HR Ranganath Briefs About PM Modi's Independence Day Speech | Public TV

แชร์
ฝัง
  • เผยแพร่เมื่อ 29 ธ.ค. 2024

ความคิดเห็น • 449

  • @indian8948
    @indian8948 2 ปีที่แล้ว +154

    ಭಾರತದ ಪ್ರತಿಯೊಬ್ಬ ಪ್ರಜೆಗೂ, 75ನೇ ಸ್ವಾತಂತ್ರ್ಯೋತ್ಸವದ ಶುಭಾಷಯಗಳು...🎆🎇🙏

  • @legenddon7837
    @legenddon7837 2 ปีที่แล้ว +124

    ಮಾನ್ಯ ಪ್ರಧಾನಿಯವರ ಭಾಷಣದ ಸಾರಾಂಶವನ್ನು ಕನ್ನಡದಲ್ಲಿ ಸಂಕ್ಷಿಪ್ತವಾಗಿ, ಸ್ಪಷ್ಟವಾಗಿ ತಿಳಿಸಿದ್ದಕ್ಕಾಗಿ ರಂಗಣ್ಣ ಹಾಗೂ ತಂಡಕ್ಕೆ ಧನ್ಯವಾದಗಳು.
    ೭೫ ನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🙏 🇮🇳🇮🇳🇮🇳🇮🇳🇮🇳

  • @ahambrahmasmi2477
    @ahambrahmasmi2477 2 ปีที่แล้ว +118

    ಹಾರಿಸೋಣ ಮನೆ ಮನೆಗೂ ನಮ್ಮ ಹೆಮ್ಮೆಯ ತ್ರಿವರ್ಣ
    ಜೈ ಕರ್ನಾಟಕ ಮಾತೆ 💛❤️ ಜೈ ಭಾರತಾಂಬೆ 🇮🇳

  • @balachandrakm3028
    @balachandrakm3028 2 ปีที่แล้ว +70

    ನನ್ನ ದೇಶ ನನ್ನ ಹೆಮ್ಮೆ. ಜೈ ಹಿಂದ್ ಜೈ ಭಾರತ್.🙏

  • @odaadu-4463
    @odaadu-4463 2 ปีที่แล้ว +126

    ಹರ್ ಘರ್ ತಿರಂಗ ಅಲ್ಲ ನಮ್ಮ ಕನ್ನಡದಲ್ಲಿ ಹೇಳಿ ಮನೆ ಮನೆಗೂ ತ್ರಿವರ್ಣ 🇮🇳 ಜೈ ಕನ್ನಡಾಂಬೆ ಜೈ ಭಾರತಾಂಬೆ

    • @chandrashekar-kg7oi
      @chandrashekar-kg7oi 2 ปีที่แล้ว +3

      👌🏻👌🏻👌🏻

    • @cinephilever
      @cinephilever 2 ปีที่แล้ว

      @@punarvacare3046 ನಿರಪುರಿ 😂😂😂

    • @ahambrahmasmi2477
      @ahambrahmasmi2477 2 ปีที่แล้ว +17

      ಹೌದು ನಮ್ಗೆ ನಮ್ಮ ದೇಶ ಎಷ್ಟು ಮುಖ್ಯನೋ ಹಾಗೆ ನಮ್ಮ ನಾಡು ನಮ್ಮ ಭಾಷೇನು ಅಷ್ಟೇ ಮುಖ್ಯ 💛❤️

    • @s.s.6474
      @s.s.6474 2 ปีที่แล้ว +6

      Kela sandarbhadalli bhashe mukhyavalla bhavane mukhya ...

    • @vinaykumarshetty1345
      @vinaykumarshetty1345 2 ปีที่แล้ว +4

      Sir nija, adre pm yella.bashe yelli heloke agitta
      Yochane madi, karnatakadalli yes kannada mukya, adre idi deshakke ondu bashe beku alwa sir

  • @ekvishwaas6347
    @ekvishwaas6347 2 ปีที่แล้ว +36

    ಜೈಭಾರತ್! ಜೈಮೋದೀಜಿ!

  • @srinidhi7140
    @srinidhi7140 2 ปีที่แล้ว +64

    ಏರುತಿಹುದು ಹಾರುತಿಹುದು
    ನೋಡು ನಮ್ಮ ಬಾವುಟ
    ತೋರುತಿಹುದು ಹೊಡೆದು ಹೊಡೆದು
    ಬಾನಿನಗಲ ಪಟ ಪಟ
    ಕೇಸರಿ ಬಿಳಿ ಹಸಿರು ಮೂರು
    ಬಣ್ಣ ನಡುವೆ ಚಕ್ರವು
    ಸತ್ಯ ಶಾಂತಿ ತ್ಯಾಗ ಮೂರ್ತಿ
    ಗಾಂಧಿ ಹಿಡಿದ ಚರಕವು
    ಇಂಥ ಧ್ವಜವು ನಮ್ಮ ಧ್ವಜವು
    ನೋಡು ಹಾರುತಿರುವುದು
    ಧ್ವಜದ ಶಕ್ತಿ ನಮ್ಮ ಭಕ್ತಿ
    ನಾಡಗುಡಿಯ ಮೆರೆವುದು
    ಕೆಂಪು ಕಿರಣ ತುಂಬಿ ಗಗನ
    ಹೊನ್ನ ಬಣ್ಣವಾಗಿದೆ
    ನಮ್ಮ ನಾಡ ಗುಡಿಯ ಬಣ್ಣ
    ನೋಡಿರಣ್ಣ ಹೇಗಿದೆ
    - ಕಯ್ಯಾರ ಕಿಞ್ಞಣ್ಣ ರೈ

  • @laxmanhw143
    @laxmanhw143 2 ปีที่แล้ว +54

    I proud i am 🇮🇳I🇮🇳N🇮🇳D🇮🇳I🙏A🇮🇳N🇮🇳

    • @nannunannu9526
      @nannunannu9526 2 ปีที่แล้ว

      Raganna ninu natga

    • @vasanthkumarshenoy3247
      @vasanthkumarshenoy3247 2 ปีที่แล้ว

      @@nannunannu9526Bharathn matha Jai Hind Jai

    • @dhanyakharajola5671
      @dhanyakharajola5671 2 ปีที่แล้ว +1

      Jai congress e British ra sarkara ero varegu nau atanthra ragerutheve bjp atao

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 2 ปีที่แล้ว +57

    ಮನೆ ಮನೆಗೂ ತ್ರಿವರ್ಣ 🇮🇳 ಜೈ ಭಾರತಾಂಬೆ 🇮🇳

  • @arjunfk8946
    @arjunfk8946 2 ปีที่แล้ว +62

    ಜೈ ಹಿಂದ್ ಜೈ ಶ್ರೀ ರಾಮ ಜೈ ಮೋದಿ ಜೈ ರಾಯಣ್ಣ

    • @ahambrahmasmi2477
      @ahambrahmasmi2477 2 ปีที่แล้ว

      ಇವೆಲ್ಲವುದಕ್ಕಿಂತ ದೊಡ್ಡದು ಜೈ ಭಾರತಾಂಬೆ ಜೈ ಕನ್ನಡಾಂಬೆ ಅನ್ನೋ ಘೋಷಣೆ! ನಮ್ಮ ತಾಯಿ ಭಾರತಾಂಬೆಗಿಂತ ದೊಡ್ಡದು ಯಾವುದು ಇಲ್ಲ!

    • @nagaraja.knagaraja.k8676
      @nagaraja.knagaraja.k8676 2 ปีที่แล้ว +7

      Jai Sunny Leone

    • @dontbeafraidimhere5421
      @dontbeafraidimhere5421 2 ปีที่แล้ว +1

      ಜೈ ಭಾರತಾಂಬೆ 🇮🇳 ಜೈ ಕನ್ನಡಾಂಬೆ 💛💛
      ಜಾತಿ-ಧರ್ಮ-ಮತಕ್ಕಿಂತ ಹೆಚ್ಚಾಗಿ ನಮಗೆ ಮುಖ್ಯವಾದದ್ದು ನಮ್ಮ ತಾಯಿ ಭಾರತಾಂಬೆಯ ಸೇವೆ 🙏

    • @nagaraja.knagaraja.k8676
      @nagaraja.knagaraja.k8676 2 ปีที่แล้ว +1

      @@dontbeafraidimhere5421 there is no bharthambe.

    • @srinidhi7140
      @srinidhi7140 2 ปีที่แล้ว +4

      ಜೈ ಕರ್ನಾಟಕ ಜೈ ಭಾರತ 🇮🇳
      ಜಾತಿ ಧರ್ಮ ಮತಕ್ಕಿಂತ ದೊಡ್ಡದು ನನ್ನ ದೇಶ

  • @sureshgk4667
    @sureshgk4667 2 ปีที่แล้ว +2

    ಸರ್ ರಂಗಣ್ಣನವರು ನನ್ನದೊಂದು ಮನವಿ ನಮ್ಮ ಭಾರತದ ಪ್ರಧಾನ ಮಂತ್ರಿಯಾದ ಮೋದಿಜಿ ಅವರು ಭಾಷಣ ಸುಂದರವಾಗಿತ್ತು ಅಧಿಕಾರಕ್ಕೆ ಬರುವ ಮುಂಚಿತವಾಗಿ ನಾನು ಇದೇ ಹೇಳುತ್ತಾ ಬಂದಿದ್ದಾರೆ ಎಲ್ಲಾ ಭ್ರಷ್ಟ ರಾಜಕಾರಣಿಗಳನ್ನು ಹಾಗು ಉದ್ದಿಮೆಗಳನ್ನು ನಿರ್ಭಯವಾಗಿ ಕಿತ್ತುಹಾಕಿ ಅವರಿಗೆ ಶಿಕ್ಷೆಯನ್ನು ಕೊಡಿಸುತ್ತೇನೆ ಎಲ್ಲಿದೆ ಅವರದೇ ಪಕ್ಷದವರು ಎಷ್ಟು ಜನ ಆತ್ಮ ನಿರ್ಭರ ಯೋಜನೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಅವರಿಗೆ ಶಿಕ್ಷೆ ಯಾರಿಗೆ ಮರಣದಂಡನೆ ಶಿಕ್ಷೆಯಾಗಿದೆ ಸರ್ಕಾರಿ ಉದ್ದಿಮೆಗಳನ್ನು ಏಕೆ ಮಾರುತ್ತಿದ್ದಾರೆ ರೈತರು ಬೆಳೆದ ಬೆಳೆಗಳ ಬೆಲೆ ದ್ವಿಗುಣ ಮಾಡುವುದು ಎಲ್ಲಿ ಹೋಯಿತು ಯುವಕರ ಮುಂದಿನ ಭವಿಷ್ಯವೇನು ಕೇಂದ್ರದ ಸರ್ಕಾರದ ಎಲ್ಲಾ ಸ್ವಾಯತ್ತ ಸಂಸ್ಥೆ ಗಳಿಗೆ ಸ್ವಾತಂತ್ರವಾದ ಅಧಿಕಾರವಿದೆಯೇ ಭಾರತದ ಬಿಜೆಪಿ ಸರ್ಕಾರದಲ್ಲಿ ಯಾರೂ ಭ್ರಷ್ಟಾಚಾರ ರಾಜಕಾರಣಿಗಳು ಇಲ್ಲವಾ ಇತಿಹಾಸವನ್ನು ತಿರುಚುವ ಕೆಲಸ ಏಕೆ ಮಾಡುತ್ತಿದ್ದಾರೆಇವೆಲ್ಲ ಸಾಧನೆಗೆ ಇನ್ನೂ 25 ವರ್ಷ ಬೇಕು ಅಲ್ಲಿಯವರೆಗೂ ನಾವು ನರೇಂದ್ರ ಮೋದಿ ಮೋದಿಜಿ ಅವರನ್ನು ಪ್ರಧಾನ ಮಂತ್ರಿಯಾಗಿ ಮಾಡೋಣ

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 2 ปีที่แล้ว +12

    ಸಮಸ್ತ ಕರ್ನಾಟಕ ಮತ್ತು ಭಾರತೀಯ ನಾಗರಿಕರಿಗೆ ಸ್ವಾತಂತ್ರೋತ್ಸವದ ಶುಭಾಶಯಗಳು & ಎಲ್ಲರೂ ಹೆಮ್ಮೆಯಿಂದ ಹಾರಿಸಿ ನಮ್ಮ ಹೆಮ್ಮೆಯ ತ್ರಿವರ್ಣ ಬಾವುಟವನ್ನು 🇮🇳 ಜೈ ಕರ್ನಾಟಕ ಜೈ ಭಾರತ 🙏

    • @RAVINDRA_SACH
      @RAVINDRA_SACH 2 ปีที่แล้ว

      ಜೈ ಹಿಂದ 👍

    • @gnsampath1060
      @gnsampath1060 2 ปีที่แล้ว

      JAI MODIJI WE ALL PROMISE THAT WE WILL FOLLOW YOUR GUODELINES AND BRONG BHARSTH TO GREATER GRRATER HEIGJTS

  • @rohitts32
    @rohitts32 2 ปีที่แล้ว +2

    Edonde news ಅನ್ನ ನೀವು ತುಂಬಾ ಚೆನ್ನಾಗಿ, ಮತ್ತು ನಿಮ್ಮ ಮಾತಿನ ವೇಗವನ್ನು ನಿಯಂತ್ರಿಸಿ helidra sir ನಿಮಗೆ ತುಂಬು ಹೃದಯದ ಧನ್ಯವಾದಗಳು 🙏

  • @pushpakanthips5802
    @pushpakanthips5802 2 ปีที่แล้ว +57

    Hatsss of to pm narendra modi ji reason he is carrying lotsssss of pain as pm , every where he has to address the society in all occassions etc etc etc

    • @santhusanthosh2935
      @santhusanthosh2935 2 ปีที่แล้ว +5

      Amma bari baashanadalli helidre saaladu adannu madi torisabeku 2014 rindanu ide baashana 😏🤔

    • @yaaalouu2693
      @yaaalouu2693 2 ปีที่แล้ว

      @@santhusanthosh2935 uddara madadidre aste hoytu …but yake desha vannu looti madi ..janarinda hana kolle hodita iddane ee modhi

    • @yaaalouu2693
      @yaaalouu2693 2 ปีที่แล้ว

      Pain illa yenu illa …desha sutti sutti maja madi sustu agavne …innnu pravasa hodre jana chapli yalli hoditare anta gottu …adakke tumba pain 😅😅

  • @sachinkarajol4791
    @sachinkarajol4791 2 ปีที่แล้ว +1

    E 75ne independence day celebration dodda habbha jatri thara agaitri yakandre har gar har dill me tiranga harisoke anumati nindidakke pm sir GE Dhanyawad galu

  • @nagaraj.mnagaraj.madival2721
    @nagaraj.mnagaraj.madival2721 2 ปีที่แล้ว +6

    75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

  • @mgentertainmentkannada
    @mgentertainmentkannada 2 ปีที่แล้ว +50

    ನಮ್ಮ ಭಾರತ ದೇಶ ಕಳೆದ 10ವರ್ಷಗಳ ಇಂದೇ ಶಿಕ್ಷಣ ಆರ್ಥಿಕತೆ ಅಭಿರುದ್ಧಿಯಲ್ಲಿ ಇಂದೇ ಇದ್ದ ನಮ್ಮ ದೇಶವನ್ನು ನರೇಂದ್ರ ಮೋದಿ ಜಿ ಯವರು ಬಂದಾಗಿನಿಂದ ತುಂಬಾ ಅಭಿರುದ್ದಿಯಾಗಿ ಇಡೀ ವಿಶ್ವ ನಮ್ಮ ದೇಶದತ್ತ ನೋಡುವಂತೇ ಮಾಡಿದ್ದಾರೆ ಜೈ ಭಾರತ ಜೈ ಮೋದಿ 🧡🤍💚

    • @dontbeafraidimhere5421
      @dontbeafraidimhere5421 2 ปีที่แล้ว +8

      ನಮ್ಮ ರಾಜ್ಯದ ಬಿಜೆಪಿಯವರ ಅಭಿವೃದ್ಧಿಯ ಕಾರ್ಯಗಳನ್ನ ಸ್ವಲ್ಪ ತೋರಿಸ್ತೀರ ಒಡೆಯ 🙏

    • @sugunamahesh5884
      @sugunamahesh5884 2 ปีที่แล้ว +4

      I liked our India flag...Three coloured hearts 😍

    • @yaaalouu2693
      @yaaalouu2693 2 ปีที่แล้ว +4

      😅😅😅😅 yen comedy guru …..

    • @yaaalouu2693
      @yaaalouu2693 2 ปีที่แล้ว +5

      Howdu ideee vishwa
      Nammannu nodi naguvante madiddane ee modhi ..😅 10 varshadalli andha bhktra sankye jasti agide….total 000 koduge
      Ivana mahan sadhane list beka nimge kodtini estu helidru mugiyalla

    • @revange1925
      @revange1925 2 ปีที่แล้ว +1

      🤣🤣🤣🤣 Time ayte adkooo barte barte modi nod ante desha bitu haktene 🤣🤣🤣

  • @b.vindra6601
    @b.vindra6601 2 ปีที่แล้ว +8

    Super. Public tv full team ge Independence Day shubashay galu.
    Uttara pradesh dinda.

  • @ismailgnilange2590
    @ismailgnilange2590 2 ปีที่แล้ว +1

    ನಿಮ್ಮವರದಿಗಾರರಿಗೆ ಮತ್ತುರಂಗನಾಥ ಅವರಿಗೆ ೭೫.ನೇ ಸ್ವಾತಂತ್ರ ದಿನಾಚರಣೆ ಶುಭಾಶಯಗಳು

  • @prashanthkamath2223
    @prashanthkamath2223 2 ปีที่แล้ว +24

    ರಂಗಣ್ಣ ತುಂಬಾ ಚೆನ್ನಾಗಿತ್ತು ಅವರ ವಿಚಾರಗಳು

  • @muralibabu7629
    @muralibabu7629 2 ปีที่แล้ว +3

    ರಂಗಣ್ಣ ನಿನಗೆ ಹಿಂದುತ್ವ ಕೇಸರಿ ತುಂಬಾ ಚೆನ್ನಾಗಿದೆ

  • @user-il7qh9kn6i
    @user-il7qh9kn6i 2 ปีที่แล้ว +1

    ನನ್ನ ದೇಶˌ ನನ್ನ ಸಂಸ್ಕೃತಿˌ ನನ್ನ ಪ್ರಧಾನಿ.ವಿಜಯೋತ್ಸವದ ಶುಭಾಷಯಗಳು.

  • @coorghunter6584
    @coorghunter6584 2 ปีที่แล้ว +31

    ಹಿಂದುಸ್ತಾನ್ ಜಿಂದಾಬಾದ್🚩
    ಜೈ ಹಿಂದೂ ರಾಷ್ಟ್ರ 🕉️🚩

    • @ahambrahmasmi2477
      @ahambrahmasmi2477 2 ปีที่แล้ว

      ಇವತ್ತು ಧರ್ಮದ ಪಾಲನೆಗಿಂತ ಧರ್ಮದ ಹೆಸರಲ್ಲಿ ಕಳ್ಳೊಟ್ಟೆ ತುಂಬಿಸಿಕೊಳ್ಳೋರೆ ಜಾಸ್ತಿಯಾಗಿದ್ದಾರೆ!

    • @LIVEWELLLIFESTYLE
      @LIVEWELLLIFESTYLE 2 ปีที่แล้ว

      ❤🚩🇮🇳❤🙏🏻

  • @ramanathshanbhag9393
    @ramanathshanbhag9393 2 ปีที่แล้ว +28

    75ನೇ ಅಮೃತ ಮಹೋತ್ಸವಕ್ಕೆ ತಕ್ಕಂತಹ ಮೋದಿ ಭಾಷಣ. ಅದ್ಭುತ ಪ್ರೋತ್ಸಾಹದಾಯಕ ಮಾತುಗಳು.

  • @manjulan764
    @manjulan764 2 ปีที่แล้ว +27

    ಜೈ ಭಾರತಾಂಬೆ ಜೈ ಕರ್ನಾಟಕ , ಜೈ ಶ್ರೀರಾಮ , ಜೈ ಮೋದೀಜಿ 🇮🇳🇮🇳🇮🇳🇮🇳🇮🇳 ❤️❤️❤️❤️❤️

    • @subbakrishnan2636
      @subbakrishnan2636 2 ปีที่แล้ว

      RANGANNA NAVARA SANKSIPTHA
      VYAKANA PM MODIJI YAVARA
      BASHANA KURITHU YELLARIU
      MECHHUVANTHA HAAGU YELLARA MANASSU MUTTIDHE
      RANGANNA AVARIGE A BIG
      SALUTE JAIHIND JAI BHARATHY
      NATION FIRST

  • @bharatprakash1283
    @bharatprakash1283 2 ปีที่แล้ว +21

    Olle mathu Modi ji❤👌

  • @siddharthm4761
    @siddharthm4761 2 ปีที่แล้ว +8

    ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...ಬೋಲೋ ಭಾರತ ಮಾತಾಕೀ ಜೈ 💐🇮🇳🙏 ಜೈ ಹಿಂದ್💐🇮🇳🙏

  • @raghavendrahollavholla6072
    @raghavendrahollavholla6072 2 ปีที่แล้ว +22

    My salute to India & Our PM

  • @pushpakanthips5802
    @pushpakanthips5802 2 ปีที่แล้ว +46

    Our country is best in the world. God bless India always.

    • @nagaraja.knagaraja.k8676
      @nagaraja.knagaraja.k8676 2 ปีที่แล้ว +10

      No our country is not best there is so many countries better than india.

    • @dontbeafraidimhere5421
      @dontbeafraidimhere5421 2 ปีที่แล้ว +1

      ನಾವು ಶ್ರೇಷ್ಠರು ಅನ್ನುವುದು ಉತ್ತಮ ಆದ್ರೆ ನಾವೇ ಶ್ರೇಷ್ಠ ಅನ್ನುವುದು ಅವಿವೇಕಿತನ! ನಿಜವಾಗಿ ನಾವೀಗ ಆ ಶ್ರೇಷ್ಠ ಸ್ಥಾನದಲ್ಲಿ ಇಲ್ಲ ಅದಕ್ಕೆ ನಾವೆಲ್ಲರೂ ಶ್ರಮಪಟ್ಟಿ ಭಾರತಾಂಬೆಯನ್ನು ಆ ಶ್ರೇಷ್ಠ ಸ್ಥಾನದಲ್ಲಿ ನಿಲ್ಲಿಸಬೇಕು 🙏

    • @ಠಿ_ಠಿ-ಝ2ರ
      @ಠಿ_ಠಿ-ಝ2ರ 2 ปีที่แล้ว +2

      ವಾಸ್ತವದಲ್ಲಿ ಅದು ಸತ್ಯ ಅಲ್ಲ ಅದು ಅಂಧಕಾರ! ನಮ್ಮ ದೇಶದ ಅಭಿವೃದ್ಧಿಗೆ ನಾವು ಒಟ್ಟಾಗಿ ದುಡಿಯಬೇಕು

    • @bhairavnaik5118
      @bhairavnaik5118 2 ปีที่แล้ว +1

      @@nagaraja.knagaraja.k8676 yes, Right, but very problems in INDIA, that's handling super... Thats Apriciatable... Like LAL BAHADDUR SHASTRI and VALLABHAI PATEL...

    • @narutohenaruto
      @narutohenaruto 2 ปีที่แล้ว +1

      @@nagaraja.knagaraja.k8676 who?

  • @geetham1437
    @geetham1437 2 ปีที่แล้ว

    Very nice danyavada

  • @kumarshetty2674
    @kumarshetty2674 2 ปีที่แล้ว

    ಹೆಚೆ.ಆರ್.ರಂಗನಾಥ.ಜಿ‍ಸೂಪರ👌

  • @shankarsingh4199
    @shankarsingh4199 2 ปีที่แล้ว +23

    This 75 years amruth mahotsav we all celebrated much more and inspired to us

    • @dhanyakharajola5671
      @dhanyakharajola5671 2 ปีที่แล้ว +1

      Modi china denda yake fleg tharese kondaru edu nirbara bharathave?

  • @vinodhans9538
    @vinodhans9538 2 ปีที่แล้ว +12

    Jai Hind 🧡🤍💚

  • @veenaprabhu7592
    @veenaprabhu7592 2 ปีที่แล้ว

    Very good explanation, Thanku Sir, Pranam 🙏🙏🙏🌷jai Bharath Mata, Jai Modhiji🙏🙏🌷💐

  • @vydehikrishnan1957
    @vydehikrishnan1957 2 ปีที่แล้ว

    Speech is wonderful

  • @rajalakshmiherambarao5516
    @rajalakshmiherambarao5516 2 ปีที่แล้ว

    👌🙏ಅವರ ಯೋಜನೆಯ ಲಾಭ ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಿ.ಟೀಮ.

  • @jagannatha7329
    @jagannatha7329 2 ปีที่แล้ว +8

    Heart ❤️ touching 💙 well explained 👏 Ranganna.

  • @Mysteriousmusic-c4y
    @Mysteriousmusic-c4y 2 ปีที่แล้ว +17

    Happy independence day ❤️🇮🇳 allllllllllllllllllllll

  • @basavannaanna7111
    @basavannaanna7111 2 ปีที่แล้ว

    Happy Independenceday Ranganna. Happy Amritha mahothsava

  • @rukminiyadav2484
    @rukminiyadav2484 2 ปีที่แล้ว +15

    Yes sir my greatest PM Jee, ass you said everything 100/correct ,its One India, in different languages we love all languages sir

    • @nagaraja.knagaraja.k8676
      @nagaraja.knagaraja.k8676 2 ปีที่แล้ว +1

      i love only kannada you also love only kannada

    • @rukminiyadav2484
      @rukminiyadav2484 2 ปีที่แล้ว

      @@nagaraja.knagaraja.k8676 my dear, than why did you write it in English, we must love and learn all the languages, if we go to the States or countries than we want understand anything sir, I'm old 55yrs i know few languages but like to learn more dear

    • @nagaraja.knagaraja.k8676
      @nagaraja.knagaraja.k8676 2 ปีที่แล้ว

      @@rukminiyadav2484mathe yake Hindi rashtra bashe agbeku.ella bashenu preethsodadre illi avravrige avra swartha iruthe i hate Hindi you also hate Hindi.

    • @rukminiyadav2484
      @rukminiyadav2484 2 ปีที่แล้ว

      Yes your right, first let's all ask for tax free for food, ok because all ready we are paying tax form salary, again if we buy food each time we have to pay is it correct

    • @puma.apple.
      @puma.apple. 2 ปีที่แล้ว

      @@nagaraja.knagaraja.k8676 lo swamy naanu kannada nu love ಮಾಡ್ತೀನಿ ಹಿಂದಿ ಕೂಡ ನಮ್ಮ ಭಾಷೆ ಏನ್ ನಿನ್ problem helappa

  • @geetalaxmikakant8936
    @geetalaxmikakant8936 2 ปีที่แล้ว

    ಸರ್ ನನಗೆ ಇಂಗ್ಲಿಷ್ ಬರೋಲ್ಲ, ಆದರೂ,,, ಕನ್ನಡದ ವ್ಯಾಖ್ಯಗಳಲ್ಲಿ ನಮಸ್ಕರಿಸುವೆ,,,,,, ನಿಮ್ಮ ಧ್ವನಿ ನನಗೆ ತುಂಬಾ ಇಷ್ಟ,

  • @manjunathmd3236
    @manjunathmd3236 2 ปีที่แล้ว

    ಜೈ ಹಿಂದ್ ಜೈ ಭಾರತ್ 🙏🙏

  • @narasimhareddygn383
    @narasimhareddygn383 2 ปีที่แล้ว

    Thank u Ranganna, very good translation and analisation. Dhanyavadagalu.

  • @VijayBhat18
    @VijayBhat18 2 ปีที่แล้ว

    Romanchana sir. Jai Hind Jai Bharath.

  • @musthu9118
    @musthu9118 2 ปีที่แล้ว +1

    Hpy independence day cheddi rangha

  • @mamathamamatha3399
    @mamathamamatha3399 2 ปีที่แล้ว +12

    ಜೈ ಭಾರತ ಜೈ ಹಿಂದ್ ಜೈ ಮೋದಿ ಜಿ 🙏🙏

  • @laxmanhw143
    @laxmanhw143 2 ปีที่แล้ว +16

    🇮🇳🇮🇳Jai Hind 🇮🇳🇮🇳🙏🙏

  • @narayanayyah5198
    @narayanayyah5198 2 ปีที่แล้ว +2

    Team work is the core for improvements and development.. Great.

  • @manoharshetty5258
    @manoharshetty5258 2 ปีที่แล้ว +2

    Jai ho modiji💐💐💐👌

  • @thimmasidrampur7864
    @thimmasidrampur7864 2 ปีที่แล้ว +5

    Jai. Modij 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @manjunathnaidu9812
    @manjunathnaidu9812 2 ปีที่แล้ว +9

    good Short briefing in kannada

  • @sweekargajabar9439
    @sweekargajabar9439 2 ปีที่แล้ว +3

    Happy independence day 🇮🇳🇮🇳💐💐

  • @maheshhalolli6428
    @maheshhalolli6428 2 ปีที่แล้ว +4

    Jai Hind! Modi ji is the builder of post modern India. Sab ka sath sab ka vikas is the shadow Modi ji's speech

  • @manjunathnaidu9812
    @manjunathnaidu9812 2 ปีที่แล้ว +7

    thank you ranganath sir

  • @prakashaaralagundagi5063
    @prakashaaralagundagi5063 2 ปีที่แล้ว

    Jay Modi ji Jay Hindustan

  • @MDRDvg
    @MDRDvg 2 ปีที่แล้ว +13

    Happy independence day ❤️

  • @varijaveeranath4412
    @varijaveeranath4412 2 ปีที่แล้ว +9

    ನಮ್ಮ ರಂಗಣ್ಣ ನಿಗೆ ಕೇಸರಿ ಶರ್ಟ್ ತುಂಬಾ ಒಪ್ಪುತ್ತೆ

    • @basavarajabasava4902
      @basavarajabasava4902 2 ปีที่แล้ว

      Aagadre nam rangannanaa swami maadibidonvaa?????

    • @haseenabhanu6061
      @haseenabhanu6061 2 ปีที่แล้ว

      420, Rangana mangana

    • @basavarajabasava4902
      @basavarajabasava4902 2 ปีที่แล้ว +3

      @@haseenabhanu6061 ningenu maadidnapaa rangaswami.

    • @shivaya68
      @shivaya68 2 ปีที่แล้ว

      @@haseenabhanu6061 yako lawde 😂 nimmauge mosa madidna

  • @nagarajum9759
    @nagarajum9759 2 ปีที่แล้ว +17

    Jai Modhiji Bharath Matha ki Jai

  • @VijayKumar-dv7kl
    @VijayKumar-dv7kl 2 ปีที่แล้ว +2

    Kesari shirt hakondu ranganna party Prema chennagide .keep it up

  • @sathyabhamahegde1892
    @sathyabhamahegde1892 2 ปีที่แล้ว +1

    Shubhashayagalu 🙏👌👍😀

  • @d.s.babureddybsr926
    @d.s.babureddybsr926 2 ปีที่แล้ว +14

    ಜೈ ಹಿಂದ್ ಜೈ ಭಾರತ್ ಜೈ ಶ್ರೀರಾಮ್ ಜೈ ಮೋದಿ

    • @sunilkn3375
      @sunilkn3375 2 ปีที่แล้ว

      ಮೋದಿ ಹಬ್ಬ ಅಲ್ಲಾ ಕನಲೋ Loffer ನನ್ನ ಮಗನೇ

  • @nageshtnnageshtn1301
    @nageshtnnageshtn1301 2 ปีที่แล้ว

    Super explain si 😋🙏🙏

  • @shashikantpatil9519
    @shashikantpatil9519 2 ปีที่แล้ว +13

    ಜೈ ಹೊ ಭಾರತಾಂಬೆ

  • @sumangalam6168
    @sumangalam6168 2 ปีที่แล้ว +2

    *Happy 75th Independence day 15th August 2022* 🇮🇳🇮🇳🇮🇳🇮🇳

    • @bhatishwara
      @bhatishwara 2 ปีที่แล้ว

      It is 76th Independence Day, not 75th. 75 years completed- 75th Amrit Mahotsav.

  • @b.s.jyothiramesh4245
    @b.s.jyothiramesh4245 2 ปีที่แล้ว

    Good narration by shri Ranganath.

  • @praveenbenakal9624
    @praveenbenakal9624 2 ปีที่แล้ว

    Happy independence day sir and today good looking sir

  • @vinayakakc4369
    @vinayakakc4369 2 ปีที่แล้ว +8

    Great leader.. With clear vision.. Taken our country to next level.. Let this legacy continue .. Proud to be born in India

  • @Santhosh_HS
    @Santhosh_HS 2 ปีที่แล้ว +10

    ಸೂಪರ್, our India is full of tradition culture heritage and beautiful nature 👌👌👌

  • @snrkukke4195
    @snrkukke4195 2 ปีที่แล้ว

    Jai hind
    Vandematharam
    Jai sri RAM

  • @basavarajguddapur9613
    @basavarajguddapur9613 2 ปีที่แล้ว +6

    Jai Modi

  • @janeidapaispinto343
    @janeidapaispinto343 2 ปีที่แล้ว +1

    Happy Independence Day

  • @niranjana9976
    @niranjana9976 2 ปีที่แล้ว

    Jai Bharath, Jai Modi 🙏

  • @manjusl746
    @manjusl746 2 ปีที่แล้ว +1

    🇮🇳🇮🇳🇮🇳 Namo...

  • @trivikrampai6419
    @trivikrampai6419 2 ปีที่แล้ว

    Editor sir's Excellent comprehension of Hon'ble P.M.'s address to the Nation on 15/Aug/ 2022.

  • @krishnarao9104
    @krishnarao9104 2 ปีที่แล้ว +2

    HAPPY INDEPENDENCE DAY,🙏🙏

  • @manjutc7685
    @manjutc7685 2 ปีที่แล้ว +4

    Jai hind

  • @ashokagadi6724
    @ashokagadi6724 2 ปีที่แล้ว +3

    Modi care is future of our lovely country India and World leavaly sir sapno ki azadi Thanks sir 👍🕺🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳♥️♥️♥️♥️♥️♥️♥️♥️♥️🤍🤍🤍🤍🤍🤍🤍🤍🤍💚💚💚💚💚💚💚💚💚

  • @mutturajhonagoudar1097
    @mutturajhonagoudar1097 2 ปีที่แล้ว +10

    Happy independent day 🇮🇳🔥

  • @shreyasbmvlogs492
    @shreyasbmvlogs492 2 ปีที่แล้ว

    This is great movement's for us

  • @lohithnaik3533
    @lohithnaik3533 2 ปีที่แล้ว +6

    Jay Modi happy Independence Day

  • @Prasannavmuguali
    @Prasannavmuguali ปีที่แล้ว

    ❤❤❤❤

  • @nagendrappakhadrappa8550
    @nagendrappakhadrappa8550 2 ปีที่แล้ว +1

    ರಜತ ಹಬ್ಬ ಸುವರ್ಣ ಹಬ್ಬ ಅಮೃತ ಹಬ್ಬ ಶತದಿನೋತ್ಸವದ ಹಬ್ಬ ವಾಗಿರಬಹುದು ಕೇವಲ ಮನೆಯ ಮೇಲೆ ಬಾವುಟವನ್ನು ಹಾರಿಸಿದರೆ ಸಾಲದು ಆದರೆ ಪ್ರತಿ ಮನುಷ್ಯನಿಗೂ ನೈಜವಾದ ಸ್ವಾತಂತ್ರ್ಯ ಎಂಬ ಬಲವಾದ ಭಾವನೆ ಬಂದಾಗಲೇ ಭಾರತಕ್ಕೆ ಸ್ವತಂತ್ರ ದಿನ ಅಲ್ಲಿವರೆಗೂ ಮೋದಿ ಹೇಳಿದ್ದಾಗಲಿ ಗಾಂಧಿ ಹೇಳಿದ್ದಾಗಲಿ ಈಗ 'ರಂಗ'ಅಣ್ಣ ಹೇಳುತ್ತಿರುವುದಾಗಿರಬಹುದು ಸುಳ್ಳು,ಸುಳ್ಳೂ ಸುಳ್ಳೂ..........!

  • @syckocreation3089
    @syckocreation3089 2 ปีที่แล้ว +1

    Super make in India

  • @mohankrishnasundarrajaiyer7197
    @mohankrishnasundarrajaiyer7197 2 ปีที่แล้ว +1

    🙏JAI hind.

  • @prakashshetti7986
    @prakashshetti7986 2 ปีที่แล้ว

    Jai ho

  • @srikanthk7466
    @srikanthk7466 2 ปีที่แล้ว +1

    Good. Speech,. Ranganna
    Thank.. U..sir

  • @vrkrishnappa6258
    @vrkrishnappa6258 2 ปีที่แล้ว +2

    Unity is strength jai Hind and corruption family politics people is very dangerous jio hooo modiji

  • @mudakappagyonuvar4221
    @mudakappagyonuvar4221 2 ปีที่แล้ว +2

    👌👌👌👍👍

  • @thejavathittd7209
    @thejavathittd7209 2 ปีที่แล้ว +4

    Jai our P M Modiji

  • @mahadevb4059
    @mahadevb4059 2 ปีที่แล้ว

    Thanks Kannada translation

  • @divyagoutham1812
    @divyagoutham1812 2 ปีที่แล้ว +3

    Hai hind 🙏

  • @shivanandhiremath2284
    @shivanandhiremath2284 2 ปีที่แล้ว

    Good explanation

  • @kusumasanthosh7832
    @kusumasanthosh7832 2 ปีที่แล้ว +3

    happy independent day

  • @shivum1246
    @shivum1246 2 ปีที่แล้ว +2

    Jai hind jai modiji

  • @padmakarshetty5535
    @padmakarshetty5535 2 ปีที่แล้ว +2

    Jai modiji jai ranganna

  • @ramaananthram9309
    @ramaananthram9309 2 ปีที่แล้ว

    Jai Modi ji

  • @Lachamanna.1975
    @Lachamanna.1975 2 ปีที่แล้ว

    ಜೈ ಹಿಂದ್ 🇮🇳

  • @shivayogichougala6561
    @shivayogichougala6561 2 ปีที่แล้ว

    We have great and greatest leader in world

  • @GopalReddy-wm5uw
    @GopalReddy-wm5uw 2 ปีที่แล้ว

    God bless always India

  • @suryaditya857
    @suryaditya857 2 ปีที่แล้ว +5

    ಬರಿ ಭಾಷಣದಿಂದ ಏನು ಪ್ರಯೋಜನ ಇಲ್ಲ