ನಂಗೆ ಮೊದಲೇ ಗೊತ್ತು ವಿಶ್ವ ಸಕಲ ಕಲಾ ವಲ್ಲಭ ವಿಶ್ವನ ಹೆಜ್ಜೆ ಮೀರಿಸೋಕೆ ಯಾರಿಗೂ ಆಗುವುದಿಲ್ಲ ಅವೇಶಭರಿತ ಕುಣಿತವಿಲ್ಲ ಪರಿಸ್ಥಿತಿಗನುಗುಣವಾಗಿ ಸಮತ್ವಂ ಯೋಗಮುಚ್ಯತೆ ಎಂಬ ಮಾತಿಗೆ ಕಳಂಕ ಬರದ ರೀತಿ ಇರುವ ವಿಶ್ವ ಯಕ್ಷ ರಂಗದಸುಪ್ರಸಿದ್ಧ ಕಲಾವಿದ ನಾಗಿ ಹೊರ ಹೊಮ್ಮಲೆಂದು ನನ್ನ ಪ್ರಾರ್ಥನೆ ❤
ಇಲ್ಲಿ ಕೆಲವರು ಯಕ್ಷಗಾನದಲ್ಲಿ ರಾಜಕೀಯ ಬೇಡ ಅಂತಾರೆ ಅವರಲ್ಲಿ ಒಂದು ಪ್ರಶ್ನೆ ಇಲ್ಲಿ ಕಲಾವಿದರು ಎಲ್ಲು ಕೂಡ ಆ ಪಾತ್ರಕ್ಕೆ ಚ್ಯುತಿ ಬರುವಂತೆ ನಡೆದು ಕೊಂಡಿಲ್ಲ ಒಂದುವೇಳೆ ನಿಮಗೆ ಹಾಗೇ ಅನ್ನಿಸಿದರೆ ಅದು ನಿಮ್ಮ ನೋಡುವ ದೃಷ್ಟಿ ಯಲ್ಲಿ ಇದೇ ಹಾಗೇ ಹೇಳುವ ನೀವೂ ಇದೇ ಕಲಾವಿದರು ನಿಮ್ಮ ಪ್ರಕಾರ ಬೇರೆ ಪಕ್ಷ ದ ಬಗ್ಗೆ ಮಾತಾಡಿದ್ದರೆ ಹೀಗೇ ಕಾಮೆಂಟ್ ಮಾಡ್ತಾ ಇದ್ರ
@@NAMASTEKARNATAKA.300 ಖಂಡಿತ ತಪ್ಪು.ಪಾತ್ರದ ಮೂಲಕ ತಮ್ಮ ರಾಜಕೀಯ ಪ್ರಭಾವ ಬೀರುವ ಯಾವುದೇ ಮಾತುಗಾರಿಕೆ ಯಕ್ಷಗಾನ ಕಲೆಗೆ ಮಾಡುವ ಅಪಹಾಸ್ಯ.ಇತ್ತೀಚಿನ ಕೆಲ ವರ್ಷಗಳಿಂದ ಇದು ವ್ಯಾಪಕ ವಾಗಿ ಕಂಡುಬರುತ್ತದೆ.ಅದೂ ಈ ಪಾತ್ರ ಧಾರಿದು ತುಂಬ ಕಡೆ ಕೇಳಿದ್ದಿದೆ.
Kavalaktte matugarike super
ನಂಗೆ ಮೊದಲೇ ಗೊತ್ತು ವಿಶ್ವ ಸಕಲ ಕಲಾ ವಲ್ಲಭ ವಿಶ್ವನ ಹೆಜ್ಜೆ ಮೀರಿಸೋಕೆ ಯಾರಿಗೂ ಆಗುವುದಿಲ್ಲ ಅವೇಶಭರಿತ ಕುಣಿತವಿಲ್ಲ ಪರಿಸ್ಥಿತಿಗನುಗುಣವಾಗಿ ಸಮತ್ವಂ ಯೋಗಮುಚ್ಯತೆ ಎಂಬ ಮಾತಿಗೆ ಕಳಂಕ ಬರದ ರೀತಿ ಇರುವ ವಿಶ್ವ ಯಕ್ಷ ರಂಗದಸುಪ್ರಸಿದ್ಧ ಕಲಾವಿದ ನಾಗಿ ಹೊರ ಹೊಮ್ಮಲೆಂದು ನನ್ನ ಪ್ರಾರ್ಥನೆ ❤
ಆಹಾ.... ಎಂತಹ ಒಳ್ಳೆಯ ಸಂಭಾಷಣೆ 👌👌👌👌
ಒಳ್ಳೆ ಮಾತುಗಾ ರಿಕೆ 💐💐💐ಇಬ್ಬರದು
ಕಾವಳಕಟ್ಟೆ - ಹೆನ್ನಾಬೈಲ್ ಅವರ ರಾಮ - ಸುಗ್ರೀವ ಸಂಭಾಷಣೆ ಸೊಗಸಾಗಿದೆ
Outstanding...performance god bless u both..
Yella kalavidara maathu 👌... Bhagavathike 👌
ಮುಂದಿನ ರಾಜಕೀಯ ಭವಿಷ್ಯ ಶುಭವಾಗಲಿ
ಉತ್ತಮ ಸಂಭಾಷಣೆ❤
ಜನ್ಸಾಲೆ ಯವರ ಭಾಗವತಿಕೆ ಸೂಪರ್
ಸೂಪರ್ ರಾಮ ಹಾಗೂ ಸುಗ್ರೀವ 👍👍👍👍👍🙏🙏🙏🙏ಜನ್ಸಾಲೆ ಭಾಗವತಿಕೆ 👍👍👍👍ಇಂತಹ ಒಂದು ಜೋಡಿ ಈವರೆಗೂ ನಾನು ಕಂಡಿಲ್ಲ 👏👏👏👏👏👏
Best performance from all
Super Thumba chennagi Katheyannu vivarisi mathadiddarre ebbarigu sastanga Vandanegalu
ಕಾ ವ ಳ ಕ ಟ್ಟೆ ಮಾತು ಕೇಳುವದೇ ಬಲು ಅಂದ 👍
ಅದ್ಭುತ ಮಾತುಗಾರಿಕೆ.
ಸೂಪರ್ ಸೂಪರ್ ಸ್ಟಾರ್
ರಾಮನ ಪಾತ್ರ ಸುನೀಲ್ ಹೊಲಾಡ್ ಅವರು ಸಹ ಚೆನ್ನಾಗಿ ಮಾಡ್ತಾರೆ.
Rama Mathu Sugreeva Part Super Jody.
Super ❤
Vasudev rang bhtra rama super
Supper..
ಬೋಥ್ ಸೂಪರ್
Excellent
Nagaraj batre 🙏👍👍👍
Kavalkatte 🎉🎉
❤
Super
🔥
🙏
😍😍🥰
🙏🚩🙏
👌👌👌🙏🙏👍👍❤❤
Moodadi supar chandi
Sugriva super
ಉತ್ತಮ ಮಾತುಗಾರಿಕೆ
ನೀಳ್ಕೊಡು ಸೂಪರ್ ಸುಗ್ರೀವಾ
Vishvnatha.hennbyalu.sugriva
Edu BJP pracharavo.....yakshaganadalli Rajakarana beda
ಇಲ್ಲಿ ಕೆಲವರು ಯಕ್ಷಗಾನದಲ್ಲಿ ರಾಜಕೀಯ ಬೇಡ ಅಂತಾರೆ ಅವರಲ್ಲಿ ಒಂದು ಪ್ರಶ್ನೆ ಇಲ್ಲಿ ಕಲಾವಿದರು ಎಲ್ಲು ಕೂಡ ಆ ಪಾತ್ರಕ್ಕೆ ಚ್ಯುತಿ ಬರುವಂತೆ ನಡೆದು ಕೊಂಡಿಲ್ಲ ಒಂದುವೇಳೆ ನಿಮಗೆ ಹಾಗೇ ಅನ್ನಿಸಿದರೆ ಅದು ನಿಮ್ಮ ನೋಡುವ ದೃಷ್ಟಿ ಯಲ್ಲಿ ಇದೇ ಹಾಗೇ ಹೇಳುವ ನೀವೂ ಇದೇ ಕಲಾವಿದರು ನಿಮ್ಮ ಪ್ರಕಾರ ಬೇರೆ ಪಕ್ಷ ದ ಬಗ್ಗೆ ಮಾತಾಡಿದ್ದರೆ ಹೀಗೇ ಕಾಮೆಂಟ್ ಮಾಡ್ತಾ ಇದ್ರ
ಸತ್ಯವಾದ ವಿಚಾರ
@@NAMASTEKARNATAKA.300 ಧನ್ಯವಾದಗಳು ಸರ್ 🙏
Eno kivoge hatti itkondiddaro jana?pathradharige paksha athva vichara da bagge olavirbodhudu adre adunna pathra da moolaka hora hommisi helodu yakshaganada matthu pouranika pathrakke masi baledanthe.
💪
@@NAMASTEKARNATAKA.300 ಖಂಡಿತ ತಪ್ಪು.ಪಾತ್ರದ ಮೂಲಕ ತಮ್ಮ ರಾಜಕೀಯ ಪ್ರಭಾವ ಬೀರುವ ಯಾವುದೇ ಮಾತುಗಾರಿಕೆ ಯಕ್ಷಗಾನ ಕಲೆಗೆ ಮಾಡುವ ಅಪಹಾಸ್ಯ.ಇತ್ತೀಚಿನ ಕೆಲ ವರ್ಷಗಳಿಂದ ಇದು ವ್ಯಾಪಕ ವಾಗಿ ಕಂಡುಬರುತ್ತದೆ.ಅದೂ ಈ ಪಾತ್ರ ಧಾರಿದು ತುಂಬ ಕಡೆ ಕೇಳಿದ್ದಿದೆ.
🙏🙏🙏
Edara mundina bhaga elva?
Upload agide already nodthira..❤️🥰🙏
Vidyadar jalavalli sugrivan gatte bere
ನೀಲ್ಕೋಡ್ ಗೆ ಸಾಟಿ ಇಲ್ಲ
ಚಂಡೆ ವಾದನಕ್ಕೆ ಸುಜನ್ ಹಾಲಾಡಿ ಅವಶ್ಯಕತೆ ಎದ್ದು ಕಾಣುತ್ತೆ!!
ನಿಜವಾದ ಮಾತು ಬ್ರದರ್.ರಂಗಕ್ಕೆ ಕಳೆ ಸುಜನ್ ಸ್ಮೈಲ್
Shree raa mano....athava...uttarakumarano, maatu uttara kumarana shaili yallili ede.
ನಿನಗ ಅರ್ಥ ಅಗಲ್ಲ ಬಿಡು...ಸುಮ್ಮನೆ ಮಾಡಬೇಡ
Super jody
Yakshagaanadalli Raajakeeya tara bedi.
Sathyaaa
Yakshaganakke Rajakiya beka?? Yake edella?
Chappaleya prothsahave apasavyagalige karana.
Super
Kaval katte supar
Super
Super
Super