ್ಬುತ

  • @Abhishekkumar-yo9hk
    @Abhishekkumar-yo9hk 2 ปีที่แล้ว +15

    Best actor in the world ❤️ one and only rajanna ❤️. blockbuster movie shankar guru 🔥

  • @arunkumararunkumar8878
    @arunkumararunkumar8878 3 ปีที่แล้ว +23

    Good movie in those days versatile acting by dr. Rajkumar
    This will not repeat again

  • @Dr.RajkumarFanAppu
    @Dr.RajkumarFanAppu 3 หลายเดือนก่อน +1

    ಅಪ್ಪಾಜಿ ಸಿನಿಮಾ ನೋಡೋದೇ ಚಂದ
    ❤❤❤❤❤
    ನಮ್ಮ ಪುಣ್ಯ 😘😘😘
    ಆಗಿನ ನಿರ್ದೇಶಕರಿಗೂ,ಸಾಹಿತ್ಯಕಾರರಿಗು, ಸಂಭಾಷಣೆಕಾರರಿಗು,, ಸಂಗೀತಗಾರರಿಗೂ ,,
    ನನ್ನ ಕೋಟಿ ನಮಸ್ಕಾರಗಳು ❤❤
    Love you ಅಪ್ಪಾಜಿ❤❤❤

  • @ashrafjayapuraebrahim9242
    @ashrafjayapuraebrahim9242 8 หลายเดือนก่อน +2

    ನಾನು ಆವಾಗ ಏಳನೇ ತರಗತಿ. ಪೈಟರ್ ಶೆಟ್ಟಿಗೆ ಅಣ್ಣಾವ್ರು ಹೊಡೆಯುವಾಗ ಹುಚೆದ್ದು ಕುಣಿಯುವುದೇ ಹಬ್ಬ 😄

  • @jeshcangkk
    @jeshcangkk 5 หลายเดือนก่อน +1

    Big daddy of all actors is Dr raj, big daddy of all gangsters is Dr shivarj always

  • @malingarayagudi9172
    @malingarayagudi9172 2 ปีที่แล้ว +27

    I am big fan of Dr Rajkumar and dr Vishnuvardhan

  • @akshathashrikar2812
    @akshathashrikar2812 3 ปีที่แล้ว +8

    YAR YAR BOSS GALU IDARO AVARELLARIGO DHABAISDDHU ANNAVARE dR RAJANNA IS DIMOND OF KARNATAKA COM"T BID THE VALUE ANY ONE JAI BHOVANESHWRI VARA PUTHRA Dr RAJKUMAR JAI HIND

  • @ningarajaadiver9252
    @ningarajaadiver9252 3 หลายเดือนก่อน +1

    ಯಷ್ಟುಸಲನೋಡಿದ್ರು. ಸಾಕಾಗದಂತ ಫಿಲಂ ಅಂದ್ರ. ಶಂಕರ್ ಗುರು 🙏🙏🙏🙏

  • @ChandrashekharSwamyKM
    @ChandrashekharSwamyKM 7 หลายเดือนก่อน +2

    KANNADA NO 1 SUPAR SATAR 👈
    Sindhanoor

  • @kumaraswamy8181
    @kumaraswamy8181 4 หลายเดือนก่อน +2

    Biggest block buster of this century.Hero like Dr.Raj Kumar born once in 1000 years..he gave all super duper hits. Nobody can break this record.❤❤

  • @hundikam175
    @hundikam175 2 ปีที่แล้ว +41

    even a legendray actors like amitabh bachan , shivaji ganesh could not create the magic created by Rajkumar.

    • @prabhupnk1047
      @prabhupnk1047 2 ปีที่แล้ว +1

      What a joke,Sivaji sir couldn't,

    • @harshithgowda6393
      @harshithgowda6393 2 ปีที่แล้ว +12

      @@prabhupnk1047 shivaji is nothing in front of raj..even Rajinikanth told it..

    • @prabhupnk1047
      @prabhupnk1047 2 ปีที่แล้ว

      @@harshithgowda6393 🤣🤣🤣🤣🤣🤣🤣🤣

    • @babunarendra5788
      @babunarendra5788 2 ปีที่แล้ว +10

      @@prabhupnk1047Sri Shivaji Ganeshan also told that after acting in alandan manidan, I am not matching with Dr Raj, Dr Raj acting is very very better than me in Kasturi Nivasa

    • @prabhupnk1047
      @prabhupnk1047 2 ปีที่แล้ว

      @@babunarendra5788 ji first you watch Avanthan Manithan .

  • @prakashys6487
    @prakashys6487 3 ปีที่แล้ว +29

    Dr,Rajkumar evergreen threeboule role excellent good story ,acting and one of the biggest hit of kannada industry

    • @user-sh4tp3hk9c
      @user-sh4tp3hk9c 3 ปีที่แล้ว +4

      th-cam.com/video/8H5aoU5sS0g/w-d-xo.html ಜೈ ರಾಜಣ್ಣ

  • @chowdappa.s.dchowdappa.s.d1103
    @chowdappa.s.dchowdappa.s.d1103 2 ปีที่แล้ว +7

    BIGGEST BLACK BLASTER HIT MOVIE SHANKAR GURU ONLY KING OF KARNATAKA LEGEND DR!! RAJ KUMAR ANNAVRU SUPER SUPER

  • @chennamashivu5792
    @chennamashivu5792 3 ปีที่แล้ว +7

    Super first.D.rajakumar👌👌👌

  • @keertidoddmanikeerti3071
    @keertidoddmanikeerti3071 3 ปีที่แล้ว +32

    shankar Guru is the first movie to introduce crores in Kannada industry this is the first movie 3.5 crores in that time it raned for 2 years at that time

  • @manjunathchalawadi697
    @manjunathchalawadi697 9 หลายเดือนก่อน +1

    ಸೂಪರ್ ಸಿನಿಮಾ ❤
    All tim block bustar

  • @devrajyDevu
    @devrajyDevu 3 ปีที่แล้ว +22

    42years today Shankar guru 🔥🔥🔥🔥🔥🔥

  • @manjunathv9593
    @manjunathv9593 2 ปีที่แล้ว +6

    Super block Buster movie of Indian film industry.

  • @seenuvasu7168
    @seenuvasu7168 4 ปีที่แล้ว +44

    Fantastic movie rajanna acting varanisokke padagale ella... super 👌..ennu film nodthane erabeku anisuthe..jai rajanna

    • @user-sh4tp3hk9c
      @user-sh4tp3hk9c 3 ปีที่แล้ว +3

      th-cam.com/video/8H5aoU5sS0g/w-d-xo.html ಜೈ ರಾಜಣ್ಣ

  • @real_one_67
    @real_one_67 ปีที่แล้ว +24

    Ohh god mind-blowing movie.
    Proud to be a Rajkumar fan.....

  • @jayalakshmigolakshmi8666
    @jayalakshmigolakshmi8666 13 วันที่ผ่านมา

    2024ರಲ್ಲಿ ಯಾರು ನೋಡುತ್ತಿದ್ದೀರಿ,🙏🏼💛❤️👑ಅದ್ಭುತ ನಯನ ಮನೋಹರವಾದ ಚಿತ್ರ. ಜೈ ಕನ್ನಡ ಜೈ ರಾಜಣ್ಣ.

  • @samuelj5164
    @samuelj5164 8 หลายเดือนก่อน +1

    Wonderful movie and beautiful songs

  • @vishurk2266
    @vishurk2266 2 ปีที่แล้ว +49

    Biggest blockbuster at that time and movie has remade in 3 languages but not enough hit..
    Only Dr Raj deserves 3 shades of acting and after Dr Vishnu.
    These two names are conquering KFI for next 200 years

  • @ganeshhulageri3523
    @ganeshhulageri3523 2 ปีที่แล้ว +6

    Raj Movie Avagle Fulll Gicchhh..... 🥰😍

  • @shekharayyashekharayya8663
    @shekharayyashekharayya8663 3 ปีที่แล้ว +20

    Beautiful movie

  • @rahuljohn9069
    @rahuljohn9069 3 ปีที่แล้ว +11

    One of the best films of Dr. Rajkumar
    I have ever watched 😘😘😘😘❤❤❤❤👏👏👏👏👌👌👌👌😍😍😍😍😍😍

  • @shivababanagar9434
    @shivababanagar9434 5 หลายเดือนก่อน +2

    Jai doctor rajkumaar

  • @hemanthkulkarni5480
    @hemanthkulkarni5480 3 ปีที่แล้ว +6

    Super film dr Raj shankarguru

  • @LalithaN-rk8id
    @LalithaN-rk8id หลายเดือนก่อน +1

    Thuúuuuumba santhosha ayitu, pleeeeeasing movie❤🎉

  • @shivarajuar3932
    @shivarajuar3932 ปีที่แล้ว +2

    30 01.2023ರಲ್ಲಿ ಕೂಡ ನೋಡ್ತಿದೀನಿ. ಎವರ್ಗ್ರೀನ್ ಮೂವಿ ಇದು..

  • @hemanthkulkarni5480
    @hemanthkulkarni5480 3 ปีที่แล้ว +11

    Super shankarguru WA WA
    Tree patradalli dr Raj super
    Acting story

  • @AbdulHameed-so1zf
    @AbdulHameed-so1zf 2 ปีที่แล้ว +3

    **** Dr.raajkumar. ravara....cinemagalu.....yestu varsha kaledaru nittya nuthana.....👌👌👌👌👌👌👌💚💛🧡❤💙💖🖤💝💗****

  • @MrLADVG
    @MrLADVG 2 ปีที่แล้ว +9

    Dr Raj is a Yogi who descended to earth to set the standards

  • @8anoopgkumar
    @8anoopgkumar 2 ปีที่แล้ว +4

    Annavrna suit nal nodoke ond chanda 😍👌
    What a physique..

  • @prasannajayathirtha1521
    @prasannajayathirtha1521 ปีที่แล้ว +5

    ನಟಸಾರ್ವಭೌಮ🔥

  • @jkuyujgng
    @jkuyujgng 2 ปีที่แล้ว +7

    1. Shankar Guru (1978): Rajkumar,Kanchana,Jayamala,Padmapriya. KANNADA.
    2. Kumara Raja (1978): Krishna,Jayanti,Lata,Jayaprada. TELUGU.
    3. Thirisoolam (1979): Sivaji Ganesan,KR Vijaya,Sripriya,Reena. TAMIL.
    4. Mahaan (1983): Amitabh Bachchan,Waheeda Rehman,Zeenat Aman,Parveen Babi. HINDI.

  • @y.m.mahadeva3706
    @y.m.mahadeva3706 ปีที่แล้ว +14

    During my school days I watched this movie those days (1978) 8 times. Whenever I free I am watching this movie till today. Dr. Raj is ever green hero. He was good singer, He was great actor. He was good human being. He was every thing. We can not compare to any actor. Dr. Raj is great actor than all like Amiths Bachan MGR Shivaji Ganeshan , Rajani Kanth etc. Of course I like all of them. These actors can act but can not sing like Dr. Rajkumar.

    • @MohanMohan-xd5yo
      @MohanMohan-xd5yo 11 หลายเดือนก่อน

      உங்க சினிமாவில் ராஜ்குமார் சிறந்த நடிகராக இருக்கலாம்.அதுக்காக தமிழ் நடிகர்களை குறை சொல்லக்கூடாது.எம்ஜிஆர் , சிவாஜி இருவரும் தமிழ் சினிமாவில் இரண்டு தூண்கள்.இவர்களுடன் ராஜ்குமாரை ஒப்பிடக்கூடாது.அவரின் பாணி வேறு இவர்களின் நடிப்பு வேறு.உங்களுக்கு ராஜ்குமார் சிறந்த நடிகர்னா.எங்களுக்கு எம்ஜிஆர் சிவாஜி சிறந்த நடிகர்கள்.

  • @hemanthkulkarni5480
    @hemanthkulkarni5480 3 ปีที่แล้ว +7

    Great film shankarguru
    WA super annavru jai dr raj

  • @rajeshmatta1048
    @rajeshmatta1048 4 ปีที่แล้ว +17

    Nice cinema

  • @umeshmysoreshivaraju26
    @umeshmysoreshivaraju26 10 หลายเดือนก่อน +4

    What a movie! what a story! What acting! What songs! What dialogues! JUST brilliant...

  • @mahadevaplamahadevappa4321
    @mahadevaplamahadevappa4321 3 ปีที่แล้ว +7

    Raj is The legend of Kannada Industry

  • @shankaralingegowdadyapasan6878
    @shankaralingegowdadyapasan6878 3 หลายเดือนก่อน +1

    ವಿಶ್ವಕ್ಕೋಬ್ಬರೇ ರಾಜಕುಮಾರ.
    ಅದು ನನ್ನ ಅಣ್ಣಾವ್ರು 🌹❤❤❤❤🌹🙏🙏🙏🙏🙏🙏😊

  • @user-em5bk2vo3c
    @user-em5bk2vo3c 3 ปีที่แล้ว +248

    1981ರಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ದಿನದಂದು ದೂರ ದರ್ಶನ ದಲ್ಲಿ ಪ್ರಸಾರವಾದ ಮೊಟ್ಟ ಮೊದಲ ಕನ್ನಡ ಚಲನಚಿತ್ರ ಶಂಕರ್ ಗುರು❤️

    • @savithasiddappa6895
      @savithasiddappa6895 3 ปีที่แล้ว +24

      East or west Rajkumar anna best

    • @savithasiddappa6895
      @savithasiddappa6895 3 ปีที่แล้ว +3

      💖💖💖💖💖💖💖💖💖💖💖💖❤️❤️❤️❤️❤️❤️❤️❤️❤️❤️❤️💞💞💞💞💞💞💞

    • @jaiprakash.g.j_mysuru5691
      @jaiprakash.g.j_mysuru5691 2 ปีที่แล้ว +9

      31.10.1981 telecast from madras station

    • @manjulasm5518
      @manjulasm5518 2 ปีที่แล้ว +2

      @@jaiprakash.g.j_mysuru5691 km.lml

    • @manjulasm5518
      @manjulasm5518 2 ปีที่แล้ว +1

      @@jaiprakash.g.j_mysuru5691 and

  • @nagarajababu9504
    @nagarajababu9504 10 หลายเดือนก่อน +1

    South Hemamalini Padma Priya is always sweet to us

  • @swamypresad5648
    @swamypresad5648 3 ปีที่แล้ว +5

    Dr rajkumar is King of sandalwood

  • @kumaraswamy8181
    @kumaraswamy8181 ปีที่แล้ว +6

    This movie created history. Even after 25years it had great craze..when I was in 5th std I watched. When I came to degree same trend was there. I went to trip to kalasa. There I saw this movie poster in one theatre with packed house and cut outs. What a craze guru. Rajanna is great hero.

    • @sureshtk3758
      @sureshtk3758 6 หลายเดือนก่อน

      Ever green moovie of Rajanna

  • @kishorekulkarni8258
    @kishorekulkarni8258 3 ปีที่แล้ว +11

    BOSS of Villains Thoogudeepa Srinivas Appaji gorgeous fantastic acting👌👍🙏💐

  • @kirankumarshashik8190
    @kirankumarshashik8190 2 ปีที่แล้ว +5

    ಸಾಹೇಬ್ರು ನೋಡಕ್ಕೆ ಖುಷಿ

  • @anasuyammabandi1611
    @anasuyammabandi1611 8 วันที่ผ่านมา

    Padmapriya and jayamala.glamorous heroines good casting lovely movie

  • @srchethanrangaiahsrchrthan5826
    @srchethanrangaiahsrchrthan5826 4 ปีที่แล้ว +13

    Fine movie of dr rajkumar movie

    • @user-sh4tp3hk9c
      @user-sh4tp3hk9c 3 ปีที่แล้ว +3

      th-cam.com/video/8H5aoU5sS0g/w-d-xo.html ಜೈ ರಾಜಣ್ಣ

  • @kbshamanewadi6667
    @kbshamanewadi6667 4 ปีที่แล้ว +11

    Super move

  • @sidduveerapur9712
    @sidduveerapur9712 ปีที่แล้ว +3

    Iam watching this movie in 2023 , Triple acting, Masterpiece movie ♥️♾️❤️✔️

  • @maheshbn9355
    @maheshbn9355 7 หลายเดือนก่อน

    ಸುಪರ್ ಹೀರೋ

  • @sachins6429
    @sachins6429 ปีที่แล้ว +4

    Superb movie👌Dr Rajkumar in a Tripple role what a acting treat to watch🔥one of my most favorite movie of Dr Raj ❤ brilliant music composition from upendra kumar sir,, Love me or hate me and Naa benkiyanthe Naa Gaaliyanthe my two all time favorite songs in the movie,, record breaking movie of 1978.

  • @VarunKumar-jz4cx
    @VarunKumar-jz4cx 3 ปีที่แล้ว +8

    Dr Rajkumar gem of Kannada cinema industry

  • @balasubraman7329
    @balasubraman7329 2 ปีที่แล้ว +8

    kannada super star late Dr.rajkumar sir super act...in sankar guru tamil Teresulam super hit

  • @anantangadi1
    @anantangadi1 2 ปีที่แล้ว +4

    No one match for Thugudeep shrinivs wat an actor unbelievable

  • @chandank.j9901
    @chandank.j9901 2 ปีที่แล้ว +6

    2:27:43 Pakka KGF Yash character desing😂😁😀

  • @SurekhaBsavarajMarakatti-by8cj
    @SurekhaBsavarajMarakatti-by8cj 3 หลายเดือนก่อน +1

    Dr. Raj Kumar is always great.

  • @gaddigaiahkurudimath3105
    @gaddigaiahkurudimath3105 8 หลายเดือนก่อน

    I watch this movie more than 50times again in 2023 love anna

  • @rangaraju7433
    @rangaraju7433 2 ปีที่แล้ว +6

    My Raj Kumar boss

  • @meenam1782
    @meenam1782 2 ปีที่แล้ว +2

    2. 54! What an amazing celebrity my dr raj!!!
    Pl, born again in kannada nadu.

  • @anasuyammabandi1611
    @anasuyammabandi1611 8 วันที่ผ่านมา

    We have seen many times this movie wonderful movie fantastic acting Dr Rajkumar played all the three roles excellently. OMG no one can do like him natural acting spontaneous dialogues sweet voice sweet songs ever green star so also movie