Raaghava Narapathe | ರಾಘವ ನರಪಥೆ | Best Of Leelavathi Baipadithaya

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 5

  • @KeshavaKochiBhat
    @KeshavaKochiBhat 9 วันที่ผ่านมา

    Nice ❤

  • @yogishyogish8652
    @yogishyogish8652 9 วันที่ผ่านมา

    👏👏😘😘ನನಗೆ ಕೈಗೆ ಜಾಗಟೆ ಕೊಟ್ಟು ಭಾಗವತಿಕೆಯ ಬಾಲಪಾಠ ಮಾಡಿದ ಸರಸ್ವತಿ ಸ್ವರೂಪಿಣಿ.. ಮಾತೃ ಹೃದಯಿ 👏👏👏ಆದರೆ ನನ್ನ ದುರದೃಷ್ಟ 😘😘ಅವರು ಕಲಿಸಿದ ವಿದ್ಯೆಯನ್ನು ಮುಂದುವರಿಸಲು ಆರೋಗ್ಯ ಸಮಸ್ಯೆಯಿಂದ ಆಶಕ್ತನಾದೆ 😘ಅವರು ಕಲಿಸಿದ ವಿದ್ಯೆಯನ್ನು ವ್ಯರ್ಥಗೊಳಿಸದೆ ಹಲವು ಆಟ ಕೂಟಗಳಲ್ಲಿ ಭಾಗವಹಿಸಿದೆ... ಹಾಡಿದೆ... ಯಕ್ಷಗಾನ ರಂಗದಲ್ಲಿ ಅಲ್ಪ ಪ್ರಮಾಣದ ಅಳಿಲ ಸೇವೆಯನ್ನು ಮಾಡಿದ ತೃಪ್ತಿ ನನಗಿದೆ 🙏🙏 ಅವರ ಹಾಗೂ ಅವರ ಪತಿ ಹರಿನಾರಾಯಣ ಬೈಪಾಡಿತ್ತಾಯರ ಅತೀ ಪ್ರೀತಿಗೆ ನಾನು ಪಾತ್ರನಾಗಿದ್ದೆ 😘😘ಅಮ್ಮನಂತೆ ಪ್ರೀತಿ ತೋರಿದ ನನ್ನ ಗುರುಗಳು ಆ ಮಾತೆ 👏👏ಸಿಕ್ಕಿದಾಗಲೆಲ್ಲ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆ 😭😭😭ಬಂಧುಗಳೊಂದಿಗೆ ಹಾಗೂ ಯಕ್ಷಗಾನ ಕಲಾವಿದರೊಂದಿಗೆ ಅವರು ತೋರುತ್ತಿದ್ದ ಪ್ರೀತಿ.. ಕರುಣೆ.. ಗೌರವ... ಅಭಿಮಾನ.. ವರ್ಣಿಸಲು ಸಾಧ್ಯವಿಲ್ಲ 👏👏👏ಈ ಶತಮಾನದ ಮೊದಲ ಯಕ್ಷಗಾನ ಮಹಿಳಾ ಭಾಗವತರು ಲೀಲಮ್ಮ 🙏🙏🙏ಅವರ ಶಿಷ್ಯ ನಾನು ಎಂಬ ತೃಪ್ತಿ ಹಾಗೂ ಹೆಮ್ಮೆ ನನಗಿದೆ 👏👏👏ಅವರ ಅಗಲಿಕೆಯಿಂದ ಈಗ ನಮ್ಮೆಲ್ಲರಿಗೂ ಉಳಿದಿರೋದು ಕಣ್ಣೀರು ಮಾತ್ರ 😭😭😭ಕಾಲನ ಕರೆ 😘😘ಹೋಗಲೇಬೇಕು 😘😘ಯಾರೂ ಭೂಮಿ ಮೇಲೆ ಶಾಶ್ವತರಲ್ಲ 😘😘ಇನ್ನೊಮ್ಮೆ ಹುಟ್ಟಿಬನ್ನಿ ಗುರುಗಳೇ 👏👏😭😭😭ಓಂ ಶಾಂತಿ 🙏🙏🙏🙏😭😭😭😭😭

  • @harishchandraacharya6151
    @harishchandraacharya6151 9 วันที่ผ่านมา +1

    Divine voice, deviswaroopa mahathayee

    • @yogishyogish8652
      @yogishyogish8652 8 วันที่ผ่านมา

      🙏🙏ಎಲ್ಲರಿಗೂ ಅಮ್ಮನ ಪ್ರೀತಿ ಕೊಟ್ಟ ಮಾತೆ 👏👏👏ಎಲ್ಲಾ ಮಹಿಳಾ ಭಾಗವತರಿಗೆ ಪ್ರೇರಣೆ ಆದ ಪುಣ್ಯವತಿ 🙏🙏🙏ಅವರ ಹೆಸರು ಯಕ್ಷಗಾನ ರಂಗದಲ್ಲಿ ಅಜರಾಮರ 👏👏👏ಮತ್ತೆ ಹುಟ್ಟಿಬನ್ನಿ ಅಮ್ಮಾ 👏👏👏😭😭😭😭😭😭