Deshada Kathe Video Song I S P Bhargavi I Devaraj, Malasri
ฝัง
- เผยแพร่เมื่อ 6 ก.พ. 2025
- Song: Deshada Kathe
Album/Movie: S P Bhargavi
Artist Name: Devaraj, Malasri
Singer: S.P. Balasubrahmanyam
Music Director: Hamsalekha
Lyricist: Hamsalekha
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada
ನೋಡಿ ಹಂಸಲೇಖ ಅವರಿಗೆ ಆಗಲೇ ಗೊತ್ತು ಈ ದೇಶದ ಹಣೆಯಬರಹ 😭
Yes
ಆಗಿನ ಅಂದಿನ ಸರ್ಕಾರವೂ ಹೀಗೆ ಇತ್ತು
ಆಗಿನ ವಾಸ್ತವಾಂಶವನ್ನ ನೋಡಿಯೇ ಬರೆದಿದ್ದಾರೆ😊
@@nandunandini2179 ಹೌದು
@@sshivu2437 ಹಂ
,
ದೇಶದ್ ಕತೆ ಇಷ್ಟೇ ಕಣ್ಣಮ್ಮೋ
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ
S1.ಈ ದೇಶದ್ ಕತೆ ಇಷ್ಟೇ ಕಣ್ಣಮ್ಮೋ..
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ
ನ್ಯಾಯದ್ ಮನೇಗೀಗ್ಲು ಎರೆಡೆರಡಂತೆ ಬಾಗ್ಲು
ನ್ಯಾಯದ್ ಮನೇಗೀಗ್ಲು ಎರೆಡೆರಡಂತೆ ಬಾಗ್ಲು
ಮುಂದೆ ಹೋಗಿ ಹಿಂದೆ ಬರೋ
ದೇಶದ್ ಕತೆ ಇಷ್ಟೇ ಕಣ್ಣಮ್ಮೋ
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ
S2.ಈ ದೇಶದ್ ಕತೆ ಇಷ್ಟೇ ಕಣ್ಣಮ್ಮೋ
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..
S2.ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್
ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್
S1.ಸರ್ಕಾರಿ ಬಟ್ಟೇ..
ಧರಿಸೋಕೆ ಅಷ್ಟೇ..
ಗಟ್ಟಿಯಾಗಿ ಮಾತನಾಡಬೇಡಾ.. ತಪ್ಪು..
ನಿಷ್ಠೆ ಹೊರಗೆ ತೋರಬೇಡಾ.. ತಪ್ಪು..
S2.ಬಂದೂಕು ಒಳಗೇ..
ಸೆಲ್ಯೂಟು ತಲೆಗೇ..
ಸತ್ಯ ಒಡೆದು ಹೇಳಬೇಡಾ.. ತಪ್ಪು..
ಕಳ್ಳ ಜಾಲವನ್ನು ಹಿಡಿಯಬೇಡಾ.. ತಪ್ಪು..
ಸರಿ ಇಲ್ಲಿ ತಪ್ಪು ತಪ್ಪೇ ಇಲ್ಲಿ ಒಪ್ಪು
ಸರಿ ಇಲ್ಲಿ ತಪ್ಪು ತಪ್ಪೇ ಇಲ್ಲಿ ಒಪ್ಪು
ಸರಿ ತಪ್ಪು ಗೊತಿಲ್ದಿರೋ
ದೇಶದ್ ಕತೆ ಇಷ್ಟೇ ಕಣ್ಣಮ್ಮೋ..
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..
S1.ಈ ದೇಶದ್ ಕತೆ ಇಷ್ಟೇ ಕಣ್ಣಮ್ಮೋ..
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ ಆ..
S1.ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್
ಚಮ್ ಚಕ ಚಮ್ ಚಮ್ ಚಮ್ ಚಕ ಚಮ್ ಚಮ್
S2.ಚಮ್ಚಾಗೆ ಚಾಲ್ತೀ..ಆ
ರಾಜೀಗೆ ಬಡ್ತೀ..
ತುಟ್ಟಿ ಭತ್ಯಕ್ಕಾಗಿ ಮಾನ ಹಾ.ಳು.. ಕೇ.ಳು..
ಕೊಂಚ ಲಂಚದಿಂದ ದೇಶ ಹಾ.ಳು.. ಕೇ.ಳು..
S1.ಮಹಾರಾ.ಜ ಹೋದ..
ಮಹನೀ.ಯ ಬಂದ..
ಶಾಂತಿಯೆಂದ ಗಾಂಧಿಯನ್ನೇ ಕೊಂದಾ.. ನಂಬು..
ಓಟು ಕೊಟ್ಟ ಚಿಂದಿ ಬಟ್ಟೆ ಕೈಗೇ.. ಚಂಬು..
ನ್ಯಾಯ ನೋಡೋ ಕಣ್ಣು ಅಯ್ಯೋ ನೀನು ಹೆಣ್ಣು
ನ್ಯಾಯ ನೋಡೋ ಕಣ್ಣು ಅಯ್ಯೋ ನೀನು ಹೆಣ್ಣು
ಎದ್ದು ಚಂಡಿ ಆಗೋವರೆಗೂ
ದೇಶದ್ ಕತೆ ಇಷ್ಟೇ ಕಣ್ಣಮ್ಮೋ
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..
S2.ಈ ದೇಶದ್ ಕತೆ ಇಷ್ಟೇ ಕಣ್ಣಮ್ಮೋ..ಓಓಓ
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ..
ನ್ಯಾಯದ್ ಮನೇಗೀಗ್ಲು ಎರೆಡೆರಡಂತೆ ಬಾಗ್ಲು
ನ್ಯಾಯದ್ ಮನೇಗೀಗ್ಲು ಎರೆಡೆರಡಂತೆ ಬಾಗ್ಲು
ಮುಂದೆ ಹೋಗಿ ಹಿಂದೆ ಬರೋ
ದೇಶದ್ ಕತೆ ಇಷ್ಟೇ ಕಣ್ಣಮ್ಮೋ
ಇಲ್ ಚಿಂತೆ ಮಾಡಿ ಲಾಭ ಇಲ್ಲಮ್ಮೋ...
S1.ಈ ದೇಶದ್ ಕತೆ ಇಷ್ಟೇ ಕಣ್ಣಮ್ಮೋ
ಇಲ್ ಚಿಂತೆ ಮಾಡಿ
👍🏻
❤thank u
Thanks for your patience
👌👌
Super sir 🙏
ದೇವರಿಗೆ ದೇವರು ಪ್ರತ್ಯಕ್ಷವಾದರೆ ವರ ಕೇಳುವರಾರು? ಕೊಡುವವರಾರು?
ಕನ್ನಡ ಸಂಗೀತಕ್ಕೆ ವರನೀಡಿ ಪಾಲಿಸಿ ಪೊಷಿಸಿ ಪಳಗಿಸಿದ ಪೋಷಕದೇವನಿಗೆ ಪುಳಕಿತ ನಮನ🙏🙏ಜೈ ಹಂಸಲೇಖ ಜೀ🌹🌹🌹🎷🎷🎷
Super...
Wow lines
ಸೂಪರ್
Super
,,ಬೆಸ್ಟ್ ಕಮೆಂಟ್
ಇಂತಹ ಅದ್ಭುತ ಸಾಹಿತ್ಯ ಬರೆದ ಹಂಸಲೇಖ ರವರಿಗೆ 🙏🙏🙏🙏🙏🙏
Nanu sathisha
KPSC KSP KEA competition field indha nondhu e song kelthiroru like madi👇
A
Don't comment
ನಾದಬ್ರಹ್ಮ ಹಂಸಲೇಖ ಅವರಿಗೆ ನನ್ನ ಮನ ಪೂರ್ವಕ ಧನ್ಯವಾದಗಳು. ಇಂತಹ ಸಾಹಿತ್ಯ ಬರೆದ ಅವರಿಗೆ ಕೋಟಿ ಕೋಟಿ ನಮನಗಳು
3
P
Sl
Looko
ಈ ಹಾಡು ಎಲ್ಲ ಕಾಲಕ್ಕೂ ಅನ್ವಯ ಆಗುತ್ತೆ...
ಈ ದೇಶದ್ ಕಥೆ ಇಷ್ಟೇ ಸೂಪರ್ ನಾದ ಬ್ರಾಹ್ಮ ಸರ್ ನಿಮಗೆ ನಿಮ್ಮ ಸಾಹಿತ್ಯಕ್ಕೆ ಕೋಟಿ 🙏🙏🙏🙏🌹💐💐💐
I'm
🙏
@@sowmyavani2202 it I am I to it on 8 it in it in 7i76i7 I'll up i7o you 77 it to it is I o8o8 to o iio I'm 77 up on 8 up in ⅞⅞7 I'll oo9999o999 on 9 ok 9 ok I'll
@@sowmyavani2202 it I am I to it on 8 it in it in 7i76i7 I'll up i7o you 77 it to it is I o8o8 to o iio I'm 77 up on 8 up in ⅞⅞7 I'll oo9999o999 on 9 ok 9 ok I'll
ನಮ್ಮ.ದೇಶ.ಕೆ.ಬೇಕಾದ.ಅದ್ಧುಬುತವಾದ.ಹಾಡು.ಜೈ.ಹಿನ್.ಜೈ.ಕರ್ನಾಟಕ.ಮಾತೇ
A
Our Hamsaleka Sir...Had Discribe Very Beautiful with Song Itself ❤❤❤❤🎉🎉🎉🎉🎉🎉Very True Line's....Vote For Note 🤦🤦🤦🤦🤦
ಕಟುಸತ್ಯ......
ನಮ್ಮಲ್ಲಿನ ವಾಸ್ತವಿಕ ದುಃಸ್ಥಿತಿ ಇದು.....
ಜೈ ಹಂಸಲೇಖ ಸರ್ 🙏🙏🙏🙏💐💐💐💐👌👌👌 ಇ ದೇಶದ್ ಕಥೆ ಇಷ್ಟೇ
Nyaya nodo kannu ayyo neenu hennu, eddu chandi agovargu deshad kate iste kannammo, innu chinte madi laaba illammo👌🏻👌🏻. Padagalilla ee geeteyannu varnisalu😍.
Really super comment re.... super song and also super movie
Hmm😂
ನೀವು ಅವಾಗ ಹಾಡಿರೋ ಹಾಡು ಇವಗ ಗೋತ್ಗ್ತಿದೆ ನಮ್ಮ ದೇಶದ ಕಥೆ ಇಷ್ಟೇ
ಈಗಿನ ಪರಿಸ್ಥಿತಿ ಆಗ್ಲೇ ಹೇಳಿದ್ರು ಹಂಸಲೇಖ
ಹಂಸಲೇಖ ಸಾರ್ ಮತ್ತು ಎಸ್.ಪಿ ಬಿ ಸಾರ್ ಸಂಗೀತದ ದೇವರುಗಳು.
❤❤❤❤
100% ರೋಹಿಣಿ ಸಿಂಧೂರಿಗೆ ಈ ಸಾಂಗ್ ಮ್ಯಾಚ್ ಆಗುತ್ತೆ ಅಂತ ಕಾಮೆಂಟ್ ಹಾಕಿದೀರಲ್ಲ.
ಅವರಿಗೆ ನಾನು ಹೇಳೋದು ಒಂದೇ ಈ ದೇಶದ ಕಥೆ ಇಷ್ಟೇ ಕಣಮ್ಮೋ 😂😂😂
ದೇಶದ ಪರಿಸ್ಥಿತಿ ಎತ್ತಿಇಡಿದ ಹಾಡು ಆದರೂ ಜನರಿಗೆ ಬದ್ದಿಬಂದಿಲ್ಲ
ಈ ಹಾಡಿನ ಸಂದೇಶ ಯಾವಾಗಲು ಸತ್ಯ
nija evga agiro kathe estee
Super sog
2024 ರಲ್ಲಿ ಯಾರಾರು ಕೇಳ್ತಿದೀರಾ ಲೈಕ್ ಮಾಡಿ
Salute Hamsalekha sir music&lyric &malshri madum Deva Raj sir acting super..
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ್ ಮಧುರವಾದ ಹಾಡು ಮಧುರವಾದ ಧ್ವನಿ ನಮ್ಮ ಡಾಕ್ಟರ ಎಸ ಪಿ ಬಿ ಸರದು
👉 ನಮ್ಮ ದೇಶದ ಮನೆ ಬಾಗ್ಲೂ ಎರಡೆರದಂತೆ ಈಗ್ಲೂ, ಈ ದೇಶದ ಕಥೆ ಇಷ್ಟೇ ಕನ್ರಪ್ಪೋ 👈👈👈
ವಾಸ್ತವಕ್ಕೆ ತಕ್ಕಂತ ನೈಜ ಚಿತ್ರಣದ ಹಾಡು
Suuuuper song...... fantastic music....meaningful ಸಾಹಿತ್ಯ......hats of to ಹಂಸಲೇಖ sir....... Suuuuper acting to both of u..... ಮಾಲಾಶ್ರೀ mam my favourate actress....i am big fan of u mam...hats of to SPB sir.......what an Amazing voice.....
Rohini sindhuri transfer aadmele song keloke bandoro like madi...
Elli chinthe maadi laaba ellanno 😂😊☹️😓
🖐️
Get right facts about DC rohini. She's as Corrupted as any more mla out there. Believe it or not with her one statement the dk ravi case got closed u blind fuck.
Get right facts about DC rohini. She's as Corrupted as any more mla out there. Believe it or not with her one statement the dk ravi case got closed u blind fuck.
Today this country position this song is correct hats of hamsalek sir
E desha da kate na 1990 alli hamsaleka avru baredru. Ande SPB hadidru. 100% right balu sir. E deshadalli chinte madi labha illa
Feku should understand 🐒
@@vina4385 😆
ನಮ್ಮ ಡೈನಾಮಿಕ್ ಹೀರೋ ದೇವರಾಜ್ ಸಾರ್ ಹಾಡು ಸೂಪರ್
Hamsalekha avara bage yar enadru bogalbaudu adre avaru en helbeko adana avagle helidare
ಈ ದೇಶದ್ ಕಥೆ ಇಷ್ಟೇ ಕಣ್ರಪ್ಪೋ
ಹಂಸಲೇಖ ಸರ್ ಸುಪರ್ ಹಾಡುಗಳು
Eeginna. Sarkarkke song. Super. Allva
ಈ ಒಂದು ಹಾಡಿನಲ್ಲಿ ದೇಶದ ಸ್ಥಿತಿ ತಿಳಿಸಿದ್ದಾರೆ.
ಸಾಹಿತ್ಯ ಮತ್ತು ಸಂಗೀತ ತುಂಬಾ ಚೆನ್ನಾಗಿದೆ. ನಾನು ಇಷ್ಟ ಪಡುವ ಹಾಡುಗಳಲ್ಲಿ ಒಂದು.
Perfect situation to hamsaleka in pejavara shree controversy..
What a song ...relevant not only politics but all working fields
ಎಲ್ಲಾ ಕಾಲಕ್ಕೂ ನಮ್ಮ ದೇಶ ಹೀಗೆ ಇರುತ್ತೆ
Yakendare namma desadalli eruvstu buddivantaru yava desadallu illa
Happy Birthday Kanasina Rani Action Queen Malashri Mam💛❤👸❤❤❤❤❤
Relevant even today!
One and only writer of all times, hamsalekha, university of lyrics, 👌👌👌👌👌👌👌👌👌👌👌
ನಮ್ಮ ದೇಶದ ನಿಜವಾದ ಸಂಗತಿ
wht...a...lines... written... Hamsalekha sir.... wow... superb
💯 satya namma deshdalli Jana sari illa
Nyaya nodo kannu ayyo neenu hennu. Eddu chandi aago vargu.....👌👌👌👌
Hamsalekha sir realised then only...still same... nothing changed 😢😢
Hamsakeka sir..the best music director in India.. magician 🎉
nija sir super
Independence dayge yav yavdo theoretical song kelonkinta inta practical song kelbeku
👌👍🙏
This movie was released in 1991. The song is very relevant to present times😐😐😐 and would be relevant forever
Should be national song. should be played everyday like suprabhatam.. Corruption.. Corruption..& Greed.
Prajakeeya bandre samasyana swalpa sudarisa bahudu (jai prajakeeya)
Hats off to hamsalekha sir and legend SPB sir..
Evergreen song because ದೇಶದ ಕತೆ ಇಷ್ಟೇನೆ..
ನೋಡು ನಾನು ದಿನ ದೇವರು ಹತ್ತಿರ ಯಾಕೇ ಹೋಗೋದು ಸತ್ಯ ನೀನು ನಾನೀಗ ಗೊತ್ತು ಇಲ್ಲ ಸತ್ಯಕ್ಕೆ ಜಯ ದಾರಿ ತೋರಿಸಿದರು
what a song......complete current scenario has been beautifully narrated in 4mins songs....hats off
ನನ್ನ ನೆಚ್ಚಿನ ಹಾಡು ಎಷ್ಟು ಸರಿ ನೋಡಿದರು ನೋಡಲೇಬೇಕು ಅನ್ನುವಂತ ಹಾಡು
ಅವತ್ತೆ ಆಳು ಆಗಿ ಹೋಯ್ತು ಇನ್ನು ಆಳು ಆಗಿ ಹೋಯ್ತು ಮುಂದೆ ನು ಆಳು ಆಗಿ ಹೋಗಿತ್ತ ಇರುತ್ತದೆ ನಾವು ಕೊಂಡು ಇರಬೇಕು ಅಷ್ಟೆ 😅
Devraj acting awesome
NadaBrahma ra lyrics + composing best in the world🙏🙏🙏❤️❤️❤️❤️👌👌👌👌
Who is hear after Mysore DC Rohini Sindhuri transfer to another department. Because of political pressure.
She is against for politicians curroption.
🙋🙋
Get right facts about DC rohini. She's as Corrupted as any more mla out there. Believe it or not with her one statement the dk ravi case got closed u blind fuck.
@@hemanthkify One side love Is DK Ravi shame on him being IAS officer he involved in real estate in devnalli and got struck that MLA Sara mahesh was washing utensils now he is real estate business man u like bastered ppl should listen that sara mahesh words
Good acting of devaraj sir also hats off to devaraj sir❤❤
One of best songs regarding crroput governments... Devraj sir superb 🎉
EXCELLENT SONG WITH REALISTIC LYRICS THIS APPLY TILL THE CORRUPTED POLITICS FAILS DOWN AND NEW MEANINGFUL BRIGHT YOUNG GENUINE GOVERNMENT COMES IN IF NOT DESHADA JANARA KATHE ISHTE KANNAMO ILLI IRODDIKE SARTHAKA VILVAMMO😎
Super sung
Hamsalekha sir waiting for your new tunes
India ಗೋಸ್ಕರ ಅಲ್ಲ ಈ ಹಾಡು ಭಾರತ್ ಮೋದಿ ಭಾರತ್ ಗಾಗಿ ಈ ಹಾಡು ಸಮರ್ಪಣೆ..
100%TRUE THIS MY INDIA TRUST
Hamsaleka gurugale namaska
Best lyrics hamsalekha sir
Only the hero suited for negative role and as a hero survived and deserved..
Tiger Prabhakar sir idhralla ?
@@ushalokesh2629 👋👋🤝🤝🎶🎶👌👌🎼🎼🤔🤔💎💎
@@ushalokesh2629 but famous for villain roles however through hero he did not get much success because his personal life got destroyed 😩😢
Dynamic star devraj supar song
True lyrics India will be like India only no one can change this system all are selfish
Deshud Kate Este... fully meaning that's songs..... Eli chinte madbadru nam Desha anta leli tale odibke dud madbeku aste antvne badukthavnee Eli..... Este prapancha
Nama deshaada parstiti Yanu e nama kannada hadina mulaka Yestu chenagi tilisida sahityagaranige Nana namana
ನ್ಯಾಯ ದ ಮನೆಗೆ. ಎರಡು. ಬಾಗಿಲು ನ್ಯಾಯನೇ. ಸತ್ತು ಹೋಗಿದೆ..
Hamsaleka gurugale🙏🙏🙏🙏🙏
2021ರಲ್ಲಿ ನೋಡುವರು ಇಲ್ಲಿ ಲೈಕ್ ಮಾಡಿ
ಸೂಪರ್ ದೇವರಾಜ್ ಸರ್ ತುಂಬಾ ಒಳ್ಳೆಯ ಕಲಾವಿದರು
Anil V S Anil
Houdu Anna.
Beautiful lines written by hamsalekha sir a big salute sir
25 years back deshad Kate iste.even after 25 years deshad Kate istene.
ಸೂಪರ್ ಹಂಸಲೇಖ ಸರ್
Devraj one of the best actor Kannada industry
This song represent past, present and future of India.
ದೇವರಾಜ್
i hate touching others feet and that discriminating system , but if get a chance i touch Hamsalekha sir feet. for me he is wonderful man, thinker, philosopher who tried his best through his lyrics/Songs
ವಾಹ್...ಅದ್ದುತ ಸಾಹಿತ್ಯ
Hands off to Hamsalekha sir 🙏For the❤❤
Hands-off to Hamsalekha Sir🙏For the Lyrics.....
Ever Green Song. ...lyrics super
Dynamic hero devaraj sir super
Rohini sindhuri ma'am 😔😔😔😣 present situation 😭😭😭😭😭😭😓😓😓😓😓
Ss dear
ಡಿಲೀಟ್ ಮಾಡು bro ಯಾರಾದ್ರೂ ನೋಡಿದ್ರೆ ನಗ್ತಾರೆ 😂😂
Great lyrics.
2022 still a master piece
ಅದ್ಬುತ ಸಾಂಗ್
Who is after 2024 election results 😅
I agree entire system has been corrupted....but still there is a hope...
There are good people...waiting for you to serve
Ravinandan, kolar
Present situation roopa
Right bro
Rightly said
Get right facts about DC rohini. She's as Corrupted as any more mla out there. Believe it or not with her one statement the dk ravi case got closed u blind fuck.
She is doing only gimmicks. Lot of IAS officers doing their job honestly without publicity
It's not agree.. she is only want publicity
.
ಡೈನಾಮಿಕ್ ದೇವರಾಜ್ ಅವರು ಡಾನ್ಸ್ ಮಾಡಿರುವುದು ಇದೊಂದೇ ಹಾಡಿನಲ್ಲಿ ಅನ್ನಿಸುತ್ತದೆ😀
ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ😀
ಸತ್ಯ ....
2023 ನೋಡುವವರು🎉