ಪಂಚಮಸಾಲಿ ಸಮಾಜದ ಬಿಜೆಪಿ ಹಾಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಇರುವ ರಾಜಕಾರಣಿಗೆ ನಾಚಿಕೆ ಯಾಗಬೇಕು.....ಸವದಿ ಸರ್ ಉತ್ತಮ ಸಲಹೆ...... ಮಾನ್ಯ ಯತ್ನಾಳ್ ಸರ್ ಹಾಗೂ ಮಾನ್ಯ ಕಾಶಪ್ಪನವರ.....? ಜೈ ಸವದಿ ಸರ್ ಜೈಸವದಿಸರ್
ನಿಜವಾಗಿಯೂ ಪ್ರಸ್ತುತ ಸಮಾಜದಲ್ಲಿ ತಮ್ಮಂತವರ ಅನಿವಾರ್ಯತೆ ತುಂಬಾನೆ ಇದೆ ಸರ್ ತಮ್ಮ ಮಾತಿನ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಎರಡು ಪಕ್ಷದಲ್ಲಿ ಇಷ್ಟೊಂದು ಪರಿಪೂರ್ಣವಾಗಿ ಯಾರು ಮಾತಾಡಿರ್ಲಿಲ್ಲ. ಎಲ್ಲವನ್ನು ಸರಿಯಾಗಿ ಹೇಳಿದೀರಾ ತಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು. ಮುಂಬರುವ ದೀನಗಳಲ್ಲಿ ತಮ್ಮಂತವರು ರಾಜ್ಯಕೀಯದಲ್ಲಿ ಬರಲಿ. ತಮಗೆ ಒಳ್ಳೆಯದಾಗಲಿ ಸರ್ ❤❤🙏🙏.
Great man sir. Laxman savadi sir. Your doing well and great job sir... We proud of like this political party leader in our Karnataka state. Congress party 🎉
ಓಂ ಶ್ರೀ ಗುರು ಬಸವ ಲಿಂಗಾಯನಮಹ ಭಾರತ ದೇಶ ಜೈ ಬಸವೇಶ ಜೈ ಲಿಂಗಾಯತ ಶರಣು ಶರಣಾರ್ಥಿಗಳು. ನಿಮ್ಮಂತ ಪ್ರಭುಧ ರಾಜ್ಕಾರನಿಗಳು ಮುಖ್ಯ ಮಂತ್ರಿಗಳಾಗಬೇಕಾಗಿತ್ತು ಮುಂದೆ ನಿಮಗೆ ಭವಿಷ್ಯವು ಇದೆ . ಅಣ್ಣ ಸಿದ್ದಣ್ಣನು ಪ್ರಭುದ್ಧ್ ರಾಜಕಾರಣಿ ಆದರೆ ಲಿಂಗಾಯತ ಪಂಚಮ ಸಾಲಿ ಮಿಸಲಾತಿಯ ಬಗ್ಗೆ ಆ ತರಾ ಮಾತಾಡಬಾರದಾಗಿತ್ತು ದುರ್ದೈವ ವಿನಾಶಕಾಲೆ ವಿಪರೀತ ಬುದ್ಧಿ ಕಾಂಗ್ರೇಸ ಕೌಂಟ ಡೌನ ಸ್ಟಾರ್ಟ್ ಸಿದ್ಧಣ್ಣನಿಂದಲೆ ಕಾಂಗ್ರೆಸ ಭಾವುಟ ಹಾರಿತ್ತು ಇಗ ಸಿದ್ಧಣ್ಣನಿಂದಲೆ ಪಥನ ಕಾಂಗ್ರೆಸ .
ಸರ್ ಸವದಿ ಸಾಹೇಬರು ಹೇಳಿರುವ ವಿಚಾರ ಅದ್ಬುತ ವಾದಂತಹ ಸಂದೇಶ ತಿಳಿಸಿದ್ದಾರೆ ಸುಪ್ಪರ್ ಸರ್ ಹಾವೇರಿ ಜಿಲ್ಲೆ ಯಾದವ ಸಂಘದ ಅಧ್ಯಕ್ಷರಾದ ನಾನು ಅಂದರೆ ಹೊನ್ನಪ್ಪ ಶೇಖಪ್ಪ ಹಾಲಗಿ ತಮ್ಮಲ್ಲಿ ವಿನಂತಿಸುತ್ತೇನೆ ಸರ್ ನಮ್ಮ ಯಾದವ ಸಮಾಜಕ್ಕೆ ಇದುವರೆಗೆ ನಿಗಮ ನಿಯಮಿತ ವಾಗಿಲ್ಲ ಮತ್ತು ನಮ್ಮನ್ನು st ಗೆ ಸೇರಿಸಬೇಕು ಸರ್ ನಾನು ಅಂದರೆ ಹೊನ್ನಪ್ಪ ಶೇಖಪ್ಪ ಹಾಲಗಿ
You are great sir 🙏🙏
ಇಂತಹವರು ಸಾಮಾಜಿಕ ನ್ಯಾಯ
ನೀಡಲು ಸಾಧ್ಯ 👍
ಸವದಿ ಸರ್ ನೀವು ಸತ್ಯವಾದದ್ದನ್ನು ಹೇಳಿದ್ದಿರಿ
ಸವದಿ ಸರ್ ನಿಮ್ಮ ಮಾತುಗಳಿಗೆ ತೂಕವಿದೆ. ಮತ್ತು ಪ್ರಬುದ್ಧರಾಗಿ ಮಾತನಾಡಿದ್ದೀರಿ... ಮೀಸಲಾತಿ ಅತ್ಯಂತ ಸೂಕ್ಷ್ಮ ವಿಚಾರ
ಸೂಪರ್ ಲಕ್ಷ್ಮಣ ಸವದಿ ಸರ್💐🙏🫡🫡 ನಾನು ಒಬ್ಬ ದಲಿತ ನಿಮ್ಮ ಬುದ್ಧಿವಂತಿಕೆ ಮಾತುಕತೆ ಅನಂತ್ ಅನಂತ್ ಧನ್ಯವಾದಗಳು 🙏
ಅಪ್ಪಗ ಹುಟ್ಟಿದ ಮಾತಿದು ಧನ್ಯವಾದಗಳು
ಗ್ರೇಟ್ ಲಕ್ಷ್ಮಣ್ ಸವದಿ ❤
Maatu ballvanige gala illa uuta ballavanige rogavilla
ಲಕ್ಷ್ಮಣ ಸವದಿಯವರು ಸರಿಯಾಗಿ ಹೇಳಿದ್ದಾರೆ ಜೈ ಪ0ಚಮಸಾಲಿ
😊qä
ಕರೆಕ್ಟ್ ಸರ್ ಒಳ್ಳೆಯ ಮಾತು
ಲಕ್ಷಣ್ಣ ಸವದಿ ಸಾಹೇಬ್ರಿಗೆ ಅಭಿನಂದನೆಗಳು
100%ಸತ್ಯ
Super speach sir and advice
ಪಂಚಮಸಾಲಿ ಸಮಾಜದ ಬಿಜೆಪಿ ಹಾಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಇರುವ ರಾಜಕಾರಣಿಗೆ ನಾಚಿಕೆ ಯಾಗಬೇಕು.....ಸವದಿ ಸರ್ ಉತ್ತಮ ಸಲಹೆ...... ಮಾನ್ಯ ಯತ್ನಾಳ್ ಸರ್ ಹಾಗೂ ಮಾನ್ಯ ಕಾಶಪ್ಪನವರ.....?
ಜೈ ಸವದಿ ಸರ್ ಜೈಸವದಿಸರ್
ಸೂಪರ್ sir good speach 🙏❤️💕👍👌
ಬಪ್ಪರೇ ಹುಲಿ❤❤❤❤❤❤
ಜೈ ಸವದಿ 💐💐
Laxman savadi is a good worker ,good talker ,good leader❤❤🎉🎉🎉
Super sir ಚೆನ್ನಾಗಿ ತಿಳಿಸಿ ಹೇಳಿದ್ದೀರಾ
ಜೈ ಸವದಿ ಸರ್
ಪಂಚಮಸಾಲಿ ಸಮಾಜದ ಪರವಾಗಿ ಧನ್ಯವಾದಗಳು ಸರ್ .....❤
Sariyagi. Mathafidfiri. Sit
What is difference between panchamasalilingayat and other lingayat
ಸವದಿ ಸರ್ ಹೇಳೋದು ಸರಿಯಾಗಿ ಇದೆ
ಲಕ್ಷ್ಮಣ ಸೌದಿ ಸರ್ ಪಂಚಮಸಾಲಿ ಲಿಂಗಾಯತರ ಬಗ್ಗೆ ಬಹಳ ಮಾರ್ಮಿಕವಾಗಿ ಮಾತನಾಡಿದ್ದೀರಿ ಸೂಪರ್ ಸರ್ ಸೂಪರ್ ಸಾಮಾಜಿಕ ನ್ಯಾಯವನ್ನು ಮಾತನಾಡಿದ್ದೀರಿ ತುಂಬಾ ಧನ್ಯವಾದಗಳು ಸರ್
ಹೌದ ಹುಲಿಯ
Jai congress jai savdiji
ಹೌದು ಹುಲಿಯಾ
Savadi sir super🤝
Very good sir
Olle ಮಾತು ಹೇಳಿದರು ಸವದಿ ಸರ್ ಜೈ
V v good sir
This tip MAl need
ಉತ್ತಮ ಮಾತು ಮತ್ತು ಸಲಹೆ. ಇದು ಒಪ್ಪತಕ್ಕ ಅಭಿಪ್ರಾಯ.
Jai lxman savadi valle maath hellidari very good 👌💯👍🏽🙏🏼🙏🏼🙏🏼
ಹುಲಿ 🐯🐅
ಎಲ್ಲಾ ಮೇಲ್ವರ್ಗದ ಜಾತಿಗಳನ್ನು ಹಿಂದುಳಿದ ಜಾತಿಗೆ ಸೇರಿಸಿ. ಸಾಮಾಜಿಕ ನ್ಯಾಯ ಯಂಬ ಪದದ ಅರ್ಥ ತೆಗೆದು ಹಾಕಿ.
ಎಲ್ಲ ಜಾತಿಯಲ್ಲಿ ಬಡವರ ಇದ್ದು... ಜಾತಿ ಅಪ್ರಸ್ತುತ
ಭೋಸಡಿ ಮಕ್ಕಳ್ಯಾ ಕಾಷ್ಯಾ & ಲಕ್ಷ್ಯ ನಿವು ನಿಮ್ಮ ಅಪ್ಪಗೆ ಹುಟ್ಟಿದ್ದೀರಾ?
😂😂ntg wrong
Super speach by L savadi 🙏👏💐
ಲಕ್ಷ್ಮಣ ಸವದಿ ಅಂತವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಬೇಕು❤❤❤
Super speak ❤❤
ಅಥಣಿ ಹುಲಿ ನಮ್ಮ ಸಾಹುಕಾರ❤❤❤❤
Super speech sar congratulations sar 👍👍👍
Hat's off to Savadi ji's statesman like proposal. Arrogant Bellad and Mischievous Yetanal should understand the graviity of the situation.
ಇದು ಮಾತ್ ಅಂದರ್.. ❤️ ಸವದಿ ಸಾವಕಾರ
ಸೂಪರ್ ಜನ ನಾಯಕ, ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿ,
ಸರ್ ರವರು ಜನ ಮನ್ನಣೆ ಪಡೆದ ನಿಜವಾದ ಜನನಾಯಕರು ಇಂತಹವರ ಭಾಷಣ ಅದ್ಭುತವಾಗಿತ್ತು.ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏🙏🙏🙏🙏
Hatsup for Mr Laxman Sawdi very great speech like statesman
Present real clean politician shri Laxman Savadi ....👌❤️👍
ನಿಜವಾಗಿಯೂ ಪ್ರಸ್ತುತ ಸಮಾಜದಲ್ಲಿ ತಮ್ಮಂತವರ ಅನಿವಾರ್ಯತೆ ತುಂಬಾನೆ ಇದೆ ಸರ್ ತಮ್ಮ ಮಾತಿನ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಎರಡು ಪಕ್ಷದಲ್ಲಿ ಇಷ್ಟೊಂದು ಪರಿಪೂರ್ಣವಾಗಿ ಯಾರು ಮಾತಾಡಿರ್ಲಿಲ್ಲ. ಎಲ್ಲವನ್ನು ಸರಿಯಾಗಿ ಹೇಳಿದೀರಾ ತಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು. ಮುಂಬರುವ ದೀನಗಳಲ್ಲಿ ತಮ್ಮಂತವರು ರಾಜ್ಯಕೀಯದಲ್ಲಿ ಬರಲಿ. ತಮಗೆ ಒಳ್ಳೆಯದಾಗಲಿ ಸರ್ ❤❤🙏🙏.
Very super speech savadi sir congrass but ambiga community ST add
ದಯಮಾಡಿ ಎಲ್ಲ ರು ಸೇರಿ ಮುಂದಿನ
ಸೂಪರ್ sir
ತಾಳ್ಮೆಯಿಂದ ಸತ್ಯವನ್ನು ಅರ್ಥ ಆಗುವಂಗೆ ನ್ಯಾಯದ ದಾರಿಯನ್ನು ತಿಳಿಸಿದ ನಿಮಗೆ ಧನ್ಯವಾದಗಳು
Jai savadi gulbarga fans ❤❤❤❤❤
ಸವದಿ ಸರ್ ಉತ್ತಮ ಸಲಹೆ ನೀವು ಮೊದಲು ಸಿಪಾರಸ ಮಾಡಿಸಿ ನಂತರ ಯಲ್ಲರು ಕೂಡಿ ಕೇಂದ್ರ ಸರಕಾರ ಒತ್ತಾಯ್ಸಿ
ಲಕ್ಷ್ಮಣ್ ಸೌದಿ ಅವರ ನುಡಿಮುತ್ತುಗಳು ಚೆನ್ನಾಗಿ ಇವೆ
Super savadi sir
ಸೂಪರ್ ಸರ್ ಜೈ ಸವದಿ ಸರ್
Great savdi sir 🎉🎉🙏🙏
ಸೂಪರ್ ಸೀಪ್ಚ್ ಸರ್ 💐🙏
Super speech laxman savadi sir❤
ಎಕ್ಸಲೆಂಟ್ ಸ್ಪೀಚ್ ಸವದಿ ಸರ್ 🙏🙏
Great man sir. Laxman savadi sir. Your doing well and great job sir... We proud of like this political party leader in our Karnataka state. Congress party 🎉
ಬಹಳ ಒಳ್ಳೆ ಮಾತು ಮೆಚ್ಚಲೇ ಬೇಕು 👌
Supper savdhi brother ❤
Very good and well suggestions💯👌
ತುಂಬಾ ಸಂತೋಷವಾಯಿತು ಸರ್ 🙏🏿🙏🏿🔥🔥👍🏿
Hulli ❤🎉
100/100/ಸೂಪರ್ ❤
MLA Sri Sandi sir very beautiful massage thankyou very much
Super sir 💯👍 Cart 🛒❤
ಲಕ್ಷ್ಮಣ್ ಸವದಿ ಸರ್ ಸೂಪರ್ ಮಾತು ಹೇಳಿದ್ರಿ....❤
ಶಹಬ್ಬಾಸ್ ಸವದಿ
ಜೈ ಸವದಿ ಸರ್ ಜೈ ಕಾಂಗ್ರೆಸ್ ❤❤❤
ತುಂಬಾ ಚೆನ್ನಾಗಿದೆ ನಿಮ್ಮ ನಿರ್ಧಾರ ಲಕ್ಷ್ಮಣ ಸವದಿ ಸರ್ 🎉
Super Speak Sir
Good 👍
ಒಳ್ಳೆ ಸಂದೇಶ ಸರ್
Super sir 100% correct
🎉🎉🎉🎉🎉🎉 super sir
ಖಡಕ್ ಸೌಕಾರ್ 👌
Good speech sir
Super bro
ಅಥಣಿ ಹುಲಿ 👍👍👍👍
You are greate Mr. savadi sir
ಸವದಿ ಸರ್ ಸೂಪರ
Supar👏👏🤝🤝
Super savadi sir. Chennagi mathadidri.
ಸಲಾಂ ಸವದಿ ಸಾಹೇಬ್ ❤
ನಮ್ಮ ಕುರುಬ ಸಮಾಜಕ್ಕೆ ಎಸ್ ಟಿ ಸೇರಿಸಿ ಸರ್ ಸೌದಿ ಅವರೇ
ತಾಳ್ಮೆ ಇರಲಿ......
St sersalla sc hogri
Super teachings sir 🙏🌹
Sir great words
ತುಂಬಾ ಅದ್ಭುತವಾಗಿ ಮಾತನಾಡಿದ ಅಂತಹ ಲಕ್ಷ್ಮಣ್ ಸವದಿ ಅವರಿಗೆ ಧನ್ಯವಾದಗಳು
Savadi sir best speeches
Yes sir
Yes ❤
ಸೂಪರ್ ಸರ್ ಸೂಪರ್ ಸೂಪರ್
Great sir
Nice sir
ಓಂ ಶ್ರೀ ಗುರು ಬಸವ ಲಿಂಗಾಯನಮಹ ಭಾರತ ದೇಶ ಜೈ ಬಸವೇಶ ಜೈ ಲಿಂಗಾಯತ ಶರಣು ಶರಣಾರ್ಥಿಗಳು. ನಿಮ್ಮಂತ ಪ್ರಭುಧ ರಾಜ್ಕಾರನಿಗಳು ಮುಖ್ಯ ಮಂತ್ರಿಗಳಾಗಬೇಕಾಗಿತ್ತು ಮುಂದೆ ನಿಮಗೆ ಭವಿಷ್ಯವು ಇದೆ . ಅಣ್ಣ ಸಿದ್ದಣ್ಣನು ಪ್ರಭುದ್ಧ್ ರಾಜಕಾರಣಿ ಆದರೆ ಲಿಂಗಾಯತ ಪಂಚಮ ಸಾಲಿ ಮಿಸಲಾತಿಯ ಬಗ್ಗೆ ಆ ತರಾ ಮಾತಾಡಬಾರದಾಗಿತ್ತು ದುರ್ದೈವ ವಿನಾಶಕಾಲೆ ವಿಪರೀತ ಬುದ್ಧಿ ಕಾಂಗ್ರೇಸ ಕೌಂಟ ಡೌನ ಸ್ಟಾರ್ಟ್ ಸಿದ್ಧಣ್ಣನಿಂದಲೆ ಕಾಂಗ್ರೆಸ ಭಾವುಟ ಹಾರಿತ್ತು ಇಗ ಸಿದ್ಧಣ್ಣನಿಂದಲೆ ಪಥನ ಕಾಂಗ್ರೆಸ .
ಸುಪರ್
ಸರ್ ಸವದಿ ಸಾಹೇಬರು ಹೇಳಿರುವ ವಿಚಾರ ಅದ್ಬುತ ವಾದಂತಹ ಸಂದೇಶ ತಿಳಿಸಿದ್ದಾರೆ ಸುಪ್ಪರ್ ಸರ್ ಹಾವೇರಿ ಜಿಲ್ಲೆ ಯಾದವ ಸಂಘದ ಅಧ್ಯಕ್ಷರಾದ ನಾನು ಅಂದರೆ ಹೊನ್ನಪ್ಪ ಶೇಖಪ್ಪ ಹಾಲಗಿ ತಮ್ಮಲ್ಲಿ ವಿನಂತಿಸುತ್ತೇನೆ ಸರ್ ನಮ್ಮ ಯಾದವ ಸಮಾಜಕ್ಕೆ ಇದುವರೆಗೆ ನಿಗಮ ನಿಯಮಿತ ವಾಗಿಲ್ಲ ಮತ್ತು ನಮ್ಮನ್ನು st ಗೆ ಸೇರಿಸಬೇಕು ಸರ್
ನಾನು ಅಂದರೆ ಹೊನ್ನಪ್ಪ ಶೇಖಪ್ಪ ಹಾಲಗಿ
ಜೈ ಯತ್ನಾಳ್
Very good answer sri I love you
Like this ❤❤❤❤❤
Good speech
Very Good Sir Thank you
ಈಸ್ಟ್ ದಿವಸ ಏನ್ ಆಗಿತ್ತು ನಮ್ಮ ಕಾರ್ಯ ಕರ್ತರಿಗೆ ಲಾಠಿ ಏಟು ಹೊಡದ ಮೇಲೆ ಅರಿವಾಗಿದ್ದೆ ಕಾಣಿಸ್ತಾ ಇದ್ದೆ
Adu nimm nayakarige keli