ಪಾಪ, ಲಕ್ಷ್ಮೀ ಸಹಾಯದಲ್ಲಿ ಮೈ ಮರೆತಿರೋ ಸುಪ್ರೀತಾಗೆ ಎಲ್ಲಾ ಸತ್ಯ ಮರೆತುಹೋಗಿದೆ ಅನ್ಸುತ್ತೆ, ಕೀರ್ತಿ ಊಟದ ತಟ್ಟೆನಾ ಕಿತ್ತುಕೊಂಡು ತಿಂತಿರೋದು ಲಕ್ಷ್ಮೀ ಅಂತ.ಲಕ್ಷ್ಮೀಗೆ ಅಷ್ಟೊಂದು ಬರಗೆಟ್ಟಿತ್ತಾ ಸುಪ್ರೀತಾ ನಿನ್ ಪ್ರಕಾರ,ಬೇರೆ ಯಾರೂ ಗತಿ ಇರ್ಲಿಲ್ವಾ ಕೀರ್ತಿಯ ಎಂಜಲೇ ಬೇಕಿತ್ತಾ?ಇಡೀ ಊರಿಗೆ ಸುದ್ದಿಯಾಗಿತ್ತು ಕೀರ್ತಿ ವೈಶ್ ಮದುವೆಯಾಗ್ಬೇಕಿದ್ದೋರು ಅನ್ನೋದು,ಅಷ್ಟಿದ್ದಾಗ್ಲೂ SECOND HAND ವೈಷ್ಣವ್ ನೇ ಬೇಕಿತ್ತಾ ಲಕ್ಷ್ಮೀ ಗೆ ಅಷ್ಟೊಂದು ಗತಿಗೆಟ್ಟಿತ್ತಾ ಸುಪ್ರೀತಾ? ಯಾರು ಎಷ್ಟೇ ವಾದ ಮಾಡಿದ್ರೂ ,ಇಲ್ಲಿ ಎಲ್ಲರಿಗೂ ಗೊತ್ತು ಯಾರ ಎಂಜಲನ್ನು ಯಾರು ತಿಂತಿರೋದು ಅಂತ,ನಿನ್ಗೊತ್ತಿಲ್ವಾ ಸುಪ್ರೀತಾ ಅಷ್ಟೊಂದು ದಡ್ಡೀನಾ ನೀನು ಹೇಗೆ? "ಈ ಸೀರಿಯಲ್ ಡೈಲಾಗ್ಸ್ ಯಾವ ರೀತಿ ಇರುತ್ತೋ ಅದೇ ರೀತಿ ನಮ್ಮ ಡೈಲಾಗ್ಸ್ ಕೂಡ ಇರುತ್ತೆ ಇನ್ಮುಂದೆ, ಅನ್ಯಾಯವಾಗಿ ಮೋಸ ಹೋದ ಒಂದು ಹೆಣ್ಣನ್ನು ಅವಮಾನಿಸೋ ಇಂತಹ ಕೀಳುಮಟ್ಟದ ಸಂಭಾಷಣೆ ಬಳಸೋ ಮುನ್ನ ಎಚ್ಚರವಿರಲಿ ಸಂಭಾಷಣೆಕಾರರೆ.ಎಲ್ಲರಿಗೂ ಮಾತಾಡೋಕೆ ಬರುತ್ತೆ ಅಲ್ವಾ?ಟಿ.ಆರ್.ಪಿ ಬರೋಕೆ ಇಂತಹ ಥರ್ಡ್ ಗ್ರೇಡ್ ಸಂಭಾಷಣೆ ಅಗತ್ಯವಿದೆಯಾ?ಅಥವಾ ಕೆಲವೊಂದು ಅತೃಪ್ತ ಆತ್ಮಗಳನ್ನು ಮೆಚ್ಚಿಸೋ ತಂತ್ರವೇ?"
@@vishwanath913 nenu agidiya aduke helatha ediya avala🤣🤣🤣 that is reel life not real life mind it u 😠 nange yarana agi madre avara na life bedha ansuthini aste evala tara mental tara adala 😡😡
Ohhh nenu yanu e dialogue ge heli super hero agala nenu kettobiro antha helake nenuge yaru rights kodhirodu nangu baruthe mathu aduke give respect and take respect policy gothila nenge anusthe comments akiro re sumne edhire nenu yanu eli nana mobile nana esta🤬
ಕೀರ್ತಿ ಸುಪರ್ ಹ್ಯಾಟ್ ಮಾಡ್ತಾ ಇದ್ದಾರಾ.ಸುಪರ್.
ಕೀರ್ತಿ ಸುಪರ್ ಕಾಣ್ತಾ ಇಂದಿರಾ ಸುಪರ್ ಸ್ಟಾರ್ ಕೀರ್ತಿ ಸುಪರ್ ಸ್ಟಾರ್
Wow nice super Laxmi
Hi laxmi l love you
Super action lakshmi
ಪಾಪ, ಲಕ್ಷ್ಮೀ ಸಹಾಯದಲ್ಲಿ ಮೈ ಮರೆತಿರೋ ಸುಪ್ರೀತಾಗೆ ಎಲ್ಲಾ ಸತ್ಯ ಮರೆತುಹೋಗಿದೆ ಅನ್ಸುತ್ತೆ, ಕೀರ್ತಿ ಊಟದ ತಟ್ಟೆನಾ ಕಿತ್ತುಕೊಂಡು ತಿಂತಿರೋದು ಲಕ್ಷ್ಮೀ ಅಂತ.ಲಕ್ಷ್ಮೀಗೆ ಅಷ್ಟೊಂದು ಬರಗೆಟ್ಟಿತ್ತಾ ಸುಪ್ರೀತಾ ನಿನ್ ಪ್ರಕಾರ,ಬೇರೆ ಯಾರೂ ಗತಿ ಇರ್ಲಿಲ್ವಾ ಕೀರ್ತಿಯ ಎಂಜಲೇ ಬೇಕಿತ್ತಾ?ಇಡೀ ಊರಿಗೆ ಸುದ್ದಿಯಾಗಿತ್ತು ಕೀರ್ತಿ ವೈಶ್ ಮದುವೆಯಾಗ್ಬೇಕಿದ್ದೋರು ಅನ್ನೋದು,ಅಷ್ಟಿದ್ದಾಗ್ಲೂ SECOND HAND ವೈಷ್ಣವ್ ನೇ ಬೇಕಿತ್ತಾ ಲಕ್ಷ್ಮೀ ಗೆ ಅಷ್ಟೊಂದು ಗತಿಗೆಟ್ಟಿತ್ತಾ ಸುಪ್ರೀತಾ? ಯಾರು ಎಷ್ಟೇ ವಾದ ಮಾಡಿದ್ರೂ ,ಇಲ್ಲಿ ಎಲ್ಲರಿಗೂ ಗೊತ್ತು ಯಾರ ಎಂಜಲನ್ನು ಯಾರು ತಿಂತಿರೋದು ಅಂತ,ನಿನ್ಗೊತ್ತಿಲ್ವಾ ಸುಪ್ರೀತಾ ಅಷ್ಟೊಂದು ದಡ್ಡೀನಾ ನೀನು ಹೇಗೆ?
"ಈ ಸೀರಿಯಲ್ ಡೈಲಾಗ್ಸ್ ಯಾವ ರೀತಿ ಇರುತ್ತೋ ಅದೇ ರೀತಿ ನಮ್ಮ ಡೈಲಾಗ್ಸ್ ಕೂಡ ಇರುತ್ತೆ ಇನ್ಮುಂದೆ, ಅನ್ಯಾಯವಾಗಿ ಮೋಸ ಹೋದ ಒಂದು ಹೆಣ್ಣನ್ನು ಅವಮಾನಿಸೋ ಇಂತಹ ಕೀಳುಮಟ್ಟದ ಸಂಭಾಷಣೆ ಬಳಸೋ ಮುನ್ನ ಎಚ್ಚರವಿರಲಿ ಸಂಭಾಷಣೆಕಾರರೆ.ಎಲ್ಲರಿಗೂ ಮಾತಾಡೋಕೆ ಬರುತ್ತೆ ಅಲ್ವಾ?ಟಿ.ಆರ್.ಪಿ ಬರೋಕೆ ಇಂತಹ ಥರ್ಡ್ ಗ್ರೇಡ್ ಸಂಭಾಷಣೆ ಅಗತ್ಯವಿದೆಯಾ?ಅಥವಾ ಕೆಲವೊಂದು ಅತೃಪ್ತ ಆತ್ಮಗಳನ್ನು ಮೆಚ್ಚಿಸೋ ತಂತ್ರವೇ?"
😂😂
😂
❤
😂😂😂
Lakshmi action super
Super vishnav gud ❤
Super 💓 episode
Super Lakshmi
Wow laksmi super 🌹💛💚💛💚💛💚💛💚💛💚💛💚💛💚💛💚💛💚💛💚💛💚🌹
Supar ❤😊
Keerthi ge mental agidhale😂😂😂papa
Ningu yaradru kutantra dinda anyayavagi mosa madidre neenu mental agthidde😁
@@vishwanath913 nenu agidiya aduke helatha ediya avala🤣🤣🤣 that is reel life not real life mind it u 😠 nange yarana agi madre avara na life bedha ansuthini aste evala tara mental tara adala 😡😡
Haudu
serial antha nangu gotthu.nanenu nin thara kettadagi comment madlilla mind it.mental agidhale antha ondhu hennagi innondhu hennina bagge kevala vagi mathadidyalla adhu ninna manasthiti na thorisutthe 😂modlu nettage English spelling type madoke Kali,nantra reply madu.
Ohhh nenu yanu e dialogue ge heli super hero agala nenu kettobiro antha helake nenuge yaru rights kodhirodu nangu baruthe mathu aduke give respect and take respect policy gothila nenge anusthe comments akiro re sumne edhire nenu yanu eli nana mobile nana esta🤬
ಹೇ ಕೀರ್ತಿ ಒಳ್ಳೆ ಬಟ್ಟೆ ಹಾಕು ನೋಡ್ಲಿಕ್ಕೆ ಆಗಲ್ಲ
Vishnav atcg n words are v.v.genuine!
Over aythu Keerthi
Super kaveri
Papa kirti
Keerthi ge modle buddi irbekittu😔
keerthi ge adikaprasanga😂😂😂😂
Keethy du over aythu
Keerthi jasti over acting madbedaa..ninu bitti uta ne madtiyaalaa vaishu manayalii
Keerthi jasthi aythu
Thu worst serail papaa keerti ge nyaya sigbeku😢
Keerthige nyaya sigbeka karma mostly neenu keerti thara waste body irbeku appan duddalli illa Amman duddalli shoki madkondu badhukorige sambandagala bele gotthagalla
Yes.keerthige kaveri madida kutantra, mosakke nyaya siglebeku
Vau
,,😂😂
Yavva kirthi dress Chand annvu hako ninn nodak aglla
Super laxmi
Keerthi jasthi aythu