ಗ್ಯಾರೇಜ್ ಗಂಗಾ | Garage Ganga | Sandeepsm | Cute Love story | funny love story

แชร์
ฝัง
  • เผยแพร่เมื่อ 4 ต.ค. 2024
  • ಗ್ಯಾರೇಜ್ ಗಂಗಾ | Garage Ganga | Sandeepsm | Cute Love story | funny love story #uttarkarnataka
    #uttarkarnataka #sandeepsm #javarimandi
    ಗ್ಯಾರೇಜ್ ಗಂಗಾ….!
    ಎಲ್ಲ ನನ್ನ ಪ್ರೀತಿಯ ಜವಾರಿ ಮಂದಿ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮಸ್ಕಾರ್ರಿ ಪಾ,🙏
    ನಮ್ಮ ತಪ್ಪುಗಳನ್ನು ಕೆಳಗ ಕಾಮೆಂಟ್ ನ್ಯಾಗ ತಿಳಿಸ್ರಿ.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.🥰
    ಮಸ್ತ ಮಸ್ತ ಕಾಮಿಡಿ ಮಡ್ತವಿ, ನಿಮ್ಮನ್ನು ನಗಿಸಾಕ ಟ್ರೈ ಮಾಡ್ತವಿ, ವಿಡಿಯೋ ನೋಡ್ರಿ 😍
    ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪೆಟ್ಟನ ಬರ್ತದ ನಿಮಗ.
    ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
    ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂
    Aartist
    Sandeep sm
    Vanu patil
    Mallikarjun
    Camera work
    Vinayak
    TeamSandeepsm
    sandeepsm #uttarkarnataka #sandeepsm #javarimandi

ความคิดเห็น • 286

  • @javarimandi
    @javarimandi  8 หลายเดือนก่อน +85

    ವೀಡಿಯೊ ನೋಡ್ರಿ , ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 ತಪ್ಪ ಇದ್ರ ಹೆಳ್ರಿ ತಿದ್ದಿಕೊಂತವಿ 🙏🙏🙏

    • @pacchidoddannavar5
      @pacchidoddannavar5 8 หลายเดือนก่อน +5

      ಪೂರ್ತಿ ನೋಡಿ ಮಾಡ್ತೇವಿ ಪಾ

    • @MUTTULKP
      @MUTTULKP 8 หลายเดือนก่อน +3

      Anna riply madi anna

    • @SrikanthilkalaSrikanthilkala
      @SrikanthilkalaSrikanthilkala 8 หลายเดือนก่อน +3

      Supar edide ri ❤️

    • @TipoanbaT
      @TipoanbaT 8 หลายเดือนก่อน +1

      Um

    • @hemanthnnevergiveup
      @hemanthnnevergiveup 8 หลายเดือนก่อน +1

      Chalo Ada ri

  • @avcreations7802
    @avcreations7802 8 หลายเดือนก่อน +125

    ಇವ್ನೌನ್ ವನು ಮೇಲೆ ಯಾರ್ ಯಾರ್ಯಾರಿಗೆ ಕ್ರಶ್ ಆಗಿದೆ ಅನ್ನೋರು ಲೈಕ್ ಮಾಡಿ ಮಹಾ ಪ್ರಭುಗಳೇ 😂

  • @MsSarvesh143
    @MsSarvesh143 8 หลายเดือนก่อน +23

    ಗ್ಯಾರೇಜ್ ಗಂಗಾ ಹಿಂಗಾ ಮುಂದವರಿಲಿ, ಡೈಲಾಗ್ಸೆಲ್ಲ ಸುಪರಾಗಿದಾವೆ ಕಥೆ ಸಕ್ಕತ್ತಾಗಿದೆ ಬ್ರೊ ಮುಂದುವರೆಯಲಿ, ಕಾಯುವೆ ಮುಂದಿನ ಭಾಗಗಳನ್ನ ...

  • @rameshhanagi4918
    @rameshhanagi4918 8 หลายเดือนก่อน +33

    ನಿಮ್ಮ ಜೋಡಿ ಸೂಪರ್ ಶಾಯರಿ ಹೇಳೋ ಮುಂದ ಬ್ಯಾಗ್ರೌಂಡ್ ಮ್ಯೂಸಿಕ್ ತುಂಬಾ ಇಷ್ಟ ಆಯ್ತು ಅಲ್ಲಿಯ ರಿಯಾಕ್ಷನ್ ಮುಖದಲ್ಲಿ ಭಾವನೆಗಳ ತುಂಬಾ ಇಷ್ಟ ಆಯ್ತು 💐🌹👌👏

  • @lingaamaravathi1835
    @lingaamaravathi1835 8 หลายเดือนก่อน +9

    ಜೋಡಿ ಸೂಪರ್ ಅಕ್ಕ

  • @doddayyahhiremath
    @doddayyahhiremath 8 หลายเดือนก่อน +15

    ವಾವ್ ಸೂಪರ್ ವನು ಅಕ್ಕ ಸಂದೀಪ್ ಅಣ್ಣಾ ನಿಮ್ಮ ಜೋಡಿ ಸೂಪರ್

  • @mallikarjunarmy
    @mallikarjunarmy 8 หลายเดือนก่อน +15

    ನೀಮ್ಮ ಮೇಲೆ ಯಾಕೂ ನಮಗ ಅನುಮಾನ ಬರತಾದ😂😂 ನೀಮ್ಮ ಇಬ್ಬರ ನಡುವೆ ಎನೂ ನಡೀಯಾತಾದ😂😂

  • @chandub4027
    @chandub4027 8 หลายเดือนก่อน +7

    ಬೆಂಕಿ , ಸಂದೀಪ್ ಮತ್ತು ವನು ಇಬ್ಬರದೂ ಜೋಡಿ, ಟ್ಯಾಕ್ಟ್ರೆರ್ ಟೇಲರ್ ಬಾಡಿ ಇದಂಗ ದೋಸ್ತ್, super acting both r u,

  • @sanu9708
    @sanu9708 8 หลายเดือนก่อน +15

    Love from haveri 😊❤my favorite jodi sandeep anna and vanu akka 😊❤ always support 🎉

  • @Vinodreddy-123
    @Vinodreddy-123 8 หลายเดือนก่อน +4

    ವನು ನೀ ಬೆಂಕಿ ಅದಿವಾ ❤

  • @gaja2680
    @gaja2680 8 หลายเดือนก่อน +17

    ಭಾಗ 2 ಬೇಗ ಬರ್ಲಿ ✨waiting........

  • @josefvijay6837
    @josefvijay6837 8 หลายเดือนก่อน +5

    Vanu patil always rocking sandeep sir

  • @jayannakotti
    @jayannakotti 8 หลายเดือนก่อน +5

    ಚಲುವಿನ ಚಿತ್ತಾರ ಎರಡೆನೆ ಭಾಗ ನೊಡಿದಂಗೆ ಅಯ್ತು ನಿಮ್ಮ ಜೋಡಿ ಚನ್ನಾಗಿದೆ ನೀವು ಯಾಕೆ ಒಂದು ಸಿನಿಮಾ ಮಾಡಬಾರದು ನೋಡಿ ಪ್ರಯತ್ನ ಮಾಡಿ

  • @dbossmainusmainus6882
    @dbossmainusmainus6882 7 หลายเดือนก่อน +1

    D BOSS ❤️ ಡೈಲಾಗ್ ಸೂಪರ್ ಅಕ್ಕ ಬೆಂಕಿ

  • @sharanu4444
    @sharanu4444 8 หลายเดือนก่อน +1

    ಸಂದೀಪ & ವನು ನಿಮ್ಮ ಅಭಿನಯ ಸೂಪರ್ಬ್

  • @PrajwalPrajwalc35
    @PrajwalPrajwalc35 8 หลายเดือนก่อน +7

    ಗ್ಯಾರೇಜ್ ಗಂಗಾ ಸೂಪರ್❤😂

  • @GurunathArer
    @GurunathArer 4 หลายเดือนก่อน

    ಗಂಗಾ ಸೂಪರ

  • @vittalm3860
    @vittalm3860 8 หลายเดือนก่อน +3

    💫ಅಣ್ಣಾ ನಿಮ್ಮ ಫಸ್ಟ್ ಲವ್ ಸ್ಟೋರಿ ಹೆಂಗ ಸ್ಟಾರ್ಟ್ ಆಯಿತು ಅಣ್ಣಾ ...ಬೇಗ ಆ ವಿಡಿಯೋ ಅಪ್ಲೋಡ್ ಮಾಡಿ ಅಣ್ಣಾ✨ ನಿಮ್ಮ ಸ್ಟೋರಿ ಅಂತು ಬೆಂಕಿ 🔥 ಇರುತ್ತೆ.. ವಿಡಿಯೋ ಅಂತು ಸೂಪರ್ 👌👌🥰

  • @venkateshlamani7331
    @venkateshlamani7331 8 หลายเดือนก่อน +8

    ಇಬರದು ಜೋಡಿ ಸೂಪರ್ ❤

  • @josefvijay6837
    @josefvijay6837 8 หลายเดือนก่อน +2

    Sandeep sir kavana supper y vanu patil not impress sandeep sir

  • @dharmajadar7273
    @dharmajadar7273 8 หลายเดือนก่อน +2

    ಸಂದೀಪ ನೀನ್ ನನ್ನ ಲೈಫ್ ನಲ್ಲಿ ಶನಿ ಮಹಾತ್ಮಾ ಆಗ್ಬಿಟ್ಟೆ ಕಣಪ್ಪಾ ( ಜಸ್ಟ್ ಫಾರ್ ಗೂಗ್ಲಿ )❤️❤️❤️ ಗಂಗಾ ಗ್ಯಾರೇಜ್ 👌👌👌👌 ಒಳ್ಳೇದಾಗ್ಲಿ ❤❤

  • @Born2fight4164
    @Born2fight4164 8 หลายเดือนก่อน +2

    ನಮ್ ಸಿದ್ದೇಶ್ವರ ಗ್ಯಾರೇಜ್ 😂😂

  • @chandumailare587
    @chandumailare587 7 หลายเดือนก่อน +1

    Le Bhai I am from Hyderabad ....I like your acting 👍

  • @ShirajMullanavar
    @ShirajMullanavar 4 หลายเดือนก่อน

    Anna super Anna congratulations ede Tara innastu stories haki Anna 😔😔😔

  • @MahadevappaBanakar-h5f
    @MahadevappaBanakar-h5f 8 หลายเดือนก่อน +2

    👌👌

  • @kumarappak4558
    @kumarappak4558 8 หลายเดือนก่อน +1

    D Boss❤

  • @LocalleaderJeevak
    @LocalleaderJeevak 5 หลายเดือนก่อน

    D boss dialog benki akka❤❤❤❤

  • @MarutiPatil-gj7ry
    @MarutiPatil-gj7ry 8 หลายเดือนก่อน +6

    ಹುಲಿ ಪಸ್ಟ ಲೈಕ ನಾನೇ ಮಾಡಿದು

  • @shivarajkumar.p5170
    @shivarajkumar.p5170 6 หลายเดือนก่อน

    Superb 👌👌👌👌

  • @Dacchuram
    @Dacchuram 7 หลายเดือนก่อน

    4.40 jai D Boss 🥰✨

  • @VeereshBasavanna-zf7mq
    @VeereshBasavanna-zf7mq 8 หลายเดือนก่อน +1

    She is so cute

  • @josefvijay6837
    @josefvijay6837 8 หลายเดือนก่อน +1

    Vanu patil hindi misrita kannada slang supper sandeep sir

  • @anandnarchi759
    @anandnarchi759 8 หลายเดือนก่อน

    Super 🎉

  • @siddugaming2849
    @siddugaming2849 8 หลายเดือนก่อน +2

    4:47 ಕ್ಕೆ ವಿಡಿಯೋ ಅಪ್ಲೋಡ್ ಮಾಡಲು ಕಾರಣ ಏನು

  • @PATIL1536
    @PATIL1536 8 หลายเดือนก่อน

    Super ganga ninu super ninna acting nuuuu super sandip bro super taking ❤❤❤❤❤

  • @DevuMadar-uj3zc
    @DevuMadar-uj3zc 8 หลายเดือนก่อน

    👍🔥🔥🔥

  • @devendrapochi9861
    @devendrapochi9861 8 หลายเดือนก่อน +1

    Anna first comment nande vanu akka super

  • @RamaSarur
    @RamaSarur 8 หลายเดือนก่อน +1

    Akka video maatra ultimate ❤

  • @Ksrtc_athani_ka_71_
    @Ksrtc_athani_ka_71_ 7 หลายเดือนก่อน

    Anna nim Jodi mast ada madvi agi bidrii namg nimna Jodiyagi nodud esta ayti 😊😊

  • @HarishaHari-tq9fx
    @HarishaHari-tq9fx 8 หลายเดือนก่อน +2

    ನಿಮ್ಮಿಬ್ಬರ ಜೋಡಿ ಸೂಪರ್

  • @dnyanadevsr2103
    @dnyanadevsr2103 8 หลายเดือนก่อน +1

    Mallu brother 🎉🎉🎉🎉🎉 yenu acting nindu kaale avaru yenoo story helakatal baaya muchakonda modalu kelap Dani milk kuditira milk kuditira milk kuditira milk kuditira annoo dailog super aadastu episode begaa begaa barali

  • @ilayiwalikar1400
    @ilayiwalikar1400 8 หลายเดือนก่อน

    Super

  • @bhimunayak8399
    @bhimunayak8399 8 หลายเดือนก่อน +1

    ಅಣ್ಣ ಕೋಲಾರ ಚಿನ್ನದ ಗಣಿ ಬಂದಾಗೆಯಿತಿ ನೀನು ನಮ್ಮ ಹಟ್ಟಿ ಚಿನ್ನದ ಗಣಿ ಬಗ್ಗೆ ಹೇಳು

  • @Shivarajhoogar
    @Shivarajhoogar 7 หลายเดือนก่อน

    ಗ್ಯರೇಜ ಗಂಗಾ ಸೂಪರ್

  • @mallappam-li8tx
    @mallappam-li8tx 7 หลายเดือนก่อน

    🔥🔥🔥🔥

  • @arunaulli7184
    @arunaulli7184 8 หลายเดือนก่อน +1

    Vanu's acting is so so sweet dialogues are very clear clarity so nc both of u looking like made for each other god bless u.😅😅😅😅😅😅😅😅😅

  • @parmeshparmesh1352
    @parmeshparmesh1352 7 หลายเดือนก่อน

    Jodi super akka

  • @channuhirakannavar887
    @channuhirakannavar887 8 หลายเดือนก่อน +2

    ❤vanu akka❤❤💝💝💝

  • @yogishyogi7433
    @yogishyogi7433 8 หลายเดือนก่อน +1

    ಒಳ್ಳೇದು ಆಗಲಿ ನಿಮ್ಮ ಪ್ರಯತ್ನಕ್ಕೆ

  • @AmbreshKamble-ur2rm
    @AmbreshKamble-ur2rm 8 หลายเดือนก่อน

    ಪಾರ್ಟ್ 2 ವೆಂಟೀಗ್ ❤

  • @Vrunda-x1n
    @Vrunda-x1n 7 หลายเดือนก่อน

    Mast

  • @shilpawalikar9904
    @shilpawalikar9904 7 หลายเดือนก่อน

    ❤❤ ಮತ್ತೆ ನಿಮ್ಮ ಜೋಡಿಯಾಗಿ ನೋಡಿದಕ್ಕೆ ನನಗೆ ತುಂಬಾ ಖುಷಿ ಆಯಿತು ಅಕ್ಕ and ಮಾಮ ❤❤ ಇದೆ ತರ ವೀಡಿಯೋ ಮಾಡಿ ನೀವು ಇಬ್ಬರು 😍😍 ನಾ ಕಾಯುತ್ತಾ ಇದೆ ಯಾವಾಗ ನೀವು ವೀಡಿಯೋ ಹಾ ಕತ್ತೀರಿ ಅಂತ ❤❤ love you ಜೋಡಿ ❤❤

  • @UTTARKANNADIGA82
    @UTTARKANNADIGA82 8 หลายเดือนก่อน

    ಹೊಸ ಪ್ರಯತ್ನ ಅದ್ಭುತ ವಾಗಿದೆ.

  • @basavarajkanakagiribasavar4663
    @basavarajkanakagiribasavar4663 7 หลายเดือนก่อน

    Gangaa acting 🔥

  • @NingrajBNNingrajBN
    @NingrajBNNingrajBN 8 หลายเดือนก่อน +1

    ಅಣ್ಣ ಪಾರ್ಟ್ 2 ಯಾವಾಗ ಬರುತ್ತೆ ನಂಗ್ ತಡಿಯಕ ಆಗವತು ಅಣ್ಣ 🥰🥰🥰 ವಿಡಿಯೋ ಸೂಪರ್ ಅಣ್ಣ ❤❤❤

  • @ganeshbmpujarganeshbmpujar5201
    @ganeshbmpujarganeshbmpujar5201 8 หลายเดือนก่อน +1

    Sister Acting Super ❤❤

  • @shashankhonnatti6553
    @shashankhonnatti6553 8 หลายเดือนก่อน +1

    Benki baya..❤️❤️❤️

  • @lightofeducation6323
    @lightofeducation6323 8 หลายเดือนก่อน +1

    ❤ waiting for part 2

  • @Manjug-cd1tq
    @Manjug-cd1tq 7 หลายเดือนก่อน

    Super jodi

  • @Shiva__sj
    @Shiva__sj 8 หลายเดือนก่อน +1

    ಬೆಂಕಿ ಲೇ ಅಪ್ಪಾ 😂😅😅😅

  • @VishwajeetsdYouTubechannel
    @VishwajeetsdYouTubechannel 8 หลายเดือนก่อน

    ❤❤❤❤❤❤

  • @BabuAnthi-lx9pb
    @BabuAnthi-lx9pb 8 หลายเดือนก่อน +1

    ನಿಮ್ಮ ಜೋಡಿ ಸೂಪರ್ ಬ್ರೋ. ನೀವಿಬ್ರು ಯಾಕ ಮದುವೆ ಆಗಬಾರದು

  • @ManjunarhGm
    @ManjunarhGm 8 หลายเดือนก่อน +1

    ಸಂದಿ ಅನ್ನೋ ಮಾತಿದೆಯಲ್ಲ ವನು ಅವರ ತುಂಬಾ ಚೆನ್ನಾಗಿ ಬರುತ್

  • @basavarajmuddapur9964
    @basavarajmuddapur9964 8 หลายเดือนก่อน +1

    The best story ❤️❤️❤️💯💯

  • @shivushivaraj227
    @shivushivaraj227 8 หลายเดือนก่อน

    Spr

  • @virabala6130
    @virabala6130 8 หลายเดือนก่อน +1

    Superrr ❤

  • @vasudevakulakarni918
    @vasudevakulakarni918 7 หลายเดือนก่อน

    ❤❤

  • @manjuU-s4n
    @manjuU-s4n 8 หลายเดือนก่อน

    ಮಲ್ಲಿಕಾರ್ಜುನ್ ಐ ಲವ್ ಯು 😘😘❤

  • @rajushankarhunachale7548
    @rajushankarhunachale7548 8 หลายเดือนก่อน

    ಸುಪರ 200% ಸುಪರ

  • @adeshahugar1141
    @adeshahugar1141 8 หลายเดือนก่อน

  • @ManjuthasillinManjuthasi-gy8og
    @ManjuthasillinManjuthasi-gy8og 8 หลายเดือนก่อน

    ಸೂಪರ್ ಬ್ಯೂಟಿಫುಲ್ ಕಾಮಿಡಿ 😂🙏👌

  • @manjunathimmadi8641
    @manjunathimmadi8641 8 หลายเดือนก่อน

    ಸೂಪರ ....

  • @HaleshgoudaPatil
    @HaleshgoudaPatil 8 หลายเดือนก่อน +1

    Part 2 beka pa anna jaldi

  • @manjugosabal309
    @manjugosabal309 8 หลายเดือนก่อน

    Sandeep anna benki ni ❤❤ jodi super ❤

  • @pundalikbasaragi1525
    @pundalikbasaragi1525 8 หลายเดือนก่อน

    🎉🎉🎉🎉

  • @_ashok_edits_
    @_ashok_edits_ 8 หลายเดือนก่อน +1

    Nice and super ❤❤ waiting for second part ❤

  • @Dhruva-d3m
    @Dhruva-d3m 7 หลายเดือนก่อน

    ವನು ಮಸ್ತ್ ಬೆಂಕಿ ಅದ್ಯಾಲ ಪಾ ಅವ್ನನೌನ್ ❤️💥

  • @prasannagowda5130
    @prasannagowda5130 8 หลายเดือนก่อน

    ❤🎉❤

  • @Ybhk677
    @Ybhk677 8 หลายเดือนก่อน

    👍

  • @ZafarKhan-kq9vr
    @ZafarKhan-kq9vr 7 หลายเดือนก่อน

    Superb short movies❤

  • @DBossAdda866
    @DBossAdda866 8 หลายเดือนก่อน

    Nimge holedhagle ❤😊 jai D BOSS ❤️🥳😊

  • @balukanawade1884
    @balukanawade1884 7 หลายเดือนก่อน

    Sandeep and team best comedy actor recently viewed many videos like ganga role appreciate this team hard work future Uttar Karnataka comedians
    Congrats 🎉 team

  • @ravipattar7809
    @ravipattar7809 7 หลายเดือนก่อน

    ಸೂಪರ್ ಜೋಡಿ ಸರ್

  • @SabannaNayak-u1z
    @SabannaNayak-u1z 6 หลายเดือนก่อน

    🤗

  • @lakhanbssikkalagar4228
    @lakhanbssikkalagar4228 8 หลายเดือนก่อน

    Super nice Anna video

  • @hanumeshab1309
    @hanumeshab1309 8 หลายเดือนก่อน +1

    Episode 1❤ waiting all episodes

  • @ajaysarthi3260
    @ajaysarthi3260 8 หลายเดือนก่อน +2

    Haveri queen vanu❤

  • @ravichandragotur
    @ravichandragotur 8 หลายเดือนก่อน

    Supar ❤

  • @kannad__editor
    @kannad__editor 8 หลายเดือนก่อน

    Dboss dilogue ❤

  • @mahadevmetagudd4957
    @mahadevmetagudd4957 8 หลายเดือนก่อน +1

    Vanuu matr 🔥🔥🔥

  • @user-Manjula23.
    @user-Manjula23. 8 หลายเดือนก่อน

    ಸೂಪರ್ 👍

  • @manjunathkoppad4224
    @manjunathkoppad4224 8 หลายเดือนก่อน +2

    ಮಸ್ತ್

  • @hanamasagar9176
    @hanamasagar9176 8 หลายเดือนก่อน

    ನೀಮ ಇಬ್ಬರುದ ಸೂಪರ್ ಜೋಡಿ

  • @mrvdilwala3302
    @mrvdilwala3302 8 หลายเดือนก่อน

    ಸೂಪರ್ ಸೂಪರ್ ಬ್ರೋ 👌👌👌👌

  • @josefvijay6837
    @josefvijay6837 8 หลายเดือนก่อน +1

    Duration tumbha kammi ayitu sandeep sir minimum 15 to 20 minutes erali sir

  • @basavarahbangi3772
    @basavarahbangi3772 8 หลายเดือนก่อน

    Super Jodi 🎉🎉

  • @ShrikanthMalipatel
    @ShrikanthMalipatel 8 หลายเดือนก่อน +2

    ಮಸ್ತ್ ಅಯ್ತಿ🔥🔥🔥🔥🔥😎😎

  • @vijaykumarkolagerikannadak3058
    @vijaykumarkolagerikannadak3058 8 หลายเดือนก่อน

    Benki bhai

  • @moulapaula5644
    @moulapaula5644 8 หลายเดือนก่อน

    Dove ganga 😂

  • @manjuU-s4n
    @manjuU-s4n 8 หลายเดือนก่อน

    Superrrr ❤😂