ನೇರವಾಗಿ ನುಡಿದ ಅನುಭವದ ಮಾತುಗಳ ಮೂಲಕ ಸಂಗೀತ ಸೇವೆ ಸಲ್ಲಿಸುವ ತಮ್ಮ ಕಾರ್ಯ ಶ್ರೇಷ್ಠವಾದದ್ದು ಸಹ ಕಲಾವಿದರನ್ನು ಬಳಸಿಕೊಂಡು ನೀಡಿದ ಹಾಗೂ ನೀಡುತ್ತಿರುವ ತಾವೆಲ್ಲರೂ ಅಭಿನಂದನಾರ್ಹರು. ಧನ್ಯವಾದಗಳು ಸರ್ 🙏
ಅದ್ಬುತ ವಾದ ಸಂದರ್ಶನ. ವಿದ್ವಾನ್ ಶಿವುರವರ ಟೀಮ್, ರಾಮಚಂದ್ರಾಪುರ ಮಠದ ತುಂಬಾ ಕಾರ್ಯಕ್ರಮಗಳಲ್ಲಿ ತಮ್ಮ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ.ಅವೆಲ್ಲವೂ ತುಂಬಾ ವಿಶೇಷವಾದ ಕಾರ್ಯಕ್ರಮಗಳು. ಗೋಕರ್ಣದ ಸಮೀಪ ashokeya ವಿಷ್ಣು ಗುಪ್ತಾ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗಾಗಿ ಆಯೋಜಿಸಿದ ಕಾರ್ಯಕ್ರಮ ವಿಶಿಷ್ಟ ಹಾಗೂ ವಿಶೇಷವಾಗಿತ್ತು.
ನೇರವಾಗಿ ನುಡಿದ ಅನುಭವದ ಮಾತುಗಳ ಮೂಲಕ ಸಂಗೀತ ಸೇವೆ ಸಲ್ಲಿಸುವ ತಮ್ಮ ಕಾರ್ಯ ಶ್ರೇಷ್ಠವಾದದ್ದು ಸಹ ಕಲಾವಿದರನ್ನು ಬಳಸಿಕೊಂಡು ನೀಡಿದ ಹಾಗೂ ನೀಡುತ್ತಿರುವ ತಾವೆಲ್ಲರೂ ಅಭಿನಂದನಾರ್ಹರು.
ಧನ್ಯವಾದಗಳು ಸರ್ 🙏
ಕಲೆಯನ್ನು ಪೋಷಿಸುವಲ್ಲಿ ನಿಮ್ಮ ಕೊಡುಗೆ ಅಪಾರ...ಬಹಳ ಉತ್ತಮವಾದ ಸಂದರ್ಶನ
Anoor Sir, you are pride our Karnataka.you are multi-talented.best wishes to you.Best wishes to SR Leela akka for conducting the interview
ಉತ್ತಮೋತ್ತಮ ಸಂದರ್ಶನ ಶುಭವಾಗಲಿ
ಅದ್ಬುತ ವಾದ ಸಂದರ್ಶನ. ವಿದ್ವಾನ್ ಶಿವುರವರ ಟೀಮ್, ರಾಮಚಂದ್ರಾಪುರ ಮಠದ ತುಂಬಾ ಕಾರ್ಯಕ್ರಮಗಳಲ್ಲಿ ತಮ್ಮ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ.ಅವೆಲ್ಲವೂ ತುಂಬಾ ವಿಶೇಷವಾದ ಕಾರ್ಯಕ್ರಮಗಳು. ಗೋಕರ್ಣದ ಸಮೀಪ ashokeya ವಿಷ್ಣು ಗುಪ್ತಾ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗಾಗಿ ಆಯೋಜಿಸಿದ ಕಾರ್ಯಕ್ರಮ ವಿಶಿಷ್ಟ ಹಾಗೂ ವಿಶೇಷವಾಗಿತ್ತು.
Very beautiful program. Tumbida koda sharma avaru.
Sairam thank you for the wonderful session🎉❤🎉
Excellent very interesting
Thanks Sri Shivu sir Dr S R Leela madam 🎉🎉🎉🎉
True love...Samskrutha Sangeetha Saarasvathalokada SammiLana....God bless the Samskruthi and Samskaara🙏
Jai Shivu ❤
ವಿದ್ವಾಂಸರ ಸಂದರ್ಶನ ಬಹಳ ಚೆನ್ನಾಗಿತ್ತು🙏
ಈ ಸಂದರ್ಶನ ಬಹಳ ಆಸಕ್ತಿದಾಯಕವಾಗಿದೆ. ಸಂಗೀತದ ಬಗ್ಗೆ ಬಹಳ ಸರಳವಾಗಿ ತಿಳಿಸಿದರು. ಧನ್ಯವಾದಗಳು🙏
Insightful interview
Thank you Leela Jaala
Thanks to Shivu sir for sharing a drop of his oceans knowledge
Naavu sowgandhika acharya paatha shaala collegenalli 1984or1985 nalli ottige arts combination stify maadiddevu nimige nenepu ide endu bhavisuttene
ಪ್ರಬುದ್ಧರ ಮಾತುಕತೆ - ಅದ್ಭುತ
Bahala uttama karyakrama🙏🙏🙏🙏🙏
🙏🙏
😂
🙏🙏