"ಕನ್ನಡಿಗರ ಲೇಬರ್ ಮಾರ್ಕೆಟ್! ಮುಂಬೈ ದಾರಾವಿ ಸ್ಲಮ್ ಒಳಗೆ!"-E07-Daravi Slum Tour-Kalamadhyama-

แชร์
ฝัง
  • เผยแพร่เมื่อ 30 ต.ค. 2024

ความคิดเห็น • 282

  • @KalamadhyamaYouTube
    @KalamadhyamaYouTube  9 หลายเดือนก่อน +6

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @srilakshminara5386
    @srilakshminara5386 9 หลายเดือนก่อน +50

    ಈ ಗುರುಗಳಿಗೆ ನನ್ನ ನಮಸ್ಕಾರಗಳು 🙏🙏🙏

  • @Sharat083
    @Sharat083 9 หลายเดือนก่อน +23

    ನಿಮ್ಮ ಜೀವನವನ್ನು ನೋಡಿದರೆ ಸಾವಿರ ಪಟ್ಟು ನಾವು ಚನ್ನಾಗಿದೀವಿ ಅನ್ನಿಸ್ತಿದೆ. ಹೊಟ್ಟೆಪಾಡು ಎಲ್ಲವನ್ನು ಕಲಿಸುತ್ತೆ ನಿಮ್ಗೆ ಒಳ್ಳೇದಾಗ್ಲಿ 🙏

  • @divyaphaneesh4036
    @divyaphaneesh4036 8 หลายเดือนก่อน +4

    ಕನ್ನಡಿಗರ ಬಗ್ಗೆ ಅಲ್ಲಿ ಒಳ್ಳೆ ಭಾವನೆಇದೆ ಅನ್ನೋ ವಿಷಯ ತಿಳಿದು ಬಹಳ ಸಂತೋಷವಾಯಿತು

  • @adithyagaming6692
    @adithyagaming6692 9 หลายเดือนก่อน +24

    I was born bought up in Mumbai but I have not seen Dharavi yet I am thankful to u to make me aware of Dharavi life style

  • @Mahesh-o3f
    @Mahesh-o3f 9 หลายเดือนก่อน +73

    ನಾನೂ ಒಂದು ಕಾಲದಲ್ಲಿ ನವಿಮುಂಬಯಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದೆ, ನಾನಿದ್ಷಟ್ಟು ದಿವಸ ಯಾವುದೇ ತೊಂದರೆಯಾಗಿಲ್ಲ, ಎಲ್ಲ ವಸ್ತುಗಳನ್ನು ಅಲ್ಲೇ ಬಿಟ್ಟು, ಮನೆಯಲ್ಲಿ ಮಲಗಿ, ಬೆಳಿಗ್ಗೆ ಹೋಗಿ ನೋಡಿದಾಗ ಯಾವ ವಸ್ತುಗಳಿಗೂ ಏನೂ ಆಗುತ್ತಿರಲಿಲ್ಲ, ಅದೇ ಬೇರೆ ಕಡೆಯಲ್ಲಿ ಆಗಿದ್ದರೆ

    • @firststeps6640
      @firststeps6640 9 หลายเดือนก่อน +3

      narayan Gowda team kalishbeku allige, other state janaranna henge respect madbeku antha tiliyoke

    • @firststeps6640
      @firststeps6640 9 หลายเดือนก่อน

      Am living at goa, ondu divasa bere state antha galate madalla locals

    • @JAISHREERAAMJI22
      @JAISHREERAAMJI22 9 หลายเดือนก่อน

      Banglore nalli iddare Ella items zero

    • @kodandaramsetty8536
      @kodandaramsetty8536 9 หลายเดือนก่อน +1

      ನಿಮ್ಮ ಧಾರಾವಿ ಅನುಭವ ಬರೀರಿ

  • @varadarajaluar2883
    @varadarajaluar2883 9 หลายเดือนก่อน +27

    ಕಲಾಮಾದ್ಯಮ ವಾಹಿನಿಗೆ ನಮಸ್ತೆ 🙏. ಕಣ್ಣು ತೆರೆಸುವ, ಕುತೂಹಲಕಾರಿ episodes. ನಮಗೆ ಈ ರೀತಿಯ episodes ಬೇಕು.ನಮಸ್ತೆ ಸರ್.

  • @BelagaviRailway
    @BelagaviRailway 9 หลายเดือนก่อน +12

    ಸರ್, ನಿಮ್ಮನ್ನು ಪ್ರಶಂಸೆ ಮಾಡೋಕೆ ಶಬ್ದಗಳಲ್ಲಿ , ತುಂಬಾ ಧನ್ಯವಾದಗಳು

  • @hasenrajraj7808
    @hasenrajraj7808 9 หลายเดือนก่อน +46

    ಗಾರೆ ಕೆಲಸದವರೂ ಬೆಂಗಳೂರಿಗಾದರೂ ಬನ್ನಿ

    • @shwetha44
      @shwetha44 9 หลายเดือนก่อน +5

      ಹೌದು ಬೆಂಗಳೂರಲ್ಲಿ ಒಳ್ಳೆ demand ಇದೆ. But cost of living bombay ಕಮ್ಮಿ. ಅಲ್ಲಿ ಭೂಮಿ ಮಾತ್ರ ಚಿನ್ನ ಜಾಗಕ್ಕೆ ಬರ.

  • @BhagyammaGM
    @BhagyammaGM 9 หลายเดือนก่อน +11

    Sir ge thumba knowledge ide🙏🙏

  • @sunilnarayanappa
    @sunilnarayanappa 9 หลายเดือนก่อน +8

    ನಿಮ್ಮ ಕನ್ನಡದ ಮೇಲಿನ ಪ್ರೀತಿ ಮತ್ತು ಶ್ರಮವನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ ಸರ್. ಸಿಂಗಪುರದಲ್ಲಿ ಕನ್ನಡ ಸಂಗವಿದೆ, ಇದು ಎಲ್ಲಾ ಕಾರ್ಯಕ್ರಮಗಳು ಮತ್ತು ಕಾರ್ಯಗಳ ಸಮಯದಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುತ್ತದೆ. ನೀವು ನಿಜವಾದ ಕನ್ನಡ ಪ್ರೇಮಿಗಳು

  • @kalkiramesh418
    @kalkiramesh418 9 หลายเดือนก่อน +17

    ನಿಮ್ಮ ಪಯಣ ಹೀಗೆ ಮುಂದುವರಿಯಲಿ ಮುಂದಿನ ಭಾಗದಲ್ಲಿ gateway of ತೋರಿಸಿ

  • @karanatakanativecows1799
    @karanatakanativecows1799 9 หลายเดือนก่อน +18

    ಸಾರ್ ಇವ್ರು ಇಲ್ಲೇ ನಮ್ಮ ಹಳೇ ಮೈಸೂರು ಭಾಗಕ್ಕೆ ಬಂದ್ರೆ ಇನ್ನೂ ಚೆನ್ನಾಗಿ ಇರ್ಬೋದು. ಇಲ್ಲ ಅಲ್ಲಿ ಗಿಂತ ಸಂಬಳವೂ ಹೆಚ್ಚಾಗಿದೆ. ಈ ಪ್ರಶ್ನೆ ಕೇಳಿ

    • @irannaindi3224
      @irannaindi3224 6 หลายเดือนก่อน

      Hi sir mysor kade kelsa sigatt bandre number kodi sir nimmadu

  • @Kopeplsn2367
    @Kopeplsn2367 9 หลายเดือนก่อน +7

    That mestru is matured and knowledgeable person. Interview this kind of people.

  • @hemanandan565
    @hemanandan565 9 หลายเดือนก่อน +5

    ಧಾರವಿಯ ಆಳ ಅಗಲ ಇಲ್ಲ ತೋರಿಸಿದ್ದೀರಾ ಧನ್ಯವಾದಗಳು sir

  • @rameshpatelmj3818
    @rameshpatelmj3818 9 หลายเดือนก่อน +21

    ಒಂದೇ ಭಾಷಿಕರು ಬೇರೆ ರಾಜ್ಯಕ್ಕೆ ಹೋದ್ರೆ ಯಾವುದೇ ಜಾತಿ ಬೇದ ಇರಲ್ಲ ಅಲ್ವಾ!

  • @ಮಾನವತಾವಾದಿ
    @ಮಾನವತಾವಾದಿ 9 หลายเดือนก่อน +10

    9:15 ಕರ್ಮಭೂಮಿ🙏

  • @ponkra10
    @ponkra10 9 หลายเดือนก่อน +5

    Appreciate Param. Entering Daravi poor people and making video. Great. Innovative idea.

  • @yamanappakt9064
    @yamanappakt9064 8 หลายเดือนก่อน +2

    ಸೂಪರ್ ಕನ್ನಡ ಬೆಳಗಲಿ......❤

  • @tvsrinivas7358
    @tvsrinivas7358 9 หลายเดือนก่อน +14

    Here shortage of labourers. But our People migrate to Bombay and stand in que for want of work.

  • @sureshbr5679
    @sureshbr5679 9 หลายเดือนก่อน +11

    ಸರ್ ನಮ್ಮ ದಕ್ಷಿಣ ಕರ್ನಾಟಕದ ಕಡೆ ಬನ್ನಿ,ಮೇಷನ್ಗೇ 900/ಕೂಲೀಗೇ 600 ಊಟ ತಿಂಡಿ ಪ್ರೀ

    • @karthik_157
      @karthik_157 9 หลายเดือนก่อน

      Kudlad

    • @irannaindi3224
      @irannaindi3224 6 หลายเดือนก่อน

      Number kodi sir kelsa idre

  • @avinashhalebidu4693
    @avinashhalebidu4693 9 หลายเดือนก่อน +11

    ಪರಮ್ 😍👏

  • @kumar_555
    @kumar_555 9 หลายเดือนก่อน +15

    ಯಲ್ಲ ಬೆಂಗಳೂರು ಗೆ ಬನ್ನಿ

  • @AkshayGowda46
    @AkshayGowda46 9 หลายเดือนก่อน +3

    Sir humble request, Legend's ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ಇವರ ಇಬ್ಬರ ಜೀವನ ಬಗ್ಗೆ ವಿಡಿಯೋ ಮಾಡಿ ಪ್ಲೀಸ್ 💛❤️

  • @harishgj6229
    @harishgj6229 9 หลายเดือนก่อน +4

    Namma kannada &NCC teacher Ambarish sir ❤❤

  • @somashekara6122
    @somashekara6122 9 หลายเดือนก่อน +20

    ಕಾಮಾಟಿಪುರದಲ್ಲಿ ಯಾರಾದ್ರೂ ಕನ್ನಡದವರು ಇದ್ದರೆ interview ಮಾಡಿ.....from mandya

    • @Rmanjesharmanjesha
      @Rmanjesharmanjesha 9 หลายเดือนก่อน

      ಮಂಡ್ಯದವರು ಮಾತ್ರ ಅಲ್ಲಿ ಇರುತ್ತಾರ, ಬೇರೆ ಕಡೆಯಿಂದ ಹೋದವರು ಇರಲ್ವ

    • @somashekara6122
      @somashekara6122 8 หลายเดือนก่อน

      @@Rmanjesharmanjesha ನಾನು ಮಂಡ್ಯದವನು ಅಂತ ಹಾಕೋದು

    • @Rmanjesharmanjesha
      @Rmanjesharmanjesha 8 หลายเดือนก่อน

      ನಾನು ಮಂಡ್ಯದಗಂಡು, ಅಣ್ತಮ್ಮಾ, ನಮ್ಮ ಮಂಡ್ಯದ ಹಳ್ಳಿಯ ಹೆಣ್ಣುಮಕ್ಕಳು ನಮ್ಮ ಅಕ್ಕತಂಗಿರಿದ್ದಂಗೆ, ಅವರನ್ನು ಆ ಕಾಮಾಟಿಪುರದಲ್ಲಿ ಇರುವ ತರಹ ಕಲ್ಪನೆನೂ ಮಾಡಿಕೊಳ್ಳೋದು ಬೇಡ,🙏🙏🙏

  • @pradeep.pradeep.7190
    @pradeep.pradeep.7190 9 หลายเดือนก่อน +3

    ಪರಂ ಸರ್ ದಯವಿಟ್ಟು ಸೂರ್ಯ ಕೀರ್ತಿ ಬಗ್ಗೆ ತಿಳಿಸಿ ಕಳೆದ ಮೂರು ನಾಲ್ಕು ತಿಂಗಳಿಂದ ವಿಡಿಯೋ ಬರುತ್ತಿಲ್ಲ ಅವರಿಗೆ ಏನಾಗಿದೆ.

  • @arjunr3096
    @arjunr3096 9 หลายเดือนก่อน +4

    ಸೂಪರ್ ಸೂಪರ್ ವಿಡಿಯೋ.

  • @amith508
    @amith508 9 หลายเดือนก่อน +8

    Super param..polythene cover beda andralla....hats off

    • @GrGr-ts6tb
      @GrGr-ts6tb 8 หลายเดือนก่อน

      ❤❤❤

  • @RaghavendraNBalu
    @RaghavendraNBalu 9 หลายเดือนก่อน +2

    Pls come Karnataka..so many work is there

  • @studyoflaw8232
    @studyoflaw8232 9 หลายเดือนก่อน +2

    Great unravelling of Dharavi mystery.

  • @AmbikaRaghu-wp1kt
    @AmbikaRaghu-wp1kt 9 หลายเดือนก่อน +3

    We proud param sir.....❤❤❤❤❤❤❤

  • @nageshbabukalavalasrinivas2875
    @nageshbabukalavalasrinivas2875 9 หลายเดือนก่อน +1

    Thanks Parameshwar.

  • @mr.dvgcricketclub9227
    @mr.dvgcricketclub9227 9 หลายเดือนก่อน +10

    Param sir modalu population control aagbeku, krishiyalli dudime kaanbeku, natural farming madidre aaramagi oorinalle irabahadu. Adanna heli avarige.😊

  • @RavindraKumar-br4bb
    @RavindraKumar-br4bb 9 หลายเดือนก่อน +4

    Jai bholo Maharastra, jai shivaji Maharaj, jai bhavani, jai Hindustan

  • @vnarmy9508
    @vnarmy9508 9 หลายเดือนก่อน +4

    ಸರ್ ಇವರು ಯಾಕೆ ಬೆಂಗಳೂರು ಗೆ ಹೋಗಲ್ಲ?

  • @Anantha83
    @Anantha83 9 หลายเดือนก่อน +3

    Thanks for sharing Mumbai message 🎉😊❤

  • @_GMP_
    @_GMP_ 9 หลายเดือนก่อน +16

    Bring all kannada labours to Bengaluru
    Very High demand for labours

  • @jayachandraacharya1229
    @jayachandraacharya1229 9 หลายเดือนก่อน +4

    Iam kannada But I like Mumbai only jai Hind jai Maharashtra

  • @pk_vlogs26
    @pk_vlogs26 9 หลายเดือนก่อน +2

    Param sir you are the best

  • @ರವಿಆಡೂರುರವಿಆಡೂರು
    @ರವಿಆಡೂರುರವಿಆಡೂರು 9 หลายเดือนก่อน +4

    ಗ್ರೇಟ್ ಪರಮೇಶ್ವರ್ ಜಿ ಮುಂದುವರಿಯಲಿ

    • @P347kggs
      @P347kggs 9 หลายเดือนก่อน

      ಜಿ ಅಲ್ಲ avaru

  • @amareshpatil9366
    @amareshpatil9366 9 หลายเดือนก่อน +2

    Thank you very much sir to both of you

  • @rationalthinker2724
    @rationalthinker2724 9 หลายเดือนก่อน +9

    Please do an episode on kamatipura any kannada lady sad story ..?

  • @devarajdevu3299
    @devarajdevu3299 9 หลายเดือนก่อน +3

    Supar param sir

  • @shivmurthishivu953
    @shivmurthishivu953 8 หลายเดือนก่อน +2

    Sar kelavarige sabirege. Yakilla

  • @shilparao6462
    @shilparao6462 9 หลายเดือนก่อน +3

    Agris ( originally kanndigas.) Fishermans family, they used to speake hale kannada during british time.

  • @ShivanandKundapur-fj5ft
    @ShivanandKundapur-fj5ft 8 หลายเดือนก่อน

    Sir nice good job reaching Mumbai.
    Energy for kannidagadls

  • @krishnagl1552
    @krishnagl1552 9 หลายเดือนก่อน +2

    Mumbai videos ದಿನಕ್ಕೆ 3 ವಿಡಿಯೋ ಹಾಕಿ views ಬರುತ್ತೆ

  • @ravb6122
    @ravb6122 8 หลายเดือนก่อน

    Very interesting n informative. ❤

  • @kannadiga0821
    @kannadiga0821 9 หลายเดือนก่อน +9

    Avara Kannada sampoorna kannada , accha kannada

  • @NagendraK-u2h
    @NagendraK-u2h 9 หลายเดือนก่อน +4

    Guru Deva namste jai kanada sir

  • @hafizhafiz7284
    @hafizhafiz7284 9 หลายเดือนก่อน +4

    ಮಂಗಳೂರು ಕಡೆ ಬನ್ನಿ ಸಾಕಷ್ಟು ಕೆಲಸ ಸಿಗುತ್ತೆ

    • @prsgou777
      @prsgou777 5 หลายเดือนก่อน

      ಅಲ್ಲೇ ಕೆಲಸ ide bro tulu mattu ಧರ್ಮ ಗಲಾಟೆ ಜಾಸ್ತಿ ಬ್ರೋ

  • @manjulashankara901
    @manjulashankara901 9 หลายเดือนก่อน +3

    Super video sir contunu

  • @ashwathds8886
    @ashwathds8886 9 หลายเดือนก่อน +3

    Super. Param. Ege Bamby. Torese

  • @pmghatig
    @pmghatig 9 หลายเดือนก่อน +2

    Gangavathi Pranesh avaranna interview maadi sir .

  • @vijaykumarshetty7859
    @vijaykumarshetty7859 8 หลายเดือนก่อน

    Kannada davru Mumbaiyali kashta patu jivana sagsthidare , best of luck to my brothers

  • @GeethaAcharya-lx9jt
    @GeethaAcharya-lx9jt 8 หลายเดือนก่อน

    Very good ❤

  • @nagesha11
    @nagesha11 9 หลายเดือนก่อน +3

    Yesht vichitra kannada labours karanataka dalli kelsa mado badlu alli e struggle arthane agthila amele illi sarkar innu avrige svlath kodbeku

  • @towfeeqahamed1982
    @towfeeqahamed1982 9 หลายเดือนก่อน +7

    ಪರಮ್ ಸರ್ ನಮ್ಮ ಕರ್ನಾಟಕದಲ್ಲಿ ಬೇಕಾದಷ್ಟು ಕೆಲಸಗಳಿವೆ ಇಲ್ಲಿಯವರು ಅಂದರೆ ಕರ್ನಾಟಕದವರು ಹೊರಗೆ ಹಿಂದಿ ವಾಲಾಗಳು ಕರ್ನಾಟಕದ ಒಳಗೆ ಏನ್ ಕರ್ಮನೊ ನಮ್ಮವರು ಇಲ್ಲೆಯೆ ಬಂದು ಕೆಲಸ ಮಾಡುವ ಪ್ರಯತ್ನ ಮಾಡಿ. ಹಿಂದಿ ವಾಲಾಗಳಿಂದ ನಮಗೂ ಸರಿಯಾದ ದುಡಿಮೆಗೆ ತಕ್ಕಂತೆ ಸರಿಯಾದ ದುಡ್ಡು ಕೊಡುವುದಿಲ್ಲ ಏಕೆಂದರೆ ಹಿಂದಿ ವಾಲಾಗಳು ತುಂಬಾ ಕಡಿಮೆಗೆ ಕೆಲಸ ಮಾಡುತ್ತಾರೆ.

  • @anandkusugal4740
    @anandkusugal4740 9 หลายเดือนก่อน

    Superb interview

  • @sagara1412
    @sagara1412 9 หลายเดือนก่อน +2

    Good

  • @SM-dl4ye
    @SM-dl4ye 9 หลายเดือนก่อน

    Super param sir continue episodes

  • @eswarammabg5435
    @eswarammabg5435 9 หลายเดือนก่อน +2

    Ward wise and, samundra kinare,all,types, area topic torici

  • @kotrayyahm5307
    @kotrayyahm5307 9 หลายเดือนก่อน +2

    ಸೂಪರ್ ಸರ

  • @shivumokashi1761
    @shivumokashi1761 9 หลายเดือนก่อน +2

    🙏👌👍all the best sar

  • @ManjuManju-hk6yi
    @ManjuManju-hk6yi 9 หลายเดือนก่อน

    ಪರಮ್ ಸರ್ ವರ್ತುರ್ ಸಂತೋಷ್ ಅಣ್ಣ ಅವರ ಹೋಮ್ ಟೂರ್ ವಿಡಿಯೋ ಮಾಡಿ ಸರ್
    ಬೇರೆ ಎಲ್ಲಾ ವಿಡಿಯೋ ಇದ್ದಾವೆ ಆದ್ರೆ ಅವರು ಮಾಡಿರೋ ವಿಡಿಯೋ ಗು ನೀವು ಮಾಡೋ ವಿಡಿಯೋ ಗು ತುಂಬಾ ವೆತ್ಯಾಸ ಇದೆ ಸರ್ 🙏

  • @kanasukanasu162
    @kanasukanasu162 9 หลายเดือนก่อน +8

    ದಯವಿಟ್ಟು ನಮ್ಮ ಕರ್ನಾಟಕಕ್ಕೆ ಅವಮಾನ ಮಾಡಬೇಡಿ ಬನ್ನಿ ಮೈಸೂರಿಗೆ 750 ಲೇಬರ್ ಗಾರೆ ಕೆಲಸಕ್ಕೆ ಲೇಬರ್ ಇಲ್ಲ ಅಂತ ತುಂಬಾ ಜನ ಪರದಾಡುತ್ತಿದ್ದಾರೆ ಯಾಕೆ ಬಾಂಬೆ ಹೋಗಿ ಪರದಾಡುತ್ತಿರ ನಮ್ಮ ಕರ್ನಾಟಕಕ್ಕೆ ತುಂಬಾ ಜನ ಬಂದು ಊಟ ಮಾಡ್ತಾರೆ ನೀವ್ಯಾಕೆ ಬಾಂಬೆ ಪರದಾಡಿ ಜೀವನವನ್ನು ಯಾಕೆ ಹಾಳು ಮಾಡಿಕೊಂಡು ಕರ್ನಾಟಕದಲ್ಲಿ ಬಂದು ಯಾವುದೋ ಒಂದು ಮೂಲೆಯಲ್ಲಿ ಕೆಲಸ ಮಾಡಿ

  • @UMESHR-s8l
    @UMESHR-s8l 8 หลายเดือนก่อน

    Super 👍🏻

  • @padmavathiv1051
    @padmavathiv1051 9 หลายเดือนก่อน

    Great sir

  • @mallikarjunpujari9950
    @mallikarjunpujari9950 9 หลายเดือนก่อน

    Super news sir

  • @ranjangowda9145
    @ranjangowda9145 9 หลายเดือนก่อน

    Nam Kannada Jana nodak sakath Kushi hagu hemme Aytu ❤

  • @KMaruthi-q5h
    @KMaruthi-q5h 9 หลายเดือนก่อน +1

    ಸರ್ ನಮಸ್ಕಾರ ದಯಬಿಟ್ಟು ನಮ್ಮ ಕನ್ನಡಿಗರಿಗೆ ಹೇಳಿ ಬೆಂಗಳೂರು ಗೆ ಬರೋದಿಕೆ ಹೇಳಿ ಅಲ್ಲಿ ಬಹಳ ಕೆಲಸ ಇದೆ ಬೇರೆ ರಾಜ್ಯಾದಿಂದ ಬಂದು ಬದ್ಕತೈದಾರೆ ಬರೋಕೆ ಹೇಳಿ ಸರ್

  • @sundipshenoy4788
    @sundipshenoy4788 9 หลายเดือนก่อน

    Nice video. Upload more

  • @spradeepkumarschandrasheka672
    @spradeepkumarschandrasheka672 9 หลายเดือนก่อน +1

    Awesome vlog sir 😊😊😊😊😊

  • @abhiallstores143
    @abhiallstores143 9 หลายเดือนก่อน

    Param sir edde thara vedio madtha eriii nan nim vedio ge waite madtha irthini sir olle message irathhe nin vedio dali 👍👍👍❤️

  • @nirmalabr8156
    @nirmalabr8156 9 หลายเดือนก่อน +2

    Nijavagalu mumbai janathe bagge deshada kannu therasuva kelasa maduthiddeera

  • @raghupunjali4914
    @raghupunjali4914 8 หลายเดือนก่อน

    Nanu mumbai 5 Varsha idde dharavili 1 Varsha super experience

  • @sukanyacm8787
    @sukanyacm8787 9 หลายเดือนก่อน +1

    Nice video param sir.

  • @bharathbasavaraju1631
    @bharathbasavaraju1631 9 หลายเดือนก่อน

    Super

  • @ChandaranChandaru
    @ChandaranChandaru 9 หลายเดือนก่อน

    Super sir

  • @chandrakantayalgond3596
    @chandrakantayalgond3596 9 หลายเดือนก่อน +1

    Turbhe store... most of kannadigas visit this place in Mumbai ...i will manage visit ...

  • @mkanilkumar748
    @mkanilkumar748 9 หลายเดือนก่อน

    Danyosme

  • @naveengowdayash
    @naveengowdayash 8 หลายเดือนก่อน +2

    25 lakh ಕನ್ನಡಿಗರು ಇದಾರ

  • @Sunilkumar-bn5fb
    @Sunilkumar-bn5fb 9 หลายเดือนก่อน +1

    Gud morning param

  • @SaiKumar-e4b
    @SaiKumar-e4b 9 หลายเดือนก่อน +2

    👏 Thank 🙏 you 🤗 sir 👏 hero 👏🙏🤗 super 👏 very 🙏 nice 🤗 good 👌 beautiful 👏 videos 👏 brother 🙏 thank 🤗 you 👌 so 👌 much 👏 sir 👌👏 sir 👏 hero 🙏 namaste 🙏 sir 👌 bro 👏 super 👌🙏 good 👏 luck 🤞

  • @deepakjagadish1343
    @deepakjagadish1343 8 หลายเดือนก่อน

    Master Bangalore Namma hemme. Bengaluruge Mumbai Inda Kelsa bayasi baroru kuda thumba Jana idare

  • @muralidharan7399
    @muralidharan7399 6 หลายเดือนก่อน

    In 1990's I looked for a job and came to Bangalore at the age of 17. The monthly salary was 300 rupees then and now there has been a change

  • @jasminerose704
    @jasminerose704 9 หลายเดือนก่อน

    ಇಲ್ಲಿ ಬಂಗಾಳಿ ಗಳ ಹಾವಳಿ.. ಇಲ್ಲಿ ಬನ್ನಿ ಅಣ್ಣ.. ಕೆಲಸ ಸಿಕ್ತದೆ

  • @thippeshswamy7352
    @thippeshswamy7352 9 หลายเดือนก่อน

    ಪರಮ್ sir Ambedkar ಮನೆ ಬೇಟಿ ನೀಡಿ

  • @shilparao6462
    @shilparao6462 9 หลายเดือนก่อน +1

    I lived 45 years in mumbai, but not seen dharavi

  • @gaibusabyadahalli6545
    @gaibusabyadahalli6545 9 หลายเดือนก่อน

    ಬಾ ಗುರು ಮುಧೋಳ ಕಡೆ ತುಂಬಾ ಕೆಲಸ ಇದೆ

  • @VinodKumar-rc1xy
    @VinodKumar-rc1xy 9 หลายเดือนก่อน

    Sir bombe yalli yaru hudara agila sir Nam Bangalore Jana hudar agidare I love Bangalore ❤

  • @nagamanimr3679
    @nagamanimr3679 9 หลายเดือนก่อน

    ❤🎉Super

  • @SulekhaUdayashankara
    @SulekhaUdayashankara 9 หลายเดือนก่อน

    ಖಂಡಿತ ಬನ್ನಿ ಇಲ್ಲಿಗೆ

  • @Ravikumar-no3dx
    @Ravikumar-no3dx 9 หลายเดือนก่อน

    👏👏👏👏

  • @tabbutabbu940
    @tabbutabbu940 9 หลายเดือนก่อน

    Hello sir good job all' the best for your channel show me the oldej home tour there story so many perents live there her problem

  • @ravikumarn3059
    @ravikumarn3059 8 หลายเดือนก่อน

    Karnataka Sarkaara sahaaya masala.

  • @PraveenMs-h6h
    @PraveenMs-h6h 8 หลายเดือนก่อน

    Sir i was in very trouble i want to come to Mumbai and work am bcom graduate.please do needful

  • @harishgj6229
    @harishgj6229 9 หลายเดือนก่อน +1

    NKES high school Wadala Mumbai

  • @janardhangowdagowda3682
    @janardhangowdagowda3682 9 หลายเดือนก่อน +1

    ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿ ಸಂಬಳ ನು ಸಿಗುತ್ತೆ ಊಟನು ಸಿಗುತ್ತೆ