ಯುದ್ದದ ಭೂಮಿ Prakash Bagali Sudha Bagalakot

แชร์
ฝัง
  • เผยแพร่เมื่อ 13 ส.ค. 2022
  • ಯುದ್ದದ ಭೂಮಿ Prakash Bagali
    75 ನೇಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ
    ದೇಶ ಸೇವೆ ಸಲ್ಲಿಸಿತ್ತಿರುವ ವೀರ ಧೀರ ಯೊಧರಿಗೇ
    ನಮ್ಮ ವಿಡಿಯೋ ಕೊಡುಗೆ
    ತಪ್ಪಿದಲ್ಲಿ ಕ್ಷಮಿಸಿ
    ಭಾರತ ದೇಶದ ಭಕ್ತಿಯಿಂದ ನಮ್ಮ ವಿಡಿಯೋ
    ಕಥೆ ನಿರ್ದೇಶನ
    ಪ್ರಕಾಶ್ ಬಗಲಿ
    ಕಲಾವಿದರು
    ಪ್ರಕಾಶ್ ಬಗಲಿ
    ಸುಧಾ ಬಾಗಲಕೋಟೆ
    ಅನಿಲ್ ಸಿಂಗರ್
    ಪಾಪು ಬಗಲಿ
    ಲಕ್ಷ್ಮೀ ಬಿಜಾಪುರ
    ಹಣಮಂತ ಕಂಚಿ
    ಸಹಕಾರ
    ಸವನಹಳ್ಳಿ ಮತ್ತು ಹೊನಗನಹಳ್ಳಿ ಗ್ರಾಮದ ಗುರು ಹಿರಿಯರು
    ಶಾಲಾ ಮುದ್ದು ಮಕ್ಕಳು
    ದ್ವನಿಮುದ್ರಣ
    ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ವಿಜಯಪುರ
    ಧನ್ಯವಾದಗಳು
    ಭೊಲೊ ಭಾರತ ಮಾತಾಕಿ ಜೈ ಹಿಂದ್ ಜೈ ಭಾರತ ಮಾತೇ
    ಜೈ ಕರ್ನಾಟಕ ಮಾತೇ
    ವಂದೇ ಮಾತರಂ

ความคิดเห็น • 635

  • @shridharathani3871
    @shridharathani3871 ปีที่แล้ว +11

    ಮೊದಲನೆಯದಾಗಿ ಎಲ್ಲರಿಗೂ 75ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಶುಭಾಶಯಗಳು ಸ್ವಾತಂತ್ರೋತ್ಸವದ ದಿನ ನೀವು ನಮಗೆ ತುಂಬಾ ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ಹೀಗಾಗಿ ನಿಮ್ಮ ತಂಡಕ್ಕೆ ತುಂಬಾ ತುಂಬಾ ಧನ್ಯವಾದಗಳು 👍

  • @basavarajnadahatti8698
    @basavarajnadahatti8698 ปีที่แล้ว +24

    ಸ್ವತಂತ್ರದ ದಿನ ಒಳ್ಳೆ ಸಂದೇಶ ಪ್ರಕಾಶ್ ಅಣ್ಣ ಸ್ವತಂತ್ರ ದಿನದ ಶುಭಾಶಯಗಳು ಜೈ ಹಿಂದ್ ಜೈ ಕರ್ನಾಟಕ ಮಾತೇ

  • @anandchavan8813
    @anandchavan8813 ปีที่แล้ว +27

    75 ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು ಜೈ ಹಿಂದ್ ಜೈ ಭಾರತ

    • @anjaneyakalal3550
      @anjaneyakalal3550 ปีที่แล้ว

      🇮🇳🇮🇳🇮🇳🇮🇳💓💓💓💓🙏🙏🙏🙏

  • @shivanandmathapati2567
    @shivanandmathapati2567 ปีที่แล้ว +35

    ಎಲ್ಲಾ ಪಾತ್ರದಾರರಿಗೂ ಹಾಗೂ ನಮ್ಮೂರಿನ ಹೆಮ್ಮೆಯ ವೀರ ಯೋಧರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏 ಜೈ ಹಿಂದ 🇮🇳🇮🇳🇮🇳🇮🇳🇮🇳

  • @user-xm6gl9es7n
    @user-xm6gl9es7n ปีที่แล้ว +16

    ಎಲ್ಲರ ಪಾತ್ರ ಸೋ ಸೂಪರ್ 🙏🏿🙏🏿ಜೈ ಭಾರತಾಂಬೆ 🙏🏿🙏🏿

    • @bajarangikrishna4753
      @bajarangikrishna4753 ปีที่แล้ว

      ನಿಜವಾಗಿಯೂ ಕಣ್ಣೀರು ಬಂತು 😭😭 ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾ

  • @sabutalawar4023
    @sabutalawar4023 ปีที่แล้ว +20

    ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಲ್ಲರಿಗೂ 🇮🇳🇮🇳 ಜೈ ಹಿಂದ್

  • @shankarpattar6359
    @shankarpattar6359 ปีที่แล้ว +8

    ಮನ ಮುಟ್ಟುವ ವಿಡಿಯೋ🇨🇮 🔥🙏👌

  • @prajwalhugar9906
    @prajwalhugar9906 ปีที่แล้ว +7

    ಸೂಪರ್ ವಿಡಿಯೋ ಅಣ್ಣ🇮🇳🙏

  • @somashekharasoma7199
    @somashekharasoma7199 ปีที่แล้ว +25

    ಎಲ್ಲಾರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🇮🇳🇮🇳🇮🇳

  • @prakashbadigerukbijapur
    @prakashbadigerukbijapur ปีที่แล้ว +5

    ತುಂಬಾ ಚನ್ನಾಗಿ ಮೂಡಿಬಂದಿದೆ ಈ ಅದ್ಭುತ ಕಿರುಚಿತ್ರ ಸೈನಿಕ ರೈತ ಹಾಗೂ ವಕೀಲರು ಏಲ್ಲಾ ಪಾತ್ರಗಳು ಸೂಪರ ನಿಮಗೆ ಹಾಗೂ ಆ ಪುಟ್ಟ ಚಿಕ್ಕಮಕ್ಕಳಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು 🇮🇳ಜೈ ಹಿಂದ🇮🇳👏👏👏👏👏👌👌👌

  • @basavarajhullur7014
    @basavarajhullur7014 ปีที่แล้ว +7

    ಸುಪರ್ ವಿಡಿಯೋ ಅಣಾ ಇದೇ ರೀತಿ ನಿಮ್ಮ ತಂಡ ಮುಂದುವರಿ ಏಪ್ಪತ್ತೈದನೆಯ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು

  • @muttappakarennavar6549
    @muttappakarennavar6549 ปีที่แล้ว +4

    ಪ್ರಕಾಶ ಬಗಲಿ ನಿಮ್ಮ ತಂಡದ ಎಲ್ಲಾ ಕಲಾವಿದರಿಗೆ ನನ್ನ ನಮನಗಳು

  • @anandpujari2455
    @anandpujari2455 ปีที่แล้ว +17

    ಸೂಪರ್ ಪ್ರಕಾಶ್ ಬಗಲಿ
    ಯೋಧರಿಗೆ ಧನ್ಯವಾದಗಳು

    • @abhishekdattabagol6226
      @abhishekdattabagol6226 ปีที่แล้ว +1

      ......., -,ಸೂಪರ.. ಪ್ರಕಾಶ್..ಬಗಲಿ.ಯೋಧರಿಗೆ..ಧನ್ಯವಾಧಗಳು

  • @chandu5847
    @chandu5847 ปีที่แล้ว +4

    ಅಣ್ಣೊರಾ‌ಅಧ್ಬುತ ಎಲ್ಲರಿಗು. Jai Hind jai Bharat ka maata super allways

  • @vishwashebali2149
    @vishwashebali2149 ปีที่แล้ว +4

    ಸೂಪರ್ ಸೂಪರ್ ವಿಡಿಯೋ ಸರ್ ♥️👌🙏🙏🙏👌👌👌

  • @user-xm6gl9es7n
    @user-xm6gl9es7n ปีที่แล้ว +27

    ಅನಿಲ್ ಬ್ರೊ ಆಕ್ಟಿಂಗ್ ಸೋ ಸೂಪರ್ 🙏🏿🙏🏿

  • @marilingagaja6841
    @marilingagaja6841 ปีที่แล้ว +32

    ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಪ್ರಕಾಶ್ ಅಣ್ಣ & ಟೀಮ್.. ಒಳ್ಳೆ ಸಂದೇಶ್ ನೀಡಿರಿ ಅಣ್ಣ ಜೈ ಹಿಂದ್ ಜೈ ಭಾರತಾಂಬೆ 🙏🙏🙏

  • @chanabasumanageni2915
    @chanabasumanageni2915 ปีที่แล้ว +7

    ನಿಮ್ಮ ಕಥೆ ಅಧ್ಭುತ ಜೈ ಹಿಂದ್

  • @basavarajtanagatti5938
    @basavarajtanagatti5938 ปีที่แล้ว +2

    ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋ ಸೂಪರ್

  • @bhimahonawad5844
    @bhimahonawad5844 ปีที่แล้ว +44

    ಜೈ ಹಿಂದ್ ನಮ್ಮ ಹೆಮ್ಮೆಯ ಸೈನಿಕರಿಗೆ🇮🇳🇮🇳🇮🇳🇮🇳🇮🇳🇮🇳🇮🇳🌹🌹🙏🙏

  • @sanjaybuchadi2397
    @sanjaybuchadi2397 ปีที่แล้ว +2

    Tq brother nannu helidke e video madi Nam yelrigu kushi ayitu jai hind

  • @somus3876
    @somus3876 ปีที่แล้ว +2

    Yenu story ree anna nimadu🐔🐔🐔so super happy independence day yallarigu🌹🌹🌹🌹🌻🌻🌻🌻🌺🌺🌺🌺⚘⚘⚘⚘

  • @nirupadiulimeswar1782
    @nirupadiulimeswar1782 ปีที่แล้ว +8

    ವಿಡಿಯೋ ಸೂಪರ್
    21 ವರ್ಷ ನಾ ಕಣ್ಣೀರು ಹುಡುಗ ಕಣ್ಣೀರು ಬಂದು ಜೈ ಭಾರತ್

  • @VijayKumar-kh3ou
    @VijayKumar-kh3ou ปีที่แล้ว +6

    Heart touching story...

  • @sharanswamyrevoor8342
    @sharanswamyrevoor8342 ปีที่แล้ว +1

    ಸೂಪರ್ ವಿಡಿಯೋ ಅಣ್ಣ ನಿಮ್ಮ ತಂಡಕ್ಕೆ ಶುಭವಾಗಲಿ

  • @ramesharamu7737
    @ramesharamu7737 ปีที่แล้ว +3

    ಅಣ್ಣ ಸೂಪರ್ ವಿಡಿಯೋ ದೇಶದ ಭಕ್ತಿ ತುಂಬಿದೆ ❤️❤️

  • @marutinaratti3031
    @marutinaratti3031 ปีที่แล้ว +2

    ಈ ವಿಡಿಯೋ ತುಂಬಾ ಚೆನ್ನಾಗಿ ಆಗಿದೆ

  • @sharanukh5235
    @sharanukh5235 ปีที่แล้ว +7

    ಸೂಪರ್ ಅಣ್ಣಾ ವಿಡಿಯೋ 🔥🔥🔥🔥🔥

  • @sidduuppar147
    @sidduuppar147 ปีที่แล้ว +5

    ಮನಸ್ಸಿಗೆ ತುಂಬಾ ಬೇಸರವಾಯಿತು ಈ ವಿಡಿಯೋ ನೋಡಿ ಅಣ್ಣ ಆದರೆ ದೇಶ ಕಾಯೋ ಯೋಧರಿಗೆ ಕೋಟಿ ಕೋಟಿ ನಮನಗಳು 🙏🙏🙏🙏

  • @amareshamaresh2419
    @amareshamaresh2419 ปีที่แล้ว +17

    ಜನನಿ ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು... ಹೃದಯ ತುಂಬಿ ಬರೆದಿರುವ ಈ ಕಥೆಗೆ ನಿಮಗೆ ಮತ್ತು ನಿಮ್ಮ ತಂಡಕ್ಕೆ ಒಳ್ಳೆದಾಗಲಿ ಜೈ ಭಾರತಾಂಬೆ❤️💖🙏🙏😍

  • @user-es8vd6id9k
    @user-es8vd6id9k ปีที่แล้ว +5

    ಸೂಪರ್ ಪ್ರಕಾಶ್ ಬಗಲಿ ಅಣ್ಣ

    • @Anelingayya
      @Anelingayya ปีที่แล้ว

      75ನೇ ಸ್ವಾತಂತ್ರ್ಯದ ಹುಟ್ಟು ಶುಭಾಶಯ ಹುಟ್ಟು ಹಬ್ಬದ ಇದೇ ತರ ನಿಮ್ಮ ವಿಡಿಯೋಗಳು ಬರುತ್ತಿರಲಿ ಇಂತಿ ನಿಮ್ಮ ಪ್ರೇಕ್ಷಕ ಶಿವಕುಮಾರ್

  • @prashantbilur2367
    @prashantbilur2367 ปีที่แล้ว +10

    ಧನ್ಯವಾದಗಳು ಅನಿಲ ನನ್ನ ಆಸೆಯಂತೆ ನಮ್ಮ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದೆ. ಪ್ರಕಾಶ ಅವರೆ ಇನ್ನೂ ಹೀಗೆ ಉತ್ತಮವಾದ ಸಂದೇಶಗಳನ್ನು ನೀಡಿ, 🙏🙏🙏🙏💕💕I LOVE MY INDIAN 💜🅐🅡🅜🅨⁷⟬⟭💜 💕💕🙏🙏🙏🙏

  • @santoshbinar8632
    @santoshbinar8632 ปีที่แล้ว +3

    ಸೂಪರ್ ನೈಸ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @sanjumadhale5707
    @sanjumadhale5707 ปีที่แล้ว +7

    🔥🔥ಅಣ್ಣ್

  • @imrannadaf4787
    @imrannadaf4787 ปีที่แล้ว +4

    75ನೇ ಸ್ವಾತಂತ್ರ ದಿನಾಚಣೆಯ ಶುಭಾಶಯಗಳು

  • @huchappamadar8971
    @huchappamadar8971 ปีที่แล้ว +2

    Super msg anna haert tach kannir bantu all the best yellarigu jai bharat mataki jai from Goa

  • @mahaveershadbal9382
    @mahaveershadbal9382 ปีที่แล้ว +8

    ತುಂಬಾ ಚಂನಾಗಿದೆ ವಿಡಿಯೋ ಸೈನಿಕ ಇದೆತರಹ ದೇಶ ಬಕತಿ ಇರಲಿ🙏🙏🙏🙏🙏👌👌👌👌👌👍

  • @manjunath6678
    @manjunath6678 ปีที่แล้ว +13

    ಜೈ ಜವಾನ್ ಜೈ ಕಿಸಾನ್ ಜೈ ಅಪ್ಪು 🇮🇳🙏🙏🙏🙏🙏🙏🙏

  • @srinivassina8946
    @srinivassina8946 ปีที่แล้ว +5

    ಜೈ ಭಾರತ ‌🌄

  • @mallinathhalli2541
    @mallinathhalli2541 ปีที่แล้ว +6

    ಮಾತಿನಲ್ಲಿ ಹೇಳಲಾಗದು ♥️♥️♥️♥️♥️

  • @user-xm6gl9es7n
    @user-xm6gl9es7n ปีที่แล้ว +10

    ಪ್ರಕಾಶ ಮಾಮ 🙏🏿🙏🏿

  • @sharanuafzalpur7526
    @sharanuafzalpur7526 ปีที่แล้ว +5

    Super video Anna nim abimani Anna nanu suda akka hagu ninu video super anna

  • @gangappajadi3226
    @gangappajadi3226 ปีที่แล้ว +3

    Brother sentiment super anna ♥️

  • @user-zc5jy2ih7q
    @user-zc5jy2ih7q ปีที่แล้ว +7

    🇮🇳⚔️👌ಅಣ್ಣ ಇವತ್ತ ನಿಮ್ಮ ವಿಡಿಯೋ ಮಾಡಿದಕ್ಕೂ ಸರತಕ ಆಯಿತು ನೋಡಿ 👍🏻

  • @rakeshmadagyal8469
    @rakeshmadagyal8469 ปีที่แล้ว +2

    Super🧡

  • @durugappapaled
    @durugappapaled ปีที่แล้ว +3

    ಬ್ರದರ್ ಈ ವಿಡಿಯೋ ತುಂಬಾ ಇಷ್ಟವಾಗಿತ್ತು

  • @kamalaasangi4420
    @kamalaasangi4420 ปีที่แล้ว +5

    Super bro👌👌I love my India &I lv army🙏🙏 super acting..

  • @rajaramasinghsingh2275
    @rajaramasinghsingh2275 ปีที่แล้ว +3

    👍👍👍🙏🙏❤️❤️❤️🙏 ಸೂಪರ್ ಪ್ರಕಾಶ್

  • @priyankahasilkar3650
    @priyankahasilkar3650 ปีที่แล้ว +7

    Happy independence day

  • @sharannriindian7580
    @sharannriindian7580 ปีที่แล้ว +1

    ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಲ್ಲರಿಗೂ from abu dhabi

  • @marutinayak5515
    @marutinayak5515 ปีที่แล้ว +1

    🌹ಸೂಪರ್ ಅಣ್ಣ 🌹💐

  • @siddusanadi3956
    @siddusanadi3956 ปีที่แล้ว +1

    Best of luck all members

  • @hanumanthirekudi537
    @hanumanthirekudi537 ปีที่แล้ว +1

    ಸೂಪರ್ ವಿಡಿಯೋ

  • @sagarhanapur9008
    @sagarhanapur9008 ปีที่แล้ว +17

    🇮🇳🇮🇳 ಎಲ್ಲರಿಗೂ 75 ನೇ ಸ್ವಾತಂತ್ರ್ಯೋತ್ಸವ ದ ಹಾರ್ದಿಕ ಶುಭಾಶಯಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ 🇮🇳🇮🇳 video super brother 💐🙏❤️

  • @Kallu1431
    @Kallu1431 ปีที่แล้ว +5

    ಕಥೆ ಮತ್ತು ನಿರ್ದೇಶನ ನೈಸ್

  • @revannaak4600
    @revannaak4600 ปีที่แล้ว +1

    ತುಂಬಾ ಅದ್ಭುತವಾದ ವೀಡಿಯೋ ಮಾಡಿದ್ದೀರಿ. ಇದನ್ನು ನೋಡಿದವರಿಗೆ ಮೈಯೆಲ್ಲಾ ರೋಮಾಂಚನಕಾರಿವಾಗುವಂತಹ ಸಂದೇಶವನ್ನು ನೀಡಿದ್ದೀರ. ಎಲ್ಲರ ಪಾತ್ರಗಳು ಅದ್ಭುತವಾಗಿವೆ.👌👌💗

  • @hanamant7620
    @hanamant7620 ปีที่แล้ว +2

    Super Ann video 🔥🔥🔥🔥🔥

  • @rahaanshchandra2645
    @rahaanshchandra2645 ปีที่แล้ว +5

    Super jai hind my India I love my India and wish happy independence day all my brothers and sisters

  • @bhimappadoddamani1824
    @bhimappadoddamani1824 ปีที่แล้ว +2

    Excellent super fantastic Anna

  • @channabasappashirahatti9551
    @channabasappashirahatti9551 ปีที่แล้ว +1

    Super Anna Jai hind🙏🇨🇮🇨🇮🇨🇮

  • @kyadigihallimanjunathakman4513
    @kyadigihallimanjunathakman4513 ปีที่แล้ว +3

    ಈ ಎಲ್ಲಾ ರೀತಿಯ ಪಾತ್ರ ವಹಿಸಿದ್ದ ಅಣ್ಣಂದಿರು ಮತ್ತು ಅಕ್ಕಂದಿಯರಿಗೆ ಹೃತ್ಪೂರ್ವಕತುಂಬ ಧನ್ಯವಾದಗಳು ಜೈ ಹಿಂದ್

  • @ramappadalawai8707
    @ramappadalawai8707 ปีที่แล้ว +64

    ನಮ್ಮ ಅಣ್ಣ ತಮ್ಮರು ಹಾಗೂ ಅಕ್ಕಂದಿರಿಗೆ ಎಲ್ಲಾ ಪಾತ್ರದವರಿಗೆ ನಮ್ಮ ನಮಸ್ಕಾರಗಳು 🇮🇳🇮🇳🇮🇳🇮🇳 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ

  • @arunharijan2892
    @arunharijan2892 ปีที่แล้ว +3

    Super bro

  • @murgesharaganji4678
    @murgesharaganji4678 ปีที่แล้ว +2

    super Kannada super
    kannag nira bandav Prakash anna jai hind

  • @malateshh3666
    @malateshh3666 ปีที่แล้ว +7

    ಸೂಪರ್. ಆಲ್ ಬ್ರದರ್ಸ್. 🙏

  • @rayannanavi9175
    @rayannanavi9175 ปีที่แล้ว +1

    ನಾನು ಒಬ್ಬ ಸೈನಿಕ್ 🇮🇳 ಜೈ ಹಿಂದ್

  • @bassumalli5250
    @bassumalli5250 ปีที่แล้ว +1

    👌👌👌👌👌👌🙏🙏🙏🙏🙄🙄🙄ಸೂಪರ್

  • @yankappashendage2578
    @yankappashendage2578 ปีที่แล้ว +2

    Supra Aana

  • @Ravih337
    @Ravih337 ปีที่แล้ว +1

    Nim team ge ಜಯವಾಗಲಿ

  • @kartikangadi8911
    @kartikangadi8911 ปีที่แล้ว +2

    super anna tq sm anna

  • @birumeti4784
    @birumeti4784 ปีที่แล้ว +2

    Supar.anna.,,

  • @mahanteshdummannavar3496
    @mahanteshdummannavar3496 ปีที่แล้ว +2

    super ann

  • @nagarajaknagarajak7916
    @nagarajaknagarajak7916 ปีที่แล้ว +2

    Super brother super 💯💥🙏🇨🇮🙏

  • @manumalagali3895
    @manumalagali3895 ปีที่แล้ว +2

    Super annre very very super

  • @shankarpujari1783
    @shankarpujari1783 ปีที่แล้ว +1

    Jai hind jai bharat mate jai prakasha bagali avre. Bekka adda band, seen super.

  • @rudrappakuruvinashetti4391
    @rudrappakuruvinashetti4391 ปีที่แล้ว +7

    ಅಣ್ಣಾ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು ರೀ ಜೈ ಹಿಂದ್ 🇮🇳

  • @parshubichanal6553
    @parshubichanal6553 ปีที่แล้ว +31

    ನಿಜ್ವಾಗ್ಲೂ ಕಣಲ್ಲಿ ನೀರು ಬಂತು ಬ್ರದರ್ ಅದ್ಭುತ 👌👌

  • @raghubadiger9256
    @raghubadiger9256 ปีที่แล้ว

    Totally super b brother 💪💪💪💪 trou story. ನಿಜವಾದ ಕತೆ

  • @poojaristudio
    @poojaristudio ปีที่แล้ว +15

    *75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾರ್ಧಿಕ ಶುಭಾಶಯಗಳು.* 💐💐

  • @mustafabajagar9399
    @mustafabajagar9399 ปีที่แล้ว +1

    Super akting parkash ana

  • @user-er9kw1nb9w
    @user-er9kw1nb9w ปีที่แล้ว +2

    Super sir nim acting super sir

  • @sumam3361
    @sumam3361 ปีที่แล้ว +7

    Happy independence Day 🇮🇳

  • @samrthkamgonde1501
    @samrthkamgonde1501 ปีที่แล้ว +5

    Super 🇨🇮🇨🇮🇳🇪🇳🇪

  • @thilakgowda9020
    @thilakgowda9020 ปีที่แล้ว +2

    ತುಂಬಾ ಚೆನ್ನಾಗಿರೋ ವಿಡಿಯೋ ಮಾಡಿದಿರಾ 🇮🇳🇮🇳🇮🇳

  • @shirdarnimbalkar8753
    @shirdarnimbalkar8753 ปีที่แล้ว +2

    Super brothers

  • @rajendrawagamore8010
    @rajendrawagamore8010 ปีที่แล้ว +5

    Jai Hind

  • @devarajhandi2125
    @devarajhandi2125 ปีที่แล้ว +2

    Super Anna

  • @user-vj6cd9ed3g
    @user-vj6cd9ed3g ปีที่แล้ว +1

    ಜೈ ಹಿಂದ್ ಜೈ ಜವಾನ್

  • @basavadyes3138
    @basavadyes3138 ปีที่แล้ว +6

    ನಮ್ಮ ದೇಶ ನಮ್ಮ ಹೆಮ್ಮೆ 😍

  • @laxmikkulgod3229
    @laxmikkulgod3229 ปีที่แล้ว +1

    Jai hind annna Nim natanege selute anna

  • @akshaymahajan6634
    @akshaymahajan6634 ปีที่แล้ว +6

    ನಾನೊಬ್ಬ ಅಂದ ಪ್ರೇಕ್ಷಕ ನನಗೆ ಕಣ್ಣಿಂದ ನೋಡಲಾಗುವುದಿಲ್ಲ ಆದರೆ ಕೇಳುವ ಈ ಧ್ವನಿಯನ್ನು ನನ್ನಿಂದ ಮರೆಯಲು ಸಾಧ್ಯವಾಗುವುದಿಲ್ಲ ಕಾರಣ ಈ ಪ್ರತಿಯೊಂದು ಸನ್ನಿವೇಶವನ್ನು ಮನಸ್ಸಿನಿಂದ ಕೇಳಿರುವುದರಿಂದ ಕಣ್ಣಲ್ಲಿ ನೀರು ಜಿಗುತ್ತಿದೆ . ಸುಮಾರು ದಿನಗಳಿಂದ ನಾನು ನಿಮ್ಮ ಎಲ್ಲಾ ಸಂಚಿಕೆಗಳನ್ನು ನೋಡುತ್ತಾ ಬರುತ್ತಿದ್ದೇನೆ ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಮನಸು ತಲುಪಿದ್ದು ಈ ಒಂದು ವಿಡಿಯೋ. ತುಂಬಾ ಹಂಚಿಕೊಳ್ಳಬೇಕು ನನ್ನ ಅಭಿಪ್ರಾಯಗಳನ್ನು ಎಂದು ಅನಿಸಿದರು ಈ ಕಮೆಂಟ್ ನಡುವೆ ಹೇಳಿಕೊಳ್ಳಲು ಸಾಧ್ಯವಿಲ್ಲ ಆದರೆ ನಿಮ್ಮಿಂದ ಸಾಧ್ಯವಾದರೆ ನನ್ನ ಸಂಪರ್ಕಿಸಿ .

  • @rangusbhovi34
    @rangusbhovi34 ปีที่แล้ว +7

    🧡🤍💚 🇮🇳ನನ್ನ ಎಲ್ಲಾ ಸ್ನೇಹಿತರಿಗೂ 75ನೇ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು🇮🇳🧡🤍💚

  • @shivupatil5198
    @shivupatil5198 ปีที่แล้ว +20

    75ನೇ ಸ್ವತಂತ್ರ ದಿನಾಚರಣೆ ಶುಭಾಶಯಗಳು 🇮🇳🇮🇳🇮🇳

  • @bapugoudragoudra1478
    @bapugoudragoudra1478 ปีที่แล้ว +2

    ಎಲ್ಲಾರಿಗೂ ಸ್ವಾತಂತ್ಯ ದಿನಾಚರಣೆಯ ಶುಬಾಶಯಗಳು

  • @avinashaiholle7148
    @avinashaiholle7148 ปีที่แล้ว +3

    Suppar Anna 🇮🇳🇮🇳🇮🇳🇮🇳

  • @rafeeqkani8025
    @rafeeqkani8025 ปีที่แล้ว +1

    Super Prakash bagli

  • @muttannapammar8025
    @muttannapammar8025 ปีที่แล้ว +1

    Full heart touching video madidiri anna super 🇮🇳🇮🇳⚔️👌👌

  • @shivanandksunkadshivanandk5919
    @shivanandksunkadshivanandk5919 ปีที่แล้ว +4

    ನಿಜವಾಗಲೂ ಅಣ್ಣ ನನ್ನ ಕಣ್ಣಲ್ಲಿ ನೀರು ಬಂತು ನಿಮ್ಮ ತಂಡಕ್ಕೆ ಆರ್ಥಿಕ ಅಭಿನಂದನೆಗಳು

  • @somaningkale6075
    @somaningkale6075 ปีที่แล้ว +2

    Video super

  • @mahanandahugar6683
    @mahanandahugar6683 ปีที่แล้ว +1

    Nijvaglu kannanchali niru Bantu super good mesg