ಚಂದ್ರಹಾಸ ಚರಿತ್ರೆ ಯಕ್ಷಗಾನ | ಮುರೂರು_ತೋಟಿಮನೆ ದುಷ್ಟಬುದ್ಧಿ_ಯಲಗುಪ್ಪ_ರವೀಂದ್ರ ದೇವಾಡಿಗ_ಬೇರೊಳ್ಳಿ_ಕಣ್ಣಿ

แชร์
ฝัง
  • เผยแพร่เมื่อ 15 ต.ค. 2024
  • ಶ್ರೀ ದೇವಮ್ಮ ದೇವಿ (ಶ್ರೀ ವನದುರ್ಗಿ) ಸನ್ನಿಧಿಯಲ್ಲಿ ನಡೆದ ಶ್ರೀ ದುರ್ಗಾಸೂಕ್ತ ಹವನದ ಪ್ರಯುಕ್ತ ನಡೆದ ಯಕ್ಷಗಾನ ಕಾರ್ಯಕ್ರಮ
    ಚಂದ್ರಹಾಸ ಚರಿತ್ರೆ ಸಂಪೂರ್ಣ ಯಕ್ಷಗಾನ
    ಹಿಮ್ಮೇಳ
    ಭಾಗವತರು : ಶ್ರೀ ಸರ್ವೇಶ್ವರ ಹೆಗಡೆ, ಮುರೂರು
    ಮದ್ದಳೆ : ಶ್ರೀ ಸುನಿಲ್ ಭಂಡಾರಿ, ಕಡತೋಕ
    ಚಂಡೆ : ಶ್ರೀ ನಯನ ಕುಮಾರ, ನಿಟ್ಟೂರು
    ಮುಮ್ಮೇಳ
    ದುಷ್ಟಬುದ್ಧಿ : ಶ್ರೀ ಗಣಪತಿ ಹೆಗಡೆ, ತೋಟಿಮನೆ
    ವಿಷಯೆ : ಶ್ರೀ ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ
    ಮದನ : ಶ್ರೀ ವಿನಯ ಭಟ್ , ಬೇರೊಳ್ಳಿ
    ಚಂದ್ರಹಾಸ : ಶ್ರೀ ಕಾರ್ತಿಕ್ , ಕಣ್ಣಿ
    ಸಖಿ : ಶ್ರೀ ರಕ್ಷಿತ್ ಕುಳಿಮನೆ
    ಕುಳಿಂದ ಹಾಗೂ ಕಟುಕ : ಶ್ರೀ ಶ್ರೀಧರ ಗೌಡ, ಕುಡ್ಲ
    ಕಪ್ಪದ ದೂತ ಹಾಗೂ ಬ್ರಾಹ್ಮಣ : ಶ್ರೀ ರವೀಂದ್ರ ದೇವಾಡಿಗ , ಕಮಲಶಿಲೆ
    ಬಾಲಗೋಪಾಲ : ಕುಮಾರಿ ಮಾನ್ವಿ ಮೇಸ್ತ , ಬೇರೊಳ್ಳಿ
    ವೇಷಭೂಷಣ : ಶ್ರೀ ಉದಯ್ ಗೌಡ, ಆಡುಕಳ

ความคิดเห็น • 7