ಮಕರ ರಾಶಿ ಸಾಡೇಸಾತಿ (ಶನಿ ಕಾಟ) ಅಂತ್ಯ ಯಾವಾಗ ? ಅಂತ್ಯ ಶನಿಯ ಅದೃಷ್ಟ ನಿಮ್ಮ ಜೊತೆಗೆ ಈ ವಿಡಿಯೋ ನೋಡಿ

แชร์
ฝัง
  • เผยแพร่เมื่อ 15 พ.ย. 2024

ความคิดเห็น • 608

  • @jayarajsolarjayarajbabuhas5008
    @jayarajsolarjayarajbabuhas5008 7 หลายเดือนก่อน +6

    🙏 ಧನ್ಯವಾದಗಳು ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು🍋

    • @GangaGangadar-g8x
      @GangaGangadar-g8x หลายเดือนก่อน

      😂🎉😢🎉🎉😢🎉😢🎉🎉🎉

  • @akilraj9062
    @akilraj9062 ปีที่แล้ว +67

    ನಾನು ಸಾಯೋದು ಒಂದೇ ಬಾಕಿ...ಬೇರೆ ಎಲ್ಲಾ ಆಗಿ ಹೋಗಿದೆ..ಏನೂ ಉಳಿದಿಲ್ಲ !!!

    • @Sharat_Kumar
      @Sharat_Kumar ปีที่แล้ว

      Yava rashi?

    • @akilraj9062
      @akilraj9062 11 หลายเดือนก่อน

      @@Sharat_Kumar ಇದೇ ಮಕರ ರಾಶಿ & ಶ್ರವಣ ನಕ್ಷತ್ರ

    • @shreekanthjain1742
      @shreekanthjain1742 8 หลายเดือนก่อน +2

      Devralli bhakti maadi - Krishna mahamantra japa etc punya soguutte nimge you can be happy..

    • @sonnegowdam984
      @sonnegowdam984 8 หลายเดือนก่อน

      ಎಲ್ಲರೂ ಸಾಯೋದೆ, ಇಲ್ಲಿ ಯಾರೂ ಅಮರರಲ್ಲ, ಆದರೆ ಇರುವವರೆಗೆ ಸಾವಿನ ಯೋಚನೆ ಬಿಟ್ಟು ಜೀವಿಸಿ. ಕಷ್ಟ ಅಂತ ಸಾಯುವುದಾದರೆ ಈ ಭೂಮಿ ಮೇಲೆ ಮನುಷ್ಯ ಎಂಬ ಜೀವಿಯೇ ಇರಲಾರದು, ಒಬ್ಬೋಬ್ಬರಿಗೆ ಒಂದೊಂದು ರೀತಿಯ ಕಷ್ಟ ಇದ್ದೇ ಇರುತ್ತೆ. ಕಷ್ಟ ಬಂದಾಗ ನಿಮಗಿಂತ ಹೀನ ಸ್ಥಿತಿಯವರನ್ನು ಮತ್ತು ಸುಖ ಬಂದಾಗ ನಿಮಗಿಂತ ಉತ್ತಮ ಸ್ಥಿತಿಯವರನ್ನು ಗಮನಿಸುತ್ತಾ ಜೀವಿಸಿ......

    • @shashidharkr369
      @shashidharkr369 8 หลายเดือนก่อน

      ಡೋಂಟ್ ವರಿ ಹನುಮಾನ್ ಚಾಲೀಸ್ ಕೇಳಿ ಭೈರವಅಷ್ಟಕಮ್ ಕೇಳಿ

  • @ShilpaNarayana-wu8zp
    @ShilpaNarayana-wu8zp 2 หลายเดือนก่อน +2

    ತುಂಬಾ ಖುಷಿ ಆಗತಿದೆ ಗುರೂಜಿ 🙏🏻 ಜೀವನದಲ್ಲಿ ಬರಿ ಕಷ್ಟನೇ ನೋಡಿ ನೋಡಿ ನಿಮ್ ಮಾತ್ ಕೇಳಿ ಮನಸಿಗೆ ನೇಮ್ಡಿ ಆಯ್ತು 🙏🏻

  • @shashi4459
    @shashi4459 3 หลายเดือนก่อน +4

    ನಿಮ್ಮ ಪ್ರತಿಯೊಂದು ಮಾತು ಸತ್ಯವಾಗಿದೆ ಗುರುಗಳೇ. ಧನ್ಯವಾಧಗಳು.

  • @SideshKn
    @SideshKn ปีที่แล้ว +4

    ಗುರುಗಳಿಗೆ ನಮಸ್ತೆ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತೇನೆ ನೀವು ಹೇಳಿದ ಪ್ರಕಾರ ನನ್ನ ಗೋಚಾರದಲ್ಲಿ ನಡೆಯುತ್ತಿದೆ. ಸತ್ಯದ ದಾರಿಯಲ್ಲಿ ಧರ್ಮದ ದಾರಿಯಲ್ಲಿ ನಡೆಯುತ್ತೇನೆ ಕಷ್ಟಗಳು ಕಳೆದು ನೆಮ್ಮದಿಯ ಬದುಕು ನಮಗೆ ಭಗವಂತ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ ಜೈ ಗುರು ವೆ.ನಮ

    • @ganeshm8559
      @ganeshm8559 10 หลายเดือนก่อน

      Very good gurugale, neeu obbare, yavude Homa puje, beda endiruudu. Devrannu prathisona

  • @Shivalingaiah-dh7og
    @Shivalingaiah-dh7og หลายเดือนก่อน +1

    ನಮಸ್ತೆ ಗುರೂಜಿ ನಿಮ್ಮ ಮಾತಿನಿಂದ ನಮ್ಮ ಮನಸ್ಸಿಗೆ ತುಂಬಾ ಸಂತೋಷವಾಗಿದೆ

  • @shilpalokeshshilpak4084
    @shilpalokeshshilpak4084 ปีที่แล้ว +35

    Nandu makara rashi gurugale ,nange government teacher agi appoint aythu ond week inda job ge hogthidini ,nimma video yavaglu nodthirthini ,thumba informative agi irutte tq gurugale

  • @Smipun
    @Smipun ปีที่แล้ว +7

    Sir makara rashi avrge ivagalla hutdagindanu olledagila nav adjust agidivi bidi namugaste ketud madi elarunu oledagitirli

  • @ShivrajShivraj-tn8hc
    @ShivrajShivraj-tn8hc หลายเดือนก่อน

    ತುಂಬಾ ಚೆನ್ನಾಗಿ ಹೇಳುತ್ತೀರಿ ಗುರುಗಳೇ, ನೀವು ನಿಮ್ಮ ಜ್ಯೋತಿಷಿ ತುಂಬಾ ಇಷ್ಟ ನನಗೆ

  • @BaluBalu-t8j
    @BaluBalu-t8j 2 หลายเดือนก่อน +1

    ನಮಸ್ತೆ ಗುರುಗಳೇ ನನ್ನ ಹೆಸರು ಜೈಕುಮಾರ್ 2014 ರಿಂದ ಎಲ್ಲಾ ರೀತಿಯ ಕಷ್ಟ ಪಟ್ಟು ಪಟ್ಟು ಸಾಕಾಗಿದೆ ನಾನು ಮಾಡುವ ಕೆಲಸ ಟೈಲರಿಂಗ್ ನನ್ನ ತಾಯಿಯು ಅದೇ ಮಕರ ರಾಶಿ ಕಷ್ಟಪಟ್ಟು ಪಟ್ಟು ಸಾಕಾಗುತ್ತಿದೆ ಗುರುಗಳೇ ಅಭಿವೃದ್ಧಿಯಾಗಲು ಏನು ಮಾಡಬೇಕು ಗುರುಗಳೇ ದಯವಿಟ್ಟು ಉತ್ತರ ಕೊಡಿ ಗುರುಗಳೇ ಗುರುಗಳೇ ಗುರುಗಳೇ

  • @Ruchithacreations369-cj7tu
    @Ruchithacreations369-cj7tu 7 วันที่ผ่านมา

    Thank you so much sir,nanage saade sathi time alle ella olledagide sir ಮಕ್ಲಾಗಿದ್ದು,kelsa sikkiddu,financially chenag agiddu ella sade sathi iddagle so iam very happy thank u so much sir,nim videos thumba chenagiruthe.

  • @shivakumarn3645
    @shivakumarn3645 หลายเดือนก่อน

    ನನಗೆ ಆಕ್ಸಿಡೆಂಟ್ ಆಗಿ ಒಂದು ವರ್ಷ ಮನೇಲಿ ಇದ್ದು ತುಂಬಾ ಕಷ್ಟ ಆಗಿದೆ ಜೀವನ ಮುಂದೆ ಸರಿ ಹೋಗುತ್ತೆ ಅಂತ ಸಾಲ ಮಾಡ್ಬಿಟ್ಟೆ ತೀರ್ಸೋಕೆ ಎಂಗೆ ಅಂತ ಗೊತ್ತಿಲ್ಲ ಆದ್ರೆ ನಿಮ್ಮ ಮಾತು ಕೇಳಿದ್ಮೇಲೆ ಸ್ವಲ್ಪ ಏನೋ ಸಂತೋಷ ಆಗ್ತಿದೆ 🙏🌹🌹🌹

  • @jajipreetha324
    @jajipreetha324 ปีที่แล้ว +1

    Namasthe guruji. Neevu heliddu sari ide . Nanu talkative alla .adrinda ella kadenu shame aagthe . But kelsa hard madteeni . Ellaru nannalli tappu huduktare . Parihara enu. Makara pada 3

  • @RangaswamygkYadav
    @RangaswamygkYadav 5 วันที่ผ่านมา

    Nimma jyotishyadalli nambike ide
    Dayamaadi shukravaara makara rashiyalli janisidavara bagge maahiti needi

  • @GayathriKrishnamachar-zt7co
    @GayathriKrishnamachar-zt7co 11 หลายเดือนก่อน +1

    Tumba tumba dhanyavadagalu guruji. Nanna magala jataka torisabeku nanu nimmanna hege meet madodu guru ji swalpa tilisi.

  • @janakit3943
    @janakit3943 ปีที่แล้ว +2

    Thank you so much guruji neevu helida mathu galu 💯 percent truth aagide🙏🙏🙏🙏🙏

  • @srinivasrao2108
    @srinivasrao2108 ปีที่แล้ว +4

    ನಿಮ್ಮ ಮಾತುಗಳು ತುಂಬಾ ಚೆನ್ನಾಗಿ ಇದೆ
    ಧೈರ್ಯ ತುಂಬುವುದು ನಿಮ್ಮ ಮಾತುಗಳು ನನ್ನದು ಮಕರ ರಾಶಿ ಶ್ರಾವಣ ನಕ್ಷತ್ರ, ಹಣ ವಿಷಯ ದಲ್ಲಿ ತುಂಬಾ ಮೋಸ ಹೋಗಿದ್ದೇನೆ, ನೀವೂ ಹೇಳಿದಹಾಗೆ ಆಗ್ಲಿ ನಿಮನ್ನು ಖಂಡಿತ ಭೇಟಿ ಮಾಡುತೇನೆ
    ನಿಮ್ಮ ಮಾತುಗಳು ತುಂಬಾ ಧೈರ್ಯ
    ತುಂಬುತದೆ 🌹🙏 ನಮಸ್ಕಾರ ಗುರುಗಳೇ

    • @sowmyashamraj4125
      @sowmyashamraj4125 ปีที่แล้ว

      ನಂದು ಕೂಡ ಮಕರ ರಾಶಿ ಶ್ರವಣ ನಕ್ಷತ್ರ ನಾನು ನಿಮ್ಮ ಹಾಗೆ ಹಣದಲ್ಲಿ ಮೋಸ ಹೋಗಿದ್ದಾನೆ ದೊಡ್ಡ ಮೊತ್ತವನ್ನು ನನ್ನ ತಮ್ಮನೆ ದೋಚಿ ಪತಾಳಕ್ಕೆ ನೂಕಿದ್ದಾನೆ

    • @Sharat_Kumar
      @Sharat_Kumar ปีที่แล้ว +1

      Same makara rashi shrava nakshatra lost a lot of money in last 2 years🥲

    • @Arjun_Photography0800
      @Arjun_Photography0800 หลายเดือนก่อน

      ​@@Sharat_Kumar I do faced a Cash Crunch. Not because of Sade Sati in my horoscope, but because of a idiot (My boss).

  • @GirishVAryaname
    @GirishVAryaname 3 หลายเดือนก่อน +2

    🌺ಧನ್ಯವಾದಗಳು ಗುರುದೇವೋ ಭವ 🌺ಪುಷ್ಪ ಗಿರಿ

  • @jayashankartk2976
    @jayashankartk2976 หลายเดือนก่อน

    Well. Speaking. Good. Advice. Guruji

  • @ignatiapereira1594
    @ignatiapereira1594 11 หลายเดือนก่อน

    Thank you Google you explain makara Rashi is very nicely because I am makar Rashi star

  • @geethakrsgeethakrs2922
    @geethakrsgeethakrs2922 11 หลายเดือนก่อน

    Thumba dhanyavadagalu guruji🙏🙏,. Nanna hesaru Geetha , rashi nakshtra sariyagi gothilla ,, kelavaru nandu makara rashi, dhanishta nakshtra annuthare,. Sarina guruji, thumba nodidini, kashta paduthidini, anarogya samasye yavagathiruthe guruji

  • @ShobhaShobha-n9b
    @ShobhaShobha-n9b หลายเดือนก่อน

    ನನ್ನ ಹೆಸರು ಶೋಭಾ ಅಂತ ನಾನು ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದೇನೆ ನನಗೆ ಯಾವಾಗ ಒಳ್ಳೆಯ ಕಾಲ ಬರುತ್ತದೆ ಜೀವನವೆಲ್ಲ ಹೀಗೆ ಕಷ್ಟವನ್ನು ಅನುಭವಿಸಬೇಕೇ ದಯವಿಟ್ಟು ತಿಳಿಸಿಕೊಡಿ😊 ಗುರುಗಳೇ

    • @Chaitradipa
      @Chaitradipa 23 วันที่ผ่านมา

      ನೀವು ಶ್ರೀ ಗುರು ಗೋವಿಂದ ಆಚಾರ್ಯ ಗುರುಗಳು 🙏 ಇವರಿಗೆ ಕರೆ ಮಾಡಿ 📞. ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ...). ಪೂಜ್ಯರು ನಿಮ್ಮ ಕಷ್ಟಕ್ಕೆ ‌ಪರಿಹಾರ ಹೇಳುತ್ತಾರೆ ತುಂಬಾ ಒಳ್ಳೆಯ ಜ್ಯೋತಿಷ್ಯರು ಹೇಳಿದ್ದು ಹೇಳಿದ‌ಹಾಗೇ ಆಗುತ್ತದೆ ನಮಗೂ ಅವರು ಹೇಳಿದ ಹಾಗೆ ಆಗಿ ತುಂಬಾ ಚೆನ್ನಾಗಿ ಇದ್ದೇವೆ ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲ ಇವರು

  • @anjalisrinivas7532
    @anjalisrinivas7532 9 หลายเดือนก่อน +2

    Ondu doubt guruji, husband ge saade saathi idre,adara karma hendathigu barutha

  • @PrathimaPrathima-iv7ku
    @PrathimaPrathima-iv7ku 9 หลายเดือนก่อน +1

    Namasthe guruji nanna ganda ndu
    Janma dinanka 11/08/1993 makara rashi shravana nakshatra 6 vashadinda jeevanadalli tumba kasta anubhavisidare neevu helida hage 2025 kke shani kaata mugidu sari agthare andukondiddini gurugale nimma abhipraya thilisi gurugale.

  • @shivarajs5973
    @shivarajs5973 7 หลายเดือนก่อน

    100% ನಿಜ 24/11/24 ಪ್ರಾರಂಭ ಆಗಿ ನೀವು ಹೇಳಿ ದ ರೀತಿಯಲ್ಲಿ ಆಗಿದೆ
    100%

  • @mmallikarjuna7502
    @mmallikarjuna7502 ปีที่แล้ว

    Hi Gurugale namaste neevu helo yella vicharagalannu thappade u tube nalli noduthene thumba channage helutheeri thumba dhanyavadagalu gurugale.Nanu nimmale kelikolluvudenendare nandu makara Rashi mithuna lagna,kundali yalli Shani mahatmaru 3ne bhava dalli shukrana jothe Meena Rashi yalli stitharagiddare,nanage eega Shani mahatmara dasha nedeyuthide dayamadi nanna Shani dasha da phala thilisi Gurugale.
    Enthi Nimma
    M Mallikarjuna

  • @hugarmeghana4919
    @hugarmeghana4919 ปีที่แล้ว +7

    ಗೀತಾ ಅಂತ ನಾನು ಗುರುಜಿ ಧಾನ್ಯ ವಾದಗಳು ಗುರುಜಿ

  • @nss46
    @nss46 ปีที่แล้ว +1

    Nimma dhairya heluva mathugalu amruthadanthe, sakagi hogide eee baduku gurugale 🙏🙏🙏

  • @bssajjanarR
    @bssajjanarR 2 หลายเดือนก่อน

    Nimma prathiyondu mathu sathyavagide gurugi danyavada

  • @mahadevbandalli3809
    @mahadevbandalli3809 หลายเดือนก่อน

    ನನ್ನ ಮಗ ನನ್ನ ಮಾತು ಕೇಳುತಿಲ ಹಾಗೆ ಅವನು ವಿದ್ಯಾ ಅಭ್ಯಾಸ ತೋರಿಸುತ್ತಿಲ ಸ್ವಾಮಿ 🙏🙏

  • @shanthag8403
    @shanthag8403 ปีที่แล้ว +1

    Aba nema matu kele nemade aitu tq very much🙏❤ gurujii

  • @swathigowda9649
    @swathigowda9649 10 วันที่ผ่านมา

    Guruji nanna ganda du makara rashi avru yavdu case alli jail allidare innu bail sikkilla guruji adu saadesath iddidrinda angayta enu gottagtilla guruji ..heli guruji reply madi

  • @jangalappakori6507
    @jangalappakori6507 9 หลายเดือนก่อน

    Thank u for kind Information guruji

  • @Jayarathna-rv4om
    @Jayarathna-rv4om 2 หลายเดือนก่อน

    Thank you guruji om shanisharai namaha

  • @graj7542
    @graj7542 11 หลายเดือนก่อน

    Arogya dha bagge thilisi gurugale . Olledh agutha ? Thumba ketta sthithi agidhe

  • @baratrajbaligar7651
    @baratrajbaligar7651 ปีที่แล้ว

    ಧನ್ಯವಾದಗಳು ಗುರುಗಳೇ. ನಂದು ಮಕರ ರಾಶಿ 🙏🙏🙏

  • @kittenworld4624
    @kittenworld4624 ปีที่แล้ว

    gurugala mathu keltha thumba samadana aithu 4yearsninda life yeneno agide thumba kasta nemmdi ella thank u gurugale ( makara shravana17-06-1984 )@Sl manglore

  • @gaganV-oo3xv
    @gaganV-oo3xv 11 หลายเดือนก่อน

    Guruji Nan maga 30,09,2009 madaynna 3 o'clock ge avanu sariyage oduthaela yav pooje madbeku guruji please hele

  • @shanthashanthamma2756
    @shanthashanthamma2756 ปีที่แล้ว +9

    ತುಂಬಾ ತುಂಬಾ ಹೃದಯ ಪೂರ್ವಕ ಧನ್ಯವಾದಗಳು ಗುರುಜಿ 🙏🙏🙏🙏🙏🙏🙏🙏🙏🙏🙏🙏🙏

  • @sscreation-we9zm
    @sscreation-we9zm 3 หลายเดือนก่อน

    Nimma ee mathininda manassige eshtto nemmadi sikkanthaithu koti koti dhanyavadagalu guruji😢

  • @nidhiacharya1983
    @nidhiacharya1983 11 หลายเดือนก่อน

    ಧನ್ಯವಾದಗಳು ಗುರುಗಳೆ ಉಪಕಾರವಾಯಿತು.

  • @shylajam9068
    @shylajam9068 11 หลายเดือนก่อน

    ಧನ್ಯವಾದಗಳು ಗುರೂಜಿ ನಿಮಗೆ ನಮ್ಮ ರಾಶಿಯ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರಿ ನಾನು ಮತ್ತು ಅಕ್ಕ ಇಬ್ಬರೂ ಮೂರು ವರ್ಷದ ಹಿಂದೆ ನಾನು ಎರಡು ತಿಂಗಳ ಹಿಂದೆ ನಮ್ಮ ಅಕ್ಕ ಇಬ್ಬರೂ ನಮ್ಮ ಮುತ್ತೈದೆತನ ನ ಕಳೆದು ಕೊಂಡವಿ ನಾವು ಹುಟ್ಟಿದಾಗಲೇ ಕಷ್ಟಗಳಿಂದ ಬಂದಿದ್ದು ಇನ್ ಮೇಲೆ ಆದರೂ ನಮಗೆ ಸುಖ ಅನ್ನೋದಕ್ಕಿಂತ ಮನಸಿಗೆ ಶಾಂತಿ ನೆಮ್ಮದಿ ಸಿಗುತ್ತಾ ದಯವಿಟ್ಟು ತಿಳಿಸಿ ಗುರೂಜಿ.
    🙏🙏🙏🙏🙏

    • @jagadeeshyk3963
      @jagadeeshyk3963 11 หลายเดือนก่อน

      ದೇವರು ನಿಮ್ಮನ್ನು ಕಾಪಾಡುವನು

    • @Sandhyaraani
      @Sandhyaraani 11 หลายเดือนก่อน

      ಖಂಡಿತ ನಿಮಗೆ ಒಳ್ಳೇದು ಆಗುತ್ತೆ ನೀವು ಶ್ರೀ ಗುರು ಗೋವಿಂದ ಆಚಾರ್ಯರು 🙏 ಇವರಿಗೆ ಸಂಪರ್ಕಿಸಿ 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ ) ಗುರುಗಳು ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ಪರಾಮರ್ಶೆ ನಡೆಸಿ ಪರಿಹಾರ ಹೇಳುತ್ತಾರೆ.ಹೆಳಿದ್ದು ಕೂಡ ಹೇಳಿದ ಹಾಗೆ ಆಗುತ್ತೆ.. ಇವರು ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲಾ

    • @Sandhyaraani
      @Sandhyaraani 7 หลายเดือนก่อน

      ಶ್ರೀ ಗುರು ಗೋವಿಂದ ಆಚಾರ್ಯ ಗುರುಗಳು ಇವರಿಗೆ ಸಂಪರ್ಕಿಸಿ 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.. ಖಂಡಿತ ನಿಮಗೆ ಒಳ್ಳೇದು ಆಗುತ್ತೆ. ಒಳ್ಳೆಯ ಪರಿಹಾರ ಹೇಳುತ್ತಾರೆ ಅವರು ಹೇಳಿದ್ದು ಹೇಳಿದಂತೆಯೇ ಆಗುತ್ತದೆ ನಮಗೂ ಗುರುಜಿ ಯಿಂದ ಒಳ್ಳೆಯದು ಆಗಿದೆ

  • @nshivakumar2672
    @nshivakumar2672 หลายเดือนก่อน

    ನೀವು ಹೇಳಿದ ಎಲ್ಲಾ ಮಾತುಗಳು ನಿಜ ಗುರುಗಳೇ

  • @sumasumagowda1127
    @sumasumagowda1127 10 หลายเดือนก่อน

    Hwdu nange kan sariagi kanatha irlila. Spect agtha ide tumba power ithu. Ega leaser treatment inda sari agide.

  • @jagadeesh9846
    @jagadeesh9846 ปีที่แล้ว

    ನಮಸ್ತೆ ಗುರುಗಳೇ ನಾನು ಹುಟ್ಟಿದ ದಿನಾಂಕ 12/05/1974 ಸಮಯ 06 ಗಂಟೆ 12 ನಿಮಿಷ ಸಾಯಂಕಾಲ ನಾನು ಹುಟ್ಟಿದ್ದು ಹೊನ್ನಾಳಿ ತಾಲೂಕು ದಾವಣಗೆರೆ ಜಿಲ್ಲೆ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ

  • @girishva9195
    @girishva9195 ปีที่แล้ว

    🙏ಮಹಾ ಶಾಂತಯ ವಿದ್ಮಹೆ ಜೇಷ್ಠ ಪ್ರಿಯಯಾ ಧಿಮಾಹಿ ತನ್ನೋ ಶೌರಿ ಪ್ರಚೋದಯಾತ್ 🙏🌹ಪುಷ್ಪಗಿರಿ

  • @jaanvi644
    @jaanvi644 10 หลายเดือนก่อน

    Gurugale, nim hatra personal aagi jathagada bagge kelabeladhre heege appointment tagolodu, phn call alli kelabahuda?

  • @kanchanakamath1710
    @kanchanakamath1710 ปีที่แล้ว

    Namasthe Guruji...I watch all your videos it's giving some kind of hope , I want to know what if ravi,budha, guru,shukra, shani, rahu all in 5th house and they say it's rare that 6 planets l in same house my birth in mesha lagna pls let me know the advantage n disadvantages of this

  • @rajurlraj3163
    @rajurlraj3163 หลายเดือนก่อน

    Good information.

  • @shekharmogaveera9730
    @shekharmogaveera9730 7 หลายเดือนก่อน

    Thank you so much Guruji 👌🙏🙏💐💐💐

  • @bhoomikabhoomi2252
    @bhoomikabhoomi2252 3 หลายเดือนก่อน

    ಧನ್ಯವಾದಗಳು ಸರ್ 🤝🙏

  • @jyothishetty75
    @jyothishetty75 ปีที่แล้ว

    Thumba kushiyayth namge shani devaru olledu madthidhare

  • @sharadananjundasharada7559
    @sharadananjundasharada7559 หลายเดือนก่อน +1

    ನಿಜ ಗುರುಗಳೇ ನಿಮ್ಮ ಮಾತು ನೂರಕ್ಕೆ ನೂರು ಸತ್ಯ

  • @Sunny-im1vy
    @Sunny-im1vy ปีที่แล้ว

    Gurugale ,janma kundaliyalli Shaneshwa+Chandra(makara 10 th house lagna) iddare makara rashi ge yav riti iruutte tilisikodi ,, compititive exams ge prepare agtidini but success Matra illa ..

  • @srilakshmiv8475
    @srilakshmiv8475 8 หลายเดือนก่อน

    There r lot of troubles in my Career.I am having trouble to work in the assigned work spot.should I take a transfer. Please advise

  • @indian5984
    @indian5984 8 หลายเดือนก่อน

    Thanks for positive Guruji 🌹🌹💐💐🙏🏻🙏🏻

  • @tharamukund1690
    @tharamukund1690 11 หลายเดือนก่อน

    How much uou charge for horoscope predictions? I am born on 18/05/1968 at 7.30 am. Ehen will my health issues will resolve and I will live my normal and confident life guruji?

  • @raghavendraarava8357
    @raghavendraarava8357 ปีที่แล้ว

    Thanks guruji, mane katabeku and new business start madabauda ? Next week inda.

  • @mithunKumar-jc9sh
    @mithunKumar-jc9sh 8 หลายเดือนก่อน

    Namaskara guruji 🙏
    07 03 1986 morning 12:15 am shivaratri dina andukondiddu yavadu agtilla jivanadalli nemmadine ella

  • @ganeshsudha1379
    @ganeshsudha1379 8 หลายเดือนก่อน

    ಗುರುಗಳೇ ನಾನು ತುಂಬಾ ಕಷ್ಟ ದಲ್ಲಿ ಜೀವನ madutidini ಗುರುಗಳೇ ಏನು ಮಾಡಬೇಕು ಅಂತ ಹೇಳಿ 🙏🏾🙏🏾🙏🏾🙏🏾😭😭😭😭😭

  • @pavithramooimane9444
    @pavithramooimane9444 ปีที่แล้ว

    Thumb thumbha dhanyavaad gurugale thilisikottiddakke🙏 🙂

  • @namrathasagar9395
    @namrathasagar9395 ปีที่แล้ว

    Tq u very much GURUJI NIMMA PADAKKE SHARANU

  • @shruthihitha7137
    @shruthihitha7137 ปีที่แล้ว +1

    Sir arogya yavag sarihoguthe hospital nodi nodi sakagogidhe pls heli

  • @jitheshjithesh9148
    @jitheshjithesh9148 11 หลายเดือนก่อน

    Makara rashi uttarashada nakshathra 27_7_1999
    Time 11.20pm.
    Swalpa nodi heli guruji bhaya agide innu yestu kasta padbeku antha😭 yella kalkondiddene

  • @shobhashobha3875
    @shobhashobha3875 ปีที่แล้ว

    Tumba thank you sir nange kashta anbavsi kakagbittide

  • @shwethahm2130
    @shwethahm2130 ปีที่แล้ว +1

    Sir pls 20 oct 1999 e DOB ge Madve yavag heli pls 3 years inda este try madudru Madve agtilla pls parihara heli gurugale

  • @shubhabarigali4212
    @shubhabarigali4212 10 หลายเดือนก่อน

    Nammostu Gurji

  • @srilakshmigururaj2248
    @srilakshmigururaj2248 11 หลายเดือนก่อน

    Guruji nandu makara rashi nanu car tagobeku ankondidini yav colour matte yav number tagondre lucky
    Please idannu tilisi

  • @sujatabisanal3315
    @sujatabisanal3315 ปีที่แล้ว

    Thank you very much guruji ri..
    Very good information guruji ri

  • @nandakishore573
    @nandakishore573 ปีที่แล้ว

    Guruji nanu onddu mane auction Nalli purchase madiddini Munddina dinagalalli yengeee anta doubt edde nannge

  • @jaiyaramjai1912
    @jaiyaramjai1912 ปีที่แล้ว +1

    Thank you guruji

  • @Kalpana-fu6ne
    @Kalpana-fu6ne 3 หลายเดือนก่อน

    Thank you 🙏🙏🙏

  • @vishwanathmendan7587
    @vishwanathmendan7587 11 หลายเดือนก่อน

    Nanna maga makara rashi study madaka u k hogtana complet aga bahuda gurugi

  • @HemalathaHegde-vr5id
    @HemalathaHegde-vr5id 2 หลายเดือนก่อน

    ವಂದನೆಗಳು 🙏

  • @GirishGirish-v8c
    @GirishGirish-v8c 10 หลายเดือนก่อน

    Sir nivu helida age agide nimmanna tumba nambutini nanu ondu maha thappannu madiddene adannu hege santi madodu

  • @srigururaghavendra-g1v
    @srigururaghavendra-g1v หลายเดือนก่อน

    Namaste sir
    Iam struggling a lot since last 2 years
    09.04.1980. Makara Rashi,

  • @ashwinibiradar3366
    @ashwinibiradar3366 5 หลายเดือนก่อน

    Guruji namm husband du makar rashi ede namdu own manufacturing company ede . Duddidu tumbane problem barata ede project complete adru payment barata illa yenadru upay edre heli guruji please

  • @myschoolmystudents2059
    @myschoolmystudents2059 ปีที่แล้ว

    Guruji thank you.nanna Magan rashi mitun nakshatra mrugshira,Avan hesaru Karthik ,kelavaru Karthik anth hesaru idabaradu endu helata idare,avanige 22varsh.Dayavittu tilisi guruji

  • @SharanAapa
    @SharanAapa 9 หลายเดือนก่อน

    Swami nanu magu makar rashi uttarashad nakshatra livar problam enda balalutaede parihar tilisi

  • @PraveengTeja-dy6cl
    @PraveengTeja-dy6cl 8 หลายเดือนก่อน

    Nandu makara rashi sravana nakshtra arogha samasse ede aram agtiva gurugale 🙏🏽

  • @dr.hemalathashetty5460
    @dr.hemalathashetty5460 8 หลายเดือนก่อน

    ನಮಸ್ತೆ ಗುರುಗಳೇ. ಮಕರ ರಾಶಿಗೆ ಅದೃಷ್ಟ ರತ್ನ ಯಾವುದು ? ದಯವಿಟ್ಟು ತಿಳಿಸಿ .

  • @shubhasuresh1620
    @shubhasuresh1620 ปีที่แล้ว

    ಧನ್ಯವಾದಗಳು ಗುರೂಜಿ 🙏🙏

  • @shridharkkshridharkk1645
    @shridharkkshridharkk1645 9 หลายเดือนก่อน +1

    26 9 1974 shreedhara shravana nakshatra Makara rasi gurugale namasthe

  • @Usha-l3u
    @Usha-l3u 2 หลายเดือนก่อน

    Sir nan maganu government jobge try madtha iddane pala sigutha avana date of birth 28-05+1996 adarallu police examnalli select agutha tilisi sir

  • @jayaimplakshmi2978
    @jayaimplakshmi2978 ปีที่แล้ว

    🙏Guruji Nanu thumba dodda tondareyalli idini thumba naraka nodbitte last one year alli . Nim jothe ondu vishayada bagge kelbeku phone call GE sikthira antha thilsi please

    • @Sandhyaraani
      @Sandhyaraani ปีที่แล้ว

      ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.. call madi.. Nim Jeevanada Sampoorna bhavishya Heluttare Heliddu Helidanteye agutte Namagu 💯 olledu agide.. Shri Guru Govinda Acharyaru 🙏

  • @shantham8311
    @shantham8311 10 หลายเดือนก่อน

    Gurugale nanna janma dinanka 21.12.1971 mangalavara bellagge 7.15 kke nanu depromote agidini nanna stana nanage matte sigutta girugale nimma video nodi aneka pariharavanu madidini

  • @Darshinigowda636
    @Darshinigowda636 3 หลายเดือนก่อน

    ಥ್ಯಾಂಕ್ಸ್ ಗುರು ಜಿ 🙏

  • @Gagana-i5x
    @Gagana-i5x ปีที่แล้ว

    Gurujii madve agodake 2025 March vargu kaybeka...?
    Reply madi pls

  • @varshavaru5290
    @varshavaru5290 ปีที่แล้ว

    Namaste gurujii nandu makararashi sir jathaksdalli makararashi alline shani eddane sir lagna tula sir hegide

  • @shobhacpshobhacp7441
    @shobhacpshobhacp7441 9 หลายเดือนก่อน

    Guruji nivu helidare e year tumba olledagutte anta adare tumba years inda nanna maduve madikilluttene anta ishta paduttidda huduga ega nanna bittu bereyavalannu maduve madikondiddane nanna number block madiddane

  • @sandya.ssandya.s4229
    @sandya.ssandya.s4229 7 หลายเดือนก่อน

    Namaste guruji nanu sandya nange government job sigo chance ideya illva guruji pls heli

  • @s.giriraju.tailor
    @s.giriraju.tailor 7 หลายเดือนก่อน

    Guruji 💯 parent paka 🙏 idanella nanu anbavisidene gurugal vctra vadada jivan anubavisdene gurugal🙏🙏🙏🙏🌹

  • @shanthakumarin1677
    @shanthakumarin1677 2 หลายเดือนก่อน

    Guruji nanu site thagobeku yaudu set agutha ella guruji enu madodu heli

  • @girishbs3945
    @girishbs3945 ปีที่แล้ว

    Nandu gurugale makara rashi Nan utida Dina 31/12/1988
    Evaga Nan kelsake problem neevu helida hage parihara tilisikodi 🙏🙏🙏🙏

  • @sugunadas3892
    @sugunadas3892 ปีที่แล้ว

    ಧನ್ಯವಾದಗಳು ಗುರುಗಳೇ

  • @bhoomikaputankar6969
    @bhoomikaputankar6969 ปีที่แล้ว

    TnQ guruji🙏🏻

  • @chandanachandu3385
    @chandanachandu3385 ปีที่แล้ว

    🎉 danyavadagalu gurugale

  • @rkadhikari1332
    @rkadhikari1332 ปีที่แล้ว

    Nanna date of Birth 20/05/1965 uttarashada nakshtra,5.30 pm.thumba financial crisis nalliddene.business nadittila.yenumadli.

  • @chinmayjaga4900
    @chinmayjaga4900 ปีที่แล้ว +5

    Namaskara guruji

  • @JyothiChinni-h3p
    @JyothiChinni-h3p หลายเดือนก่อน

    Super 👍 sir