ತುಂಬಾಧನ್ಯವಾದಗಳುರಂಗನಾಥ್ಸರ್. ನೀವುಬಡಕಲಾವಿದನ ಕಷ್ಟ ಕ್ಕೆ ಸ್ಪಂದಿಸಿದರೀತಿ ಬಹಳ ಸಂತೋಷವಾಯಿತು ಅದೇ ರೀತಿ ನಮ್ಮಹೆಮ್ಮೆಯ ಕರಾವಳಿಯ ಗಂಡುಕಲೆ ಯಕ್ಷಗಾನದ ಬಗ್ಗೆ ನಿಮ್ಮ ಮತ್ತು ನಿಮ್ಮ ಸಹವರ್ತಿ ಅಭಿಮಾನ ನೋಡಿ ನಮ್ಮ ಕಲೆಯಬಗ್ಗೆ ಹೆಮ್ಮೆಆಯಿತು ಬಡಕಲಾವಿದರಿಗೆ ಮನೆ ನಿರ್ಮಾಣಮಾಡಿಕೊಡುವ ಜವಾಬ್ದಾರಿಯನ್ನು ಹೊತ್ತಿರುವ. ಯಕ್ಷಗಾನಕಲಾವಿದರಆಶಾಕಿರಣ. ಯಕ್ಷರತ್ನ. ಕರಾವಳಿಯಮುದ್ದು ಕಂದ. ಶ್ರೀ. ಪಟ್ಲ ಸತೀಶ್ಶೆಟ್ಟಿಯವರಿಗೆ ಕೋಟಿ ನಮನಗಳು. ನಿಮಗೂ. ಪಟ್ಲ ಸತೀಶ್ ಶೆಟ್ಟಿಯವರಿಗೂ ನಮ್ಮ ಆರಾಧ್ಯದೇವತೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿಯ ಅನುಗ್ರಹಸದಾ ಇರಲಿ. ನಿಮ್ಮ ಈ ಸಮಾಜ ಸೇವೆ ಹೀಗೆ ಮುಂದುವರಿಯಲಿ 🙏🙏🙏🌹🌹🌹🙏🙏🙏 🌹🌹🌹🚩🚩🚩🌹🌹🌹
ಆತ್ಮೀಯ ಪಬ್ಲಿಕ್ ಟಿವಿಯ ರಂಗನಾಥ್ ಅವರಿಗೆ ಅನಂತ ಧನ್ಯವಾದಗಳು, ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಭಾಗದಲ್ಲಿ ಹೆಚ್ಚು ಪಸರಿಸಿರುವ ಜಾನಪದ ಕ್ಕೆ ಹೊಂದಿರುವ ಕರಾವಳಿಯ ಭಾಗದ ಮನೆ ಮಾತಾಗಿರುವ ಯಕ್ಷಗಾನ ಕಲೆ, ರಾತ್ರಿ ವೇಳೆ ರಾಜ ರಾಣಿ ಮಹಾರಾಣಿ ಹಾಗೂ ಇನ್ನಿತರ ವೇಷ ಧರಿಸಿ ಜನರಿಗೆ ಮನರಂಜನೆ ನೀಡುವ ಕಲಾವಿದರು ಬೆಳಿಗ್ಗೆ ಹೊತ್ತಿನಲ್ಲಿ ದಿನಗೂಲಿ ಮಾಡಿ ಬದುಕು ಸಾಗಿಸುವ ಅದೇಷ್ಟೋ ಕಲಾವಿದರು ಇದ್ದಾರೆ ಆ ಪಟ್ಟಿಯಲ್ಲಿ ಇವರು ಕೂಡ, ಹೌದು ಕಲಾವಿದರು ಅಂದ ತಕ್ಷಣ ಅವರು ಶ್ರೀಮಂತರು ಅಂತ ಎಣಿಸ ಬೇಡಿ ಯಾಕೆಂದರೆ ಕಲಾವಿದರು ಕೇವಲ ಅವರ ಕಲಾ ಶ್ರೀಮಂತಿಕೆಯಾಗಿದ್ದರೆ ಜೀವನದಲ್ಲಿ ಬಡವರಾಗಿಯೇ ಇದ್ದಾರೆ, ಸರ್ಕಾರ ಕೂಡ ಈ ವಿಚಾರದಲ್ಲಿ ಯೋಚಿಸಿ ಯಕ್ಷಗಾನ ಮಾತ್ರ ಅಲ್ಲದೆ ಇಡೀ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಕಲೆ ಸಾಹಿತ್ಯ ಇದೆ ಅದರಲ್ಲಿ ದುಡಿಯುವ ಕಲಾವಿದರಿಗೆ ಮನೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕು ಎನ್ನುವುದು ನನ್ನ ಅಭಿಪ್ರಾಯ, ಪಬ್ಲಿಕ್ ಟಿವಿ ರಂಗನಾಥ್ ಅವರಿಗೆ ಮಂಗಳೂರು ಉಡುಪಿ ಜಿಲ್ಲೆಯ ಯಕ್ಷಗಾನ ಕಲಾವಿದರು ಹಾಗೂ ಅಭಿಮಾನಿಗಳ ಪರವಾಗಿ ಅನಂತ ಅನಂತ ಧನ್ಯವಾದಗಳು ಹೇಳೋದಕ್ಕೆ ಇಷ್ಟ ಪಡುತ್ತೇನೆ, ಜೈ ಹಿಂದ್ ಜೈ ಭೀಮ್ ಯಕ್ಷಗಾನಂ ವಿಶ್ವಗಾನಂ ❤
ಸರ್ ಇಂತೋರಿಗೆ ಸಪೋರ್ಟ್ ಮಾಡಲ್ಲ, ನಾನು ಅಷ್ಟೇ ಇಂತಹ ವಿಡಿಯೋ ನೋಡಲ್ಲ, ನಮಗೆ ಬೇಕಾಗಿರೋದು ಬರೀ ಕೆಟ್ಟದ್ದು, ಅಂದ್ರೆ ರೋಚಕತೆ ನಾನು ನನ್ನ ಬೈಕೋತೀನಿ ಸರ್, ನಿಮ್ ಈ ಕಾರ್ಯಕ್ರಮ ತುಂಬಾ ಗ್ರೇಟ್,
ನಾನು ಹೆಣ್ಣಾಗಿ ನನ್ನ 25 ನೇ ವರ್ಷಕ್ಕೆ ತಾಯಿಗೋಸ್ಕರ ಗೃಹಸಾಲ ಮಾಡಿ ಸ್ವಂತ ಸೂರು ಕಟ್ಟಿಕೊಂಡು ನೆಮ್ಮದಿಯಿಂದ ಇದ್ದೇವೆ, ಗಂಡಸರಾಗಿ ಇವರಿಗೆ ಮನೆ ಕಟ್ಟಿಕೊಳ್ಳಲು ಆಗ್ಲಿಲ್ಲವಾ.. ಪ್ರಯತ್ನ ಪಟ್ಟರೆ ಎಲ್ಲಾವೂ ಸಾಧ್ಯ.. ಇವರು ಮನಸ್ಸು ಮಾಡಿದ್ರೆ ಇಷ್ಟೋತ್ತಿಗೆ ಮಾಡ್ಕೋಬಹುದಿತ್ತು..
@sanjeethsanju9472 ನಮ್ಮ ಪರಿಸ್ಥಿತಿ ಇವರಿಗಿಂತ worst ಇತ್ತು, ಮನೆಗೆ ಮರ ಬಿದ್ದು ಏನು ಎತ್ತ ಅಂತ ಕೇಳುವ ಗತಿ ಇರ್ಲಿಲ್ಲ, ನಂಗು ನಮ್ಮನಿಗೂ, ಅದೇ ಹಠದಿಂದ ಯಾರ ಬಳಿಯೂ 1 Rs ಸಹಾಯ ಪಡೆಯದೇ ಮನೆ ಮಾಡಿಯೇ ಬಿಟ್ಟೆ, ಇವಾಗ ದುಡಿದು ಸಾಲ ತೀರಿಸ್ತಾ ಇದ್ದೆನೇ.. ನೆಮ್ಮದಿ ತುಂಬಾ ಇದೇ ಹಾಗೇ ಯಾರ ಋಣ ವೂ ಇಲ್ಲಾ ಅನ್ನೋ ಖುಷಿ ಅದಕ್ಕಿಂತ ದುಪ್ಪಟ್ಟು ಇದೇ, ಪ್ರಯತ್ನ ಪಟ್ಟರೆ ಎಲ್ಲವು ಸಾಧ್ಯ..
ತುಂಬಾಧನ್ಯವಾದಗಳುರಂಗನಾಥ್ಸರ್. ನೀವುಬಡಕಲಾವಿದನ ಕಷ್ಟ ಕ್ಕೆ ಸ್ಪಂದಿಸಿದರೀತಿ ಬಹಳ ಸಂತೋಷವಾಯಿತು ಅದೇ ರೀತಿ ನಮ್ಮಹೆಮ್ಮೆಯ ಕರಾವಳಿಯ ಗಂಡುಕಲೆ ಯಕ್ಷಗಾನದ ಬಗ್ಗೆ ನಿಮ್ಮ ಮತ್ತು ನಿಮ್ಮ ಸಹವರ್ತಿ ಅಭಿಮಾನ ನೋಡಿ ನಮ್ಮ ಕಲೆಯಬಗ್ಗೆ ಹೆಮ್ಮೆಆಯಿತು
ಬಡಕಲಾವಿದರಿಗೆ ಮನೆ ನಿರ್ಮಾಣಮಾಡಿಕೊಡುವ ಜವಾಬ್ದಾರಿಯನ್ನು ಹೊತ್ತಿರುವ. ಯಕ್ಷಗಾನಕಲಾವಿದರಆಶಾಕಿರಣ. ಯಕ್ಷರತ್ನ. ಕರಾವಳಿಯಮುದ್ದು ಕಂದ. ಶ್ರೀ. ಪಟ್ಲ ಸತೀಶ್ಶೆಟ್ಟಿಯವರಿಗೆ ಕೋಟಿ ನಮನಗಳು. ನಿಮಗೂ. ಪಟ್ಲ ಸತೀಶ್ ಶೆಟ್ಟಿಯವರಿಗೂ ನಮ್ಮ ಆರಾಧ್ಯದೇವತೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿಯ ಅನುಗ್ರಹಸದಾ ಇರಲಿ. ನಿಮ್ಮ ಈ ಸಮಾಜ ಸೇವೆ ಹೀಗೆ ಮುಂದುವರಿಯಲಿ
🙏🙏🙏🌹🌹🌹🙏🙏🙏
🌹🌹🌹🚩🚩🚩🌹🌹🌹
Ranganna also Baket
ಸೂಪರ್ 🙏👍
ರಂಗಣ್ಣ ಮನಸ್ಸು ಮಾಡಿದರೆ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ.... ❤
ಆತ್ಮೀಯ ಪಬ್ಲಿಕ್ ಟಿವಿಯ ರಂಗನಾಥ್ ಅವರಿಗೆ ಅನಂತ ಧನ್ಯವಾದಗಳು,
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಭಾಗದಲ್ಲಿ ಹೆಚ್ಚು ಪಸರಿಸಿರುವ ಜಾನಪದ ಕ್ಕೆ ಹೊಂದಿರುವ ಕರಾವಳಿಯ ಭಾಗದ ಮನೆ ಮಾತಾಗಿರುವ ಯಕ್ಷಗಾನ ಕಲೆ, ರಾತ್ರಿ ವೇಳೆ ರಾಜ ರಾಣಿ ಮಹಾರಾಣಿ ಹಾಗೂ ಇನ್ನಿತರ ವೇಷ ಧರಿಸಿ ಜನರಿಗೆ ಮನರಂಜನೆ ನೀಡುವ ಕಲಾವಿದರು ಬೆಳಿಗ್ಗೆ ಹೊತ್ತಿನಲ್ಲಿ ದಿನಗೂಲಿ ಮಾಡಿ ಬದುಕು ಸಾಗಿಸುವ ಅದೇಷ್ಟೋ ಕಲಾವಿದರು ಇದ್ದಾರೆ ಆ ಪಟ್ಟಿಯಲ್ಲಿ ಇವರು ಕೂಡ,
ಹೌದು ಕಲಾವಿದರು ಅಂದ ತಕ್ಷಣ ಅವರು ಶ್ರೀಮಂತರು ಅಂತ ಎಣಿಸ ಬೇಡಿ ಯಾಕೆಂದರೆ ಕಲಾವಿದರು ಕೇವಲ ಅವರ ಕಲಾ ಶ್ರೀಮಂತಿಕೆಯಾಗಿದ್ದರೆ ಜೀವನದಲ್ಲಿ ಬಡವರಾಗಿಯೇ ಇದ್ದಾರೆ,
ಸರ್ಕಾರ ಕೂಡ ಈ ವಿಚಾರದಲ್ಲಿ ಯೋಚಿಸಿ ಯಕ್ಷಗಾನ ಮಾತ್ರ ಅಲ್ಲದೆ ಇಡೀ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಕಲೆ ಸಾಹಿತ್ಯ ಇದೆ ಅದರಲ್ಲಿ ದುಡಿಯುವ ಕಲಾವಿದರಿಗೆ ಮನೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕು ಎನ್ನುವುದು ನನ್ನ ಅಭಿಪ್ರಾಯ,
ಪಬ್ಲಿಕ್ ಟಿವಿ ರಂಗನಾಥ್ ಅವರಿಗೆ ಮಂಗಳೂರು ಉಡುಪಿ ಜಿಲ್ಲೆಯ ಯಕ್ಷಗಾನ ಕಲಾವಿದರು ಹಾಗೂ ಅಭಿಮಾನಿಗಳ ಪರವಾಗಿ ಅನಂತ ಅನಂತ ಧನ್ಯವಾದಗಳು ಹೇಳೋದಕ್ಕೆ ಇಷ್ಟ ಪಡುತ್ತೇನೆ,
ಜೈ ಹಿಂದ್ ಜೈ ಭೀಮ್
ಯಕ್ಷಗಾನಂ ವಿಶ್ವಗಾನಂ ❤
ಯಕ್ಷಗಾನ ಪ್ರಸಿದ್ಧ ಭಾಗವತರು ಪಟ್ಲ ಸತೀಶ್ ಶೆಟ್ಟಿಯವರಿಗೆ ಕೂಡ ಅನಂತ ಅನಂತ ಧನ್ಯವಾದಗಳು ❤🎉
Sir Your way of Approaching & Presenting the problems in front of Public is Super Duper powerful
ತುಂಬಾ ಒಳ್ಳೆಯ ಕೆಲಸ ಸಾರ್ 🙏🏽
Thanks
ಸರ್ ಇಂತೋರಿಗೆ ಸಪೋರ್ಟ್ ಮಾಡಲ್ಲ, ನಾನು ಅಷ್ಟೇ ಇಂತಹ ವಿಡಿಯೋ ನೋಡಲ್ಲ, ನಮಗೆ ಬೇಕಾಗಿರೋದು ಬರೀ ಕೆಟ್ಟದ್ದು, ಅಂದ್ರೆ ರೋಚಕತೆ ನಾನು ನನ್ನ ಬೈಕೋತೀನಿ ಸರ್, ನಿಮ್ ಈ ಕಾರ್ಯಕ್ರಮ ತುಂಬಾ ಗ್ರೇಟ್,
Dhanyavadagalu. 🎉
ರಂಗನಾಥ್ sir ❤
Thanks.sir
ಶುಭ ವಾಗಲಿ ಕಲಾವಿಧರಿಗೆ.
ಸುಕವಾಗಲಿ ಅವರಿಗೆ ಸಹಕಾರ ನೀಡುವವರಿಗೆ.
Olle karyakrama
Great Mr Gaganath Sir Sri Devi Bless .
Good
ರಂಗಣ್ಣ 👍🏻
ಸೂಪರ್ ❤❤ಸರ್🌹🌹🌹
Love from kasaragod 🚩
ದನ್ಯವಾದ ರಂಗಣ್ಣ
Thank you so much Ranganna sir Sathish Shetty yavaru kalavidhara kamdhenu
👌🙏
ರಂಗಣ್ಣ ಸರ್ 🙏🏻🙏🏻🙏🏻🙏🏻🙏🏻
Good job sir Ranganath sir and Sathish Shetty sir.
Really great
Love 💞 love 💕😘😘
ಜೈ ಸತೀಶಣ್ಣ ಪಟ್ಲ ದವರೆ
wow super. nim help❤❤❤
Patla Sathishanna💥❣️
❤❤❤❤❤❤❤❤❤❤❤❤❤❤❤❤❤
Good program
Jai patla Satish shetty 🎉❤
All the best super sir
🙏🏻🙏🏻🙏🏻
🙏🙏🙏🙏🙏
Ranganna is a gem 💎
🙏🙏🙏
Gret job
Ranganna❤
Ranganath ❤
Jai Sathish Anna ❤
Good program ❤
❤
ಕಟೀಲು ಮೇಳದ ಕಲಾವಿದರು ಆನಂದ ಕಟೀಲು.
🙏
Pattler❤
Hi sir nimma jote matandabeku sir
🎉
🙏😪😭😭
ಒಮ್ಮೆ ಪಟ್ಲು ರನ್ನು ಭೇಟಿ ಮಾಡಿ
ಇದಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿ ಕೋಟ್ಯಂತರ ಜನ ಈ ದೇಶದಲ್ಲಿ ಇದ್ದಾರೆ
ಆದ್ರೆ ಇವರು ಕಲಾವಿದರು, ಈವರಿಗೆ ಇತರ ಪರಿಸ್ಥಿತಿ 🥲
Addakke Nivu votu Hakuvudu Congress Mane Katti Koduvud Kerala Waynad
Ibbaru dhudiyuvaga olleya jeevana.... Makkalu kooda illa.... Sakagodilla anthi 900 sambala+ nimma vyapara+ auto badige.... Nanna prakara nimma aaramada jeevana... Nemmadi badhuku....
@@ananthanu4975 ಮನೆ ಗಟ್ಟಿ ಇದ್ದರೆ ಆರಾಮ ಜೀವನ..ಮನೆ ಗಟ್ಟಿ ಇಲ್ಲದಿದ್ದರೆ? ಚಿಕ್ಕ ಮನೆ ಕಟ್ಟೋಕೂ ೨೦ ಲಕ್ಷದ ಮೇಲೆ ಬೇಕು ಈಗಿನ ಕಾಲದಲ್ಲಿ
Arga avu athin 2nd madine
Anand Kateel
Justice for Soujanya
Kammi aytu patla bagge heliddu ..bhagavatarada patla Sathish shetttiyavaru kalavidara baalige belaku aadaravru..ranganath sir ge gottilla da vishaya irabhdu mangaloorina sakashtu Jana avara samashte yalli udyogya madta iddare.. avara bagge helalikke hodre adu tumba dodda vishaya ..smaajika jaala taana dalli hudukidare khandita siguttade..kalavidara paalige aasha kirana ashte.mostly patlara gamankke bandilla annisutte ee kalavidara paristiti .avaru kooda kateelu meladalli digvijaya sadhisidavru..
Ee kalavidarannu huduki kottidde saaku mattenu sahaya beda eenuva yaksha durva avara maatinalli gourava mattu saya hastadta guna yeddu kanuttide ..ondu soochane yakshagaana kalvidaru tumba Jana iddare aartika paristiti ge oalgadavru dayamaadi anatravru ee tv vaaginige hoguva modalu trast na samkarisi avaru khandita vaayigoo nimge sahaya madiye teetuttare trast iruvude adakkaagi kalavidara baalige belakagi iruvudu ..avaralli koti koti illadiddroo ,tuttu annavannoo kalavidarige tegediduva mahanubahva patla and team ..
ಆಸರನ್ನನವರು ಸಹಾಯ ಮಾಡುದಿಲ್ಲವೇ?
ಅವರು ಯಾರಿಗೆ ಹೆಲ್ಪ್ ಮಾಡ್ತಾರೆ temple nali ತಟ್ಟೆ thumba ಹಣ ಬೀಳ್ತದೆ ಆದ್ರೂ ಬಡವರಿಗೆ ಕೊಡುಡಿಲ
Paapa
😢
Avrige adu 2 dne maduve
Nanu Yakshagana,NCC, RSS alli idde, Amele Hotel tailoring allu idde, nan hatra complete proofs ide.i am from Udupi. Mumbai hogidde Duddu illade , amele vapasu bandu MBA finance odide. Nam appa chikkappa tirupati temple anta heli bittu mosa madidru.
ರಂಗವನ್ನು ಬಿಟ್ಟು .ವೇಷ ಧರಿಸಿ ಇದಕ್ಕೆಲ್ಲ ...ಬರುವುದು ಕಲೆಗೆ ಹಾಗು ಇನ್ನೊಬ್ಬ ಕಲಾವಿದನಿಗೆ ಮಾಡುವ ಅವಮಾನ ಅನ್ನಿಸುತ್ತೆ .
Arega buddedie jokula undu undu
Andye ereg yencha gothu
ನಾನು ಹೆಣ್ಣಾಗಿ ನನ್ನ 25 ನೇ ವರ್ಷಕ್ಕೆ ತಾಯಿಗೋಸ್ಕರ ಗೃಹಸಾಲ ಮಾಡಿ ಸ್ವಂತ ಸೂರು ಕಟ್ಟಿಕೊಂಡು ನೆಮ್ಮದಿಯಿಂದ ಇದ್ದೇವೆ, ಗಂಡಸರಾಗಿ ಇವರಿಗೆ ಮನೆ ಕಟ್ಟಿಕೊಳ್ಳಲು ಆಗ್ಲಿಲ್ಲವಾ.. ಪ್ರಯತ್ನ ಪಟ್ಟರೆ ಎಲ್ಲಾವೂ ಸಾಧ್ಯ.. ಇವರು ಮನಸ್ಸು ಮಾಡಿದ್ರೆ ಇಷ್ಟೋತ್ತಿಗೆ ಮಾಡ್ಕೋಬಹುದಿತ್ತು..
Madam nimge ಸಿಕ್ಕಷ್ಟು sulabhavagi avrge loan sigudilla aytha.. obrige nimminda ole math helde idru parvagilla kettadu helbedi avrge kateeleshwari e daree thorsi irbodu
Loan madidre saka theerslike daree bekalva auto odisi avr hege hana ulisi loan kattodu .. jeevna kastadalli irodke bandirthre yaru tvge bandu kulithkoludila 1chikka manegoskara
Adre yellara paristiti onde thara eralla madam
ಕಾಲ ಕೂಡಿ ಬರದೆ ಏನೂ ಆಗಲ್ಲ..
@sanjeethsanju9472 ನಮ್ಮ ಪರಿಸ್ಥಿತಿ ಇವರಿಗಿಂತ worst ಇತ್ತು, ಮನೆಗೆ ಮರ ಬಿದ್ದು ಏನು ಎತ್ತ ಅಂತ ಕೇಳುವ ಗತಿ ಇರ್ಲಿಲ್ಲ, ನಂಗು ನಮ್ಮನಿಗೂ, ಅದೇ ಹಠದಿಂದ ಯಾರ ಬಳಿಯೂ 1 Rs ಸಹಾಯ ಪಡೆಯದೇ ಮನೆ ಮಾಡಿಯೇ ಬಿಟ್ಟೆ, ಇವಾಗ ದುಡಿದು ಸಾಲ ತೀರಿಸ್ತಾ ಇದ್ದೆನೇ.. ನೆಮ್ಮದಿ ತುಂಬಾ ಇದೇ ಹಾಗೇ ಯಾರ ಋಣ ವೂ ಇಲ್ಲಾ ಅನ್ನೋ ಖುಷಿ ಅದಕ್ಕಿಂತ ದುಪ್ಪಟ್ಟು ಇದೇ, ಪ್ರಯತ್ನ ಪಟ್ಟರೆ ಎಲ್ಲವು ಸಾಧ್ಯ..
Sir.nanu.nimma.dodda.abimani....kateelu.amma.nimma.mukathara.pattala.sir.mukanthana...ivarige...bharavaseya.belaku.mudisidhira....kateelammana.ashiirvadha.sadha.nimmele.irali....nimma.praogrammannu.nodidha.namagu.sadha.kateelammana.srirakshe.irali❤
Sir Your way of Approaching & Presenting the problems in front of Public is Super Duper powerful
🙏
🙏🙏
Arga avu athin 2nd madine
😢
❤
❤
🙏🙏🙏