30 𝑴𝑰𝑳𝑳𝑰𝑶𝑵+ 𝑽𝒊𝒆𝒘𝒔 & counting... Thank You All for the wonderful response! Pls do Subscribe to our TH-cam Channel to watch more Videos! SUBSCRIBE bit.ly/2XfmHUt
ಹೌದು ಮೇಡಂ ನೀವು ರಿಪ್ಲೈ ಮಾಡಿರೋದು ನಿಜ ಮೇಡಂ ಯಾರಿಗೂ ಅವರ ಅವರ ನೋವು ಯಾರಿಗೂ ಗೊತ್ತಿಲ್ಲ ಮೇಡಂ...... ಯಾಕೆ ಇತರ ಜೀವನ ಮೇಡಂ..... ಅವರಿಗೂ ಒಂದು ಲೈಫ್ ಇರುತಲ್ಲ ಯಾಕೆ ಮೇಡಂ ಅಪ್ಪ ಅಮ್ಮ ಯಲ್ ಅವರು ಗು ನೋವು ಕೊಡ್ಬೇಕು ಮೇಡಂ......
ಓ ನನ್ನ ಗೆಳತಿ ನೀ ಇದ್ದರೆ ನನ್ನ ಬಾಳು ಸ್ವರ್ಗದಲ್ಲಿ ತೆಲಾಡಿದಂತೆ ನೀ ಇಲ್ಲದಿದ್ದರೆ ನನ್ನ ಬಾಳು ನರಕದಲ್ಲಿ ತೆಲಾಡಿದಂತೆ (ಈ ಕವನ ಯಾರಿಗೆ ಇಷ್ಟ ಆಗಿದೆ )😔 I miss you so much Friend
ಇರುಳಲ್ಲಿ ಬರೆದ ಮದರಂಗಿಯಲ್ಲಿ ..ರಂಗೇರುವಂತೆ ನೆನಪಾಗು ನೀನು.. ನನಗಾಗಿ ನಿನ್ನ ಪರದಾಟ ಚೆಂದ..ತುಸು ದೂರದಲ್ಲಿ ಇರಲಾರೆ ಏನು...ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ.....l love you bangaru..
ಈ ಹಾಡಿನಲ್ಲಿ ಮಾಯೆಯಿದೆಯೋ ...✨💖 ಅಥವಾ ಈ ಹಾಡೆ ಒಂದು ಮಾಯೆಯೋ......✨💖 ಯಾವಾಗ ನನ್ನ ಮನಸು ನನ್ ಪ್ರೀತಿ ಬಗ್ಗೆ ನೆನೆಯುತ್ತೋ ಆವಾಗ ನೆನಪಾಗೋ ಮೊದಲ ಹಾಡೆ ಇದು.......✨😍 It's my most favorite song
ಈ ಹಾಡನು🎵 ಕೇಳಿದ್ರೆ ಮನಸಿಗೆ ಆಗಿರೋ ನೋವನ್ನೆ ☣️ಮರ್ಸುತೆ😊 ಏನಕ್ಕೆ ಅಂದ್ರೆ ಒಂದು ಹೃದಯನ💗 ಕಲ್ಕೊಂಡ್ ಇರೋ ಇನ್ನೊಂದ್ ಹೃದಯಕ್ಕೆ💖 ಅಲ್ವೇ ಅ ನೋವು ಅರ್ಥ ಆಗೋದು💌 ಮತ್ತೆ ಮತ್ತೆ ಅ ಹೃದಯನ💖 ನೆನಸಿ ನೋವಿಂದ ಬಾರೋ ಎಸ್ಟೋ ಹೃದಯಕ್ಕೆ💘 ಈ ಹಾಡು ಅಮೃತಕೆ ಸಮ 🎼 ಇದೆ ನಮೆಲ್ಲಾರ ನೋವಿನ ಮದ್ದು ❣️
ಒಂದೊಂದು ಸಾಲಿನಲು ಒಂದೊಂದು ಅರ್ಥ..💚 ಸಾಂಗ್ ಬರೆದವರಿಗೆ✍️, ಮ್ಯೂಸಿಕ್ ಕಂಪೋಸ್ 🎹🎸 ಮಾಡಿದ ಪ್ರೇಂಜಿ ಅಮರಾನ್ ಹಾಗೂ ಹಾಡಿದ🎤 ಕೆ ಎಸ್ ಚಿತ್ರ & ಶ್ರೀರಾಮರವರಿಗೆ ಹೃದಯ ಪೂರಕ ಧನ್ಯವಾದಗಳು....🙏❤️💚
ನಕ್ಷತ್ರಗಳು ರಾತ್ರಿಯ ಕಾಲುದಾರಿಯಲಿ ಪಯಣಿಸುತ್ತಿವೆ, ನಾನು ನನ್ನವಳ ನೆನಪಿನಲ್ಲಿ ನಿದ್ರಿಸುವ ಹಾಗೆ... ಚಿನ್ನಿ ನಿನ್ನ ಪರಿಚಯ ನನ್ನ ಜೀವನವನ್ನೇ ಬದಲಾಯಿಸಿದೆ... ಪ್ರತಿ ಕ್ಷಣ ನಿನ್ನ ಆಲೋಚನೆಗಳೇ... ಪ್ರತಿ ಕ್ಷಣ ನಿನ್ನ ಮಾತುಗಳೇ... ಯಾವ ಜನ್ಮದ ಬಂಧವೋ ನೀನು ಈ ಜನ್ಮದಲ್ಲಿ ಈ ರೀತಿ ಬೇಟಿ ಆಗಿದ್ದು. ನಿನ್ನ ಜೊತೆ ಮಾತಾಡ್ತಾ ಇದ್ರೆ ಏನೋ ಗೊತ್ತಿಲ್ಲದ ಸಂತೋಷ ನಿನ್ನ ಜೊತೆ ಮಾತಾಡಿಲ್ಲ ಅಂದ್ರೆ ಏನೋ ಕಳೆದುಕೊಂಡ ನೋವು ನಿನಗೋಸ್ಕರ ಈ ಜನ್ಮಕ್ಕೆ ಅಲ್ಲಾ ಎಷ್ಟು ಜನ್ಮಗಳಾದರು ಕಾದು ನೋಡುತ್ತೇನೆ ನೀನು ಬರ್ತೀಯ ಅಂತಾ,,ನನ್ನ ಕನಸುಗಳನ್ನು ನನಸು ಮಾಡ್ತೀಯ ಅಂತ... ನಿನ್ನ ಸೇರೋ ಕ್ಷಣಕ್ಕಾಗಿ wait ಮಾಡ್ತಾ ಇರ್ತೀನಿ....✌🏻❤️🩹ಚಿನ್ನಿ ಐ ಲವ್ ಯು ಅಂಡ್ ಐ ಮಿಸ್ ಯು ಲಾಟ್ ಬಂಗಾರಿ😞😞 ಸ್ಮೈಲಿ ಶಿವು✌🏻❤️🩹
ಏಕಾಂತವು ನಿನಗಾಗಿಯೇ, ಈ ಹೃದಯದ ಜೋರಾದ ಬಡಿತದ ಪಿಸುಮಾತಿನ ತುಸು ಪ್ರೀತಿಯ ನಸು ನಾಚಿಕೆಯೂ ನಿನಗಾಗಿಯೇ, ಕರೆಯೋಲೆಯ ಕಿರುನುಡಿಯ ಕಣ್ಮನ ಸೆಳೆವ ಹನಿಗವಿತೆಯ ಸಾಲು ನಿನಗಾಗಿಯೇ,, - Shree MS ✍️❤️
Wow what a song chithramma enu nim voicee ee songna yast sala kelidruu mathee mathee kelbeku antha ansuthee nanna hellotune and caller tune eradu edhee song my heart fivt song chithramna❤❤❤❤❤
ಯಾಕೊ ಗೊತ್ತಿಲ್ಲ ನನ್ನನ್ನ ಇತ್ತೀಚೆಗೆ ತುಂಬಾ ಕಾಡ್ತಾ ಇರೊ ಹಾಡಿದು ಅದ್ಬುತವಾದ ಸಾಹಿತ್ಯ ಸಂಗೀತ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿ ಬೇಜಾರ್ ಆಯ್ತು ಅಂದುಕೊಳ್ಳೊ ಸಮಯದಲ್ಲಿ ಈ ಹಾಡು ಎಲ್ಲವನ್ನ ಮರೆಸಿತ್ತು
😢.ಪ್ರಪಂಚದಲ್ಲಿ ಎಲ್ಲರು ಪ್ರೀತಿಸೊ ಹಾಗೆ ನಾನು ಒಂದು ಹುಡುಗಿನ ಇಷ್ಟ ಪಟ್ಟೆ ..nan muddu nanna love madthidlu but ನಂಗೆ ಏನು ಹೇಳದೆ ನನ್ನ ಬಿಟ್ಟು ಹೋದಳು😢💔😢😢 ..nan muddu fav song... Prathi dina e song kelthini........paapi prapanchadalli nijavada preetige bele ella kanrooooooo ...😢😢..hogu kushiyagiru.... I miss U CHINNI.. MA 143..😢💔😢😢....mahi ..chinnu pallavi 💔💔
@@recordbreaker4230 ನೀನಂದ್ರೆ ತುಂಬಾನೇ ಇಷ್ಟ... ಕಾರಣ ನಿನ್ನ ಮೇಲಿರುವ ಪ್ರೀತಿಯ ಭಾವನೆಯೇ ಆಗಿದೆ. ಈ ಪ್ರೀತಿ = ಪ್ರೇಮದ ಸಂಗತಿಗೆ ಸಂಭಂದಿಸಿದಂತೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ನನ್ನಲ್ಲಿಲ್ಲ.. ಅದಕ್ಕಾಗಿಯೇ ನಾನು ಅದೆಲ್ಲವನ್ನೂ ನಿನ್ನ ಮುಂದೆ ಪ್ರಸ್ತಾಪ ಮಾಡಲಾರೆ.. so, ಹಿಂಗೆಲ್ಲಾ ನಾ ನಿನ್ನ ಮುಂದೆ ಮತಾಡ್ಲಾರೆ... ಆದರೂ ನಿನ್ನ ಅಗಲಿಕೆ ಮತ್ತು ವಿರಹವನ್ನು ನಾನು ಸಹಿಸಲಾರೆ.. ನನ್ನ ಮನಸಿನಲ್ಲಿ ಇರುವ ಈ ಮೇಲಿನ ಎಲ್ಲ ಭಾವನೆಗಳನ್ನು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ವ್ಯಕ್ತ ಪಡಿಸುವೆನೋ,,,? ಇಲ್ಲವೋ,,,? ನನಗರಿಯದ ಸಂಗತಿ... ಕಾರಣ ಸಾಧ್ಯ ಆದ್ರೆ ನಿನ್ನನ್ನು ನನ್ನ ಕಣ್ಣ ತುಂಬ ತುಂಬಿ ಕೊಳ್ಳುವೆ .. ಅದಕ್ಕಾಗಿ ಏಕಾಂತದಲ್ಲಿ ಒಮ್ಮೆ ಸಿಗು ಅಂತ ತನ್ನ ಪ್ರೇಮಿಗೆ ಒಂದು ಹುಡುಗಿ ಅಥವಾ ಒಬ್ಬ ಹುಡುಗ ತನ್ನ ಮನಸಿನಲ್ಲಿ ಯೇ ತಾನೆ ತನ್ನ ತುಮುಲತೆಯನ್ನು ಹೇಳಿಕೊಳ್ಳುವ ಒಂದು ಮನೋಧರ್ಮದ ಸಂದರ್ಭ....🙏
Super emotional song estu sari kelidaru matte matte kelbeku anisuva song I sangitakke ellavannu maresuva Shakti ide wow super ondondu salu tumba arta garbhitavaguve i song baradovarige nannadondu dodda salam,,
30 𝑴𝑰𝑳𝑳𝑰𝑶𝑵+ 𝑽𝒊𝒆𝒘𝒔 & counting...
Thank You All for the wonderful response! Pls do Subscribe to our TH-cam Channel to watch more Videos!
SUBSCRIBE bit.ly/2XfmHUt
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
Howdu 💯
My....Sweet....Feeling..,...song..... Heart bita........🐾🎉❤
I’m just
😊😊0000😊0😊0000😊000😊0@@puttasiddac1873
7 ವರ್ಷ ಆದ್ರೂ ಈ ವಿಡಿಯೋ ಸಾಂಗ್ ಯಾರಿಗೆ ಇಷ್ಟ ಆಯ್ತು ಲೈಕ್ ಮಾಡ್ರಪ್ಪ 😍😍😍😍
Even after 70 years also this songs remains as top-notch in the heart
ooioullulk
.uijj00ou8mm
@@ashwinithanu4775 ನಿಜಾನಾ
My fvt song 💖💖💕💕❤❤❤💖💖💖💖💖💖💖💖💖💖💖💖💖💖💖💖💖💖💖💕💕💕💕💕❤❤
70 years addru evergreen song
2024 ರಲ್ಲಿ ಎಷ್ಟು ಜನ ಈ ಸಾಂಗ್ ಕೆಳ್ತಿದಿರ ನೋಡಣ ಒಂದ್ like ಕೊಡಿ
❤ lovely song
❤
@@rakeshkr9090ಓ ಇನ್ನೂiio😊o
2024alla e movie bandagindalu nanu e song keluthuni
ಹಳೆಯ ಚಿತ್ರ ಗೀತೆಗಳಲ್ಲಿ ಭಾವನೆಗಳು ಇರುತ್ತವೆ ಇದು ಅಷ್ಟು ಹಳೆಯ ಗೀತೆ ಅಲ್ಲ ಆದರು ಈ ಹಾಡಿನ ಪ್ರತಿಯೊಂದು ಸಾಲಿನಲ್ಲಿ ಒಂದು ಒಳ್ಳೆಯ ಹೆಣ್ಣಿನ ಮನಸ್ಸಿನ ಭಾವನೆಗಳು ಅಡಗಿದೆ
ಪ್ರೀತಿಗಾಗಿ ಹಂಬಲಿಸಿದ ಪ್ರತಿ ಹ್ರದಯಯವು ಒಮ್ಮೆ ಕೇಳಲೇ ಬೇಕಾದ ಹಾಡು 🥰🥰
ಈ ಹಾಡಿಗೆ ಚಿತ್ರಾ ಮೇಡಂ ಅವರನ್ನು,ಚಿತ್ರಾ ಮೇಡಂ ಅವರಿಗೆ ಈ ಹಾಡನ್ನು ಹೇಳಿ ಮಾಡಿಸಿದ ಹಾಗಿದೆ....ಖುಷಿ ಹಾಗೂ ದುಃಖ ಎರಡರಲ್ಲೂ ಕೇಳಬೇಕೆನಿಸುವ ಹಾಡು.... 💛❤️😍
❤🩹
ಕಳೆದುಕೊಳ್ಳುತ್ತಿರುವ ಸಂಬಂಧ ನೆನೆಸಿಕೊಂಡು ಮಲಗುವಾಗ ಈ ಹಾಡು ನೋವನ್ನು ಮರೆಸುತ್ತಿದೆ 🥹
ಹೌದು ಮೇಡಂ ನೀವು ರಿಪ್ಲೈ ಮಾಡಿರೋದು ನಿಜ ಮೇಡಂ ಯಾರಿಗೂ ಅವರ ಅವರ ನೋವು ಯಾರಿಗೂ ಗೊತ್ತಿಲ್ಲ ಮೇಡಂ...... ಯಾಕೆ ಇತರ ಜೀವನ ಮೇಡಂ..... ಅವರಿಗೂ ಒಂದು ಲೈಫ್ ಇರುತಲ್ಲ ಯಾಕೆ ಮೇಡಂ ಅಪ್ಪ ಅಮ್ಮ ಯಲ್ ಅವರು ಗು ನೋವು ಕೊಡ್ಬೇಕು ಮೇಡಂ......
ಅಪ್ಪ ಅಮ್ಮ ಅವ್ರ್ಗೆ ನೋವು ಕೊಡ್ಬೇಡಿ 🙏🙏🙏🙏🍭plz
ಆ ನೋವು ಯಾರಿಗೂ ಬೇಡ😢😢😢😢
Rry8😡😡😡😡😄😄😄😔😔😔😭😭😭😭
ಇರುಳಲ್ಲಿ ಬರೆದ ಮಧರಂಗಿಯಲ್ಲಿ,
ರಂಗೇರುವಂತೆ ನೆನಪಾಗು ನೀನು,
ನನಗಾಗಿ ನಿನ್ನ ಪರದಾಟ ಚಂದ ....
ವಾ..ವಾ...ವಾ..... ಏನ್ ಅರ್ಥ ಇದೆ ಗುರು✍️👌👌❤️❤️❤️
8
😍❤super explane bro😔
Movie name heli bro
@@gundareddy2658nannusire
@@gundareddy2658nanusire antha bro
ಯಾರ್ಯಾರು 2023 ನಲ್ಲು ಕೂಡ ಬಂದು ಕೇಳ್ತಾ ಇದಿರ ಈ ಅದ್ಭುತ ಹಾಡನ್ನ ❣️💗
ನಾನು ಕೇಳ್ತಾ ಇರ್ತಿನಿ ♥️♥️♥️♥️♥️♥️♥️♥️♥️♥️
Nanu keluta irutene
daily 2 times
Nanu daily keltini e song tumba esta nange 🥰❤️
I love this song
💔💔ಎಷ್ಟು ಲವ್ ಫೇಲ್ಯೂರ್ ಆದ ಹುಡುಗರಿಗೆ ಇದೊಂದು ಸಾಂಗ್ ಗುರು 😌😌
Super song...... ಇದು ಎಷ್ಟು ಸರಿ ಕೇಳಿದರೂ... ಇನ್ನೂ ಕೇಳಬೇಕು ಅನಿಸುತೆ...
ಚಿತ್ರಮ್ಮ ❤️ ಗಾನ ಕೋಗಿಲೆ ನೀವು...ನಿಮ್ಮ ಪ್ರತಿ ಹಾಡುಗಳು ಸೂಪರ್ ಅಮ್ಮ. ಸೂಪರ್ ವಾಯ್ಸ್ ಅಮ್ಮ love you chithramma
ಯಾರ್ ಗುರು ಈ ಸಾಂಗ್ ಬರ್ದಿದ್ದು..
ಅವರಿಗೊಂದ್ ದೊಡ್ಡ್ ನಮಸ್ಕಾರ 🙏🙏🙏👌👌👌❤️❤️❤️❤️❤️❤️
Jayanth kaykini
Yes
Same here!!!
❤️❤️😘😘i love song
🙏🙏🙏🙏🙏🙏
ಪದ ವರ್ಣಿಸಲಾಗದ ಹಾಡು ❤️❤️💚💚🕊️ ಮನ ಮೆಚ್ಚಿದ ಸಾಲುಗಳು ನಮ್ಮ ಕನ್ನಡ ಸಾಹಿತ್ಯಕ್ಕೆ ನನ್ನ ನಮನಗಳು 🙏🙏🙅🙅💖💖💖💕
ಏನ್ ಗುರು ಸಾಂಗ್ ಅದ್ಬುತ ನೊಂದ ಹೃದಯಕ್ಕೆ ಮಾತ್ರ ಗೊತಾಗೋದು ಆ ಫೀಲಿಂಗ್ i love this ಸಾಂಗ್ all time
Yes
@@hrushithakrishna7794 Nimge ha feel ediya
Nija
@@soundaryasonu9083 nimgu ha feel ediya
@@hrushithakrishna7794 karana
ಜಯಂತ್ ಕಾಯ್ಕಿಣಿ ಸಾರ್ ✍️♥️👌
ಎಷ್ಟು ಅದ್ಬುತವಾದ ಸಾಹಿತ್ಯ
ಎಷ್ಟು ಬಾರಿ ಕೇಳಿದರು ಬೇಜರಾಗದ ಗೀತೆ...
Superrrrrrr I love this picture and song
Neeja bro
My ❤️ love song
Kk bro...
Yes, super
ಕೇಳಿ ಕೇಳಿ ಹುಚ್ಚ ಆಗಬಿಟ್ಟೆ ಈ ಸಂಗೀತಕ್ಕೆ ಎಲ್ಲಾ ನೋವು ಮರೆಸೋ ಶಕ್ತಿ ಇದೆ 🙏🙏🙏
ನಿಜವಾಗ್ಲು ಮರೆಸುತ್ತಾ? ಇಲ್ಲಾ ನೇನಪು ಕೊಟ್ಟು ಮೋದಲಾದ ನೋವಿನ ಅನುಭವ ಆಗುತ್ತಿದೆ. ಹಾಗಾಗಿ ಚಂದವೆನಿಸುವುದು.
100℅ nija
Nija bro 😢
Nija yestondu navu edi e song nalle 😢😢😊
ಓ ನನ್ನ ಗೆಳತಿ ನೀ ಇದ್ದರೆ ನನ್ನ ಬಾಳು ಸ್ವರ್ಗದಲ್ಲಿ ತೆಲಾಡಿದಂತೆ ನೀ ಇಲ್ಲದಿದ್ದರೆ ನನ್ನ ಬಾಳು ನರಕದಲ್ಲಿ ತೆಲಾಡಿದಂತೆ
(ಈ ಕವನ ಯಾರಿಗೆ ಇಷ್ಟ ಆಗಿದೆ )😔 I miss you so much Friend
Nanaga esta
Super brother ❤❤❤
❤
Super bro
❤❤❤❤
ಇರುಳಲ್ಲಿ ಬರೆದ ಮದರಂಗಿಯಲ್ಲಿ ..ರಂಗೇರುವಂತೆ ನೆನಪಾಗು ನೀನು.. ನನಗಾಗಿ ನಿನ್ನ ಪರದಾಟ ಚೆಂದ..ತುಸು ದೂರದಲ್ಲಿ ಇರಲಾರೆ ಏನು...ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ.....l love you bangaru..
ಈ ಹಾಡಿನಲ್ಲಿ ಮಾಯೆಯಿದೆಯೋ ...✨💖 ಅಥವಾ ಈ ಹಾಡೆ ಒಂದು ಮಾಯೆಯೋ......✨💖 ಯಾವಾಗ ನನ್ನ ಮನಸು ನನ್ ಪ್ರೀತಿ ಬಗ್ಗೆ ನೆನೆಯುತ್ತೋ ಆವಾಗ ನೆನಪಾಗೋ ಮೊದಲ ಹಾಡೆ ಇದು.......✨😍 It's my most favorite song
❤
Brother same thinking 😢
Ninagagiye ninagagiye kareyoleya baredagide....
Ninagagiye ninagagiye kirunotavu saridadide....
Marulagi nanu mare machutiralu 💋
Tereyannu teredu baralare yenuu
Belakalli jeeva nasu nachutiralu beladingalannu taralareyenu♥️
Ninagagiye ninagagiye kareyoleya baredagide
Ninagagiye ninagagiye kirunotavu saridadide.......
Aleyuva kannina 👀kaadige karagalu.. Tala tala nagutide e hoova 🌹maley
Kanasina 💭kalarava suttalu kavidide nannanu 🧐hudukutha nee banda meley..
🌙erulalli bareda madarangiyalli rangeruvante nenapagu neenu😍
Nanagaagi ninna paradaata chenda tusu dooradalli eralaare yenu... 🥺
Ninagagiye ninagagiye kareyoleya baredagide
Ninagagiye ninagagiye kirunotavu sariddide
❤hrudayada kannadi olavali minugalu adarali ninnade mogavannu nodu👶
Nenapina 🤗parimala mellage suliyuta kanade ☺️seledide hithavaada 🎶haadu...
Seragalli beretha chittaradalli ⭐naviraada suliya jariyaagu neenu
haagella eega maatadalaare🤐yekantadalli sigalaare yenu....
Ninagagiye ninagagiye kareyoleya baredagide
Ninagagiye ninagagiye kirunotavu saridadide🥰🌏💋♥️✨🧿👻
Hii
❤
❤
ಈ ಹಾಡು ಒಂದು ಒಳ್ಳೆ ಸಂದೇಶ ತುಂಬಾ ಪ್ರೀತಿ ಮಾಡೊರನ್ನ ಒಂದು ಕ್ಷಣ ಹಾಗೆ ಕಣ್ಣು ಮುಂದೆ ಬಂದ ಹಾಗೆ ಅನಿಸ್ತು🥺🥺😌😌..........
ಅದ್ಭುತವಾದ ಹಾಡು.ಈ ಹಾಡು ಎಷ್ಟು ಸರಿ ಕೇಳಿದ್ರು ಬೇಜಾರ್ ಆಗೋಲ್ಲ ಸಾಂಗ್ ಬರೆದವರಿಗೆ ದೊಡ್ಡ ನಮಸ್ಕಾರ 🙏🙏🙏but i love this song
ಹಾರ್ಟ್ ಗೆ ಹತ್ತಿರ ಆಗಿರು ಸಾಂಗ್.....🥰❤️ ಏಷ್ಟು ಸಲ ಕಳಿದ್ರು.... ಮತ್ತೆ ಕೇಳ್ಬೇಕು ಅನ್ಸುತ್ತೆ....ನಿಮ್ಗೂ ಅಷ್ಟೇ ತಾನೆ......💕😘
ಹೌದು
My fevrate song
Yes
ಹೌದೌದು 🥳
@@ningarajhirenigappanavar4345 l
ನನಗಾಗಿ ನಿನ್ನ ಪರದಾಟ ಚೆಂದ..
ತುಸು ದೂರದಲ್ಲೆ ಇರಲಾರೆ ಏನು..?
👌👌👌👌
ಅದ್ಭುತ ಸಾಹಿತ್ಯ....
ಈ ಸಾಂಗ್ ಲೀ ಹೃದಯದ ಮಾತು ಮೌನವಗಿದೆ ❤❤
ದಿನಕ್ಕೆ ನನ್ನ ಕಂಪ್ಯೂಟರ್ ನಲ್ಲಿ ಕಮ್ಮಿ ಅಂದರೂ ಒಂದು 10 ಸಾರಿ ಕೇಳ್ತಿನಿ.
ಅಷ್ಟು ಅದ್ಭುತವಾಗಿ ಸಾಹಿತ್ಯ ಮತ್ತು ಸಂಗೀತ 👌🎼🎹🎵
ಈ ಹಾಡನು🎵 ಕೇಳಿದ್ರೆ ಮನಸಿಗೆ ಆಗಿರೋ ನೋವನ್ನೆ ☣️ಮರ್ಸುತೆ😊 ಏನಕ್ಕೆ ಅಂದ್ರೆ ಒಂದು ಹೃದಯನ💗 ಕಲ್ಕೊಂಡ್ ಇರೋ ಇನ್ನೊಂದ್ ಹೃದಯಕ್ಕೆ💖 ಅಲ್ವೇ ಅ ನೋವು ಅರ್ಥ ಆಗೋದು💌 ಮತ್ತೆ ಮತ್ತೆ ಅ ಹೃದಯನ💖 ನೆನಸಿ ನೋವಿಂದ ಬಾರೋ ಎಸ್ಟೋ ಹೃದಯಕ್ಕೆ💘 ಈ ಹಾಡು ಅಮೃತಕೆ ಸಮ 🎼 ಇದೆ ನಮೆಲ್ಲಾರ ನೋವಿನ ಮದ್ದು ❣️
ಒಂದೊಂದು ಸಾಲಿನಲು ಒಂದೊಂದು ಅರ್ಥ..💚
ಸಾಂಗ್ ಬರೆದವರಿಗೆ✍️, ಮ್ಯೂಸಿಕ್ ಕಂಪೋಸ್ 🎹🎸 ಮಾಡಿದ ಪ್ರೇಂಜಿ ಅಮರಾನ್ ಹಾಗೂ ಹಾಡಿದ🎤 ಕೆ ಎಸ್ ಚಿತ್ರ & ಶ್ರೀರಾಮರವರಿಗೆ ಹೃದಯ ಪೂರಕ ಧನ್ಯವಾದಗಳು....🙏❤️💚
ಅಲೆಯುವ ಕಣ್ಣಿನ ಕಡಿಗೆ ಕರಗಲು ...❤
ತಳ ತಳ ನಗುತಿದೆ ಈ ಹೂವ ಮಾಲೆ ...❤
ಕನಸಿನ ಕಲರವ ಸುತ್ತಲೂ ಕವಿದಿದೆ...❤
ನನ್ನನು ಹುಡುಕುತ್ತಾ ನೀ ಬಂದ ಮೇಲೆ...❤
ಹಬ್ಬ ಈ ಹಾಡು ಎಸ್ಟ ಸಲ ಕೇಳಬೇಕು ಗುರು
ಒನ್ off my ಬೆಸ್ಟ್ lovely song ❤❤❤
ಮನಸುಗಳು (ಮುನಿಸುಗಳು) ಮಾತನಾಡುತ್ತವೆ ಮೌನದೊಳಗೂ... ಪದೇ ಪದೇ ನನ್ನನ್ನ ಸೆಳೆಯುತ್ತಿರೊ ಹಾಡು
ನಿನಗಾಗಿಯೇ ನಿನಗಾಗಿಯೇ ಎಂದು😊
ನಕ್ಷತ್ರಗಳು ರಾತ್ರಿಯ ಕಾಲುದಾರಿಯಲಿ ಪಯಣಿಸುತ್ತಿವೆ,
ನಾನು ನನ್ನವಳ ನೆನಪಿನಲ್ಲಿ ನಿದ್ರಿಸುವ ಹಾಗೆ...
ಚಿನ್ನಿ ನಿನ್ನ ಪರಿಚಯ ನನ್ನ ಜೀವನವನ್ನೇ
ಬದಲಾಯಿಸಿದೆ...
ಪ್ರತಿ ಕ್ಷಣ ನಿನ್ನ ಆಲೋಚನೆಗಳೇ...
ಪ್ರತಿ ಕ್ಷಣ ನಿನ್ನ ಮಾತುಗಳೇ...
ಯಾವ ಜನ್ಮದ ಬಂಧವೋ ನೀನು
ಈ ಜನ್ಮದಲ್ಲಿ ಈ ರೀತಿ ಬೇಟಿ ಆಗಿದ್ದು.
ನಿನ್ನ ಜೊತೆ ಮಾತಾಡ್ತಾ ಇದ್ರೆ
ಏನೋ ಗೊತ್ತಿಲ್ಲದ ಸಂತೋಷ
ನಿನ್ನ ಜೊತೆ ಮಾತಾಡಿಲ್ಲ ಅಂದ್ರೆ
ಏನೋ ಕಳೆದುಕೊಂಡ ನೋವು
ನಿನಗೋಸ್ಕರ ಈ ಜನ್ಮಕ್ಕೆ ಅಲ್ಲಾ
ಎಷ್ಟು ಜನ್ಮಗಳಾದರು ಕಾದು ನೋಡುತ್ತೇನೆ
ನೀನು ಬರ್ತೀಯ ಅಂತಾ,,ನನ್ನ ಕನಸುಗಳನ್ನು
ನನಸು ಮಾಡ್ತೀಯ ಅಂತ...
ನಿನ್ನ ಸೇರೋ ಕ್ಷಣಕ್ಕಾಗಿ wait ಮಾಡ್ತಾ ಇರ್ತೀನಿ....✌🏻❤️🩹ಚಿನ್ನಿ ಐ ಲವ್ ಯು ಅಂಡ್ ಐ ಮಿಸ್ ಯು ಲಾಟ್ ಬಂಗಾರಿ😞😞 ಸ್ಮೈಲಿ ಶಿವು✌🏻❤️🩹
Ks chithra madam ❤😊
Song ಕೇಳ್ತಿದ್ದಂಗೆ ಸತ್ತ್ ಹೋಗ್ಬೇಕು ಯಪ್ಪಾ ಏನ್ ಚೆನಾಗಿದೆ 💞💞
ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🥰
Super ❤️🥰🥰🥰❤️❤️🥰
super my best song❤❤❤❤❤❤❤❤❤like
ಮತ್ತೆ ಮತ್ತೆ ಕೇಳಬೇಕು
ಹಾಗೆಲ್ಲ ಈಗ ಮಾತಾಡ ಲಾರೆ.. ಏಕಾಂತ ದಲ್ಲಿ ಸಿಗಲಾರೆಯೇನು..... ಈ ಸಾಲು ಯಾಕೋ ಗೊತ್ತಿಲ್ಲ ತೊಂಬಾ ಇಷ್ಟ ❤️
(ನೆಲಮಂಗಲ ) ಈ ಸಾಂಗ್ಸ್ನ್ ನಮ್ಮ ಹುಡುಗಿ ಯಾವಾಗಲು ಕೇಲ್ಲುತಿರುತಲ್ಲೇ ಅವಳ್ಳು ಅಂದ್ರೆ ನನ್ನಗೆ ತುಂಬಾನೇ ಇಷ್ಟ ಅವಳ್ಳಿಗೆ ನನ್ನು ಇಷ್ಟನೇ ಆದ್ರೆ ಹೇಳುತ್ತಿಲ್ಲ Love you NL ❤
ಒಂದು ಹೆಣ್ಣಿನ ಭಾವನೆಗಳನ್ನು ಚನ್ನಾಗಿ ವರ್ಣಿಸಲಾಗಿದೆ, ಅದ್ಬುತ ಸಾಲು
2021 ಇನ್ನು ಕಾಮೆಂಟ್ ಸೆಕ್ಷನ್ ಜೀವಂತ ಇದೆ,ಏಕೆಂದ್ರೆ ಸಾಂಗ್ ಹಾಗಿದೆ 🥰😍.
Hit a like ಕನ್ನಡಿಗರೇ....
A
🥰😍
Yes
Anyone nov 24 ❤
I'm hereing this song daily 3 times ❤❤❤❤❤❤❤❤❤❤❤❤❤❤❤❤❤❤❤❤❤❤
ಮನಸ್ಸುಗಳು ನೊಂದವರಿಗೆ ಈ ಹಾಡು ಕೇಳುತ್ತ ಇರಬೇಕು ಅನ್ಸುತ್ತೆ 😢😢😢😢😢😢
ಪದೇ ಪದೇ ಕೇಳಬೇಕೆನಿಸುವ ಗೀತೆ 🥰😔ಯಾಕೆ ಅಂತ ಗೊತ್ತಿಲ ಆದರೆ ಈ ಸಾಲುಗಳು ತುಂಬಾ ಇಷ್ಟ ಆಗಿದೆ,,,❤️❤️😭😭
Sss.. ❣️
😔
ಈ.ಸಂಗೀತ ನನ್ನ ಜೀವನದಲ್ಲಿ ನಿಜವಾಗಿ ನೆಡೆದ ಗಟನೆಗೆ ಸರಿ ಹೋಲುತ್ತೇ.....
Hwda ayyo
Yeah 😣
Evergreen kannada song super ❤️🥰😍....ಕೇಳ್ತಾ ಇದ್ರೆ ಆಗೇ ಬೇರೆ ಲೋಕಕೆ ಹೋಗ್ಬಿಡ್ತೀವಿ.....
I miss you (M)💔
Nija brother 😔
ನಿಜವಾದ ಪ್ರೀತಿಯು ಕಣ್ಣಿಗೆ ಕಾಣಲ್ಲ ಅಂತರ ಅಂತದ್ರಲ್ಲಿ ಕಣ್ಣಿಗೆ ಕಣೋ ಹಾಗೇ ಈ ಸಾಹಿತ್ಯ ಬಹಳ ಅದ್ಬುತ ವಾಗಿ ತೋರಿಸುತ್ತೆ
💫💫ಏನು ಸಾಂಗ್ ಗುರು lyricks ಬರೆದ ಜಯಂತ್ ಕಾಯ್ಕಿಣಿ ಸರ್ ನಿಮಗೊಂದು ಸಲಾಂ 💖💖💖
ಅದ್ಭುತ ಗೀತರಚನೆಕಾರರು
ನಮ್ಮ ಕನ್ನಡದ ಹೆಮ್ಮೆ
ಜಯಂತ್ ಕಾಯ್ಕಿಣಿ
ಏಕಾಂತವು ನಿನಗಾಗಿಯೇ,
ಈ ಹೃದಯದ ಜೋರಾದ ಬಡಿತದ
ಪಿಸುಮಾತಿನ ತುಸು ಪ್ರೀತಿಯ
ನಸು ನಾಚಿಕೆಯೂ ನಿನಗಾಗಿಯೇ,
ಕರೆಯೋಲೆಯ ಕಿರುನುಡಿಯ
ಕಣ್ಮನ ಸೆಳೆವ ಹನಿಗವಿತೆಯ ಸಾಲು ನಿನಗಾಗಿಯೇ,,
- Shree MS ✍️❤️
P
My love soga
Super
ಮತ್ತೆ ಮತ್ತೆ ಕೇಳ್ಬೇಕು ಅನ್ನಿಸ್ತಿದೆ ತುಂಬಾ ಬೇಜಾರ್ ಹಾಗ್ತಿದೆ 😭🥺😭😭😭
Hi
ಮನಸ್ಸಿಗೆ .ಹಿಷ್ಟ.ಆದ..ಹಾಡು ..ಏಂದರೆ ..ಇದು ...ಮಾತ್ರ......i.love.this song........nc..37..ಗೂಳಿ
Thank you Nandish
nice song
Thank you Nandish
Nandish Nmjs
My favorite song
ನನಗೆ ನನ್ ಹುಡುಗ ತುಂಬಾ ನೆನಪಾದಾಗ ಈ ಹಾಡು ಕೇಳುತ್ತೆನೆ 😎🌹🌹i miss u ambaresh
Super
Same problem.
💓💓💓💓💓
Nanage nan hudugi nenapu adaga kelu haadu
Super
Underrated Cult by Chitra ji & Jayanth kaykini ji , hats of to Music director 🙏🙏🙏🙏
They are not underrated
Wow what a song chithramma enu nim voicee ee songna yast sala kelidruu mathee mathee kelbeku antha ansuthee nanna hellotune and caller tune eradu edhee song my heart fivt song chithramna❤❤❤❤❤
I watched 100times today why I don't know....heart touching lyrics and voice + missing person + pain + comprise taught
❤️❤️ ಏಕಾಂತ ಮನಸಿನ ಅಂತರಾಳದ ಹೃದಯ ಗೀತೆ 🙏🏽🙏🏽🙏🏽🙏🏽
🤮🤮🤮🤮🤮🤮🤮🤮🤮🤮😭😭😭😭😭😭
@@nagarajus400 LOVELY
ಯಾಕೋ ಗೊತ್ತಿಲ್ಲ ಈ ಸಾಂಗ್ ಪದೇ ಪದೇ ಕೇಳಬೇಕೆನಿಸುತ್ತಿದೆ ಮಿಸ್ ಯು ಮೈ ಹಾರ್ಟ್❤❤
🥺tumba manasige muttute e song yar adru nim na bettu hogidre avra nenpinali e song na keli avra nenpuagute 🥺 miss you nin goskara nan kayta edini 🥺
Wt a beautiful lines, it's again again bring to feeling relax, really I loved it....superb voice CHITHRA....
Hi
Nayes
I layek
All credits goes to Chithramma. What a rendition!
Sanjeev
Super
Sanjeev
Dggbgvfg
ಅವ್ರು ಆಡುವ ಹಾಡು ನಮ್ಮವರನ ತುಂಬಾನೆ ನೆನಪು ಮಾಡುತ್ತೆ ಅಲ್ವಾ
Premji amaran music director
ನನಗಾಗಿ ನಿನ್ನ ಪರದಾಟಕ್ಕಿಂತ
ತುಸುದೂರದಲ್ಲಿ ಇರಲಾರೆ ಈಗ
ನಿನಗಾಗಿಯೇ ನಿನಗಾಗಿಯೇ........
Super
Nice
Super song 👌👌👌👌👌👌👌👌👌👌👌👌👌🌹🌹🌹🌹🌹♥️♥️♥️♥️♥️♥️♥️👌👌👌👌👌👌🌺🌺🌹
Wonder full song
Super
ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ 💞💞
ಇದು ನನ್ನ ಮೆಚ್ಚಿನ ಹಾಡು
It's lovely writing each line
ನನ್ನ ಮೊದಲ ಕನ್ನಡ ಹಾಡು ಇದು... 100ಕಿಂತ ಹೆಚ್ಚು ಸಾರಿ ಕೇಳಿದಿನಿ ಕೇಳ್ತಾ ಇದೀನಿ...
I love song...😘😘😍
Chandu c.
Rock krishna nice
Super
Rock krishna😍
Rock krishna super
My day won't complete without hearing this song for once in day❤😊
Same
1:51 this line is so butiful 🥰
My day won't complete without hearing this song for once in a day....💝no matter wt the situation is....i simply lve this song...😍😘
Thank you Kavya for your love.
Kavya Nagraj super
Idu karnataka na alva annistide
Nanu aste 😍ondu Sari keloke start madidre continues aagi 3-4times keltane... Irbeku ansate wt a meaningful words 😍😘😘
Same tou
ಯಾಕೊ ಗೊತ್ತಿಲ್ಲ ನನ್ನನ್ನ ಇತ್ತೀಚೆಗೆ ತುಂಬಾ ಕಾಡ್ತಾ ಇರೊ ಹಾಡಿದು ಅದ್ಬುತವಾದ ಸಾಹಿತ್ಯ ಸಂಗೀತ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿ ಬೇಜಾರ್ ಆಯ್ತು ಅಂದುಕೊಳ್ಳೊ ಸಮಯದಲ್ಲಿ ಈ ಹಾಡು ಎಲ್ಲವನ್ನ ಮರೆಸಿತ್ತು
ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣಗಳನ್ನು ನೆನಪು ಮಾಡುವ ಹಾಡು
Yeno ontara nemmadi e song kelidre. Matte matte kelebku ansutte ❤❤
ಡೈಲಿ ಈ ಸಾಂಗ್ ಎಷ್ಚು ಸಲ ಕೇಳಿದರು ಬೇಜಾರು ಆಗಲ್ಲ..... 2021 ರಲ್ಲಿ ಈ ಸಾಂಗ್ ಕೇಳುತ್ತಾ ಇರೋರು ಲೈಕ್ ಮಾಡಿ..
😢.ಪ್ರಪಂಚದಲ್ಲಿ ಎಲ್ಲರು ಪ್ರೀತಿಸೊ ಹಾಗೆ ನಾನು ಒಂದು ಹುಡುಗಿನ ಇಷ್ಟ ಪಟ್ಟೆ ..nan muddu nanna love madthidlu but ನಂಗೆ ಏನು ಹೇಳದೆ ನನ್ನ ಬಿಟ್ಟು ಹೋದಳು😢💔😢😢 ..nan muddu fav song... Prathi dina e song kelthini........paapi prapanchadalli nijavada preetige bele ella kanrooooooo ...😢😢..hogu kushiyagiru.... I miss U CHINNI.. MA 143..😢💔😢😢....mahi ..chinnu pallavi 💔💔
💔💔💔
Bro
Chill bro 🤗
🥺🥺
@@VIJAYYADAV-sc5cm 😭💔😢😢
ಹಾಗೆಲ್ಲಾ ಈಗಾ ಮಾತಾಡಲಾರೆ
ಏಕಾಂತದಲ್ಲಿ ಸಿಗಲಾರೆ ಏನು,,? 👌💗🙏
Please move full please ninagaagiye move please
ಇದರ ಅರ್ಥ ಏನು? ಸ್ವಲ್ಪ ಬಿಡಿಸಿ ಹೇಳಿ
@@recordbreaker4230 ನೀನಂದ್ರೆ ತುಂಬಾನೇ ಇಷ್ಟ... ಕಾರಣ ನಿನ್ನ ಮೇಲಿರುವ ಪ್ರೀತಿಯ ಭಾವನೆಯೇ ಆಗಿದೆ. ಈ
ಪ್ರೀತಿ = ಪ್ರೇಮದ ಸಂಗತಿಗೆ ಸಂಭಂದಿಸಿದಂತೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ನನ್ನಲ್ಲಿಲ್ಲ.. ಅದಕ್ಕಾಗಿಯೇ ನಾನು ಅದೆಲ್ಲವನ್ನೂ ನಿನ್ನ ಮುಂದೆ ಪ್ರಸ್ತಾಪ ಮಾಡಲಾರೆ.. so, ಹಿಂಗೆಲ್ಲಾ ನಾ ನಿನ್ನ ಮುಂದೆ ಮತಾಡ್ಲಾರೆ... ಆದರೂ ನಿನ್ನ ಅಗಲಿಕೆ ಮತ್ತು ವಿರಹವನ್ನು ನಾನು ಸಹಿಸಲಾರೆ.. ನನ್ನ ಮನಸಿನಲ್ಲಿ ಇರುವ ಈ ಮೇಲಿನ ಎಲ್ಲ ಭಾವನೆಗಳನ್ನು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ವ್ಯಕ್ತ ಪಡಿಸುವೆನೋ,,,? ಇಲ್ಲವೋ,,,? ನನಗರಿಯದ ಸಂಗತಿ... ಕಾರಣ ಸಾಧ್ಯ ಆದ್ರೆ ನಿನ್ನನ್ನು ನನ್ನ ಕಣ್ಣ ತುಂಬ ತುಂಬಿ ಕೊಳ್ಳುವೆ .. ಅದಕ್ಕಾಗಿ ಏಕಾಂತದಲ್ಲಿ ಒಮ್ಮೆ ಸಿಗು ಅಂತ ತನ್ನ ಪ್ರೇಮಿಗೆ ಒಂದು ಹುಡುಗಿ ಅಥವಾ ಒಬ್ಬ ಹುಡುಗ ತನ್ನ ಮನಸಿನಲ್ಲಿ ಯೇ ತಾನೆ ತನ್ನ ತುಮುಲತೆಯನ್ನು ಹೇಳಿಕೊಳ್ಳುವ ಒಂದು ಮನೋಧರ್ಮದ ಸಂದರ್ಭ....🙏
I listen everyday ❤❤ I feel my soul❤
No more words ........Lyric is fantastic.yes or no tell me all pakka kannadigas
S
This song+ headphone+ latenight+ missing one person+memories= amazing feelings 👌✌️🥰💓
True
Yes bro
Same felling 😢😢😢
100% true bruh!!🥺
S bro 🥰
No words to say about the song ,simply awesome
Yes the song was composed by Tamil guy. He is from Tamilnadu and his name is Premji Amaran music director
Movisa nema tella me
Wow nice song
Hi
Broken heart
I'm tamil audience I don't understand this language but many time heating this song 💯 I love this song ♥️
My favourite Songs ❤❤❤❤
This song is so beautiful
😊 3:21
This is our Kannada Language yr
Sir one time singing sir your ferlings sir your direct come your eye crying sir
2021 alli song yaru e hadu kelta ediri ondu like madi
Nan keltidini brother
@@kalpanatondur1007 b! GB GB qqq
@@kalpanatondur1007 2022-06-16 innu kelta idiniii
all time fevrte❤❤
Nanna hudaganige matra e song dedicated madatini.....
My sweet heart "VINNU"😘😘😭😭😭😭 miss you so much...
Gm
Hi
Hii
Supar😍😘😘😘🙏
😥😥😥
I miss😭 you so much💔 MUDDU. I pray 🙏with god"plz send 😔him again only ones,I will take care of him."😢😢
4 hour searching finallyi finded😊
ಎನ್ song ಗುರು ಇದು 50 ಸಾರಿ ಕೇಳಿದರು ಬೇಜಾರ್ ಆಗಲ್ಲ ಗುರು super ❤❤❤❤❤❤
Yako gottilla e song kelta edre tumba alu barutte I misssss my love 😭😭😭😭😘😘😘😘
Yaakeee yeen aaituuuuu life estte akka
Super emotional song estu sari kelidaru matte matte kelbeku anisuva song I sangitakke ellavannu maresuva Shakti ide wow super ondondu salu tumba arta garbhitavaguve i song baradovarige nannadondu dodda salam,,
Ugram 2 shld come with pan India concept. Definitely it will be no. 1 no doubt
2024ರಲ್ಲಿ ಯಾರ್ ಯಾರು ನೋಡಿದಿರಿ ಲೈಕ್ ಮಾಡಿ
Anyone hearing in 2021😍😘..most meaning full song.. 🥺🥺🥺
Nanu..
Me
Me to
@@sudhas7687 hi
Ya
Who is watch on 2024 ❤❤
Mee😊🥰
Me😊
Mee always love this song
Me also watching ❤
Me
ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಇದು ಒಂದು. ಚಿತ್ರಾ ಅಮ್ಮಾ ತುಂಬಾ ಚೆನ್ನಾಗಿ ಹಾಡಿದ್ದಾರೆ. ಸಾಹಿತ್ಯ ಮತ್ತು ಸಂಗೀತ ತುಂಬಾ ಚೆನ್ನಾಗಿದೆ.
Sweet memories nanu kelavu annavra feeling songs 100 times gintha jasthi kelidhini but edhu 2017 enda evaryday kelidhini
"nondha..manasige.💔💔💔..kanadha preeethige "...ellaru matte matte kelvanta song.. 🎶🎶..very nice ......M
All credit goes to Sweetness of voice .., chitramma ❤️
Most beautiful song ❤❤❤ yestu sali keludru bore agalla 😊 I love this song ❤❤ e song nan appu ge dedicated madthini.... Miss u rii
ನನಗಾಗಿ ನಿನ್ನ ಪರದಾಟ ಚಿತ್ತ ತುಸು ದೂರದಲ್ಲಿ ತರಲಾರೆಯೇನು ಲವ್ಲಿ ಸಾಂಗ್
Jayanth kaikini sir 🙏🙏🙏🙏🙏🙏yen lyrics sir hats of you✌♥️
ಇರುಳಲ್ಲಿ ಬರೆದ ಮದರಂಗಿಯಲ್ಲಿ ರಂಗೇರುವಂತೆ ನೆನಪಾಗು ನೀನು... ❤😘👌🏻🥰🤩😍
Please sing this song in a male voice. One of the best songs ever😍😍😍.
ಎಂಥಹ ಒಳ್ಳೆ ಹಾಡು ಇದು... ನೆನಪುಗಳನ್ನೆಲ್ಲ ಗುಡಿಸೊ ಶಕ್ತಿ ಇದೆ ಇದಕ್ಕೆ