ಅಬ್ದುಲ್ ಶೆಝ್ ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಸಲಾಂ....👌🙏 ಇವರು ನಿಜವಾದ ಹೀರೊಗಳು, ಇಂತಹ ವ್ಯಕ್ತಿಗಳು ಇನ್ನು ದೊಡ್ಡ ವೇದಿಕೆ ಗೆ ಬರ್ಬೇಕು...ಇನ್ನಷ್ಟು ಜನರಿಗೆ ಇವರ ಮಾತುಗಳು ಸ್ಪೂರ್ತಿಯಾಗಲಿ. ವಿಪರ್ಯಾಸವೆಂದರೆ ಯಾರೊ 2 - 3 ರೀಲ್ಸ್ ಮಾಡಿರೊರಿಗೆ ದೊಡ್ಡ ದೊಡ್ಡ ವೇದಿಕೆಗಳು ಸಿಕ್ಕಿ ಕಿರುತೆರೆ ಯ ವೇದಿಕೆಗಳು ತಮ್ಮ ಘನತೆಯನ್ನು ಕಳೆದುಕೊಂಡಿವೆ.
ಅಬ್ದುಲ್ ಅವರ ಕನ್ನಡ ಭಾಷೆ ಬಹಳ ಅಚ್ಚುಕಟ್ಟಾಗಿದ್ದೇ,ಅವರ ಪ್ರಾಣಿಗಳ ಬಗೆಗಿನ ತಿಳಿವಳಿಕೆ ನಮಗೂ ಬಹಳ ವಿಷಯಗಳನ್ನು ತಿಳಿಸಿದೆ,ಈ ಕಾರ್ಯಕ್ರಮ ಮಾಡಿದ ನಿಮಗೂ ಹಾಗೂ ಅಬ್ದುಲ್ ಅವರ ಅಮೋಘವಾದ ವಿವರಣೆಗೂ ಹೃತ್ಪೂರ್ವಕ ಅಭಿನಂದನೆಗಳು!!💛❤️
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Hey hai sir How can we contact him Can u provide contact details or address incase I'm planning to do my documentation It will be more helpful is u share his communication details Thank you
Sir, Pls. ಅವರನ್ನು ಕೇಳಿ, ಕಾಡು ಪ್ರಾಣಿಗಳಿಗೆ ಆರೋಗ್ಯದ ( ಸಣ್ಣ ಪ್ರಮಾಣದ ) ಸಮಸ್ಯೆ ಆದಾಗ, ಅವು ಹೇಗೆ ಕಾಡಿನಲ್ಲಿ ಸರಿ ಮಾಡಿಕೊಳ್ಳುತ್ತದೆ? Just like, ಸೊಪ್ಪು ಅಥವಾ ಎಲೆ ತಿಂದುಕೊಂಡು. Sir, you are doing wonderful job, with knowledgeble person. Keep going and educating us. Thanks.
Abdul ur voice and attitude of talking is very similar to Yash (Rocky bhai)apart that what a wonderful knowledge abt wildlife and Kannada yesttu swacha vagidhe…. God bless him
ಗುರುಗಳೇ ನೀವು ಅಬ್ದುಲ್ ಶೀಝ್ ರವರ ಜೊತೆ ಮತ್ತಷ್ಟು ವಿಡಿಯೋ ಮಾಡಿ ಅವರಿಂದ ಇನ್ನಷ್ಟು ವಿಷಯಗಳನ್ನು ಕಲೆಹಾಕಿ ಅವರಲ್ಲಿ ಕಾಡಿನ ಬಗ್ಗೆ ಬಹಳಷ್ಟು ಜ್ಞಾನಬಂಡಾರ ಇದೆ ಮತ್ತಷ್ಟು ವಿಡಿಯೋ ನೋಡಲು ಕತುರದಲ್ಲಿದೇವೆ... ಶುಭವಾಗಲಿ ♥️💐🌿
ಸರ್ ನೀವು ನಮ್ಮ ಹೆಮ್ಮೆ ನಿಮ್ಮನ್ನ ನಾವು ಇನ್ನೂ ದೊಡ್ಡ ಸ್ಥಾನದಲ್ಲಿ ನೋಡೋಕೆ ಇಷ್ಟಪಡುತ್ತೇವೆ ನೀವು ಬೆಳಿಬೇಕು ಹಾಗೆ ನಮ್ಮ ಡಿ ಬಾಸ್ ದರ್ಶನ್ ಸರ್ ಗುರುತಿಸಬಹುದು ಎನ್ನುವುದು ನನ್ನ ಅಭಿಪ್ರಾಯ ಏಕೆಂದರೆ ಅವರು ದೊಡ್ಡ ಪ್ರಾಣಿ ಪ್ರೇಮಿಯಾಗಿರುವುದರಿಂದ ಸರ್ ನಿಮಗೆ ಮತ್ತೊಮ್ಮೆ ದೊಡ್ಡ ಧನ್ಯವಾದ ನಿಮ್ ಸಂಚಿಕೆಗಳು ಜಾಸ್ತಿ ಬರಬೇಕೆಂಬುದು ನನ್ನ ಮನದಾಸೆ ಜೈ ಡಿ ಬಾಸ್ ಹರೀಶ್ ದಾಸ ಮಳವಳ್ಳಿ
ಮುಸ್ಲಿಮ್ ಗೆ ಹಿಂದೂಗಳು ಸಪೋರ್ಟ್ ಮಾಡ್ತಾರೆ.... ಈ ಸಾಬ್ರಿಗೆ ಅರ್ಥ ಆಗಲ್ಲ... ಅಬ್ದುಲ್ ಸರ್ ನೀವು ಯಾವತ್ತೂ ಗ್ರೇಟ್❤️❤️❤️... ಈ ಭಯೋತ್ಪದನೆ ಮಾಡೋರಿಗೆ ಇದು ಅರ್ಥ ಆಗಲ್ಲ.. ಯಾವತ್ತೂ ನೀವು ಈ ಮಣ್ಣಿನ ಮಗ...100% ನೀವು ಚನ್ನಾಗಿ/ಸುಖವಾಗಿ ನಿಮ್ಮ ಫ್ಯಾಮಿಲಿ ಖುಷಿಯಾಗಿ ಇರಿ.. ಇದು ನಿಮ್ಮ ಹಿಂದೂ ಭಕ್ತನ ಹಾರೈಕೆ ❤❤❤
ಪ್ರಕೃತಿಯಲ್ಲಿ ಯಾವ ಪ್ರಾಣಿಗೂ ಜೈಲಿಲ್ಲ ಆದರೆ ಮಾನವ ಪ್ರಾಣಿಗೆ ಮಾತ್ರ ಜೈಲಿದೆ ಕಾರಣ ನಾವು ನಮ್ಮ ಧರ್ಮ ಶ್ರೇಷ್ಟ, ನಮ್ಮ ಜಾತಿ ಶ್ರೇಷ್ಟ, ಅಂತಾ ಹೊಡದಾಡಿಕೊಳ್ಳುತ್ತಿದ್ದೇವೆ ಅದನ್ನೆಲ್ಲ ಬಿಟ್ಟು ಕುವೆಂಪು ಅವರ ಸಾಲಿನಂತೆ "ಮನುಜ ಮತ ಪಾಲಿಸಬೇಕು".💛❤️
Sir, Parameshwar,you and your family enjoyed lot by seeing all types of animals in Bandipur Forest.Mr.Abdul is also given good narration about forest and animals. Thank q to parameshwar and Abdul.
Hi param and Abdulshez with my family naanu bannerghatta kadina wild safari GE hogidhvi, aga white tiger nodidhvi😍😍😍😍 it's amazing experience, param and savitha take care 😍😍😍
Super experience you and your family got param sir, tht bandipur person is so much involved thr and he narrates about each and every tree's, birds and animals so beautifully, he is nature man👌👏😊🌿🌳🌴🍀🐆🐃🦌🐘🐦🦜
Follow Mr. Abdul Shez:
instagram.com/abdulshez/
ಪರಮ್ ಸರ್ ಹರೀಶ್ ರೈ ಖಳನಟ ಅವರ ಸಂದರ್ಶನ ಮಾಡಿ ಅವರಿಗೆ ಕ್ಯಾನ್ಸರ್ ಇದಿಯಂತೆ ದಯವಿಟ್ಟು ನೀವು ಸಂದರ್ಶನ ಮಾಡಿದ್ರೆ ಅವರಿಗೆ ತುಂಬಾ ಉಪಯೋಗ ಆಗುತ್ತೇ 🤝
😍😍😍😍😍😍😍😍 Super
Abdul shez ph no show madi
ಅಬ್ದುಲ್ ಶೆಝ್ ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಸಲಾಂ....👌🙏 ಇವರು ನಿಜವಾದ ಹೀರೊಗಳು, ಇಂತಹ ವ್ಯಕ್ತಿಗಳು ಇನ್ನು ದೊಡ್ಡ ವೇದಿಕೆ ಗೆ ಬರ್ಬೇಕು...ಇನ್ನಷ್ಟು ಜನರಿಗೆ ಇವರ ಮಾತುಗಳು ಸ್ಪೂರ್ತಿಯಾಗಲಿ. ವಿಪರ್ಯಾಸವೆಂದರೆ ಯಾರೊ 2 - 3 ರೀಲ್ಸ್ ಮಾಡಿರೊರಿಗೆ ದೊಡ್ಡ ದೊಡ್ಡ ವೇದಿಕೆಗಳು ಸಿಕ್ಕಿ ಕಿರುತೆರೆ ಯ ವೇದಿಕೆಗಳು ತಮ್ಮ ಘನತೆಯನ್ನು ಕಳೆದುಕೊಂಡಿವೆ.
u r Real hero Abdul Fazal sir
Correct
Kirutere irodu mana gettavrge aste
TH-cam irodu jnana irovrge
Well said sir "ಅನ್ನ ಕೊಟ್ಟೋರ ಮರೀಬಾರ್ದು ಅನ್ನ ಕಿತ್ಕೊಂಡೋರ್ನ ಬಿಡಬಾರ್ದು" 🥰🥰🥰🥰 ನಿಮ್ಮ ಮಾತು ಚಂದ
ನೆನಪಿನಲ್ಲಿ ಉಳಿಸಿಕೊಳ್ಳುವ ಮಾತು
ಅಬ್ದುಲ್ ಸರ್ ಬಹಳ ಅದ್ಭುತವಾಗಿ ವಿವರಣೆ ನೀಡಿದ್ದಾರೆ ಕೇಳೋದೇ ಒಂದು ಚಂದ 😊👍
Avru helthiro style ge goosboms bandhidhe 😍😍😍
@@shashikalamurugan6768 😀😂
ಅಬ್ದುಲ್ ಅವರ ಕನ್ನಡ ಭಾಷೆ ಬಹಳ ಅಚ್ಚುಕಟ್ಟಾಗಿದ್ದೇ,ಅವರ ಪ್ರಾಣಿಗಳ ಬಗೆಗಿನ ತಿಳಿವಳಿಕೆ ನಮಗೂ ಬಹಳ ವಿಷಯಗಳನ್ನು ತಿಳಿಸಿದೆ,ಈ ಕಾರ್ಯಕ್ರಮ ಮಾಡಿದ ನಿಮಗೂ ಹಾಗೂ ಅಬ್ದುಲ್ ಅವರ ಅಮೋಘವಾದ
ವಿವರಣೆಗೂ ಹೃತ್ಪೂರ್ವಕ ಅಭಿನಂದನೆಗಳು!!💛❤️
ಆತ್ಮೀಯ ಸರ್.
ನಾನು ನೂರಾರು ಸಫಾರಿ ವೀಡಿಯೋಗಳನ್ನು ನೋಡಿದ್ದೇನೆ ಆದರೆ ಇಷ್ಟೊಂದು ಸೂಕ್ಷ್ಮ ಮಾಹಿತಿಗಳನ್ನು ಕೊಟ್ಟಿದ್ದು ಇದೊಂದೇ ವೀಡಿಯೋ.
Really hat's off sir
ಇವರೊಂದಿಗಿನ ಸಂವಾದ ಮುಂದುವರೆಸಿ 👍 He has amazing knowledge about wildlife
ಅಬ್ದುಲ್ ಅವರ ವಿವರಣೆ ಅಧ್ಬುತ ಪರಂ ಅವರೇ ವಿಡಿಯೋ ಸೂಪರ್ ನಿಮಗಿಂತ ಹೆಚ್ಚಿನ ಭಯ ನಮಗೆ ಆಗ್ತಾ ಇತ್ತು.
He narrates very beautifully and ear sight while travel is best.
Abdul is the real hero and king of forest. Please explore other forests and ( amazon ) is everybody's well known.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Near to bandipura namma village irodu matte bandaga tilisi brother sigona. 💝
ಪರಮ್ ಸರ್
ಕಲಮಾಧ್ಯಮ ಕನ್ನಡಿಗರ ಆಸ್ತಿ ✨️
ಸುರಪುರ ಸಂಸ್ಥಾನ ವಿಡಿಯೋ ಮಾಡಿದಕ್ಕಾಗಿ ನಮಸ್ತೆ
🙏🏻♥️
Hey hai sir
How can we contact him
Can u provide contact details or address incase
I'm planning to do my documentation
It will be more helpful is u share his communication details
Thank you
One can notice the passion in abdul's explanation. No doubt he loves forest.
Patience is everything ☺️
Mr Abdul Shez ಸರ್ ಅವರಿಗೆ ತುಂಬಾ ನೆ 📚knowledge and ತುಂಬಾ ಸ್ಮಾರ್ಟ್ ಇದಾರೆ ಸರ್ i love you❤ Mr Abdul Shez ಸರ್ 🥰😘😍
ಪರಂ ಸರ್ ಸ್ವತಃ ನಾವು ಕೂಡ ಬಂಡಿಪುರ ಕಾಡಲ್ಲಿ ಪ್ರತ್ಯಕ್ಷವಾಗಿ ನೋಡಿದಂತಹ ಅನುಬವ ಆಯ್ತು ನಿಮಗೂ ಮತ್ತು ಅವರಿಗೂ ಧನ್ಯವಾದಗಳು.
Sir, Pls. ಅವರನ್ನು ಕೇಳಿ, ಕಾಡು ಪ್ರಾಣಿಗಳಿಗೆ ಆರೋಗ್ಯದ ( ಸಣ್ಣ ಪ್ರಮಾಣದ ) ಸಮಸ್ಯೆ ಆದಾಗ, ಅವು ಹೇಗೆ ಕಾಡಿನಲ್ಲಿ ಸರಿ ಮಾಡಿಕೊಳ್ಳುತ್ತದೆ? Just like, ಸೊಪ್ಪು ಅಥವಾ ಎಲೆ ತಿಂದುಕೊಂಡು.
Sir, you are doing wonderful job, with knowledgeble person. Keep going and educating us. Thanks.
Abdul is master in botany, zoology.
Bro now a days every forest officials are so much knowledgeble and informative
Abdul ur voice and attitude of talking is very similar to Yash (Rocky bhai)apart that what a wonderful knowledge abt wildlife and Kannada yesttu swacha vagidhe…. God bless him
It's not boy it's bhai (Anna)
Bhai... Brother
Yes 🙌🏻
Abdul shez , Surya keerti & mr param hats off to this guys🙏
ನಿಮ್ಮ ಮಾತು ಕೇಳ್ತಿದ್ರೆ ನಿಮ್ಮ frienship ಮಾಡ್ಬೇಕು ಅನ್ಸುತ್ತೆ,
ಸ್ನೇಹ ಅಂದ್ರೆ ಗೊತ್ತಿಲ್ಲದ ವಿಚಾರ ಗಳನ್ನು ವಿವರವಾಗಿ ತಿಳಿಸುವವನೆ ನಿಜವಾದ ಸ್ನೇಹಿತ...
ಅಬ್ದುಲ್ ಶೇಝ್ ರವರು ಷ್!!! ಷ್!!! ಅಂದಾಗ ಯಾರೆಲ್ಲ Silent ಆದ್ರು ಕೈ ಮೇಲೆತ್ತಿ 🖐️🖐️🖐️🤭.
It's called involvement 🙂.
😂✋✋
😂
ಪರಮೇಶ್ವರ್ ಸರ್ ❤️ಅದ್ಭುತ ಸರ್ ನಾವು ನೋಡರೆ ಇರುವ ಜಗತ್ತನ್ನ ತೋರಿಸಿದ್ದೀರಾ
Abdul sir.. u r true legend and your explanation is wonderful and thanks Kalamadhyama for introducing him to us..
Thanks 👍 Abdul 🎉🙏
I am big fan of Param sir legendary reaction to Abdul words😄
ತುಂಬಾ ಸುಂದರವಾಗಿ ವಿವರಣೆ ನೀಡಿದ್ದೀರಿ ಅಬ್ದುಲ್ ಬ್ರೋ
Shez ...you are a jungle dictionary man!!😍👐
ಗುರುಗಳೇ ನೀವು ಅಬ್ದುಲ್ ಶೀಝ್ ರವರ ಜೊತೆ ಮತ್ತಷ್ಟು ವಿಡಿಯೋ ಮಾಡಿ ಅವರಿಂದ ಇನ್ನಷ್ಟು ವಿಷಯಗಳನ್ನು ಕಲೆಹಾಕಿ ಅವರಲ್ಲಿ ಕಾಡಿನ ಬಗ್ಗೆ ಬಹಳಷ್ಟು ಜ್ಞಾನಬಂಡಾರ ಇದೆ ಮತ್ತಷ್ಟು ವಿಡಿಯೋ ನೋಡಲು ಕತುರದಲ್ಲಿದೇವೆ... ಶುಭವಾಗಲಿ ♥️💐🌿
Abdul voice is similar to Yash. Looks wise also like Yash. Passion wise also.
ಸರ್ ನೀವು ನಮ್ಮ ಹೆಮ್ಮೆ ನಿಮ್ಮನ್ನ ನಾವು ಇನ್ನೂ ದೊಡ್ಡ ಸ್ಥಾನದಲ್ಲಿ ನೋಡೋಕೆ ಇಷ್ಟಪಡುತ್ತೇವೆ ನೀವು ಬೆಳಿಬೇಕು ಹಾಗೆ ನಮ್ಮ ಡಿ ಬಾಸ್ ದರ್ಶನ್ ಸರ್ ಗುರುತಿಸಬಹುದು ಎನ್ನುವುದು ನನ್ನ ಅಭಿಪ್ರಾಯ ಏಕೆಂದರೆ ಅವರು ದೊಡ್ಡ ಪ್ರಾಣಿ ಪ್ರೇಮಿಯಾಗಿರುವುದರಿಂದ ಸರ್ ನಿಮಗೆ ಮತ್ತೊಮ್ಮೆ ದೊಡ್ಡ ಧನ್ಯವಾದ ನಿಮ್ ಸಂಚಿಕೆಗಳು ಜಾಸ್ತಿ ಬರಬೇಕೆಂಬುದು ನನ್ನ ಮನದಾಸೆ ಜೈ ಡಿ ಬಾಸ್
ಹರೀಶ್ ದಾಸ ಮಳವಳ್ಳಿ
ಥ್ಯಾಂಕ್ಸ್ ಪರಮ್ ಸರ್..
ನಮಸ್ಕಾರ sir ತುಂಬಾ ಚೆನ್ನಾಗಿದೆ ಈ ಸಂಚಿಕೆಯ ಅನುಭವ
Abdhul ಅವರ talking style and grasping ❤️🙏🏼 mattu ನಿಮ್ಮ family 👌
ಮುಸ್ಲಿಮ್ ಗೆ ಹಿಂದೂಗಳು ಸಪೋರ್ಟ್ ಮಾಡ್ತಾರೆ.... ಈ ಸಾಬ್ರಿಗೆ ಅರ್ಥ ಆಗಲ್ಲ... ಅಬ್ದುಲ್ ಸರ್ ನೀವು ಯಾವತ್ತೂ ಗ್ರೇಟ್❤️❤️❤️... ಈ ಭಯೋತ್ಪದನೆ ಮಾಡೋರಿಗೆ ಇದು ಅರ್ಥ ಆಗಲ್ಲ.. ಯಾವತ್ತೂ ನೀವು ಈ ಮಣ್ಣಿನ ಮಗ...100% ನೀವು ಚನ್ನಾಗಿ/ಸುಖವಾಗಿ ನಿಮ್ಮ ಫ್ಯಾಮಿಲಿ ಖುಷಿಯಾಗಿ ಇರಿ.. ಇದು ನಿಮ್ಮ ಹಿಂದೂ ಭಕ್ತನ ಹಾರೈಕೆ ❤❤❤
Wonderful taking 🙏🙏🙏❤️❤️❤️❤️❤️❤️❤️🇮🇳
Abdul is a great human being! Need to meet him once🙏🏼🙏🏼🙏🏼 in a lifetime
Very nice voice sir good work
ಪ್ರಕೃತಿಯಲ್ಲಿ ಯಾವ ಪ್ರಾಣಿಗೂ ಜೈಲಿಲ್ಲ ಆದರೆ ಮಾನವ ಪ್ರಾಣಿಗೆ ಮಾತ್ರ ಜೈಲಿದೆ ಕಾರಣ ನಾವು ನಮ್ಮ ಧರ್ಮ ಶ್ರೇಷ್ಟ, ನಮ್ಮ ಜಾತಿ ಶ್ರೇಷ್ಟ, ಅಂತಾ ಹೊಡದಾಡಿಕೊಳ್ಳುತ್ತಿದ್ದೇವೆ ಅದನ್ನೆಲ್ಲ ಬಿಟ್ಟು ಕುವೆಂಪು ಅವರ ಸಾಲಿನಂತೆ "ಮನುಜ ಮತ ಪಾಲಿಸಬೇಕು".💛❤️
#13:43 ಹುಡುಗ ಸೈಲೆಂಟಾಗಿ ಪಂಚ್ ಹಾಕ್ತವ್ನೇ..🤩
Abdul sir what a wonderful knowledge about wild super plzzz Param sir continue tis episodes inspires many subscribers ❤️
Param is lucky.... I have gone on a safari many times but never got a chance to see a tiger in the jungle....
He is so sharp ..... and really informative
(Abdul)
ಧನ್ಯವಾದಗಳು ಸರ್ ನಿಮ್ಮ ಮಾಧ್ಯಮದ ಅಧ್ಬತ ಮಾಹಿತಿಗಾಗಿ.
ಅದ್ಬುತ ಮಾಹಿತಿ ಸರ್.
Thank u sir ...today my morning start from a smile..😊♥️
ಕಾಡಿನ ಬಗ್ಗೆ ಮಾಡಿದಂತಹ ವಿಡಿಯೋಗಳು ತುಂಬಾ ಚೆನ್ನಾಗಿರುತ್ತೆ
I became huge fan of Abdul shez sir. Looking forward for more informative videos.
ಹಾ.. ಹಾ.. ಅದ್ಭುತ ಸರ್ 🥰❤️❤️❤️❤️
ಸೂಪರ್ ಪರಮ್ ಸರ್ ನಾವು ಬಂಡಿಪುರ ನೋಡಿಲ್ಲ ನೀವು ನಮಗೆಲ್ಲ ಸಫಾರಿ ಮಾಡಿಸಿದ್ದೀರ
ನಮಸ್ಕಾರ
Sir,
Parameshwar,you and your family enjoyed lot by seeing all types of animals in Bandipur Forest.Mr.Abdul is also given good narration about forest and animals.
Thank q to parameshwar and Abdul.
ತುಂಬಾ ಚೆನ್ನಾಗಿದೆ ವಿಡಿಯೋ
Hi param and Abdulshez with my family naanu bannerghatta kadina wild safari GE hogidhvi, aga white tiger nodidhvi😍😍😍😍 it's amazing experience, param and savitha take care 😍😍😍
ಅಬ್ದುಲ್ ಸರ್ ಪ್ರಾಣಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ನಮ್ಮ ಕನ್ನಡ ಡಿಸ್ಕೋವರಿ channeal ಏನೋ ಅಂಥಾ ಅನಿಸ್ತಾ ಇದೆ.ಪರಂ ರವರಿಗೆ ಧನ್ಯ ವಾದಗಳು.
Super experience you and your family got param sir, tht bandipur person is so much involved thr and he narrates about each and every tree's, birds and animals so beautifully, he is nature man👌👏😊🌿🌳🌴🍀🐆🐃🦌🐘🐦🦜
ಧನ್ಯವಾದಗಳು🙏
What an explanation great
I am addicted to kalamadyam param bro
Abdul shez u r king of bandipura
Super really a gentleman. His voice killing
ಪರಮ್ ಸರ್ ನೀವ್ ಇನ್ನ ತುಂಬಾ ವೀಡಿಯೋಸ್. ಮಾಡ್ಬೇಕು ಅನ್ನೋದೇ ನಮ್ಮ ಆಸೆ...take care
Abdul sir excellent neevu ❤
Thanks you
ಸರ್. ಅತ್ಯುತ್ತಮ ವಿಡಿಯೋ ಕಾಡಿನ ಬಗ್ಗೆ ಇನ್ನು ವೀಡಿಯೋ ಮಾಡಿ. ಸೂಪರ್.
Super sir Danyavadagalu
Very nice explained by Abdul sir 🙏🙏🙏
Sir ,this is the best Kannada channel ❤️
One the best interview sir param sir abdul shez sir I will send messages for abdul shez sir
Nam tayane kadalli est vishya ede annode gotterlilla super ❤️🙌🙏💯kadu belase Nadu hulese❤️🙏💯🙌
Explain ge nan fida sir yen explanation sir really great abdul sir
Bigg fan of Abdul sir
What an outstanding narration from Abdul sir outstanding ♥️♥️♥️🔥🔥👌👌👌
Our lecturer named shridhar bhatt sir is king of wildlife he teach everything what he talking about si I think blessed that we have such a lecturer
One of my fvrt video💐💐💐💐
ಗುರು ನೀನು ಬಹಳ ವಿಚಾರವಂತ
Wow good speech abdul sir beautiful of the bandipura forest
Sir more video need from Mr. Abdul shez
Plzzz one of the best ❤️
15:33 True story and rightly said. Pranigalu eshto vaasi Jana Sari illa
Good explanation.worth 👍
Wow super excited
Super ಮಹಿತಿ 👏👏👏
He has lots of knowledge about forest....
Wow superb
Very well explanation from abdul sir...thank you
Tq brother💕 good information
Thank you so much brother
Guruve episode 3 madi super 🥰😘🥰🥰
Well knowladged person .plz do more episodes on him
Guide is knowledgeable
Thnq❤️
Super 👍
Abdul shez 👍👌🐯
Wow man need more from u sir
Namma Bandipura ❤️Save Nature
What an explanation!!! Tq u guy's
Abdul explaination is superb
Sir it is a good information for youth s
Abdul sir really ur great. You are giving so much information. Till now I am heared anywhere.
What an English …really great explanation
Abdul sir 💐🙏
Thank you for exploring, param sir