ไม่สามารถเล่นวิดีโอนี้
ขออภัยในความไม่สะดวก

My grandparent's house || uttara Karnataka || Village house || Aditi Prabhudeva || lifestyle

แชร์
ฝัง
  • เผยแพร่เมื่อ 5 พ.ย. 2021
  • #aditiprabhudeva
    #Grandparents
    #MyGrandparentsVillage
    #GrandparentsHomeTour
    For More Videos :
    --------------------------------------------------------------------------
    👉Neenene Naanaade : • Neenene Naanaade || ನೀ...
    👉MY WARDROBE TOUR : • MY WARDROBE TOUR || ನನ...
    👉 ನನ್ನ ದಿನದ ಡಯೆಟ್ :- • ನನ್ನ ದಿನದ ಡಯೆಟ್ ¦¦ Lif...
    👉 My Eco-Friendly GANESHA :- • My Eco-Friendly GANESH...
    👉 My Room Tour :- • My Room Tour || My hap...
    👉Goddess Lakshmi at my home :- • Goddess Lakshmi at my ...
    👉My Village, My love :- • My Village, My love | ...
    Follow me on:
    Instagram : ...
    Facebook : / aditiprabhudeva

ความคิดเห็น • 1.4K

  • @manjunathd2515
    @manjunathd2515 2 ปีที่แล้ว +5

    ಮಾತೂ ಚಂದ,
    ಮನಸ್ಸು ಹರಿಯುವ ನೀರಿನ ಹಾಗೆ ಸ್ವಚ್ಛಂದವಾಗಿ,
    ನಿಮ್ಮ ಈ ನಿಷ್ಕಲ್ಮಶ ಮನಸ್ಸು ಎಲ್ಲರನ್ನೂ ಆಕರ್ಷಿಸುತ್ತದೆ ...
    ಹೀಗೆಯೇ ಇರಿ ...
    🙏
    ಅದಿತಿ ಪ್ರಭುದೇವ್

  • @52habits44
    @52habits44 2 ปีที่แล้ว +7

    Love how you speak Kannada ❤️. I'm learning Kannada and I watch you especially because of the way you speak.

  • @sanjayhg3922
    @sanjayhg3922 ปีที่แล้ว +1

    Aditi madam, you are so down to earth. I don't think you consider yourself as celebrity. No one to match you. I really appriciate your simplicity. May God bless you madam

  • @KarthikM-gc4yk
    @KarthikM-gc4yk 2 ปีที่แล้ว +1

    ನಮ್ಮ‌ ಹಳ್ಳಿಯ ಬೆಡಗಿ ಪಕ್ಕ ಕನ್ನಡತಿ ನಮ್ಮ ಕನ್ನಡ ಇಂಡಸ್ಟ್ರಿ ತುಂಬಾ ಪುಣ್ಯ ಮಾಡಿತು ನಿಮ್ಮನ ಪಡಿಯೊಕೆ ನಿಮ್ಮಂತ ಹೀರೊಹಿನ್ ಸಿಗೋಕ್ಕೆ ನಾವು ಕನ್ಮಡಿಗರು ಅದೃಷ್ಟ ಮಾಡಿದ್ದಿವಿ ... ನಿಮ್ಮಗೆ ಇರುವ ಹಳ್ಳಿಯ ಮೇಲಿನ ಪ್ರೀತಿ ಕಂಡು ನಮಗೆ ತುಂಬಾ ತೃಪ್ತಿ ಹಾಗಿದ್ದೆ ಅದಕ್ಕೆ ನೀವು ಅಂದ್ರೆ‌ ನಮಗೆ ತುಂಬಾ ಇಷ್ಟ.......😍😍😍 ನಿಮ್ಮನ ನೋಡೊದೆ ನನಗೆ ಕೊನೆ ಆಸೆ...... ಹಾ ಅದೃಷ್ಟ ದೆವರು ನನಗೆ ಬೇಗ ಕೊಡಲ್ಲಿ......

  • @premiworld
    @premiworld 2 ปีที่แล้ว +5

    I don't know what to say, really pleased to see the photo of Chatrapati Shivaji Maharaja in that painting....🔥♥️

    • @dcmhsotaeh
      @dcmhsotaeh ปีที่แล้ว

      Shivaji Maharaj ancestors were from Gadag town in Karnataka
      Bhosale family name of Shivaji Maharaj is from Hoysala great dynasty of Kannadigas
      Shivaji boyhood was in Bengaluru
      Young Shivaji was inspired by the deeds of the Vijaynagar empire first Hindu empire after Islamic entry into India
      Stories of the great Wodeyar king ranadheer kanteerava ruler of mysore Bengaluru also were his inspiration
      Shivaji Maharaj’s son Rama rao was saved from Aurangzeb attack by Kannada Rani Chennamma

  • @devarajdevageri7148
    @devarajdevageri7148 2 ปีที่แล้ว +173

    ಉನ್ನತ ಮಟ್ಟಕ್ಕೆ ಬೆಳೆಯುತ್ತಿದ್ದoತೆಯೇ ನಮ್ಮ ತನವನ್ನು ಬಿಟ್ಟು ಬದುಕುವ ಈ ಜನರ ನಡುವೆ ನಮ್ಮ ಕನ್ನಡ ಭಾಷೆ ಮತ್ತು ನಮ್ಮ ಹಳ್ಳಿಯ ಸೊಬಗು ಹಾಗೂ ಸಂಸ್ಕೃತಿಯನ್ನ ಇಡೀ ಜನತೆಗೆ ತೋರಿಸಿಕೊಟ್ಟ ನಿಮಗೆ ನಿಮ್ಮ ಪ್ರೀತಿಯ ತಮ್ಮನ ಅಭಿನಂದನೆಗಳು ಅಕ್ಕ.. 🙏🙏💐💐

    • @bhimu5489
      @bhimu5489 2 ปีที่แล้ว +4

      ನನ್ನ ಕಡೆಯಿಂದ ಧನ್ಯವಾದ

    • @devarajdevageri7148
      @devarajdevageri7148 2 ปีที่แล้ว

      @@bhimu5489 ಧನ್ಯವಾದಗಳು ಅಣ್ಣ..

    • @manjulad4792
      @manjulad4792 ปีที่แล้ว +1

      Super

    • @devarajdevageri7148
      @devarajdevageri7148 ปีที่แล้ว

      @@manjulad4792 tqs..

    • @mydream6803
      @mydream6803 ปีที่แล้ว

      Really very loveble ❤️

  • @chandramoulirr8557
    @chandramoulirr8557 2 ปีที่แล้ว +2

    ತುಂಬಾ ನೈಜವಾಗಿದೆ.ನಮ್ಮದೇ ಸ್ವಂತ ಮನೆಯೇನೋ ಎನ್ನುವಷ್ಟು ಆತ್ಮೀಯತೆ ಇತ್ತು. ಬಹುಶಃ ಉತ್ತರ ಕರ್ನಾಟಕದ ಸೊಗಡೆ ಹಾಗೇ. ಅಲ್ಲಿ ಯಾವುದೇ ಕೃತಕತೆ ಕಾಣದು. ಥ್ಯಾಂಕ್ಸ್ ಅಥಿತಿ. ನೀನು ನಮ್ಮವರೆನ್ನುವುದೇ ಒಂದು ಹೆಮ್ಮೆ.

  • @leelavathibr161
    @leelavathibr161 ปีที่แล้ว +2

    ಹಳೆಯ ಕಂಬದ ಮನೆ ಅಂದರೆ ಎಲ್ಲರಿಗೂ ಇಷ್ಟವಾಗುವ ವಿಷಯ. ಹಳೆಯದರ ಜೊತೆಗೆ ಹೊಸದನ್ನು ಅಳವಡಿಸಿಕೊಂಡು ತುಂಬಾ ತುಂಬಾ ಚೆನ್ನಾಗಿದೆ.

  • @user-ot1fz1tw5y
    @user-ot1fz1tw5y 2 ปีที่แล้ว +2

    👌 ಆಧಿತಿ ಪ್ರಭುದೇವ ಮೇಡಂ 😍 ನೀವು ನಮ್ಮ ಉತ್ತರ ಕರ್ನಾಟಕದವರೂ ಅದರಲ್ಲೂ ನಮ್ಮ ಗದಗ ಜಿಲ್ಲೆ ಯಿಂದ ಸುಮಾರು 50 ಕಿಮೀ ದೂರದಲ್ಲಿರುವ ಹುಬ್ಬಳ್ಳಿಯವರು ಎಂಬುದು ಹೆಮ್ಮೆಯ ಸಂಗತಿ 💛❤🤩🥰

  • @borannamp6191
    @borannamp6191 2 ปีที่แล้ว

    ನಮ್ಮ ಮಣ್ಣಿನ ಹುಡುಗಿ ನಮ್ಮ ಹೆಮ್ಮೆ, ನಿಮ್ಮ ಕನ್ನಡ ತುಂಬಾ ಚಂದ , ನಿಮ್ಮನ್ನು ಇನ್ನು ಒಳ್ಳೆಯ ಸಿನಿಮಗಳಲ್ಲಿ ನೋಡಲು ಕಾತುರ ಇದೆ. ನಿಮ್ಮ ಅಭಿಮಾನಿಯಾಗಿ ನಮಗೆ ತುಂಬಾ ಹೆಮ್ಮೆ ಇದೆ.

  • @prakashbisoi6930
    @prakashbisoi6930 2 ปีที่แล้ว +5

    I don't know the language. But lots of love between you and your grand parents is clearly visible.

  • @vijaytarge5152
    @vijaytarge5152 2 ปีที่แล้ว

    ಓಲ್ಡ್ ಇಸ್ ಗೋಲ್ಡ್ ಅಂತರ ಇದೊಂದು ಉದಾಹರಣೆ ತೋರಿಸಿದ್ದೀರಾ ಅದಕ್ಕೆ ನಿಮಗೆ ತುಂಬಾ ಧನ್ಯವಾದಗಳು ತುಂಬಾ ಅದ್ಭುತವಾಗಿದೆ ಈತರ ಸಂತೋಷ ಯಾವಾಗಲೂ ಇರಲಿ ನಮ್ಮ ಫ್ಯಾಮಿಲಿಗೆ ತುಂಬಾ ಧನ್ಯವಾದಗಳು 🙏🙏

  • @nagarajbe3547
    @nagarajbe3547 ปีที่แล้ว +3

    A day will come where you will be recognised all over India for your acting and for your simpliness...

  • @venkatappajayarama4823
    @venkatappajayarama4823 ปีที่แล้ว +1

    Ajja, Ajji, source of energy, preethi, Sahane, and courage, I grew up with Ajja and Ajji, your cousin creative 😮

  • @savitavasanad6525
    @savitavasanad6525 2 ปีที่แล้ว +2

    UK kannada, nim vibhooti, mane ,maatu Ella superrrr❤️Gunnu torsidd tumba ishta aaytu.

  • @aparnaaparna316
    @aparnaaparna316 2 ปีที่แล้ว +3

    It was so emotional when u were speaking to your grandparents i remembered mine❤

  • @ramyaraaja1436
    @ramyaraaja1436 2 ปีที่แล้ว +3

    Home sweet home ....nijvaglu👌👌👌.tumba chennagide mane dizziness old is gold... every time.. ........niv tumba lucky adithi.... .nangu aase agta ide

  • @badboy....6781
    @badboy....6781 2 ปีที่แล้ว +1

    ನಮ್ಮ ಉತ್ತರ ಕರ್ನಾಟಕದ ಮನೆಗಳ ಮುಂದೆ ಎಲ್ಲಾ ಈಗಿನ ಮನೆಗಳು ಡಮ್ಮಿ ಅಕ್ಕ love you akka❤️

  • @panduranggouda954
    @panduranggouda954 ปีที่แล้ว +1

    ಅಚ್ಚ ಕನ್ನಡತಿಯ ಸರಳತೆ, ಸ್ಪಷ್ಟ ಮಾತು ,ತಮಾಷೆ ,ಹಿರಿಯರ ಬಗ್ಗೆ ಗೌರವಯುತ ಒಡನಾಟ ಕಾಳಜಿ.... 👍 ನಮ್ಮ ಹೆಮ್ಮೆಯ ಸಂಸ್ಕೃತಿಯ ಪ್ರತೀಕ ....🌷

  • @prabhugouda8136
    @prabhugouda8136 2 ปีที่แล้ว +7

    ನಿಮ್ಮ ಅಜ್ಜ ಅಜ್ಜಿಯ ಮಾತು ಕೇಳಿ ತುಂಬಾ ಖುಷಿ ಆಯ್ತು,,,,ನಿಮ್ಮ ನಗು ಹೀಗೆ ಸದಾಕಾಲ ಹೀಗೆ ಇರಲಿ,,,,💐💐

  • @kanasuacademy299
    @kanasuacademy299 2 ปีที่แล้ว +3

    ಮಾಳಿಗೇ ಮನೆ beautiful those days architecture just wow😍😍😍

  • @gavil9818
    @gavil9818 2 ปีที่แล้ว +1

    ತುಂಬಾ ಸಂತೋಷ ಆಗುತ್ತೆ ನಿಮ್ಮ ನೇರ ನುಡಿ , ನಡೆ, ಮಾತು, ನಗು, ಸರಳತೆ ನೋಡಿ
    ದೇವ್ರು ನಿಮಗೆ ಒಳ್ಳೇದು ಮಾಡಲಿ ಜೀವನ ಪರ್ಯಂತ

  • @suprithakm6137
    @suprithakm6137 ปีที่แล้ว

    ತುಂಬಾ ಸುಂದರ ಮತ್ತು ಸಂಸ್ಕಾರವಂತ ಕುಟುಂಬ 😍😍😍ನೋಡುವ ಪ್ರತಿಯೊಬ್ಬರಿಗೂ ಆದರ್ಶನಿಯ 😍😍😍ನಿಮ್ಮ ನಗು ಮಾತು ಮಾತಿನ ಸ್ಪಷ್ಟತೆ ಎಲ್ಲಾ ಅದ್ಭುತವಾಗಿದೆ 😍😍😍ಸುಂದರ ಮತ್ತು ಮಾದರಿ ನಟಿ ಎಂದರು ತಪ್ಪಿಲ್ಲ 👌👌👌

  • @arunkonnur6299
    @arunkonnur6299 ปีที่แล้ว +3

    We r proud to support you ...u r one of great talent from uttara Karnataka...wish God give u lots of blessing and great success in ur career and life. @ Aditi prabhudeva

  • @basavarajmsasalatti362
    @basavarajmsasalatti362 2 ปีที่แล้ว +3

    Nice, this video must be watched by all young generation where the attachment with grand parents missing. Very Happy you introduced Ratnamma . Ratnamma's are part of most of the families in Uttara Karnataka

  • @chetanpandomatti8269
    @chetanpandomatti8269 2 ปีที่แล้ว +2

    Down to earth heroine of kannada..
    Proud kannadati..
    All the best for ur carrier ...👍

  • @nadatarangam8106
    @nadatarangam8106 ปีที่แล้ว

    ಬಹಳ ಒಳ್ಳೆಯ ಕುಟುಂಬದ ಜೊತೆಗಿನ ಸಂಬಂಧ, ಸಂಭಾಷಣೆ .. ಎಲ್ಲವೂ ಬಹಳ ಸುಂದರ. 👌👌👌👌👍👍👍👍👍

  • @Hifraaz_Vloggers-Goa
    @Hifraaz_Vloggers-Goa ปีที่แล้ว +3

    So cute family. May almighty bless you all. I'm Mangalorean Mom in Goa..
    Great to meet all the kannadigas here

  • @shams2407
    @shams2407 2 ปีที่แล้ว +3

    Oh what a house great house beautiful.lots of love from saudi arabia.
    we are from tumkur, they maintained this house very well super,i remembered my child hood.My grand parents house and fields.
    especially that ajji,s bank i rememeber my grand mother she also use to keep like this same way.
    how cute old people.their simplicity.

  • @savitharamdas9685
    @savitharamdas9685 ปีที่แล้ว

    First-time nodtirodu nimma vedio, ajji mane ajja hagu pratiyondu sadasyara prrethi, tumbane kushi ayitu, God bless

  • @pvfcr7414
    @pvfcr7414 2 ปีที่แล้ว

    Ee thara manetumba channagirutte...we cannot compare with any type of villa or bungalow with type of this house.and she is so down to earth...also this is one of good quality and every body should like this only

  • @anjalim190
    @anjalim190 2 ปีที่แล้ว +4

    ನಿಮ್ಮ ಅಜ್ಜ ಅಜ್ಜಿ ಮನೆ ತುಂಬಾ ಚೆನ್ನಾಗಿದೆ.ಮತ್ತೆ ಅಜ್ಜ ಅಜ್ಜಿ ಯಾವಾಗಲೂ ಹೀಗೆ ಇರ್ಲೀ........

    • @delta478
      @delta478 2 ปีที่แล้ว

      th-cam.com/video/heU9CZrCMbY/w-d-xo.html

  • @gangushastri
    @gangushastri 2 ปีที่แล้ว +12

    ನಿಮಗೂ ನಿಮ್ಮ ಕುಟುಂಬಕ್ಕೂ ಭಗವಂತ ಒಳ್ಳೆಯದು ಮಾಡಲಿ..🤝👍💐
    ಸದಾವಕಾಲ ನಿಮ್ಮ ನಗು ಹೀಗೆ ಮುಂದುವರೆಯಲಿ..🥰😊
    ನಮ್ಮ ಕರುನಾಡ ಜನತೆಯ ಆಶೀರ್ವಾದ ಹಾಗೂ ಅಭಿಮಾನ ಸದಾ ನಿಮ್ಮ ಮೇಲಿರಲಿ ಎಂದು ಆಶಿಸುತ್ತೇವೆ..🤝👍

  • @punithpattanashetti4893
    @punithpattanashetti4893 ปีที่แล้ว +1

    Happy to see the enthusiasm you have for Vibuthi on your forehead.Jai Basava 🙏

  • @Shaneshwara_swamy888
    @Shaneshwara_swamy888 ปีที่แล้ว

    Superb, nang yavaglu nim nagu nivu matado reethi thumba like agathe darling, and neev nan hage solpa emotional person, nijvaglu ur very blessed

  • @prakash.banikol
    @prakash.banikol 2 ปีที่แล้ว +3

    super... Being from north karnataka ... felt very homely and could remember childhood memories back again

  • @hampsteadstudios4827
    @hampsteadstudios4827 ปีที่แล้ว +4

    Neat & clean, nicely maintained house truly loved it ....

  • @anand_as_arya7614
    @anand_as_arya7614 2 ปีที่แล้ว

    Pursoth sikre Maldives, Dubai anta odogo ee samajdalli.. Ajji maneg hogi nenp galanna meluk haktidira.. grate madam😊

  • @prashanthreddy8200
    @prashanthreddy8200 2 ปีที่แล้ว

    ತುಂಬಾ ಖುಷಿ ಆಯಿತು ಮೇಡಮ್..ನಿಮ್ಮ ಅಜ್ಜ ಅಜ್ಜಿ ಕುಟುಂಬ ನೋಡಿ ಹಾಗೆ ಮನೆ ತುಂಬಾ ಸುಂದರವಾಗಿದೆ..ನಮ್ಮ ಊರಿನ ಮನೆ ತರ ಇದೆ...

  • @prashantdevadiga6696
    @prashantdevadiga6696 ปีที่แล้ว +3

    Simplicity is Devine ❤️

  • @rajavishnuvardhana6830
    @rajavishnuvardhana6830 2 ปีที่แล้ว +4

    Hakki, goonu, pooji, ond mana, kiladi, nam uttara karnataka words 🤩🤩

  • @sadanandab5156
    @sadanandab5156 2 ปีที่แล้ว

    ಅದಿತಿಯವರೇ ನೀವು ನಮ್ಮ ಭಾಷೆಯನ್ನು ಹೃದಯಾಂತರಾಳದಿಂದ ಮಾತನಾಡುತ್ತಿರಿ ಕನ್ನಡಿಗನಾಗಿ ತುಂಬಾ ಸಂತೋಷ.ಭಗವಂತ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕೀರ್ತಿ ಸಿಗಲಿ, ನಿಮ್ಮ ಜೀವನ ಪರ್ಯಂತ ಸಂತೋಷ,ನೆಮ್ಮದಿ,ಆಯುರಾರೋಗ್ಯ,
    ಐಶ್ವರ್ಯ ನೀಡಿ ಸದಾ ಕಾಪಾಡಲಿ ಎಂದು ಹಾರೈಸುವೆ.

  • @kishorekumarshivaram4971
    @kishorekumarshivaram4971 2 ปีที่แล้ว +2

    neeev en cute agi introduce madsidira ... today's best part was your video .. .
    Love from San Diego

  • @pramodhinichoudhari9479
    @pramodhinichoudhari9479 2 ปีที่แล้ว +6

    Thank you madam, even we are from Bijapur,we like u'r bonding relationship of u'r family.hatts off to u madam and stay bless.

  • @lsmbjp1india175
    @lsmbjp1india175 2 ปีที่แล้ว +6

    Wow,,It reminded my ajji(avva) mane,, jagali katti,, janti( that mud slab,, no concrete that time),,instead ಖಡ್ಗ,, my ajja use to have ಬಂದುಕ long one with belt to wear(offcourse licenced one),, jagali,, ನಮ್ಮ ಅಜ್ಜಿ ಎಲಿ ಅಡಕಿ ಚೀಲ 😄,my favorite to search if i get any chillar coins😄,,,that Basaveshwar photo,mostly panchamsali,,so simplicity being a celebrity,, so down to earth.. I wish you get more and more big baner films soon... Good luck👍 felt proud to be from north Karnataka.. I wish I could meet once just as a fan.. as I work for IT company in Bangalore.. ನಮಸ್ಕಾರ್ ರೀ 🙏

  • @vinaybrs6344
    @vinaybrs6344 ปีที่แล้ว

    ಬಹಳ ಒಳ್ಳೆಯ ಪರಿಚಯ, ತುಂಬಾ ಒಳ್ಳೆಯ ಜನರು ಮತ್ತು ಹಳ್ಳಿಯ ಜೀವನ ಶೈಲಿ

  • @shreepathbacharya9258
    @shreepathbacharya9258 2 ปีที่แล้ว +1

    Aditi simple and good heartble girl. No attitude. 🥰

  • @rajavishnuvardhana6830
    @rajavishnuvardhana6830 2 ปีที่แล้ว +3

    Super 😀
    Namma uttara karnatakada mane ansutte.. 🤩

  • @shilpashilpa.b.s1365
    @shilpashilpa.b.s1365 2 ปีที่แล้ว +4

    Such a beautiful soul ❤️
    Love you akka

  • @nagarajbekal5623
    @nagarajbekal5623 ปีที่แล้ว

    ಮನೆ ಮತ್ತು ಮನೆಯ ದ್ವಾರ ತುಂಬ ಸುಂದರವಾಗಿದೆ ಅದೃಷ್ಟ ವಂತರು ನೀವೆಲ್ಲರೂ ಒಳ್ಳೆದಾಗಲಿ ಎನ್ ಆರ್ ಬೇಕಲ್

  • @cmkavitha625
    @cmkavitha625 2 ปีที่แล้ว

    Hi Aditi Madam namma davanagere avaru anta nange tumba kushiyagide nimma ajja, ajja ge nodi tumba kushiyagide. Nanna preetiya ajja ajja 8 months agide devarahattira hogiddare. Avare Nanna parents. Avarige tumba miss madikollutidini. But nimma ajja ajji ge nodi tumba kushiyagide Madam. God bless you Madam. Nanna drushti agide drushti tegesikolli love ❤ you Madam.

  • @RadhaKrishna-rj8ij
    @RadhaKrishna-rj8ij 2 ปีที่แล้ว +6

    Super aditi ( Chutki ) ಅಜ್ಜಿ ಅಜ್ಜ ಮನೆ and ಅಜ್ಜ ಅಜ್ಜಿ ಕೂಡ super 😍😍

  • @shwetharaina3083
    @shwetharaina3083 2 ปีที่แล้ว +4

    Stay blessed with ur cute family dursti agde irli ninge putta ❤️❤️

  • @vrhadimaniparavati7050
    @vrhadimaniparavati7050 2 ปีที่แล้ว

    Nam ajja ajji na miss madkotidini nim ajji Anjan nodi tumbne alu bartide mam , realy love them lot

  • @nagarajsn004
    @nagarajsn004 2 ปีที่แล้ว

    Ur simplicity unmatchable ...that's y Ur fav fr me

  • @rohitgange4990
    @rohitgange4990 2 ปีที่แล้ว +6

    Missing your movie , and Eagerly waiting for Rangnayaki, Old Monk , etc ❤️🥰😊😊

  • @chinni4332
    @chinni4332 2 ปีที่แล้ว +4

    ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಮೇಡಂ ❤️ 🙏🙏🙏

  • @celestinedsouza6245
    @celestinedsouza6245 ปีที่แล้ว

    I dont no you I never seen you in any acting just I saw ur this interview I filled joy nd I remembered my days u r blessed with such a beautiful joint family

  • @ashokkumarbiradar8169
    @ashokkumarbiradar8169 ปีที่แล้ว +1

    Om Shanti
    Very beautiful experienc, you reminded our joint family 👪 experience, thank you so much 😊

  • @pammipammi5151
    @pammipammi5151 2 ปีที่แล้ว +4

    Kannadada no 1 heroin love u adi.... ❤❤❤

  • @ankitaaland7092
    @ankitaaland7092 2 ปีที่แล้ว +5

    Imagine getting a heart from aditi didiiii ❤️

  • @sujathasanjana1637
    @sujathasanjana1637 2 ปีที่แล้ว

    Hiii aditi. Am sanjana.
    Nange nim kannada maatu, nim nagu, nim tarane nan maatu nera. Adu helrigu ista aagalla aditi. Nim ajji mane torsovaaga, nange nan ajji mane nenpaytu. Thanku so much aditi.👌❤

  • @seanbellfort2298
    @seanbellfort2298 หลายเดือนก่อน +1

    🎉🎉🎉🇮🇳❤🕉️🎉🎉🎉 Awesome house. Thanks alka. 🙏

  • @SMshwetha3037
    @SMshwetha3037 2 ปีที่แล้ว +3

    Really enjoyed lot 😍

  • @annpurnanagoji5672
    @annpurnanagoji5672 2 ปีที่แล้ว +7

    This is place? Hubli or davangere?..... I liked your native.. very beautiful house 🏠

  • @sanjithshetty1773
    @sanjithshetty1773 2 ปีที่แล้ว

    Madam Nim language super,nimm bashe Alle mathadi, Nim language artha agutte namge ,Ella tara bashe annu nav ulis bekh. Nam next generation ge kodo gift edhu.👌👌👌👍

  • @gayatribm2014
    @gayatribm2014 ปีที่แล้ว

    Nimma saralate nimmanna kaydukond hogtirodu...hige saralavagi...kushiyaagi iri mam....always luv u..❤️❤️

  • @Kingyoutube666
    @Kingyoutube666 2 ปีที่แล้ว +7

    Madam ನಿಮ್ಮ ಅಜ್ಜ ಅಜ್ಜಿ ಊರು ಯಾವುದು ಅಂತ ಪರಿಚಯ ಮಾಡ್ಬೇಕಿತ್ತು

  • @anitadevraj6340
    @anitadevraj6340 2 ปีที่แล้ว +3

    👌👌😊 ಯಲೇ ಅಡಿಕೆ ಚೀಲ ನಿಜ ಯಡಗಯ್ಯ್ ಯಿಂದ ಹಾಕೋಬಾರದು ಯಲೇನಾ

  • @annaraopatil3102
    @annaraopatil3102 2 วันที่ผ่านมา

    Ever joyful environment

  • @vageeshpl6179
    @vageeshpl6179 2 ปีที่แล้ว +2

    Grandparents are so simple...their only wish is to see aditi getting married...😍

  • @2001meghna
    @2001meghna 2 ปีที่แล้ว +2

    Really I loved your family ❤️, Jai Karnataka....God bless you nd your family...

  • @chandrikavenugopal1222
    @chandrikavenugopal1222 2 ปีที่แล้ว

    ಅಜ್ಜಿ ತಾತ ಸೂಪರ್. ನಮ್ಮ ಅಜ್ಜಿ ಊರು ಹಾವೇರಿ. Nostalgic feeling. ತುಂಬಾ ದಿನ ಆಯ್ತು ನಮಗೆ ತಾತ ಮನೆಗೆ ಹೋಗಿಲ್ಲ ಖುಷಿ ಆಯ್ತು ನೋಡಿ❤️

  • @hari-wildman634
    @hari-wildman634 ปีที่แล้ว +1

    That door is awsm, and the way light arriving at kitchen, and utensils neatness is too good.

  • @rameshmgoodsong776
    @rameshmgoodsong776 2 ปีที่แล้ว

    Adithi prabhudeva simple living girl. Good wishes madam. From BANGALORE RURAL BOYS.

  • @sureshgeddalamari1007
    @sureshgeddalamari1007 ปีที่แล้ว +1

    ಸೂಪರ್ ವಿಡಿಯೋ ಸಿಸ್ಟರ್ ನಮ್ಮ ಹಳ್ಳಿ ಸಂಸ್ಕೃತಿ ಮರೆತಿಲ್ಲ ಎಸ್ಟೆ ಎತ್ತರಕ್ಕೆ ಬೆಳೆದರು ಸ್ವಲ್ಪ ನಿಮ್ಮ ವ್ಯಕ್ತಿತ್ವದಲ್ಲಿ ಸ್ವಲ್ಪ ಬದಲಾಗಿಲ್ಲ ಈದು ನೀನು ನೀನು ಹುಟ್ಟಿ ಬೆಳೆದ ವಾತಾವರಣ ಸಿಸ್ಟರ್ ಪಕ್ಕ ನಮ್ಮ ಹಳ್ಳಿ ಹೆಣ್ಣುಮಗಳು ನಾನಂತೂ ವಿಡಿಯೋ ತುಂಬಾ ಎಂಜಾಯ್ ಮಾಡಿದೆ ನಿಮ್ಮ ಸಿನೆಮಾ ಪಯಣ ಉತ್ತಮವಾಗಿ ಸಾಗಲಿ ಶುಭವಾಗಲಿ

  • @user-ns5tp3id4d
    @user-ns5tp3id4d 2 ปีที่แล้ว

    Nimma ajji mane tumba tumba beautiful agide yestu koti iddru nim ajji mane tara kattsoke agala nim thatha nim tara tumba brilliemt ansute bcoz avagina kaladalle intha beautiful mane kattsidare nima ajja nd ajji jodinu super agide

  • @natarajriya5550
    @natarajriya5550 2 ปีที่แล้ว

    Old is Gold... Beautiful House...✨✨✨✨ Wonderful Actress...To our Kannada Film Industry..💞💞💞⭐⭐🌟 Each and Every One....Loves Grand Parents.... Specialy Remember Our Child's Days..,.90s .. Now .... Only Mobile Phone And Laptop...Hi Bye ... Finished ..

  • @PolitiVoyager
    @PolitiVoyager 2 ปีที่แล้ว +2

    Beautiful home. I miss my childhood holidays and village I used to visit.

  • @sadasivaahobala7853
    @sadasivaahobala7853 2 ปีที่แล้ว

    I am 86 & have fallen in love with you because among many many hundreds of videos I have seen, your's is the cutest,as cute as you, an actress in KGF II, so imaginative in catching the attention of viewers,.You have a great future & I would love to live till then when u r t the pinnacle. Best of luck sweetheart !

  • @vireshangadi1798
    @vireshangadi1798 2 ปีที่แล้ว

    Mdm nammella uttar Karnatakavarigella nivu namm mane magale annotara edira thank you nivu ede tara namm culture maribedi God bless you mdm

  • @michealshebinportlouise9625
    @michealshebinportlouise9625 2 ปีที่แล้ว

    Nimajji ajjane nodidmele nammajja ajji avra nenpu bandhu, nivu super thanks alot

  • @WORLDVISMAYA2023
    @WORLDVISMAYA2023 2 ปีที่แล้ว

    ತುಂಬಾ ಚೆನ್ನಾಗಿದೆ ಅದಿತಿ. ಹಳ್ಳಿ ಮನೆ ಚೊಕ್ಕ ಮನೆ, ಮತ್ತೆ ನಿಮ್ಮ್ ಹುಡುಗ(ಅಜ್ಜ ) ತುಂಬಾ ಚೆನ್ನಾಗಿದ್ದರೆ

  • @P_S_PATIL
    @P_S_PATIL ปีที่แล้ว +2

    9:02 superb ❤️

  • @insanee9644
    @insanee9644 2 ปีที่แล้ว +2

    Natural beauty born in natural places only..👌

  • @vijayalaxmik1631
    @vijayalaxmik1631 2 ปีที่แล้ว

    Ellarannu gowravisuva....ellarannu preethisuva.... Nima Vale guna namage esta....nimma nagu nimma mathu chenda.

  • @mahadevamahadeva5649
    @mahadevamahadeva5649 9 หลายเดือนก่อน +1

    Nimma Ali Mane thumba channagiri Aditi akka

  • @SK-jf8db
    @SK-jf8db 2 ปีที่แล้ว +2

    Beautiful House and Beautiful Girl , Cuteness Overloaded , God bless u Addu ❤️

    • @sunithaprakash7792
      @sunithaprakash7792 2 ปีที่แล้ว

      Beautiful house and beautiful family 👌👌❤️💐

  • @SToryBox3122
    @SToryBox3122 2 ปีที่แล้ว

    Mam I shocked To seeing your grandfather In thumbnail because He is same to Thoogudeep srinivas sir Face..

  • @Shaivaite_buddhist
    @Shaivaite_buddhist ปีที่แล้ว

    U are so humble mam it's very rare to see in heroines these days

  • @AS_EDITING_NK_DARABARA_SONGS
    @AS_EDITING_NK_DARABARA_SONGS ปีที่แล้ว +2

    ನೀವು ಉತ್ತರ ಕರ್ನಾಟಕ ಭಾಷೆ ಮಾತಾಡ್ರಿ ನಾವು ಉತ್ತರ ಕರ್ನಾಟಕದವರ🥰

  • @swarasiri87
    @swarasiri87 2 ปีที่แล้ว

    So blessed chaild adithi nivu.nimmannu nodi hottekiccgagtide.love u so much .namma mannina hemmeya kannadathi ,such a sweet girl.chikka puttadannu eshtu sundaravagi lifena enjoy madtira ,I am so emotional...for this vedio.🥰

  • @basavarajdv3659
    @basavarajdv3659 ปีที่แล้ว

    Your smile is simple and beautyfull

  • @Tsts54187
    @Tsts54187 2 ปีที่แล้ว

    ನಿಮ್ಮ ಸರಳ ಜೀವನ, ಮನೆ, ಸಂಸ್ಕೃತಿ ತುಂಬಾ ಇಷ್ಟ ಆಯ್ತು ರೀ 💐💐💐💐💐💐🌹🌹

  • @rajrajeshwarihiremath1429
    @rajrajeshwarihiremath1429 2 ปีที่แล้ว +2

    I liked this video very much mam🥰 and I lost my ajja recently 😭😭😭 im missing him very very much , by seeing ur video I hd recalled all my memories back tqsm mam ,

  • @blooming__gurl1320
    @blooming__gurl1320 2 ปีที่แล้ว +1

    We need morning routine video akka plsss
    Plsss
    Who else want like so that akka will do

  • @santoshd5794
    @santoshd5794 2 ปีที่แล้ว

    ಅಜ್ಜ ನೀವು ತುಂಬಾ cool.... ನಿಮ್ಮ ಮಾತು ಕೇಳ್ತಾ ಇದ್ರೆ ಚೆನ್ನಾಗಿರುತ್ತೆ.....

  • @shwetabidnal264
    @shwetabidnal264 2 ปีที่แล้ว

    Tumba chenagide Mane and ajja ajji simply besttttttt aditi u r great to got lovely ajja ajji ❤️

  • @ravij.r8329
    @ravij.r8329 2 ปีที่แล้ว +1

    ACCHA... KANNADA THI..
    .GOD BLESS YOU...SISTER...

  • @sudeepkabbakki4327
    @sudeepkabbakki4327 ปีที่แล้ว

    ತುಂಬಾ ಖುಷಿಯಾಯಿತು ನೋಡಿ ನಮ್ಮೂರು ಹೊಗಳು ನಮ್ಮೂರ್ ಕಲ್ಚರ್ ಎಲ್ಲರಿಗೆ ತೋರಿಸಿದ್ದಕ್ಕೆ