ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ಈ ಕಾಲಂ ಕೆಳಗೆ ರಿಸರ್ವೆಷನ್ ಪಡೆದ ವೈದ್ಯಕೀಯ ವೃತ್ತಿ ಶಿಕ್ಷಣ ಓದುತ್ತಿರುವ ಕಲ್ಯಾಣ ಕರ್ನಾಟಕ ಗೆಳೆಯರು ಇದ್ದಾರೆ. ಅವರಿಗೆ ಇದು ಬಳಕೆಯಾಗಿದೆ. ನಿಮಗೆ ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದಿಲ್ಲಾ ಎಂದು ಕಾಣುತ್ತದೆ🤣
Kk reservation rule not Applied to government job. Higher marit applicants are putting in kk lower marit applicants to Rpc kota why . Application form mali choice kelidare edu wrong allava. Please answer me
ನಮ್ಮ ಯಾದಗಿರಿ ಕೊಟೆ ಹಾಗೂ ಕೆರೆ ಕಾಣಿಸಿಕೊಂಡಿದೆ ಈ ವಿಡಿಯೋ ನಲ್ಲಿ 🙏👌👌
Thank You madam, good information. 😊
❤❤ Namma Yadgiri ❤❤
Good information......
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು🌹💐🌷
ಕರ್ನಾಟಕ ಪೋಲೀಸ ಹಾಗೂ ಇತರೆ ರಾಜ್ಯದ ಪೋಲೀಸರ ನಡುವೆ ವ್ಯವಸ್ಥೆ ಮತ್ತು ವ್ಯತ್ಯಾಸ , ಹಾಗೂ ಔರಾದ್ಕರ್ ವರದಿ ಕುರಿತು ಅನಿಸಿಕೆಗಳನ್ನು ಹೇಳಿ sir🙏
ಗುಲ್ಬರ್ಗಾ ದವರು like ಮಾಡಿ ♥️♥️👍
ಗುಲ್ಬರ್ಗಾ Boys ♥️👌♥️🤗👍
Tq so much mam for giving very much information about 371j
superb.
First view 😎✌😍😇from chitradurga 😏
ಹಾಗೆಯೇ ಬಾಲ್ಯ ವಿವಾಹ ಕೂಡ ಇಲ್ಲಿ ಹೆಚ್ಚಾಗಿದೆ.
ಧನ್ಯವಾದಗಳು ,,ಇದರ ಬಗ್ಗೆ ಗೋತ್ತಿದ್ದಿಲ್ಲ
371 j Uttar Karnataka yavude development agilla Mattu yava udyog avakashagalu kevala application haku vaga aste upyoga aguttide aste ...😔😔
Thank you madam
Supper mam
Sir please nam bagalkot bagge helli pl😫🙏🙏💓😫🙏🙏💓
ನಿರೂಪಣೆ ಚನ್ನಾಗಿದೆ
👌👌👌👌
ಜೈ ಹಿಂದ್ ಜೈ ಕರ್ನಾಟಕ...
Gokak challuvali bagge vedeo madi
Thank u medom
Explanation superb
Good by......
*Nice madam tq*
ಈ ಕಲಂ ಗಳೆಲ್ಲ ಪುಸ್ತಕದ ಬದನೆಕಾಯಿ ಇದರಿಂದ ಯಾವ ಉಪಯೋಗವೂ ಇಲ್ಲ
Nim prakar Kalam Andre hegirabeku sir?
ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ಈ ಕಾಲಂ ಕೆಳಗೆ ರಿಸರ್ವೆಷನ್ ಪಡೆದ ವೈದ್ಯಕೀಯ ವೃತ್ತಿ ಶಿಕ್ಷಣ ಓದುತ್ತಿರುವ ಕಲ್ಯಾಣ ಕರ್ನಾಟಕ ಗೆಳೆಯರು ಇದ್ದಾರೆ. ಅವರಿಗೆ ಇದು ಬಳಕೆಯಾಗಿದೆ. ನಿಮಗೆ ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದಿಲ್ಲಾ ಎಂದು ಕಾಣುತ್ತದೆ🤣
ಸುದರ್ಶನ ಚಕ್ರ ಪೂರ್ಣ ವಿವರಗಳು
ನಮ್ಮ ರಾಯಚೂರದ ಬಗ್ಗೆ ವೀಡೆ ಮಾಡಿ ಅಣ್ಣಾ ದಯವಿಟು
Bombay Karnataka region bagge vdo madi
ಸರ್ ಸೆಕ್ಷನ್ 144 ಬಗ್ಗೆ ಮಾಹಿತಿ ನೀಡಿ plz plz plZ plz plz plz
IMA ಅಂದರೆ ಏನು ಅದರ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸಿ ದಯವಿಟ್ಟು.
ಹಾಯ್, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಮೇಡಮ್
ನಿಮ್ಮ ಧ್ವನಿ ಕೇಳಿ ತುಂಬಾ ಖುಷಿ ಆಯ್ತು
iam in gullbarga
Never development for Uttara Karnataka. Shame our government
Sup hi mam sup nice 🙏👏👌
Video on RSS please please 🙏🙏🙏
ಸರ್ ಎಲ್ಲರು ಸಮನರು ಎನ್ನುವ ಸಕಾ೯ರ ವಿದಾ೯ಥಿಗಳನು ವಿಂಗಡಿಸಿ ಅವರಲ್ಲಿ ಮೇಲು ಕೀಳು ಭಾವನೆ ಬರುವಂತೆ ಮಾಡುತಿದೆ ಇದರ ಬಗ್ಗೆ ಓಂದು ಚಿತ್ರಣ ಮಾಡುವಂತೆ ಕೇಳಿಕೋಳುತಿದೆನೆ
😀👍👍
Ravi D channanavar avara bagge ondu video madi
Governmentinda yavude job sigthahilla artical 371 ninda sumne hesarige matra
Nice
Nice
Voice change agide alla medum
First view and like
Phone tapeing bagge video madi
ನಮಸ್ಕಾರ ಮೇಡಮ್ ದಿನಕ್ಕೊಂದು ರಾಜ್ಯದ ಮಾಹಿತಿ ಬರ್ತಯಿಲ್ಲ ದಯಮಾಡಿ ಪ್ರಸಾರ ಮಾಡಿ ಅಂತಾ ವಿನಂತಿ
Kk reservation rule not Applied to government job. Higher marit applicants are putting in kk lower marit applicants to Rpc kota why . Application form mali choice kelidare edu wrong allava. Please answer me
ಸರ್ ದಯವಿಟ್ಟು ರಾಯಲ್ ಬೆಂಗಾಲ್ ಟೈಗರ್ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್
Its all only Becoz of kharge sab.. but we dont deserve him..
Make video on rss
No Madam Not Use This J Because I'm From Koppal
ಸರ್
2014 ರಲ್ಲಿ ಘೋಷಣೆ ಯಾದ ಕಲಬುರಗಿ ರೈಲ್ವೆ ವಿಭಾಗದ ಬಗ್ಗೆ ಸ್ವಲ್ಪ ವಿವರವಾದ ಮಾಹಿತಿಯನ್ನು ನಿಡಿ ಯಾಕೆ ಈ ವಿಷಯದ ಬಗ್ಗೆ ಯಾವ ರಾಜಕೀಯ ನಾಯಕರು ಮಾತನಾಡುವುದಿಲ್ಲಾ
I am raichur pleas save me raichur
Bere voice namge imagine madoke agthaella.... Plz don't mistake.
I'm from gangawati
ರಿಪೋರ್ಟರ್ ಅಥವಾ ಮೀಡಿಯಾ ಮಾಸ್ಟರ್ , ಯಾವುದು ನಿಮ್ಮ ಚಾನೆಲ್ ನಮಗೆ ಕನ್ಫ್ಯೂಸ್ ಆಗಿದೆ spastapadici
Sir please section 144 bagge tilisi plz
ನಮ್ಮ ರಾಜ್ಯವು ಪ್ರತ್ಯೇಕ ದೇಶ ವಾಗಬೇಕು ಇಲ್ಲವೇ ವಿಶೇಷ ಸ್ಥಾನಮಾನ ನಮಗೆ ದೊರೆಯಬೇಕು ಇದರ ಬಗ್ಗೆ ಒಂದು ವಿಡಿಯೋ ಮಾಡಿ
Innu khadaka voice beeku.... Request medam
voice and music not matching sir
Bidar navaru like maadi
ಆದರೆ ಉಪಯೋಗ ವಿಲ್ಲಾ
@4.11 mins Maharashtra & Gujarat get provision under article 371 not 371A
ಧ್ವನಿಯಲ್ಲಿ ಬದಲಾವಣೆ ಯಾಕೆ
ರೀ ಸ್ವಾಮಿ ಮಹಿಷ ದಸರ ,ಚಾಮುಂಡೇಶ್ವರಿ ದಸರ ಬಗ್ಗೆ ಅತೀವ ನಿರೀಕ್ಷೆ ಇತ್ತು.ನೀವು ಮಾಡಲಿಲ್ಲ..?!!
Yan edre yanu manage job a aigta Ella but good impt
We like to see ur face aslo medum.... we all know Raaghu sir.. bt ur missing...
Article 371 j hospet bada janrig eidred ainu laba sigath eila
Sanjay Ghandi bagge video madi please😫🙏🙏💓
Copy of Mediamaster channel
Kolar 371 (yes& No) karanataka
Nice
Super mam