ಕರಡಿ ಕುಣಿತ

แชร์
ฝัง

ความคิดเห็น • 401

  • @channappahugar2492
    @channappahugar2492 7 หลายเดือนก่อน +55

    ನಮ್ಮ ಬಾಲ್ಯದ ನೆನಪು ಮರುಕಳಿಸಿತು ಅದ್ಭುತ ಶಿವಪುತ್ರ ಮತ್ತೆ ನಿಮ್ಮ ತಂಡಕ್ಕೆ ಅಭಿನಂದನೆಗಳು 👌💐

    • @santoshsp98
      @santoshsp98 7 หลายเดือนก่อน

      Nija guruve 🎉🎉❤❤❤ ಹಳೆಯ ನೆನಪು ಮರಳಿ ಬಂತು😂😂😂😂

  • @MailarMailar
    @MailarMailar 7 หลายเดือนก่อน +36

    ಬಾಲ್ಯದ ಕರಡಿ ನೆನಪನ್ನು ಮರುಕಳಿಸಿದ ಶಿವಪುತ್ರ ಅಣ್ಣನಿಗೆ ಜಯವಾಗಲಿ 🥰🥰🥰🔥🔥🔥❤️❤️❤️

  • @keshwodori2040
    @keshwodori2040 7 หลายเดือนก่อน +75

    ಕರಡಿ ಪಾತ್ರ ಮಾಡಿದಂತ ಹುಡುಗ ಸೂಪರ್ ಆಕ್ಟಿಂಗ್❤❤

  • @baleshbalesh6421
    @baleshbalesh6421 7 หลายเดือนก่อน +504

    ಶಿವಪುತ್ರ ಅಣ್ಣನ ಅಭಿಮಾನಿಗಳೆಲ್ಲ ಲೈಕ್ ❤ಮಾಡ್ರಪ್ಪ ನೋಡೋಣ

  • @bijapurbijali6104
    @bijapurbijali6104 7 หลายเดือนก่อน +70

    ಎಂತ ಅದ್ಭುತ ಕಲಾವಿದರು.... ತಮ್ಮ ನೋವು ಬದಿಗಿಟ್ಟು ನಮ್ಮನ್ ನಗಿಸೋ ಕಲಾವಿದರಿಗೆ... ನನ್ನ ಸಲಾಂ 🙏🙏🙏 ನಿಮ್ಮ ಟೀಮ್ ಗೆ ಒಳ್ಳೇದು ಆಗಲಿ 🎉🎉🎉

  • @basubasu5890
    @basubasu5890 7 หลายเดือนก่อน +16

    ಕಾಮೆಂಟ್ ಓದಲಿಕ್ಕೆ ಬಂದವರಿಗೆ ತುಂಬು ಹೃದಯದ ಸ್ವಾಗತ❤🎉😍
    ಶಿವಪುತ್ರ ನ ವಿಡಿಯೋ ಬೆಂಕಿ 🔥❤️✌️

  • @durgeshb9044
    @durgeshb9044 7 หลายเดือนก่อน +18

    ವಿಜಯನಗರ ಹೊಸಪೇಟೆ ಮನ್ನೆ ಬೇಟೆ ಆದ ಸಮಯ ಧನ್ಯವಾದಗಳು ಸುಪುತ್ರ ೨೬🎉

  • @shreekantbhajantri4005
    @shreekantbhajantri4005 7 หลายเดือนก่อน +46

    ಶಿವಪುತ್ರ ತುಂಬಾ ಒಳ್ಳೆಯ ಹಾಸ್ಯ ಕಲಾವಿದರು ನೀವು ಮತ್ತು ನಿಮ್ಮ ಗೆಳೆಯರು ದೇವರು ಒಳ್ಳೆದ ಮಾಡಲಿ

  • @maruthiramachari430
    @maruthiramachari430 7 หลายเดือนก่อน +15

    ನಾವು ಸಣ್ಣವರಿದ್ದಾಗ ಹೀಗೆ ಕರಡಿ ಆಡಿಸೋರು ಬರೋರು..ನಮ್ಮ ಮನೇಲಿ ಕರಡಿ ತಾಯತ ತಗೊಂಡು ಕಟ್ಟಿರುವ ನಮ್ಗೆ. ಹಿಂದಿನದೆಲ್ಲ ನೆನಪು ಮಾಡಿದಕ್ಕೆ ತುಂಬಾ ಧನ್ಯವಾದಗಳು ಬ್ರದರ್❤❤❤

  • @narasappa941
    @narasappa941 7 หลายเดือนก่อน +21

    I love shivaputra Anna 🎉 super comedy ❤❤❤😂😂

  • @muttumuttu4282
    @muttumuttu4282 7 หลายเดือนก่อน +3

    ಶಿವಪುತ್ರ ಅಣ್ಣನಿಗೆ ಜಯವಾಗಲಿ 🔥🔥🔥🔥💞💞💞💞

  • @harugericomedyteam6503
    @harugericomedyteam6503 7 หลายเดือนก่อน +3

    ನಮ್ಮ ಹಾರೂಗೇರಿ ❤

  • @mutturampur2509
    @mutturampur2509 7 หลายเดือนก่อน +6

    ಸೂಪರ್ ಅಣ್ಣ❤❤❤ ಶಿವಪುತ್ರ ಅಣ್ಣ ಜಯವಾಗಲಿ

  • @darshanhelevar1609
    @darshanhelevar1609 7 หลายเดือนก่อน +11

    ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ❤🎉

  • @sheelarajesh7719
    @sheelarajesh7719 7 หลายเดือนก่อน +4

    Kitti Anna comedy Superrrrr 😂😂

  • @sharanayyashashimath8881
    @sharanayyashashimath8881 7 หลายเดือนก่อน +2

    ಸೂಪರ್ ಅಣ್ಣ

  • @kannadacomedyshows3724
    @kannadacomedyshows3724 7 หลายเดือนก่อน +100

    ಶಿವಪುತ್ರ ಅಣ್ಣ ಬಿಗ್ ಬಾಸ್ ಗೆ ಬರ್ಬೇಕು ಅನ್ನೋರು ಲೈಕ್ ಮಾಡಿ ❤

  • @PreetiLalasangi-lm9rc
    @PreetiLalasangi-lm9rc 7 หลายเดือนก่อน +2

    Bigg boss hogi. Anna❤❤

  • @durgeshb9044
    @durgeshb9044 7 หลายเดือนก่อน +6

    ಜೈ ಶಿವಪುತ್ರ ಜೈ ಗೋಲ್ಡನ್ ಸ್ಟಾರ್ ಬಾಸ್ ದೊಡ್ಡ ಅಭಿಮಾನಿ ಹೊಸಪೇಟೆ ✨👌😚🎉

  • @thilakgowda9020
    @thilakgowda9020 7 หลายเดือนก่อน +3

    ಶಿವಪುತ್ರ ಅಣ್ಣ ನೀಗೆ ಜಯವಾಗಲಿ ❤❤

  • @vittalyankanchi5948
    @vittalyankanchi5948 7 หลายเดือนก่อน +11

    ನಮ್ ಉತ್ತರ ಕರ್ನಾಟಕದ ಪುತ್ರ❤ ಶಿವಪುತ್ರ 🎉 ಸೂಪರ್ 😊

  • @SKPoojari
    @SKPoojari 7 หลายเดือนก่อน +10

    ಕರಡಿ ಪಾಠ 2 ಬೇಗ ಬರಲಿ ಸರ್
    ಜಯವಾಗಲಿ ಶಿವಪುತ್ರ ಅಣ್ಣನಿಗೆ
    ಬಸವನ ಬಾಗೇವಾಡಿ ಹುಲಿಗೆ ಜಯವಾಗಲಿ
    ಜೈ ಕರ್ನಾಟಕ ✌️😄

  • @MSMANTU07
    @MSMANTU07 7 หลายเดือนก่อน +14

    ನಮ್ಮ ಊರಿಗೆ ಬಂದು ಶಿವಪುತ್ರ ಅಣ್ಣ ಥ್ಯಾಂಕ್ಯೂ ಅಣ್ಣ ❤

  • @Sandeep-pb6kq
    @Sandeep-pb6kq 7 หลายเดือนก่อน +17

    ಹೊಸ ವಿಡಿಯೋ ಫಸ್ಟ್ ನಾನೇ ನೋಡಿದ್ದು ಕರಡಿ ಕುಣಿತ😂Athani king boys

  • @rameshraamu3020
    @rameshraamu3020 7 หลายเดือนก่อน +5

    ಜೈ ಶಿವಪುತ್ರ ಅಣ್ಣ ಸೂಪರ್ ವಿಡಿಯೋ 😂👍👌

  • @bheemashankarmg2621
    @bheemashankarmg2621 7 หลายเดือนก่อน +24

    ಪಾಪ ಕುಳ್ಳನ ಇಡ್ಕೊಂಡು ಏನೇನೋ ಮಾಡ್ತಾ ಇದಿರಾ ಇರಲಿ ಮುಂದುವರೆಸಿ 😂😂

  • @vidyashridodamani4686
    @vidyashridodamani4686 7 หลายเดือนก่อน +2

    Super story Anna 😂😂😂😂😂😂😂😂 super comedy 😂😂😂😂😂😂

  • @powerstarappuappu3828
    @powerstarappuappu3828 7 หลายเดือนก่อน +6

    Good acting Bro ❤❤

  • @abdulrazaqnadaf5837
    @abdulrazaqnadaf5837 7 หลายเดือนก่อน +5

    Super acting ANNA 👑🎉❤

  • @kadappaterani8633
    @kadappaterani8633 7 หลายเดือนก่อน +1

    Super video shivputra

  • @HarishaHari-tq9fx
    @HarishaHari-tq9fx 7 หลายเดือนก่อน +2

    ಶಿವಪುತ್ರ ಅಣ್ಣನ ❤❤❤ ಸೂಪರ್

  • @maheshpostha5208
    @maheshpostha5208 7 หลายเดือนก่อน +1

    Super bro's ❤❤❤❤❤

  • @anilbudni5163
    @anilbudni5163 7 หลายเดือนก่อน +3

    ಸೂಪರ್ ಅಣ್ಣಾ 👌

  • @malikajunsidarddi2487
    @malikajunsidarddi2487 7 หลายเดือนก่อน +3

    ಸೂಪರ್ ಕಾಮಿಡಿ ❤❤❤❤🎉😂

  • @yachareshbadiger1779
    @yachareshbadiger1779 7 หลายเดือนก่อน +1

    Super ❤😂

  • @vinayakamadival-jc8bw
    @vinayakamadival-jc8bw 7 หลายเดือนก่อน +6

    ಅಣ್ಣ ಹನುಮಂತ ಅಣ್ಣ ಎಲ್ಲಿ ಅದನೋ ಅಣ್ಣ ಬಹಳ ಮಿಸ್ ಮಾಡ್ಕೊಳ್ಳೋತೀವಿ

  • @lohithnaik306
    @lohithnaik306 7 หลายเดือนก่อน

    ಸೂಪರ್ ಅಣ್ಣ❤😂

  • @adikeshavaadi8808
    @adikeshavaadi8808 7 หลายเดือนก่อน

    Naavu sannorindaga baala nodevi childhood memories..😢😊😂😂😂🎉 Jai Shivaputra Anna

  • @rahulpatil8048
    @rahulpatil8048 7 หลายเดือนก่อน +1

    Karadi vesha hudagaa super paaap mughda 😢😢😢

  • @MareshMaresh-w7k
    @MareshMaresh-w7k 7 หลายเดือนก่อน +2

    ಸೂಪರ್ ಅಣ್ಣ ❤❤❤❤❤❤

  • @manjulamanjula8912
    @manjulamanjula8912 7 หลายเดือนก่อน +3

    ಶುಭೋದಯ ಬ್ರದರ್ಸ್ 🙏🙏🙏

  • @varunvarun6609
    @varunvarun6609 7 หลายเดือนก่อน +8

    ಶಿವಪುತ್ರ ಅಣ್ಣನ ಅಭಮಾನಿಗಳು ಲೈಕ್ ಮಾಡ್ರಿ ನೋಡುನ ಎಷ್ಟ್ ಜನ ಅದಿರಿ ❤

  • @Sharahtkumar
    @Sharahtkumar 7 หลายเดือนก่อน +1

    ಸೂಪರ್ ಅಣ್ಣ 🔥

  • @raghavendtaraghavendra4460
    @raghavendtaraghavendra4460 7 หลายเดือนก่อน +1

    Super, 🔥🔥🔥🔥💯🔥💯🔥💯💯💯💯💯💯💯💯💯💯

  • @gulappapujari7481
    @gulappapujari7481 7 หลายเดือนก่อน +1

    ಬಾಲ್ಯದ ನೆನಪು ಮರಳಿ ಬಂತು 🌹🌹🌹🌹💐💐💐🙏🙏🙏🙏🙏

  • @bheemanabhemria8468
    @bheemanabhemria8468 7 หลายเดือนก่อน

    Super 👌 Anna acting ❤❤

  • @bhimashankardevendra1219
    @bhimashankardevendra1219 7 หลายเดือนก่อน +1

    Kannada movie
    Next level upcomming comedy hero,😘😘😘

  • @anilkumar-d8d4t
    @anilkumar-d8d4t 7 หลายเดือนก่อน +5

    ಪಸ್ಟ ಲೈಕ್ ನಂದೇ ಅಣ್ಣಯ್ಯ ❤

  • @statusworld-vk2zc
    @statusworld-vk2zc 7 หลายเดือนก่อน +2

    Waiting from last 2 week for new video ❤❤ finally here now
    Love from mandya ❤

  • @sudeepbhajantri3650
    @sudeepbhajantri3650 7 หลายเดือนก่อน +4

    ❤❤❤ಬೆಂಕಿ ninu 😂

  • @raviravi-iq7xd
    @raviravi-iq7xd 12 วันที่ผ่านมา

    😂❤ super

  • @ShankarppamadarShankarpp-lm1fk
    @ShankarppamadarShankarpp-lm1fk 7 หลายเดือนก่อน

    ಶಿವಪುತ್ರ ಅಭಿನಯ ಸೂಪರ್❤

  • @ShrideviKablme
    @ShrideviKablme 7 หลายเดือนก่อน +1

    ಸೂಪರ್ 👌👌❤️❤️

  • @chidambarkulkarni737
    @chidambarkulkarni737 7 หลายเดือนก่อน +2

    ನಮ್ಮ ಬಾಲ್ಯದ ನೆನೆಪು ತರಿಸಿದಕ್ಕೆ ಧನ್ಯವಾದಗಳು❤❤❤❤❤😊😊😊😊😊😊😊😊

  • @user-st2zl1tt9s
    @user-st2zl1tt9s 7 หลายเดือนก่อน

    SUPER ANNA ..

  • @hanamagoudGoudar
    @hanamagoudGoudar 7 หลายเดือนก่อน

    ಶಿವಪುತ್ರ ಅಣ್ಣ ಸಾರಿ ಸೂಪರ್ 👌👌👌❤️💚

  • @pradeepsh6711
    @pradeepsh6711 7 หลายเดือนก่อน +2

    ಅಣ್ಣಾ ಕೇಟಿಂಗ್ ಯಾವಾಗ್ ಮಾಡುಸೇತಿಯಾ ಸೂಪರ್ ಆಕ್ಟಿಂಗ್

  • @devendra2patil175
    @devendra2patil175 7 หลายเดือนก่อน +1

    ನಿಮ್ಮ ನಟನೆ ಅದ್ಭುತ

  • @muttutimasagar3701
    @muttutimasagar3701 6 หลายเดือนก่อน

    ನಮ್ ಉತ್ತರ ಕರ್ನಾಟಕದ ಎಲ್ಲಾ ಕಲಾವಿದರಿಗೂ ಒಳ್ಳೆಯದಾಗಲಿ ನಮ್ ಉತ್ತರ ಕರ್ನಾಟಕದ ಭಾಷೆ ಇನ್ನೂ ಬೆಳೀಲಿ

  • @ShivaRaj-c9y
    @ShivaRaj-c9y 7 หลายเดือนก่อน +1

    ಸೂಪರ್ 👌ವಿಡಿಯೋ 🎥 ಅಣ್ಣ 😍🙂

  • @user-pn2de5ku2y
    @user-pn2de5ku2y 7 หลายเดือนก่อน

    Anna niv video Hakan k let mad Beda ri Anna nim video all suppr❤❤❤❤

  • @kannadajanapadastatus1452
    @kannadajanapadastatus1452 7 หลายเดือนก่อน +1

    ಸೂಪರ್ bro

  • @umeshgowdaumesh9645
    @umeshgowdaumesh9645 7 หลายเดือนก่อน

    Super Anna

  • @shyanu2899
    @shyanu2899 7 หลายเดือนก่อน +1

    ಕರಿಡಿ ಪಾತ್ರ 🔥

  • @seenadboss
    @seenadboss 7 หลายเดือนก่อน +4

    ಹೊಸ ವಿಡಿಯೋಗಳು ಅಷ್ಟೊಂದು ಮಜಾ ಬರ್ತಾ ಇಲ್ವಲ್ಲ ಹಳೇ ವೀಡಿಯೋಸ್ ಗಳೆ ಬೆಸ್ಟು ಅಲ್ವಾ🙂🥺

  • @user-cl7zr4ub5z
    @user-cl7zr4ub5z 7 หลายเดือนก่อน

    ಕರಡಿ ಸೂಪರ್😂

  • @BasavarajNayak-rf2qf
    @BasavarajNayak-rf2qf 4 หลายเดือนก่อน

    Jai karadi🎉🎉🎉

  • @bhimappabhimappa5009
    @bhimappabhimappa5009 7 หลายเดือนก่อน

    ನೈಸ್ ♥️✌️

  • @shreedharkoralli
    @shreedharkoralli 7 หลายเดือนก่อน

    super 🤩💝💝

  • @ShrinivasmkumbarShriniva-xw1tv
    @ShrinivasmkumbarShriniva-xw1tv 7 หลายเดือนก่อน

    Super bro

  • @RajuRaju-el6oq
    @RajuRaju-el6oq 7 หลายเดือนก่อน +1

    Jai kiccha boss✨🎉🎉👍😡👊💫✌️🤟🤙🫵💪

  • @mallikarjundonaje-mm1gp
    @mallikarjundonaje-mm1gp 7 หลายเดือนก่อน

    Super😮

  • @kumarkarna7425
    @kumarkarna7425 7 หลายเดือนก่อน +1

    Super anna ❤

  • @JagdishKhadihalli
    @JagdishKhadihalli 7 หลายเดือนก่อน

    Super video

  • @bmaducomedyboys5433
    @bmaducomedyboys5433 7 หลายเดือนก่อน +1

    Super bro ❤

  • @shivanandbhovi5159
    @shivanandbhovi5159 7 หลายเดือนก่อน +1

    ಜೈ ಶ್ರೀ ರಾಮ್ ಅಂಜನಾದ್ರಿ

  • @chandrakantgogikera504
    @chandrakantgogikera504 7 หลายเดือนก่อน +1

    ರನ್ನಿಂಗ್ ರೇಸ್ 😂😂

  • @DailyHub271
    @DailyHub271 7 หลายเดือนก่อน

    Very nice Anna

  • @SureshSuresh-xx6su
    @SureshSuresh-xx6su 7 หลายเดือนก่อน +1

    ಏನು ಅಣ್ಣ ಯಾಕೋ ವಿಡಿಯೋ ಬರ್ತಾಯೀಲ್ಲ ❤

  • @ashokkoli6560
    @ashokkoli6560 7 หลายเดือนก่อน

    Super cute Anna 😅😅❤

  • @karthiknshetty4659
    @karthiknshetty4659 7 หลายเดือนก่อน

    ❤❤❤❤ 👌👌👌👌

  • @abhishekabhi7198
    @abhishekabhi7198 7 หลายเดือนก่อน +1

    ಇವತು ಫುಲ್ ಖುಷಿ ಅಯ್ತು

  • @AbhiAbhisheka-wh4zf
    @AbhiAbhisheka-wh4zf 6 หลายเดือนก่อน

    Super

  • @shankaragoudpatil7086
    @shankaragoudpatil7086 7 หลายเดือนก่อน

    😂😂 super karadi comedy

  • @mallikarjuntalwar2983
    @mallikarjuntalwar2983 7 หลายเดือนก่อน +2

    👌🏻👌🏻👌🏻👌🏻👌🏻❤❤❤

  • @NarasannaRaichur
    @NarasannaRaichur 7 หลายเดือนก่อน +3

    ಅಣ್ಣ ಫಸ್ಟ್ ನೈಟ್ ಫಸ್ಟ್ ಕಾಮೆಂಟ್ ನಂದೇ ನಿನ್ನ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಅಣ್ಣ ನಾನು

  • @AnilAnil-zc7kk
    @AnilAnil-zc7kk 7 หลายเดือนก่อน

    super anan

  • @SureshBhajantri-yg3lx
    @SureshBhajantri-yg3lx 7 หลายเดือนก่อน

    ಸೂಪರ್ ಶಿವಪುತ್ರಪ್ಪಣ್ಣ ನಿಮ್ಮ ಕರಡಿ ಮತ್ತು ನಿಮ್ಮ ಭಾರಿ ಕಲಾವಿದರು ನೀವು ನಿಮಗೆ ದೇವರು ಒಳ್ಳೆಯದು ಮಾಡಲಿ ನನಗಂತೂ ತುಂಬಾ ನಿಗೆ ಬಂತು 😊😅😅

  • @Royal_king_nagu
    @Royal_king_nagu 7 หลายเดือนก่อน

    ಸೂಪರ್ boss🥰🙏

  • @bspatilbspatil8183
    @bspatilbspatil8183 7 หลายเดือนก่อน

    Shivaputra anna khiladi kamidi

  • @saidusabjakati956
    @saidusabjakati956 7 หลายเดือนก่อน +1

    ಸುನ್ನಾಳ ಕಡ್ಡಿ

  • @VeeranagoudaVeeranagouda-v4n
    @VeeranagoudaVeeranagouda-v4n 7 หลายเดือนก่อน +1

    First Like bro Nanda ❤

  • @yashwanthyashwanth3713
    @yashwanthyashwanth3713 7 หลายเดือนก่อน +1

    ❤❤❤❤❤❤

  • @GangaGangakoravar
    @GangaGangakoravar 7 หลายเดือนก่อน

    Karadi is super ❤😂

  • @user-uk5ud3nf6f
    @user-uk5ud3nf6f 7 หลายเดือนก่อน

    Music super ಶಿವಣ್ಣ

  • @huchappamadar8971
    @huchappamadar8971 7 หลายเดือนก่อน

    Super video shivuputra anna hale nenapu karadiya kunita olle msg gbu from Goa

  • @amareshskuri2935
    @amareshskuri2935 7 หลายเดือนก่อน

    ಸೂಪರ್ ಡೂಪರ್ ಶಿವು..

  • @siddupujar3076
    @siddupujar3076 7 หลายเดือนก่อน

    Super comedy show good all the best your team

  • @manojkumar-oq2gd
    @manojkumar-oq2gd 7 หลายเดือนก่อน

    ಕರಡಿ ಅದ್ಬುತ

  • @mrvdilwala3302
    @mrvdilwala3302 7 หลายเดือนก่อน

    ಸೂಪರ್ ಸೂಪರ್ ಬ್ರೋ 👌👌👌👌