Pandit Venkatesh Kumar | ಗಾಯನದ ತಪ್ಪು ಎತ್ತಿ ತೋರಿಸಿತ್ತು ಆ ಪತ್ರಿಕೆ..! Anoor R Ananthakrishna Sharma

แชร์
ฝัง
  • เผยแพร่เมื่อ 13 ธ.ค. 2024

ความคิดเห็น • 40

  • @vani4rk
    @vani4rk 4 วันที่ผ่านมา +9

    ಬಹಳ ಸುಂದರ ರಸವತ್ತಾದ ಸರಣಿ . ಇನ್ನ ಹೆಚ್ಚು ಹೊತ್ತು ಇರಬಾರದೇ? ಇಬ್ಬರು ಸಹೃದಯಿಗಳ ಸಂವಾದ ? ಅನ್ನಿಸ್ತದೆ. ಈರ್ವರಿಗೂ ಶ್ರದ್ಧೆಯ ನಮನಗಳು🙏🙏

  • @hanumantharajua2520
    @hanumantharajua2520 4 วันที่ผ่านมา +5

    ಯೂಟ್ಯೂಬ್ ವಿಡಿಯೋಗಳು ದೊಡ್ಡದು ಯಾರೂ ನೋಡೋಲ್ಲ ಅಂತ ಶಾರ್ಟ್ಸ್ ಬಂತು...ಆದರೆ ನಿಮ್ಮ ಸಂಭಾಷಣೆ ಇಷ್ಟು ಬೇಗ ಆಗಿ ಹೋಯ್ತಲ್ಲ ಅಂತ ಅನ್ನಿಸ್ತಿದೆ. ಎಷ್ಟೊಂದು ವಿಷಯ ಬಹಳ ಸರಳವಾಗಿ...ಧನ್ಯವಾದಗಳು

  • @suvarnahegde4237
    @suvarnahegde4237 3 วันที่ผ่านมา

    ಇನ್ನು ಕೇಳಬೇಕೆನ್ನಿಸುವ ಉತ್ತಮ ಕಾರ್ಯಕ್ರಮ 🙏🏻. ಪ್ರಣಾಮಗಳು 🙏🏻🙏🏻

  • @hiriyurnagendran6082
    @hiriyurnagendran6082 4 วันที่ผ่านมา +2

    ಎರಡೂ ತುಂಬಿದ ಕೊಡಗಳಾದರೂ ಸಂಗೀತ ರಸಧಾರೆಯನ್ನು ತುಳುಕಿಸುತ್ತಿವೆ. ಮನಸ್ಸಿಗೆ ಆಹ್ಲಾದ ಕೊಡುವ ಸಂದರ್ಶನ❤

  • @madhvamuniraosandhyavandan7662
    @madhvamuniraosandhyavandan7662 4 วันที่ผ่านมา +3

    I rate this series of interview as one of the two best I ever listened and enjoyed. The first one was broadcast of AIR, Bengaluru-Amritavarshini of Mahapodhyaya R.Sathyanrayana by Dr. Shatavadhani Ganesh and Dr. Srikantham Nagendra Sastry. This is the benchmark for the preparation and eliciting the deep interests, values and artistic achievements in the most natural conversations sans artificialities and superficiality.
    Blessings to Pandit Venkateshkumar and Anoor Anantakrishna Shsrma.

  • @ushaka7133
    @ushaka7133 4 วันที่ผ่านมา +10

    ನಿಮ್ಮ ಮನಸು ಉದಾರವಾದುದು.ಎಲ್ಲಾ ಪ್ರಕಾರದ ಸಂಗೀತವನ್ನು ಮೆಚ್ಚಿ ಒಪ್ಪಿಕೊಳ್ಳುವ ದೊಡ್ಡಗುಣಕ್ಕೆ ನನ್ನ ನಮಸ್ಕಾರಗಳು

  • @acf-mb5db
    @acf-mb5db 4 วันที่ผ่านมา +1

    ಉತ್ತಮ ಕಾರ್ಯಕ್ರಮ... ಮುಂದುವರೆಸಿ... ನಾವೆಲ್ಲರೂ ನೋಡುವವರಿದ್ದೇವೆ....

  • @sidduholal748
    @sidduholal748 3 วันที่ผ่านมา

    ಗುರುಗಳ ನಮಸ್ಕಾರ.....ಮೊನ್ನೆ ನಿಮ್ಮ ಸಂದರ್ಶನ ನೋಡಿ....ಬಹಳ ಕುಶಿ ಆಯ್ತು...ಜೊತೆಗೆ ನಿಮಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ನಾ ಫೋನ್ ಮಾಡಿದೆ....ಗುರುಗಳ ನಿಮ್ ಧ್ವನಿಯಲ್ಲಿ ಕೋಪ ಇತ್ತು....ದಯವಿಟ್ಟು ಕ್ಷಮಿಸಿ.....ನಿಮ್ಮ ಪರಮ ಭಕ್ತ

  • @nagarajappak247
    @nagarajappak247 4 วันที่ผ่านมา +6

    ವೆಂಕಟೇಶ್ ಕುಮಾರ್ ಹಾಗೂ ಆನೂರು ರವರಿಗೆ ಧನ್ಯವಾದಗಳು

  • @SangmeshHolimath-cd2px
    @SangmeshHolimath-cd2px 4 วันที่ผ่านมา +5

    Great ! Great !! Great !!!

  • @vyasavittalacp8538
    @vyasavittalacp8538 4 วันที่ผ่านมา +11

    ಎರಡು ನಕ್ಷತ್ರಗಳು ಸೇರಿ, ಸಂಗೀತ ಎಂಬ ಧ್ರುವ ನಕ್ಷತ್ರದ ಬಗ್ಗೆ ಮಾತನಾಡುತ್ತಿರುವುದು, ಎಷ್ಟು ಸೊಗಸು ಅಲ್ಲವೇ, ಈ ಸಂದರ್ಶನವನ್ನು ದಯವಿಟ್ಟು ಬೇಗ ಮುಗಿಸ ಬೇಡಿ, ಕನಿಷ್ಠವಾದರೂ 100 episode ಆದರೂ ಮೂಡ ಬರಬೇಕು, ಇದು ನಮ್ಮೆಲ್ಲರ ಆಸೆ

  • @mysteriousHands_MPS
    @mysteriousHands_MPS 4 วันที่ผ่านมา +3

    Down to earth

  • @krishnakrrish578
    @krishnakrrish578 4 วันที่ผ่านมา +4

    Great episode 🙏🙏🙏

  • @sharadagr7987
    @sharadagr7987 4 วันที่ผ่านมา +2

    2 great personalities in a simple attitude as role models !

  • @shobhas.v5558
    @shobhas.v5558 4 วันที่ผ่านมา +1

    Two simple souls with great knowledge 🙏🙏

  • @vijayalaxmihiremath6176
    @vijayalaxmihiremath6176 2 วันที่ผ่านมา

    Adhbuta sandarsharna olle sandhesha nidide sangeetagararige, kelatane erabeku anstide ❤

  • @vinayakkulkarni2334
    @vinayakkulkarni2334 3 วันที่ผ่านมา

    Good interview sir.

  • @vimalaraikar904
    @vimalaraikar904 4 วันที่ผ่านมา +1

    🙏🙏

  • @chandrasekharb1991
    @chandrasekharb1991 4 วันที่ผ่านมา

    ಸಂದರ್ಶನ ಸರಳ ಸುಂದರ.. ಸಂಗೀತ
    ಹೊಸ ದಿಗಂತ

  • @rukminisn3201
    @rukminisn3201 4 วันที่ผ่านมา +1

    🙏🙏

  • @jalayogiMRaviJalayogiMRavimysu
    @jalayogiMRaviJalayogiMRavimysu 4 วันที่ผ่านมา

    🕉️🙏🕉️

  • @keerthanhb906
    @keerthanhb906 4 วันที่ผ่านมา +1

    ಸರ್ ಹಳೆಯ ಕಾಲದ ಚಿತ್ರಗೀತೆಗಳಲ್ಲೂ ರಾಗಗಳು ಶಾಸ್ತ್ರೀಯವಾಗಿಯೇ ಇರುತ್ತಿದ್ದವಲ್ಲವಾ ಸರ್?

  • @swarasaadanalgs
    @swarasaadanalgs 4 วันที่ผ่านมา +1

    ಕೆಲವೊಂದು ಭಾಗದಲ್ಲಿ ಗುರುಗಳ ಗಾಯನ ಕ್ಲಿಯರ್ ಆಗಿ ಬಂದಿಲ್ಲ.

  • @dpbaba
    @dpbaba 4 วันที่ผ่านมา

    Could you please let me know what is the name of the raga which guruji sung between 2:43 to 3:05

    • @supsj3674
      @supsj3674 4 วันที่ผ่านมา

      It's Raag Deshkar

    • @dpbaba
      @dpbaba 4 วันที่ผ่านมา

      Thx

  • @padma3631
    @padma3631 2 วันที่ผ่านมา

    Shivu avare neevu mattuVenkatesh Kumar sir ibbarruu bahaLa etterakke eridavaru. Nimmibbara maatu keLida naave punyavantaru

  • @madhvamuniraosandhyavandan7662
    @madhvamuniraosandhyavandan7662 4 วันที่ผ่านมา

    Only one belief on lakshana, theory, lakshana and practices, lakshya limitations in delivering satisfaction to the rasikas is questionable. Lakshana does not limits but enhances the manodharma with knowledge of raga svaroopa in Classical Music. Lakshana with few exceptions is based on Lakshya. If for the sake of bhava lakshana transgression will make Shastriya Sangitam like any other forms of music. Mistakes unintentional and slippage in otherwise excellent manodharma delineation should not result in criticism of insensitivity.