ಗಂಡುಗಲಿ ಹುಲಿಯ ಸಿಂಧೂರ ಲಕ್ಷ್ಮಣ Gandugali Huliya Sindoora Lakshmana| Basavaraj Narendra | Jhankar Music

แชร์
ฝัง
  • เผยแพร่เมื่อ 2 ม.ค. 2025

ความคิดเห็น • 542

  • @rajk525
    @rajk525 2 ปีที่แล้ว +11

    ವೀರ ಸಿಂದೂರ ಲಕ್ಷ್ಮಣ ಹಾಡು ಕೇಳಿ ಬಹಳ ಖುಷಿಯಾಯಿತು jai ಸಿಂಧೂರ ಲಕ್ಷ್ಮಣ

  • @Spardhapatha
    @Spardhapatha ปีที่แล้ว +14

    ಹಾಡಿನ ಪ್ರತಿ ಸಾಲಿನಲ್ಲಿ ಕೂಡ ರೋಮಾಂಚನ🔥
    ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದ ಹೆಮ್ಮೆಯ ಜನರ ಬಗ್ಗೆ ನಿಮ್ಮ ಹಾಡುಗಳು ಹೆಚ್ಚಾಗಿ ಬರಲಿ❤

  • @gicchigiligilimudakannamor2314
    @gicchigiligilimudakannamor2314 3 ปีที่แล้ว +55

    ನಮ್ಮ್ ಧಾರವಾಡ ಜಿಲ್ಲಾ ನರಿಂದ್ರ ಜಾನಪದ್ ಹುಲಿ ನಮ್ಮ್ ಗುರಗಳ ಹಾಡಿಗೆ ಲೈಕ್ ಮಾಡಿ ಸೆರ್ ಮಾಡಿ ಪ್ರೋತ್ಸಾಹ್ ಮಾಡಿ 🙏🙏💐💐

  • @irappakamate7316
    @irappakamate7316 ปีที่แล้ว +9

    ನಂದು ಸಿಂಧೂರ ಲಕ್ಷ್ಮಣನ ಊರು

  • @baktiyabelakusalahallibakt9051
    @baktiyabelakusalahallibakt9051 3 ปีที่แล้ว +51

    ಸರ್ವರಿಗೂ..ಸಮನಾಗಿ..ಇರುವ..
    ವೀರ..ಬಹುದ್ದೂರ..ಗಂಡು ಗಲಿ..
    ಸಿಂಧೂರ.. ಲಕ್ಷ್ಮ ನ..ಸೂಪರ್..ಸರ್ 🙏🙏🙏🙏🌹✍️🌷👍❤❤🙏🌟🌟🌟🌟

  • @basureddy2159
    @basureddy2159 10 หลายเดือนก่อน +10

    ಸೂಪರ್ ಜೈ ಸಿಂಧೂರ ಲಕ್ಷ್ಮಣ 👍👍👌👌👍👌👌👍👌

  • @hbasavarajbasava18
    @hbasavarajbasava18 3 ปีที่แล้ว +13

    ⚔️⚔️⚔️⚔️⚔️ವಾಲ್ಮೀಕಿ ಹುಲಿಗಳು ಗಂಡುಗಲಿ ಹುಲಿಗಳು ⚔️⚔️⚔️⚔️⚔️

  • @prveenashantageri9324
    @prveenashantageri9324 3 ปีที่แล้ว +25

    ನಮ್ಮ ಸೋಲಿಲ್ಲದ ಸಿಂಧೂರ ಲಕ್ಷ್ಮಣ ಸೂಪರ್ ಸರ್ ಮತ್ತೊಂದು ಸಾಂಗ್ ಮಾಡಿ ಸರ್ ಪ್ಲೀಸ್

  • @Shivakant_S_Pujari_Vlog
    @Shivakant_S_Pujari_Vlog 3 ปีที่แล้ว +89

    ನಿಮ್ಮ ವರ್ಣನೆ ಮತ್ತು ಕ೦ಠಮಾಧುರ್ಯದ ಮುಂದೆ ನಾವು ಮುಖವಿಸ್ಮಿತರು ಸರ್...!
    ನಿಮ್ಮ ಹಾಡಿನಿಂದ ವೀರ ಪುರುಷನ ಬಗ್ಗೆ ತಿಳಿದಂತಾಯಿತು..
    ಜೈ ಸಿಂಧೂರ ಲಕ್ಷ್ಮಣ....🚩

    • @dkedit011
      @dkedit011 3 ปีที่แล้ว +11

      🚩ಜೈ ಸಿಂಧೂರ ಲಕ್ಷ್ಮಣ🚩ಜೈ ರಾಯಣ್ಣ🥳

    • @kicchahunter6214
      @kicchahunter6214 3 ปีที่แล้ว +4

      😘

    • @Rff-i5x
      @Rff-i5x 3 ปีที่แล้ว +2

      love u

    • @bsvbgs1064
      @bsvbgs1064 3 ปีที่แล้ว

      🚩🚩🚩

    • @nagulcky1308
      @nagulcky1308 3 ปีที่แล้ว

      ನ್

  • @sanjaymenasinakai7056
    @sanjaymenasinakai7056 2 ปีที่แล้ว +4

    ಬ್ಯಾಡ್ರ ಹುಲಿ ಜ್ವೆ ವಾಲ್ಮೀಕಿ ಜೈ ಕುರಬ

  • @T.Rajugaming123
    @T.Rajugaming123 10 หลายเดือนก่อน +2

    ❤Jay⛳💪 valmiki

  • @arjunmuttatti3880
    @arjunmuttatti3880 3 ปีที่แล้ว +12

    ನೀವು ಹಾಡಿದ್ರೆ ಅದರ ಗತ್ತೆ ಬೇರೆ.... 🙏

  • @mutturajhuchatti4057
    @mutturajhuchatti4057 3 ปีที่แล้ว +43

    Tqsm❤️ for this amazing song and ನಮ್ಮ ವೀರಾದಿ ವೀರ ಸಿಂಧೂರ ಲಕ್ಷ್ಮಣನ ವೀರತ್ವವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಕ್ಕೆ😊❤️🇮🇳🇮🇳🙏

  • @shivuvijayashivuvijaya3286
    @shivuvijayashivuvijaya3286 3 ปีที่แล้ว +100

    ಜೈ ಕುರುಬ
    ಜೈ ವಾಲ್ಮೀಕಿ
    ಜೈ ರಾಯಣ್ಣ
    ಜೈ ಲಕ್ಷ್ಮಮ್ಅಣ್ಣ

  • @PraveenKumar-zv7qj
    @PraveenKumar-zv7qj 3 ปีที่แล้ว +18

    ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಗಂಡುಗಲಿ ಸಿಂಧೂರ 🐅 ಹುಲಿ 🔥👌

  • @ಬೊಂಬಾಟ್ಬಸಣ್ಣ
    @ಬೊಂಬಾಟ್ಬಸಣ್ಣ 3 ปีที่แล้ว +22

    ಸೂಪರ್ ಸಾಹಿತ್ಯಾ ಸೂಪರ್ ಗಾಯನ ಜೈ ಸಿಂಧೂರ ಲಕ್ಷ್ಮಣ 🙏🙏

    • @kadeshmadigyal
      @kadeshmadigyal 3 ปีที่แล้ว +1

      ನಮ್ಮು ಉರು ಸಿಂದೂರು ನಮ್ಮ ಹೆಮ್ಮೆ❤️

  • @ಕ್ರಾಂತಿವೀರಸಿಂಧೂರಲಕ್ಷ್ಮಣನಅಭಿಮಾ

    ಜೈ ಸಿಂಧೂರ ಲಕ್ಷ್ಮಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @djparasu668
    @djparasu668 3 ปีที่แล้ว +9

    ಜೈ ಸಿಂಧೂರ ಲಕ್ಷ್ಮಣ ಜೈ ರಾಯಣ್ಣ ಬೆಂಕಿ ಬಸ್ಸು ನರೇಂದ್ರ ಸರ್

  • @Djbeerukurubass
    @Djbeerukurubass 3 ปีที่แล้ว +21

    Super ಬಸವರಾಜ್ ನರೇಂದ್ರ 🙏ಅಣ್ಣ

  • @rameshgoudanayak4409
    @rameshgoudanayak4409 3 ปีที่แล้ว +54

    ಸರ್ ನೀವು ಒಂದು ಗಂಡುಗಲಿ ವೀರ ಮದಕರಿ ನಾಯಕರ ಮೇಲೆ ಒಂದು ಸಾಂಗ್ ಮಾಡಿ ದಯವಿಟ್ಟು🙏🏼🙏🏼 ಅದ್ಭುತ ಧ್ವನಿ🤗🤗

  • @rajdorekichha843
    @rajdorekichha843 3 ปีที่แล้ว +17

    ಜೈ ಸಿಂಧೂರ ಲಕ್ಷ್ಮಣ🔥🔥🔥🔥🔥

  • @INDIANVGPCREATION
    @INDIANVGPCREATION 3 ปีที่แล้ว +10

    ಜೈ ವೀರ ಶೂರ ಸಿಂಧೂರ ಲಕ್ಷ್ಮಣ ....😍😍😍💪💪💪👌👌👌🚩🇮🇳🇮🇳🇮🇳

  • @À.S.LAXMAN
    @À.S.LAXMAN 3 ปีที่แล้ว +78

    ವೀರ ಸಿಂಧೂರ ಲಕ್ಷ್ಮಣನ ಹಾಡು ಹಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 🙏❤️ಬಡವರ ಪಾಲಿನ ದೇವರು...ಬ್ರಿಟಿಷರ ನಿದ್ದೆಗೆಡಿಸಿದ ವೀರ🔥❤️

  • @anandpatil6553
    @anandpatil6553 3 ปีที่แล้ว +31

    👌🏼💓ನಮ್ಮ ಕಡೆ ಓಂದು ಮಾತುಯಿದೇ ಹುಟ್ಟಿದರೆ ಹುಟ್ಟ ಬೇಕು ಸಿಂಧೂರ ಲಕ್ಷ್ಮಣ ನಂತ ಮಗ ಹುಟ್ಟ ಬೇಕು ಅಂತಾರ ಹಿರಿಯರು. ವಿರ ಸುರ ಸಿಂಧೂರ ಲಕ್ಷ್ಮಣ👌 👍

  • @kadeshmadigyal
    @kadeshmadigyal 3 ปีที่แล้ว +23

    ನಮ್ಮ ಊರಿನ ಕೀರ್ತಿ ಹೆಚ್ಚು ಮಾಡಿದ್ದಕ್ಕೆ ನಿಮಗೆ ನನ್ನ ನಮನಗಳು 👍🙏ಜೈ ಸಿಂಧೂರ ಲಕ್ಷ್ಮಣ🙏🙏🙏🙏❤️

  • @kingmaker3953
    @kingmaker3953 2 ปีที่แล้ว +2

    ಜೈ ವಾಲ್ಮೀಕಿ🙏🙏🙏🙏🔥🙏🙏

  • @pataradp2872
    @pataradp2872 3 ปีที่แล้ว +7

    ವಾಹ್ ಅದ್ಬುತ ಹಾಡು ಬಸಣ್ಣ ಜೈ ಲಕ್ಷ್ಮಣ, ಜೈ ಮದಕರಿ,ಜೈ ರಾಯಣ್ಣ, ಜೈ ಅಂಬಿಗ 🙏🙏🙏🙏🙏🙏🙏👌👌👌👌👌👌👌💞💞💞💞💞

  • @ಬೈಲಹೊಂಗಲಹುಲಿ
    @ಬೈಲಹೊಂಗಲಹುಲಿ 3 ปีที่แล้ว +32

    ವೀರಮದಕರಿ ನಾಯಕರ ಮೇಲೆ ಒಂದು ಹಾಡು ಹಾಡಿ ಸರ್

  • @ಜೈರಾಯಣ್ಣಈರಪ್ಪ
    @ಜೈರಾಯಣ್ಣಈರಪ್ಪ 2 ปีที่แล้ว +5

    ಜೈ ರಾಯಣ್ಣ, ಜೈ ಚನ್ನಮ್ಮ, ಲಕ್ಷ್ಮಣ್ಣ

  • @ಮಲ್ಲುನಾಯಕಗೌಡಗೇರಾ
    @ಮಲ್ಲುನಾಯಕಗೌಡಗೇರಾ 3 ปีที่แล้ว +16

    ನಿಮ್ಮ ದ್ವನಿ ಬೇಕಿ ಅಣ್ಣಯ್ಯ🔥 ಜೈ ವಾಲ್ಮೀಕಿ 🔥 ಜೈ ರಾಯಣ್ಣ 🔥ಜೈ ಲಕ್ಷ್ಮಣ ಜೈ ಅಂಬಿಗ

  • @SomMalagali
    @SomMalagali ปีที่แล้ว +1

    Jai karantaka 💛❤🐯😘😘😘

  • @gollalnayaka8300
    @gollalnayaka8300 3 ปีที่แล้ว +3

    ⚔️⚔️ಸಿಂಧೂರ ಲಕ್ಷ್ಮಣ ತುಂಬಾ ತುಂಬಾ 🙏🙏🙏ಖುಷಿಯಾಯಿತು ಅಣ್ಣ ಧನ್ಯವಾದಗಳು 🔥🔥

  • @akashapudlakatti7970
    @akashapudlakatti7970 3 หลายเดือนก่อน +1

    ಜೈ ವಾಲ್ಮೀಕಿ ❤❤❤

  • @Mohanakumarakh
    @Mohanakumarakh 3 ปีที่แล้ว +7

    ಜೈ ರಾಯಣ್ಣ ❤🥰ಜೈ ಸಿಂಧುರ ಲಕ್ಷ್ಮಣ ❤❤🙏

  • @muttukicchacreation8356
    @muttukicchacreation8356 3 ปีที่แล้ว +12

    ⚔️ಜೈ ಸಿಂಧೂರ ಲಕ್ಷ್ಮಣ 🔥⚔️

  • @Prashant.M.J
    @Prashant.M.J 7 หลายเดือนก่อน +1

    ಇಡಿ ನಾಡಿಗೆ ಗೋತು ಬೇಡರ ಗತು ಜೈ ಸಿಂಧೂರ ಲಕ್ಷ್ಮಣ❤

  • @manjumurgod94
    @manjumurgod94 3 ปีที่แล้ว +3

    ಸಾಹಿತ್ಯವಾಗಲಿ ಗಾಯನವಾಗಲಿ ಅದ್ಭುತ ಅತ್ಯದ್ಭುತ. ಬಸುರಾಜ್ ನರೇಂದ್ರ ಜೈ ಜೈ ಜೈ

  • @Ravi.talawar9964
    @Ravi.talawar9964 3 ปีที่แล้ว +4

    ಸೂಪರ್ ಸಾಂಗ್ ಅಣ್ಣಾ 🚩🚩🚩

  • @manikanthasheeranahalli4495
    @manikanthasheeranahalli4495 3 ปีที่แล้ว +2

    🙏🙏🙏🙏......❤️❤️❤️.....🙏🙏🙏🙏 ಧನ್ಯವಾದಗಳು ಸರ್

  • @Praveenchinnii2428vlogs
    @Praveenchinnii2428vlogs 2 ปีที่แล้ว +1

    🦁💪🙏💥ಜೈ ಸಿಂಧೂರ🦁💪🙏💥

  • @ksomanagoudaguruvin
    @ksomanagoudaguruvin 3 ปีที่แล้ว +46

    ಗಂಡು ಸಾಹಿತ್ಯ ಗಂಡು ಧ್ವನಿ...

  • @nageshtalekar2611
    @nageshtalekar2611 3 ปีที่แล้ว +6

    ಕಲಿಯುಗದ ಕಲಾವಿದ ಸರ್ ನೀವು🙏❤️

  • @sanjaynayak9855
    @sanjaynayak9855 ปีที่แล้ว +5

    ಕರ್ನಾಟಕದ ರಾಬಿನ್ ಹುಡ್ ನಮ್ಮ ಸಿಂಧೂರ ಲಕ್ಷ್ಮಣ ❤🙏🚩

  • @SAIBANNADNAGATHAN
    @SAIBANNADNAGATHAN 3 ปีที่แล้ว +5

    ಅದ್ಭುತ ರಿ ಸರ್ ❤️🙏🏼💐🤝🏻❤️

  • @lagamannagaddiholi2554
    @lagamannagaddiholi2554 3 ปีที่แล้ว +16

    ವೀರ ಸಿಂಧೂರ ಲಕ್ಷ್ಮಣನ ಹಾಡು ಹಾಡಿ ದಕ್ಕೆ ತುಂಬಾ ಹೃದಯಪೂರ್ವಕ ಧನ್ಯವಾದಗಳು ಸರ್👌

  • @kiranwaleekarkiranwaleekar6662
    @kiranwaleekarkiranwaleekar6662 2 ปีที่แล้ว +2

    Anna song super

  • @kumarshantagiri3875
    @kumarshantagiri3875 3 ปีที่แล้ว +16

    ಜೈ ಸೋಲಿಲ್ಲದ ಸಿಂಧೂರ ಲಕ್ಷ್ಮಣ 🔥🔥

  • @rockingsamraatsong4672
    @rockingsamraatsong4672 3 ปีที่แล้ว +10

    ಈ ಹಾಡಿನಿಂದ ಸಿಂದೂರ್ ಲಕ್ಷ್ಮಣ್ ವರ್ಣನೆ ಮಾಡಿದ ನಿಮ್ಮ ಟಿಮಿಗೆ ದನ್ಯವಾದಗಳು

  • @manjukiccha9246
    @manjukiccha9246 3 ปีที่แล้ว +2

    🚩ಜೈ ಸಿಂಧೂರ ಲಕ್ಷ್ಮಣ🚩🙏

  • @mallikarjundalawayi5622
    @mallikarjundalawayi5622 2 ปีที่แล้ว +4

    ಬ್ಯಾಡ್ರ ಹುಲಿ ಬಗ್ಗೆ ಹಾಡು ಹಾಡಿದ್ದಕ್ಕೆ ಧನ್ಯವಾದಗಳು

  • @KANAKAPPABENAL
    @KANAKAPPABENAL 3 ปีที่แล้ว +8

    ಗುರುಗಳೇ ಅದ್ಭುತವಾಗಿದೆ ಸಾಂಗ್

  • @vidyavidyana9049
    @vidyavidyana9049 2 ปีที่แล้ว +1

    ನರೇಂದ್ರ ಬಸವರಾಜ್ ಸರ್ ನಿಮಗೆ ತುಂಬೂ ಹೃದಯದ ಧನ್ಯವಾದಗಳು ಸರ್ ನಮ್ ಪ್ಯಾಮಿಲಿಲಿ ನಿಮ್ಮ ಎಲ್ಲಾ ಹಾಡುಗಳು ತುಂಬಾ ಇಷ್ಟ ಸರ್ 🙏

  • @arunalakanur9848
    @arunalakanur9848 3 ปีที่แล้ว +4

    ಸಿಂಧೂರ ಲಕ್ಷ್ಮಣ ಜೈ 🔥🔥🔥🔥🔥

  • @vasunayak6368
    @vasunayak6368 3 ปีที่แล้ว +3

    Super 🇮🇳🇮🇳🙏🙏jai sindur laxmna🔥🔥

  • @KFIShorts73
    @KFIShorts73 3 ปีที่แล้ว +6

    ಎನ್ ಬೆಂಕಿ voice ಗುರು. 🚩🔥🔥🔥🔥🔥🔥🔥

  • @ganapatijogi8054
    @ganapatijogi8054 8 หลายเดือนก่อน +1

    ಶಬ್ಬಾಸ್ ಅಣ್ಣ. ಸ್ವಾತಂತ್ರ್ಯ ದಿನಾಚರಣೆ ದಿನ . ಸರ್ಕಾರ ನಿಮ್ಮಂತವರಿಂದ ಕಾರ್ಯಕ್ರಮಗಳನ್ನು ಆಯೋಜಿಸಬೇಕು

  • @siddarudhanaykar5768
    @siddarudhanaykar5768 2 ปีที่แล้ว

    ನಿಮ್ಮ ಹಾಡಿಗೆ ನನ್ನ ನಮನಗಳು 🙏

  • @bsvbgs1064
    @bsvbgs1064 3 ปีที่แล้ว +3

    Jai sindhur Laxman🚩

  • @abhiarmy7
    @abhiarmy7 3 ปีที่แล้ว +2

    Rayanna 🙏 sindhuraaa lakshanna

  • @nagaraj_anwari
    @nagaraj_anwari 3 ปีที่แล้ว +8

    ಸೂಪರ್ ಗುರುಗಳೇ ಉತ್ತಮ ಹಾಡುಗಾರಿಕೆಯ ಮೂಲಕ ವೀರ ಸಿಂಧೂರ ಲಕ್ಷ್ಮಣನ ವರ್ಣನೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ❤️🙏🙏

  • @babaladishree2433
    @babaladishree2433 3 ปีที่แล้ว +2

    Super songs

  • @ITIHASSADHAN
    @ITIHASSADHAN 3 ปีที่แล้ว +1

    Karnatakada robinhood Sindur Laxman

  • @mallikarjunakotara9584
    @mallikarjunakotara9584 3 ปีที่แล้ว +5

    ಜೈ ಸಿಂಧೂರ ಲಕ್ಷ್ಮಣ ಗಂಡುಗಲಿ ಹುಲಿ 🙏🔥🚩

  • @manjunathtalawar1527
    @manjunathtalawar1527 2 ปีที่แล้ว +1

    ಜೈ ವಾಲ್ಮೀಕಿ

  • @timmannhoovannavar54
    @timmannhoovannavar54 3 ปีที่แล้ว +5

    Super explain ಸಿಂಧೂರ ಲಕ್ಷ್ಮಣ story 🔥

  • @chidanandajoli3791
    @chidanandajoli3791 3 ปีที่แล้ว +5

    ಗಂಡುಗಲಿ ವೀರ ಸಿಂಧೂರ ಲಕ್ಷ್ಮಣ ಕರ್ನಾಟಕದಲ್ಲಿ ಅದ್ಭುತ ವ್ಯಕ್ತಿ

  • @anjaneyyaanjaneyya8588
    @anjaneyyaanjaneyya8588 3 ปีที่แล้ว +3

    🇮🇳ಜೈ ಸಿಂದೋರು ಲಕ್ಷ್ಮಣ ನಾಯಕ ಜೈ ಸಿಂದೋರ್ ಹುಲಿ 🇮🇳

  • @arunakrishna5805
    @arunakrishna5805 ปีที่แล้ว +8

    🙏🙏🙏🙏🙏🙏🙏🙏

  • @ಬೈಲಹೊಂಗಲಹುಲಿ
    @ಬೈಲಹೊಂಗಲಹುಲಿ 3 ปีที่แล้ว +8

    💛❤️ಜೈ ಸಿಂಧೂರ ಲಕ್ಷ್ಮಣ💛❤️

  • @nagarajbadammanavar2833
    @nagarajbadammanavar2833 3 ปีที่แล้ว +7

    ಅದ್ಭುತವಾದ ಗಂಡು ಮೆಟ್ಟಿದ ಧ್ವನಿ 🙏🙏🙏🙏🙏🙏🙏🙏🙏🙏🙏🙏

  • @pataradp2872
    @pataradp2872 3 ปีที่แล้ว +1

    ಮದಕರಿ ನಾಯಕರ ಹಾಡು ಮಾಡಿ 👌👌👌👌

  • @pncreater5129
    @pncreater5129 3 ปีที่แล้ว +5

    ಜೈ ಸಿಂಧೂರ ಲಕ್ಷ್ಮಣ💯💯💯🪓🪓⚔️🗡️⚔️

  • @shashikala9798
    @shashikala9798 ปีที่แล้ว +1

    ಜೈ ಮದಕರಿ

  • @manjunathtalawar1527
    @manjunathtalawar1527 2 ปีที่แล้ว +2

    ಬಸವರಾಜ ಅಣ್ಣಾ ಅಭಿನಂದನೆಗಳು

  • @hanamanthaged4665
    @hanamanthaged4665 3 ปีที่แล้ว +12

    🙏🙏ನರೇಂದ್ರ ಬಸುಅಣ್ಣಾ ತುಂಬು ಹೃದಯಪೂರ್ವಕ ಧನ್ಯವಾದಗಳು🙏🙏
    ಅಣ್ಣ ಈಗಿನ ಹುಡಗ ಗೋಮಾತೆಗೆ ಹೋರಾಟ ಮಾಡಿದ ಶಿವು ಉಪ್ಪಾರ್ ಬಗ್ಗೆ ಒಂದು ಹಾಡಹಾಡ್ರಿ ಅಣ್ಣಾ

  • @RajuMalage-x6t
    @RajuMalage-x6t 11 หลายเดือนก่อน +1

    ಸರ್ ನಿಮ್ ಹಾಡಲ್ಲಿ ಏನೋ ಒಂದ್ ಗತ್ತ ಇದೆ ಜೈ ಸಿಂದೂರ್ ಲಕ್ಷ್ಮಣ ❤

  • @ananddore8984
    @ananddore8984 3 ปีที่แล้ว +1

    🔥⚔Jai Sindura Lakshmana⚔🔥

  • @stboyakhunter8569
    @stboyakhunter8569 3 ปีที่แล้ว +3

    🚩🚩🚩🚩🚩🚩

  • @djsakkuniralagi4563
    @djsakkuniralagi4563 3 ปีที่แล้ว +4

    ಸೂಪರ್ ಬಸ್ಸು ಅಣ್ಣಾ ನಿಮ್ಮಗೆ ಕೊಟ್ಟಿ ನಮನ 🙏🙏♥️ ಈ ತರ ಹಾಡು ಹಾಡಿದ್ದರೆ ಯಾವ ಜಗಳ ಬರಲ್ಲಾ ಅಣ್ಣಾ ನನಗೆ ಎರಡು ಹಾಡು ತುಂಬಾ ಇಷ್ಟಾ ಆಗಿತ್ತು ❤️❤️❤️💓👨‍❤️‍💋‍👨👩‍❤️‍💋‍👩 ರಾಯಣ್ಣ ಹಾಡು ಸಿಂಧೂರ ಲಕ್ಷ್ಮಣ ಹಾಡು ತುಂಬಾ ಧನ್ಯವಾದಗಳು ಅಣ್ಣಾ

    • @ravichandragonal2355
      @ravichandragonal2355 ปีที่แล้ว

      ರವಿಚಂದ್ರtande. Gynapp 7:32

    • @ravichandragonal2355
      @ravichandragonal2355 ปีที่แล้ว

      ಕನ್ನಡ navakarnnnts 8:47

    • @ravichandragonal2355
      @ravichandragonal2355 ปีที่แล้ว

      Balu ಮಾವ. ಅಮೀನಗಡ ದ್ವನಿ ಸೃಳಿ ಎಲ್ಲ್ 9:24. ರವಿಕುಮಾರ್ ತಂದೆ. ಶಿವಪ್ಪ. ರವಿಚಂದ್ರtandegyanapp 9:24

    • @ravichandragonal2355
      @ravichandragonal2355 ปีที่แล้ว

      ಬುಲು. Mavahuchhbasava 9:24

    • @ravichandragonal2355
      @ravichandragonal2355 ปีที่แล้ว

      ಅಮೀನಗಡ. ಮಾವ. ಬುಲು. ಚಲುವಾದಿ. ಮಹಾಸಾಹಾಬ್. ರೀಗೋನಾಳ್. ಗೋಲ್ru 1:56 ಗುಡ್

  • @niranjandigitalamalazari8469
    @niranjandigitalamalazari8469 3 ปีที่แล้ว +10

    ಇ ಹಾಡನ್ನು ಹೊರಗೆ ತಂಡ ನಿಮಗೆ ತುಂಬಾ ಧನ್ಯವಾದಗಳು 🙏🙏🙏

  • @manjunathgurikar9896
    @manjunathgurikar9896 3 ปีที่แล้ว +6

    !! Jai Shree Sindhoor Lakshman !!
    🚩🕉️🚩♥️🙏💐♥️

  • @ಗದ್ದೆಮ್ಮದೇವಿರೆಕಾರ್ಡಿಂಗ್ಸ್ಟುಡಿ

    🔥🔥🔥🙏🙏 Jai sindhoora lakshmana

  • @manjud613
    @manjud613 ปีที่แล้ว +2

    ಒಂದೇ ಒಂದು negative ಕಮೆಂಟ್ಸ್ ಇಲ್ಲದೇಯಿರೋ ವಿಡಿಯೋ ಸಾಂಗ್ ಈವಾಗ ಬರೋಕೆ ಸಾಧ್ಯನಾ 🔥🔥🙏🏻🙏🏻🙏🏻

  • @vidyanandnayaka381
    @vidyanandnayaka381 3 ปีที่แล้ว +1

    Kichha sudeepa hagu avara abhimaniyinda Nimgondu salam

  • @pundalikketannavar5802
    @pundalikketannavar5802 3 ปีที่แล้ว +1

    ಸೂಪರ್ ಬಸವರಾಜ ಸರ್

  • @ಹಿಂದೂಹುಲಿಕ್ರಿಯೇಶನ್

    ಜೈ ಸಿಂಧೂರ ಲಕ್ಷ್ಮಣ 🚩 🙏 ಸೂಪರ್ ಸಾಂಗ್🦁

  • @gayatribhat1919
    @gayatribhat1919 3 ปีที่แล้ว +3

    ಜೈ ಕರ್ನಾಟಕ....ಜೈ ಲಕ್ಷ್ಮಣ್ಣ.....

    • @Typing332
      @Typing332 5 หลายเดือนก่อน

      U boya caste

  • @gopalkgopivalmki8234
    @gopalkgopivalmki8234 3 ปีที่แล้ว +1

    Valmiki huli laxmana

  • @manjunathkoujalagi9820
    @manjunathkoujalagi9820 3 ปีที่แล้ว +5

    namm hemmeya singingr
    🙏💞 jai sindura lashkmana 🔥💪

  • @Gopalmastermugada
    @Gopalmastermugada 3 ปีที่แล้ว +1

    ಬಸಣ್ಣ ಇಸ್ ಬ್ರಾಂಡ್.....💥

  • @muttuyadhalli2012
    @muttuyadhalli2012 3 ปีที่แล้ว +2

    ಕರ್ನಾಟಕದ ರಾಬಿನ್ ಹುಡ್ 🔥🔥🔥🔥

  • @dostidarbarcreation1997
    @dostidarbarcreation1997 3 ปีที่แล้ว +5

    🔥🔥🔥

  • @djnagus1973
    @djnagus1973 3 ปีที่แล้ว +6

    ಸೂಪರ್ 👌ಗೆಳೆಯ 🔥💪

  • @ukcomedyvideopmm387
    @ukcomedyvideopmm387 3 ปีที่แล้ว

    ಜೈ ಸಿಂಧೂರ ಲಕ್ಷ್ಮಣ ಜೈ ಕರ್ನಾಟಕ ಮಾತೆ

  • @mouneshdore6362
    @mouneshdore6362 3 ปีที่แล้ว +6

    ಅದ್ಭುತವಾಗಿದೆ 🙏🙏🙏🙏🙏

  • @mallumannurvalmikisongs216
    @mallumannurvalmikisongs216 3 ปีที่แล้ว +5

    ಸೂಪರ್ ಧ್ವನಿ ಸೂಪರ್ ಸಾಹಿತ್ಯ 👌

  • @ravitnayak4526
    @ravitnayak4526 3 ปีที่แล้ว +6

    ಸುಪರ್ ಅಣ್ಣ ಸಾಂಗ್ ಜೈ ಸಿಂದುರ ಲಕ್ಷ್ಮನ

  • @isappadore7913
    @isappadore7913 ปีที่แล้ว

    ⚔️ಜೈ ವಾಲ್ಮೀಕಿ ⚔️🙏ಸುಪರ್ ಸಾಂಗ್ 🙏

  • @kannadajanapad8754
    @kannadajanapad8754 3 ปีที่แล้ว +1

    Jai mahashtra jai sindur laxman

  • @siddappawalikar6948
    @siddappawalikar6948 ปีที่แล้ว

    Namma huli namma Hemme
    Jai Sindhur veer🙏🙏🔥🔥🔥