Pralhad Joshi Rama Bhajan | ರಾಮ ಭಜನೆ ಮಾಡಿದ ಕೇಂದ್ರ ಮಂತ್ರಿ ಪ್ರಲ್ಹಾದ್​ ಜೋಶಿ

แชร์
ฝัง
  • เผยแพร่เมื่อ 6 ต.ค. 2024
  • Pralhad Joshi Rama Bhajan | ರಾಮ ಭಜನೆ ಮಾಡಿದ ಕೇಂದ್ರ ಮಂತ್ರಿ ಪ್ರಲ್ಹಾದ್​ ಜೋಶಿ
    #pralhadjoshi #ramabhajan #ayodhyarammandir #ayodhya #rammandir #ayodhyarammandirinauguration #bjp #vijayavani #kannadanews #karnatakanews #karnatakalatestnews #karnatakapolitics #kannadalive
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳು, ಅಪ್ಡೇಟ್‌ಗಾಗಿ ವಿಜಯವಾಣಿ ಫಾಲೋ ಮಾಡಿ.
    ► Subscribe to Vijayavani 👉 / vijayavani4u
    ► Vijayavani Website 👉 www.vijayavani...
    ► Join us on Whatsapp 👉 bit.ly/3RIAUXV
    ► Like and Follow us on Facebook 👉 / vvani4u
    ► Follow us on Twitter 👉 / vvani4u
    ► Follow us on Instagram 👉 / vijayavanino1
    ► Follow us on Pinterest 👉 / vijayavaninews
    ► Join us on Telegram 👉 web.telegram.o...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Vijayavani (ವಿಜಯವಾಣಿ) is a No.1 Kannada news channel & newspaper in Karnataka, delivering high quality news, breaking news, political news, entertainment news & sports news.
    Subscribe Us, Comment Us, Like Us & Share Videos To Support Us. And It Costs Nothing But Your Heartiness..,
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬

ความคิดเห็น • 270

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ 8 หลายเดือนก่อน +74

    ಎಲ್ಲ ರಾಜಕಾರಣಿ ಗಳಿ ಗೆ ಈ ಸಂಸ್ಕಾರ ಬರಲಿ

    • @simplytruth1920
      @simplytruth1920 8 หลายเดือนก่อน

      Sanje adre yenne hidkondu irtharr aste ...

  • @RaghuramaKalluraya-oi9rz
    @RaghuramaKalluraya-oi9rz 8 หลายเดือนก่อน +26

    ರಾಜಕಾರಣಿಗಳಲ್ಲೂ ಪ್ರಹ್ಲಾದ್ ಮೂಡಿಬರಲಿ ! ವಾಹ್ ಪ್ರಹ್ಲಾದ್ ಜೋಶಿ. ನಮಗೂ ಹಾಡುವ ಜೋಶ ಬಂತು.

  • @Omnamahshivaya010
    @Omnamahshivaya010 8 หลายเดือนก่อน +59

    ನಿಮ್ಮ ಭಕ್ತಿಯ ಪ್ರಯತ್ನಕ್ಕೆ ನನ್ನ ನಮನಗಳು ♥️💛👌💛♥️
    ಜನರ ಭಾವನೆಗೆ ಸ್ಪಂದಿಸೋ ಅಂತ ರಾಜಕಾರಣಿಗಳು ಬೇಕು ನಮಗೆ ♥️💛🙏💛♥️

  • @prakash131959
    @prakash131959 8 หลายเดือนก่อน +37

    ನಿಮ್ಮ ಈ ಹಾಡು ಸಂಗಡಿಗರ ಜೊತೆ ಚೆನ್ನಾಗಿದೆ...ಜೈ ಶ್ರೀರಾಮ್🙏🙏

  • @gopalakrishna5586
    @gopalakrishna5586 8 หลายเดือนก่อน +58

    ಚೆನ್ನಾಗಿ ಹಾಡಿದಿರಿ. ಇಡೀ ತಂಡಕ್ಕೆ ಅಭಿನಂದನೆಗಳು

  • @shreesanskritclasses4912
    @shreesanskritclasses4912 8 หลายเดือนก่อน +19

    ನಮಸ್ತೆ ಜೋಷಿ ಸರ್,
    ತುಂಬಾ ಸುಂದರವಾಗಿ ಹಾಡಿದ್ದೀರಿ.ನಾನು ಈ ಹಾಡನ್ನು ಕಲಿಯುತ್ತಿದ್ದೇನೆ.ತುಂಬಾ ಸುಲಭ ಹಾಗೂ ಮಧುರವಾಗಿದೆ.ಭಜನೆ ಮಾಡಲು ಅತ್ಯಂತ ಸೂಕ್ತ.
    ಮುಂದೆ ಭಜನೆ ಇದ್ದಾಗ ಇದನ್ನೇ ಹಾಡುವೆ. ಧನ್ಯವಾದ. 👌👌👌ಜೈ ಶ್ರೀರಾಮ್ 🙏🙏🙏🙏

  • @shantishnaik2945
    @shantishnaik2945 8 หลายเดือนก่อน +34

    ಸಂಸ್ಕಾರ, ಅಂದರೆ ಇದು, ದೇವರ ಮುಂದೆ ಎಲ್ಲರೂ ಸಾಮಾನ್ಯರು, 👌👌

  • @NannaAnisike
    @NannaAnisike 8 หลายเดือนก่อน +30

    ಅತ್ಯುತ್ತಮ! 👌
    ಇದಕ್ಕೆಲ್ಲಾ ಕಾರಣ ಬಾಲ್ಯದ ಸಂಸ್ಕಾರ.

  • @hariprasadhari8305
    @hariprasadhari8305 8 หลายเดือนก่อน +34

    ತುಂಬಾ ಚೆನ್ನಾಗಿ ಹಾಡಿದ್ದಾರೆ, ಇಡಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

  • @shashankkumar1112
    @shashankkumar1112 8 หลายเดือนก่อน +20

    ಪ್ರಲ್ಹಾದ ಜೋಶಿ ❤ಪ್ರೇಮ ರಾಮಭಕ್ತ

  • @vinoddalawai9768
    @vinoddalawai9768 8 หลายเดือนก่อน +29

    ತುಂಬಾ ಚೆನ್ನಾಗಿ ಹಾಡಿದ್ದಿರಿ ಸಾರ್ ❤🙏

  • @J665-r4m
    @J665-r4m 8 หลายเดือนก่อน +33

    ಜೈ ಶ್ರೀ ರಾಮ್ ❤❤❤
    ಪ್ರಹ್ಲಾದರ ಹರಿ ಭಕ್ತಿ ಭಾವ ಮನ ತುಂಬಿ ಬಂತು. ನಮಸ್ಕಾರಗಳು.

  • @sadashivrao9762
    @sadashivrao9762 8 หลายเดือนก่อน +11

    ಶ್ರುತಿ ಬದ್ಧವಾಗಿದೆ
    ಲಯ ಬದ್ಧವಾಗಿದೆ.
    ಸ್ವರ ಭಾರ ಅತ್ಯುತ್ತಮ ವಾಗಿದೆ
    ಅಭಿನಂದನೆಗಳು.

  • @Sharanappa.KK.Sharanappa-mt6xj
    @Sharanappa.KK.Sharanappa-mt6xj 8 หลายเดือนก่อน +2

    ಆಚಾರ, ವಿಚಾರ, ಪದ್ಧತಿ, ಸಂಸ್ಕಾರ, ಸಂಸ್ಕೃತಿ, ಶಾಸ್ತ್ರದ್ಯಯನ, ಗ್ರಂಥಾವಲೋಕನ, ಇಂತ ಸಂಸ್ಕೃತಿ ಹೊಂದಿದ ಮತ್ತು ಧರ್ಮಮಾರ್ಗ ಭಕ್ತಿಪಂಥದಲ್ಲಿ ಶ್ರದ್ಧೆ ಹೊಂದಿದವರು ಮಾತ್ರ ಇಂತ ಸತ್ಕಾರ್ಯಗಳಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ, ಇಂತ ಸದ್ಗುಣಗಳನ್ನು ಸರ್ವರೂ ಬೇಳೆಸಿಕೊಂಡಲ್ಲಿ ದೇಶ ಧರ್ಮದ ನೆಲೆಬೀಡು ಆಗುವುದರಲ್ಲಿ ಸಂದೇಹವಿಲ್ಲ,👍❤️👌🙏 ಪ್ರಹ್ಲಾದ್ ಜೋಶಿ ಸಿರ್,

  • @ravindranaikbadami5178
    @ravindranaikbadami5178 8 หลายเดือนก่อน +11

    ಜೈ ಶ್ರೀ ರಾಮ 🙏 ಬಹಳ ಚೆನ್ನಾಗಿ ಹಾಡಿದಿರಿ ಕಾಕಾ. ನಮೋ ಮತ್ತೊಮ್ಮೆ 👍

  • @chandrashekharbhat9229
    @chandrashekharbhat9229 8 หลายเดือนก่อน +10

    ಸಂಸತ್ತಿನಲ್ಲಿ ಭಜನೆ ಕೇಳುವಂತಾಗಲಿ❤🙏🙏🙏

  • @narayanayyah5198
    @narayanayyah5198 8 หลายเดือนก่อน +14

    ಎಲ್ಲಾ ಶುಭವಾಗಲಿ.
    ರಾಜಕಾರಣಿಗಳು ಸಾಮಾನ್ಯ ನಾಗರೀಕರಂತೆ ಇದ್ದಾಗ, ಉತ್ತಮ ಆಡಳಿತ ಕೊಡಲು ಸಹಾಯವಾಗುವುದು.

  • @soundaryaku4520
    @soundaryaku4520 8 หลายเดือนก่อน +16

    ಜೈ ಶ್ರೀ ರಾಮ್ ಜೈ ಶ್ರೀ ರಾಮ್🙏🙏🚩🚩🙇🙇

  • @VASavadatti
    @VASavadatti 8 หลายเดือนก่อน +24

    ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಖಚಿತ.ಜೈ ಶ್ರೀರಾಮ್.

  • @bandukoti6743
    @bandukoti6743 8 หลายเดือนก่อน +14

    ಉತ್ತಮ ಕಂಠಸಿರಿಯ ಭಜನೆ🙏👌👏

  • @ghodageribasu1155
    @ghodageribasu1155 8 หลายเดือนก่อน +22

    ಈಗಲೂ ಇಂತವರು ಇದ್ದಾರೆ... ಅನ್ನೋದರಿಂದ ನಮ್ಮ ಹೆಮ್ಮೆಯ ಭಾರತವನ್ನು ಯಾರೂ ಅಲುಗಾಡಿಸಲು ಹಿಂದೆಯೂ ಆಗಿಲ್ಲಾ... ಈಗಲೂ ಆಗೋಲ್ಲ, ಮುಂದೆಯೂ ಆಗೋಲ್ಲ.... ಜೈ ಶ್ರೀರಾಮ್..

    • @saleemsaleemnoor5914
      @saleemsaleemnoor5914 8 หลายเดือนก่อน

      Mogalaru And britisharu Aalugadisi hogiddare
      Edakke yenu helthiya

  • @sathyanarayanamurthy9931
    @sathyanarayanamurthy9931 8 หลายเดือนก่อน +11

    Joshi ji ಅವರಿಗೆ ಅಭಿನಂದನೆಗಳು. ಬಹಳ ಚೆನ್ನಾಗಿ ಶ್ರೀ ರಾಮ ಭಜನೆ ಮೂಡಿ ಬಂದಿದೆ. ಇದು ನಮ್ಮ ಭಾರತೀಯ ಜನತಾ ಪಕ್ಷದ ಸಂಸ್ಕಾರ. RSS ನಿಂದ ಮಾತ್ರ ದೇಶಭಕ್ತಿ, ದೈವ ಭಕ್ತಿ, ಧರ್ಮ ಭಕ್ತಿ ಸಾಧ್ಯ. ಜೈ ಶ್ರೀ ರಾಮ ಜೈ ಸನಾತನ ಹಿಂದೂ ಧರ್ಮ ಜೈ ಭಾರತ್ ಮಾತಾ ಕಿ ಜೈ ಮೋದಿಜಿ. 👍👍👍🙏🙏🙏🙏💐💐💐💐

    • @prakashsoppin7747
      @prakashsoppin7747 8 หลายเดือนก่อน +1

      1:09

    • @sathyanarayanamurthy9931
      @sathyanarayanamurthy9931 8 หลายเดือนก่อน +1

      Sir ನಾವು ಇದೇ ಹಾಡನ್ನು ನಮ್ಮ ಭಜನೆ ಯಲ್ಲಿ ಹಾಡುತ್ತೇವೆ.

  • @somasundarkadur1779
    @somasundarkadur1779 8 หลายเดือนก่อน +9

    ಪ್ರಹ್ಲಾದ್ ಜೋಶಿಯವರಿಗೆ ನಮನಗಳು. ಇದು ಸಮಾಜಕ್ಕೆ ಒಳ್ಕೆಯ ಸಂದೇಶ ಕಳುಹಿಸುತ್ತೆ. 🙏🙏

  • @vinayakingale6492
    @vinayakingale6492 8 หลายเดือนก่อน +9

    ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಶ್ರೀ ರಾಮ್

  • @RamaHeble
    @RamaHeble 8 หลายเดือนก่อน +14

    ತುಂಬಾ ಚೆನ್ನಾಗಿ ಹಾಡಿದಿರಿ ಸರ್...ಜೈ ಶ್ರೀ ರಾಮ್...🙏

  • @sanjeevsidaraddi5522
    @sanjeevsidaraddi5522 8 หลายเดือนก่อน +2

    ಅಭಿನಂದನೆಗಳು....
    ನಿಮ್ಮ ರಾಜಕೀಯ ಜೀವನದಲ್ಲಿ.. ರಾಮ ಮತ್ತು ಶ್ರೀಕೃಷ್ಣ ನಿಮಗೆ ಪ್ರೇರಣೆ ಆಗಲಿ

  • @sureshsubrahmanyam5108
    @sureshsubrahmanyam5108 8 หลายเดือนก่อน +15

    ಅಧ್ಭುತ 👏👍

  • @avinashhulyalkar9439
    @avinashhulyalkar9439 8 หลายเดือนก่อน +11

    Jai Shri Ram Nimma Bhajaneya Kandu Santasavaaytu Joshi Sir

  • @mythreeshagowda6535
    @mythreeshagowda6535 8 หลายเดือนก่อน +22

    ಪ್ರತಿಭೆ ಇದ್ದರೆ ಸಾಕು ಅದು ಸಮಯಕ್ಕೆ ಉಪಯೋಗಕ್ಕೆ ಬರುತ್ತದೆ😊

    • @bharatrgrg3565
      @bharatrgrg3565 8 หลายเดือนก่อน

      ಪ್ರತಿಭೆ ನ tors Torsbeku

  • @chandrakarkamath6720
    @chandrakarkamath6720 8 หลายเดือนก่อน +15

    VERY NICE BAJAN & MELODY VOICE🎉🎉🙏🙏

  • @Pavitrakammar
    @Pavitrakammar 8 หลายเดือนก่อน +20

    ಜೈ ಶ್ರೀರಾಮ್ 🙏🙏

  • @raghavendrabs8936
    @raghavendrabs8936 8 หลายเดือนก่อน +9

    ಅನಂತ ವಂದನೆಗಳು ಪ್ರಹ್ಲಾದ್ ಜೋಶಿ ಸರ್🙏🏼

  • @ravichitragar2492
    @ravichitragar2492 8 หลายเดือนก่อน +17

    ಜೈ ಶ್ರೀ ರಾಮ

  • @somashekaramr8255
    @somashekaramr8255 8 หลายเดือนก่อน +18

    Excellent. We had seen joshiji in Parliament opposing the stand of opposition party but here singing a beautiful bhajan with accompaniment is appreciable. Super

  • @bsbadamibadami7736
    @bsbadamibadami7736 8 หลายเดือนก่อน +16

    EXCELLANT, JOSHIJI CONGRATULTIONS

  • @puttaswamyg2657
    @puttaswamyg2657 8 หลายเดือนก่อน +12

    ತುಂಬಾ ಧನ್ಯವಾದಗಳು 👏🏻👏🏻👏🏻👏🏻👏🏻👌🏾💐🙏🏼

  • @mallikarjuntubachi2416
    @mallikarjuntubachi2416 8 หลายเดือนก่อน +14

    Super joshiji

  • @YashaasuHurakadli-go2qc
    @YashaasuHurakadli-go2qc 8 หลายเดือนก่อน +6

    Namm hubballi hoooli... Jai shri ram namashkaragalu sir

  • @KLochanaDa25
    @KLochanaDa25 8 หลายเดือนก่อน +9

    ಜೈ ಸೀತಾರಾಮ್ ❤️❤️❤️❤️❤️

  • @yuvachandra7256
    @yuvachandra7256 8 หลายเดือนก่อน +7

    Jai bajrangbali ki jai sri ram ji ki🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️ thank you sir ❤❤❤❤❤❤❤❤❤I proud of you❤❤❤❤❤❤❤

  • @drdeshmane8581
    @drdeshmane8581 8 หลายเดือนก่อน +7

    Namaste ji very Beautiful Thank you

  • @jambannae5205
    @jambannae5205 8 หลายเดือนก่อน +2

    ಜೈ ಪ್ರಹ್ಲಾದ್ ಜೋಶಿ, ಜೈ ಶ್ರೀ ರಾಮ್

  • @shivakumarhalakurki7798
    @shivakumarhalakurki7798 8 หลายเดือนก่อน +5

    🙏 ಜೈ ಶ್ರೀರಾಮ್ 🙏

  • @Latha1
    @Latha1 8 หลายเดือนก่อน +7

    ಜೈ ಶ್ರೀ ರಾಮ್ ❤

  • @GSACADEMYCareerGuidefriend
    @GSACADEMYCareerGuidefriend 8 หลายเดือนก่อน +1

    ನಮಸ್ತೇ
    ಶ್ರೀ ರಾಮ‌ತಮಗೆ ಶುಭಫಲ‌ ನೀಡಲಿ ಎಂದು ಪ್ರಾರ್ಥಿಸುವೆವು.

  • @sumangalabiradar1209
    @sumangalabiradar1209 8 หลายเดือนก่อน +5

    Tumba chennagide bhajane
    Rajakaranigalu andre higirabeku bhajanegu si baiyodakku si
    Supper singing sir

  • @savithribiligere
    @savithribiligere 8 หลายเดือนก่อน +7

    Very nice to watch Prahlad Joshi doing bhajana on the occasion of prana prathista. 🙏

  • @srikrishnas1523
    @srikrishnas1523 8 หลายเดือนก่อน +6

    Jai Shree Ram Jai Shree Ram

  • @subrahmanyabhat3740
    @subrahmanyabhat3740 8 หลายเดือนก่อน +1

    ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್. ನಾನೂ ನೀವು ಹಾಡಿದ ಹಾಡನ್ನು ಅಭ್ಯಾಸ ಮಾಡುತ್ತೀದ್ದೇನೆ

  • @englishboy6012
    @englishboy6012 8 หลายเดือนก่อน +10

    Jai Shreeram

  • @seenappac8804
    @seenappac8804 8 หลายเดือนก่อน +9

    Bhagvanama smarane love it

  • @sowbhagyads2323
    @sowbhagyads2323 8 หลายเดือนก่อน +9

    Beautiful

  • @krishnabhat1606
    @krishnabhat1606 8 หลายเดือนก่อน +4

    🙏🙏 ಹರೇ ರಾಮ 🙏🙏 ಹರೇ ಕೃಷ್ಣ 🙏

  • @adinathbhayyaji608
    @adinathbhayyaji608 8 หลายเดือนก่อน +3

    ಕೇಂದ್ರ ಮಂತ್ರಿಗಳಿಗೆ ಹಾರ್ದಿಕ ಧನ್ಯವಾದಗಳು

  • @ChikkannappabgLokesh
    @ChikkannappabgLokesh 8 หลายเดือนก่อน +4

    abhinadenegallu.sar. Jai sheeram RAM.Jai sheeram .

  • @muralidharacl9222
    @muralidharacl9222 8 หลายเดือนก่อน +2

    Thumbha channagide nimma Sri Rama Bhajane.Sri Joshiji mathhu Thandakke dhanyavadagalu.

  • @samsri5593
    @samsri5593 8 หลายเดือนก่อน +4

    Very nice singing of Ram Bhajan. Jai Sriram.

  • @raghavendraj.n9617
    @raghavendraj.n9617 8 หลายเดือนก่อน +4

    🙏🏻🙏🏻Jai Shree Ram

  • @veerannarashmi9588
    @veerannarashmi9588 8 หลายเดือนก่อน +2

    Pralladh joshi sir congratulations nammellarigu bhakthi Dari deepavagali jai SHREERAM jai SHREERAM ❤❤

  • @DevarushiArehalli
    @DevarushiArehalli 8 หลายเดือนก่อน +6

    Super sir🎉🎉🎉🎉

  • @nd.gudagimahanteshindustri9178
    @nd.gudagimahanteshindustri9178 8 หลายเดือนก่อน +6

    🙏🌹🙏 Very nice.

  • @Sharada-eye
    @Sharada-eye 8 หลายเดือนก่อน +2

    Jai sriram

  • @akashkambale8361
    @akashkambale8361 3 หลายเดือนก่อน

    Supper 👍🏻ಜೈರಾಮ್ ಜೈಕೃಷ್ಣ 🙏🏻❤️

  • @ramadevibagare2342
    @ramadevibagare2342 8 หลายเดือนก่อน

    Excellent joshi avarighe congratulations jai sriram

  • @sureshdesai9915
    @sureshdesai9915 8 หลายเดือนก่อน +2

    Thankyousir Jaishriram🇮🇳✌️🕉️🆗🆗👃👍🫲👌🪔🪔🎃

  • @hbhagya726
    @hbhagya726 8 หลายเดือนก่อน +2

    Its our duty ok so namma prahaldjoshiji is great samskara person 🙏🌹🙏

  • @MrNobita777-j8z
    @MrNobita777-j8z 8 หลายเดือนก่อน +1

    💐💐Super sir " Congratulations " 💐💐

  • @SAI_RACHAN24
    @SAI_RACHAN24 8 หลายเดือนก่อน +5

    🙏🙏

  • @ramareddy5972
    @ramareddy5972 8 หลายเดือนก่อน +2

    Congratulations to Joshiji & team

  • @gururajjoshi6847
    @gururajjoshi6847 7 หลายเดือนก่อน

    ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್, ಅಭಿನಂದನೆಗಳು

  • @kanthammam3860
    @kanthammam3860 8 หลายเดือนก่อน +2

    Jai shree Ram Jai shree Krishna

  • @basavarajyashavant183
    @basavarajyashavant183 8 หลายเดือนก่อน +2

    Super sir Jai shree Rama❤❤

  • @omkarappaomkarappa4579
    @omkarappaomkarappa4579 8 หลายเดือนก่อน +4

    ❤🎉

  • @kvd6974
    @kvd6974 8 หลายเดือนก่อน +1

    Very nice. Jai Sri Ram

  • @gopalacharnguttal5632
    @gopalacharnguttal5632 8 หลายเดือนก่อน +4

    Soooooooooooooooooooooopet sir.

  • @rpjagannatha5802
    @rpjagannatha5802 8 หลายเดือนก่อน +2

    ಚೆನ್ನಾಗಿದೆ

  • @IrappaBuredi
    @IrappaBuredi 8 หลายเดือนก่อน +4

    Jai modiji

  • @sushilahegde3343
    @sushilahegde3343 8 หลายเดือนก่อน +5

    👌👌👍👍

  • @urukundakukraj4740
    @urukundakukraj4740 8 หลายเดือนก่อน

    ಅದ್ಬುತ sir ಮಹಾದ್ಬುತ❤❤❤❤

  • @rajivmangrulkar4853
    @rajivmangrulkar4853 8 หลายเดือนก่อน +1

    राम krishna हरि🎉

  • @nagarajkulkarni5329
    @nagarajkulkarni5329 8 หลายเดือนก่อน

    ಭಾವಪೂರ್ಣ ರಾಮ.ಭಜನೆ

  • @ShivappaMithare
    @ShivappaMithare 8 หลายเดือนก่อน

    Supper sir ರಾಜಕಾರಣಿಗಳು ಹೀಗೆ ಇರಬೇಕು ಭಯ ಇರುತ್ತೆ

  • @uk143d
    @uk143d 8 หลายเดือนก่อน

    ಜೈ ಶ್ರೀ ರಾಮ.. 🌼

  • @madhuraBasavaraj
    @madhuraBasavaraj 8 หลายเดือนก่อน +1

    Jai shree Ram

  • @Chandru.a.Alru7037
    @Chandru.a.Alru7037 8 หลายเดือนก่อน +6

    Jay Shri Ram Hindu 💪💪💪💪💪💪💪💪💪💪💪💪💪💪 Narendra damodardas MODI Yogi Adityanath ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ BJP ki jai shree ram ji MODIJI 🚩🚩🚩🚩🚩🚩🚩🚩🚩🚩🚩🚩

    • @ShivuShivu-cv4ts
      @ShivuShivu-cv4ts 8 หลายเดือนก่อน

      ಸನಾತನಿಗಳ ತುಣ್ಣಿ ಹುಣ್ಣು 😂🤣😂😂😂

    • @anitha4805
      @anitha4805 8 หลายเดือนก่อน +1

      ​​@@ShivuShivu-cv4tsfake id bolimagne🐖🐒🤣 sulemaga🇵🇰 paigambar fan ☪️️

  • @Pukhraj1975
    @Pukhraj1975 8 หลายเดือนก่อน

    जय श्री राम जोशी जी❤

  • @MariyappaSangapparotti
    @MariyappaSangapparotti 8 หลายเดือนก่อน +1

    Namaste sir with team

  • @anilkashyap5321
    @anilkashyap5321 8 หลายเดือนก่อน

    ಪ್ರಹ್ಲಾದ್ ಜೋಶಿ 🙏

  • @ravikumar-uc3kh
    @ravikumar-uc3kh 8 หลายเดือนก่อน +2

    Very pheasant to hear the song sung by Prhlada joshi.

  • @sanatani.hudugi
    @sanatani.hudugi 8 หลายเดือนก่อน

    ಜೈ ಶ್ರೀ ರಾಮ♥

  • @dhananjayshashri4198
    @dhananjayshashri4198 8 หลายเดือนก่อน

    🛕 ಜೈ ಶ್ರೀ ರಾಮ್ ಜೈ ಶ್ರೀ ಭಜರಂಗಿ ಬಲಿ ಜೈ ಶ್ರೀ ಸನಾತನ ಹಿಂದೂ ಧರ್ಮ ಜೈ ಮೋದಿಜಿ ಸರ್ ಜ್ಯೆ ಬಿಜೆಪಿ ಜೈ 🛕🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @byappareddy1300
    @byappareddy1300 8 หลายเดือนก่อน

    Jai Sri ram

  • @sanketbhoomar322
    @sanketbhoomar322 8 หลายเดือนก่อน +1

    Jai shree Ram❤

  • @kavithatanu5973
    @kavithatanu5973 8 หลายเดือนก่อน +1

    🙏🪔🪔🌺 ಜೈ ಶ್ರೀ ಸೀತಾರಾಮ 🌺🪔🪔👌👌👍👍👏👏🌺

  • @kanekalpralhad
    @kanekalpralhad 8 หลายเดือนก่อน

    JAI SHRI RAM HARE KRISHNA

  • @Subrahmanya_K
    @Subrahmanya_K หลายเดือนก่อน

    Rama namo rama namo 🙏

  • @MBhat001
    @MBhat001 8 หลายเดือนก่อน

    Jai shri Ram. Very well Bhajan sir

  • @rameshbijapur6208
    @rameshbijapur6208 8 หลายเดือนก่อน

    ಸೂಪರ್ ಸರ್ 🙏🙏🙏🙏🙏 ಜೈ ಶ್ರೀ ರಾಮ್

  • @Diwakar-o2w
    @Diwakar-o2w 8 หลายเดือนก่อน

    Jaisritram

  • @LaxmikanthP-dr6tn
    @LaxmikanthP-dr6tn 8 หลายเดือนก่อน

    🙏🙏👌Josiji